alex Certify Entertainment | Kannada Dunia | Kannada News | Karnataka News | India News - Part 30
ಕನ್ನಡ ದುನಿಯಾ
    Dailyhunt JioNews

Kannada Duniya

51ನೇ ವಸಂತಕ್ಕೆ ಕಾಲಿಟ್ಟ ಬಹುಭಾಷಾ ನಟ ಸೋನು ಸೂದ್

ಹಿಂದಿ, ತೆಲುಗು, ತಮಿಳು, ಹಾಗೂ ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಖಳನಾಯಕನ ಪಾತ್ರದಿಂದಲೇ  ಸಾಕಷ್ಟು ಜನಪ್ರಿಯತೆ ಪಡೆದಿರುವ ನಟ ಸೋನು ಸೂದ್ ಇಂದು ತಮ್ಮ 51ನೇ ಹುಟ್ಟು ಹಬ್ಬದ Read more…

ಮ್ಯೂಸಿಕ್ ನಲ್ಲಿ ಸಂಚಲನ ಸೃಷ್ಟಿಸಿದ ‘ಜೋಶ್’ ಸಂಗೀತ ಕಲಾವಿದ ಅಕ್ಷಯ್ ಇಂಡಿ..!

ಎಕೆಎಚ್ ಎಂಬ ರಂಗನಾಮದಿಂದ ಕರೆಯಲ್ಪಡುವ ಅಕ್ಷಯ್, ಬೆಂಗಳೂರಿನ 24 ವರ್ಷದ ಇಂಡೀ ಸಂಗೀತಗಾರ, ಗಾಯಕ-ಗೀತರಚನೆಕಾರ ಮತ್ತು ಸಂಯೋಜಕ. ಬಾಲ್ಯದಿಂದಲೂ ಸಂಗೀತದ ಬಗ್ಗೆ ಆಳವಾಗಿ ಬೇರೂರಿರುವ ಉತ್ಸಾಹದೊಂದಿಗೆ, ಅಕ್ಷಯ್ ಉದ್ಯಮದಲ್ಲಿ Read more…

‘ಬ್ಯಾಕ್ ಬೆಂಚರ್ಸ್’ ಚಿತ್ರದ ”ಕಾಲೇಜ್ ಡೇಸ್” ಹಾಡು ರಿಲೀಸ್

ಜುಲೈ 19ರಂದು ರಾಜ್ಯಾದ್ಯಂತ ತೆರೆಕಂಡಿದ್ದ ರಾಜಶೇಖರ್ ನಿರ್ದೇಶನದ ‘ಬ್ಯಾಕ್ ಬೆಂಚರ್ಸ್’ ಅಂದುಕೊಂಡಂತೆ ಸೂಪರ್ ಡೂಪರ್ ಹಿಟ್ ಆಗಿದ್ದು,  ತನ್ನ ನಾಗಾ ಲೋಟವನ್ನು ಮುಂದುವರೆಸಿದೆ. ಕಾಲೇಜ್ ವಿದ್ಯಾರ್ಥಿಗಳ ಗಮನ ಸೆಳೆಯುವಲ್ಲಿ Read more…

‘BMTC’ ಬಸ್ ಚಾಲಕ ಈಗ ಸೋಶಿಯಲ್ ಮೀಡಿಯಾ ಸ್ಟಾರ್ ; ಮಂಡ್ಯ ರವಿಯ ಸಾಧನೆ ಎಲ್ಲರಿಗೂ ಸ್ಪೂರ್ತಿ..!

10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮುಗಿಸಿದ ಬಿಎಂಟಿಸಿ ಬಸ್ ಚಾಲಕ ರವಿ ಮಂಡ್ಯ ಈಗ ತಮ್ಮ ವಿಡಿಯೋಗಳ ಮೂಲಕ ಜನರನ್ನು ರಂಜಿಸುತ್ತಿದ್ದಾರೆ. ತಮ್ಮ ಪ್ರತಿಭೆಯ ಮೂಲಕ ಕರ್ನಾಟಕದಾದ್ಯಂತ ವ್ಯಾಪಕ ಮನ್ನಣೆ Read more…

BIG BREAKING: ಚಿತ್ರರಂಗದ ಪಾಲಿಗೆ ದುಃಸ್ವಪ್ನವಾಗಿದ್ದ ‘ತಮಿಳ್ ರಾಕರ್ಸ್’ ತಂಡದ ಸದಸ್ಯ ರೆಡ್‌ ಹ್ಯಾಂಡಾಗಿ ಅರೆಸ್ಟ್

ಬಿಡುಗಡೆಗೊಂಡ ಚಿತ್ರಗಳನ್ನು ಅದೇ ದಿನ ಚಿತ್ರಮಂದಿರಗಳಲ್ಲಿ ರೆಕಾರ್ಡ್ ಮಾಡಿಕೊಂಡು ತನ್ನ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡುವ ಮೂಲಕ ಭಾರತೀಯ ಚಿತ್ರರಂಗದ ಪಾಲಿಗೆ ದುಃಸ್ವಪ್ನವಾಗಿದ್ದ ‘ತಮಿಳ್ ರಾಕರ್ಸ್’ ತಂಡದ ಸದಸ್ಯನೊಬ್ಬನನ್ನು Read more…

65ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್ ನ ಖ್ಯಾತ ನಟ ಸಂಜಯ್ ದತ್

ಬಾಲಿವುಡ್ ನ ಖ್ಯಾತ ನಟ ಸಂಜಯ್ ದತ್ ಇಂದು ತಮ್ಮ 65ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು, ಅವರ ಅಭಿಮಾನಿಗಳು ಸೇರಿದಂತೆ ಹಿರಿಯ ಹಾಗೂ ಯುವ ನಟ ನಟಿಯರು ಸಾಮಾಜಿಕ Read more…

‘ಡಬಲ್ iSMART’ ಚಿತ್ರದ ಮೂರನೇ ಹಾಡು ರಿಲೀಸ್

ಪೂರಿ ಜಗನ್ನಾಥ ನಿರ್ದೇಶನದ ರಾಮ್ ಪೋತಿನೇನಿ ಅಭಿನಯದ ಬಹು ನಿರೀಕ್ಷಿತ ‘ಡಬಲ್ iSMART’ ಚಿತ್ರದ ಮೂರನೇ ಗೀತೆಯನ್ನು ಇಂದು ಆದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. Read more…

‘ಮಿಸ್ಟರ್ ಬಚ್ಚನ್’ ಚಿತ್ರದ ಟೀಸರ್ ರಿಲೀಸ್

ರವಿತೇಜ ಅಭಿನಯದ ಹರೀಶ್ ಶಂಕರ್ ನಿರ್ದೇಶನದ ಬಹುನಿರೀಕ್ಷಿತ ‘ಮಿಸ್ಟರ್ ಬಚ್ಚನ್’ ಚಿತ್ರ ಆಗಸ್ಟ್ 15ಕ್ಕೆ ತೆರೆ ಮೇಲೆ ಬರುತ್ತಿತ್ತು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಇದರ ಟೀಸರ್ ನಿನ್ನೆಯಷ್ಟೇ ಪೀಪಲ್ Read more…

ನಾಳೆ ಬಿಡುಗಡೆಯಾಗಲಿದೆ ‘ರಾಜಾ ಸಾಬ್’ ಚಿತ್ರದ ಗ್ಲಿಂಪ್ಸ್‌ ವಿಡಿಯೋ

‘ಕಲ್ಕಿ 2898’ ಚಿತ್ರದ ಯಶಸ್ಸಿನ ಬಳಿಕ ಇದೀಗ ನಟ ಪ್ರಭಾಸ್  ಮತ್ತೊಂದು ಫ್ಯಾನ್ ಇಂಡಿಯಾ ಚಿತ್ರವಾದ ‘ರಾಜಾ ಸಾಬ್’  ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ಇದರ ಗ್ಲಿಂಪ್ಸ್‌ ವಿಡಿಯೋ ಒಂದು Read more…

ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡ ನಟಿ ಪ್ರಜ್ಞಾ ಜೈಸ್ವಾಲ್

ತಮ್ಮ ಬೋಲ್ಡ್ ಅವತಾರಗಳ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುವ ಬಾಲಿವುಡ್  ನಟಿ ಪ್ರಜ್ಞಾ ಜೈಸ್ವಾಲ್ ಫೋಟೋಶೂಟ್ನಲ್ಲಿ ಸಾಕಷ್ಟು ಬಿಜಿಯಾಗಿರುತ್ತಾರೆ. ಇತ್ತೀಚಿಗಷ್ಟೇ ಫೋಟೋಗೆ ಪೋಸ್ ನೀಡಿದ್ದು, ಈ ಫೋಟೋಗಳನ್ನು Read more…

ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ ವಿನಯ್ ರಾಜಕುಮಾರ್ ನಟನೆಯ ‘ಪೆಪೆ’

ವಿನಯ್ ರಾಜಕುಮಾರ್ ಅಭಿನಯದ ಶ್ರೀಲೇಶ್ ಎಸ್ ನಾಯರ್ ನಿರ್ದೇಶನದ ‘ಪೆಪೆ’ ಚಿತ್ರ ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ. ಈ ಕುರಿತು ನಟ ವಿನಯ್ ರಾಜಕುಮಾರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ Read more…

ರಿಲೀಸ್ ಆಯ್ತು ‘ಶಾರ್ಟ್ ಕಟ್’ ಕಿರುಚಿತ್ರ

ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ಕುತೂಹಲ ಮೂಡಿಸಿದ್ದ, ”ಶಾರ್ಟ್ ಕಟ್” ಕಿರು ಚಿತ್ರವನ್ನು ಇಂದು ಆನಂದ್ ಆಡಿಯೋ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಶಾರ್ಟ್ ಫಿಲಂ Read more…

ಹೊಸ ಬಿಡುಗಡೆ ದಿನಾಂಕ ಘೋಷಣೆ ಮಾಡಿದ ‘ಪೌಡರ್’ ಚಿತ್ರತಂಡ

ದೂದ್ ಪೇಡ ದಿಗಂತ್ ಅಭಿನಯದ ಜನಾರ್ದನ್ ರೆಡ್ಡಿ ನಿರ್ದೇಶನದ ‘ಪೌಡರ್’ ಚಿತ್ರ ಮುಂದಿನ ತಿಂಗಳು ಆಗಸ್ಟ್ 15 ಸ್ವಾತಂತ್ರ ದಿನಾಚರಣೆಯ ದಿನದಂದು  ರಾಜ್ಯದ್ಯಂತ ತೆರೆ ಮೇಲೆ ಬರಲು ಸಜ್ಜಾಗಿತ್ತು. Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಖ್ಯಾತ ಗಾಯಕ ನವೀನ್ ಸಜ್ಜು

ಸ್ಯಾಂಡಲ್ ವುಡ್ ನ ಖ್ಯಾತ ಗಾಯಕ ನವೀನ್ ಸಜ್ಜು ಇಂದು ತಮ್ಮ 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2013ರಂದು ಬಿಡುಗಡೆಯಾಗಿದ್ದ ಸತೀಶ್ ನೀನಾಸಂ ಅಭಿನಯದ ‘ಲೂಸಿಯಾ’ ಚಿತ್ರದಲ್ಲಿ ‘ಜುಮ್ಮಾ ಜುಮ್ಮಾ’ Read more…

‘ಬ್ಯೂಟಿಫುಲ್’ ಎಂಬ ಆಲ್ಬಮ್ ಹಾಡು ರಿಲೀಸ್

‘ಬ್ಯೂಟಿಫುಲ್’ ಎಂಬ ಮೆಲೋಡಿ ಗೀತೆ ನಿನ್ನೆಯಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಗಾನಪ್ರಿಯರ ಗಮನ ಸೆಳೆಯುವುದಲ್ಲದೆ ಭರ್ಜರಿ ವೀಕ್ಷಣೆ ಪಡೆದುಕೊಂಡಿದೆ. ಈ ಹಾಡಿಗೆ ಐಶ್ವರ್ಯ ರಂಗ ರಾಜನ್ ಮತ್ತು ಶ್ರೀನಿಧಿ Read more…

ರೇಣುಕಾಸ್ವಾಮಿ ಕುಟುಂಬದ ಸ್ಥಿತಿ ನೋಡಿ ಕರುಳು ಕಿತ್ತುಬರುತ್ತೆ; ಉನ್ನತ ಸ್ಥಾನಕ್ಕೇರಿದಾಗ ವಿವೇಕ ಮರೆಯಬಾರದು; ಗದ್ಗದಿತರಾದ ನಟ ವಿನೋದ್ ರಾಜ್

ಚಿತ್ರದುರ್ಗ: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ಹತ್ಯೆಯಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕುಟುಂಬವನ್ನು ಭೇಟಿಯಾದ ನಟ ವಿನೋದ್ ರಾಜ್, ಅವರ ಕುಟುಂಬದ ಸ್ಥಿತಿ ಕಂಡು ಅಕ್ಷರಶಃ ಕಣ್ಣೀರಾದರು. Read more…

ನನ್ನ ಮಕ್ಕಳು ಈಗಾಗಲೇ ಸೆಕ್ಸ್ ನಲ್ಲಿ ಎಕ್ಸ್ ಪರ್ಟ್; ಮನ ಬಿಚ್ಚಿ ಮಾತನಾಡಿದ ಖ್ಯಾತ ನಟಿ

ಬಾಲಿವುಡ್‌ ನಟಿ ಸುಶ್ಮಿತಾ ಸೇನ್‌ ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಜನರ ಮುಂದಿಡುತ್ತಾರೆ. ಈಗ ಅವರು ಮಕ್ಕಳು ಹಾಗೂ ಸೆಕ್ಸ್‌ ವಿಷ್ಯದಲ್ಲಿ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ರಿಯಾ ಚಕ್ರವರ್ತಿ ಅವರ Read more…

ರೇಣುಕಾಸ್ವಾಮಿ ಕುಟುಂಬ ಭೇಟಿಯಾಗಿ ಧನಸಹಾಯ ಮಾಡಿದ ನಟ ವಿನೋದ್ ರಾಜ್

ಚಿತ್ರದುರ್ಗ: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ವಿನೋದ್ ರಾಜ್, ರೇಣುಕಾಸ್ವಾಮಿ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ರೇಣುಕಾಸ್ವಾಮಿ ಹತ್ಯೆ Read more…

ರಿಲೀಸ್ ಆಯ್ತು ಧನುಷ್ ನಟನೆಯ ‘ರಾಯನ್’

ತಮಿಳಿನ ಖ್ಯಾತ ನಟ ಧನುಷ್ ನಿರ್ದೇಶಿಸಿ  ನಾಯಕನಾಗಿ ಅಭಿನಯಿಸಿರುವ ಬಹು ನಿರೀಕ್ಷಿತ ‘ರಾಯನ್’ ಚಿತ್ರ ಇಂದು ತೆರೆ ಕಂಡಿದ್ದು, ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ದೊಡ್ಡ ಕಟೌಟ್ಗಳನ್ನು  ನಿರ್ಮಿಸಿರುವ Read more…

ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡ ನಟಿ ನಮ್ರತಾ ಗೌಡ

ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಡ್ಯಾನ್ಸ್ ವಿಡಿಯೋಗಳನ್ನು ಹಾಗೂ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ನೆಟ್ಟಿಗರೊಂದಿಗೆ  ಸದಾ ಸಂಪರ್ಕದಲ್ಲಿರುತ್ತಾರೆ.  ನಮ್ರತಾ Read more…

28ನೇ ವಸಂತಕ್ಕೆ ನಟಿ ಅಮೃತ ಅಯ್ಯಂಗಾರ್

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಸ್ಯಾಂಡಲ್ವುಡ್ನ ಬೇಡಿಕೆಯ ನಟಿ ಅಮೃತ ಅಯ್ಯಂಗಾರ್ ಇಂದು ತಮ್ಮ 28ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2017 ರಲ್ಲಿ ತೆರೆಕಂಡ ವಿಕ್ರಂ ಕುಮಾರ್ ನಿರ್ದೇಶನದ ‘ಸಿಂಹ Read more…

‘ಬಾಲಿವುಡ್’ ತಾರೆಯರ ನಿಖರ ಭವಿಷ್ಯಕ್ಕೆ ಹೆಸರಾಗಿದ್ದ ಗುರೂಜಿಯಿಂದ ಐಷ್ – ಅಭಿಷೇಕ್ ‘ವಿಚ್ಛೇದನ’ ವದಂತಿ ಕುರಿತು ಮತ್ತೊಂದು ಮಾಹಿತಿ….!

ಈಗ ಬಾಲಿವುಡ್ ಚಿತ್ರರಂಗದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ಹಾಗೂ ನಟಿ ಐಶ್ವರ್ಯ ರೈ ನಡುವಿನ ವಿಚ್ಛೇದನ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಅದರಲ್ಲೂ Read more…

‘ಹರ ಹರ ಮಹಾದೇವ’ ಧಾರಾವಾಹಿ ಪ್ರಸಾರವಾಗಿ ಎಂಟು ವರ್ಷ; ಸಂತಸ ಹಂಚಿಕೊಂಡ ನಟಿ ಸಂಗೀತ ಶೃಂಗೇರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ 2016 ಜುಲೈ 25 ರಂದು ಪ್ರಸಾರವಾಗಿದ್ದ ಶಿವನ ಕುರಿತ ಹರ ಹರ ಮಹಾದೇವ ಧಾರಾವಾಹಿ ಇಂದಿಗೆ ಎಂಟು ವರ್ಷ ಪೂರೈಸಿದೆ. ಸತಿ  ದಾಕ್ಷಾಯಿಣಿ ಪಾತ್ರದಲ್ಲಿ Read more…

ವಿವಾಹಿತ ನಟನ ಜೊತೆ ಸಾಯಿ ಪಲ್ಲವಿ ಡೇಟಿಂಗ್…….? ಸುದ್ದಿ ವೈರಲ್

ನ್ಯಾಚ್ಯುರಲ್‌ ಬ್ಯೂಟಿ ಸಾಯಿ ಪಲ್ಲವಿ ಸದ್ಯ ಸುದ್ದಿಯಲ್ಲಿದ್ದಾರೆ. ಸಾಯಿ ಪಲ್ಲವಿ ಯಾರನ್ನು ಮದುವೆ ಆಗ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಇದ್ದೇ ಇದೆ. ಈ ಮಧ್ಯೆ ಸಾಯಿ ಪಲ್ಲವಿ, ವಿವಾಹಿತ Read more…

‘ವಿಚ್ಛೇದನ’ ಸುದ್ದಿ ಮಧ್ಯೆ ಅಚ್ಚರಿ ಹುಟ್ಟಿಸಿದ ಅಭಿಷೇಕ್ ಬಚ್ಚನ್ ನಡೆ…..!

ಬಾಲಿವುಡ್‌ ಸ್ಟಾರ್‌ ಜೋಡಿ ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯ ರೈ ಬಚ್ಚನ್‌ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಅನೇಕ ದಿನಗಳಿಂದ ಹರಿದಾಡುತ್ತಿದೆ. ಈ ಮಧ್ಯೆ ಅಭಿಷೇಕ್‌ ಬಚ್ಚನ್‌, ಡಿವೋರ್ಸ್‌ Read more…

ನಾಳೆ ತೆರೆ ಕಾಣಲಿದೆ ಚೈತ್ರ ಶೆಟ್ಟಿ ಅಭಿನಯದ ‘ಸಾಂಕೇತ್’

ಜ್ಯೋತ್ಸ್ನಾ ಕೆ ರಾಜ್ ನಿರ್ದೇಶನದ ಚೈತ್ರ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ‘ಸಾಂಕೇತ್’ ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. ತನ್ನ ಟೀಸರ್ ಹಾಗೂ ಟ್ರೈಲರ್ ಮೂಲಕವೇ Read more…

‘ಅಡವಿಕಟ್ಟೆ’ ಚಿತ್ರದ ಲಿರಿಕಲ್ ಹಾಡು ರಿಲೀಸ್

ಸಂಜೀವ್ ಗಾವಂಡಿ ನಿರ್ದೇಶನದ ‘ಅಡವಿಕಟ್ಟೆ’ ಚಿತ್ರದ ”ಜೊತೆ ಜೊತೆಯಲಿ ಸಾಗುವ” ಎಂಬ ಮೆಲೋಡಿ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ಶಶಾಂಕ್ ಶೇಷಗಿರಿ ಧ್ವನಿಯಾಗಿದ್ದು, ಎಸ್ Read more…

‘ಮೈ ಹಿರೋ’ ಚಿತ್ರದ ಟೀಸರ್ ರಿಲೀಸ್

ಅವಿನಾಶ್ ವಿಜಯ್ ಕುಮಾರ್ ಕಥೆ ಬರೆದು ನಿರ್ದೇಶಿಸಿರುವ ‘ಮೈ ಹೀರೋ’ ಚಿತ್ರ ಟೀಸರನ್ನು ಎವಿ ಫಿಲಂ ಸ್ಟುಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ  ಬಿಡುಗಡೆ ಮಾಡಲಾಗಿದೆ. ಈ ಟೀಸರ್ ನೋಡುಗರ Read more…

ನಟಿ ಪಾರುಲ್ ಯಾದವ್ ಲೇಟೆಸ್ಟ್ ಫೋಟೋಶೂಟ್

ಕನ್ನಡ, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು  ಮೂಡಿಸಿರುವ ನಟಿ ಪಾರುಲ್ ಯಾದವ್ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿರುತ್ತಾರೆ. ಸಿನಿಮಾ, ಕ್ರಿಕೆಟ್, ಸಂಬಂಧಿತ ವಿಚಾರ ಸೇರಿದಂತೆ  Read more…

ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸಿದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಚಿನ್ನಮ್ಮ ಹಾಡು

ಕಳೆದ ತಿಂಗಳು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಚಿನ್ನಮ್ಮ ಹಾಡು ಈಗಾಗಲೇ 11 ಮಿಲಿಯನ್ ವೀಕ್ಷಣೆ ಪಡೆದು ಭರ್ಜರಿಯಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...