alex Certify Entertainment | Kannada Dunia | Kannada News | Karnataka News | India News - Part 282
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುಗಡೆಯಾಯ್ತು ರಿಯಲ್ ಸ್ಟಾರ್ ಉಪೇಂದ್ರ ಅವರ ‘ಕಬ್ಜ’ ಸಿನಿಮಾದ ಮೋಶನ್ ಪೋಸ್ಟರ್

ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ಸಾಕಷ್ಟು ಅಭಿಮಾನಿಗಳ ಬಳಗ ಹೊಂದಿರುವ ರಿಯಲ್ ಸ್ಟಾರ್ ಉಪೇಂದ್ರ ಅವರ ಮೋಸ್ಟ್ ಎಕ್ಸ್ಪೆಕ್ಟೆಡ್ ‘ಕಬ್ಜ’ ಸಿನಿಮಾದ ಮೋಶನ್ ಪೋಸ್ಟರ್ ಅನ್ನು ನಿನ್ನೆ ಆನಂದ್ Read more…

‘ಸಾನಿ ಕಾಯಿದಂ’ ಸಿನಿಮಾದ ಫಸ್ಟ್ ಲುಕ್ ರಿಲೀಸ್

‘ಮಹಾನಟಿ’ ಸಿನಿಮಾ ಖ್ಯಾತಿಯ ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್ ಅವರಿಗೆ ಸಾಕಷ್ಟು ಸಿನಿಮಾಗಳು ಹುಡುಕಿಕೊಂಡು ಬರುತ್ತಲೇ ಇವೆ. ಇದೀಗ ಕೀರ್ತಿ ಸುರೇಶ್ ನಟನೆಯ ‘ಸಾನಿ ಕಾಯಿದಂ’ ಎಂಬ Read more…

ಹಬ್ಬದ ಸಂದರ್ಭದಲ್ಲಿ ಪೃಥ್ವಿ ಅಂಬರ್ ಸಿನಿಮಾದ ಪೋಸ್ಟರ್ ರಿಲೀಸ್

ಕೆ.ಎಂ. ಶಶೀಧರ್ ನಿರ್ದೇಶಿಸುತ್ತಿರುವ ಪೃಥ್ವಿ ಅಂಬರ್ ನಟನೆಯ ‘ಶುಗರ್ ಲೆಸ್’ ಚಿತ್ರದ ಹೊಸ ಪೋಸ್ಟರ್ ವೊಂದನ್ನು ದೀಪಾವಳಿ ಪ್ರಯುಕ್ತ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪ್ರಿಯಾಂಕ ತಿಮ್ಮೇಶ್ ನಾಯಕಿಯಾಗಿದ್ದಾರೆ. Read more…

‘ಲವ್ ಸ್ಟೋರಿ’ ಚಿತ್ರದ ಹೊಸ ಫೋಸ್ಟರ್ ಬಿಡುಗಡೆ

ಶೇಕರ್ ಕಮ್ಮುಲ ನಿರ್ದೇಶನದ ʼಲವ್ ಸ್ಟೋರಿʼ ಸಿನಿಮಾದ ಹೊಸ ಫೋಸ್ಟರ್  ಅನ್ನು ದೀಪಾವಳಿ ಪ್ರಯುಕ್ತ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದಲ್ಲಿ ನಾಗಚೈತನ್ಯ ನಾಯಕನಾಗಿ ನಟಿಸಿದ್ದು ತಮಿಳಿನ ಖ್ಯಾತ ನಟಿಯಾದ Read more…

ತಮ್ಮ ಹೊಸ ಫೋಟೋಗಳನ್ನು ಹಂಚಿಕೊಂಡ ನಟಿ ಕಾರುಣ್ಯ ರಾಮ್

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಸ್ಯಾಂಡಲ್ ವುಡ್ ನ ಬ್ಯೂಟಿಫುಲ್ ನಟಿ ಕಾರುಣ್ಯ ರಾಮ್ ಫೋಟೋ ಶೂಟ್ ಗಳಲ್ಲಿ  ಸಾಕಷ್ಟು ಬ್ಯುಸಿಯಾಗಿರುತ್ತಾರೆ. ತಮ್ಮ ಪ್ರತಿಯೊಂದು ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸುತ್ತಾರೆ. Read more…

ಮಗನ ಹಾಡುಗಾರಿಕೆ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸೋನು ನಿಗಮ್..!

ಗಾಯಕ ಸೋನು ನಿಗಮ್ ಹಾಡುಗಳು ಅಂದರೆ ಯಾರಿಗೆ ಇಷ್ಟ ಇಲ್ಲ. ತನ್ನದೇ ಆದ ಶೈಲಿಯಲ್ಲಿ ಅದ್ಭುತ ಧ್ವನಿಯ ಮೂಲಕ ಹಾಡು ಹೇಳುತ್ತಿದ್ದರೆ ತಲೆದೂಗದೇ ಇರೋವ್ರಿಲ್ಲ. ಕನ್ನಡ, ಹಿಂದಿ ಸೇರಿದಂತೆ Read more…

ಲಾಕ್ಡೌನ್‌ ಸಂದರ್ಭದಲ್ಲಿ ದಾಖಲೆ ಸಂಖ್ಯೆಯ ವೀಕ್ಷಣೆ ಕಂಡಿದೆ ಈ ಹಾಡು

ದಕ್ಷಿಣ ಆಫ್ರಿಕಾದ ಜೆರುಸಲೇಮಾ ಹಾಡು ಜಾಗತಿಕ ಹವಾ ಎಬ್ಬಿಸಿದೆ. ಈ ಹಾಡು ಇದೀಗ ಯೂಟ್ಯೂಬ್ ನಲ್ಲಿ 230 ಮಿಲಿಯನ್ ಗೂ ಹೆಚ್ಚು ವೀಕ್ಷಣೆಯನ್ನು ಕಂಡಿದ್ದು, ಲಾಕ್ಡೌನ್ ಸಮಯದಲ್ಲಿ ಜಾಗತಿಕವಾಗಿ Read more…

ಬಿಡುಗಡೆಯಾಯ್ತು ‘ಕೋಟಿಗೊಬ್ಬ 3’ ಸಿನಿಮಾದ ಲಿರಿಕಲ್ ಸಾಂಗ್

ಶಿವಕಾರ್ತಿಕ್ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯದ ಮೋಸ್ಟ್ ಎಕ್ಸ್ಪೆಟ್ಟೆಡ್ ‘ಕೋಟಿಗೊಬ್ಬ 3’ ಸಿನಿಮಾದ ಪಟಾಕಿ ಪೋರಿಯೋ ಎಂಬ ಲಿರಿಕಲ್ ಹಾಡನ್ನು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ Read more…

BREAKING NEWS: ಖ್ಯಾತ ನಟ ಸೌಮಿತ್ರ ಚಟರ್ಜಿ ನಿಧನ

ಕೊಲ್ಕತ್ತಾ: ಬಂಗಾಳಿ ಖ್ಯಾತ ನಟ ಸೌಮಿತ್ರ ಚಟರ್ಜಿ ಕೊಲ್ಕತ್ತಾ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಕೊರೋನಾ ಸೇರಿವಿವಿಧ ಕಾಯಿಲೆಗಳಿಂದ ಬಳಲಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಕೋವಿಡ್-19 Read more…

ಜೈಲಿನಲ್ಲೇ ದೀಪಾವಳಿ ಆಚರಿಸಿದ ನಶೆ ರಾಣಿಯರು; ಸ್ಪೆಷಲ್ ಗಿಫ್ಟ್ ಸಿದ್ಧಪಡಿಸಿದ ತುಪ್ಪದ ಬೆಡಗಿ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿ ಜೈಲಿನಲ್ಲಿಯೇ ಬೆಳಕಿನ ಹಬ್ಬ ದೀಪಾವಳಿ ಆಚರಿಸಿದ್ದಾರೆ. ಅಷ್ಟೇ ಅಲ್ಲ ಜೈಲಧಿಕಾರಿಗಳಿಗಾಗಿ Read more…

ಸ್ಯಾಂಡಲ್ ವುಡ್ ನಟಿಯರಿಂದ ದೀಪಾವಳಿ ಶುಭಾಶಯ

ಎಲ್ಲೆಲ್ಲೂ ದೀಪಾವಳಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದ್ದು ಚಿತ್ರರಂಗದ ಕಲಾವಿದರು ಕೂಡ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಸ್ಯಾಂಡಲ್ Read more…

ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ದೀಪ್ವೀರ್​ ಜೋಡಿ..!

ಬಾಲಿವುಡ್​ನ ಕ್ಯೂಟೆಸ್ಟ್ ದಂಪತಿಯಾದ ರಣಬೀರ್​ ಸಿಂಗ್​​ ಹಾಗೂ ದೀಪಿಕಾ ಪಡುಕೋಣೆ ತಮ್ಮ 2ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಇನ್ಸ್​ಟಾಗ್ರಾಂನಲ್ಲಿ ತಮ್ಮ ಫೋಟೋ ಶೇರ್​ ಮಾಡಿರುವ ರಣವೀರ್​, 2ನೇ ವರ್ಷದ Read more…

ಕುತೂಹಲಕ್ಕೆ ಕಾರಣವಾಗಿದೆ ಅಕ್ಷಯ್ ಕುಮಾರ್ ಹೊಸ ಚಿತ್ರದ ಪೋಸ್ಟರ್

ದೀಪಾವಳಿ ಸಂಭ್ರಮದಲ್ಲಿರುವ ಅಭಿಮಾನಿಗಳಿಗೆ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಶುಭಸುದ್ದಿಯೊಂದನ್ನ ನೀಡಿದ್ದಾರೆ. ಹಬ್ಬದ ಸಂದರ್ಭದಲ್ಲಿ ತಮ್ಮ ಮುಂದಿನ ಚಿತ್ರದ ಹೆಸರನ್ನ ಘೋಷಣೆ ಮಾಡಿದ್ದಾರೆ ಬಾಲಿವುಡ್​ ಕಿಲಾಡಿ. ಸಿನಿಮಾ ಪೋಸ್ಟರ್​ Read more…

ಹಾಲಿಡೇ ಮೂಡ್ ನಲ್ಲಿ ನಟ ವಿಜಯ್ ರಾಘವೇಂದ್ರ

ನಟ ವಿಜಯ್ ರಾಘವೇಂದ್ರ ತಮ್ಮ ಪತ್ನಿ ಸ್ಪಂದನ ಜೊತೆ ಗೋವಾದಲ್ಲಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು ನಮ್ಮ ಪ್ರಯಾಣ ದಿನಚರಿಗಳಿಂದ ಒಂದು ಗೋವಾ ಎಂದು ಬರೆದುಕೊಂಡಿದ್ದಾರೆ. Read more…

OTT ಫ್ಲಾಟ್ ಫಾರಂ ಕುರಿತು ಹೀಗೆ ಹೇಳಿದ್ದಾರೆ ಅಕ್ಷಯ್​ ಕುಮಾರ್

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಅಭಿನಯದ ಲಕ್ಷ್ಮೀ ಬಾಂಬ್​ ಸಿನಿಮಾ ಹಾಟ್​ಸ್ಟಾರ್​ನಲ್ಲಿ ಪ್ರದರ್ಶನ ಕಾಣ್ತಿದೆ. ಒಟಿಟಿ ಫ್ಲಾಟ್​ಫಾರಂನಲ್ಲಿ ತನ್ನ ಸಿನಿಮಾ ಪ್ರದರ್ಶನ ಕಾಣ್ತಿರೋದ್ರ ಬಗ್ಗೆ ಪ್ರತಿಕ್ರಿಯಿಸಿರುವ ಅಕ್ಷಯ್​ ಕುಮಾರ್​, Read more…

ಸಂಚಾರಿ ವಿಜಯ್ ಅವರ ಹೊಸ ಚಿತ್ರದ ಪೋಸ್ಟರ್ ಬಿಡುಗಡೆ

ಸಂಚಾರಿ ವಿಜಯ್ ಅವರ ಹೊಸ ಚಿತ್ರವೊಂದು ದೀಪಾವಳಿ ಹಬ್ಬದ ಪ್ರಯುಕ್ತ ಘೋಷಣೆಯಾಗಿದೆ. ಈ ಸಿನಿಮಾವನ್ನು ಜಿ. ದೀಪಕ್ ಕುಮಾರ್ ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ‘ಅವಸ್ಥಾಂತರ’ ಎಂಬ ಹೆಸರಿಟ್ಟಿದ್ದಾರೆ. ದೀಪಾವಳಿ ಹಬ್ಬಕ್ಕೆ Read more…

ಹಲ್ಚಲ್ ಸೃಷ್ಟಿಸಿದೆ ದೀಪಾವಳಿ ಕೊಡುಗೆಯಾಗಿ ಬಿಡುಗಡೆಯಾದ ‘ಮಾಸ್ಟರ್’ ಟೀಸರ್

ಇಳಯ ದಳಪತಿ ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಮಾಸ್ಟರ್’ ಟೀಸರ್ ದೀಪಾವಳಿ ಕೊಡುಗೆಯಾಗಿ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಲ್ಚಲ್ ಸೃಷ್ಟಿಸಿದೆ. 2019 ರ ನವೆಂಬರ್ Read more…

ಮಕ್ಕಳ ದಿನಾಚರಣೆ ಅಂಗವಾಗಿ ವಿಶೇಷ ವಿಡಿಯೋ ಹಂಚಿಕೊಂಡ ಪುನೀತ್ ರಾಜ್ ಕುಮಾರ್

ಇಂದು ಮಕ್ಕಳ ದಿನಾಚರಣೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿಕ್ಕ ಮಕ್ಕಳು ಹಾಡು ಹೇಳಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳನ್ನು ಹೆಚ್ಚು ಇಷ್ಟಪಡುವ Read more…

ಹೊಸ ಬಟ್ಟೆ ಕೊಡಿಸಿ, ಇಲ್ಲ ಅಪ್ಪ- ಅಮ್ಮನನ್ನು ಕರೆಸಿ: ನಶೆ ರಾಣಿಯರ ಹೊಸ ವರಸೆ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಈ ಬಾರಿ ಜೈಲಿನ ಕಂಬಿ ಹಿಂದೆಯೇ ದೀಪಾವಳಿ ಆಚರಿಸಬೇಕಾದ ಸ್ಥಿತಿ… ಜೈಲು Read more…

ದೀಪಾವಳಿ ಹಬ್ಬದ ಶುಭಾಶಯ ಕೋರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಎಲ್ಲೆಲ್ಲೂ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮನೆ ಮಾಡಿದ್ದು, ಎಲ್ಲಾ ಹಬ್ಬದಲ್ಲೂ ಅಭಿಮಾನಿಗಳಿಗೆ ಶುಭಾಶಯ ತಿಳಿಸುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ದೀಪಾವಳಿ ಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ Read more…

ಬಿಡುಗಡೆಯಾಯ್ತು ರಚಿತಾ ರಾಮ್ ಹೊಸ ಚಿತ್ರದ ಟೈಟಲ್ ಫೋಸ್ಟರ್

ಸಾಲು ಸಾಲು ಸಿನಿಮಾಗಳು ನಟಿ ರಚಿತಾ ರಾಮ್ ಅವರಿಗೆ ಕೈ ಬೀಸಿ ಕರೆಯುತ್ತಲೇ ಇವೆ. ಇದೀಗ ದೀಪಾವಳಿ ಹಬ್ಬದ ಪ್ರಯುಕ್ತ ‘ಪಂಕಜ ಕಸ್ತೂರಿ’ ಎಂಬ ಹೆಸರಿನೊಂದಿಗೆ ಹೊಸ ಸಿನಿಮಾದ Read more…

ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯ ತಿಳಿಸಿದ ನವರಸ ನಾಯಕ ಜಗ್ಗೇಶ್

ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆ್ಯಕ್ಟಿವ್ ಇರುವ ನವರಸ ನಾಯಕ ಜಗ್ಗೇಶ್ ದೀಪಾವಳಿ ಹಬ್ಬದ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಕೆಲ ಸಾಲುಗಳನ್ನು ಬರೆದುಕೊಳ್ಳುವ ಮೂಲಕ ಶುಭಾಶಯ ತಿಳಿಸಿದ್ದಾರೆ. ಬೆಳಕಿನೆಡೆಗೆ ಸಾಗುತ್ತಿರಿ Read more…

ತಾಯಿಯಾಗುವ ಸಂಭ್ರಮದಲ್ಲಿ ನಟಿ ಮಯೂರಿ

ನಟಿ ಮಯೂರಿ ಇಂದು ತಾವು ತಾಯಿಯಾಗುತ್ತಿರುವ ಸಂತೋಷದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ನಟಿ ಮಯೂರಿ ಜೂನ್ 12ರಂದು ಬಾಲ್ಯ ಗೆಳೆಯರಾದ ಅರುಣ್ ಎಂಬುವವರೊಂದಿಗೆ ವೆಂಕಟೇಶ್ವರ ದೇವಸ್ಥಾನದಲ್ಲಿ ಕೆಲವೇ Read more…

ನಕಲಿ ಖಾತೆ ತೆರೆದು ಅಶ್ಲೀಲ ಫೋಟೋ ಅಪ್ಲೋಡ್: ನಟ ವಿನೋದ್ ರಾಜ್ ದೂರು

ಬೆಂಗಳೂರು: ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ನಟ ವಿನೋದ್ ರಾಜ್ ಅವರ ಹೆಸರಲ್ಲಿ ನಕಲಿ ಖಾತೆ ತೆರೆದು ಅಶ್ಲೀಲ ಫೋಟೋ ಅಪ್ಲೋಡ್ ಮಾಡುತ್ತಿದ್ದ ಪ್ರಕರಣ ಬೆಳಕಿಗೆ Read more…

ಬಂಗಾರ ಬಣ್ಣದ ಲೆಹಂಗಾದಲ್ಲಿ ನೋರಾ​​ ಮಿಂಚಿಂಗ್​….!

ಬಾಲಿವುಡ್​ ಬೆಡಗಿ ನೋರಾ ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ಇದಕ್ಕಾಗಿ ದೀಪಾವಳಿ ಫೋಟೋಶೂಟ್​ ಮಾಡಿಸಿರುವ ನಟಿ ಬಂಗಾರ ಬಣ್ಣದ ಲೆಹಂಗಾದಲ್ಲಿ ದಂತದ ಗೊಂಬೆಯಂತೆ ಕಾಣುತ್ತಿದ್ದಾರೆ. ತರುಣ್​ Read more…

ತಮ್ಮ ಲೇಟೆಸ್ಟ್ ಫೋಟೋ ಹಂಚಿಕೊಂಡ ಸಮಂತಾ ಅಕ್ಕಿನೇನಿ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಟಾಲಿವುಡ್ ನ  ಜನಪ್ರಿಯ ನಟಿ ಸಮಂತಾ ಅಕ್ಕಿನೇನಿ ತಮ್ಮ ಪ್ರತಿಯೊಂದು ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಇನ್ ಸ್ಟಾಗ್ರಾಂನಲ್ಲಿ 13 ಮಿಲಿಯನ್ ಫಾಲೋವರ್ಸ್ Read more…

ದೀಪಾವಳಿ ಹಬ್ಬದಂದು ತಂದೆಯನ್ನು ನೆನೆದು ಕಣ್ಣೀರಾದ ರಿಷಿ ಕಪೂರ್ ಪುತ್ರಿ

ಬಾಲಿವುಡ್​ ಹಿರಿಯ ನಟ ದಿವಂಗತ ರಿಷಿ ಕಪೂರ್​ರ ಪುತ್ರಿ ರಿಧಿಮಾ ಕಪೂರ್​ ಹಾಗೂ ಪತ್ನಿ ನೀತು ಕಪೂರ್​ ಸಾಮಾನ್ಯವಾಗಿ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳ ಮೂಲಕ ರಿಷಿ ಕಪೂರ್​ರ ಜೊತೆ Read more…

‘ವಿಂಡೋ ಸೀಟ್’ ಚಿತ್ರದ ಟೀಸರ್ ರಿಲೀಸ್

ಶೀತಲ್ ಶೆಟ್ಟಿ ನಿರ್ದೇಶನದ ನಿರೂಪ್ ಭಂಡಾರಿ ನಟನೆಯ ‘ವಿಂಡೋ ಸೀಟ್’ ಚಿತ್ರದ ಟೀಸರ್ ಅನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅಮೃತಾ Read more…

ನಾನು ಕಮಿಟೆಡ್​ ಅಲ್ಲ ಸಿಂಗಲ್​ ಎಂದ ವಿಜಯ್​ ದೇವರಕೊಂಡ

ಸಮಂತಾ ಅಕ್ಕಿನೇನಿ ಅವರ ಬಹುನಿರೀಕ್ಷಿತ ಟಾಕ್​ ಶೋ ಸ್ಯಾಮ್​ ಜಾಮ್​ನ ಪ್ರೋಮೋ ವಿಡಿಯೋ ರಿಲೀಸ್​ ಆಗಿದೆ. ಕಾರ್ಯಕ್ರಮದ ಮೊದಲ ಅತಿಥಿಯಾಗಿ ವಿಜಯ್​ ದೇವರಕೊಂಡ ಕಾಣಿಸಿಕೊಂಡಿದ್ದಾರೆ. ನಟ ವಿಜಯ್​ ದೇವರಕೊಂಡ Read more…

ರವಿ ಅವರ ಖಾಸ್ ಬಾತ್ ಬರವಣಿಗೆ ನನಗೆ ಅಚ್ಚುಮೆಚ್ಚು: ನವರಸ ನಾಯಕ ಜಗ್ಗೇಶ್

ಕನ್ನಡದ ಖ್ಯಾತ ಪತ್ರಕರ್ತ ರವಿ ಬೆಳಗೆರೆ ತೀವ್ರ ಹೃದಯಘಾತದಿಂದ ವಿಧಿವಶರಾಗಿದ್ದು, ಸಾಕಷ್ಟು ಸಿನಿಮಾ ಕಲಾವಿದರು ರವಿ ಬೆಳಗೆರೆ ಅವರಿಗೆ ಸಂತಾಪ ಸೂಚಿಸಿದ್ದಾರೆ. ನವರಸ ನಾಯಕ ಜಗ್ಗೇಶ್ ಕೂಡ ತಮ್ಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...