alex Certify Entertainment | Kannada Dunia | Kannada News | Karnataka News | India News - Part 281
ಕನ್ನಡ ದುನಿಯಾ
    Dailyhunt JioNews

Kannada Duniya

ತಮ್ಮ ಹಾಟ್ ಫೋಟೋ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ ‘ಕನ್ನಡತಿ’ ಸೀರಿಯಲ್ ನಟಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಕನ್ನಡತಿ’ ಧಾರಾವಾಹಿ ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆಯುವ ಮೂಲಕ ಮನೆಮಾತಾಗಿದೆ. ಈ ಧಾರಾವಾಹಿಯಲ್ಲಿ ವರುಧಿನಿ ಪಾತ್ರದಲ್ಲಿ ನಟಿಸಿರುವ ಸಾರಾ ತಮ್ಮ ಹಾಟ್ ಫೋಟೋಗಳನ್ನು Read more…

ಅನುಷ್ಕಾ ಶರ್ಮಾ ಹಣೆಗೆ ಸಿಂಧೂರವನ್ನಿಟ್ಟ ಯುಟ್ಯೂಬರ್..!

ಸೆಲೆಬ್ರಿಟಿಗಳ ಮೇಲೆ ನೆಟ್ಟಿಗರು ಒಂದು ಕಣ್ಣನ್ನ ಇಟ್ಟೇ ಇರ್ತಾರೆ. ಒಂದು ವೇಳೆ ಆ ಸೆಲೆಬ್ರಿಟಿ ಸ್ತ್ರೀ ಆಗಿದ್ದರಂತೂ ಆಕೆಯ ಉಡುಗೆ – ತೊಡುಗೆ, ಮೇಕಪ್​, ಹೇರ್​ಸ್ಟೈಲ್​ ಹೀಗೆ ಹಲವಾರು Read more…

‘ಪವರ್ ಸ್ಟಾರ್’ ಬೆಂಬಲದಿಂದ ಬಿಜೆಪಿಗೆ ಆನೆಬಲ: ಕಮಲ ಪಕ್ಷ ಗೆಲ್ಲಿಸಲು ಅಭಿಮಾನಿಗಳಿಗೆ ಕರೆ ನೀಡಿದ ಪವನ್ ಕಲ್ಯಾಣ್

ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಗೆ ಸ್ಪರ್ಧಿಸದಿರಲು ಜನಸೇನಾ ಪಕ್ಷ ನಿರ್ಧರಿಸಿದೆ. ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡಲು ಜನಸೇನಾ ನಿರ್ಧರಿಸಿದೆ. ಜನಸೇನಾ ಪಕ್ಷದ ಸಂಸ್ಥಾಪಕ, ನಟ ಪವರ್ Read more…

ರೆಕಾರ್ಡ್ ಮಾಡಿದ ವಿಜಯ್ ಚಿತ್ರದ ಟೀಸರ್

ಸಾಕಷ್ಟು ಅಭಿಮಾನಿಗಳ ಬಳಗವನ್ನು ಹೊಂದಿರುವ ತಮಿಳಿನ ಖ್ಯಾತ ನಟ ವಿಜಯ್ ಅವರ ‘ಮಾಸ್ಟರ್’ ಚಿತ್ರದ ಟೀಸರ್ ಅನ್ನು ನವೆಂಬರ್ 14ರಂದು ದೀಪಾವಳಿ ಪ್ರಯುಕ್ತ ಯುಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿತ್ತು. Read more…

ಫಿಜಿಯೋಥೆರಪಿಸ್ಟ್ ಜೊತೆ ಪ್ರೇಮಾಂಕುರ: ವೈದ್ಯೆಯನ್ನು ವಿವಾಹವಾದ್ರಾ ಪ್ರಭುದೇವ…?

ಮುಂಬೈ: ಡಾನ್ಸಿಂಗ್ ಸ್ಟಾರ್, ನಟ, ನಿರ್ದೇಶಕ ಪ್ರಭುದೇವ ಮತ್ತೊಂದು ವಿವಾಹವಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡಿದೆ. ಪ್ರಭುದೇವ ಸೆಪ್ಟೆಂಬರ್ ನಲ್ಲೇ ಫಿಜಿಯೋಥೆರಪಿಸ್ಟ್ ಒಬ್ಬರನ್ನು ವಿವಾಹವಾಗಿದ್ದಾರೆ ಎಂಬ ವಿಚಾರ Read more…

ಯೋಗಾಸನ ಮಾಡುವುದು ಬಲು ಕಷ್ಟ ಎಂದ ಹಾಲಿವುಡ್ ನಟ

ಅಮೆರಿಕದ ನಟ ಜಾಸೋನ್​ ಮಾಮೋವಾ ತಮ್ಮ ವರ್ಕೌಟ್​ ವಿಚಾರವಾಗಿ ಅಭಿಪ್ರಾಯ ಹೇಳಿದ್ದು ಯೋಗಾಸನ ಅತ್ಯಂತ ಕಷ್ಟದ ಸವಾಲು ಎಂದಿದ್ದಾರೆ. ಮೆನ್ಸ್ ಹೆಲ್ತ್​ ಮ್ಯಾಗ್​ಜಿನ್ ಜೊತೆ ಮಾತನಾಡಿದ 41 ವರ್ಷದ Read more…

ಯು ಟ್ಯೂಬರ್ ವಿರುದ್ಧ 500 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಅಕ್ಷಯ್ ಕುಮಾರ್

ಸುಶಾಂತ್​ ಸಿಂಗ್​ ಸಾವು ಪ್ರಕರಣದಲ್ಲಿ ತಮ್ಮ ವಿರುದ್ಧ ಆಧಾರ ರಹಿತ ಆರೋಪ ಮಾಡಿದ್ದಾರೆ ಎಂಬ ಕಾರಣಕ್ಕೆ ನಟ ಅಕ್ಷಯ್​ ಕುಮಾರ್​​ ಬಿಹಾರ ಮೂಲದ ಯೂಟ್ಯೂಬರ್​ ವಿರುದ್ಧ 500 ಕೋಟಿ Read more…

ನಿಶ್ಚಿಕಾ ನಾಯ್ಡು ಲೇಟೆಸ್ಟ್ ಫೋಟೋ ಶೂಟ್

2018 ರಂದು ತೆರೆಕಂಡ ‘ಅಮ್ಮ ಐ ಲವ್ ಯು’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಹಾಗೂ ‘ಜಂಟಲ್ ಮನ್’ ಸೇರಿದಂತೆ ಮುಂತಾದ Read more…

ಭೋಜ್ಪುರಿ ಸಿನಿಮಾದಲ್ಲಿ ನಟಿ ಹರ್ಷಿಕಾ ಪೂಣಚ್ಚ

ಪವನ್ ಸಿಂಗ್ ನಟನೆಯ ಪ್ರೇಮಾಂಶು ಸಿಂಗ್ ನಿರ್ದೇಶನದ ಭೋಜ್ ಪುರಿ ಸಿನಿಮಾವೊಂದರಲ್ಲಿ ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಅಭಿನಯಿಸುತ್ತಿದ್ದಾರೆ. ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಈಗಾಗಲೇ ಸಾಕಷ್ಟು Read more…

ಬಿಂಗೋ ಕಂಪನಿ ವಿರುದ್ಧ ಸುಶಾಂತ್ ಫ್ಯಾನ್ಸ್ ಗರಂ..! ಕಾರಣವೇನು ಗೊತ್ತಾ..?

ಕೆಲ ತಿಂಗಳ ಹಿಂದಷ್ಟೇ ನಿಧನರಾದ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಎಷ್ಟೊಂದು ಆಸಕ್ತಿ ಹೊಂದಿದ್ದರು ಎನ್ನೋದು ಎಲ್ಲರಿಗೂ ತಿಳಿದ ವಿಷಯ. ಚಂದ್ರನ ಅಂಗಳದಲ್ಲೊಂದು Read more…

‘ಆಕ್ಟ್ 1978’ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಕಿಚ್ಚ ಸುದೀಪ್

ಮಂಸೋರೆ ನಿರ್ದೇಶನದ ‘ಆಕ್ಟ್ 1978’  ಚಿತ್ರ ಈಗಾಗಲೇ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದ್ದು, ನಾಳೆ ಥಿಯೇಟರ್ ನಲ್ಲಿ ರಿಲೀಸ್ ಮಾಡಲು ಸಜ್ಜಾಗಿದ್ದಾರೆ. ದೇವರಾಜ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. Read more…

ಗೆಳೆಯರೊಂದಿಗೆ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಕ್ರಿಕೆಟ್

ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ‘ರಾಬರ್ಟ್’ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಸೇರಿದಂತೆ ಸಾಕಷ್ಟು ಗೆಳೆಯರು ಬೆಂಗಳೂರಿಂದ ಮಡಿಕೇರಿಗೆ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಯಜ್ಞ ಶೆಟ್ಟಿ

ನಟಿ ಯಜ್ಞ ಶೆಟ್ಟಿ ಇಂದು ತಮ್ಮ 33 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಯಜ್ಞ ಶೆಟ್ಟಿ 2007 ರಂದು ‘ಒಂದು ಪ್ರೀತಿಯ ಕಥೆ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. Read more…

ಸಲ್ಮಾನ್ ಸಿಬ್ಬಂದಿಗೆ ಸೋಂಕು: ಐಸೋಲೇಷನ್​​ಗೆ ಒಳಗಾದ ನಟ

ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಐಸೋಲೇಷನ್​ಗೆ ಒಳಗಾಗಿದ್ದಾರೆ. ಸಲ್ಮಾನ್​ ಖಾನ್​​ ಡ್ರೈವರ್​ ಹಾಗೂ ಇಬ್ಬರು ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಮುಂಬೈ Read more…

ಅನುಷ್ಕಾ ಶರ್ಮಾ ದೀಪಾವಳಿ ಉಡುಪಿನ ಬೆಲೆ ಎಷ್ಟು ಗೊತ್ತಾ…?

ದೀಪಾವಳಿ ಹಬ್ಬ ಮುಗಿದ್ರೂ ಸಿನಿಮಾ ತಾರೆಯರ ಹಬ್ಬದ ಫೋಟೋಶೂಟ್​ಗಳು ಮುಗಿದಂತೆ ಕಾಣ್ತಿಲ್ಲ. ಎಲ್ಲಾ ಸಿನಿರಂಗದ ನಟ – ನಟಿಯರು ಅತ್ಯಂತ ಸುಂದರವಾದ ಧಿರಿಸನ್ನ ಹಾಕಿ ಕ್ಯಾಮರಾಗೆ ಪೋಸ್​ ಕೊಟ್ಟಿದ್ದಾರೆ. Read more…

ತಮ್ಮ ಹೊಸ ಫೋಟೋಗಳನ್ನು ಹಂಚಿಕೊಂಡ ಅದ್ವಿತಿ ಶೆಟ್ಟಿ

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ನಟಿ ಅದ್ವಿತಿ ಶೆಟ್ಟಿ ತಮ್ಮ ಸಾಕಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ತಮ್ಮ ಲೇಟೆಸ್ಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಇದಕ್ಕೆ ಸಾಕಷ್ಟು Read more…

‘ಟಗರು’ ಶಿವಣ್ಣ, ‘ಡಾಲಿ’ ಧನಂಜಯ್ ಅಭಿಮಾನಿಗಳಿಗೆ ಥ್ರಿಲ್ಲಿಂಗ್ ಸುದ್ದಿ

ಸ್ಯಾಂಡಲ್ ವುಡ್ ನಲ್ಲಿ ಭಾರಿ ಯಶಸ್ಸು ಕಂಡ ‘ಟಗರು’ ಚಿತ್ರದಲ್ಲಿದ್ದ ಶಿವಣ್ಣ ಮತ್ತು ಧನಂಜಯ್ ಮತ್ತೊಂದು ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ತಮಿಳಿನ ‘ಗೋಲಿಸೋಡಾ’ ಸಿನಿಮಾ ನಿರ್ದೇಶಕ ವಿಜಯ್ ಮಿಲ್ಟನ್ Read more…

ಮುಂದಿನ ಪ್ರಾಜೆಕ್ಟ್ ಬಗ್ಗೆ ಸುಳಿವು ಬಿಟ್ಟುಕೊಟ್ರಾ ಶಾರೂಕ್ ಖಾನ್..?

‘ಝಿರೋ’ ಸಿನಿಮಾ ಬಳಿಕ ತಮ್ಮ ಮುಂದಿನ ಪ್ರಾಜೆಕ್ಟ್​ ಬಗ್ಗೆ ಯಾವುದೇ ಸುಳಿವನ್ನ ಬಿಟ್ಟುಕೊಡದ ಬಾಲಿವುಡ್​ ಬಾದ್​ ಶಾ ಶಾರುಕ್​ ಖಾನ್​ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ರು. ಆದರೆ ಬುಧವಾರ Read more…

ಪಟಾಕಿ ವಿಚಾರವಾಗಿ ನಟಿಯಿಂದ ಪಾಠ ಹೇಳಿಸಿಕೊಂಡ ವಿರಾಟ್ ಕೊಹ್ಲಿ…!

ದೀಪಾವಳಿ ಹಬ್ಬದಲ್ಲಿ ಶುಭಾಶಯ ಕೋರುವುದರ ಜೊತೆಗೆ ದೀಪವನ್ನು ಹಚ್ಚಿ ಪಟಾಕಿ ಹೊಡೆಯಬೇಡಿ ಎಂದು ಹಲವಾರು ಗಣ್ಯರು ವಿಡಿಯೋ ಮೂಲಕ ಮನವಿ ಮಾಡಿದ್ದರು. ಅದೇ ರೀತಿ ಟೀಮ್ ಇಂಡಿಯಾ ಕ್ಯಾಪ್ಟನ್ Read more…

ವೃದ್ಧನ ಮನಮೋಹಕ ನೃತ್ಯಕ್ಕೆ ನೆಟ್ಟಿಗರು ಫಿದಾ..!

ರಸ್ತೆಯ ಬದಿಯಲ್ಲಿ ವೃದ್ಧ ಖುಷಿಯಿಂದ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ಧ ಅಲ್ಲೇ ಹಾಡುತ್ತಿದ್ದ ಗಾಯಕಿಯನ್ನ ನೋಡಿ ನಿಂತಿದ್ದಾರೆ. Read more…

ತಮ್ಮ ಹಳೆಯ ಫೋಟೋ ಹಂಚಿಕೊಂಡ ಖ್ಯಾತ ನಟಿ ಸುಹಾಸಿನಿ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ದಕ್ಷಿಣ ಭಾರತದ ಖ್ಯಾತ ನಟಿ ಸುಹಾಸಿನಿ ತಮ್ಮ ಪ್ರತಿಯೊಂದು ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇದೀಗ ನಟಿ ಸುಹಾಸಿನಿ ತಮ್ಮ 40 ವರ್ಷದ ಹಿಂದಿನ Read more…

ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ನಟಿ ಖುಷ್ಬೂ

ಬಿಜೆಪಿ ನಾಯಕಿ ಹಾಗೂ ಹಿರಿಯ ನಟಿ ಖುಷ್ಬೂ ಸುಂದರ್​​ ಅವರ ಕಾರು ತಮಿಳುನಾಡಿನಲ್ಲಿ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್​ ಖುಷ್ಬೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮ್ಮ ಕಾರಿನಲ್ಲಿ ಮೆಲ್ಮರುವಥುರ್​ ಬಳಿ ಪ್ರಯಾಣಿಸುತ್ತಿದ್ದ ವೇಳೆ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ನಯನತಾರ

ಲೇಡಿ ಸೂಪರ್ ಸ್ಟಾರ್ ನಯನತಾರ ಇಂದು ತಮ್ಮ 36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ನಯನತಾರ 2003ರಂದು ‘ಮನಸ್ಸಿನಕ್ಕರೆ’ ಎಂಬ ಮಲಯಾಳಂ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ Read more…

ಯೂಟ್ಯೂಬ್ ನಲ್ಲಿ ದಾಖಲೆ ಮಾಡಿದ ‘ರೌಡಿ ಬೇಬಿ’ ಹಾಡು

ಧನುಷ್ ಹಾಗೂ ಸಾಯಿ ಪಲ್ಲವಿ ಅಭಿನಯದ ಮಾರಿ 2 ಸಿನಿಮಾದ ರೌಡಿ ಬೇಬಿ ಹಾಡನ್ನು ಕೇಳದವರಿಲ್ಲ. ಈ ಹಾಡು ಸೂಪರ್ ಹಿಟ್ ಆಗುವ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. Read more…

ಕ್ಯಾನ್ಸರ್‌ ನಿಂದ ಬಳಲುತ್ತಿರುವ ಕಲಾವಿದನಿಂದ ಆರ್ಥಿಕ ನೆರವಿಗೆ ಮನವಿ

ತಮಿಳು ನಟ ಥವಸಿ ಕ್ಯಾನ್ಸರ್​ನಿಂದ ಬಳಲುತ್ತಿದ್ದು ಮಧುರೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಮೂಲಗಳ ಪ್ರಕಾರ ಈ ನಟ ಗಂಭೀರ ಸ್ಥಿತಿಯಲ್ಲಿದ್ದು ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಕೋರಿದ್ದಾರೆ. ಡಿಎಂಕೆ ಎಂಎಲ್​ಎ Read more…

ಬಾಲಿವುಡ್ ನಟನ ಔದಾರ್ಯತೆಗೆ ನೆಟ್ಟಿಗರು ಫಿದಾ..!

ನಟ ಡೊನ್ನಿ ವಾಲ್ಬರ್ಗ್​ ಕೆಲ ದಿನಗಳ ಹಿಂದಷ್ಟೇ ರೆಸ್ಟಾರೆಂಟ್​ಗೆ ಭೇಟಿ ನೀಡಿದ್ದ ವೇಳೆ 1,50,347.59 ರೂಪಾಯಿಗಳನ್ನ ಟಿಪ್ಸ್ ರೂಪದಲ್ಲಿ ನೀಡಿ ಸುದ್ದಿಯಾಗಿದ್ದಾರೆ. ವೇಟರ್​​ಗಳ ಜೀವನಕ್ಕೆ ಅನುಕೂಲವಾಗಲಿ ಅಂತಾ ನಟ Read more…

ನವರಸ ನಾಯಕ ಜಗ್ಗೇಶ್ ಚಿತ್ರರಂಗಕ್ಕೆ ಬಂದು ಇಂದಿಗೆ 40ವರ್ಷ

ಸ್ಯಾಂಡಲ್ ವುಡ್ ನ ಹಿರಿಯ ನಟ ನವರಸನಾಯಕ ಜಗ್ಗೇಶ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಇಂದಿಗೆ 40 ವರ್ಷವಾಗಿದೆ. ತಮ್ಮ ಹಾಸ್ಯದಿಂದ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ ಜಗ್ಗೇಶ್. ಒಬ್ಬ Read more…

ಎರಡನೇ ಮಗುವಿನ ನಿರೀಕ್ಷೆಯಲ್ಲಿ ಹರೀಶ್ ರಾಜ್ ದಂಪತಿ

ಧಾರವಾಹಿ ಹಾಗೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಹರೀಶ್ ರಾಜ್ ʼಬಿಗ್ ಬಾಸ್ʼ ಸೀಸನ್ 7 ರಲ್ಲಿ ಸ್ಪರ್ದಿಸುವ ಮೂಲಕ  ಸಾಕಷ್ಟು ಜನಪ್ರಿಯತೆ ಪಡೆದರು. ಇದೀಗ ಹರೀಶ್ ರಾಜ್ ಅವರ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಖ್ಯಾತ ನಟಿ ರೋಜಾ

ಇಂದು ದಕ್ಷಿಣ ಭಾರತದ ಖ್ಯಾತ ನಟಿ ರೋಜಾ ಸೆಲ್ವಮಣಿ ತಮ್ಮ 48ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರೋಜಾ 1991ರಂದು ತೆಲುಗಿನ ‘ಪ್ರೇಮ ತಪಸ್ಸು’ ಎಂಬ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದರು. Read more…

ಕೊರೊನಾ ಸಂಕಷ್ಟದಲ್ಲಿ ಮಾನವೀಯತೆ ಮೆರೆದ ರಿಯಲ್ ಹೀರೋ; ಪಂಜಾಬ್ ಐಕಾನ್ ಆದ ಸೋನು ಸೂದ್

ಮುಂಬೈ; ರೀಲ್ ಲೈಫ್ ನಲ್ಲಿ ವಿಲನ್ ಪಾತ್ರಗಳಿಂದಲೇ ಜನಪ್ರಿಯತೆ ಪಡೆದುಕೊಂಡಿರುವ ಬಾಲಿವುಡ್ ನಟ ಸೋನು ಸೂದ್ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಸಾವಿರಾರು ಜನರಿಗೆ ಸಹಾಯ ಮಾಡಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...