alex Certify Entertainment | Kannada Dunia | Kannada News | Karnataka News | India News - Part 47
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಬೆಳ್ಳಂಬೆಳಗ್ಗೆ ನಟ ಸಲ್ಮಾನ್ ಖಾನ್ ನಿವಾಸದ ಬಳಿ ಅಪರಿಚಿತರಿಂದ ಗುಂಡಿನ ದಾಳಿ: ಭದ್ರತೆ ಹೆಚ್ಚಳ

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಯ ಹೊರಗೆ ಗುಂಡಿನ ದಾಳಿ ನಡೆದಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಮುಂಬೈನ ಬಾಂದ್ರಾದಲ್ಲಿರುವ ನಿವಾಸದ ಬಳಿ ಬೆಳಗಿನ ಜಾವ 5 ಗಂಟೆ Read more…

‘ಕಾಂಗರೂ’ ಚಿತ್ರದ ಟ್ರೈಲರ್ ರಿಲೀಸ್

ಕಿಶೋರ್ ಮೇಗಳಮನೆ ನಿರ್ದೇಶನದ ಆದಿತ್ಯ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ಕಥಾಧಾರಿತ ‘ಕಾಂಗರೂ’ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ Read more…

BIG NEWS: ಖ್ಯಾತ ನಟ ಸಯಾಜಿ ಶಿಂಧೆಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಮುಂಬೈ: ಬಹುಭಾಷಾ ನಟ ಸಯಾಜಿ ಶಿಂಧೆಗೆ ತೀವ್ರ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಯಾಜಿ ಶಿಂಧೆ ಅವರನ್ನು ಮಹಾರಾಷ್ಟ್ರದ ಸತಾರಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಬೆಳಿಗ್ಗೆ Read more…

BIG NEWS : ಟಾಲಿವುಡ್ ನಟ ರಾಮ್ ಚರಣ್ ಗೆ ಗೌರವ ಡಾಕ್ಟರೇಟ್ ಘೋಷಣೆ..!

ರಾಮ್ ಚರಣ್ ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ತಲುಪಿದ್ದಾರೆ. ಚೆನ್ನೈನಲ್ಲಿರುವ ಪ್ರತಿಷ್ಠಿತ ವೇಲ್ಸ್ ವಿಶ್ವವಿದ್ಯಾಲಯದಿಂದ ಅವರಿಗೆ ಗೌರವ ಡಾಕ್ಟರೇಟ್ ಘೋಷಿಸಿದೆ. ಏಪ್ರಿಲ್ 13 ರಂದು ವೇಲ್ಸ್ ವಿಶ್ವವಿದ್ಯಾಲಯದಲ್ಲಿ Read more…

‘ತಂತ್ರ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ವಿಶ್ವನಾಥ್ ನಿರ್ದೇಶನದ ಶಶಿಕಾಂತ್ ಅಭಿನಯದ ‘ತಂತ್ರ’ ಚಿತ್ರದ ‘ಜಾತ್ರಿ ಹೊಂಟೈತಿ ಹುಡುಗಿ’ ಎಂಬ ಲಿರಿಕಲ್ ಹಾಡೊಂದನ್ನು ಇಂದು ಯೂಟ್ಯೂಬ್ ನಲ್ಲಿ  ರಿಲೀಸ್ ಮಾಡಲಾಗಿದೆ. ಮಾಲು ನಿಪನಾಳ ಮತ್ತು ಪ್ರಣತಿ Read more…

‘ಮಂಡ್ಯಹೈದ’ ಚಿತ್ರದ ವಿಡಿಯೋ ಹಾಡು ರಿಲೀಸ್

ವಿ ಶ್ರೀಕಾಂತ್ ನಿರ್ದೇಶನದ ‘ಮಂಡ್ಯಹೈದ’ ಚಿತ್ರದ ”ನೀನೇನೆ ಈ ಜೀವ” ಎಂಬ ಮೆಲೋಡಿ ಹಾಡನ್ನು ಜಾಂಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ವಿಜೇತ್ ಈ ಹಾಡಿಗೆ Read more…

ರಾಜ್ಯಾದ್ಯಂತ ರಿಲೀಸ್ ಆಯ್ತು ‘ನೈಟ್ ಕರ್ಫ್ಯೂ’ ಚಿತ್ರ

ಇತ್ತೀಚಿಗಷ್ಟೇ ತನ್ನ ಟ್ರೈಲರ್ ಮೂಲಕವೇ ಭರ್ಜರಿ ಸೌಂಡ್ ಮಾಡಿದ್ದ ರವೀಂದ್ರ ನಿರ್ದೇಶನದ ನೈಟ್ ಕರ್ಫ್ಯೂ ಚಿತ್ರವನ್ನು ಇಂದು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗಿದೆ. ರವೀಂದ್ರ ಅವರೇ ಈ ಸಿನಿಮಾ ನಿರ್ದೇಶನ Read more…

‘ರಾಮಾಯಣ’ ಚಿತ್ರಕ್ಕೆ ನಟ ಯಶ್ ನಿರ್ಮಾಪಕ..! ರಾವಣನ ಪಾತ್ರ ಮಾಡೋರು ಯಾರು..?

ನಿತೇಶ್ ತಿವಾರಿಯ ರಾಮಾಯಣ ಚಿತ್ರಕ್ಕೆ ನಟ ಯಶ್ ನಿರ್ಮಾಪಕ ಎಂಬ ಸುದ್ದಿ ಹೊರಬಿದ್ದಿದೆ. ಹೌದು. ನಟನಾಗಿ ಮಿಂಚಿದ ನಂತರ, ‘ಕೆಜಿಎಫ್’ ಸ್ಟಾರ್ ಯಶ್ ಈಗ ನಿರ್ಮಾಪಕರಾಗಿ ತಮ್ಮ ಅದೃಷ್ಟ Read more…

ಟಗರು ಪುಟ್ಟಿ ಮಾನ್ವಿತಾಗೆ ಕೂಡಿಬಂದ ಕಂಕಣ ಭಾಗ್ಯ ; ವರ ಯಾರು ಗೊತ್ತೇ..?

ಬೆಂಗಳೂರು : ಕೆಂಡಸಂಪಿಗೆ, ಟಗರು ಸಿನಿಮಾದಲ್ಲಿ ನಟಿಸಿ ಛಾಪು ಮೂಡಿಸಿದ ನಟಿ ಮಾನ್ವಿತಾ ಕಾಮತ್ ಗೆ ಕಂಕಣ ಕೂಡಿ ಭಾಗ್ಯ ಬಂದಿದೆ. ಮೈಸೂರು ಮೂಲದ ಮ್ಯೂಸಿಕ್ ಪ್ರೊಡ್ಯೂಸರ್ ಆಗಿರುವ Read more…

‘ಪುಷ್ಪ- 2’ ಚಿತ್ರದ 6 ನಿಮಿಷದ ದೃಶ್ಯಕ್ಕೆ 60 ಕೋಟಿ ಖರ್ಚು, ಒಟಿಟಿ ಹಕ್ಕುಗಳು 100 ಕೋಟಿಗೆ ಮಾರಾಟ..!

ಅಲ್ಲು ಅರ್ಜುನ್ ಪುಷ್ಪ -2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರವು ಈ ವರ್ಷದ ಬಹು ನಿರೀಕ್ಷಿತ ಸಿನಿಮವಾಗಿದೆ. ಚಿತ್ರದ ಶೂಟಿಂಗ್ ಬಹಳ ಅದ್ದೂರಿಯಾಗಿ ಮಾಡಲಾಗುತ್ತಿದ್ದು, ಕೇವಲ ಆರು Read more…

ಏಪ್ರಿಲ್ 12ಕ್ಕೆ ಬಿಡುಗಡೆಯಾಗಲಿದೆ ‘ಕಾಂಗರೂ’ ಚಿತ್ರದ ಟ್ರೈಲರ್

ಮೇ ಮೂರಕ್ಕೆ ರಾಜ್ಯಾದ್ಯಂತ ತೆರೆ ಮೇಲೆ ಬರಲು ಸಜ್ಜಾಗಿರುವ ಆದಿತ್ಯ ಅಭಿನಯದ ಬಹು ನಿರೀಕ್ಷಿತ ‘ಕಾಂಗರೂ’ ಚಿತ್ರದ ಟ್ರೈಲರ್ ಇದೆ ಏಪ್ರಿಲ್ 12 ರಾತ್ರಿ 7 ಗಂಟೆಗೆ ಯೂಟ್ಯೂಬ್ Read more…

ಸಿನಿ ಪ್ರೇಕ್ಷಕರ ಗಮನ ಸೆಳೆದ ‘ಅವತಾರ ಪುರುಷ 2’

ಕಳೆದ ವಾರ ಏಪ್ರಿಲ್ 5ರಂದು ರಾಜ್ಯಾದ್ಯಂತ ತೆರೆಕಂಡಿದ್ದ ಶರಣ್ ಅಭಿನಯದ  ‘ಅವತಾರ ಪುರುಷ 2’ ಚಿತ್ರ, ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ರಾಜ್ಯದಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಶರಣ್ Read more…

ಸೆಪ್ಟೆಂಬರ್ 5 ಕ್ಕೆ ತೆರೆ ಕಾಣಲಿದೆ ದಳಪತಿ ವಿಜಯ್ ಅಭಿನಯದ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’

ತಮಿಳಿನ ಖ್ಯಾತ ನಟ ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಚಿತ್ರದ ಬಿಡುಗಡೆ ದಿನಾಂಕವನ್ನು ಇಂದು ಘೋಷಣೆ ಮಾಡಲಾಗಿದೆ. ಸೆಪ್ಟೆಂಬರ್ 15ಕ್ಕೆ ಈ Read more…

BIG NEWS : 2025 ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಹೂರ್ತ ಫಿಕ್ಸ್| Oscars Award 2025

2025 ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ 97 ನೇ ಆಸ್ಕರ್ ಪ್ರಶಸ್ತಿ 2025 Read more…

‘ಆಪಲ್ ಕಟ್’ ಚಿತ್ರದ ”ನೀನು ನಾನಾಗಿ” ಹಾಡು ರಿಲೀಸ್

ಸಿಂಧು ಗೌಡ ನಿರ್ದೇಶನದ ‘ಆಪಲ್ ಕಟ್’ ಚಿತ್ರದ ”ನೀನು ನಾನಾಗಿ ” ಎಂಬ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಸೃಷ್ಟಿ ಶಾಮನೂರ್ Read more…

ಛೇ..! ಇದೆಂತಹ ದುರ್ವಿಧಿ : ನಿಶ್ಚಿತಾರ್ಥದ ದಿನವೇ ಅಪಘಾತದಲ್ಲಿ ಖ್ಯಾತ ನಟ ಸಾವು..!

ರಾಯ್ಪುರ(ಛತ್ತೀಸ್ ಗಢ): ಛತ್ತೀಸ್ ಗಢದ ರಾಯ್ ಪುರ್ ನಲ್ಲಿ ಬುಧವಾರ  ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಹಿಂದಿರುಗುತ್ತಿದ್ದ ನಟ ಸೂರಜ್ ಮೆಹರ್ ಕಾರು ಪಿಕಪ್ ಟ್ರಕ್ ಗೆ ಡಿಕ್ಕಿ ಹೊಡೆದ Read more…

ರಂಜಾನ್ ಹಬ್ಬದಲ್ಲಿ ಮುಸ್ಲಿಂ ಬಾಂಧವರಿಗೆ ಊಟದ ವ್ಯವಸ್ಥೆ ಮಾಡಿದ್ದ ಅಪ್ಪು ; ಹಳೇ ಆಡಿಯೋ ವೈರಲ್

ಬೆಂಗಳೂರು : ರಂಜಾನ್ ಹಬ್ಬದಲ್ಲಿ ಮುಸ್ಲಿಂ ಬಾಂಧವರಿಗೆ ಊಟದ ವ್ಯವಸ್ಥೆ ಮಾಡಿದ್ದ ಅಪ್ಪು ಹಳೇ ಆಡಿಯೋ ವೈರಲ್ ಆಗುತ್ತಿದೆ. ಹೌದು, ನಟ ಪುನೀತ್ ರಾಜ್ ಕುಮಾರ್ ಅಭಿಮಾನಿಗಳನ್ನು ಬಿಟ್ಟು Read more…

‘ರಾಮಾಯಣ’ ಚಿತ್ರದಲ್ಲಿ ರಾವಣನ ಪಾತ್ರ ತಿರಸ್ಕರಿಸಿದ ನಟ ಯಶ್..! ಕಾರಣ ಏನು ಗೊತ್ತಾ..?

ನಿತೇಶ್ ತಿವಾರಿ ರಾಮಾಯಣ ಚಿತ್ರವನ್ನು ಕೈಗೆತ್ತಿಕೊಂಡಿದ್ದು, ಚಿತ್ರದ ಬಗ್ಗೆ ಬಹಳ ನಿರೀಕ್ಷೆಯಿದೆ. ಈ ಚಿತ್ರದಲ್ಲಿ ರಾಮನ ಪಾತ್ರಕ್ಕಾಗಿ ರಣಬೀರ್ ಕಪೂರ್ ಅವರನ್ನು ಫೈನಲ್ ಮಾಡಿದ್ರೆ, ಅಭಿಮಾನಿಗಳು ಸಾಯಿ ಪಲ್ಲವಿಯನ್ನು Read more…

‘ಸಂಜಯ್ ಲೀಲಾ ಬನ್ಸಾಲಿ’ ನಿರ್ದೇಶನದ ‘ಹೀರಾಮಂಡಿ’ ಚಿತ್ರದ ಟ್ರೇಲರ್ ರಿಲೀಸ್ |Watch Trailer

‘ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಹುನಿರೀಕ್ಷಿತ ‘ಹೀರಮಂಡಿ’ ವೆಬ್ ಸರಣಿಯ ಟ್ರೈಲರ್ ಬಿಡುಗಡೆಯಾಗಿದ್ದು, ಗಮನ ಸೆಳೆದಿದೆ. ಹೀರಮಂಡಿ ಟ್ರೇಲರ್ ಗೆ ನಟಿ ರಶ್ಮಿಕಾ ಮಂದಣ್ಣ, ಆಲಿಯಾ ಭಟ್ ಸೇರಿದಂತೆ Read more…

‘ನೈಟ್ ಕರ್ಫ್ಯೂ’ ಚಿತ್ರದ ಟ್ರೈಲರ್ ರಿಲೀಸ್

ರವೀಂದ್ರ ನಿರ್ದೇಶನದ ‘ನೈಟ್ ಕರ್ಫ್ಯೂ’ ಸಿನಿಮಾ ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆ ಕಾಣಲಿದ್ದು, ಇದಕ್ಕೂ ಮುನ್ನ  ಚಿತ್ರತಂಡ  ಮಾಸ್ ಮ್ಯೂಸಿಕ್ ಅಡ್ಡ ಯುಟ್ಯೂಬ್ ಚಾನೆಲ್ ನಲ್ಲಿ ಇದರ ಟ್ರೈಲರ್ Read more…

‘O2’ ಚಿತ್ರದ ಮೊದಲ ಹಾಡು ರಿಲೀಸ್

ರಾಘವ್ ನಾಯಕ್ ಮತ್ತು ಪ್ರಶಾಂತ್ ರಾಜ್ ರಚಿಸಿ ನಿರ್ದೇಶಿಸಿರುವ ‘O2’ ಚಿತ್ರದ ಮೊದಲ ಹಾಡು ಇಂದು ಪಿಆರ್ ಕೆ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ”ನಿನಗಾಗಿ” Read more…

‘ಚೌಕಟ್ಟು’ ಚಿತ್ರದ ಮೋಶನ್ ಪೋಸ್ಟರ್ ರಿಲೀಸ್

ಸಂದೀಪ್ ನಿರ್ದೇಶನದ ಬಹುನಿರೀಕ್ಷಿತ ‘ಚೌಕಟ್ಟು’ ಚಿತ್ರದ ಮೋಶನ್ ಪೋಸ್ಟರ್ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ದೀಪಿಕಾ ದಾಸ್ ಅವರ ಪಾತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿದೆ. ಸಸ್ಪೆನ್ಸ್ Read more…

ಝೈದ್ ಖಾನ್ ನಟನೆಯ ಎರಡನೇ ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಪೋಸ್ಟರ್ ರಿಲೀಸ್

‘ಬನಾರಸ್’ ಚಿತ್ರದ ಸೋಲಿನ ಬಳಿಕ ಇದೀಗ ಜಮೀರ್ ಖಾನ್ ಪುತ್ರ ಝೈದ್ ಖಾನ್ ಮತ್ತೊಂದು ಲವ್ ಸ್ಟೋರಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಇದರ Read more…

ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದೆ ‘ರಕ್ತಾಕ್ಷ’ ಚಿತ್ರತಂಡ

ವಾಸುದೇವ ನಿರ್ದೇಶನದ ರೋಹಿತ್ ಅಭಿನಯದ ಬಹುನಿರೀಕ್ಷಿತ ‘ರಕ್ತಾಕ್ಷ’ ಚಿತ್ರ ಈಗಾಗಲೇಟೀಸರ್ ಮತ್ತು ಹಾಡಿನ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿದ್ದು, ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುವುದಾಗಿ ಇಂದು ಚಿತ್ರತಂಡ Read more…

ಯುಗಾದಿ ಹಬ್ಬಕ್ಕೆ ಸಿಹಿಸುದ್ದಿ ನೀಡಿದ ನಟಿ ; ಅದಿತಿ ಪ್ರಭುದೇವ ಮನೆಗೆ ಮಹಾಲಕ್ಷ್ಮಿಯ ಆಗಮನ..!

ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಅವರು  ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಏ.4 ರಂದು ನಟಿ ಅದಿತಿ ಪ್ರಭುದೇವ ಅವರು ಹೆಣ್ಣು ಮಗುವಿಗೆ ಜನ್ಮ Read more…

BREAKING : ಅಜಯ್ ದೇವಗನ್ ನಟನೆಯ ‘ಮೈದಾನ’ ಚಿತ್ರಕ್ಕೆ ಸಂಕಷ್ಟ ; ಬಿಡುಗಡೆಗೆ ಕೋರ್ಟ್ ತಡೆಯಾಜ್ಞೆ..!

ಬಾಲಿವುಡ್ ನಟ ಅಜಯ್ ದೇವಗನ್ ನಟನೆಯ ‘ಮೈದಾನ’ ಚಿತ್ರಕ್ಕೆ ಸಂಕಷ್ಟ ಎದುರಾಗಿದ್ದು, ಚಿತ್ರ ಬಿಡುಗಡೆಗೆ ಕೋರ್ಟ್ ತಡೆಯಾಜ್ಞೆ ನೀಡಿದೆ. ನಾಳೆ ( ಏ.11) ರಿಲೀಸ್ ಆಗಬೇಕಿದ್ದ ‘ಮೈದಾನ’ ಚಿತ್ರ Read more…

ಏಪ್ರಿಲ್ 19ಕ್ಕೆ ತೆರೆ ಮೇಲೆ ಬರಲಿದೆ ʼನಾಲ್ಕನೆ ಆಯಾಮ’

ಈಗಾಗಲೇ ತನ್ನ ಟೈಟಲ್ಲಿಂದಲೇ ಭರ್ಜರಿ ಸೌಂಡ್ ಮಾಡಿರುವ ‘ನಾಲ್ಕನೇ ಆಯಾಮ’ ಚಿತ್ರ ಇದೆ ಏಪ್ರಿಲ್ 19ಕ್ಕೆ ರಾಜ್ಯದಾದ್ಯಂತ ತೆರೆ ಮೇಲೆ ಬರಲಿದೆ. ಈ ಕುರಿತು ಗೌತಮ್ ಮತ್ತು ನಟಿ Read more…

ಯುಗಾದಿ ಹಬ್ಬಕ್ಕೆ ಹೊಸ ಪೋಸ್ಟರ್ ಬಿಡುಗಡೆ ಮಾಡಿದ ‘ಗಜರಾಮ’ ಚಿತ್ರತಂಡ

ರಾಜವರ್ಧನ್ ಅಭಿನಯದ ಬಹುನಿರೀಕ್ಷಿತ ‘ಗಜರಾಮ’ ಚಿತ್ರ ಈಗಾಗಲೇ ತನ್ನ ಟೀಸರ್ ಮೂಲಕವೇ ಸಾಕಸ್ಟು ನಿರೀಕ್ಷೆ  ಮೂಡಿಸಿದ್ದು, ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದೆ. ಚಿತ್ರ ತಂಡ ಇಂದು ಯುಗಾದಿ Read more…

ಯುಗಾದಿ ಹಬ್ಬಕ್ಕೆ ‘ಡಾಲಿ’ ಹೊಸ ಸಿನಿಮಾ ಅನೌನ್ಸ್ ! ‘ಕೋಟಿ’ ಚಿತ್ರದ ಪೋಸ್ಟರ್ ರಿಲೀಸ್

ಯುಗಾದಿ ಹಬ್ಬಕ್ಕೆ ಡಾಲಿ ಧನಂಜಯ್ ಹೊಸ ಸಿನಿಮಾ ಅನೌನ್ಸ್ ಆಗಿದ್ದು, ‘ಕೋಟಿ’ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಆಗಿದೆ. ಕೋಟಿ ಟೈಟಲ್ ಪೋಸ್ಟರ್ ನಲ್ಲಿ ಡಾಲಿ ಧನಂಜಯ್ ಅವರ Read more…

‘ಮ್ಯಾಟ್ನಿ’ ಚಿತ್ರದ ವಿಡಿಯೋ ಹಾಡು ರಿಲೀಸ್

ಮನೋಹರ್ ಕಾಂಪಲ್ಲಿ ನಿರ್ದೇಶನದ ‘ಮ್ಯಾಟ್ನಿ’ ಚಿತ್ರ ಕಳೆದ ವಾರ ಏಪ್ರಿಲ್ ಏಪ್ರಿಲ್ 5 ರಂದು ರಾಜ್ಯದ್ಯಂತ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದೆ. ಚಿತ್ರ ತಂಡ ಇಂದು ‘ನೀನಿರದೆ’ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...