alex Certify Entertainment | Kannada Dunia | Kannada News | Karnataka News | India News - Part 309
ಕನ್ನಡ ದುನಿಯಾ
    Dailyhunt JioNews

Kannada Duniya

ನಗುವಿಗೆ ಕಾರಣವಾಗಿದೆ ಧಾರಾವಾಹಿಯಲ್ಲಿ ಬಳಸಿರೋ ಬಚ್ಚಲುಮನೆ ಬ್ರಷ್…!

ಬೆಂಗಾಲಿ ಧಾರಾವಾಯಿ ’ಕೃಷ್ಣಕೋಲಿ’ಯ ಕೆಲ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ದೃಶ್ಯವೊಂದರಲ್ಲಿ ಮೂಡಿ ಬಂದಿರುವ ಅಸಹಜ ಮೇಕಿಂಗ್‌ ಚರ್ಚೆಯ ವಿಷಯವಾಗಿದೆ. ಡೆಫಿಬ್ರಿಲೇಟರ್‌ (ಹೃದಯ ಬಡಿತವನ್ನು ಸಹಜ Read more…

ಕಾಣದ ಚೇತರಿಕೆ: ಎಸ್.ಪಿ. ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರ

ಚೆನ್ನೈ: ಕೊರೋನಾ ಸೋಂಕು ತಗುಲಿ ಆಗಸ್ಟ್ 5 ರಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿಲ್ಲ. ಅವರ Read more…

ಮನೆಗೆ D BOSS ಎಂಬ ಹೆಸರಿಟ್ಟ ʼಚಾಲೆಂಜಿಂಗ್ ಸ್ಟಾರ್ʼ ದರ್ಶನ್ ಅಭಿಮಾನಿ

ಕ್ರೇಜ್ ಸೃಷ್ಟಿಸೋದರಲ್ಲಿ ದರ್ಶನ್ ಅಭಿಮಾನಿಗಳು ಎತ್ತಿದ ಕೈ. ನೆಚ್ಚಿನ ನಟನಿಗಾಗಿ ಹೊಸ ರೀತಿಯಲ್ಲಿ ಅಭಿಮಾನ ತೋರಿಸುತ್ತಲೆ ಇರ್ತಾರೆ. ಇದೀಗ ದರ್ಶನ್ ಅಭಿಮಾನಿಯೊಬ್ಬರು ತಾವು ಕಟ್ಟಿಸುತ್ತಿರುವ ಮನೆಗೆ ‘ಡಿ ಬಾಸ್’ Read more…

ಗೌರಿ – ಗಣೇಶ ಹಬ್ಬದ ಶುಭಾಶಯ ಹೇಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಾಡಿನ ಜನತೆಗೆ ಗೌರಿ – ಗಣೇಶ ಹಬ್ಬದ ಶುಭಾಶಯ ಹೇಳುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಕೈ ಜೋಡಿಸಿ ಎಂದು ಹೇಳಿದ್ದಾರೆ. ಇದನ್ನು ಸಾಮಾಜಿಕ Read more…

ʼಸೌಂದರ್ಯʼ ಕಾಪಾಡಿಕೊಳ್ಳುವ ರಹಸ್ಯ ಹಂಚಿಕೊಂಡ ಸಾರಾ

ಸಾರಾ ಅಲಿ ಖಾನ್ ಬಾಲಿವುಡ್ ನಲ್ಲಿ ತಮ್ಮದೇ ಅದ ಛಾಪು ಮೂಡಿಸುತ್ತಿರುವ ಯುವ ನಟಿ. ಬ್ಯೂಟಿ ಕ್ವೀನ್ ಸಾರಾ ಇತ್ತೀಚೆಗೆ ತಮ್ಮ ಸೌಂದರ್ಯದ ಹಿಂದಿನ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. ಮನೆಯಲ್ಲಿ Read more…

ʼಗಾನ ಸಾಮ್ರಾಟʼ SPB ಗೆ ಅಂತರಾಷ್ಟ್ರೀಯ ವೈದ್ಯರಿಂದ ಚಿಕಿತ್ಸೆ

ಚೆನ್ನೈ: ಕೊರೊನಾ ಸೋಂಕಿನಿಂದ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಇದೀಗ ಅಂತರಾಷ್ಟ್ರೀಯ ವೈದ್ಯರ ತಂಡದಿಂದ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಸೋಂಕು Read more…

ಸಂಜಯ ದತ್ ವ್ಯಕ್ತಿತ್ವದ ಗುಟ್ಟು ಬಿಚ್ಚಿಟ್ಟ ಇರ್ಫಾನ್‌ ಪುತ್ರ

ಮುಂಬೈ: ತಮ್ಮ ತಂದೆಯ ಅನಾರೋಗ್ಯ ಕಾಲದಲ್ಲಿ, ಅವರ ಮರಣದ ನಂತರ ನಮ್ಮ ಕುಟುಂಬಕ್ಕೆ ಮೊದಲು ಸಹಾಯ ಮಾಡಿದ್ದವರು ಸಂಜಯ ದತ್ ಎಂದು ದಿವಂಗತ ನಟ ಇರ್ಫಾನ್ ಖಾನ್ ಪುತ್ರ Read more…

ಸುಶಾಂತ್ – ಸಾರಾ ಸಂಬಂಧದ ಗುಟ್ಟು ಬಿಚ್ಚಿಟ್ಟ ಸ್ನೇಹಿತ

ನಿಗೂಢ ಸಾವಿಗೀಡಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜತೆ ಸಾರಾ ಆಲಿ ಖಾನ್ ಸಂಬಂಧ ಹೇಗಿತ್ತು ಎಂಬುದನ್ನು ಸುಶಾಂತ್ ಗೆಳೆಯ ಸ್ಯಾಮ್ಯುಯಲ್ ಬಿಚ್ಚಿಟ್ಟಿದ್ದಾರೆ. 2018 ರಲ್ಲಿ ಚೊಚ್ಚಲ Read more…

ರಿಲೀಸ್ ಆಯ್ತು ‘ಗಜಾನನ ಆಂಡ್‌ ಗ್ಯಾಂಗ್’ ಚಿತ್ರದ ಪೋಸ್ಟರ್

ಅಭಿಷೇಕ್ ಶೆಟ್ಟಿ ನಿರ್ದೇಶನದ, ಶ್ರೀ ಮಹದೇವ್ ನಟನೆಯ ‘ಗಜಾನನ ಆಂಡ್‌ ಗ್ಯಾಂಗ್’ ಸಿನಿಮಾದ ಪೋಸ್ಟರನ್ನು ಇಂದು ಬಿಡುಗಡೆ ಮಾಡಿದ್ದು, ಅದಿತಿ ಪ್ರಭುದೇವ ಈ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಕಷ್ಟಪಟ್ಟು ಕೆಲಸ Read more…

ಚೇತರಿಸಿಕೊಳ್ಳದ SP ಬಾಲಸುಬ್ರಹ್ಮಣ್ಯಂ ಮತ್ತಷ್ಟು ಗಂಭೀರ: ಹಾಡು ಕೇಳಿಸಿ ಜಗತ್ತಿನಾದ್ಯಂತ ಪ್ರಾರ್ಥನೆ

ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಚೇತರಿಕೆಗೆ ಹಾರೈಸಿ ಜಗತ್ತಿನಾದ್ಯಂತ ಅಭಿಮಾನಿಗಳು ಮತ್ತು ಗಣ್ಯರು ಪ್ರಾರ್ಥಿಸಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ Read more…

ನಾಸಿರುದ್ದೀನ್ ಶಾ ಆಡಿದ ಮಾತಿಗೆ ನಟಿ ಕಂಗನಾ ಅಭಿಮಾನಿಗಳು‌ ಕೆಂಡಾಮಂಡಲ…!

ದೇಶದಲ್ಲಿ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ಬಳಿಕ‌ ಹಲವು ವಾದ – ವಿವಾದಗಳು ಶುರುವಾಗಿದೆ. ಇದೀಗ ಈ ವಿವಾದಕ್ಕೆ ನಾಸಿರುದ್ದೀನ್ ಶಾ ಹಾಗೂ ಕಂಗನಾ ರಣಾವತ್ ವಿವಾದವೂ ಸೇರಿಕೊಂಡಿದೆ. Read more…

ಪುತ್ರನ ಆಸ್ತಿ ಮೇಲೆ ಹಕ್ಕು ಪ್ರತಿಪಾದಿಸಿದ ಸುಶಾಂತ್‌ ತಂದೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್  ಆತ್ಮಹತ್ಯೆ ಪ್ರಕರಣದ ವಿಚಾರಣೆ ಜವಾಬ್ದಾರಿಯನ್ನು ಸುಪ್ರೀಂ ಸಿಬಿಐಗೆ ವಹಿಸಿದೆ. ಇದಾದ್ಮೇಲೆ ಸುಶಾಂತ್ ಸಿಂಗ್ ತಂದೆ ಕೆಕೆ ಸಿಂಗ್ ಮಗನ ಆಸ್ತಿ ಮೇಲೆ Read more…

ಚಿತ್ರೀಕರಣ ಮುಂದುವರಿಸಲು ಸಜ್ಜಾಗುತ್ತಿದೆ ‘ದಸರಾ’ ಚಿತ್ರತಂಡ

ಅರವಿಂದ್ ಶಾಸ್ತ್ರಿ ನಿರ್ದೇಶನದ, ನಟ ನೀನಾಸಂ ಸತೀಶ್ ಅಭಿನಯದ ‘ದಸರಾ’ ಸಿನಿಮಾದ ಚಿತ್ರೀಕರಣ ಲಂಡನ್ ನಲ್ಲಿ ಈಗಾಗಲೇ ಸಾಕಷ್ಟು ಮುಗಿದಿದ್ದು, ಉಳಿದ ಭಾಗದ ಚಿತ್ರೀಕರಣವನ್ನು ಸೆಪ್ಟೆಂಬರ್ ತಿಂಗಳಲ್ಲಿ ಪ್ರಾರಂಭಿಸಲು Read more…

ಜನಪ್ರಿಯ ಕಲಾವಿದ ಆತ್ಮಹತ್ಯೆಗೆ ಶರಣು

ಜನಪ್ರಿಯ ಕಲಾವಿದ ಮತ್ತು ಛಾಯಾಗ್ರಾಹಕ ರಾಮ್ ಇಂದ್ರನಿಲ್ ಕಾಮತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಮ್ ಇಂದ್ರನಿಲ್ ಕಾಮತ್ ಗೆ 41 ವರ್ಷ ವಯಸ್ಸಾಗಿತ್ತು. ಮುಂಬೈನ ಅವರ ಮನೆಯ ಬಾತ್ ಟಬ್ Read more…

ಚೇತರಿಕೆ ಕಾಣದ SPB, ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಮುಂದುವರಿಕೆ

ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಯಥಾ ಸ್ಥಿತಿಯಲ್ಲಿದ್ದು, ಚೇತರಿಕೆ ಕಂಡು ಬರುತ್ತಿಲ್ಲ. ವೆಂಟಿಲೇಟರ್ ಜೊತೆಗೆ ಹೃದಯ ಮತ್ತು ಶ್ವಾಸಕೋಶ Read more…

ಟಾಕೀಸ್ ನಲ್ಲೇ ಸಿನಿಮಾ ನೋಡಲು ಕಾಯುತ್ತಿದ್ದ ಸಿನಿ ಪ್ರಿಯರಿಗೆ ಭರ್ಜರಿ ಸುದ್ದಿ

ನವದೆಹಲಿ: ಕಳೆದ ಮಾರ್ಚ್ ನಿಂದ ಬಂದ್ ಆಗಿರುವ ಸಿನಿಮಾ ಮಂದಿರಗಳ ಪುನಾರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆಯಿದೆ. ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ಲಾಕ್ಡೌನ್ ಜಾರಿ Read more…

ಮೆಗಾ ಸ್ಟಾರ್ ಚಿರಂಜೀವಿ ಅಭಿಮಾನಿಗಳಿಗೆ ಖುಷಿ ಸುದ್ದಿ

ಟಾಲಿವುಡ್ ನ ಖ್ಯಾತ ನಟ ಮೆಗಾ ಸ್ಟಾರ್ ಚಿರಂಜೀವಿ ಅವರ 152ನೇ ಸಿನಿಮಾದ ಫಸ್ಟ್ ಲುಕ್ ಹಾಗೂ ಮೋಶನ್ ಪೋಸ್ಟರ್ ಅನ್ನು ಗಣಪತಿ ಹಬ್ಬದಂದು ಬಿಡುಗಡೆ ಮಾಡುವುದಾಗಿ ಹೇಳಲಾಗಿದೆ. Read more…

ಡಾಲಿ ಧನಂಜಯ್ – ರಚಿತಾ ರಾಮ್ ಅಭಿನಯದ ಸಿನಿಮಾ ಶೀರ್ಷಿಕೆ ರಿಲೀಸ್‌ ಗೆ ರೆಡಿ

ಎಸ್. ರವೀಂದ್ರನಾಥ್ ನಿರ್ದೇಶಿಸುತ್ತಿರುವ ಡಾಲಿ ಧನಂಜಯ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್‌ ಅನ್ನು ಆಗಸ್ಟ್ 23 ರಂದು ಧನಂಜಯ್ Read more…

ವೃತ್ತಿ ಜೀವನದ ಕರಾಳ ದಿನಗಳನ್ನು ಬಿಚ್ಚಿಟ್ಟ ಖ್ಯಾತ ನಟ

ಬಾಲಿವುಡ್ ನಲ್ಲಿ ಹೆಸರು ಮಾಡಿದ ನಟರಲ್ಲಿ ಬಾಬಿ ಡಿಯೋಲ್ ಕೂಡ ಒಬ್ಬರು. ಒಂದು ಸಂದರ್ಭದಲ್ಲಿ ಕೆಲಸವಿಲ್ಲದೆ ಖಾಲಿ ಕುಳಿತಿದ್ದ ಬಾಬಿ ಡಿಯೋಲ್ ಆ ದಿನಗಳು ಹಾಗೂ ಮದ್ಯ ವ್ಯಸನಿಯಾದ Read more…

ಶಾಕಿಂಗ್‌ ಸಂಗತಿ ಬಹಿರಂಗ: ನಟ ಸಲ್ಮಾನ್‌ ಹತ್ಯೆಗೆ ಸಿದ್ದವಾಗಿತ್ತು ಸ್ಕೆಚ್

ನಟ ಸಲ್ಮಾನ್ ಖಾನ್ ನಟನೆ ಯಾರಿಗೆ ತಾನೆ ಇಷ್ಟ ಆಗೋದಿಲ್ಲ. ಹಲವಾರು ಸಿನಿಮಾಗಳ ಮೂಲಕ ಅಭಿಮಾನಿಗಳ ಮನಗೆದ್ದ ನಟ. ಈ ನಟನಿಗೆ ಲಾಕ್‌ ಡೌನ್‌ನಿಂದಾಗಿಯೇ ಪ್ರಾಣ ಉಳಿದಿದೆ ಎಂದರೆ Read more…

ಸುಶಾಂತ್ ಸಾವಿಗೆ ಮತ್ತೊಂದು ಟ್ವಿಸ್ಟ್: ಜಿಮ್ ಸ್ನೇಹಿತನಿಂದ ಹೊರಬಿತ್ತು ಮಹತ್ವದ ಮಾಹಿತಿ..!

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಒಂದಲ್ಲ ಒಂದು ತಿರುವು ಪಡೆಯುತ್ತಲೇ ಇದೆ. ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಸಿನಿಮಾ ಮಂದಿ ಸೇರಿದಂತೆ ಹಲವರಿಗೆ ನೋಟಿಸ್ Read more…

ಮಾಧುರಿ ದೀಕ್ಷಿತ್ ಹಾಡಿಗೆ ಸುಶಾಂತ್ ಹೆಜ್ಜೆ: ವಿಡಿಯೋ ವೈರಲ್

ಬಾಲಿವುಡ್‌ನ ಪ್ರತಿಭಾವಂತ ಹಾಗೂ ಯುವ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಾರ್ವಜನಿಕರು, ಬಾಲಿವುಡ್ ಸೆಲಬ್ರಿಟಿಗಳು ಸಿಂಗ್ ಸಾವಿನ ತನಿಖೆಗೆ ಆಗ್ರಹಿಸುತ್ತಿದ್ದಾರೆ. ಈ ಎಲ್ಲದರ Read more…

BREAKING NEWS: ಸುಶಾಂತ್ ಪ್ರಕರಣದ ಸಿಬಿಐ ತನಿಖೆಗೆ ʼಸುಪ್ರೀಂʼ ಗ್ರೀನ್‌ ಸಿಗ್ನಲ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ವಿಚಾರಣೆ ಸಿಬಿಐ ಕೈಗೆ ಬಂದಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣವನ್ನು Read more…

ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ‌ʼಡಿಸ್‌ ಲೈಕ್ʼ ಪಡೆದಿದೆ ಈ ಹಾಡು

ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ಬೆನ್ನಲ್ಲೇ ಬಾಲಿವುಡ್ ನಲ್ಲಿನ‌ ಸ್ವಜನ ಪಕ್ಷಪಾತದ ವಿರುದ್ಧ ದೊಡ್ಡ ಧ್ವನಿ ಎದ್ದಿದೆ‌. ಪಕ್ಷಪಾತ ಎಸಗುತ್ತಿರುವ ಒಂದು ವರ್ಗದ ವಿರುದ್ಧ ಅಭಿಮಾನಿಗಳು Read more…

15 ವರ್ಷ ಪೂರೈಸಿದ ʼಜೋಗಿʼ ಸಿನಿಮಾ

ಪ್ರೇಮ್ ನಿರ್ದೇಶನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ʼಜೋಗಿʼ ಚಿತ್ರ ತೆರೆ ಕಂಡು ಇಂದಿಗೆ 15 ವರ್ಷ ಪೂರೈಸಿದೆ. ಈ ಸಿನಿಮಾದಲ್ಲಿ ಜೆನಿಫರ್ ಕೊತ್ವಾಲ್ ನಾಯಕಿಯಾಗಿ ನಟಿಸಿದ್ದರು. Read more…

ಫೇಸ್ಬುಕ್ ಪೋಸ್ಟ್ ಹಾಕಿದ ಪ್ರಥಮ್ ಗೆ ಪೊಲೀಸರಿಂದ ನೋಟಿಸ್, ವಿಚಾರಣೆಗೆ ಹಾಜರಾಗಲು ಸೂಚನೆ

ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರ ಹೇಳಿಕೆಯನ್ನು ಟ್ರೋಲ್ ಮಾಡಿದ ‘ಬಿಗ್ ಬಾಸ್’ ವಿನ್ನರ್ ಹಾಗೂ ನಟ ಪ್ರಥಮ್ ಅವರಿಗೆ ಪೊಲೀಸರು ನೋಟಿಸ್ Read more…

ಆರೋಗ್ಯದಲ್ಲಿ ಚೇತರಿಕೆ ಕಾಣದ ಖ್ಯಾತ ಗಾಯಕ SPB ಗೆ ಸಾಯಿಬಾಬಾ ಹಾಡು ಕೇಳಿಸಿ ಚಿಕಿತ್ಸೆ

ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ದಿನದಿನವು ಕ್ಷೀಣಿಸುತ್ತಿದೆ. ಅವರು ಹಾಡಿದ ಗೀತೆಗಳನ್ನು ಕೇಳಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ 15 Read more…

ಅಬ್ಬಾ…! ಬೆರಗಾಗಿಸುತ್ತೆ ಪುಟ್ಟ ಬಾಲಕನ ಡ್ರಮ್‌ ಕೌಶಲ್ಯ

ಆರು ವರ್ಷದ ಈ ಚತುರಮತಿ ಪೋರನಿಗೆ ಕೈಗೆರಡು ಕೋಲು, ಬಡಿಯಲೊಂದು ವಸ್ತು ಸಿಕ್ಕಿಬಿಟ್ಟರೆ ಸಾಕು, ಕಲಾತ್ಮಕ ವಾದ್ಯವನ್ನೇ ಮೂಡಿಸಿಬಿಡುತ್ತಾನೆ. ಅಭಿಷೇಕ್ ಕಿಚ್ಚು ಹೆಸರಿನ ಈ ಹುಡುಗ ತನ್ನ ಡ್ರಮ್ಮಿಂಗ್ Read more…

ʼಕೊರೊನಾʼ ವರದಿ ನೆಗೆಟಿವ್‌ ಎನ್ನುತ್ತಲೇ ಆಸ್ಪತ್ರೆಯಲ್ಲಿ ಕುಣಿದು ಕುಪ್ಪಳಿಸಿದ ಫ್ಯಾಮಿಲಿ

ಕೋವಿಡ್-19 ಸೋಂಕಿನಿಂದ ಚೇತರಿಕೆ ಕಾಣುತ್ತಲೇ ಭಾರೀ ಖುಷಿ ಪಟ್ಟ ಮಧ್ಯ ಪ್ರದೇಶದ ಎಂಟು ಮಂದಿಯ ಕುಟುಂಬವೊಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮುನ್ನ ಕುಣಿದು ಕುಪ್ಪಳಿಸಿದೆ. ಇವರ ಈ ನೃತ್ಯ Read more…

ಪ್ರವಾಹ ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ಅಕ್ಷಯ್ ಕುಮಾರ್

ನವದೆಹಲಿ: ಅಸ್ಸಾಂ ಪ್ರವಾಹ ಸಂತ್ರಸ್ತರಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ 1 ಕೋಟಿ ರೂ. ನೀಡಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲ್ ಈ ಕುರಿತು ಟ್ವೀಟ್ ಮಾಡಿದ್ದು ಅಕ್ಷಯ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...