alex Certify Entertainment | Kannada Dunia | Kannada News | Karnataka News | India News - Part 299
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್ ಕುರಿತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡಿದ್ದ ಹಳೆ ವಿಡಿಯೋ ಮತ್ತೆ ವೈರಲ್

ಶನಿವಾರದಿಂದ ಐಪಿಎಲ್ ಗೆ ಚಾಲನೆ ಸಿಕ್ಕಿದ್ದು ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಶುಭಾರಂಭ ಮಾಡಿದೆ. ಈ ಪಂದ್ಯಗಳು ಅರಬ್ ನೆಲದಲ್ಲಿ Read more…

ಮೂವರ ಸಿಸಿಬಿ ವಿಚಾರಣೆ ಅಂತ್ಯ: ವಿಚಾರಣೆ ವೇಳೆ ನಿರೂಪಕ ಅಕುಲ್ ಬಾಲಾಜಿ ಹೇಳಿದ್ದೇನು….?

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕ ಅಕುಲ್ ಬಾಲಾಜಿ, ನಟ ಸಂತೋಷ್ ಆರ್ಯನ್ ಹಾಗೂ ಆರ್.ವಿ ಯುವರಾಜ್ ಅವರ ಸಿಸಿಬಿ ವಿಚಾರಣೆ ಅಂತ್ಯವಾಗಿದ್ದು, Read more…

ಮತ್ತೊಂದು ಹೇಳಿಕೆ ಮೂಲಕ ಮತ್ತೆ ಚರ್ಚೆಗೆ ಬಂದ ನಟಿ ಕಂಗನಾ…!

ನಟಿ ಕಂಗನಾ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆ ಹಾಗೂ ವಿವಾದಕ್ಕೊಳಗಾಗುತ್ತಿರುವ ನಟಿ. ತನ್ನ ನೇರ ಹಾಗೂ ನಿಷ್ಠುರ ಮಾತುಗಳಿಂದಲೇ ಅನೇಕರ ಕೆಂಗಣ್ಣಿಗೆ ಗುರಿಯಾಗಿರುವ ಈ ನಟಿ ಇದೀಗ ಮತ್ತೊಂದು Read more…

ʼಅಮೂಲ್ʼ ವಿರುದ್ಧ ತಿರುಗಿಬಿದ್ದ ಸೆಲೆಬ್ರಿಟಿಗಳು

ಬಾಲಿವುಡ್‌ನಲ್ಲಿ ನಟಿ ಕಂಗನಾ ರನಾವತ್ ಹಾಗೂ ಊರ್ಮಿಳಾ ಮಾತೊಂಡ್ಕರ್ ನಡುವೆ ನಡೆಯುತ್ತಿರುವ ಗಲಾಟೆಯ ನಡುವೆ ಇದೀಗ ಅಮೂಲ್ ಬಿಡುಗಡೆ ಮಾಡಿದ್ದ ಜಾಹಿರಾತು ವಿವಾದಕ್ಕೆ ಕಾರಣವಾಗಿದೆ. ಈ ಜಾಹಿರಾತಿನಲ್ಲಿ, ಅಮೂಲ್‌ Read more…

ಕನ್ನಡದ ಖ್ಯಾತ ಆಂಕರ್ ಕಂ ನಟಿಗೂ ಡ್ರಗ್ಸ್ ಪಾರ್ಟಿಯ ನಂಟು: ಬಂಧಿತ ಡಾನ್ಸರ್ ಬಾಯ್ಬಿಟ್ಟ ಸತ್ಯವೇನು…?

ಮಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಬಂಧನಕ್ಕೀಡಾಗಿರುವ ಪ್ರಮುಖ ಡ್ರಗ್ ಪೆಡ್ಲರ್ ಡಾನ್ಸರ್ ಕಿಶೋರ್ ಶೆಟ್ಟಿ, ಕನ್ನಡದ ಖ್ಯಾತ ಆಂಕರ್ ಕಂ Read more…

ನಟಿ ರಾಗಿಣಿ ಹಾಗೂ ಸಂಜನಾಗೆ ಜೈಲು ಫಿಕ್ಸ್: ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಹಾಗೂ ಶಿವಪ್ರಕಾಶ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.21ಕ್ಕೆ Read more…

ಅಕುಲ್ ರೆಸಾರ್ಟ್ ನಲ್ಲಿ ನಡೆಯುತ್ತಿತ್ತಾ ಭರ್ಜರಿ ಡ್ರಗ್ಸ್ ಪಾರ್ಟಿ…?

ಬೆಂಗಳೂರು: ನಿರೂಪಕ ಅಕುಲ್ ಬಾಲಾಜಿ ಒಡೆತನದ ಸನ್ ಶೈನ್ ರೆಸಾರ್ಟ್ ನಲ್ಲಿ ಡ್ರಗ್ಸ್ ಪಾರ್ಟಿಗಳನ್ನು ಆಯೋಜನೆ ಮಾಡಲಾಗುತ್ತಿತ್ತು. ಸ್ಟಾರ್ ನಟ-ನಟಿಯರು, ನಟರ ಪತ್ನಿಯರು ಈ ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದರು ಎಂಬ Read more…

ಸುಶಾಂತ್‌ ಸಿಂಗ್‌ ರ ಮೇಣದ ಪ್ರತಿಮೆ ಅನಾವರಣ

ಪಶ್ಚಿಮ ಬಂಗಾಳದ ಶಿಲ್ಪಿಯೊಬ್ಬರು ದಿವಂಗತ ಬಾಲಿವುಡ್‌ ನಟ ಸುಶಾಂತ್‌ ಸಿಂಗ್ ರಜಪೂತ್‌ರ ಮೇಣದ ಪ್ರತಿಮೆಯೊಂದನ್ನು ಕೆತ್ತಿದ್ದಾರೆ. ಲಂಡನ್‌ನ ಮೇಡಮ್ ಟಸ್ಸಾಡ್ಸ್‌ನಲ್ಲಿರುವ ಪ್ರತಿಮೆಗಳಂತೆ ಈ ಪ್ರತಿಮೆ ಸಹ ಲೈಫ್‌ ಸೈಜ್‌ನದ್ದಾಗಿದೆ. Read more…

14 ಪ್ರಾದೇಶಿಕ ಭಾಷೆಗಳಲ್ಲಿ ಬಿತ್ತರವಾಗಲಿದೆ ’ಅಯೋಧ್ಯೆ ಕೀ ರಾಮ್‌ಲೀಲಾ’

ಬಿಜೆಪಿ ಸಂಸದರಾದ ಮನೋಜ್‌ ತಿವಾರಿ ಹಾಗೂ ರವಿ ಕಿಶನ್ ಭಾಗಿಯಾಗಲಿರುವ ’’ಅಯೋಧ್ಯಾ ಕೀ ರಾಮ್‌ಲೀಲಾ” 14 ವಿವಿಧ ಭಾಷೆಗಳಲ್ಲಿ ಲಭ್ಯವಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಉರ್ದು ಹಾಗೂ ಭೋಜ್ಪುರಿ Read more…

‘ಗಮನಂ’ ಚಿತ್ರದ ನಿತ್ಯಾ ಮೆನನ್ ಫಸ್ಟ್ ಲುಕ್ ರಿಲೀಸ್

ಸುಜನ ರಾವ್ ನಿರ್ದೇಶನದ ‘ಗಮನಂ’ ಸಿನಿಮಾದ ನಿತ್ಯಾ ಮೆನನ್ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಚಿತ್ರದಲ್ಲಿ ನಿತ್ಯಾ ಮೆನನ್ ಹಾಗೂ ಶ್ರೀಯಾ ಶರಣ್ Read more…

ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸೆಲೆಬ್ರಿಟಿಗಳು

ಇಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಉಪೇಂದ್ರ ಅವರ ಬಹುಭಾಷಾ ʼಕಬ್ಜʼ ಸಿನಿಮಾದ ಥೀಮ್ ಫೋಸ್ಟರ್ ಅನ್ನು ನಿನ್ನೆ Read more…

ಯುವಕರ ಬಾಂಗ್ರಾ ನೃತ್ಯಕ್ಕೆ ನೆಟ್ಟಿಗರು ಫಿದಾ

“ಫೋಕಿಂಗ್ ದೇಸಿ” ಎಂಬ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಸೆಪ್ಟೆಂಬರ್ 4 ರಂದು ಅಪ್‌ಲೋಡ್ ಆಗಿರುವ ಪಂಜಾಬಿ ಬಾಂಗ್ರಾ ನೃತ್ಯವೊಂದು ನೆಟ್ಟಿಗರನ್ನು ಸೆಳೆದಿದೆ. ಕೇವಲ ಪಂಜಾಬ್ ಮಾತ್ರವಲ್ಲದೇ ವಿಶ್ವಾದ್ಯಂತ ವಿಡಿಯೋ ಪ್ರಸಿದ್ಧವಾಗಿದೆ. Read more…

ಇಂದು ʼಸಾಹಸ ಸಿಂಹʼ ವಿಷ್ಣುವರ್ಧನ್ ಅವರ ಜನ್ಮದಿನ

ಇಂದು ಸಾಹಸ ಸಿಂಹ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ. ವಿಷ್ಣುವರ್ಧನ್ ಅವರು ‘ಶಿವಶರಣ ನಂಬೆಯಕ್ಕ’ ಚಿತ್ರದಲ್ಲಿ ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ‘ನಾಗರಹಾವು’ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದರು. Read more…

ಬಾತ್ ರೂಮಿನಲ್ಲಿ ಸಿಕ್ತು ಫ್ಯಾಷನ್ ಡಿಸೈನರ್ ಶವ

ಫ್ಯಾಷನ್ ಡಿಸೈನರ್ ಶಾರ್ಬರಿ ದತ್ತಾ ಸಾವನ್ನಪ್ಪಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಕೋಲ್ಕತ್ತಾ ನಿವಾಸದ ಬಾತ್ ರೂಮಿನಲ್ಲಿ ಶಾರ್ಬರಿ ದತ್ತಾ ಶವ ಪತ್ತೆಯಾಗಿದೆ. ಸಾವಿಗೆ ಕಾರಣ ತಿಳಿದುಬಂದಿಲ್ಲ. ಶಾರ್ಬರಿ, Read more…

ಇಂದು ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬ

ನಟ ಹಾಗೂ ನಿರ್ದೇಶಕರಾದ ರಿಯಲ್ ಸ್ಟಾರ್ ಉಪೇಂದ್ರ ಅವರು ಇಂದು 52ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1992 ರಂದು ʼತರ್ಲೆ ನನ್ಮಗʼ ಸಿನಿಮಾವನ್ನು ನಿರ್ದೇಶನ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ Read more…

ಡ್ರಗ್ಸ್ ಪ್ರಕರಣದಲ್ಲಿ ಇನ್ನೊಬ್ಬ ನಟಿ ಹೆಸರು ಬಹಿರಂಗ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಎನ್‌ಸಿಬಿ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿದೆ. ರಿಯಾ ಚಕ್ರವರ್ತಿ, ಸಹೋದರ ಶೌವಿಕ್ ಚಕ್ರವರ್ತಿ, ಸುಶಾಂತ್ ಮಾಜಿ ಹೌಸ್ ಮ್ಯಾನೇಜರ್ ಸ್ಯಾಮ್ಯುಯೆಲ್, Read more…

ಚಿತ್ರರಂಗದಲ್ಲಿ ಸುಶಾಂತ್ ಸಿಂಗ್ ಗಳಿಸಿದ್ದ ಆಸ್ತಿ ಮಾಹಿತಿ ಬಹಿರಂಗ

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದಾದರೂ ಸುಶಾಂತ್ ಕುಟುಂಬ ಸೇರಿದಂತೆ ಕೋಟ್ಯಾಂತರ ಅಭಿಮಾನಿಗಳು ಇದನ್ನು ಒಪ್ಪೋದಿಕ್ಕೆ ತಯಾರಿಲ್ಲ. ಈಗಾಗಲೇ ಸಾವಿನ Read more…

ಸ್ವಂತ ಮನೆಯಲ್ಲೇ ದೋಚಿ ಪರಾರಿಯಾದ ನಟಿ; ಪತ್ನಿಯ ಮಾಸ್ಟರ್ ಪ್ಲಾನ್ ಗೆ ಪತಿಯೇ ಸಾಥ್

ಚೆನ್ನೈ: ತಮಿಳು ಕಿರುತೆರೆಯ ನಟಿ ಹಾಗೂ ಆಕೆಯ ಪತಿ ತಮ್ಮ ಮನೆಯಲ್ಲಿ ತಾವೇ ಕಳ್ಳತನ ಮಾಡಿ ಸಿಕ್ಕಿಬಿದ್ದಿರುವ ಕಥೆಯಿದು. ಖ್ಯಾತ ನಟಿ ಸುಚಿತ್ರಾ ಹಾಗೂ ಆಕೆಯ ಪತಿ ಮಣಿಕಂದನ್ Read more…

ಕಂಗನಾಗೆ ನಟಿ ರಮ್ಯಾ ನೀಡಿದ್ದಾರೆ ಈ ಸಲಹೆ…!

ತಮ್ಮ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್, ಈಗ ಡ್ರಗ್ಸ್ ವಿರುದ್ಧ ಸಮರ ಸಾರಿದ್ದಾರೆ. ಜೊತೆಗೆ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ಸತತವಾಗಿ Read more…

ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಕಮಲ್ ಹಾಸನ್

ಖ್ಯಾತ ಬಹುಭಾಷಾ ನಟ ಕಮಲ್ ಹಾಸನ್ 232 ನೇ ಸಿನಿಮಾದಲ್ಲಿ ಅಭಿನಯಿಸಲು ಸಜ್ಜಾಗಿದ್ದಾರೆ. ಅವರ ಈ ಹೊಸ ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶಿಸುತ್ತಿದ್ದಾರೆ. ಕಮಲ್ ಹಾಸನ್ ಅವರ ರಾಜ್ Read more…

ನಟಿ ಸಂಜನಾಗೆ ಶುಭ ತರುತ್ತಾ ಶುಕ್ರವಾರ…?

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾಣಿ ಅವರ ನ್ಯಾಯಾಂಗ ಬಂಧನ ಅವಧಿ ನಾಳೆ ಮುಗಿಯಲಿದ್ದು, Read more…

ಹೊಸ ಲುಕ್ ನಲ್ಲಿರುವ ಫೋಟೋ ಪೋಸ್ಟ್ ಮಾಡಿದ ನಿಶ್ವಿಕಾ ನಾಯ್ಡು

‘ಅಮ್ಮ ಐ ಲವ್ ಯು’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸ್ಯಾಂಡಲ್ವುಡ್ ನ ಯುವ ನಟಿ ನಿಶ್ವಿಕಾ ನಾಯ್ಡು ತಮ್ಮ ಹೊಸ ಹೇರ್ ಸ್ಟೈಲ್ ನಲ್ಲಿರುವ Read more…

ತಮ್ಮ ಬಾಲ್ಯದ ಫೋಟೋ ಹಂಚಿಕೊಂಡ ಡಿಂಪಲ್‌ ಕ್ವೀನ್ ರಚಿತಾರಾಮ್

ಸ್ಯಾಂಡಲ್ವುಡ್ ನ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಅವರಿಗೆ ಸಾಲು ಸಾಲು ಸಿನಿಮಾಗಳು ಕೈ ಬೀಸಿ ಕರೆಯುತ್ತಿವೆ.‌ ರಚಿತಾ ರಾಮ್ ತಮ್ಮ ಬಾಲ್ಯದ ಫೋಟೋವೊಂದನ್ನು ಸಾಮಾಜಿಕ ಜಾಲತಾಣವಾದ Read more…

ಒಂದಲ್ಲ ಎರಡಲ್ಲ ಮೂರು ಬಾರಿ ನಡೆದಿದೆ ಪ್ರೀತಿ ಝಿಂಟಾಗೆ ʼಕೊರೊನಾʼ ಪರೀಕ್ಷೆ

ಬಾಲಿವುಡ್ ನಟಿ ಪ್ರೀತಿ ಜಿಂಟಾ ಐಪಿಎಲ್‌ಗಾಗಿ ದುಬೈಗೆ ತೆರಳಿದ್ದಾರೆ. ದುಬೈಗೆ ತೆರಳಿದ ಪ್ರೀತಿ ಸುಮಾರು ಮೂರು ಬಾರಿ ಕೊರೊನಾ ಪರೀಕ್ಷಿಗೊಳಗಾಗಿದ್ದಾಳೆ. ಮೂರು ಬಾರಿಯೂ ಪ್ರೀತಿ ಪರೀಕ್ಷಾ ವರದಿ ನಕಾರಾತ್ಮಕವಾಗಿ Read more…

ಬಿಕಿನಿ ಹಾಕಿದ ನಟಿ ಬೆಂಬಲಕ್ಕೆ ನಿಂತ ನೆಟ್ಟಿಗರಿಂದ ಹ್ಯಾಷ್ ಟ್ಯಾಗ್ ಟ್ರೆಂಡ್

ತಿರುವನಂತಪುರಂ: ವುಮೆನ್ ಹ್ಯಾವ್ ಲೆಗ್(ಮಹಿಳೆಯರಿಗೆ ಕಾಲಿದೆ) ಎಂಬ ಪದ ಈಗ ಜಾಲತಾಣಗಳಲ್ಲಿ ಟ್ರೆಂಡಿಂಗ್ ನಲ್ಲಿದೆ. ಬಿಕಿನಿ ತೊಟ್ಟು ನಿಂತ ಯುವತಿಯೊಬ್ಬಳ ಬೆಂಬಲಕ್ಕೆ ನಿಂತು ಸಾಕಷ್ಟು ಮಹಿಳೆಯರು ಈ ಅಭಿಯಾನ Read more…

ಡ್ರಗ್ಸ್ ನಂಟಿನ ಕುರಿತು ʼಮನಸಾರೆʼ ಬೆಡಗಿಯ ಮೊದಲ ಪ್ರತಿಕ್ರಿಯೆ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ಬಳಿಕ ನಟಿ ಐಂದ್ರಿತಾ ರೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಮತ್ತೆ ವಿಚಾರಣೆಗೆ ಕರೆದರೆ Read more…

ಸುಶಾಂತ್‌ ಸಾವಿನ ಪ್ರಕರಣಕ್ಕೆ ಸಿಕ್ತು ದೊಡ್ಡ ಟ್ವಿಸ್ಟ್…!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ನಡೆಸುತ್ತಿರುವ ಸಿಬಿಐ ತಂಡಕ್ಕೆ ಸುಶಾಂತ್ ಅವರ ಫ್ಲಾಟ್ ಮೇಟ್ ಸಿದ್ಧಾರ್ಥ್ ಪಿಥಾನಿ ದೊಡ್ಡ ವಿಷ್ಯವೊಂದನ್ನು ಹೇಳಿದ್ದಾನೆ.  ದಿಶಾ ಸಾಲಿಯನ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ರ್ಯಾಪರ್ ಚಂದನ್ ಶೆಟ್ಟಿ

ಕನ್ನಡ ಸಿನಿಮಾರಂಗದ ಜನಪ್ರಿಯ ಗಾಯಕ ಚಂದನ್ ಶೆಟ್ಟಿ ಇಂದು 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ರ್ಯಾಪ್ ಸಾಂಗ್ ಮೂಲಕ ಚಂದನ್ ಶೆಟ್ಟಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಚಂದನ್ ಶೆಟ್ಟಿ, Read more…

ಜಯಾ ಭಾಷಣದ ಬೆನ್ನಲ್ಲೇ ‘ಬಿಗ್ ಬಿ’ ನಿವಾಸಕ್ಕೆ ಭಾರೀ ಭದ್ರತೆ…!

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಬಳಿಕ ಬಾಲಿವುಡ್ ಚಿತ್ರರಂಗ ಎರಡು ಹೋಳುಗಳಾಗಿದೆ. ಕೆಲವರು ಬಾಲಿವುಡ್ ಚಿತ್ರರಂಗದಲ್ಲಿ ಸ್ವಜನ ಪಕ್ಷಪಾತದ ಕುರಿತು ಬಹಿರಂಗವಾಗಿಯೇ ಧ್ವನಿಯೆತ್ತಿದ್ದು, ಈ ಪೈಕಿ ನಟಿ Read more…

ತಮ್ಮ ಲೇಟೆಸ್ಟ್ ಫೋಟೋ ಹಂಚಿಕೊಂಡ ಅದಿತಿ ಪ್ರಭುದೇವ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿ ಅದಿತಿ ಪ್ರಭುದೇವ, ತಮ್ಮ ಮಾದಕ ನೋಟದಿಂದ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ಅದಿತಿ ಪ್ರಭುದೇವ ತಮ್ಮ ಲೇಟೆಸ್ಟ್ ಫೋಟೋವೊಂದನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...