alex Certify Entertainment | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದ ‘ಶಬ್ಬಾಷ್’ ಚಿತ್ರತಂಡ

ರುದ್ರ ಶಿವ ನಿರ್ದೇಶನದ ಶರತ್ ಅಭಿನಯದ ‘ಶಬ್ಬಾಷ್’ ಸಿನಿಮಾ  ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇನ್ನೇನು ತೆರೆ ಮೇಲೆ ಬರಲು ಸಿದ್ಧವಾಗಿದೆ. ‘ಶಬ್ಬಾಷ್’ ಚಿತ್ರತಂಡ ಇಂದು ಸಂಕ್ರಾಂತಿ ಹಬ್ಬಕ್ಕೆ Read more…

BIG NEWS: ನಟಿ ರಾಗಿಣಿಗೆ ಬಿಗ್ ರಿಲೀಫ್: ಡ್ರಗ್ಸ್ ಸರಬರಾಜು ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ಮಾದಕವಸ್ತು ಸರಬರಾಜು ಮಾಡಿ ಅಕ್ರಮವಾಗಿ ಹಣ ಗಳಿಕೆ ಮಾಡಿದ ಆರೋಪದಲ್ಲಿ ಬೆಂಗಳೂರಿನ ಕಾಟನ್ ಪೇಟೆ ಠಾಣೆಯಲ್ಲಿ ನಟಿ ರಾಗಿಣಿ ದ್ವಿವೇದಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. Read more…

ರಿಲೀಸ್ ಆಯ್ತು ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಟ್ರೈಲರ್

ಶ್ರೀನಗರ ಕಿಟ್ಟಿ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಟ್ರೈಲರ್ ನಿನ್ನೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ Read more…

ಐಸಿಸಿ ಚಾಂಪಿಯನ್ ಟ್ರೋಫಿಗೆ ಆಸ್ಟ್ರೇಲಿಯಾ ತಂಡ ಈ ರೀತಿ ಇದೆ

ಮುಂದಿನ ತಿಂಗಳಲ್ಲಿ ಶುರುವಾಗುವ ಐಸಿಸಿ ಚಾಂಪಿಯನ್ಸ್  ಟ್ರೋಫಿಗಾಗಿ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದು, ಟಿ20 ವಿಶ್ವಕಪ್ ಬಳಿಕ ಇದೀಗ ಎಂಟು ತಂಡಗಳ ಆಟವನ್ನು ನೋಡಲು ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ Read more…

‘ಜಸ್ಟ್ ಮ್ಯಾರೀಡ್’ ಚಿತ್ರದಿಂದ ಬಂತು ‘ಪಾರ್ಟಿ ಸಾಂಗ್’

ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಅಭಿನಯಿಸಿರುವ ‘ಜಸ್ಟ್ ಮ್ಯಾರೀಡ್’ ಚಿತ್ರದ ಪಾರ್ಟಿ ಸಾಂಗ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದ್ದು, ಗಾನ ಪ್ರಿಯರ Read more…

‘ಅಪಾಯವಿದೆ ಎಚ್ಚರಿಕೆ’ ಚಿತ್ರದ ”ಚುರುಕು ನೋಟವೇ” ಹಾಡು ರಿಲೀಸ್

ಕಿರುತೆರೆ ನಟ ವಿಕಾಸ್ ಉತ್ತಯ್ಯ ಅಭಿನಯಿಸಿರುವ ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ ‘ಅಪಾಯವಿದೆ ಎಚ್ಚರಿಕೆ’ ಚಿತ್ರದ ”ಚುರುಕು ನೋಟವೇ” ಎಂಬ ಲಿರಿಕಲ್ ಹಾಡು ನಿನ್ನೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ Read more…

ಡ್ರಗ್ಸ್ ಕೇಸ್ ನಲ್ಲಿ ನಟಿ ರಾಗಿಣಿ ದ್ವಿವೇದಿಗೆ ಬಿಗ್ ರಿಲೀಫ್: ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಡ್ರಗ್ಸ್ ಮಾಫಿಯಾದೊಂದಿಗೆ ನಂಟು ಹೊಂದಿದ ಆರೋಪದಡಿ ನಟಿ ರಾಗಿಣಿ ದ್ವಿವೇದಿ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ಏಕಸದಸ್ಯ ಪೀಠ ರದ್ದುಪಡಿಸಿದೆ. ರಾಗಿಣಿ ವಿರುದ್ಧ ಪಾರ್ಟಿ ಆಯೋಜಿಸಿ ಡ್ರಗ್ಸ್ ಬಳಕೆಗೆ Read more…

ಜನವರಿ 16ಕ್ಕೆ ‘ರಾಯಲ್’ ಟ್ರೈಲರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ದಿನಕರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ರಾಯಲ್’ ಚಿತ್ರ ಜನವರಿ 24ಕ್ಕೆ ತೆರೆ ಮೇಲೆ ಬರಲಿದ್ದು, ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇದರ  ಟ್ರೈಲರನ್ನು Read more…

ಬಹು ನಿರೀಕ್ಷಿತ ‘ಸಂಜು ವೆಡ್ಸ್ ಗೀತಾ’-2 ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ.!

ಬೆಂಗಳೂರು : ನಾಗಶೇಖರ್ ನಿರ್ದೇಶನದ ಶ್ರೀನಗರ ಕಿಟ್ಟಿ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಸಂಜು ವೆಡ್ಸ್ ಗೀತಾ 2’ ಚಿತ್ರ ಈಗಾಗಲೇ ತನ್ನ Read more…

31ನೇ ವಸಂತಕ್ಕೆ ಕಾಲಿಟ್ಟ ನಟಿ ಅದಿತಿ ಪ್ರಭುದೇವ

ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟಿ ಅದಿತಿ ಪ್ರಭುದೇವ 31ನೇ ವಸಂತಕ್ಕೆ ಕಾಲಿಟ್ಟಿದ್ದು ಅವರ ಅಭಿಮಾನಿಗಳಿಂದ ಹಾಗೂ ಸಿನಿ ತಾರೆಯರಿಂದ ಶುಭಾಶಯಗಳು ಮಹಾಪೂರವೇ ಹರಿದು ಬಂದಿದೆ. 2016ರಲ್ಲಿ ಸ್ಟಾರ್ Read more…

‘ಭುವನಂ ಗಗನಂ’ ಚಿತ್ರದಿಂದ ಬಂತು ಮತ್ತೊಂದು ಗೀತೆ

ಗಿರೀಶ್ ಮೂಲಿಮನಿ ನಿರ್ದೇಶನದ ಪೃಥ್ವಿ ಅಂಬಾರ್ ಹಾಗೂ ಪ್ರಮೋದ್ ಒಟ್ಟಾಗಿ ಅಭಿನಯಿಸಿರುವ ‘ಭುವನಂ ಗಗನಂ’ ಚಿತ್ರದ ”i got this feeling” ಎಂಬ ಹಾಡು ಇಂದು ಆನಂದ್ ಆಡಿಯೋ Read more…

ನಾಳೆ ರಿಲೀಸ್ ಆಗುತ್ತಿದೆ ‘FIR 6to6’ ಚಿತ್ರದ ಲಿರಿಕಲ್ ಹಾಡು

ರಮಣ ರಾಜ್ ಕೆವಿ ನಿರ್ದೇಶನದ ವಿಜಯ ರಾಘವೇಂದ್ರ ಅಭಿನಯದ ಬಹು ನಿರೀಕ್ಷಿತ ‘FIR 6to6’ ಚಿತ್ರದ ಲಿರಿಕಲ್ ಹಾಡು ನಾಳೆ ಯೂಟ್ಯೂಬ್ನಲ್ಲಿ ಬಿಡುಗಡೆಯಾಗುತ್ತಿದೆ. ‘ಸಖ ನಿನ್ನ ಮುಖವನ್ನ’ ಎಂಬ Read more…

ನಾಳೆ ಬಿಡುಗಡೆಯಾಗಲಿದೆ ವೆಂಕಟೇಶ್ ಅಭಿನಯದ ʼಸಂಕ್ರಾಂತಿಕಿ ವಸ್ತುನ್ನಾಂʼ

ಅನಿಲ್ ರವಿಪುಡಿ ನಿರ್ದೇಶನದ ವೆಂಕಟೇಶ್ ದಗ್ಗುಬಾಟಿ ಅಭಿನಯದ ಬಹುನಿರೀಕ್ಷಿತ ʼಸಂಕ್ರಾಂತಿಕಿ ವಸ್ತುನ್ನಾಂʼ ಚಿತ್ರ ನಾಳೆ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಈಗಾಗಲೇ ತನ್ನ ಹಾಡುಗಳ ಮೂಲಕವೇ ಗಾನಪ್ರಿಯರ  ಗಮನ Read more…

BIG NEWS : ‘ಬಿಗ್ ಬಾಸ್’ ಮನೆಯಿಂದ ‘ಚೈತ್ರಾ ಕುಂದಾಪುರ’ ಔಟ್, ಕಣ್ಣೀರಿಡುತ್ತಾ ಹೊರ ಬಂದ ‘ಫೈರ್ ಬ್ರ್ಯಾಂಡ್’ |BIGBOSS-11

ಬೆಂಗಳೂರು : ಬಿಗ್ ಬಾಸ್ ಮನೆಯಿಂದ ‘ಫೈರ್ ಬ್ರ್ಯಾಂಡ್’ ಚೈತ್ರಾ ಕುಂದಾಪುರ ಔಟ್ ಆಗಿದ್ದು, ಕಣ್ಣೀರಿಡುತ್ತಾ ಮನೆಯಿಂದ ಹೊರ ಬಂದಿದ್ದಾರೆ . ಹೌದು, ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ Read more…

ಅಲ್ಲು ಅರ್ಜುನ್ ನಟನೆಯ ‘ಅಲಾ ವೈಕುಂಠಪುರಮುಲೋ’ ಚಿತ್ರ ಬಿಡುಗಡೆಯಾಗಿ ಇಂದಿಗೆ ಐದು ವರ್ಷ

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನದ ‘ಅಲಾ ವೈಕುಂಠಪುರಮುಲೋ’  2020 ಜನವರಿ 12ರಂದು  ತೆರೆಕಂಡಿತ್ತು. ಕೇವಲ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಬಾಕ್ಸ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಖ್ಯಾತ ಹಿರಿಯ ನಟಿ ಭವ್ಯ

ಹಿರಿಯ ನಟಿ ಭವ್ಯ ಇಂದು 59ನೇ ವಸಂತಕ್ಕೆ ಕಾಲಿಟ್ಟಿದ್ದು, ಸ್ಯಾಂಡಲ್ವುಡ್ನ ಹಲವಾರು ಹಿರಿಯ ಕಲಾವಿದರಿಂದ ಹಾಗೂ ಯುವ ನಟ ನಟಿಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. 1983 ರಲ್ಲಿ Read more…

‘ಅಪಾಯವಿದೆ ಎಚ್ಚರಿಕೆ’ ಚಿತ್ರದ ಸಾಂಗ್ ಪ್ರೊಮೊ ರಿಲೀಸ್

ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ ವಿಕಾಶ್ ಉತ್ತಯ್ಯ ಮತ್ತು ರಾಧಾ ಭಾಗವತಿ ಅಭಿನಯಿಸಿರುವ ‘ಅಪಾಯವಿದೆ ಎಚ್ಚರಿಕೆ’ ಚಿತ್ರದ ‘ಚುರುಕು ನೋಟವೇ’ ಎಂಬ ಹಾಡಿನ ಪ್ರೊಮೋ ಇಂದು ಆನಂದ್ ಆಡಿಯೋ ಯುಟ್ಯೂಬ್ Read more…

ಜನವರಿ 14ಕ್ಕೆ ಬರಲಿದೆ ‘ಜಸ್ಟ್ ಮ್ಯಾರೀಡ್’ ಚಿತ್ರದ ಪಾರ್ಟಿ ಸಾಂಗ್

ಸಿ ಆರ್ ಬಾಬಿ ನಿರ್ದೇಶನದ ಶೈನ್ ಶೆಟ್ಟಿ ಅಭಿನಯದ ‘ಜಸ್ಟ್ ಮ್ಯಾರೀಡ್’ ಚಿತ್ರದ ‘ಕೇಳೋ ಮಚ್ಚಾ’ ಎಂಬ ಪಾರ್ಟಿ ಸಾಂಗ್ ಇದೆ ಜನವರಿ 14ರಂದು ಆನಂದ್ ಆಡಿಯೋ ಯುಟ್ಯೂಬ್ Read more…

‘ಎದ್ದೇಳು ಮಂಜುನಾಥ2’ ಚಿತ್ರದ ‘ಕಿತ್ತೋದ ಪ್ರೇಮ’ ಹಾಡು ರಿಲೀಸ್

2009ರಲ್ಲಿ ತೆರೆಕಂಡಿದ್ದ ನವರಸ ನಾಯಕ ಜಗ್ಗೇಶ್ ಅಭಿನಯದ ಗುರುಪ್ರಸಾದ್ ನಿರ್ದೇಶನದ  ‘ಎದ್ದೇಳು ಮಂಜುನಾಥ’  ಚಿತ್ರ ತನ್ನ ಹಾಸ್ಯ ಮತ್ತು ಎಮೋಷನ್ ಮೂಲಕ ಪ್ರೇಕ್ಷಕರ ಗಮನ ಸೆಳೆಯುವುದಲ್ಲದೆ ಭರ್ಜರಿ ಯಶಸ್ಸು Read more…

BIG NEWS : ‘ಬಿಗ್ ಬಾಸ್’ ಮನೆಯಿಂದ ಫೈರ್ ಬ್ರ್ಯಾಂಡ್ ‘ಚೈತ್ರಾ ಕುಂದಾಪುರ’ ಔಟ್ |BIGBOSS-11

ಬೆಂಗಳೂರು : ಬಿಗ್ ಬಾಸ್ ಮನೆಯಿಂದ ‘ಫೈರ್ ಬ್ರ್ಯಾಂಡ್’ ಚೈತ್ರಾ ಕುಂದಾಪುರ ಔಟ್ ಆಗಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಹೌದು, ಆರಂಭದಲ್ಲಿ ಕೊಂಚ ಬೇಸರ ತರಿಸಿದ್ದ ಬಿಗ್ ಬಾಸ್ Read more…

BIG NEWS : ಜಿಮ್ ವರ್ಕೌಟ್ ವೇಳೆ ನಟಿ ರಶ್ಮಿಕಾ ಮಂದಣ್ಣ ಕಾಲಿಗೆ ಗಾಯ : ಶೂಟಿಂಗ್ ಸ್ಥಗಿತ.!

ಜಿಮ್ ವರ್ಕೌಟ್ ವೇಳೆ ನಟಿ ರಶ್ಮಿಕಾ ಮಂದಣ್ಣಕಾಲಿಗೆ ಗಾಯವಾಗಿದ್ದು, ಶೂಟಿಂಗ್ ಸ್ಥಗಿತಗೊಳಿಸಲಾಗಿದೆ.’ಪುಷ್ಪ 2: ದಿ ರೂಲ್’ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವ ನಟಿ ರಶ್ಮಿಕಾ ಮಂದಣ್ಣ  ಗಾಯದಿಂದ ಬಳಲುತ್ತಿದ್ದಾರೆ. ಫಿಟ್ನೆಸ್ ನಿಯಮಕ್ಕೆ Read more…

ನಾಳೆ ತೆರೆ ಮೇಲೆ ಬರಲಿದ್ದಾನೆ ‘ಡಾಕು ಮಹಾರಾಜ್’

ನಂದಮೂರಿ ಬಾಲಕೃಷ್ಣ ಅಭಿನಯದ ಬಹುನಿರೀಕ್ಷಿತ ‘ಡಾಕು ಮಹಾರಾಜ್’ ನಾಳೆ ತೆರೆ ಮೇಲೆ ಬರಲಿದ್ದು, ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ನಂದಮೂರಿ ಬಾಲಕೃಷ್ಣ ಅವರ ಬ್ಯಾಕ್ ಟು ಬ್ಯಾಕ್ Read more…

‘ಗೇಮ್ ಚೇಂಜರ್’ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ…..?

ರಾಮ್ ಚರಣ್ ಅಭಿನಯದ  ‘ಗೇಮ್ ಚೇಂಜರ್’ ಚಿತ್ರ  ನಿನ್ನೆಯಷ್ಟೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ.  ಪೊಲಿಟಿಕಲ್ ಆಕ್ಷನ್ ಕಥಾಹಂದರ ಹೊಂದಿರುವ  ಈ ಸಿನಿಮಾ ಮೊದಲ ದಿನವೇ 186 Read more…

ರ್ಯಾಪರ್ ಸಿಂಗರ್ ‘ಚಂದನ್ ಶೆಟ್ಟಿಯ ‘ಕಾಟನ್ ಕ್ಯಾಂಡಿ’ ಹಾಡಿಗೆ ಸಂಕಷ್ಟ, ಟ್ಯೂನ್ ಕದ್ದ ಆರೋಪ.!

ಬೆಂಗಳೂರು : ರ್ಯಾಪರ್ ಸಿಂಗರ್ ಚಂದನ್ ಶೆಟ್ಟಿ ಹೊಸ ವಿವಾದದಲ್ಲಿ ಸಿಲುಕಿದ್ದು, ‘ಕಾಟನ್ ಕ್ಯಾಂಡಿ’ ಟ್ಯೂನ್ ಕದ್ದ ಆರೋಪ ಕೇಳಿಬಂದಿದೆ. ಹೌದು. ಚಂದನ್ ಶೆಟ್ಟಿ ವಿರುದ್ಧ ಹೊಸ ಆರೋಪವೊಂದು Read more…

ಜನವರಿ 14ಕ್ಕೆ ಬರಲಿದೆ ‘ಗಜರಾಮ’ ಚಿತ್ರದ ಮತ್ತೊಂದು ಲಿರಿಕಲ್ ಹಾಡು

‘ಗಜರಾಮ’ ಚಿತ್ರದ ”ಕನಸಲೇ ಕವಿತೆ” ಎಂಬ ಬ್ಯೂಟಿಫುಲ್ ಮೆಲೋಡಿ ಹಾಡು ಇತ್ತೀಚಿಗಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ಸಂಗೀತ ಪ್ರಿಯರ ಗಮನ ಸೆಳೆದಿದ್ದು, ಇದೀಗ ಮತ್ತೊಂದು ಲಿರಿಕಲ್ ಹಾಡು ಜನವರಿ Read more…

BIG NEWS : ‘ಏಷಿಯನ್ ಸಿನಿಮಾ ಸ್ಪರ್ಧಾ’ ವಿಭಾಗಕ್ಕೆ ಚಲನಚಿತ್ರಗಳ ಆಹ್ವಾನ, ಈ ರೀತಿ ಅರ್ಜಿ ಸಲ್ಲಿಸಿ.!

ಬೆಂಗಳೂರು : 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮಾರ್ಚ್ 1 ರಿಂದ 8ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಸರ್ವಜನಾಂಗದ ಶಾಂತಿಯ ತೋಟ ಘೋಷವಾಕ್ಯದಡಿ ನಡೆಯಲಿದೆ. ಈ ಹಿನ್ನೆಲೆ ಮೂರು ಸ್ಪರ್ಧಾ Read more…

‘ರಾಜು ಜೇಮ್ಸ್ ಬಾಂಡ್’ ಚಿತ್ರದ ರೊಮ್ಯಾಂಟಿಕ್ ಮೆಲೋಡಿ ಹಾಡು ರಿಲೀಸ್

ದೀಪಕ್ ಮಡಿವನಹಳ್ಳಿ ನಿರ್ದೇಶನದ ಗುರುನಂದನ್ ಅಭಿನಯದ ಬಹುನಿರೀಕ್ಷಿತ ‘ರಾಜು ಜೇಮ್ಸ್ ಬಾಂಡ್’ ಚಿತ್ರದ ‘ಕಣ್ಮಣಿ’ ಎಂಬ ರೊಮ್ಯಾಂಟಿಕ್ ಮೆಲೋಡಿ ಗೀತೆ ಇಂದು youtube ನಲ್ಲಿ ಬಿಡುಗಡೆಯಾಗಿದೆ. ಸಂಜೀತ್ ಹೆಗಡೆ Read more…

ಶಸ್ತ್ರಚಿಕಿತ್ಸೆ ಬಳಿಕ ರಿಲ್ಯಾಕ್ಸ್ ಮೂಡ್’ನಲ್ಲಿ ನಟ ಶಿವಣ್ಣ : ಪತ್ನಿ ಜೊತೆ ಅಮೆರಿಕದ ಮಯಾಮಿ ಬೀಚ್ ನಲ್ಲಿ ಸುತ್ತಾಟ.!

ಅಮೆರಿಕ : ನಟ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಮಯಾಮಿ ಬೀಚ್ ನಲ್ಲಿ ಪತ್ನಿ ಜೊತೆ ಸುತ್ತಾಟ ನಡೆಸಿದ್ದಾರೆ. ಅಮೆರಿಕದ ಸಿಟಿಗಳಲ್ಲಿ ಸುತ್ತಾಡಿರುವ ನಟ ಶಿವಣ್ಣ Read more…

ದಳಪತಿ ವಿಜಯ್ ನಟನೆಯ ‘ವರಿಸು’ ಚಿತ್ರಕ್ಕೆ ಎರಡು ವರ್ಷದ ಸಂಭ್ರಮ

2023 ಜನವರಿ 11ರಂದು ತೆರೆಕಂಡಿದ್ದ ದಳಪತಿ ವಿಜಯ್ ನಟನೆಯ ‘ವರಿಸು’  ಬಿಡುಗಡೆಯಾಗಿ ಇಂದಿಗೆ ಎರಡು ವರ್ಷಗಳಾಗಿದ್ದು, ಚಿತ್ರತಂಡ ಈ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಆಕ್ಷನ್ ಫ್ಯಾಮಿಲಿ ಎಂಟರ್ಟೈನ್ Read more…

74ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟಿ ಗಿರಿಜಾ ಲೋಕೇಶ್

ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಗಿರಿಜಾ ಲೋಕೇಶ್ ಇಂದು 74ನೇ ವಸಂತಕ್ಕೆ ಕಾಲಿಟ್ಟಿದ್ದು, ಸಿನಿತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಗಿರಿಜಾ ಲೋಕೇಶ್ 1973ರಲ್ಲಿ ತೆರೆಕಂಡ  ‘ಅಬಚೂರಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...