alex Certify Entertainment | Kannada Dunia | Kannada News | Karnataka News | India News - Part 70
ಕನ್ನಡ ದುನಿಯಾ
    Dailyhunt JioNews

Kannada Duniya

ಓದಿದ್ದ ಶಾಲೆಯನ್ನು ‘ದತ್ತು’ ಪಡೆದ ರಿಷಬ್ ಶೆಟ್ಟಿ

‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದ ಮೂಲಕ ಕನ್ನಡ ಶಾಲೆಗಳ ಉಳಿವಿಗೆ ಜಾಗೃತಿ ಮೂಡಿಸಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ ‘ಕಾಂತಾರ’ ದ ಭರ್ಜರಿ ಯಶಸ್ಸಿನ ಬಳಿಕ Read more…

‘ಕ್ರಷ್’ ಚಿತ್ರದ ಟ್ರೈಲರ್ ರಿಲೀಸ್

ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ಕ್ರಷ್’  ಚಿತ್ರದ ಟ್ರೈಲರ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು‌, ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ನೋಡುಗರ ಮೆಚ್ಚುಗೆಗೆ Read more…

ಇಂದು ‘ಸತ್ಯಂ’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ

ಅಶೋಕ್ ಕಡಬ ನಿರ್ದೇಶನದ ಬಹು ನಿರೀಕ್ಷಿತ ‘ಸತ್ಯಂ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇಂದು ಸಂಜೆ 5-30ಕ್ಕೆ ಗಂಗಾವತಿಯಲ್ಲಿ ನಡೆಯಲಿದೆ. ಈ ಕುರಿತು ನಟಿ ರಂಜನಿ ರಾಘವನ್ ತಮ್ಮ Read more…

BIGG NEWS : ನಟಿ ‘ರಶ್ಮಿಕಾ ಮಂದಣ್ಣ’ ಮತ್ತೊಂದು ಡೀಪ್ ಫೇಕ್ ವಿಡಿಯೋ ವೈರಲ್ |Deep Fake Video

ನ್ಯಾಷನಲ್ ಸ್ಟಾರ್ , ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣಗೆ ಮತ್ತೊಂದು ಡೀಫ್ ಫೇಕ್ ಸಂಕಷ್ಟ ಎದುರಾಗಿದ್ದು, ನಟಿ ‘ರಶ್ಮಿಕಾ ಮಂದಣ್ಣ’ ಮತ್ತೊಂದು ಡೀಪ್ ಫೇಕ್ ವಿಡಿಯೋ ವೈರಲ್ Read more…

‘ಡಂಕಿ’ ಬಿಡುಗಡೆಗೂ ಮುನ್ನ ಶಾರುಖ್ ಖಾನ್ ಟೆಂಪಲ್ ರನ್; ಮಗಳೊಂದಿಗೆ ಶಿರಡಿ ಸಾಯಿಬಾಬಾ ದೇಗುಲಕ್ಕೆ ಭೇಟಿ

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ತಮ್ಮ ಬಹುನಿರೀಕ್ಷಿತ ಚಿತ್ರ ಡಂಕಿ ಬಿಡುಗಡೆಗೆ ಮುನ್ನ ಡಿಸೆಂಬರ್ 14 ರ ಗುರುವಾರ ಶಿರಡಿ ಸಾಯಿಬಾಬಾ ದೇಗುಲಕ್ಕೆ ಭೇಟಿ ನೀಡಿದರು. ತಮ್ಮ ಮಗಳು Read more…

‘ಉತ್ಸವ’ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆ

ಅರುಣ್ ಸೂರ್ಯ ನಿರ್ದೇಶನದ ‘ಉತ್ಸವ’ ಚಿತ್ರದ ಲಿರಿಕಲ್ ಸಾಂಗ್ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಗಾನ ಪ್ರಿಯರ ಗಮನ ಸೆಳೆದಿದೆ. ”ಸಿಹಿಯಾದ ಸುಂದರಿಯೇ” ಎಂಬ ಈ Read more…

‘ವಿಚ್ಛೇದನ’ ವದಂತಿ ನಡುವೆ ‘ಬಚ್ಚನ್’ ಮನೆ ತೊರೆದ ಐಶ್ವರ್ಯಾ ರೈ

ಅಭಿಷೇಕ್ ಬಚ್ಚನ್‌ ನಿಂದ ಐಶ್ವರ್ಯಾ ರೈ ಬಚ್ಚನ್ ಬೇರ್ಪಡುತ್ತಾರೆ ಎಂಬ ವದಂತಿಗಳ ನಡುವೆ ಮಹತ್ವದ ಬೆಳವಣಿಗೆ ನಡೆದಿದೆ. ಅಮಿತಾಭ್ ಬಚ್ಚನ್ ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್ ನಲ್ಲಿ ಐಶ್ವರ್ಯಾ ರೈ ಅವರನ್ನು Read more…

ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ , ಆಲಿಯಾ ಭಟ್ ನಂತರ ಐಶ್ವರ್ಯಾ ರೈ ʻಡೀಪ್ ಫೇಕ್ʼ ವಿಡಿಯೋ ವೈರಲ್ | DeepFake

ಸೆಲೆಬ್ರಿಟಿಗಳು ಡೀಪ್ ಫೇಕ್ ತಂತ್ರಜ್ಞಾನಕ್ಕೆ ಬಲಿಯಾಗುತ್ತಿದ್ದು, ಇತ್ತೀಚೆಗೆ ನಟಿ ಆಲಿಯಾ ಭಟ್, ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್, ಕಾಜೋಲ್, ಸಾರಾ ತೆಂಡೂಲ್ಕರ್ , ಕೈಗಾರಿಕೋದ್ಯಮಿ ರತನ್ ಟಾಟಾ ಅವರ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಲಾವಣ್ಯ ತ್ರಿಪಾಠಿ

ಲಾವಣ್ಯ ತ್ರಿಪಾಠಿ ಇಂದು ತಮ್ಮ 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2012ರಲ್ಲಿ ತೆರೆಕಂಡ ಅಂದಾಲ ರಾಕ್ಷಸಿ ಎಂಬ ತೆಲುಗು ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದರು. 2014 ರಲ್ಲಿ Read more…

ನಾಳೆ ಬಿಡುಗಡೆಯಾಗಲಿದೆ ‘ಕಾಟೇರ’ ಚಿತ್ರದ ಟ್ರೈಲರ್

‘ಕ್ರಾಂತಿ’ ಚಿತ್ರದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಮತ್ತೊಮ್ಮೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಅವರ  ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿರುವ ಈ Read more…

ಖ್ಯಾತ ಬಾಲಿವುಡ್ ನಟಿ ‘ಪೂಜಾ ಹೆಗಡೆ’ಗೆ ಕೊಲೆ ಬೆದರಿಕೆ : ಇಲ್ಲಿದೆ ವೈರಲ್ ಸುದ್ದಿಯ ಅಸಲಿಯತ್ತು |Death Threat

ಖ್ಯಾತ ನಟಿ ಪೂಜಾ ಹೆಗ್ಡೆಗೆ ಕೊಲೆ ಬೆದರಿಕೆ ಬಂದಿದೆ ಎಂಬ ವರದಿಗಳು ಬುಧವಾರ ವ್ಯಾಪಕವಾಗಿ ಹರಡಿದ್ದವು. ದುಬೈನಲ್ಲಿ ಯಾರೊಂದಿಗೋ ವಾದಿಸಿದ ನಂತರ ಪೂಜಾಗೆ ಆ ರೀತಿಯ ಬೆದರಿಕೆಗಳು ಬರುತ್ತಿವೆ Read more…

BIGG NEWS : ಪತ್ನಿಗೆ ಕಿರುಕುಳ ಆರೋಪ : ಖ್ಯಾತ ಕಿರುತೆರೆ ನಟನ ವಿರುದ್ಧ ಅರೆಸ್ಟ್ ವಾರಂಟ್ ಜಾರಿ

ಕನ್ನಡದ ನಂದಿನಿ ಧಾರಾವಾಹಿಯಲ್ಲಿ ನಟಿಸಿ ಮನೆ ಮಾತಾಟ ನಟ ರಾಹುಲ್ ರವಿ ವಿರುದ್ಧ ಚೆನ್ನೈ ಪೊಲೀಸರು ಅರೆಸ್ಟ್ ವಾರೆಂಟ್ ಹೊರಡಿಸಿದ್ದಾರೆ. ರಾಹುಲ್ ರವಿ ವಿರುದ್ಧ ಅವರ ಪತ್ನಿ ಕಿರುಕುಳದ Read more…

49 ನೇ ವಯಸ್ಸಿನಲ್ಲಿ ಸಂಪೂರ್ಣ ಫಿಟ್ ಆಗಿದ್ದಾರೆ ಈ ನಟಿ; ಸ್ಟೈಲಿಶ್‌ ಲುಕ್‌ ನೋಡಿ ದಂಗಾದ ಅಭಿಮಾನಿಗಳು…!

ಬಾಲಿವುಡ್‌ ನಟಿ ರವೀನಾ ಟಂಡನ್ ಅವರ ವಯಸ್ಸು ಎಷ್ಟು ಅನ್ನೋದನ್ನು ಗೆಸ್‌ ಮಾಡೋದು ಅಸಾಧ್ಯ. ರವೀನಾರ ಪರ್ಫೆಕ್ಟ್‌ ಫಿಗರ್‌ ನೋಡಿದವರೆಲ್ಲ ವಯಸ್ಸು ಮೂವತ್ತು ದಾಟಿಲ್ಲ ಎಂದುಕೊಳ್ತಾರೆ. ಆದರೆ ರವೀನಾಗೆ Read more…

ಹೊಸ ಪ್ರತಿಭೆಗಳ ಸಿನಿಮಾ ‘ಎಣ್ಣೆ ಪಾರ್ಟಿ’

ಎಲ್. ಭರತ್ ಹಾಗೂ ಧನಂಜಯ್ ನಿರ್ದೇಶಿಸುತ್ತಿರುವ ಹೊಸ ಕಲಾವಿದರನ್ನೊಳಗೊಂಡ ‘ಎಣ್ಣೆ ಪಾರ್ಟಿ’ ಎಂಬ ಚಿತ್ರದ ಟೈಟಲ್ ಪೋಸ್ಟರ್ ಇಂದು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದೆ. ಕಾಮನ್ ಮ್ಯಾನ್ ಪ್ರೊಡಕ್ಷನ್ ಲಾಂಛನದಲ್ಲಿ Read more…

ಡಿಸೆಂಬರ್ 15 ರಂದು ತೆರೆ ಮೇಲೆ ಬರಲಿದೆ ‘ಮಾಯಾನಗರಿ’ ಸಿನಿಮಾ

ತನ್ನ ಟೈಟಲ್ ಮೂಲಕವೇ ಭರ್ಜರಿ ಸೌಂಡ್ ಮಾಡಿರುವ ಅನೀಶ್ ಅಭಿನಯದ ‘ಮಾಯಾ ನಗರಿ’ ಸಿನಿಮಾ ಇದೇ ಡಿಸೆಂಬರ್ 15 ರಂದು ರಾಜ್ಯದ್ಯಂತ ತೆರೆ ಕಾಣಲಿದೆ. ಶಂಕರ್ ಆರಾಧ್ಯ ನಿರ್ದೇಶನದಲ್ಲಿ Read more…

‘ಮಾಯಾನಗರಿ’ ಚಿತ್ರದ ʼಯಾವನ್ಲಾ ನೀನುʼ ವಿಡಿಯೋ ಹಾಡು ರಿಲೀಸ್

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರತಿಭಾವಂತ ನಟ ಅನೀಶ್ ಅವರ  ‘ಮಾಯಾನಗರಿ’ ಸಿನಿಮಾ ಡಿಸೆಂಬರ್ 15 ರಂದು ಬಿಡುಗಡೆಗೆ ಸಿದ್ಧವಾಗಿದ್ದು, ಇದಕ್ಕೂ ಮುಂಚೆ ಚಿತ್ರತಂಡ ವಿಡಿಯೋ ಹಾಡೊಂದನ್ನು a2 Read more…

ರಿಲೀಸ್ ಆಯ್ತು ‘ಡೆವಿಲ್’ ಚಿತ್ರದ ಟ್ರೈಲರ್

ಡಿಸೆಂಬರ್ 29 ರಂದು ದೇಶಾದ್ಯಂತ ತೆರೆ ಕಾಣಲಿರುವ ನಂದಮೂರಿ ಕಲ್ಯಾಣ ರಾಮ್ ನಟನೆಯ ‘ಡೆವಿಲ್’ ಚಿತ್ರ ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಒಂದರ ಮೇಲೊಂದು ಸಿಹಿ ಸುದ್ದಿಯನ್ನು Read more…

ಇಂದು ಬಿಡುಗಡೆಯಾಗಲಿದೆ ‘ಸಲಾರ್’ ಚಿತ್ರದ ಮೊದಲ ಹಾಡು

ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ‘ಸಲಾರ್’ ಸಿನಿಮಾ ಒಂದರ ಮೇಲೊಂದು ದಾಖಲೆ ಬರೆಯುತ್ತಿದ್ದು, ಡಿಸೆಂಬರ್ 22ರಂದು ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿದೆ. ಇಂದು ಈ ಚಿತ್ರದ Read more…

ಹೊಸ ಚಿತ್ರದ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ಟ ನಟ ರಕ್ಷಿತ್ ಶೆಟ್ಟಿ : ಅಭಿಮಾನಿಗಳಿಗೆ ‘ಬ್ಯಾಚುಲರ್ ಪಾರ್ಟಿ’

ಬೆಂಗಳೂರು : ರಕ್ಷಿತ್ ಶೆಟ್ಟಿ ನಟನೆಯ ‘ಕಿರಿಕ್ ಪಾರ್ಟಿ’ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಸೃಷ್ಟಿಸಿದ ಸಿನಿಮಾ. ಕಿರಿಕ್ ಪಾರ್ಟಿ2 ಚಿತ್ರ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ Read more…

‘ಡಂಕಿ’ ಹವಾ : ಅಮೆರಿಕದಲ್ಲಿ ಮೊದಲ ದಿನ 5000 ಟಿಕೆಟ್ ಮಾರಾಟ, ಪಠಾಣ್ ಹಿಂದಿಕ್ಕಿದ ಶಾರುಖ್ ಖಾನ್ ಚಿತ್ರ

ನವದೆಹಲಿ  : ಈ ವರ್ಷ ತಮ್ಮ ಅಭಿಮಾನಿಗಳಿಗೆ ಎರಡು ಬ್ಲಾಕ್ಬಸ್ಟರ್ ಬಿಡುಗಡೆಗಳನ್ನು ನೀಡಿದ ನಂತರ, ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ತಮ್ಮ ಮೂರನೇ ಚಿತ್ರ ಡಂಕಿಯೊಂದಿಗೆ ಅಲೆಗಳನ್ನು ಸೃಷ್ಟಿಸುತ್ತಿದ್ದಾರೆ. Read more…

ಇಂದು ಬಿಡುಗಡೆಯಾಗಲಿದೆ ‘ಡೆವಿಲ್’ ಚಿತ್ರದ ಟ್ರೈಲರ್

ಅಭಿಷೇಕ್ ನಿರ್ದೇಶನದ ನಂದಮೂರಿ ಕಲ್ಯಾಣ್  ರಾಮ್ ಅಭಿನಯದ ಬಹು ನಿರೀಕ್ಷಿತ ‘ಡೆವಿಲ್’ ಸಿನಿಮಾ ಡಿಸೆಂಬರ್ 29ರಂದು ತೆರೆ ಮೇಲೆ ಬರಲಿದ್ದು, ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಇಂದು ಸಂಜೆ Read more…

Kanthara Chapter-1 : ‘ಕಾಂತಾರ’-1 ಚಿತ್ರದಲ್ಲಿ ನೀವು ಅಭಿನಯಿಸ್ಬೇಕೆ..? : ಜಸ್ಟ್ ಹೀಗೆ ಮಾಡಿ

ಪ್ರತಿಭಾನ್ವಿತ ನಿರ್ದೇಶಕ, ನಟ ರಿಷಬ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ ಕಾಂತಾರ ಚಾಪ್ಟರ್-1 ಫಸ್ಟ್ ಲುಕ್ ಟೀಸರ್ ಆಗಿ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ. ಇದೀಗ ಹೊಸ ವಿಚಾರ ಅಂದರೆ Read more…

ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ಬಳಿ ಇದೆ 1350 ಕೋಟಿ ರೂ. ಮೌಲ್ಯದ ಆಸ್ತಿ; ಇವರಿಗಿದೆ ಅತಿ ಸಿರಿವಂತ ‘ಸ್ಟಾರ್ ಕಿಡ್’ ಎಂಬ ಹೆಗ್ಗಳಿಕೆ….!

ಎಲ್ಲ ಕ್ಷೇತ್ರಗಳಂತೆ ಚಿತ್ರರಂಗದಲ್ಲೂ ಸಹ ಸ್ಟಾರ್ ಗಳ ಪುತ್ರ – ಪುತ್ರಿಯರು ಅದೇ ವೃತ್ತಿಯನ್ನು ಆರಿಸಿಕೊಳ್ಳುವುದು ಹೊಸ ಸಂಗತಿ ಏನಲ್ಲ. ಬಾಲಿವುಡ್ ನ ಕಪೂರ್ ಕುಟುಂಬದಿಂದ ಆರಂಭವಾದ ಈ Read more…

‘ಕಾಟೇರ’ ಚಿತ್ರದ ಲಿರಿಕಲ್ ಹಾಡು ರಿಲೀಸ್

ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಸೌಂಡ್ ಮಾಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ‘ಕಾಟೇರ’ ಸಿನಿಮಾದ ಲಿರಿಕಲ್ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ Read more…

28ನೇ ವಸಂತಕ್ಕೆ ಕಾಲಿಟ್ಟ ನಭಾ ನಟೇಶ್

ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಗಾರ್ಜಿಯಸ್ ನಟಿ ನಭಾ ನಟೇಶ್ ಇಂದು 28ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 2015ರಲ್ಲಿ ತೆರೆಕಂಡ ಹ್ಯಾಟ್ರಿಕ್ ಹೀರೋ Read more…

BIGGBOSS-10 : ಪೊಲೀಸರೇ ‘ಬಿಗ್ ಬಾಸ್’ ಶೋ ಮೇಲೆ ಕಣ್ಣಿಡಿ, ಕ್ರಮ ಕೈಗೊಳ್ಳಿ : ಸ್ಪರ್ಧಿಗಳ ವಿರುದ್ಧ ಜನಾಕ್ರೋಶ

ಬೆಂಗಳೂರು : ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ -10 ಹಲವು ವಿವಾದಗಳ ಮೂಲಕ ಭಾರಿ ಸುದ್ದಿಯಾಗುತ್ತಿದೆ. ಬಿಗ್ ಬಾಸ್ ಸ್ಪರ್ಧಿಗಳ ವರ್ತನೆ, ಅಶ್ಲೀಲ ಪದ ಬಳಕೆ Read more…

ಮತ್ತೊಂದು ದುಬಾರಿ ಕಾರ್ ಖರೀದಿಸಿದ ದುಲ್ಕರ್ ಸಲ್ಮಾನ್; ಹೊಸ ಕಾರ್ ನ ಬೆಲೆ ಎಷ್ಟು ಗೊತ್ತಾ…..?

ಬಾಲಿವುಡ್ ನಟರಿಗೆ ಕಮ್ಮಿಯಿಲ್ಲ ಎಂಬುವಂತೆ ದುಬಾರಿ ಕಾರುಗಳನ್ನು ಹೊಂದಿರುವ ದಕ್ಷಿಣ ಭಾರತದ ಖ್ಯಾತ ನಟ ದುಲ್ಕರ್ ಸಲ್ಮಾನ್ ಮತ್ತೊಂದು ದುಬಾರಿ ಕಾರಿನ ಒಡೆಯರಾಗಿದ್ದಾರೆ. ಅವರು ತಮ್ಮ ಬಳಿ ಅನೇಕ Read more…

BIG NEWS: ರಾಜಕೀಯಕ್ಕೆ ಬರುವಂತೆ ಡಿ.ಕೆ.ಶಿವಕುಮಾರ್ ನೀಡಿದ ಆಹ್ವಾನಕ್ಕೆ ಶಿವಣ್ಣ ಹೇಳಿದ್ದೇನು?

ಬೆಂಗಳೂರು: ಲೋಕಸಭಾ ಚುನಾವಣೆಗೆ ರೆಡಿಯಾಗು ಎಂದು ಹೇಳುವ ಮೂಲಕ ನಟ ಶಿವರಾಜ್ ಕುಮಾರ್ ಗೆ ಟಿಕೆಟ್ ಆಫರ್ ನೀಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಆಹ್ವಾನಕ್ಕೆ ಶಿವರಾಜ್ ಕುಮಾರ್ Read more…

ಒಂದು ಕಾಲದಲ್ಲಿ ಧೋನಿ, ರೋಹಿತ್ ಜೊತೆ ಕ್ರಿಕೆಟ್ ಆಡಿದ್ದವರೀಗ ಸೆಲಬ್ರಿಟಿ ಸಿಂಗರ್; ಯಾರು ಗೊತ್ತಾ ಆ ಗಾಯಕ….?

ಕ್ರಿಕೆಟ್ ನಲ್ಲಿ ಹೆಸರು ಮಾಡಿದವರು ನಿವೃತ್ತಿ ನಂತರ ಸಿನಿಮಾ ರಂಗ ಪ್ರವೇಶಿಸುತ್ತಾರೆ. ಉದಾಹರಣೆಗೆ ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಸಲೀಲ್ ಅಂಕೋಲಾ ಮತ್ತು ಸುನಿಲ್ ಗವಾಸ್ಕರ್ ಅವರಂತಹ ದೊಡ್ಡವರು Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟಿ ರುಕ್ಮಿಣಿ ವಸಂತ್

ಸ್ಯಾಂಡಲ್ವುಡ್ ನ ಯುವ ನಟಿ ರುಕ್ಮಿಣಿ ವಸಂತ್ ಇಂದು ತಮ್ಮ 27ನೇ ಹುಟ್ಟು ಹಬ್ಬವನ್ನು ತಮ್ಮ ಕುಟುಂಬದೊಂದಿಗೆ ಸರಳವಾಗಿ ಆಚರಣೆ ಮಾಡಿದ್ದಾರೆ. ಎಂಜಿ ಶ್ರೀನಿವಾಸ್ ನಿರ್ದೇಶನದ ‘ಬೀರ್ಬಲ್ ಟ್ರೈಲಾಜಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...