alex Certify Entertainment | Kannada Dunia | Kannada News | Karnataka News | India News - Part 278
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಕೀರ್ತಿ ಸುರೇಶ್​ ದುಬೈ ಫೋಟೋ ವೈರಲ್…!

ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್​ ದುಬೈನಲ್ಲಿ ಸ್ನೇಹಿತರ ಗುಂಪಿನೊಂದಿಗೆ ಕಳೆದ ಅಮೂಲ್ಯ ಕ್ಷಣಗಳ ಫೋಟೋಗಳನ್ನ ಇನ್ಸ್​ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. ದುಬೈನಲ್ಲಿ ಕೀರ್ತಿ ಸುರೇಶ್​ & ಟೀಂ ಮಸ್ತ್​ Read more…

ಹೃತಿಕ್​ ರ ನ್ಯೂ ಲುಕ್​ ಕಂಡು ಅಭಿಮಾನಿಗಳು ಶಾಕ್.​..!

ತಮ್ಮ ಲುಕ್​ಗಳ ಮೂಲಕವೇ ಕಳೆದ ಅನೇಕ ವರ್ಷಗಳಿಂದ ಅಭಿಮಾನಿಗಳನ್ನ ಸೆಳೆಯುತ್ತಿರುವ ಬಾಲಿವುಡ್​ ನಟ ಅಂದರೆ ಅದು ಹೃತಿಕ್ ರೋಷನ್​. ಹೃತಿಕ್​ ಮೊದಲ ಚಿತ್ರ ʼಕಹೋ ನಾ ಪ್ಯಾರ್​ ಹೈʼ Read more…

ಮಾಲ್ಡೀವ್ಸ್​​ನಿಂದ ಮರಳಿದ ತಾರಾ ದಂಪತಿ ಕ್ಯಾಮರಾದಲ್ಲಿ ಸೆರೆ

ಮಾಲ್ಡೀವ್ಸ್​​ನಲ್ಲಿ ಜಾಲಿ ಮೂಡ್​ನಲ್ಲಿದ್ದ ದಕ್ಷಿಣ ಭಾರತದ ಫೇಮಸ್​ ಕಪಲ್​ ನಾಗ ಚೈತನ್ಯ ಹಾಗೂ ಸಮಂತಾ ಹೈದರಾಬಾದ್​​ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ್ರು.‌ ಮಾಲ್ಡೀವ್ಸ್​ ಟೂರ್​ನಿಂದ ವಾಪಸ್ಸಾಗಿರುವ ಈ ದಂಪತಿ ಏರ್​ಪೋರ್ಟ್​ನಲ್ಲಿ Read more…

ತಮ್ಮ ವರ್ಕೌಟ್ ವಿಡಿಯೋ ಹಂಚಿಕೊಂಡ ನಿರ್ದೇಶಕ ನಂದಕಿಶೋರ್

ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರಾದ ನಂದಕಿಶೋರ್ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದೀಗ ತಮ್ಮ ವರ್ಕೌಟ್ ವಿಡಿಯೋಗಳನ್ನು ನಂದಕಿಶೋರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು Read more…

ಡಿಸೆಂಬರ್ 3ಕ್ಕೆ ‘ರಾಬರ್ಟ್’ ಸಿನಿಮಾದ ವಿನೋದ್ ಪ್ರಭಾಕರ್ ಫಸ್ಟ್ ಲುಕ್ ರಿಲೀಸ್

ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಸಿನಿಮಾ ಬಿಡುಗಡೆ ಮಾಡುವುದನ್ನು ಮುಂದೂಡಿದ್ದು ‘ರಾಬರ್ಟ್’ ಚಿತ್ರತಂಡ ಇದೀಗ ಸಿಹಿ ಸುದ್ದಿಯೊಂದನ್ನು ನೀಡಿದೆ. ವಿನೋದ್ ಪ್ರಭಾಕರ್ ಅವರ Read more…

ಮದುವೆ ಸಮಾರಂಭದ ಅಪರೂಪದ ಫೋಟೋ ಶೇರ್​ ಮಾಡಿದ ಕಾಜಲ್​ ಅಗರ್​ವಾಲ್

ದಕ್ಷಿಣ ಭಾರತದ ನಟಿ ಕಾಜಲ್​ ಅಗರ್​ವಾಲ್​ ತಮ್ಮ ವಿವಾಹಕ್ಕೆ ಒಂದು ತಿಂಗಳು ತುಂಬಿದ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ತಮ್ಮ ಪತಿ ಗೌತಮ್​ ಕಿಚ್ಚು ಜೊತೆ ಮದುವೆ ಸಂದರ್ಭದಲ್ಲಿ ತೆಗೆದ Read more…

BIG NEWS: ರಾಜಕೀಯ ರಂಗ ಪ್ರವೇಶ – ರಜನಿಕಾಂತ್ ಹೇಳಿದ್ದೇನು…?

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರ ರಾಜಕೀಯ ರಂಗ ಪ್ರವೇಶದ ಬಗ್ಗೆ ಮತ್ತೆ ಗೊಂದಲಗಳು ಮುಂದುವರಿದಂತಿದೆ. ತಮ್ಮ ರಾಜಕೀಯ ಜೀವನದ ಬಗ್ಗೆ ಇಂದು ರಜನಿಕಾಂತ್ ಅವರು ಅಧಿಕೃತವಾಗಿ ಘೋಷಣೆ Read more…

ಬೀಚ್ ನಲ್ಲಿ ಎಂಜಾಯ್ ಮಾಡುತ್ತಿರುವ ನಟಿ ಕಾವ್ಯ ಶೆಟ್ಟಿ

2013ರಂದು ʼನಮ್ ದುನಿಯಾ ನಮ್ ಸ್ಟೈಲ್ʼ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟಿ ಕಾವ್ಯ ಶೆಟ್ಟಿ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ Read more…

BIG NEWS: ಶೂಟಿಂಗ್​ ಮಧ್ಯದಲ್ಲೇ‌ ನಟ ರಾಹುಲ್‌ ಗೆ ಬ್ರೈನ್‌ ಸ್ಟ್ರೋಕ್ – ಐಸಿಯುವಿನಲ್ಲಿ ಚಿಕಿತ್ಸೆ

1990ರಲ್ಲಿ ಬಾಲಿವುಡ್​ನ ಸಿಕ್ಕಾಪಟ್ಟೆ ಸೌಂಡ್​ ಮಾಡಿದ್ದ ಮಹೇಶ್​ ಭಟ್​ ನಿರ್ದೇಶನದ ವಿತ್ರ ʼಆಶಿಖಿʼಯ ಸ್ಟಾರ್​ ನಟ ರಾಹುಲ್​ ರಾಯ್​​ ತಮ್ಮ ಇನ್ನೊಂದು ಸಿನಿಮಾದ ಶೂಟಿಂಗ್​ ಭಾಗಿಯಾಗಿದ್ದ ವೇಳೆ ಮೆದುಳು Read more…

BIG NEWS: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ ಬಗ್ಗೆ ಇಂದು ಮಹತ್ವದ ನಿರ್ಧಾರ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶದ ಕುರಿತು ಇಂದು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ರಜನಿ ರಾಜಕೀಯ ಪ್ರವೇಶಿಸುವ Read more…

ಖ್ಯಾತ ಸಂಗೀತ ನಿರ್ದೇಶಕನ ಪತ್ನಿಗೆ ಮತಾಂತರಕ್ಕೆ ಬಲವಂತ: ಮತಾಂತರ ತಡೆ ಕಾನೂನು ಚರ್ಚೆ ಹೊತ್ತಲ್ಲೇ ಗಮನ ಸೆಳೆದ ಪ್ರಕರಣ

ಕೆಲವು ತಿಂಗಳ ಹಿಂದಷ್ಟೇ ನಿಧನರಾದ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ ಪತ್ನಿಗೆ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವಂತೆ ಕಿರುಕುಳ ನೀಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಾಜಿದ್ Read more…

ಕ್ರೀಡಾಂಗಣದಲ್ಲಿ ‘ಬುಟ್ಟ ಬೊಮ್ಮಾ’ ಡ್ಯಾನ್ಸ್ ಮಾಡಿದ ಡೇವಿಡ್ ವಾರ್ನರ್

ಅಲ್ಲು ಅರ್ಜುನ್ ಅವರ ಬುಟ್ಟಬೊಮ್ಮಾ ಹಾಡು ಕೇಳದವರಿಲ್ಲ. ಈ ಹಾಡು ಯುಟ್ಯೂಬ್ ನಲ್ಲಿ ದಾಖಲೆ ಕೂಡ ಮಾಡಿದೆ. ಡಬ್ ಸ್ಮ್ಯಾಶ್ ಮಾಡುವವರಂತು ಈ ಹಾಡನ್ನು ಸಾಕಷ್ಟು ಬಳಸಿದ್ದಾರೆ. ಈ Read more…

ಮತ್ತೊಂದು ಪಕ್ಷ ಸೇರ್ಪಡೆಗೆ ರೆಡಿಯಾದ ಖ್ಯಾತ ನಟಿ ಊರ್ಮಿಳಾ ಮಾತೋಂಡ್ಕರ್

ಮುಂಬೈ: ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ನಟಿ ಊರ್ಮಿಳಾ ಮಾತೋಂಡ್ಕರ್ ಕಾಂಗ್ರೆಸ್ ಪಕ್ಷದಿಂದ ದೂರವಾಗಿದ್ದರು. ಐದೇ ತಿಂಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ದೂರವಾಗಿದ್ದ ಅವರು ಮತ್ತೊಂದು Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಬೇಸರದ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ರಾಬರ್ಟ್’ ಬಿಡುಗಡೆ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಬೇಸರದ ಸುದ್ದಿ ಇಲ್ಲಿದೆ. ಈ ವರ್ಷ ‘ರಾಬರ್ಟ್’ ಬಿಡುಗಡೆಯಾಗುವುದಿಲ್ಲ ಎಂದು ಹೇಳಲಾಗಿದೆ. ಲಾಕ್ ಡೌನ್ Read more…

ಸೌಂದರ್ಯದ ಗುಟ್ಟು ಬಿಚ್ಚಿಟ್ಟ ನಟಿ ರಾಕುಲ್ ಪ್ರೀತ್ ಸಿಂಗ್

ರಾಕುಲ್ ಪ್ರೀತ್ ಸಿಂಗ್ ದಕ್ಷಿಣ ಭಾರತದ ನಟಿಯಾಗಿ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. ಇತರರು ಅವರ ಮುಖದ ವೈಶಿಷ್ಟ್ಯಗಳಿಂದ ಪ್ರಭಾವಿತರಾಗಿದ್ದಾರೆ. ಅವರು ತಮ್ಮ ಚರ್ಮದ ಮೇಲಿನ ಕಾಂತಿಯನ್ನು ಕಾಪಾಡಿಕೊಳ್ಳಲು Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಮೋಹಕ ತಾರೆ ರಮ್ಯಾ

ಮಾಜಿ ಸಂಸದೆ ಹಾಗೂ ಚಿತ್ರನಟಿ ರಮ್ಯಾ ಇಂದು ತಮ್ಮ 38ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ರಮ್ಯಾ 2003 ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ‘ಅಭಿ’ Read more…

ಹೆರಿಗೆ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳುವೆ ಎಂದ ಅನುಷ್ಕಾ

ಈ ಕ್ರಿಕೆಟಿಗರು, ಸಿನೆಮಾ ಮಂದಿಯ ಜೀವನದಲ್ಲಿ ನಡೆಯುವ ಒಂದೊಂದು ಸಣ್ಣ-ಪುಟ್ಟ ಘಟನೆಗಳೆಲ್ಲಾ ದೇಶದ ಪ್ರಗತಿಯ ದಿಕ್ಕನ್ನೇ ಬದಲಿಸುವ ಸುದ್ದಿ ಎಂಬಂತೆ ವರದಿ ಮಾಡುವವರಿಗೂ, ಅದನ್ನು ನೋಡುವವರಿಗೂ ಎಂದೂ ಕೊರತೆ Read more…

ನೆಟ್ಟಿಗರಿಗೆ ಹೆದರಿ ‌ʼಡಿಸ್‌ ಲೈಕ್ʼ‌ ಬಟನ್‌ ಆಯ್ಕೆಗೆ ಬ್ರೇಕ್

ಸುಶಾಂತ್‌ ಸಿಂಗ್ ರಜಪೂತ್‌ ಮರಣದ ಬಳಿಕ ಬಾಲಿವುಡ್‌ನ ಅನೇಕ ನಟರು ಹಾಗೂ ನಿರ್ದೇಶಕರ ಮೇಲೆ ಗರಂ ಆಗಿರುವ ನೆಟ್ಟಿಗರು ತಮ್ಮ ಸಿಟ್ಟನ್ನು ಯೂಟ್ಯೂಬ್‌ನಲ್ಲಿ ಬರುವ ಈ ವಿವಾದಾತ್ಮಕ ಮಂದಿಯ Read more…

ಮಾಜಿ ಬಾಯ್ ‌ಫ್ರೆಂಡ್‌ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದ ಕಂಗನಾ

ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಬಾಲಿವುಡ್ ನಟಿ ಕಂಗಣಾ ರಣಾವತ್‌ ತಮ್ಮ ಮಾಜಿ ಬಾಯ್‌ಫ್ರೆಂಡ್‌ಗಳು ಎನ್ನಲಾದ ಹೃತಿಕ್ ರೋಷನ್ ಹಾಗು ಆದಿತ್ಯ ಪಂಚೋಲಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಮಹಾರಾಷ್ಟ್ರ ಸರ್ಕಾರದ Read more…

ಅಂಡರ್ ವರ್ಲ್ಡ್ ಡಾನ್ ಪಾತ್ರದಲ್ಲಿ ಸ್ಯಾಂಡಲ್ ವುಡ್ ಗೆ ಎಂಟ್ರಿ; ರೈ ಪಾತ್ರದಲ್ಲಿರುವ ಹೀರೋ ಯಾರು…?

  ಅಂಡರ್ ವರ್ಲ್ಡ್ ಡಾನ್ ಆಗಿ ಮೆರೆದಿದ್ದ ಮುತ್ತಪ್ಪ ರೈ ಜೀವನಾಧಾರಿತ ರೋಚಕ ಕಥೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಆಗಿ ತೆರೆಗೆ ಬರಲಿದೆ. ಈಗಾಗಲೇ ಮುತ್ತಪ್ಪ Read more…

ಮದುವೆ ಸಂಭ್ರಮದಲ್ಲಿ ಗಾಯಕ ಆದಿತ್ಯ ನಾರಾಯಣ್​ – ಶ್ವೇತಾ ಅಗರ್​ವಾಲ್

ಹಿರಿಯ ಗಾಯಕ ಉದಿತ್​ ನಾರಾಯಣ್​ ಪುತ್ರ ಗಾಯಕ ಹಾಗೂ ನಿರೂಪಕ ಆದಿತ್ಯ ನಾರಾಯಣ್​ ಹಾಗೂ ಅವರ ಭಾವಿ ಪತ್ನಿ ಶ್ವೇತಾ ಅಗರ್​ವಾಲ್​ರ ಮದುವೆ ಸಂಭ್ರಮ ಶುರುವಾಗಿದೆ. ಕಳೆದ ಕೆಲ Read more…

‘ಕೂಲಿ ನಂಬರ್​ 1’ ಟ್ರೇಲರ್​ಗೆ ಸಿನಿ ಪ್ರಿಯರು ಫಿದಾ..!

ಬಾಲಿವುಡ್​ ನಟ ವರುಣ್​ ಧವನ್​ ಹಾಗೂ ನಟಿ ಸಾರಾ ಅಲಿ ಖಾನ್​ ಅಭಿನಯದ ಕೂಲಿ ನಂ. 1 ಡುಯೋದ ಟ್ರೇಲರ್​ ಕೊನೆಗೂ ಬಿಡುಗಡೆಯಾಗಿದೆ. 1995ರಲ್ಲಿ ಗೋವಿಂದ ಹಾಗೂ ಕರಿಷ್ಮಾ Read more…

ಅವ ಮುಟ್ಟಿದ್ದೆಲ್ಲ ಚಿನ್ನ, ವಿಶ್ವ ಕನ್ನಡಿಗರು ಅಪ್ಪಿ ಮುದ್ದಾಡುತ್ತಾರೆ ಎಂದು ಹೊಗಳಿದ ಜಗ್ಗೇಶ್

ಸಂತೋಷ್ ಆನಂದ್ ರಾಮ್ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ‘ಯುವರತ್ನ’ ಸಿನಿಮಾದ ‘ಪವರ್ ಆಫ್ ಯೂತ್’ ಎಂಬ ಪ್ರೋಮೋ ನಿನ್ನೆ ಹೊಂಬಾಳೆ ಫಿಲಂಸ್ ನ Read more…

BREAKING NEWS: ಡ್ರಗ್ಸ್ ಪ್ರಕರಣ – ಸುಪ್ರೀಂ ಮೊರೆ ಹೋದ ರಾಗಿಣಿ ದ್ವಿವೇದಿ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ನಟಿ ರಾಗಿಣಿ ದ್ವಿವೇದಿ ಇದೀಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಆರ್ಮುಗಂ’ ರವಿಶಂಕರ್

ಇಂದು ಆರ್ಮುಗಂ ಖ್ಯಾತಿಯ ರವಿಶಂಕರ್ ತಮ್ಮ 54ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ‘ಕೆಂಪೇಗೌಡ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರವಿಶಂಕರ್ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಛಾಪು Read more…

ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಹಾಭಾರತದ ಅರ್ಜುನ

ಕಿರುತೆರೆ ನಟ ಶಾಹಿರ್ ಶೇಖ್ ಪ್ರಿಯತಮೆ ರುಚಿಕಾ ಕಪೂರ್ ಅವರೊಂದಿಗೆ ಸಿಂಪಲ್ ಆಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಜೋಡಿ ಮತ್ತೊಮ್ಮೆ ಗ್ರ್ಯಾಂಡ್ ಆಗಿ ವಿವಾಹವಾಗಲಿದ್ದು, Read more…

ಇಂದಿನ ಕೆಲ ಸ್ವಪ್ರತಿಷ್ಟೆ ನಟರಿಗೆ ನಮ್ಮಂತ ಸೀನಿಯಾರಿಟಿ ನಟರು ತೊಡಕಾಗಿದ್ದೇವೆಂದ ಜಗ್ಗೇಶ್

ನವರಸನಾಯಕ ಜಗ್ಗೇಶ್ ಪ್ಯಾನ್ ಇಂಡಿಯಾ ಸಿನಿಮಾಗೆ ಸಂಬಂಧಿಸಿದಂತೆ ಮಾತಾಡಿದಾಗಿನಿಂದ ಜಗ್ಗೇಶ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ – ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಇದೀಗ ಜಗ್ಗೇಶ್ ಕೆಲಸ್ವಪ್ರತಿಷ್ಟೆ ನಟರಿಗೆ Read more…

ವಿಮಾನ ನಿಲ್ದಾಣದಲ್ಲೇ ಮೇಕಪ್ ಮಾಡಿಸಿಕೊಂಡ ಕರೀನಾ…!

ಬಾಲಿವುಡ್ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಫ್ಯಾಶನ್‌ ಸ್ಟೇಟ್‌ಮೆಂಟ್ ಮೂಲಕ ಹೆಸರಾಗಿದ್ದಾರೆ ಕರೀನಾ ಕಪೂರ್‌. ಆಕೆ ಧರಿಸುವ ಪ್ರತಿಯೊಂದು ಕಾಸ್ಟ್ಯೂಮ್ ಸಹ ಒಂದೊಂದು ಸ್ಟೈಲ್ ಸ್ಟೇಟ್‌ಮೆಂಟ್ ಎನ್ನುವಂತಿದೆ. ಕರೀನಾ ಯಾವಾಗಲೂ Read more…

‘ಪ್ರೇಮಂ ಪೂಜ್ಯಂ’ ಚಿತ್ರ ಫೆಬ್ರವರಿಯಲ್ಲಿ ಬಿಡುಗಡೆ

ಡಾ. ರಾಘವೇಂದ್ರ ನಿರ್ದೇಶನದ ನೆನಪಿರಲಿ ಪ್ರೇಮ್ ನಟನೆಯ ‘ಪ್ರೇಮಂ ಪೂಜ್ಯಂ’ ಸಿನಿಮಾವನ್ನು ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ಸ್ವಲ್ಪ ಬಾಕಿ ಇದೆ Read more…

‘ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಖುಷಿ ಸುದ್ದಿ

ಸಂತೋಷ್ ಆನಂದ್ ರಾಮ್ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಯುವರತ್ನ’ ಚಿತ್ರದ ‘ಪವರ್ ಆಫ್ ಯೂತ್’ ಎಂಬ ಪ್ರೋಮೊವನ್ನು ಹೊಂಬಾಳೆ ಫಿಲಂಸ್ ನ ಯೂಟ್ಯೂಬ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...