alex Certify Entertainment | Kannada Dunia | Kannada News | Karnataka News | India News - Part 63
ಕನ್ನಡ ದುನಿಯಾ
    Dailyhunt JioNews

Kannada Duniya

‘ಚೌ ಚೌ ಬಾತ್’ ಚಿತ್ರದ ಟ್ರೈಲರ್ ರಿಲೀಸ್

ಕೆಂಜ  ಚೇತನ್ ಕುಮಾರ್ ನಿರ್ದೇಶನದ ‘ಚೌಚೌ ಬಾತ್’ ಚಿತ್ರದ ಟ್ರೈಲರ್ ಇಂದು a2  ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಟ್ರೈಲರ್ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ Read more…

ನಾಳೆ ‘ಕೆಟಿಎಂ’ ಚಿತ್ರದ ಮತ್ತೊಂದು ಸಾಂಗ್ ರಿಲೀಸ್

ಅರುಣ ನಿರ್ದೇಶನದ ದೀಕ್ಷಿತ್ ಶೆಟ್ಟಿ ನಟನೆಯ ಕೆಟಿಎಂ ಚಿತ್ರದ ಮೊದಲ ಹಾಡು ಇತ್ತೀಚಿಗಷ್ಟೇ ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತೊಂದು ಲಿರಿಕಲ್ ಸಾಂಗ್ ನಾಳೆ ಯೂಟ್ಯೂಬ್ ನಲ್ಲಿ ರಿಲೀಸ್ ಆಗಲಿದೆ.’ಅಯ್ಯಯ್ಯೋ’ Read more…

ಜನವರಿ 27ಕ್ಕೆ ಬಿಡುಗಡೆಯಾಗಲಿದೆ ‘ವಿಷ್ಣುಪ್ರಿಯ’ ಚಿತ್ರದ ರೋಮ್ಯಾಂಟಿಕ್ ಹಾಡು

ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಅಭಿನಯಿಸಿರುವ ವಿಷ್ಣುಪ್ರಿಯ ಸಿನಿಮಾದ ‘ಚಿಗುರು ಚಿಗುರು’ ಎಂಬ ರೋಮ್ಯಾಂಟಿಕ್ ಹಾಡು ಇದೇ ಜನವರಿ 27ರಂದು youtube ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ Read more…

ನಾಳೆ ರಾಜ್ಯದಾದ್ಯಂತ ತೆರೆ ಮೇಲೆ ಬರ್ತಿದ್ದಾನೆ ‘ಉಪಾಧ್ಯಕ್ಷ’

ಅನಿಲ್ ಕುಮಾರ್ ನಿರ್ದೇಶನದ ಚಿಕ್ಕಣ್ಣ ಅಭಿನಯದ ಬಹುನಿರೀಕ್ಷಿತ ‘ಉಪಾಧ್ಯಕ್ಷ’ ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದ್ದು, ಸಿನಿಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಚಿಕ್ಕಣ್ಣ ಅವರಿಗೆ ಜೋಡಿಯಾಗಿ Read more…

BREAKING : ‘ಡ್ರೋನ್ ಪ್ರತಾಪ್’ ಗೆ ಮತ್ತೊಂದು ಸಂಕಷ್ಟ : ಕ್ವಾಲಿಟಿ ಇಲ್ಲದ ಡ್ರೋನ್ ಕೊಟ್ಟು ಲಕ್ಷಾಂತರ ರೂ. ದೋಖಾ ಆರೋಪ..!

ಬೆಂಗಳೂರು : ಬಿಗ್ ಬಾಸ್ ಸ್ಪರ್ಧಿ ‘ಡ್ರೋನ್ ಪ್ರತಾಪ್’ ಮತ್ತೊಂದು ದೋಖಾ ಕಹಾನಿ ಬಯಲಾಗಿದ್ದು, ಕ್ವಾಲಿಟಿ ಇಲ್ಲದ ಡ್ರೋನ್ ಕೊಟ್ಟು ಲಕ್ಷಾಂತರ ಹಣ ಮೋಸ ಮಾಡಿರುವ ಆರೋಪ ಕೇಳಿಬಂದಿದೆ. Read more…

BIG NEWS: ಕಾನೂನು ಕ್ರಮದ ಎಚ್ಚರಿಕೆ ನೀಡಿದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ

ಬೆಂಗಳೂರು: ನಟ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡು ತಪ್ಪು ಸಂದೇಶ ನೀಡುವಂತಹ ಶೀರ್ಷಿಕೆಗಳನ್ನು ಹಾಕಿರುವ ಪವಿತ್ರಾ ಗೌಡ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಎಚ್ಚರಿಕೆ Read more…

ವಿನೋದ್ ಪ್ರಭಾಕರ್ ನಟನೆಯ ‘ಮಾದೇವ’ ಚಿತ್ರದ ಟೀಸರ್ ನಾಳೆ ರಿಲೀಸ್

ನವೀನ್ ರೆಡ್ಡಿ ನಿರ್ದೇಶನದ, ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ ‘ಮಾದೇವ’ ಸಿನಿಮಾ ಟೀಸರ್ ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ. a2 Read more…

ಇಂದು ಬಿಡುಗಡೆಯಾಗಲಿದೆ ‘ದಿಲ್ ಖುಷ್’ ಚಿತ್ರದ ಮತ್ತೊಂದು ಹಾಡು

ಪ್ರಮೋದ್ ಜಯ ಆಕ್ಷನ್ ಕಟ್ ಹೇಳಿರುವ ‘ದಿಲ್ ಖುಷ್’ ಚಿತ್ರದ  ಎರಡನೇ ಹಾಡು ಇಂದು ಸಂಜೆ ನಾಲ್ಕು ಗಂಟೆಗೆ ಜಯಪ್ರಭ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ‘ಜೋಡಿ Read more…

ಸೀರುಂಡೆ ರಘು ಅಭಿನಯದ ‘ರಣಾಕ್ಷ’ ಚಿತ್ರದ ಮೋಶನ್ ಪೋಸ್ಟರ್ ರಿಲೀಸ್

ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕೆ. ರಾಘವ್ ನಿರ್ದೇಶನದ ‘ರಣಾಕ್ಷ’ ಚಿತ್ರದ ಮೋಷನ್ ಪೋಸ್ಟರ್ ಇಂದು ಯೂಟ್ಯೂಬಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಮೋಶನ್ ಪೋಸ್ಟರ್ ನಲ್ಲಿ ಕಾಮಿಡಿ Read more…

ಜನವರಿ 28ಕ್ಕೆ ಬಿಡುಗಡೆಯಾಗಲಿದೆ ‘ವೈರಂ’ ಚಿತ್ರದ ”ಹರೇ ರಾಮ್” ಹಾಡು

ದೇವರಾಜ್ ಪುತ್ರ ಪ್ರಣಮ್ ದೇವರಾಜ್ ಅಭಿನಯಿಸಿರುವ ‘ವೈರಂ’ ಚಿತ್ರದ ”ಹರೇ ರಾಮ್” ವಿಡಿಯೋ ಹಾಡು ಇದೇ ಜನವರಿ 28ಕ್ಕೆ a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ Read more…

44ನೇ ವಸಂತಕ್ಕೆ ಕಾಲಿಟ್ಟ ಅಜಯ್ ರಾವ್

ಅಜಯ್ ರಾವ್ ಇಂದು ತಮ್ಮ 44ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ, 2003 ರಲ್ಲಿ ತೆರೆಕಂಡ ಕಿಚ್ಚ ಸಿನಿಮಾದಲ್ಲಿ ಸುದೀಪ್ ಅವರ ಸ್ನೇಹಿತನ ಪಾತ್ರದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ Read more…

BIGGBOSS-10 : ಮಿಡ್ ವೀಕ್ ಎಲಿಮಿನೇಷನ್ : ‘ಬಿಗ್ ಬಾಸ್’ ಮನೆಯಿಂದ ‘ಡ್ರೋನ್ ಪ್ರತಾಪ್’ ಔಟ್ ..!

ಬೆಂಗಳೂರು : ಕನ್ನಡದ ಬಿಗ್ ಬಾಸ್ -10 ರಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆದಿದ್ದು, ಬಿಗ್ ಬಾಸ್ ಮನೆಯಿಂದ ಡ್ರೋನ್ ಪ್ರತಾಪ್ ಹೊರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಬಿಗ್ ಬಾಸ್ Read more…

ಆಸ್ಕರ್ ಗೆ ನಾಮನಿರ್ದೇಶನಗೊಂಡ ‘ಟು ಕಿಲ್ ಎ ಟೈಗರ್’

ನವದೆಹಲಿ: 2024ನೇ ಸಾಲಿನ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಚಿತ್ರಗಳ ಪಟ್ಟಿ ಬಿಡುಗಡೆಯಾಗಿದೆ. ಭಾರತದಿಂದ ಅತ್ಯುತ್ತಮ ಡಾಕ್ಯುಮೆಂಟರಿ ಚಿತ್ರ ವಿಭಾಗಕ್ಕೆ ‘ಟು ಕಿಲ್ ಎ ಟೈಗರ್’ ಚಿತ್ರ ನಾಮನಿರ್ದೇಶನಗೊಂಡಿದೆ. ದೌರ್ಜನ್ಯಕ್ಕೊಳಗದ Read more…

‘ತೇಜಸ್’ ಸೋಲಿನ ಬಳಿಕ ಇಂದಿರಾಗಾಂಧಿಯಾಗಿ ಕಂಗನಾ ರಣಾವತ್; ಜೂ.14 ರಂದು ಬೆಳ್ಳಿತೆರೆಗೆ ಅಪ್ಪಳಿಸಲಿದೆ ‘ಎಮರ್ಜೆನ್ಸಿ’

‘ತುರ್ತುಪರಿಸ್ಥಿತಿ’ಯ ಐತಿಹಾಸಿಕ ರಾಜಕೀಯ ಕಥೆಯಾಧರಿಸಿದ ಎಮರ್ಜೆನ್ಸಿ ಸಿನಿಮಾ ಮೂಲಕ ರಾಷ್ರ್ಮಪ್ರಶಸ್ತಿ ನಟಿ ಕಂಗನಾ ರಣಾವತ್ ಮತ್ತೆ ತೆರೆ ಮೇಲೆ ಬರಲಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಂಗನಾ Read more…

BIG NEWS: ಇಲ್ಲಿದೆ 2024ರ ಆಸ್ಕರ್ ನಾಮನಿರ್ದೇಶನದ ಸಂಪೂರ್ಣ ಪಟ್ಟಿ

ಹಾಲಿವುಡ್ ಈ ವರ್ಷದ ಆಸ್ಕರ್‌ ಗೆ ನಾಮನಿರ್ದೇಶನಗಳನ್ನು ಪ್ರಕಟಿಸಿದೆ. ಮಾರ್ಚ್ 10 ರಂದು ಲಾಸ್ ಏಂಜಲೀಸ್‌ನಲ್ಲಿ ನಡೆಯುವ ಸಮಾರಂಭದಲ್ಲಿ 96 ನೇ ಅಕಾಡೆಮಿ ಪ್ರಶಸ್ತಿಗಳನ್ನು ವಿತರಿಸಲಾಗುವುದು. ಕಳೆದ 12 Read more…

ಇಂದು ಬಿಡುಗಡೆಯಾಗಲಿದೆ ‘ಮೇಘ’ ಸಿನಿಮಾದ ಟೀಸರ್

ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕಿರಣ್ ರಾಜ್ ಅಭಿನಯದ ಬಹು ನಿರೀಕ್ಷಿತ ‘ಮೇಘ’ ಚಿತ್ರದ ಟೀಸರ್ ಇಂದು ಸಂಜೆ ಆರು ಗಂಟೆಗೆ a2 ಮ್ಯೂಸಿಕ್ Read more…

ಜನವರಿ 26 ರಂದು ಬಿಡುಗಡೆಗೆ ಸಜ್ಜಾಗಿದೆ ‘ಅಲೆಕ್ಸಾ’

ಈಗಾಗಲೇ ತನ್ನ ಟ್ರೈಲರ್ ಮತ್ತು  ಹಾಡುಗಳ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಜೀವ ನಿರ್ದೇಶನದ ‘ಅಲೆಕ್ಸಾ’ ಸಿನಿಮಾ ಜನವರಿ 26ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಅದಿತಿ ಪ್ರಭುದೇವ ತಮ್ಮ instagram Read more…

ಫೆಬ್ರವರಿ 16ಕ್ಕೆ ತೆರೆ ಮೇಲೆ ಬರಲಿದೆ ‘ಧೀರ ಸಾಮ್ರಾಟ್’

ಪವನ್ ಕುಮಾರ್ ನಿರ್ದೇಶನದ ರಾಕೇಶ್ ಬಿರಾದರ್ ಅಭಿನಯದ ‘ಧೀರ ಸಾಮ್ರಾಟ್’ ಸಿನಿಮಾ ಮುಂದಿನ ತಿಂಗಳು ಫೆಬ್ರವರಿ 16ರಂದು ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಖುಷಿ ರವಿ

ನಟಿ ಖುಷಿ ರವಿ ಇಂದು ತಮ್ಮ 31ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ 2019 ರಲ್ಲಿ ‘ಜಾತರೆ’ ಎಂಬ ಕಿರು ಚಿತ್ರದಲ್ಲಿ ಅಭಿನಯಿಸಿದ್ದ ಇವರಿಗೆ 2020 ರಲ್ಲಿ ‘ದಿಯಾ’ ಸಿನಿಮಾದಲ್ಲಿ Read more…

BIGGBOSS-10 : ‘ಬಿಗ್ ಬಾಸ್’ ಫಿನಾಲೆಗೂ ಮುನ್ನ ಅಚ್ಚರಿಯ ಎಲಿಮಿನೇಷನ್ ; ಕಿಚ್ಚ ಸುದೀಪ್ ಸುಳಿವು

ಬೆಂಗಳೂರು : ಬಿಗ್ ಬಾಸ್ ಸೀಸನ್-10 ಅಂತಿಮ ಘಟ್ಟಕ್ಕೆ ತಲುಪಿದ್ದು, ಸಂಗೀತಾ ಶೃಂಗೇರಿ, ವಿನಯ್, ವರ್ತೂರು ಸಂತೋಷ್, ತುಕಾಲಿ ಸಂತು, ಕಾರ್ತಿಕ್, ಡ್ರೋನ್ ಪ್ರತಾಪ್ ಫಿನಾಲೆ ವಾರಕ್ಕೆ ಎಂಟ್ರಿ Read more…

‘ರಾಮಲಲ್ಲಾ’ ವಿಗ್ರಹದ ಎದುರು ಕೈ ಮುಗಿದು ನಿಂತ ಬಿಗ್ ಬಿ; ಫೋಟೋ ಹಂಚಿಕೊಂಡು ‘ನಾನು ಧನ್ಯ’ ಎಂದು ಹೇಳಿದ ಹಿರಿಯ ನಟ..!

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸೋಮವಾರದಂದು ನಡೆದ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯ ಯಜಮಾನನ ಸ್ಥಾನದಲ್ಲಿ ನಿಂತು ವೈದಿಕ ಸಂಪ್ರದಾಯಕ್ಕೆ ಅನುಗುಣವಾಗಿ ವಿಧಿ ವಿಧಾನಗಳನ್ನು Read more…

ಜೈ ಶ್ರೀ ರಾಮ್ : ಬಾಲರಾಮನ ಮೂರ್ತಿಗೆ ದೀಪ ಬೆಳಗಿದ ಕಿಚ್ಚ ಸುದೀಪ್ |Video Viral

ಬೆಂಗಳೂರು : ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆ ಸಂಭ್ರಮ ಮನೆ ಮಾಡಿದ್ದು, ಭಕ್ತರು ಎಲ್ಲೆಡೆ ತಮ್ಮ ಮನೆಯಲ್ಲಿ ದೀಪಗಳನ್ನು ಬೆಳಗಿಸಿದ್ದಾರೆ. ನಟ ಕಿಚ್ಚ ಸುದೀಪ್ ಅವರು ಕೂಡ ತಮ್ಮ Read more…

BREAKING : ಬಾಲಿವುಡ್ ನಟ ‘ಸೈಫ್ ಅಲಿಖಾನ್’ ಆಸ್ಪತ್ರೆಗೆ ದಾಖಲು, ಶೀಘ್ರವೇ ಶಸ್ತ್ರಚಿಕಿತ್ಸೆ..!

ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಸೈಫ್ ಅಲಿ ಖಾನ್ ರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೊಣಕಾಲು ಮತ್ತು Read more…

ನಟಿ ‘ಯಾಮಿ ಗೌತಮ್’ ನಟನೆಯ ‘ಆರ್ಟಿಕಲ್ 370’ ಚಿತ್ರದ ಟೀಸರ್ ರಿಲೀಸ್ |Watch Teaser

ಯಾಮಿ ಗೌತಮ್ ಅವರ ಮುಂದಿನ ‘ಆರ್ಟಿಕಲ್ 370’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.   ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಆದಿತ್ಯ ಸುಹಾಸ್ ಜಂಬಾಳೆ ನಿರ್ದೇಶನದ ಈ ಚಿತ್ರವು 370 Read more…

ನಟಿ ಸ್ವಾತಿಷ್ಠ ಅವರ ಪಾತ್ರದ ಪರಿಚಯ ಮಾಡಿಸಿದ ‘ಒಂದು ಸರಳ ಪ್ರೇಮ ಕಥೆ’ ಚಿತ್ರತಂಡ

ವಿನಯ್ ರಾಜಕುಮಾರ್ ಅಭಿನಯದ ಬಹು ನಿರೀಕ್ಷಿತ ”ಒಂದು ಸರಳ ಪ್ರೇಮ ಕಥೆ” ಚಿತ್ರ ಮುಂದಿನ ತಿಂಗಳು ಫೆಬ್ರವರಿ 8ರಂದು ರಾಜ್ಯದಾದ್ಯಂತ ತೆರೆ ಮೇಲೆ ಬರಲಿದ್ದು, ಸಿನಿಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. Read more…

BREAKING : ರಾಮಮಂದಿರ ಉದ್ಘಾಟನೆ ದಿನದಂದೇ ಪ್ಯಾನ್-ಇಂಡಿಯಾ ಸಿನಿಮಾ ಘೋಷಣೆ, ಪೋಸ್ಟರ್ ರಿಲೀಸ್

ಅಯೋಧ್ಯೆಯಲ್ಲಿ ರಾಮ ಮಂದಿರದ ಭವ್ಯ ಪ್ರತಿಷ್ಠಾಪನಾ ಸಮಾರಂಭ ಇಂದು (ಜನವರಿ 22) ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪ್ರಾಣ ಪ್ರತಿಷ್ಠಾಪನೆ ನೆರವೇರಿಸುತ್ತಿದ್ದಂತೆ ರಾಷ್ಟ್ರವು ಜೈ ಶ್ರೀ Read more…

ರಕ್ಷಿತ್ ಶೆಟ್ಟಿ ಅಭಿನಯದ ‘ರಿಕ್ಕಿ’ ಸಿನಿಮಾ ತೆರೆ ಮೇಲೆ ಬಂದು ಇಂದಿಗೆ 8 ವರ್ಷ

ರಿಷಬ್ ಶೆಟ್ಟಿ ಅವರ ಚೊಚ್ಚಲ ನಿರ್ದೇಶನದ, ರಕ್ಷಿತ್ ಶೆಟ್ಟಿ ಅಭಿನಯದ ‘ರಿಕ್ಕಿ’ ಸಿನಿಮಾ 2016 ಜನವರಿ 22ರಂದು ರಾಜ್ಯದಾದ್ಯಂತ ತೆರೆಕಂಡಿತ್ತು. ಈ ಚಿತ್ರ ತೆರೆ ಮೇಲೆ ಬಂದು ಇಂದಿಗೆ Read more…

36ನೇ ವಸಂತಕ್ಕೆ ಕಾಲಿಟ್ಟ ನಿಖಿಲ್ ಕುಮಾರಸ್ವಾಮಿ

ಸ್ಯಾಂಡಲ್ವುಡ್ ನಲ್ಲಿ ಆಕ್ಷನ್ ಸಿನಿಮಾಗಳ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದಿರುವ ನಿಖಿಲ್ ಕುಮಾರಸ್ವಾಮಿ ಇಂದು 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪ್ರತಿ ವರ್ಷ ತಮ್ಮ ಅಭಿಮಾನಿಗಳೊಂದಿಗೆ ಹುಟ್ಟು ಹಬ್ಬವನ್ನು ಸೆಲೆಬ್ರೇಟ್ Read more…

ʻDʼ ಬಾಸ್ ಅಭಿಮಾನಿಗಳ ʻರಾಮೋತ್ಸವʼ : ರಾಮನ ರೂಪದಲ್ಲಿ ʻದರ್ಶನ್ʼ ಫೋಟೋ ವೈರಲ್!

ಬೆಂಗಳೂರು : ಇಂದು ದೇಶಾದ್ಯಂತ ಐತಿಹಾಸಿಕ ರಾಮಮಂದಿರದ ಉದ್ಘಾಟನೆ ಸಮಾರಂಭ ನಡೆಯುತ್ತಿದ್ದು, ಇಂದು ರಾಮಮಂದಿರದ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ.  ಕರ್ನಾಟಕದಲ್ಲಿಯೂ ರಾಮಮಂದಿರ ಪ್ರಾಣಪ್ರತಿಷ್ಠಾಪನೆಗೆ ಸಿದ್ಧತೆಗಳು ನಡೆದಿದ್ದು, ಈ ನಡುವೆ Read more…

‘ಒಂದು ಸರಳ ಪ್ರೇಮ ಕಥೆ’ ನಟಿ ಸ್ವಾತಿಷ್ಟ ಅವರ ಕ್ಯಾರೆಕ್ಟರ್ ನಾಳೆ ರಿವೀಲ್

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ನಟ ವಿನಯ್ ರಾಜಕುಮಾರ್ ಅಭಿನಯದ ಒಂದು ಸರಳ ಪ್ರೇಮ ಕಥೆ ಚಿತ್ರದ ಮತ್ತೊಬ್ಬ ನಾಯಕಿಯಾದ ಸ್ವಾತಿಷ್ಟ ಅವರ ಪಾತ್ರವನ್ನು ಇದೇ ಜನವರಿ 22ಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...