alex Certify Entertainment | Kannada Dunia | Kannada News | Karnataka News | India News - Part 310
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ಸ್ಟಾಗ್ರಾಂನಲ್ಲಿ 8 ಮಿಲಿಯನ್‌ ಫಾಲೋವರ್ಸ್ ಗಳಿಸಿದ ಅಲ್ಲು ಅರ್ಜುನ್

ಸಾಕಷ್ಟು ಅಭಿಮಾನಿಗಳ ಬಳಗ ಹೊಂದಿರುವ ಟಾಲಿವುಡ್ ನಟ ಅಲ್ಲು ಅರ್ಜುನ್, ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ 8 ಮಿಲಿಯನ್ ಫಾಲೋವರ್ಸ್ ಗಳಿಸಿದ್ದು ಈ ಖುಷಿಯನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸ್ಟೈಲಿಷ್ Read more…

ಬಿಗ್ ನ್ಯೂಸ್: ಸಾಯಿಬಾಬಾ ಹಾಡು ಕೇಳುತ್ತಲೇ ಕಣ್ಣು ಬಿಟ್ಟ ಎಸ್.ಪಿ. ಬಾಲಸುಬ್ರಹ್ಮಣ್ಯಂ

ಚೆನ್ನೈ: ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕೊರೋನಾ ಸೋಂಕು ತಗುಲಿ ಅಸ್ವಸ್ಥರಾಗಿ 14 ದಿನಗಳಿಂದ ಅವರು ಚಿಕಿತ್ಸೆ Read more…

`ಶೋಲೆ‌ʼ ಚಿತ್ರದ ಗುಟ್ಟು 45 ವರ್ಷಗಳ ಬಳಿಕ ಬಹಿರಂಗ

ಬಾಲಿವುಡ್ ನಲ್ಲಿ ಹೆಸರು ಮಾಡಿದ್ದ ʼಶೋಲೆʼ ಚಿತ್ರ ಬಿಡುಗಡೆಯಾಗಿ 45 ವರ್ಷ ಕಳೆದಿದೆ. ಆಗಿನ ಕಾಲದಲ್ಲಿ ಹಿಟ್ ಚಿತ್ರವಾಗಿದ್ದ ಶೋಲೆ ಈಗ್ಲೂ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಚಿತ್ರದಲ್ಲಿ Read more…

ಅಪ್ಪನ ಆರೋಗ್ಯ ಕುರಿತಂತೆ SPB ಪುತ್ರನಿಂದ ವಿಡಿಯೋ ಬಿಡುಗಡೆ

ಸಂಗೀತ ಮಾಂತ್ರಿಕ ಎಸ್.‌ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರ ಪುತ್ರ ಮತ್ತು ಚಲನಚಿತ್ರ ನಿರ್ಮಾಪಕ ಎಸ್.‌ಪಿ. ಚರಣ್ ಹೇಳಿದ್ದಾರೆ. ಅವ್ರು ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ Read more…

ಬಿಗ್ ನ್ಯೂಸ್: ಕನ್ನಡಕ್ಕೆ ‘ಬಾಹುಬಲಿ’ ಬೆಡಗಿ ಅನುಷ್ಕಾ ಶೆಟ್ಟಿ

ಕರಾವಳಿಯ ಕುವರಿಯಾದರೂ ಕನ್ನಡ ಚಿತ್ರದಲ್ಲಿ ನಟಿಸದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಕನ್ನಡಕ್ಕೆ ಬರಲಿದ್ದಾರೆ. ಅಂದ ಹಾಗೆ, ಅನುಷ್ಕಾ ಶೆಟ್ಟಿ ನಟಿಸಿರುವ ‘ನಿಶಬ್ದಂ’ ಚಿತ್ರ ಬಹುಭಾಷೆಗಳಲ್ಲಿ ನಿರ್ಮಾಣವಾಗಿದ್ದು, ಈ Read more…

ಹಲ್ ಚಲ್ ಸೃಷ್ಠಿಸಿದ ‘ಬಾಹುಬಲಿ’ ಪ್ರಭಾಸ್: ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್

‘ಬಾಹುಬಲಿ’, ‘ಬಾಹುಬಲಿ 2’ ಭರ್ಜರಿ ಯಶಸ್ಸಿನ ನಂತರ ‘ಸಾಹೋ’ ಚಿತ್ರದಲ್ಲಿ ಅಭಿನಯಿಸಿದ್ದ ಪ್ರಭಾಸ್ ಹೊಸ ಚಿತ್ರ ‘ರಾಧೇಶ್ಯಾಮ್’ ನಿರ್ಮಾಣ ಹಂತದಲ್ಲಿದೆ. ಹೀಗಿರುವಾಗಲೇ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಹೊಸ Read more…

ಅಭಿಮಾನಿ ಹಾಕಿದ ಸವಾಲಿಗೆ ಸರಿಯುತ್ತರ ನೀಡಿದ ಬಿಗ್‌ ಬಿ…!

ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಹಳೆಯ ಫೋಟೋವೊಂದು ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಮೊಸೆಸ್ ಸಪಿರ್ ಎಂಬಾತ ಫೋಟೋ ಹಾಕಿದ್ದು, ಈಜುಡುಗೆಯಲ್ಲಿ ಕುಳಿತಿರುವ ಬಿಗ್ ಬಿ ಕೈಯಲ್ಲೊಂದು Read more…

‘ದೃಶ್ಯಂ’ ನಿರ್ದೇಶಕ ನಿಶಿಕಾಂತ್ ಕಾಮತ್ ಇನ್ನಿಲ್ಲ

ಸೂಪರ್ ಹಿಟ್ ಚಲನಚಿತ್ರ ‘ದೃಶ್ಯಂ’ ನಿರ್ದೇಶಿಸಿದ್ದ ನಿಶಿಕಾಂತ್ ಕಾಮತ್ ವಿಧಿವಶರಾಗಿದ್ದಾರೆ. 50 ವರ್ಷದ ನಿಶಿಕಾಂತ್ ಕಾಮತ್ ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ Read more…

ಪ್ರಾಣ ರಕ್ಷಣೆಗಾಗಿ ‘ಮೃತ್ಯುಂಜಯ ಹೋಮ’ದ ಮೊರೆ ಹೋದ ನಟಿ ಕಂಗನಾ

ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಕಂಗನಾ ನಟನೆ ಮಾತ್ರವಲ್ಲದೆ ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕವೂ ಸದಾ ಸುದ್ದಿಯಲ್ಲಿರುತ್ತಾರೆ. ಈ ಹೇಳಿಕೆಗಳಿಂದಾಗಿಯೇ ಅವರಿಗೆ ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಶತ್ರುಗಳು Read more…

ಜಿಮ್ ನಲ್ಲಿರುವ ಫೋಟೋ ಹಂಚಿಕೊಂಡ ನಟ ಚಂದನ್

ನಟ ಚಂದನ್ ಇತ್ತೀಚೆಗಷ್ಟೇ ಕ್ರಿಕೆಟ್ ಗೆ ವಿದಾಯ ಹೇಳಿದ ಎಂ.ಎಸ್. ಧೋನಿ ಅವರ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಅಭಿನಂದನೆ ಸಲ್ಲಿಸಿದ್ದರು. ಇದೀಗ ಚಂದನ್, ಜಿಮ್ ನಲ್ಲಿರುವ ಫೋಟೋವನ್ನು ತಮ್ಮ Read more…

ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ: ಫೇಸ್ ಬುಕ್ ಪೋಸ್ಟ್ ಹಾಕಿದ ನಟ ಪ್ರಥಮ್ ಗೆ ಸಂಕಷ್ಟ

ಬೆಂಗಳೂರು: ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿಯಲ್ಲಿ ‘ಬಿಗ್ ಬಾಸ್’ ವಿನ್ನರ್, ನಟ ಪ್ರಥಮ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಥಮ್ ಅವರ ವಿರುದ್ಧ Read more…

BIG NEWS: ಖ್ಯಾತ ಗಾಯಕ SPB ಮತ್ತಷ್ಟು ಗಂಭೀರ, ICU ನಲ್ಲಿ ಲೈಫ್ ಸಪೋರ್ಟ್ ನೆರವಿಂದ ಚಿಕಿತ್ಸೆ – ಜಾಗರೂಕತೆಯಿಂದ ತಜ್ಞರ ನಿಗಾ

ಚೆನ್ನೈ: ಹಿರಿಯ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಐಸಿಯುನಲ್ಲಿ ಲೈಫ್ ಸಪೋರ್ಟ್(ಜೀವರಕ್ಷಕ ಸಾಧನಗಳ) ಮೂಲಕ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. Read more…

BIG BREAKING: ಸಂಗೀತ ದಿಗ್ಗಜ ಪಂಡಿತ್ ಜಸರಾಜ್ ನಿಧನ

ಭಾರತೀಯ ಶಾಸ್ತ್ರೀಯ ಸಂಗೀತದ ದಿಗ್ಗಜ, ಖ್ಯಾತ ಗಾಯಕ ಪಂಡಿತ ಜಸರಾಜ್ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ವಿವಿಧ ಪ್ರತಿಷ್ಠಿತ ಪ್ರಶಸ್ತಿ ಮತ್ತು Read more…

ತಾನ್ಯಾ ಹೋಪ್ ಹಾಟ್ ಫೋಟೋ ವೈರಲ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ʼಯಜಮಾನʼ ಸಿನಿಮಾದ ಬಸಣ್ಣಿ ಬಾ….ಹಾಡಿನ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ನಟಿ ತಾನ್ಯಾ ಹೋಪ್ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಇರ್ತಾರೆ. ತಮ್ಮ Read more…

ಪತ್ನಿಯೊಂದಿಗೆ ಧ್ಯಾನ ಮಾಡುತ್ತಿರುವ ಫೋಟೋ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಿಖಿಲ್ ಕುಮಾರಸ್ವಾಮಿ, ಹಲವಾರು ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇದೀಗ ತಮ್ಮ ಪತ್ನಿ ರೇವತಿ ಜೊತೆ ಧ್ಯಾನ ಮಾಡುತ್ತಿರುವ ಫೋಟೋವನ್ನು  ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ Read more…

ಈ ಪೇಟಿಂಗ್ ನೋಡಿದ ನಂತ್ರ ಅಸಹಜವಾಗಿತ್ತಂತೆ ಸುಶಾಂತ್ ಮನಸ್ಥಿತಿ…!

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ರಿಯಾ ಚಕ್ರವರ್ತಿ ಪೇಟಿಂಗ್ ಒಂದನ್ನು ಉಲ್ಲೇಖಿಸಿದ್ದಾಳೆ. ಯುರೋಪ್ ಪ್ರವಾಸದ ಸಮಯದಲ್ಲಿ ಸುಶಾಂತ್ ಆ ವರ್ಣಚಿತ್ರವನ್ನು ನೋಡಿದ ನಂತರ ಅಸಾಮಾನ್ಯವಾಗಿ ವರ್ತಿಸಲು Read more…

ಕೆಜಿ ಹಳ್ಳಿ ಗಲಭೆ ಪ್ರಕರಣ: ಫೇಸ್ ಬುಕ್ ಪೋಸ್ಟ್ ಹಾಕಿದ ‘ಬಿಗ್ ಬಾಸ್’ ಪ್ರಥಮ್ ಗೆ ಬೆದರಿಕೆ

ಕೆಜಿ ಹಳ್ಳಿ ಗಲಾಟೆಗೆ ಸಂಬಂಧಿಸಿದಂತೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಕ್ಕೆ ವಾಟ್ಸಾಪ್ ಮತ್ತು ಫೋನ್ ಕಾಲ್ ನಲ್ಲಿ ‘ಬಿಗ್ ಬಾಸ್’ ವಿನ್ನರ್ ಪ್ರಥಮ್ ಗೆ ವಾರ್ನಿಂಗ್ ಮಾಡಲಾಗಿದೆ. Read more…

BIG NEWS: ಖ್ಯಾತ ಗಾಯಕ SPB ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಪುತ್ರ ಚರಣ್

ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ತಗಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡು ಬಂದಿದೆ. ಅವರ ಪುತ್ರ Read more…

ʼಸೌಂದರ್ಯʼದ ಗುಟ್ಟು ಬಿಚ್ಚಿಟ್ಟ ನಟಿ ಕಾಜಲ್ ಅಗರ್ವಾಲ್

ಜನಪ್ರಿಯ ನಟಿ ಕಾಜಲ್ ಅಗರ್ವಾಲ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮ ಅಭಿನಯದೊಂದಿಗೆ ಆಕರ್ಷಕವಾಗಿ ಸದಾ ಹೊಳೆಯುವ ತ್ವಚೆಯ ಒಳಗುಟ್ಟನ್ನು ಕಾಜಲ್ ಇದೀಗ ಹಂಚಿಕೊಂಡಿದ್ದಾರೆ. ಕಾಜಲ್ ಅವರಿಗಾಗಿಯೇ ತಾಯಿ Read more…

ಅಬ್ಬಬ್ಬಾ…! 93 ನೇ ವಯಸ್ಸಿನಲ್ಲೂ ವೃದ್ದೆಯ ಭರ್ಜರಿ ಡಾನ್ಸ್

93 ವರ್ಷದ ವೃದ್ಧೆಯೊಬ್ಬರು ತಮ್ಮ ಹುಟ್ಟುಹಬ್ಬದ ದಿನ ಹೆಜ್ಜೆ ಹಾಕಿರುವ ವಿಡಿಯೋ ಇದೀಗ ವೈರಲ್‌ ಆಗಿದೆ. 93ರ ವಯಸ್ಸಿನಲ್ಲಿಯೂ ಭರ್ಜರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ವೃದ್ಧೆ, ಬಿಳಿ ಸೀರೆಗೆ ಗೋಲ್ಡನ್‌ Read more…

ಸೈಫ್ ಹುಟ್ಟುಹಬ್ಬದಲ್ಲಿ ಬೇಬಿ ಬಂಪ್ ಕಾಣಿಸಿದ ಕರೀನಾ

ಬಾಲಿವುಡ್ ನಟ ಸೈಫ್ ಅಲಿ ಖಾನ್ 50ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವ್ರ ಹುಟ್ಟುಹಬ್ಬವನ್ನು ಸೈಫ್ ಕುಟುಂಬಸ್ಥರು ಸಂಭ್ರಮದಿಂದ ಆಚರಿಸಿದ್ದಾರೆ. ಪತ್ನಿ ಹಾಗೂ ನಟಿ ಕರೀನಾ ಕಪೂರ್ ಖಾನ್ ಹುಟ್ಟುಹಬ್ಬದ Read more…

ಸುಶಾಂತ್ ಆತ್ಮಹತ್ಯೆ ದಿನ ಬಿಲ್ಡಿಂಗ್ ನಲ್ಲಿ ಕಾಣಿಸಿಕೊಂಡ ಮಹಿಳೆ ಯಾರು…?

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತ್ರ ದಿನಕ್ಕೊಂದು ಹೊಸ ವಿಷ್ಯ ಬಹಿರಂಗವಾಗ್ತಿದೆ. ಮುಂಬೈ ಪೊಲೀಸ್, ಪಾಟ್ನಾ ಪೊಲೀಸ್, ಇಡಿ, ಸಿಬಿಐ ಜೊತೆಗೆ ಮಾಧ್ಯಮಗಳು ಸುಶಾಂತ್ ಸಾವಿನ Read more…

ಖ್ಯಾತ ಗಾಯಕ SP ಬಾಲಸುಬ್ರಹ್ಮಣ್ಯಂ ಮತ್ತಷ್ಟು ಗಂಭೀರ

ಚೆನ್ನೈ: ಅರಂಭಾಕಂನಲ್ಲಿರುವ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಆಸ್ಪತ್ರೆಯ ಮೂರನೇ ಮಹಡಿಯಿಂದ 6 ನೇ ಮಹಡಿಗೆ ಅವರನ್ನು Read more…

ಮನಸೂರೆಗೊಳ್ಳುತ್ತಿದೆ ಹಿರಿಯ ದಂಪತಿಯ ಕ್ಯೂಟ್ ವಿಡಿಯೋ

ಕೊರೊನಾ ಸಾಂಕ್ರಮಿಕದ ಕಾರಣದಿಂದ ಜಗತ್ತಿನ ಎಲ್ಲೆಡೆಯೂ ಸಾಕಷ್ಟು ಕಳಾಹೀನತೆ ನೆಲೆಸಿದ್ದು, ಬರೀ ಡಲ್‌ ಕ್ಷಣಗಳೇ ಸುದ್ದಿಯಾಗುತ್ತಿವೆ. ಇವೆಲ್ಲದರ ನಡುವೆ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿರುವ ವಿಡಿಯೋವೊಂದಲ್ಲಿ ವೃದ್ಧ ದಂಪತಿಗಳಿಬ್ಬರು ಲವ್ Read more…

ಭಾರತದ ರಾಷ್ಟ್ರಗೀತೆ ಹಾಡಿದ ಅಮೆರಿಕಾ ನಟಿ

ಆಫ್ರಿಕನ್-ಅಮೆರಿಕನ್ ಹಾಲಿವುಡ್ ನಟಿ ಮೇರಿ ಮಿಲ್ಬೆನ್ 74ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಭಾರತೀಯರಿಗೆ ಖುಷಿ ನೀಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಆನ್ ಲೈನ್ ಕಾಲ್ಪನಿಕ (ವರ್ಚುವಲ್) ವೇದಿಕೆಯೊಂದರಲ್ಲಿ ಭಾರತೀಯ ರಾಷ್ಟ್ರಗೀತೆಯನ್ನು ಶನಿವಾರ Read more…

ಗೆಳೆಯ SPB ಚೇತರಿಕೆಗೆ ಹಾರೈಸಿ ಭಾವುಕ ನುಡಿಗಳನ್ನಾಡಿದ ಇಳಯರಾಜ

ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಕೊರೊನಾ ಸೋಂಕಿಗೊಳಗಾಗಿದ್ದು, ಗಂಭೀರ ಪರಿಸ್ಥಿತಿಯಲ್ಲಿರುವ ಅವರನ್ನು ಚೆನ್ನೈನ ಎಂಜಿಎಂ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಇರಿಸಿ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. Read more…

ಎಸ್.ಪಿ. ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಬಗ್ಗೆ ಪುತ್ರ ಚರಣ್ ಮಾಹಿತಿ

ಚೆನ್ನೈ: ಕೊರೋನಾ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾದ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿರವಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಜೀವರಕ್ಷಕ ಸಾಧನಗಳ ನೆರವಿನಿಂದ ಚಿಕಿತ್ಸೆ ಮುಂದುವರಿಸಲಾಗಿದೆ Read more…

ತಮಿಳು ಹಾಡಿಗೆ ಕೊರೊನಾ ಸೋಂಕಿತರಿಂದ ಭರ್ಜರಿ ಸ್ಟೆಪ್

ವಿದೇಶಗಳಲ್ಲಿ, ವಿದೇಶಗಳಿಂದ ಬಂದವರಿಗೆ ಮೊದಮೊದಲು ಕಾಣಿಸಿಕೊಂಡ ಕೊರೊನಾ ಈಗ ನಮ್ಮ ಅಕ್ಕಪಕ್ಕದ ಬೀದಿವರೆಗೂ ಬಂದು ಬಿಟ್ಟಿದೆ. ಕೋವಿಡ್ ಎಂದರೆ ಮಹಾ ಮಾರಿ ಎಂದು ತಿಳಿದಿದ್ದ ಜನರಿಗೆ ಈಗ ಅದರ Read more…

ಸುಶಾಂತ್ ಮೇಣದ ಪ್ರತಿಮೆಗೆ ಆಗ್ರಹಿಸಿ 50 ಸಾವಿರ ಸಹಿ ಸಂಗ್ರಹ

ಬಾಲಿವುಡ್‌ನ ಭರವಸೆಯ ನಟನಾಗಿದ್ದ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ಹಲವು ಆಗ್ರಹಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ. ಕೆಲ ದಿನಗಳ ಹಿಂದಷ್ಟೇ ಸಿಬಿಐಗೆ ಪ್ರಕರಣ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದ್ದ Read more…

ಎತ್ತಿನ ಗಾಡಿ ಓಡಿಸಿದ ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳು

ಧಾರವಾಡ ನಗರಕ್ಕೆ ಭೇಟಿ ನೀಡಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎತ್ತಿನ ಗಾಡಿ ಓಡಿಸಿ ಸಂಭ್ರಮಿಸಿದ್ದಾರೆ. ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ವಿನಯ ಫಾರ್ಮ್‌ ಗೆ ಆಗಮಿಸಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...