alex Certify Entertainment | Kannada Dunia | Kannada News | Karnataka News | India News - Part 59
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ರಿಲೀಸ್ ಆಗಲಿದೆ ‘ಮತ್ಸ್ಯಗಂಧ’ ಟ್ರೈಲರ್

ಪೃಥ್ವಿ ಅಂಬಾರ್ ಅಭಿನಯದ ಬಹು ನಿರೀಕ್ಷಿತ ‘ಮತ್ಸ್ಯಗಂಧ’ ಚಿತ್ರದ ಟ್ರೈಲರ್ ಇಂದು ಸಂಜೆ 6:45 ಕ್ಕೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ  ಸಾಮಾಜಿಕ ಜಾಲತಾಣದಲ್ಲಿ ಘೋಷಣೆ Read more…

‘ಕಾಟೇರ’ ಚಿತ್ರದ ”ಅನುರಾಗವ ಕಲಿಸಲು” ಗೀತೆ ರಿಲೀಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಚಿತ್ರದ ”ಅನುರಾಗವ ಕಲಿಸಲು” ಎಂಬ ಸುಮಧುರವಾದ ವಿಡಿಯೋ ಹಾಡು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ವಾಣಿ Read more…

‘mr ನಟ್ವರ್ ಲಾಲ್’ ಚಿತ್ರದ ಟ್ರೈಲರ್ ರಿಲೀಸ್

ತನುಷ್ ಶಿವಣ್ಣ ಅಭಿನಯದ ‘mr ನಟ್ವರ್ ಲಾಲ್’ ಚಿತ್ರದ ಟ್ರೈಲರ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದ್ದು, ಈ ಟ್ರೈಲರ್ ಸಾಕಷ್ಟು  ವೀಕ್ಷಣೆ ಪಡೆದುಕೊಳ್ಳುವ Read more…

‘ಪ್ರಣಯಂ’ ಚಿತ್ರದ ಮತ್ತೊಂದು ಮೆಲೋಡಿ ಗೀತೆ ರಿಲೀಸ್

ಎಸ್ ದತ್ತಾತ್ರೇಯ ನಿರ್ದೇಶನದ ‘ಪ್ರಣಯಂ’ ಚಿತ್ರ ಮೊನ್ನೆಯಷ್ಟೇ ಬಿಡುಗಡೆಯಾಗಿದ್ದು, ರಾಜ್ಯದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ‘ಪ್ರಣಯಂ’ ಚಿತ್ರತಂಡ ವಿಡಿಯೋ ಹಾಡೊಂದನ್ನು ಜನಕರ್ ಮ್ಯೂಸಿಕ್ ಯೂಟ್ಯೂಬಲ್ಲಿ ಬಿಡುಗಡೆ ಮಾಡಿದೆ. ”ಮಳೆಗಾಲ Read more…

BIG NEWS : ನಟಿ ಪೂನಂ ಪಾಂಡೆಗೆ ಸಂಕಷ್ಟ ,100 ಕೋಟಿ ಮಾನನಷ್ಟ ಮೊಕದ್ದಮೆ ದಾಖಲು

ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಸಾವಿನ ನಾಟಕವಾಡಿದ್ದ ನಟಿ ಪೂನಂ ಪಾಂಡೆಯನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.  ತನ್ನ ಸಾವಿನ ಬಗ್ಗೆ ನಕಲಿ ಸುದ್ದಿ ಹರಡಿದ್ದ ನಟಿ ವಿರುದ್ಧ Read more…

ನಟ ದರ್ಶನ್ ಹುಟ್ಟು ಹಬ್ಬಕ್ಕೆ ಶುಭ ಕೋರಲು 460 ಕಿ.ಮೀ ಪಾದಯಾತ್ರೆ ಹೊರಟ ‘ಡಿ ಬಾಸ್’ ಅಭಿಮಾನಿ

ಬೆಂಗಳೂರು : ಫೆ.16 ರಂದು ನಟ ದರ್ಶನ್ ಅವರ ಹುಟ್ಟು ಹಬ್ಬವಿದ್ದು, ಈಗಿನಿಂದಲೇ ಡಿ ಬಾಸ್ ಅಭಿಮಾನಿಗಳು ಸಕಲ ಸಿದ್ದತೆ ಆರಂಭಿಸಿದ್ದಾರೆ. ಇಲ್ಲೋರ್ವ ಅಭಿಮಾನಿ ನಟ ದರ್ಶನ್ ಗೆ Read more…

ಇಂದು ರಿಲೀಸ್ ಆಗಲಿದೆ ‘mr ನಟ್ವರ್ ಲಾಲ್’ ಚಿತ್ರದ ಟ್ರೈಲರ್

ಈಗಾಗಲೇ ತನ್ನ ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ವಿ ಲಾವ ನಿರ್ದೇಶನದ  ‘mr ನಟ್ವರ್ ಲಾಲ್’ ಚಿತ್ರದ ಟ್ರೈಲರ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ Read more…

ನಟಿ ಶ್ರದ್ಧಾದಾಸ್ ಹಾಟ್ ಫೋಟೋ ಶೂಟ್

ಬಹುಭಾಷಾ ನಟಿ ಶ್ರದ್ಧಾದಾಸ್ ಸಿನಿಮಾಗಳಲ್ಲಿ ತಮ್ಮ ಬೋಲ್ಡ್ ಪಾತ್ರಗಳ ಮೂಲಕವೇ ಹೆಸರುವಾಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯ ರಾಗಿರುವ ಇವರು ತಮ್ಮ ಹಾಟ್ ಫೋಟೋಗಳಿಂದ ಸುದ್ದಿಯಲ್ಲಿರುತ್ತಾರೆ. ಶ್ರದ್ಧಾದಾಸ್ ಇತ್ತೀಚಿಗಷ್ಟೇ Read more…

‘ಕಮರೊಟ್ಟು 2’ ಚಿತ್ರದ ಟ್ರೈಲರ್ ರಿಲೀಸ್

2019ರಲ್ಲಿ ತೆರೆಕಂಡಿದ್ದ ಪರಮೇಶ್  ನಿರ್ದೇಶನದ ‘ಕಮರೊಟ್ಟು ಚೆಕ್ ಪೋಸ್ಟ್’ ಚಿತ್ರ ಪ್ರೇಕ್ಷಕರ ಮನ ಮುಟ್ಟುವಲ್ಲಿ ಯಶಸ್ವಿಯಾಗಿತ್ತು. ಇದೀಗ ಇದರ ಮುಂದುವರೆದ ಭಾಗ ‘ಕಮರೊಟ್ಟು 2’ ತೆರೆ ಮೇಲೆ ಬರಲು Read more…

‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಸಾಯಿರಾಮ್ ನಿರ್ದೇಶನದ ಬಹುನಿರೀಕ್ಷಿತ ‘ಧೈರ್ಯಂ ಸರ್ವತ್ರ ಸಾಧನಂ’  ಚಿತ್ರದ ”ಯಾರೋ ಬೆಂಕಿ ಹಚ್ಚಿದ ಕಿಡಿ” ಎಂಬ ಲಿರಿಕಲ್ ಹಾಡು ಇಂದು youtube ಅಲ್ಲಿ ರಿಲೀಸ್ ಆಗಿದೆ. ಶಶಾಂಕ್ ಶೇಷಗಿರಿ, Read more…

ಫೆಬ್ರುವರಿ 17ಕ್ಕೆ ʼಡಿ ಬಾಸ್ʼ ರಜತ ಮಹೋತ್ಸವ

ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಫೆಬ್ರವರಿ 16 ರಂದು 47ನೇ ವಸಂತಕ್ಕೆ ಕಾಲಿಡುತ್ತಿದ್ದು, ಅವರ ಮುಂಬರುವ ಸಿನಿಮಾಗಳ  ಅಪ್ಡೇಟ್ ಗಳು ಬರಲಿವೆ. ದರ್ಶನ್ ಅಭಿಮಾನಿಗಳು ವಿವಿಧ ರೀತಿಯಲ್ಲಿ Read more…

ಇಂದು ಬಿಡುಗಡೆಯಾಗಲಿದೆ ‘ಪುರುಷೋತ್ತಮನ ಪ್ರಸಂಗ’ ಚಿತ್ರದ ಮೊದಲ ಹಾಡು

ತುಳು ಚಿತ್ರರಂಗದ ಖ್ಯಾತ ನಿರ್ದೇಶಕ ದೇವದಾಸ್ ಕಾಪಿಕಾಡ್ ಆಕ್ಷನ್ ಕಟ್ ಹೇಳಿರುವ ‘ಪುರುಷೋತ್ತಮನ ಪ್ರಸಂಗ’ ಚಿತ್ರದ ಮೊದಲ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದೆ. ”ಅಚ್ಚುಮೆಚ್ಚು ನಿನ್ನ ಕಂಡರೆ” Read more…

ಹಂಪಿ ದೇವಾಲಯಕ್ಕೆ ಭೇಟಿ ನೀಡಿದ ಪುಷ್ಪಾವತಿ

ಸ್ಯಾಂಡಲ್ವುಡ್ನ ಯುವ ನಟಿ ನಿಮಿಕಾ ರತ್ನಾಕರ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ನಿಮಿಕಾ ರತ್ನಾಕರ್ ತಮ್ಮ ಕುಟುಂಬದೊಂದಿಗೆ ಹಂಪಿ ದೇವಾಲಯಕ್ಕೆ ತೆರಳಿದ್ದು, ತಮ್ಮ ಫೋಟೋಗಳನ್ನು ಒಂದೊಂದಾಗಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ Read more…

ಮೂರು ವಾರ ಪೂರೈಸಿದ ‘ಉಪಾಧ್ಯಕ್ಷ’

ಅನಿಲ್ ಕುಮಾರ್ ನಿರ್ದೇಶನದ ಚಿಕ್ಕಣ್ಣ ಅಭಿನಯದ ‘ಉಪಾಧ್ಯಕ್ಷ’ ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವಲ್ಲಿ ಯಶಸ್ವಿಯಾಗಿದೆ. ಉಪಾಧ್ಯಕ್ಷ ಇದೀಗ ಮೂರು ವಾರಗಳನ್ನು ಪೂರೈಸಿದ್ದು, ಈ Read more…

Video : ಯೂಟ್ಯೂಬ್ ನಲ್ಲಿ ‘Article 370’ ಟ್ರೇಲರ್ ಟ್ರೆಂಡಿಂಗ್ : ‘ಪ್ರಧಾನಿ ಮೋದಿ’ ಪಾತ್ರದಲ್ಲಿ ರಾಮಾಯಣ ನಟ ಸಖತ್ ಮಿಂಚಿಂಗ್

ಬಾಲಿವುಡ್ ನಟಿ ಯಾಮಿ ಗೌತಮ್ ಅವರ ಮುಂಬರುವ ಚಿತ್ರ ಆರ್ಟಿಕಲ್ 370 ರ ಟ್ರೈಲರ್ ಗುರುವಾರ (ಫೆಬ್ರವರಿ 9, 2024) ಬಿಡುಗಡೆಯಾಗಿದೆ. ಕೆಲವೇ ಸಮಯದಲ್ಲಿ, ಇದು ಸೋಶಿಯಲ್ ಮೀಡಿಯಾದಲ್ಲಿ Read more…

‘ಕ್ಲಾಂತ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ವೈಭವ್ ಪ್ರಶಾಂತ್ ನಿರ್ದೇಶನದ ‘ಕ್ಲಾಂತ’ ಚಿತ್ರದ ”ಓ ಮೈ ಲವ್” ಎಂಬ ವಿಡಿಯೋ ಹಾಡನ್ನು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿದೆ. ಚೇತನ್ ನಾಯಕ್ ಮತ್ತು ಹೈರಾ ಆಚಾರ್ಯ ಈ Read more…

ಬೆರಗಾಗಿಸುವಂತಿದೆ ʼಲಾಲ್‌ ಸಲಾಂʼ ಚಿತ್ರದ ಅತಿಥಿ ಪಾತ್ರಕ್ಕಾಗಿ ರಜನಿಕಾಂತ್‌ ಪಡೆದಿರುವ ಸಂಭಾವನೆ….!

ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ನಿರ್ದೇಶನ ಮಾಡಿರುವ ಬಹುನಿರೀಕ್ಷಿತ ಚಿತ್ರ ʼಲಾಲ್ ಸಲಾಂʼ ಬಿಡುಗಡೆಯಾಗ್ತಿದೆ. ಈ ಶುಕ್ರವಾರ ಲಾಲ್‌ ಸಲಾಂ ರಿಲೀಸ್‌ ಆಗ್ತಿದೆ. ಚಿತ್ರದ ಬಿಡುಗಡೆಗೆ Read more…

ನಾಳೆ ತೆರೆ ಮೇಲೆ ಬರಲಿದೆ ‘ಪ್ರಣಯಂ’

ನಾಳೆ ಸಾಲು ಸಾಲು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಸಿಗುತ್ತಿದೆ. ರಾಜವರ್ಧನ್ ಅಭಿನಯದ ‘ಪ್ರಣಯಂ’ ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ದತ್ತಾತ್ರೆಯ ನಿರ್ದೇಶನದ ಈ Read more…

ನಾಳೆ ಬಿಡುಗಡೆಗೆ ಸಜ್ಜಾಗಿದೆ ‘ನಗುವಿನ ಹೂಗಳ ಮೇಲೆ’

ವೆಂಕಟ್ ಭಾರದ್ವಾಜ್ ರಚಿಸಿ ನಿರ್ದೇಶಿಸಿರುವ ‘ನಗುವಿನ ಹೂಗಳ ಮೇಲೆ’ ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಅಪ್ಪಳಿಸಲಿದೆ. ರೋಮ್ಯಾಂಟಿಕ್ ಲವ್ ಸ್ಟೋರಿ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ  Read more…

‘ಮತ್ಸ್ಯಗಂಧ’ ಚಿತ್ರದ ವಿಡಿಯೋ ಹಾಡು ರಿಲೀಸ್

ಪೃಥ್ವಿ ಅಂಬಾರ್ ಅಭಿನಯದ ‘ಮತ್ಸ್ಯಗಂಧ’ ಚಿತ್ರದ ”ಕಡಲ ಒಡಲ ತಡಿಯ ಮೇಲೆ” ಎಂಬ ಹಾಡನ್ನು ಯುಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ತುಂಬಾ ಸೊಗಸಾಗಿ ಮೂಡಿ ಬಂದಿದೆ. ಹೇಮಂತ್ ಕುಮಾರ್ Read more…

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ‘ಭೀಮ’ ಚಿತ್ರದ ಮೇಕಿಂಗ್ ವಿಡಿಯೋ

ದುನಿಯಾ ವಿಜಯ್ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಭೀಮ’ ಚಿತ್ರ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸಕ್ಕತ್ ಸೌಂಡ್ ಮಾಡುತ್ತಿದ್ದು, ಶೀಘ್ರದಲ್ಲೇ ಇದರ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡುವುದಾಗಿ ಚಿತ್ರತಂಡ Read more…

‘ಜಸ್ಟ್ ಪಾಸ್’ ರಾಜ್ಯದಾದ್ಯಂತ‌ ನಾಳೆ ರಿಲೀಸ್

ಕೆ ಎಂ ರಾಘು ನಿರ್ದೇಶನದ ಬಹು ನಿರೀಕ್ಷಿತ ‘ಜಸ್ಟ್ ಪಾಸ್’ ಸಿನಿಮಾ ನಾಳೆ ರಾಜ್ಯದಾದ್ಯಂತ ಬಿಡುಗಡೆಯಾಗಲಿದ್ದು, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಸಜ್ಜಾಗಿದೆ. ಈ ಚಿತ್ರದಲ್ಲಿ ಶ್ರೀ ಮಹದೇವ್ ಸೇರಿದಂತೆ Read more…

ಮುರಿದು ಬಿದ್ದಿದೆ ಹೇಮಾಮಾಲಿನಿ ಪುತ್ರಿಯ ದಾಂಪತ್ಯ ಬದುಕು, ಪುಸ್ತಕದಲ್ಲಿ ಖುದ್ದು ಈ ವಿಷಯ ಬಿಚ್ಚಿಟ್ಟಿದ್ದಾರೆ ಇಶಾ ಡಿಯೋಲ್‌ !

ಚಿತ್ರರಂಗದಲ್ಲಿ ಪ್ರೀತಿ, ಮದುವೆ, ವಿಚ್ಛೇದನ ಇವೆಲ್ಲವೂ ಸರ್ವೇಸಾಮಾನ್ಯವಾಗಿಬಿಟ್ಟಿವೆ. ಸೆಲೆಬ್ರಿಟಿ ದಂಪತಿಗಳು ಕೆಲವೇ ವರ್ಷಗಳ ಬಳಿಕ ಪರಸ್ಪರ ದೂರವಾಗುವುದು, ವಿಚ್ಛೇದನ ಪಡೆಯುವುದು ಕೂಡ ಕಾಮನ್‌. ಇದೀಗ ಬಾಲಿವುಡ್‌ನ ಹಿರಿಯ ಧರ್ಮೇಂದ್ರ Read more…

‘ಕಾಟೇರ’ ಚಿತ್ರದ ‘ಯಾವ ಜನುಮದ ಗೆಳತಿ’ ವಿಡಿಯೋ ಹಾಡು ರಿಲೀಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ ಚಿತ್ರದ ”ಯಾವ ಜನುಮದ ಗೆಳತಿ” ಎಂಬ ಮೆಲೋಡಿ ವಿಡಿಯೋ ಹಾಡು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. Read more…

ಮಾರ್ಚ್ 15ಕ್ಕೆ ತೆರೆ ಮೇಲೆ ಬರಲಿದೆ ‘ಸೋಮು ಸೌಂಡ್ ಇಂಜಿನಿಯರ್’

ಈಗಾಗಲೇ ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಶ್ರೇಷ್ಠ ಅಭಿನಯದ ‘ಸೋಮು ಸೌಂಡ್ ಇಂಜಿನಿಯರ್’ ಸಿನಿಮಾ ಮುಂದಿನ ತಿಂಗಳು  ಮಾರ್ಚ್ 15 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಈ ಕುರಿತು Read more…

ನಾಳೆ ಬಿಡುಗಡೆಯಾಗಲಿದೆ ‘ಮತ್ಸ್ಯಗಂಧ’ ಚಿತ್ರದ ವಿಡಿಯೋ ಹಾಡು

ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಬದುಕಿನ ಕುರಿತ ‘ಮತ್ಸ್ಯಗಂಧ’ ಸಿನಿಮಾ ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಫೆಬ್ರವರಿ 23ಕ್ಕೆ ತೆರೆ ಮೇಲೆ ಬರಲು ಸಜ್ಜಾಗಿದೆ. ‘ಮತ್ಸ್ಯಗಂಧ’ ಚಿತ್ರದ Read more…

‘ಇ-ಮೇಲ್’ ಚಿತ್ರದ ವಿಡಿಯೋ ಹಾಡು ರಿಲೀಸ್

ಎಸ್ ಆರ್ ರಾಜನ್ ನಿರ್ದೇಶನದ ರಾಗಿಣಿ ದ್ವಿವೇದಿ ನಟನೆಯ ‘ಇ-ಮೇಲ್’ ಚಿತ್ರದ ‘ಸಿಂಡ್ರೆಲ್ಲಾ’ ಎಂಬ ರೋಮ್ಯಾಂಟಿಕ್ ವಿಡಿಯೋ ಹಾಡೊಂದನ್ನು ಸಿರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. Read more…

ದಿಗಂತ್ ಮತ್ತು ಸಂಗೀತ ಶೃಂಗೇರಿ ಅಭಿನಯದ ‘ಮಾರಿಗೋಲ್ಡ್’ ಚಿತ್ರದ ಟೀಸರ್ ರಿಲೀಸ್

ದೂದ್ ಪೇಡ ದಿಗಂತ್ ಹಾಗೂ ಸಂಗೀತ ಶೃಂಗೇರಿ ಅಭಿನಯಿಸಿರುವ ‘ಮಾರಿಗೋಲ್ಡ್’ ಚಿತ್ರದ  ಟೀಸರ್ ಅನ್ನು ಇಂದು ಜನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ  ಬಿಡುಗಡೆ ಮಾಡಲಾಗಿದೆ. ಈ ಟೀಸರ್ Read more…

‘ಐಶು ವಿತ್ ಮಾದೇಶ’ ಚಿತ್ರದ ಟ್ರೈಲರ್ ರಿಲೀಸ್

ವಿಶಾಲ್ ಕೃಷ್ಣ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಐಶು ವಿತ್ ಮಾದೇಶ’ ಚಿತ್ರದ ಟ್ರೈಲರ್, ಯುಟ್ಯೂಬ್ ನಲ್ಲಿ ರಿಲೀಸ್ ಆಗಿದೆ.ಈಗಾಗಲೇ ತನ್ನ ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ Read more…

ನಿರೂಪ್ ಭಂಡಾರಿಯ ಹೊಸ ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಪೋಸ್ಟರ್ ರಿಲೀಸ್

ನಟ ನಿರೂಪ್ ಭಂಡಾರಿ ಅವರ ಮುಂಬರುವ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಗಿದೆ. ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಎಂಬ ಟೈಟಲ್ ಇಡಲಾಗಿದ್ದು, ಇದೊಂದು ತಂದೆ – Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...