alex Certify Entertainment | Kannada Dunia | Kannada News | Karnataka News | India News - Part 311
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಮಿಡಿ ಕಿಂಗ್ ಹುಟ್ಟುಹಬ್ಬದಂದು ಅಭಿಮಾನಿಗಳಿಂದ ಪಂಚಿಂಗ್‌ ಡೈಲಾಗ್‌ ಮೆಲುಕು

ಬಾಲಿವುಡ್‌ನ ಅನಭಿಷಿಕ್ತ ಕಾಮಿಡಿ ಕಿಂಗ್ ಆಗಿರುವ ಜಾನಿ ಲಿವರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ತಮ್ಮ ಡೈಲಾಗ್ ಡೆಲಿವರಿ, ಮುಖಭಾವ ಹಾಗೂ ಮ್ಯಾನರಿಸಂಗಳ ಮೂಲಕ ಎಲ್ಲೆಡೆ Read more…

ʼಲವ್ ಮಾಕ್ಟೇಲ್ 2ʼ ಫಸ್ಟ್ ಲುಕ್ ರಿಲೀಸ್‌ ಆಗಲು ರೆಡಿ

ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರ ʼಲವ್ ಮಾಕ್ಟೇಲ್ʼ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ರೆಕಾರ್ಡ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿತ್ತು. ಇದೀಗ ಲವ್ ಮಾಕ್ಟೇಲ್ Read more…

ತಮ್ಮ ಡ್ರಾಯಿಂಗ್ ಫೋಟೋವನ್ನು ಹಂಚಿಕೊಂಡ ನಟ ರಮೇಶ್ ಅರವಿಂದ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟ ರಮೇಶ್ ಅರವಿಂದ್ ಪ್ರತಿಯೊಂದು ಸನ್ನಿವೇಶಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ರಮೇಶ್ ಅರವಿಂದ್ ಅವರು ಚಿತ್ರ ಬಿಡಿಸಿ ಇದನ್ನು ತಮ್ಮ  ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಲಾಕ್ ಡೌನ್ Read more…

BIG NEWS: ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ

ಚೆನ್ನೈ: ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 74 ವರ್ಷದ ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ಸೋಂಕು ತಗುಲಿದ್ದು ಚೆನ್ನೈನ ಎಂಜಿ ಹೆಲ್ತ್ ಕೇರ್ ನಲ್ಲಿ Read more…

ಬ್ರಹ್ಮಗಂಟು ಸೀರಿಯಲ್ ಗೀತಾ ಫೋಟೋ ಶೂಟ್

ಸಾಕಷ್ಟು ಪ್ರೇಕ್ಷಕರ ಗಮನ ಸೆಳೆದಿರುವ  ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬ್ರಹ್ಮಗಂಟು ಧಾರವಾಹಿಯ ಗೀತಾ ಅವರು ದಪ್ಪ ಇರುವವರೂ ನಾಯಕಿಯಾಗಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಹಾಗೂ ಜನಪ್ರಿಯತೆಯನ್ನು ಪಡೆದಿದ್ದಾರೆ. ಇದೀಗ Read more…

ದೇಶಭಕ್ತಿ ಸಾರುವ ದುಪಟ್ಟಾ ಧರಿಸಿ ಟ್ರೋಲ್ ಆದ ನಟಿ

ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಚಿತ್ರಗಳಲ್ಲಿ ನಟಿಸುವ ಜೊತೆಗೆ ಅಮೆರಿಕಾ ಸೊಸೆಯಾಗಿದ್ದಾಳೆ. ಆದ್ರೂ ದೇಸಿ ಗರ್ಲ್ ಎಂಬುದನ್ನು ಆಕೆ ಮರೆತಿಲ್ಲ. ಆಗಾಗ ಭಾರತದ ಬಗ್ಗೆ ತನಗಿರುವ ಪ್ರೇಮವನ್ನು ವ್ಯಕ್ತಪಡಿಸುತ್ತಿರುತ್ತಾಳೆ. Read more…

ನಟಿ ಚಿತ್ರಾಂಗದೆ ನೀಡಿದ್ದಾರೆ ಈ ‘ಹೇರ್ ಟಿಪ್ಸ್’

ಬಾಲಿವುಡ್ ನಟಿ ಚಿತ್ರಾಂಗದೆ ತಮ್ಮ ಸೌಂದರ್ಯದ ಒಳಗುಟ್ಟುಗಳನ್ನು ಬಿಚ್ಚಿಟ್ಟಿದ್ದಾರೆ. ತನ್ನ ಕೂದಲು ಹೀಗೆ ಹೊಳೆಯಲು ಮತ್ತು ಆಕರ್ಷಕವಾಗಿ ಕಾಣಲು ತೆಂಗಿನೆಣ್ಣೆ ಕಾರಣ ಎಂಬುದನ್ನು ವಿವರಿಸಿದ್ದಾರೆ. ಹುಡುಗಿಯರಿಗೆ ತಮ್ಮ ಕೂದಲು Read more…

ನಟ ವಿಜಯ್ ದೇವರಕೊಂಡ ಮೇಲೆ ಕೋಪಗೊಂಡು ಟ್ರೋಲ್ ಮಾಡಿದ ಮಹೇಶ್ ಬಾಬು ಫ್ಯಾನ್ಸ್

ನಟ ಮಹೇಶ್ ಬಾಬು ಆಗಸ್ಟ್ 9 ರಂದು 45ನೇ ವಸಂತಕ್ಕೆ ಕಾಲಿಟ್ಟಿದ್ದು, ಆ ದಿನ ಅವರ ಅಭಿಮಾನಿಗಳು ಹಾಗೂ ಸಾಕಷ್ಟು ಸೆಲೆಬ್ರಿಟಿಗಳು ಹುಟ್ಟು ಹಬ್ಬದ ಶುಭಾಶಯ ಕೋರಿದ್ದರು. ಆದರೆ Read more…

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ನುಡಿ ಹೇಳಿದ ‘ನೆನಪಿರಲಿ’ ಪ್ರೇಮ್

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಸ್ಯಾಂಡಲ್ ವುಡ್ ನಟ ಪ್ರೇಮ್, ತಮ್ಮ ಎಲ್ಲಾ ಸನ್ನಿವೇಶಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು ಅದರಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಧೈರ್ಯವಾಗಿರಿ ಸಾಕಷ್ಟು Read more…

ಮರು ಪ್ರಸಾರವಾಗಲಿದೆ ‘ಮಾಯಾಮೃಗ’ ಧಾರಾವಾಹಿ

1998 ರಂದು ಪ್ರಸಾರವಾಗುತ್ತಿದ್ದ ಜನಪ್ರಿಯ ದಾರವಾಹಿ ಮಾಯಾಮೃಗ ಮರು ಪ್ರಸಾರವಾಗುವ ಸಾಧ್ಯತೆ ಇದೆ ಎಂದು ಟಿ.ಎನ್. ಸೀತಾರಾಮ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ‘ಮಾಯಾಮೃಗ ಮೊದಲಿಂದ Read more…

ಲೆಬನಾನ್ ಸ್ಫೋಟದ ಸಂತ್ರಸ್ತರ ನೆರವಿಗೆ ತನ್ನ ಕನ್ನಡಕ ಹರಾಜಿಗಿಟ್ಟ ಮಾಜಿ ನೀಲಿಚಿತ್ರ ತಾರೆ

ಬೈರೂತ್: ನೂರಾರು ಜೀವಗಳು, ಸಾವಿರಾರು ಮನೆಗಳನ್ನು ಸರ್ವನಾಶ ಮಾಡಿದ ಲೆಬನಾನ್ ನ ಬೈರುತ್ ಬಂದರು ಪ್ರದೇಶದ ಗೋದಾಮಿನಲ್ಲಾದ ಸ್ಫೋಟದಿಂದ ದೇಶ ಕಂಗೆಟ್ಟಿದೆ. ವಯಸ್ಕರ ಸಿನೆಮಾ ಇಂಡಸ್ಟ್ರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 27 Read more…

ಕೆಜಿಎಫ್ 2 ಚಿತ್ರ ತಂಡಕ್ಕೆ ಎದುರಾಯ್ತು ಈ ಸಂಕಷ್ಟ

ಬಾಲಿವುಡ್ ನಟ ಸಂಜಯ್ ದತ್ ಗೆ ಶ್ವಾಸಕೋಶದ ಕ್ಯಾನ್ಸರ್ ಇದೆ. ಸಂಜಯ್ ದತ್ ಚಿಕಿತ್ಸೆಗೆ ವಿದೇಶಕ್ಕೆ ಹೋಗುವ ಸಾಧ್ಯತೆಯಿದೆ. ಆದ್ರೆ ಅನೇಕ ಪ್ರಾಜೆಕ್ಟ್ ಗೆ ಸಂಜಯ್ ದತ್ ಸಹಿ Read more…

ಕೊರೊನಾ ಕಾರಣಕ್ಕೆ ಪತ್ತೆಯಾಯ್ತು ಸಂಜಯ್ ದತ್ ಶ್ವಾಸಕೋಶದ ಕ್ಯಾನ್ಸರ್

ಬಾಲಿವುಡ್ ನಟ ಸಂಜಯ್ ದತ್ ಗೆ ಶ್ವಾಸಕೋಶದ ಕ್ಯಾನ್ಸರ್ ಕಾಡ್ತಿದೆ. ಇದು ಗೊತ್ತಾಗ್ತಿದ್ದಂತೆ ಕುಟುಂಬಸ್ಥರು, ಅಭಿಮಾನಿಗಳು ಚಿಂತೆಗೀಡಾಗಿದ್ದಾರೆ. ಆದಷ್ಟು ಬೇಗ ಸಂಜಯ್ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ವರದಿಯ Read more…

ಸುಶಾಂತ್ ಡೈರಿಯಲ್ಲಿದೆ ಮಹತ್ವದ ವಿಷ್ಯ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್  ಡೈರಿ ಬಹಿರಂಗಗೊಂಡಿದೆ. ಇದ್ರಲ್ಲಿ ಸುಶಾಂತ್ ಬರೆದಿರುವ ವಿಷ್ಯಗಳನ್ನು ಗಮನಿಸಿದ್ರೆ ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನಿಸುತ್ತದೆ. ಸುಶಾಂತ್ ಜೀವನದ ಬಗ್ಗೆ ಸಾಕಷ್ಟು Read more…

ಈ ವಿಷ್ಯದಲ್ಲಿ ಪತ್ನಿ ಮುಂದೆ ಸೋತ ವಿರಾಟ್ ಕೊಹ್ಲಿ..!

ಟೀಂ ಇಂಡಿಯಾ ನಾಐಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಜೋಡಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಪ್ರತಿಯೊಬ್ಬರು ಅವ್ರ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರ್ತಾರೆ. ಈಗ ಅವ್ರ ಬಗ್ಗೆ Read more…

ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ ಕರೀನಾ ಕಪೂರ್

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಎರಡನೇ ಬಾರಿ ಪೋಷಕರಾಗ್ತಿದ್ದಾರೆ. ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಇತ್ತೀಚೆಗೆ ಈ ಸಂತೋಷದ Read more…

ಮಗನ ಶೂ ಹಾಕಿಕೊಂಡು ಸಂಭ್ರಮಿಸಿದ ಸೋನಾಲಿ ಬೇಂದ್ರೆ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಖ್ಯಾತ ನಟಿ ಸೋನಾಲಿ ಬೇಂದ್ರೆ, ತಮ್ಮ ಮಗನ ಶೂ ಹಾಕಿಕೊಂಡು ಫೋಟೋ ಶೂಟ್ ಮಾಡಿಸಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ನನ್ನ Read more…

ಅಜಿತ್‌ ಸಿನಿಮಾದ ರಿಮೇಕ್‌ ನಲ್ಲಿ ಮೆಗಾಸ್ಟಾರ್ ಚಿರಂಜೀವಿ…?

ತಮಿಳಿನ ಖ್ಯಾತ ನಟ ಅಜಿತ್ ನಟನೆಯ ʼವೇದಲಂʼ ಸಿನಿಮಾ ತೆಲುಗಿಗೆ ರಿಮೇಕ್ ಮಾಡುತ್ತಿದ್ದಾರಂತೆ. ಈ ಚಿತ್ರ ಒಳ್ಳೆಯ ಯಶಸ್ಸು ಕಂಡಿತ್ತು. ಇದೀಗ ʼವೇದಲಂʼ ಸಿನಿಮಾದ ಅಜಿತ್ ಪಾತ್ರವನ್ನು ಮೆಗಾಸ್ಟಾರ್ Read more…

ಮಗಳ ಕಾರಣಕ್ಕೆ ತನ್ನ ಬಟ್ಟೆ ಖರೀದಿ ಮರೆತ ಐಶ್ವರ್ಯ ರೈ ಬಚ್ಚನ್…!

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಕೊರೊನಾ ಗೆದ್ದು ಬಂದಿದ್ದಾರೆ. ಮಗಳ ಜೊತೆ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಐಶ್ವರ್ಯ ಮನೆಗೆ ಬಂದ ನಂತ್ರ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದರು. Read more…

ಸಂಜಯ್ ದತ್ ಆರೋಗ್ಯದ ಬಗ್ಗೆ ಪತ್ನಿ ಹೇಳಿದ್ದೇನು…?

ಬಾಲಿವುಡ್ ನಟ ಸಂಜಯ್ ದತ್ ಆರೋಗ್ಯದಲ್ಲಿ ಏರುಪೇರಾಗಿದೆ. ಅನಾರೋಗ್ಯದ ಕಾರಣ ಚಿತ್ರಗಳ ಶೂಟಿಂಗ್ ನಿಂದ ದೂರವಿರುವುದಾಗಿ ದತ್ ತಿಳಿಸಿದ್ದಾರೆ. ದತ್ ಈ ಹೇಳಿಕೆ ನಂತ್ರ ಅವ್ರಿಗೆ ಕ್ಯಾನ್ಸರ್ ಇದೆ Read more…

ಆನೆಗಳನ್ನು ಸಂರಕ್ಷಿಸಲು ಪ್ರತಿಜ್ಞೆ ಮಾಡೋಣವೆಂದ ಡಿ ಬಾಸ್

ಮಾಸ್ ಗೆ ಬಾಸ್ ಆಗಿರುವ ಚಾಲೆಂಜಿಂಗ್ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ಪಂಚ ಪ್ರಾಣ. ಆಗಾಗ ತಮ್ಮ ಫಾರ್ಮ್ ಹೌಸ್ ನಲ್ಲಿ ಪ್ರಾಣಿಗಳೊಂದಿಗೆ ಕಾಲ ಕಳೆಯುತ್ತಾರೆ. ಇಂದು ವಿಶ್ವ ಆನೆ Read more…

ಖ್ಯಾತ ನಿರ್ದೇಶಕನ ವಿರುದ್ಧ ಗುರುತರ ಆರೋಪ ಮಾಡಿದ ನಟಿ ಮಹಿಮಾ ಚೌಧರಿ

ಬಾಲಿವುಡ್ ನಟಿ ಮಹಿಮಾ ಚೌಧರಿ ನಿರ್ದೇಶಕ ಸುಭಾಷ್ ಘಾಯ್ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಹಿಮಾ ಈ ಆರೋಪ ಮಾಡಿದ್ದು, ಘಾಯ್ ನನ್ನ ಮೊದಲ ಚಿತ್ರದ ಶೋ Read more…

20 ವರ್ಷಗಳ ಹಿಂದಿನ ‘ಧಡಕನ್’ ಚಿತ್ರದ ಗುಟ್ಟು ಬಿಚ್ಚಿಟ್ಟ ಶಿಲ್ಪಾ ಶೆಟ್ಟಿ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ನಟರಾದ ಅಕ್ಷಯ್ ಕುಮಾರ್ ಮತ್ತು ಸುನಿಲ್ ಶೆಟ್ಟಿ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಧಡಕನ್ 20 ವರ್ಷ ಪೂರೈಸಿದೆ. ಆಗಸ್ಟ್ 11, 2000 Read more…

ಬಿಗ್ ನ್ಯೂಸ್: ನಟ ಸಂಜಯ್ ದತ್ ಗೆ 3ನೇ ಹಂತದ ‘ಲಂಗ್ ಕ್ಯಾನ್ಸರ್’

‘ಮುನ್ನಾಭಾಯ್ ಎಂಬಿಬಿಎಸ್’ ಖ್ಯಾತಿಯ ನಟ ಸಂಜಯ್ ದತ್, ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಈಗಾಗಲೇ ಮೂರನೇ ಹಂತ ತಲುಪಿದೆ ಎಂದು ಹೇಳಲಾಗಿದೆ. ಹೀಗಾಗಿ ಚಿಕಿತ್ಸೆಗೆಂದು ಸಂಜಯ್ ದತ್ ಅಮೆರಿಕಾಗೆ Read more…

ಸೋನಾಕ್ಷಿ ಸಿನ್ಹಾ ʼಸೌಂದರ್ಯʼದ ರಹಸ್ಯ ಕೊನೆಗೂ ಬಹಿರಂಗ

ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಫಿಟ್ನೆಸ್, ಸೌಂದರ್ಯದ ಜೊತೆ ಹೊಳೆಯುವ ಚರ್ಮಕ್ಕೂ ಹೆಸರು ವಾಸಿ. ಸೋನಾಕ್ಷಿ ಬ್ಯೂಟಿಗೆ ಲಕ್ಷಾಂತರ ಮಂದಿ ಫಿದಾ ಆಗಿದ್ದಾರೆ. ದಿನ ದಿನಕ್ಕೂ ಸೋನಾಕ್ಷಿ ಮತ್ತಷ್ಟು Read more…

ದಾಖಲೆ ಸೃಷ್ಟಿಸಿದ ನಟ ಮಹೇಶ್ ಬಾಬು ಹುಟ್ಟುಹಬ್ಬ

ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಟಾಲಿವುಡ್ ನ ನಟ ಮಹೇಶ್ ಬಾಬು ಆಗಸ್ಟ್ 9ರಂದು 45ನೇ ವಸಂತಕ್ಕೆ ಕಾಲಿಟ್ಟಿದ್ದು, ಆ ದಿನ ಮಹೇಶ್ ಬಾಬು ಅಭಿಮಾನಿಗಳು ಹೊಸ ರೆಕಾರ್ಡ್ ಮಾಡಿದ್ದಾರೆ. Read more…

ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಹೇಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಚಿತ್ರರಂಗಕ್ಕೆ ಬಂದು ಇಂದಿಗೆ 23 ವರ್ಷ ಪೂರೈಸಿದ್ದು ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ, ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಇರುವುದರಿಂದ ದರ್ಶನ್ Read more…

ಇಡಿ ಮುಂದೆ ಹಾಜರಾದ ಸುಶಾಂತ್ ಸಿಂಗ್ ಸಹೋದರಿ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ. ಹಣ ವರ್ಗಾವಣೆ ವಿಷ್ಯಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಇಂದು ಸುಶಾಂತ್ ಸಿಂಗ್ Read more…

ಎನ್. ಕುಮಾರ್ ನಿರ್ಮಾಣದಲ್ಲಿ ಹೊಸ ಸಿನಿಮಾ ಮಾಡ್ತಾರಾ ಕಿಚ್ಚ…?

ಫ್ಯಾಂಟಮ್ ಚಿತ್ರದ ಫಸ್ಟ್ ಲುಕ್ ಇತ್ತೀಚೆಗಷ್ಟೆ ಬಿಡುಗಡೆಯಾಗಿ ಹವಾ ಕ್ರಿಯೇಟ್ ಮಾಡಿದೆ. ಸುದೀಪ್‌ರ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೊಸ ಅವತಾರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ Read more…

ದೀಪಿಕಾ – ರಣಬೀರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಂಗನಾ…!

ಒಂದು ಕಡೆ ಸುಶಾಂತ್ ಸಿಂಗ್ ಅಸಹಜ ಸಾವು ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕುತ್ತಿವೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆ ಸುಶಾಂತ್ ಸಾವಿನ ಬೆನ್ನಲ್ಲೇ ಕಂಗನಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...