alex Certify Entertainment | Kannada Dunia | Kannada News | Karnataka News | India News - Part 314
ಕನ್ನಡ ದುನಿಯಾ
    Dailyhunt JioNews

Kannada Duniya

ಇರ್ಫಾನ್ ಖಾನ್, ಸುಶಾಂತ ಸಿಂಗ್ ರಜಪೂತ್ ಹೆಸರಿನಲ್ಲಿ ಗಿಡ ನೆಟ್ಟ ನಟಿ

ಬಾಲಿವುಡ್ ಇಂಡಸ್ಟ್ರಿಗೆ 2020 ದುರಂತದ ವರ್ಷ. ಇಂಡಸ್ಟ್ರಿ ಈ ವೇಳೆ ಘಟಾನುಘಟಿ ಕಲಾವಿದರನ್ನು ಕಳೆದುಕೊಂಡು ಬಡವಾಗಿದೆ. ಇರ್ಫಾನ್ ಖಾನ್, ಸುಶಾಂತ ಸಿಂಗ್ ರಜಪೂತ್, ರಿಶಿ ಕಪೂರ್, ಕೋರಿಯೋಗ್ರಾಫರ್ ಸರೋಜ್ Read more…

ಈ ‘ಭವಿಷ್ಯ’ವನ್ನು ಬಹು ಹಿಂದೆಯೇ ಹೇಳಿದ್ದರು ಸುಶಾಂತ್…!

ನಟ ಸುಶಾಂತ್‌ ಸಿಂಗ್ ರಜಪೂತ್‌‌ರ ಮಹಾನ್ ಬುದ್ಧಿವಂತಿಕೆ ಹಾಗೂ ಅಪಾರ ಜ್ಞಾನದ ಬಗ್ಗೆ ಜನರು ಮಾತನಾಡಿಕೊಳ್ಳುತ್ತಲೇ ಇದ್ದು, ಅವರ ನಿಧನಕ್ಕೆ ಈಗಲೂ ಕಂಬನಿ ಮಿಡಿಯುತ್ತಿದ್ದಾರೆ. ಇಂಜಿಯನಿಯರಿಂಗ್ ಪದವಿ ಪೂರೈಸಿದ್ದ Read more…

ʼಚಾಲೆಂಜಿಂಗ್ ಸ್ಟಾರ್ʼ ದರ್ಶನ್ ಕುರಿತ ಅಭಿಮಾನವನ್ನು ವ್ಯಕ್ತಪಡಿಸಿದ ಭಜರಂಗಿ ಲೋಕಿ

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಭಿಮಾನಿಗಳಲ್ಲದೆ ಸಾಕಷ್ಟು ಸ್ಟಾರ್ಸ್ ಗಳು ಕೂಡ ಇವರಿಗೆ ಫಿದಾ ಆಗಿದ್ದಾರೆ. ಇದೀಗ ಸ್ಯಾಂಡಲ್ ವುಡ್ ನಲ್ಲಿ Read more…

ಹುಟ್ಟುಹಬ್ಬದ ಸಂದರ್ಭದಲ್ಲಿ ನಿರುದ್ಯೋಗಿಗಳಿಗೆ ನಟ ಸೋನು ಸೂದ್‌ ರಿಂದ ಭರ್ಜರಿ ಬಂಪರ್‌ ಸುದ್ದಿ

ಬಾಲಿವುಡ್ ನಟ ಸೋನು ಸೂದ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಜನ್ಮದಿನದಂದು ಸೋನು ಸೋದ್ ಅಭಿಮಾನಿಗಳನ್ನು ಮತ್ತಷ್ಟು ಖುಷಿಗೊಳಿಸಿದ್ದಾರೆ. 3 ಲಕ್ಷ ನೌಕರಿ ನೀಡುವ ಭರವಸೆ ನೀಡಿದ್ದಾರೆ. ವಲಸೆ Read more…

ಬಿಗ್‌ ನ್ಯೂಸ್: ಸುಶಾಂತ್ ಆತ್ಮಹತ್ಯೆ‌ ಪ್ರಕರಣದ ತನಿಖೆ ಆರಂಭವಾಗುತ್ತಿದ್ದಂತೆ ನಟಿ ರಿಯಾ ನಾಪತ್ತೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ನಟಿ ರಿಯಾ ಪಿತೂರಿಯಿದೆ ಎನ್ನಲಾಗ್ತಿದೆ. ಬಿಹಾರ ಪೊಲೀಸರು ವಿಚಾರಣೆ ಶುರುಮಾಡಿದ್ದಾರೆ. ಸುಶಾಂತ್ ತಂದೆ ದೂರು ನೀಡ್ತಿದ್ದಂತೆ ವಕೀಲರನ್ನು ನೇಮಿಸಿಕೊಂಡಿದ್ದ Read more…

ಪೋರ್ನ್ ಸೈಟ್ ನಲ್ಲಿ ಪೋಸ್ಟ್ ಆಯ್ತು ಮಾಡೆಲ್ ಬೋಲ್ಡ್ ಸಿನಿಮಾ

ಮಧ್ಯಪ್ರದೇಶದಲ್ಲಿ ವೆಬ್ ಸರಣಿ ಹೆಸರಿನಲ್ಲಿ ಮಾಡೆಲ್ ಗೆ ಮೋಸ ಮಾಡಲಾಗಿದೆ. ಮಾಡೆಲ್ ಅಶ್ಲೀಲ ಚಿತ್ರವೊಂದನ್ನು ಪೋರ್ನ್ ಸೈಟ್ ಗೆ ಅಪ್ಲೋಡ್ ಮಾಡಲಾಗಿದೆ. ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಪ್ರಕರಣ Read more…

ಚಿತ್ರರಂಗಕ್ಕೆ ಮತ್ತೆ ಶಾಕ್: ಇನ್ನೊಬ್ಬ ಯುವ ನಟ ಆತ್ಮಹತ್ಯೆಗೆ ಶರಣು

ಕೊರೊನಾ ಮಧ್ಯೆ ಚಿತ್ರರಂಗದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗ್ತಿವೆ. ಮರಾಠಿ ನಟ ಅಶುತೋಷ್ ಭಕ್ರೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಶುತೋಷ್‌ಗೆ 32 ವರ್ಷ ವಯಸ್ಸು. ಅಶುತೋಷ್ ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ ತಮ್ಮ ಮನೆಯಲ್ಲಿ Read more…

ಫೇಕ್‌ ವಿಡಿಯೋ ಶೇರ್‌ ಮಾಡಿದ ‌ʼಪಾಪ್ʼ‌ ಗಾಯಕಿಗೆ ಶಾಕ್

ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಸುಳ್ಳು ಸುದ್ದಿ ಹರಡಿಸುವ ವಿಡಿಯೋವನ್ನು ಪಾಪ್ ಗಾಯಕಿ ಮಡೋನ್ನಾ ಶೇರ್ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಅವರ ವಿಡಿಯೋವನ್ನು ಇನ್ಸ್ಟಾಗ್ರಾಂ ಸೆನ್ಸಾರ್ ಮಾಡಿದೆ. ಸ್ಟೆಲ್ಲಾ Read more…

ಲಾಕ್ಡೌನ್ ಸಂಕಷ್ಟ: ಚಿತ್ರರಂಗದಿಂದ ಸಿಎಂ ಯಡಿಯೂರಪ್ಪ ಭೇಟಿ

ಬೆಂಗಳೂರು: ಲಾಕ್ಡೌನ್ ಜಾರಿಯಾದ ನಂತರ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿದ್ದು ಸಹನಟರಿಗೆ ಪ್ಯಾಕೇಜ್ ಸೇರಿದಂತೆ ವಿವಿಧ ನೆರವಿಗೆ ಒತ್ತಾಯಿಸಿ ಇಂದು ಚಿತ್ರರಂಗದಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ Read more…

ಕೊರೊನಾ ಕಾಲದಲ್ಲಿ ಬಣ್ಣ ಕಳೆದುಕೊಂಡ ʼಫ್ಯಾಷನ್ʼ ಜಗತ್ತು

ಕಾಲೇಜು ದಿನಗಳಲ್ಲಿ ಪಾಕೆಟ್ ಮನಿಗೆಂದು ಈ ಕ್ಷೇತ್ರ ಆಯ್ಕೆ ಮಾಡಿಕೊಂಡ ದರ್ಶ್ ಚಂದ್ರಪ್ಪ ಈಗ ಇದೇ ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಕಟ್ಟುಮುಟ್ಟಾದ ದೇಹ ಜತೆಗೆ ಅದಕ್ಕೆ Read more…

ಸುಶಾಂತ್ ಪ್ರಕರಣ: ದುಬಾರಿ ವಕೀಲರನ್ನು ನೇಮಿಸಿಕೊಂಡ ರಿಯಾ

ನಟ ಸುಶಾಂತ್ ಸಿಂಗ್ ರಜಪೂತ್  ಆತ್ಮಹತ್ಯೆ ಪ್ರಕರಣದಲ್ಲಿ ಸಾಕಷ್ಟು ಬೆಳವಣಿಗೆಗಳಾಗ್ತಿವೆ. ಸುಶಾಂತ್ ಸಾವನ್ನಪ್ಪಿದ 42ನೇ ದಿನ ಕುಟುಂಬಸ್ಥರು ಮೌನ ಮುರಿದಿದ್ದಾರೆ. ಸುಶಾಂತ್ ತಂದೆ ಕೆ.ಕೆ.ಸಿಂಗ್ ಸುಶಾಂತ್  ಗೆಳತಿ ರಿಯಾ Read more…

ಲಾಕ್‌ ಡೌನ್ ನಲ್ಲಿ ಪಿಯಾನೋ ಗೋಷ್ಠಿ ನಡೆಸಿದ 7000 ವಾದಕರು

ಕೋವಿಡ್-19 ಹೇರಿರುವ ಲಾಕ್‌ ಡೌನ್‌ನಿಂದಾಗಿ ಜನರು ತಂತಮ್ಮ ಮನೆಗಳಲ್ಲೇ ಕುಳಿತುಕೊಂಡು ಬೋರ್‌ ಆಗಿಬಿಟ್ಟಿದ್ದಾರೆ. ಈ ನಡುವೆ ಸಕ್ರಿಯವಾಗಿ ಇರಲು, ತಮ್ಮಲ್ಲಿರುವ ಹವ್ಯಾಸಗಳನ್ನು ಯಾವುದಾದರೊಂದು ಮಾರ್ಗದಲ್ಲಿ ಆಚೆ ತರಲು ನೋಡುತ್ತಿದ್ದಾರೆ Read more…

ಸೆಲೆಬ್ರಿಟಿಗಳ Black and White Challenge ವೈರಲ್

ಮೊದಲೇ ಜನರಿಗೆ ಸೆಲೆಬ್ರಿಟಿಗಳ ಜೀವನದಲ್ಲಿ ಏನೆಲ್ಲಾ ಆಗುತ್ತಿದೆ ಎಂದು ತಿಳಿದುಕೊಳ್ಳಲು ಎಲ್ಲಿಲ್ಲದ ಕಾತರ. ಅದರಲ್ಲೂ ಈ ಲಾಕ್‌ಡೌನ್ ಟೈಮಲ್ಲಿ ಬೋರ್ ಆದಾಗೆಲ್ಲಾ ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣಗಳನ್ನು ನೋಡುವ ಕುತೂಹಲ Read more…

ನಗುವಿಗೆ ಕಾರಣವಾಗಿದೆ ಲ್ಯಾಪ್‌ ಟಾಪ್‌ ವಾಶ್‌ ಮಾಡುವ ವಿಡಿಯೋ

ಲ್ಯಾಪ್‌ಟಾಪ್ ಸ್ವಚ್ಛ ಮಾಡುವುದು ಹೇಗೆ ಎಂದು ಗೂಗಲ್ ನಲ್ಲಿ ಹುಡುಕಿದರೆ ಒಣ ಬಟ್ಟೆಯಿಂದ ಒರೆಸಿ ಅಥವಾ ಯಾವುದಾದರೂ ಉತ್ತಮ ಕ್ಲೀನಿಂಗ್ ಲಿಕ್ವಿಡ್ ಸಿಂಪಡಿಸಿ ಸ್ವಚ್ಛ ಮಾಡಿ ಎಂದು ತೋರಿಸುತ್ತದೆ. Read more…

ಕೆಜಿಎಫ್ ಚಾಪ್ಟರ್-2 ಚಿತ್ರದಲ್ಲಿ ʼಅಧೀರʼ ಸಂಜಯ್‌ ದತ್ ಲುಕ್ ಬಹಿರಂಗ

ಕೆಜಿಎಫ್ ಅಭಿಮಾನಿಗಳಿಗೆ ಕೆಜಿಎಫ್ ಚಾಪ್ಟರ್-2 ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಅಭಿಮಾನಿಗಳು ಚಿತ್ರ ವೀಕ್ಷಣೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ನಟಿಸಿದ್ದಾರೆ. ಇಂದು ಸಂಜಯ್ Read more…

‘ಬಾಹುಬಲಿ’ ಪ್ರಭಾಸ್ ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಭಾರತದ ಮೋಸ್ಟ್ ಎಲೆಜಬಲ್ ಬ್ಯಾಚುಲರ್. ಈ ನಟನ ವಿವಾಹದ ಕುರಿತು ಹಲವಾರು ವದಂತಿಗಳು ಹರಿದಾಡುತ್ತಿದ್ದರೂ ಯಾರು ಪ್ರಭಾಸ್‌ ಕೈ ಹಿಡಿಯಲಿದ್ದಾರೆಂಬುದು ಇನ್ನೂ ಗುಟ್ಟಾಗಿಯೇ Read more…

‘ಯುವರತ್ನ’ ನಿರೀಕ್ಷೆಯಲ್ಲಿದ್ದ ಅಪ್ಪು ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್

‘ಯುವರತ್ನ’ ನಿರೀಕ್ಷೆಯಲ್ಲಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಿಹಿ ಸುದ್ದಿ ನೀಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ‘ಯುವರತ್ನ’ ಪೋಸ್ಟರ್ ಬಿಡುಗಡೆ ಮಾಡಲಾಗುವುದು. Read more…

‘ಜೂಜಾಟ’ದ ಅಡ್ಡೆ ನಡೆಸುತ್ತಿದ್ದ ಖ್ಯಾತ ನಟ ಅರೆಸ್ಟ್….!

ಲಾಕ್ಡೌನ್ ಸಂದರ್ಭದಲ್ಲಿ ತನ್ನ ಅಪಾರ್ಟ್ಮೆಂಟ್ ಅನ್ನು ಜೂಜಾಟದ ಅಡ್ಡೆಯನ್ನಾಗಿ ಮಾಡಿಕೊಂಡಿದ್ದ ಬಹುಭಾಷಾ ನಟನನ್ನು ಪೊಲೀಸರು ಬಂಧಿಸಿದ್ದು, ಈ ವೇಳೆ ಜೂಜಾಟಕ್ಕೆ ಬಳಸಿದ್ದ ಲಕ್ಷಾಂತರ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಕನ್ನಡ ಸೇರಿದಂತೆ Read more…

ಪೊಲೀಸ್ ದೂರಿನಲ್ಲಿ ‘ಶಾಕಿಂಗ್’ ಸಂಗತಿಗಳನ್ನು ಬಿಚ್ಚಿಟ್ಟ ಸುಶಾಂತ್ ಸಿಂಗ್ ತಂದೆ…! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಮುಂಬೈ ಪೊಲೀಸರು ಇದು ಆತ್ಮಹತ್ಯೆ ಎಂದು ಹೇಳಿದ್ದಾರೆ. ಆದರೆ ಈ ತನಿಖೆ ಸುಶಾಂತ್ ಸಿಂಗ್ Read more…

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್: ಗೆಳತಿ ವಿರುದ್ಧ ತಂದೆಯಿಂದಲೇ ದೂರು

ಪಾಟ್ನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟನ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ದೂರು ನೀಡಲಾಗಿದೆ. ಸುಶಾಂತ್ ಸಿಂಗ್ ಅವರ ತಂದೆ ಪಾಟ್ನಾ Read more…

ಮನೆಗೆ ಬರುವ ಮುನ್ನ ಅಜ್ಜ ಅಮಿತಾಬ್ ಗೆ ಮೊಮ್ಮಗಳು ಹೇಳಿದ್ದೇನು….?

ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದ್ಮೇಲೆ ನಟಿ ಐಶ್ವರ್ಯ ರೈ ಬಚ್ಚನ್ ಹಾಗೂ ಮಗಳು ಆರಾಧ್ಯಾ ಮನೆಗೆ ವಾಪಸ್ ಆಗಿದ್ದಾರೆ. ನಟ ಅಮಿತಾಬ್ ಬಚ್ಚನ್ ಹಾಗೂ ನಟ ಅಭಿಷೇಕ್ ಬಚ್ಚನ್ Read more…

ನಿರಂತರ 50 ಗಂಟೆ ಹಾಡಿ ವಿಶ್ವ ದಾಖಲೆ ಸೃಷ್ಟಿಸಿದ ಗಾಯಕ

ನಾರ್ವೆಯ ’ಎಲ್ವಿಸ್ ಪ್ರಸ್ಲೇ’ ಎಂದೇ ಖ್ಯಾತರಾದ ಜೆಲ್ ಹೆನ್ನಿಂಗ್ ಜೋರ್ನ್‌ಸ್ಟಾಂಡ್ ಎಂಬ ವ್ಯಕ್ತಿ ಹೊಸದೊಂದು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇಲ್ಲಿನ ಓಸ್ಲೋದ ಬಾರ್‌ ಒಂದರ ಮುಂದೆ ನಿಂತುಕೊಂಡು ’ಜೈಲ್‌ Read more…

ಕೆಲಸ ಕಳೆದುಕೊಂಡು ತರಕಾರಿ ಮಾರುತ್ತಿದ್ದ ಟೆಕ್ಕಿಗೆ ಆಸರೆಯಾದ ನಟ

ಕೊರೊನಾ ಆರ್ಭಟದ ಮಧ್ಯೆ ಜನಸಾಮಾನ್ಯರ ನೆರವಿಗೆ ಬಾಲಿವುಡ್ ನಟ ಸೋನು ಸೂದ್ ಬಂದಿದ್ದಾರೆ. ವಲಸೆ ಕಾರ್ಮಿಕರಿಗೆ ವಾಹನ ವ್ಯವಸ್ಥೆ ಮಾಡಿದ್ದರಿಂದ ಹಿಡಿದು ತಾಯಿ-ಮಗುವಿಗೆ ಮನೆ ನೀಡಿದ್ದಾರೆ. ಈಗ ಸಾಫ್ಟ್ವೇರ್ Read more…

ಸ್ಕೇಟಿಂಗ್ ನಲ್ಲಿ ‘ಬಾಂಗ್ರಾ’ ನೃತ್ಯ ಮಾಡಿ ದಾಖಲೆ ಮಾಡಿದ ಬಾಲಕಿ

ಚಂಡೀಗಡ: ಸ್ಕೇಟಿಂಗ್ ನಲ್ಲಿ ಬಾಂಗ್ರಾ ನೃತ್ಯ ಮಾಡುವ ಮೂಲಕ ಚಂಡೀಗಡದ 12 ವರ್ಷದ ಬಾಲಕಿ ಜಾನವಿ ಜಿಂದಾಲ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತಮ್ಮ ಹೆಸರು ದಾಖಲಿಸಿದ್ದಾರೆ. Read more…

ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಫ್ರೆಂಚ್ ಬಿರಿಯಾನಿ’ಗೆ ಶಾಕ್

ದೇಶದಲ್ಲಿ ಕೊರೊನಾ ಅಬ್ಬರಿಸುತ್ತಿರುವ ಕಾರಣ ಕಳೆದ ಮೂರು ತಿಂಗಳಿಗೂ ಅಧಿಕ ಕಾಲದಿಂದ ಚಿತ್ರಮಂದಿರಗಳು ಸ್ಥಗಿತಗೊಂಡಿವೆ. ಕೊರೊನಾ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಕಾರಣ ಚಿತ್ರಮಂದಿರಗಳು ಸದ್ಯಕ್ಕೆ ತೆರೆಯುವುದಿಲ್ಲ Read more…

ದಾಖಲೆ ಬರೆಯುತ್ತಿವೆ ಕನ್ನಡ ಡಬ್ಬಿಂಗ್ ಧಾರಾವಾಹಿಗಳು…!

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಡಬ್ಬಿಂಗ್ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಕಳೆದ ವಾರ 6.6 ಮತ್ತು ರಾಧಾಕೃಷ್ಣ 6.4 ರೇಟಿಂಗ್ ಪಡೆದಿವೆ. ಇತ್ತೀಚಿಗಂತೂ ಮಹಾಭಾರತ Read more…

ಬಿಗ್‌ ನ್ಯೂಸ್: ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಸುಶಾಂತ್ ಸಿಂಗ್ ರಜಪೂತ್ ಸಾವಿನ ರಹಸ್ಯ

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಕುರಿತಾದ ಫಾರೆನ್ಸಿಕ್ ಲ್ಯಾಬ್ ರಿಪೋರ್ಟ್ ಬಂದಿದೆ. ಅಂಗಾಂಗಗಳ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಸುಶಾಂತ್ ಮೃತದೇಹದ ಮೇಲೆ Read more…

ಈಕೆಯ ಸಂಗೀತ ವಾದನಕ್ಕೆ ಜಿಂಕೆಯೂ ತಲೆದೂಗಿದೆ….!

ಈಕೆಯ ಸಂಗೀತಕ್ಕೆ ಮನ ಸೋಲದವರಿಲ್ಲ. ಹಾರ್ಪ್ ಎನ್ನುವ ತಂತಿವಾದ್ಯ ಮೂಲಕ ಇಷ್ಟು ದಿನ ಕೇವಲ ಜನರನ್ನು ಸೆಳೆಯುತ್ತಿದ್ದ ಈಕೆಗೆ ಕೆಲ ದಿನಗಳ ಹಿಂದೆ ಜಿಂಕೆಯೊಂದು ಬಂದಿದೆ. ಹೌದು, ಕೆನಡಾ Read more…

ಬಿಗ್‌ ನ್ಯೂಸ್: ಕೊರೊನಾ ಗೆದ್ದು ಬಂದ ಐಶ್ವರ್ಯ,‌ ಆರಾಧ್ಯ

ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅವರ ಪುತ್ರಿ ಆರಾಧ್ಯ ಬಚ್ಚನ್ ಕೊರೊನಾ ಗೆದ್ದು ಬಂದಿದ್ದಾರೆ. ಕೊರೊನಾ ಸೋಂಕಿಗೊಳಗಾಗಿದ್ದ ಐಶ್ವರ್ಯ ಹಾಗೂ ಆರಾಧ್ಯ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದರು. Read more…

ಸಾವಿಗೆ ನಾಲ್ಕು ದಿನ ಮೊದಲು ಸುಶಾಂತ್ ಹೇಳಿದ್ದೇನು…?

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡು ತಿಂಗಳು ಕಳೆದಿದೆ. ಆದ್ರೆ ಸುಶಾಂತ್ ಸಾವನ್ನು ಅಭಿಮಾನಿಗಳಿಗೆ ನಂಬಲು ಸಾಧ್ಯವಾಗ್ತಿಲ್ಲ. ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...