alex Certify Entertainment | Kannada Dunia | Kannada News | Karnataka News | India News - Part 65
ಕನ್ನಡ ದುನಿಯಾ
    Dailyhunt JioNews

Kannada Duniya

ಜನವರಿ 18ಕ್ಕೆ ಬಿಡುಗಡೆಯಾಗಲಿದೆ ‘ಪ್ರಣಯಂ’ ಚಿತ್ರದ ಟ್ರೈಲರ್

‘ಬಿಚ್ಚುಗತ್ತಿ’ ಖ್ಯಾತಿಯ ರಾಜವರ್ಧನ್ ನಟನೆಯ ‘ಪ್ರಣಯಂ’ ಚಿತ್ರದ ಟ್ರೈಲರ್ ಜನವರಿ 18ರಂದು ಯೂಟ್ಯೂಬಲ್ಲಿ ರಿಲೀಸ್ ಆಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಲವ್ ಸಸ್ಪೆನ್ಸ್ ಥ್ರಿಲ್ಲರ್ Read more…

BIG NEWS : ‘ಮೆಹಬೂಬಾ’ ಚಿತ್ರದ ಶೂಟಿಂಗ್ ವೇಳೆ ಅವಘಡ: ‘ಬಿಗ್ ಬಾಸ್’ ವಿನ್ನರ್ ಶಶಿಗೆ ಗಾಯ

ಬೆಂಗಳೂರು : ‘ಬಿಗ್ ಬಾಸ್-6’ ವಿನ್ನರ್ ಶಶಿ ಸದ್ಯ ಮೆಹಬೂಬಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಚಿತ್ರದ ಶೂಟಿಂಗ್ ವೇಳೆ ಅವಘಡವೊಂದು ಸಂಭವಿಸಿದೆ. ಮೆಹಬೂಬಾ ಸಿನಿಮಾದ ಶೂಟಿಂಗ್ ವೇಳೆ ಶಶಿ ಕಾಲಿಗೆ Read more…

‘ಮ್ಯಾಕ್ಸ್’ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಬಿಗ್ ಅಪ್ ಡೇಟ್ ಕೊಟ್ಟ ಕಿಚ್ಚ ಸುದೀಪ್

ನಟ ಕಿಚ್ಚ ಸುದೀಪ್ ನಟಿಸುತ್ತಿರುವ ಬಹು ನಿರೀಕ್ಷಿತ ಚಿತ್ರ ‘ಮ್ಯಾಕ್ಸ್’ ಚಿತ್ರದ ಬಗ್ಗೆ ನಟ ಸುದೀಪ್ ಬಿಗ್ ಅಪ್ ಡೇಟ್ ನೀಡಿದ್ದಾರೆ. ಚಿತ್ರದ ಶೂಟಿಂಗ್ ಬಗ್ಗೆ ಇದುವರೆಗೆ ಯಾವುದೇ Read more…

‘ಗ್ಯಾಂಗ್ಸ್ಟರ್ ಅಲ್ಲ ಪ್ರಾಂಕ್ ಸ್ಟರ್’ ಚಿತ್ರದ ವಿಡಿಯೋ ಹಾಡು ರಿಲೀಸ್

‘ಗ್ಯಾಂಗ್ಸ್ಟರ್ ಅಲ್ಲ ಪ್ರಾಂಕ್ ಸ್ಟರ್’ ಚಿತ್ರದ ವಿಡಿಯೋ ಹಾಡು ನಿನ್ನೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ ”ನನಗೆ ಏನಾಗಿದೆ ಇಂದು” ಎಂಬ ಈ ಹಾಡಿಗೆ Read more…

Emmy Awards 2024 : ʻಎಮ್ಮಿ ಅವಾರ್ಡ್ಸ್ʼ 2024 ವಿಜೇತರ ಪಟ್ಟಿ ಪ್ರಕಟ : ಇಲ್ಲಿದೆ ಸಂಪೂರ್ಣ ಪಟ್ಟಿ

ಬರಹಗಾರರು ಮತ್ತು ನಟರ ಮುಷ್ಕರದಿಂದಾಗಿ ಎಮ್ಮಿ ಪ್ರಶಸ್ತಿ ಸಮಾರಂಭವನ್ನು  ಸೆಪ್ಟೆಂಬರ್ 18, 2023 ರಿಂದ ಮುಂದೂಡಿದ ನಂತರ ಈ ವರ್ಷದ ಎಮ್ಮಿ ಪ್ರಶಸ್ತಿ ಪ್ರಕಟಗೊಂಡಿವೆ. ಕ್ಯಾಲಿಫೋರ್ನಿಯಾದ ಡೌನ್ಟನ್ ಲಾಸ್ Read more…

ಪ್ರಭಾಸ್ ನಟನೆಯ ‘ದಿ ರಾಜ ಸಾಬ್’ ಫಸ್ಟ್ ಲುಕ್ ರಿಲೀಸ್

ಡಾರ್ಲಿಂಗ್ ಪ್ರಭಾಸ್ ಅಭಿನಯದ ‘ಸಲಾರ್’ ಸಿನಿಮಾ ಭರ್ಜರಿ ಯಶಸ್ಸು ಕಂಡಿದ್ದು, ‘ಕಲ್ಕಿ 2898’ ಕೂಡ ತೆರೆ ಮೇಲೆ ಬರಲು ಸಜ್ಜಾಗಿದೆ. ಇದರ ಬೆನ್ನಲ್ಲೇ ಪ್ರಭಾಸ್ ಅವರ ಮತ್ತೊಂದು ಹೊಸ Read more…

‘ಮೂರನೇ ಕೃಷ್ಣಪ್ಪ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ನವೀನ್ ನಾರಾಯಣಘಟ್ಟ ನಿರ್ದೇಶನದ ಮೂರನೇ ಕೃಷ್ಣಪ್ಪ ಸಿನಿಮಾದ ಲಿರಿಕಲ್ ಸಾಂಗ್ ನಿನ್ನೆ ಆನಂದ್ ಆಡಿಯೋ youtube ಚಾನೆಲ್ ಅಲ್ಲಿ ಬಿಡುಗಡೆ ಮಾಡಲಾಗಿದೆ. Read more…

ಸಂಕ್ರಾಂತಿ ಹಬ್ಬಕ್ಕೆ ಹೊಸ ಪೋಸ್ಟರ್ ಬಿಡುಗಡೆ ಮಾಡಿದ ‘ಮಾಫಿಯಾ’ ಚಿತ್ರ ತಂಡ

ಲೋಹಿತ್ ನಿರ್ದೇಶನದ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಬಹುನಿರೀಕ್ಷಿತ ‘ಮಾಫಿಯಾ’ ಚಿತ್ರದ ಹೊಸ ಪೋಸ್ಟರ್ ಇಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ್ದು, ಪ್ರಜ್ವಲ್ ದೇವರಾಜ್ ಈ ಪೋಸ್ಟರ್ Read more…

ಯಶ್ ಫ್ಯಾನ್ಸ್ ದುರಂತ ಸಾವಿನ ಬಳಿಕ ಅಭಿಮಾನಿಗಳಿಗೆ ನಟ ‘ದುನಿಯಾ ವಿಜಯ್’ ವಿಶೇಷ ಮನವಿ

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅವರ ಬರ್ತಡೇ ಬ್ಯಾನರ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಮೂವರು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿತ್ತು. Read more…

ಸಂಕ್ರಾಂತಿ ಹಬ್ಬಕ್ಕೆ ಚಿಕ್ಕಣ್ಣನ ಗಿಫ್ಟ್ : ‘ಉಪಾಧ್ಯಕ್ಷ’ ಟ್ರೇಲರ್ ರಿಲೀಸ್ |Watch trailer

ಸಂಕ್ರಾಂತಿ ಹಬ್ಬದ ಹಿನ್ನೆಲೆ ಹಾಸ್ಯ ನಟ ಚಿಕ್ಕಣ್ಣ ಅಭಿನಯದ ‘ಉಪಾಧ್ಯಕ್ಷ’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ‘ಉಪಾಧ್ಯಕ್ಷ’ ಸಿನಿಮಾದ ಕಥೆಯೂ’ಗೆಜ್ಜೆಪುರ’ದಲ್ಲೇ ನಡೆಯುತ್ತಿದ್ದು, ಸಿನಿಮಾ ಬಹಳ ಕ್ಯುರಿಯಾಸಿಟಿ ಹುಟ್ಟಿಸಿದೆ. ಅಧ್ಯಕ್ಷ Read more…

ಬಾಲಿವುಡ್ ಬಿಗ್ ಬಿ ‘ಅಮಿತಾಬ್ ಬಚ್ಚನ್’ ಕೈಗೆ ಶಸ್ತ್ರ ಚಿಕಿತ್ಸೆ : ಫೋಟೋ ವೈರಲ್

ಮುಂಬೈ : ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೈಗೆ ಶಸ್ತ್ರ ಚಿಕಿತ್ಸೆಯಾಗಿದ್ದು, ಕೈಗೆ ಬ್ಯಾಂಡೇಜ್ ಧರಿಸಿಕೊಂಡಿರುವ ಫೋಟೋ ವೈರಲ್ ಆಗಿದೆ. ಇಂಡಿಯನ್ ಸ್ಟ್ರೀಟ್ ಪ್ರೀಮಿಯಲ್ ಲೀಗ್ ಟಿ Read more…

ಪಾತ್ರಗಳ ಪರಿಚಯಿಸಿದ ‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರತಂಡ

ಸಾಯಿ ರಾಮ್ ನಿರ್ದೇಶನದ ಬಹು ನಿರೀಕ್ಷಿತ ‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರದ ಕಲಾವಿದರ ಪಾತ್ರಗಳನ್ನು ಚಿತ್ರತಂಡ ಇಂದು ವಿಡಿಯೋ ಒಂದರಲ್ಲಿ ಬಹಿರಂಗ ಪಡಿಸಿದೆ. ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ Read more…

‘ಶಾಖಾಹಾರಿ’ ಚಿತ್ರದ ಮೊದಲ ಹಾಡು ರಿಲೀಸ್

ಸಂದೀಪ್ ನಿರ್ದೇಶನದ ‘ಶಾಖಾಹಾರಿ’ ಸಿನಿಮಾದ ಮೊದಲ ಹಾಡು ಎಂಆರ್‌ಟಿ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಸೌಗಂಧಿಕಾ ಎಂಬ ಈ ಹಾಡಿಗೆ ಸಿದ್ದಾರ್ಥ ಮತ್ತು ಐಶ್ವರ್ಯ ರಂಗರಾಜನ್ Read more…

ಸಿನಿ ಪ್ರೇಕ್ಷಕರ ಗಮನ ಸೆಳೆದ ನಾಗಾರ್ಜುನ ಅಭಿನಯದ ‘ನಾ ಸಾಮಿರಂಗ’

ಪ್ರಸನ್ನ ಕುಮಾರ್ ನಿರ್ದೇಶನದ ನಾಗಾರ್ಜುನ ನಟನೆಯ ಬಹುನಿರೀಕ್ಷಿತ ‘ನಾ ಸಾಮಿ ರಂಗ’ ಸಿನಿಮಾ ಇಂದು ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುವ ಮೂಲಕ ಸಿನಿ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ಈ Read more…

ಜನವರಿ 19ಕ್ಕೆ ರಿಲೀಸ್ ಆಗಲಿದೆ ‘ಕೆಟಿಎಂ’ ಚಿತ್ರದ ಮೊದಲ ಹಾಡು

ಅರುಣ ನಿರ್ದೇಶನದ ದೀಕ್ಷಿತ್ ಶೆಟ್ಟಿ ಅಭಿನಯದ ಕೆಟಿಎಂ ಚಿತ್ರದ ಮೊದಲ ಹಾಡು ಇದೇ ಜನವರಿ 19ರಂದು a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ. ಈ ಕುರಿತು Read more…

ದಂಗಾಗಿಸುವಂತಿದೆ ‘ಗುಂಟೂರು ಕಾರಾಮ್’ ಚಿತ್ರದ ಮೊದಲ ದಿನದ ಕಲೆಕ್ಷನ್…!

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಬಹು ನಿರೀಕ್ಷಿತ ‘ಗುಂಟೂರು ಕಾರಾಮ್’ ಸಿನಿಮಾ ಬಿಡುಗಡೆಯಾಗಿದ್ದು, ಮೊದಲೇ ದಿನವೇ 94 ಕೋಟಿ ರೂ ಗಳಿಕೆ ಮಾಡುವ ಮೂಲಕ ಹೊಸ ದಾಖಲೆ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ

ಮನೋಮೂರ್ತಿ 1997ರಲ್ಲಿ ತೆರೆಕಂಡ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೇರಿಕಾ ಅಮೇರಿಕಾ‘ ಚಿತ್ರದಲ್ಲಿ ಮ್ಯೂಸಿಕ್ ಕಂಪೋಸ್ ಮಾಡುವ ಮೂಲಕ ಸಂಗೀತ ನಿರ್ದೇಶನಕ್ಕೆ ಕಾಲಿಟ್ಟರು. 2003 ರಲ್ಲಿ ‘ಪ್ರೀತಿ ಪ್ರೇಮ ಪ್ರಣಯ’ ಸಿನಿಮಾದಲ್ಲಿ Read more…

‘ಅಶ್ಲೀಲ ವಿಡಿಯೋ ಪೋಸ್ಟ್’ ಪ್ರಕರಣ : ನಟಿ ರಾಖಿ ಸಾವಂತ್ ಗೆ ಸಂಕಷ್ಟ

ಮುಂಬೈ : ತನ್ನ ಮಾಜಿ ಪತಿ ಆದಿಲ್ ದುರಾನಿ ಅವರೊಂದಿಗೆ ಲೈಂಗಿಕ ಅಶ್ಲೀಲ ವೀಡಿಯೊಗಳನ್ನು ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ರೂಪದರ್ಶಿ ಮತ್ತು ನಟಿ ರಾಖಿ ಸಾವಂತ್ Read more…

ನಟ ದರ್ಶನ್‌ಗೆ ಹೆಚ್ಚಾಯ್ತಾ ಹಿತ ಶತ್ರುಗಳ ಕಾಟ ? : ಭಾರಿ ವೈರಲ್ ಆಗುತ್ತಿದೆ ‘ಡಿ ಬಾಸ್’ ಟ್ವೀಟ್

ಬೆಂಗಳೂರು : ಕನ್ನಡ ಸಿನಿಮಾರಂಗದ ಸ್ಟಾರ್ ನಟ ದರ್ಶನ್ ಗೆ ಕನ್ನಡ ಚಿತ್ರರಂಗದಲ್ಲಿ ಭಾರಿ ದೊಡ್ಡ ಅಭಿಮಾನಿ ಬಳಗವಿದೆ. ಕೆಲವು ತಿಂಗಳುಗಳಿಂದ ನಟ ದರ್ಶನ್ ಹಲವು ವಿವಾದಕ್ಕೆ ಒಳಗಾಗಿದ್ದರು. Read more…

ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ‘ಬಾಹುಬಲಿ’ ಪ್ರಭಾಸ್

ಮಂಗಳೂರು: ‘ಸಲಾರ್’ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದುಕೊಂಡಿದ್ದಾರೆ. ದೇವರಿಗೆ ಎರಡು Read more…

ಅರವಿಂದ್ ಐಯ್ಯರ್-ಸಿರಿ ಜೋಡಿಯ ‘ಬಿಸಿ ಬಿಸಿ ಐಸ್ ಕ್ರೀಮ್’ ಟ್ರೈಲರ್ ರಿಲೀಸ್ |Watch Trailer

ಸಿನಿಮಾ ಡೆಸ್ಕ್ : ಟೈಟಲ್ ನಿಂದಲೇ ಗಮನ ಸೆಳೆಯುತ್ತಿರುವ ಅರವಿಂದ್ ಐಯ್ಯರ್-ಸಿರಿ ಜೋಡಿಯ ‘ಬಿಸಿ ಬಿಸಿ ಐಸ್ ಕ್ರೀಮ್’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಈ ವಿಭಿನ್ನ ಟೈಟಲ್ Read more…

ನಟ ರಾಕೇಶ್ ಅಡಿಗ ಅವರಿಗೆ ಸ್ವಾಗತ ಕೋರಿದ ‘ನಾನು ಮತ್ತು ಗುಂಡ 2’ ಚಿತ್ರತಂಡ

ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ ಶಿವರಾಜ್ ಕೆ ಆರ್ ಪೇಟೆ ಅಭಿನಯದ ‘ನಾನು ಮತ್ತು ಗುಂಡ’ ಸಿನಿಮಾ 2020ರಲ್ಲಿ ತೆರೆ ಕಂಡು ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಪ್ರೇಕ್ಷಕರ Read more…

ಜನವರಿ 15 ಕ್ಕೆ ಬಿಡುಗಡೆಯಾಗಲಿದೆ ‘supplier ಶಂಕರ’ ಚಿತ್ರದ ವಿಡಿಯೋ ಹಾಡು

ಫೆಬ್ರವರಿ ಎರಡರಂದು ರಾಜ್ಯಾದ್ಯಂತ ತೆರೆ ಮೇಲೆ ಬರಲಿರುವ ಸಪ್ಲೇಯರ್ ಶಂಕರ ಸಿನಿಮಾ ಒಂದರ ಮೇಲೊಂದು ಸಿಹಿ ಸುದ್ದಿಯನ್ನು ನೀಡುತ್ತಲೇ ಇದೆ.  ಈ ಚಿತ್ರದ ವಿಡಿಯೋ ಹಾಡೊಂದು ಜನವರಿ 15ಕ್ಕೆ Read more…

ಮೇ 9ಕ್ಕೆ ಬಿಡುಗಡೆಯಾಗಲಿದೆ ಪ್ರಭಾಸ್ ಅಭಿನಯದ ‘ಕಲ್ಕಿ 2898 AD’

ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಬಾಕ್ಸ್ ಆಫೀಸ್ ಧೂಳೆಬ್ಬಿಸುವ ಮೂಲಕ ವಿಶ್ವದಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಾಲು ಸಾಲು ಸೋಲಿನ ಬಳಿಕ ಪ್ರಭಾಸ್ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. Read more…

‘ಅಂಶು’ ಚಿತ್ರದ ಮೊದಲ ಹಾಡು ರಿಲೀಸ್

ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ನಿಶಾ ರವಿಕೃಷ್ಣನ್ ಅಭಿನಯದ ‘ಅಂಶು’ ಚಿತ್ರದ ಮೊದಲ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಐಶ್ವರ್ಯ ರಂಗರಾಜನ್ ಧ್ವನಿಗೆ Read more…

ಇಂದು ಬಿಡುಗಡೆಯಾಗಲಿದೆ ‘ಗಜರಾಮ’ ಚಿತ್ರದ ಟೀಸರ್

ಸುನಿಲ್ ಕುಮಾರ್ ನಿರ್ದೇಶನದ  ಬಹು ನಿರೀಕ್ಷಿತ ಆಕ್ಷನ್ ಫ್ಯಾಮಿಲಿ ಎಂಟರ್ಟೈನರ್ ಕಥಾ ಹಂದರ ಹೊಂದಿರುವ ‘ಗಜರಾಮ’ ಚಿತ್ರದ ಟೀಸರ್  ಇಂದು ಸಂಜೆ 5:00 ಗಂಟೆಗೆ ಆನಂದ್ ಆಡಿಯೋ ಯೂಟ್ಯೂಬ್ Read more…

ದಾಖಲೆ ಬರೆದ ಉಪ್ಪಿಯ ‘UI’ ಫಸ್ಟ್ ಲುಕ್ ಟೀಸರ್ : 23 ಮಿಲಿಯನ್ ವೀಕ್ಷಣೆ

ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿರುವ ‘ಯುಐ’ ಸಿನಿಮಾದ ಟೀಸರ್ ಬಿಡುಗಡೆಯಾಗಿ ಭರ್ಜರಿ ವೀಕ್ಷಣೆಗಳಿಸಿದೆ. ಹೌದು, ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ 23 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಇತ್ತೀಚೆಗಷ್ಟೆ Read more…

ಜನವರಿ 14ರಂದು ಬಿಡುಗಡೆಯಾಗಲಿದೆ ‘ಮೂರನೇ ಕೃಷ್ಣಪ್ಪ’ ಚಿತ್ರದ ಎರಡನೇ ಹಾಡು

ನವೀನ್ ನಾರಾಯಣಘಟ್ಟ ನಿರ್ದೇಶಿಸಿರುವ ‘ಮೂರನೇ ಕೃಷ್ಣಪ್ಪ’ ಚಿತ್ರದ ಮತ್ತೊಂದು ಹಾಡು ಇದೇ ಜನವರಿ 14ರಂದು ಸಂಜೆ 4:00ಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ, ‘ಹೊಂಗನಸೆ’ ಎಂಬ Read more…

ನಾಳೆ ತೆರೆ ಕಾಣಲಿದೆ ಮಹೇಶ್ ಬಾಬು ಅಭಿನಯದ ‘ಗುಂಟೂರು ಕಾರಮ್’

ಟಾಲಿವುಡ್ ನಲ್ಲಿ ಸಕ್ಕತ್ ಸೌಂಡ್ ಮಾಡುತ್ತಿರುವ ಮಹೇಶ್ ಬಾಬು ಅಭಿನಯದ ‘ಗುಂಟೂರು ಕಾರಮ್’ ಸಿನಿಮಾ ನಾಳೆ ತೆರೆ ಮೇಲೆ ಬರಲು ಸಜ್ಜಾಗಿದೆ. ತ್ರಿವಿಕ್ರಂ ಶ್ರೀನಿವಾಸ್  ನಿರ್ದೇಶನದ ಈ ಚಿತ್ರದಲ್ಲಿ Read more…

ನಾಳೆ ಬಿಡುಗಡೆಯಾಗಲಿದೆ ‘Bloody domino’ ಎಂಬ ಕಿರುಚಿತ್ರ

ಏ ಟು ಮೂವೀಸ್ ಯೂಟ್ಯೂಬ್ ಚಾನೆಲ್ ನಲ್ಲಿ ನಾಳೆ ಸಂಜೆ ಆರು ಗಂಟೆಗೆ ‘Bloody domino’ ಕಿರು ಚಿತ್ರ ಸಂಜೆ ಆರು ಗಂಟೆಗೆ ಬಿಡುಗಡೆಯಾಗುತ್ತಿದೆ. ಈ ಕುರಿತು ಏಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...