alex Certify Entertainment | Kannada Dunia | Kannada News | Karnataka News | India News - Part 277
ಕನ್ನಡ ದುನಿಯಾ
    Dailyhunt JioNews

Kannada Duniya

ಮುತ್ತಿನ ಹಾರ ಧರಿಸಿ ಸೆಲ್ಫಿಗೆ ರಣವೀರ್​ ಪೋಸ್​…! ದೀಪಿಕಾರ ಹಾರವನ್ನ ಹಾಕಿಕೊಂಡ್ರಾ ಎಂದು ಪ್ರಶ್ನಿಸಿದ ಫ್ಯಾನ್ಸ್

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿರುವ ಬಾಲಿವುಡ್​ ನಟ ರಣವೀರ್​ ಸಿಂಗ್​ ಇನ್ಸ್​ಟಾಗ್ರಾಂನಲ್ಲಿ ಹೊಸ ಹೊಸ ಅವತಾರಗಳಲ್ಲೇ ಅಭಿಮಾನಿಗಳಿಗೆ ಮುದ ನೀಡ್ತಾರೆ. ಈ ಗಲ್ಲಿ ಬಾಯ್​ ನಟ ಇದೀಗ ಬಾಲ್ಕನಿಯಲ್ಲಿ Read more…

ಅಯೋಧ್ಯೆಯಲ್ಲಿ ಅಕ್ಷಯ್​ ಕುಮಾರ್ ಹೊಸ ಚಿತ್ರದ ಶೂಟಿಂಗ್…?

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಚಿತ್ರ ರಾಮ್​ಸೇತು ಶೂಟಿಂಗ್​ಗಾಗಿ ಉತ್ತರ ಪ್ರದೇಶದಲ್ಲಿರುವ ರಾಮಜನ್ಮ ಭೂಮಿ ಅಯೋಧ್ಯೆಗೆ ತೆರಳುವ ಸಾಧ್ಯತೆ ಇದೆ. ಅಯೋಧ್ಯೆಯಲ್ಲಿ ಶೂಟಿಂಗ್​ ಮಾಡಲು ರಾಮ್​ಸೇತು Read more…

8 ಮಿಲಿಯನ್ ವೀವ್ಸ್ ಪಡೆದ ‘ರಾಬರ್ಟ್’ ಚಿತ್ರದ ‘ಜೈ ಶ್ರೀರಾಮ್’ ಲಿರಿಕಲ್ ಸಾಂಗ್

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ತರುಣ್ ಸುಧೀರ್ ನಿರ್ದೇಶನದ ಬಹು ನಿರೀಕ್ಷೆಯ ‘ರಾಬರ್ಟ್’ ಚಿತ್ರದ ‘ಜೈ ಶ್ರೀರಾಮ್’ ಎಂಬ ಲಿರಿಕಲ್ ಹಾಡು Read more…

ಜೈಲುಹಕ್ಕಿಗಳಾದ ರಾಗಿಣಿ, ಸಂಜನಾ ಹೇರ್ ಸ್ಯಾಂಪಲ್ ಪಡೆಯಲು ಕೋರ್ಟ್ ಅನುಮತಿ

ಬೆಂಗಳೂರು: ನಟಿಯರಾದ ಸಂಜನಾ ಗರ್ಲಾನಿ ಮತ್ತು ರಾಗಿಣಿ ದ್ವಿವೇದಿ ಅವರ ಹೇರ್ ಸ್ಯಾಂಪಲ್ ಪಡೆಯಲು ಕೋರ್ಟ್ ನಿಂದ ಅನುಮತಿ ನೀಡಲಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ರಾಗಿಣಿ ಮತ್ತು ಸಂಜನಾ Read more…

‘ಶುಗರ್ ಫ್ಯಾಕ್ಟರಿ’ ಯಲ್ಲಿ ನಟಿ ಅದ್ವಿತಿ ಶೆಟ್ಟಿ

ಡಾರ್ಲಿಂಗ್ ಕೃಷ್ಣ ನಟನೆಯ ‘ಶುಗರ್ ಫ್ಯಾಕ್ಟರಿ’ ಎಂಬ ಹೊಸ ಚಿತ್ರದಲ್ಲಿ ಅದ್ವಿತಿ ಶೆಟ್ಟಿ ಸೇರಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಸೋನಲ್ ಮೊಂಟೆರೊ ಕೂಡ ಅಭಿನಯಿಸುತ್ತಿದ್ದು, ಒಟ್ಟಾರೆ ಈ ಸಿನಿಮಾದಲ್ಲಿ ಮೂವರು Read more…

ಸೂಪರ್ ಸ್ಟಾರ್ ರಾಜಕೀಯ ಎಂಟ್ರಿ ಬಗ್ಗೆ ರಿಯಲ್ ಸ್ಟಾರ್ ಹೇಳಿದ್ದೇನು…?

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿರುವ ರಿಯಲ್ ಸ್ಟಾರ್ ಉಪೇಂದ್ರ, ರಜನಿ ರಾಜಕೀಯಕ್ಕೆ ಬಂದಿರುವುದು ಖುಷಿಯಾಗಿದೆ. ತಮಿಳುನಾಡಿನಲ್ಲಿ ಭಾರೀ ಬದಲಾವಣೆ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. Read more…

ಕಂಗನಾ ರಣಾವತ್​ ಟ್ವಿಟರ್​ ಅಮಾನತಿಗೆ ಕೋರಿ ಹೈಕೋರ್ಟ್​ಗೆ ಅರ್ಜಿ

ಬಾಲಿವುಡ್​ ನಟಿ ಕಂಗನಾ ರಣಾವತ್​ರ ಟ್ವಿಟರ್​ ಖಾತೆಯನ್ನ ಶಾಶ್ವತವಾಗಿ ಅಮಾನತು ಮಾಡಬೇಕೆಂದು ಕೋರಿ ದೆಹಲಿ ಹೈಕೋರ್ಟ್ ಗೆ ಹೊಸ ಅರ್ಜಿಯೊಂದು ಸಲ್ಲಿಕೆಯಾಗಿದೆ. ಕಂಗನಾ ಸಹೋದರಿ ರಂಗೋಲಿ ಟ್ವಿಟರ್​ ಖಾತೆಯನ್ನ Read more…

ತಮ್ಮ ವರ್ಕೌಟ್ ವಿಡಿಯೋ ಹಂಚಿಕೊಂಡ ನಟಿ ಆಶಿಕಾ ರಂಗನಾಥ್

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸ್ಯಾಂಡಲ್ ವುಡ್ ನ ಬ್ಯೂಟಿಫುಲ್ ನಟಿ ಆಶಿಕಾ ರಂಗನಾಥ್ ತಮ್ಮ ವರ್ಕೌಟ್ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು Read more…

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ ‘ಮಗಧೀರ’

ಈಗಾಗಲೇ ಸಾಕಷ್ಟು ಸಿನಿಮಾಗಳು, ಧಾರವಾಹಿಗಳು ಕನ್ನಡಕ್ಕೆ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರವಾಗಿದ್ದು ಇದೀಗ ರಾಜಮೌಳಿ ನಿರ್ದೇಶನದ ರಾಮ್ ಚರಣ್ ನಟನೆಯ ‘ಮಗಧೀರ’ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿದ್ದು ಉದಯ Read more…

ಮದುವೆಯಾದ ಖುಷಿಗೆ ಜನನಿಬಿಡ ರಸ್ತೆಯಲ್ಲೇ ನೃತ್ಯ ​ಮಾಡಿದ ನವಜೋಡಿ….!

ಕೊರೊನಾದಿಂದಾಗಿ ಈ ವರ್ಷ ಮದುವೆಯಾದ ನವದಂಪತಿ ಸಂಭ್ರಮ ಪಡೋಕೂ ಹಿಂದೆ ಮುಂದೆ ನೋಡೋ ರೀತಿ ಆಗಿ ಹೋಗಿದೆ. ಆದರೆ ಬ್ರಿಟನ್​ನಲ್ಲಿ ನವಜೋಡಿಯೊಂದು ಮಾರುಕಟ್ಟೆಯಲ್ಲಿ ನೃತ್ಯ ಮಾಡುವ ಮೂಲಕ ತಮ್ಮ Read more…

ಮುದ್ದು ಸಹೋದರಿಯ ಜನ್ಮದಿನದ ಸಂಭ್ರಮದಲ್ಲಿ ಕಂಗನಾ

ಬಾಲಿವುಡ್​ ನಟಿ ಕಂಗನಾ ರಣಾವತ್​ ತಮ್ಮ ಸಹೋದರಿ ರಂಗೋಲಿ ಚಾಂಡೇಲ್​ರ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ರಂಗೋಲಿಯ ಹುಟ್ಟುಹಬ್ಬದ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಂಗನಾ ಜನ್ಮ ದಿನ ಆಚರಿಸಲು ಸಾಧ್ಯವಾಗುವಂತೆ Read more…

ಮುಂದೈತೆ ಕನ್ನಡಿಗರೇ ಊರಬ್ಬ ಎಂದು ಮಾರ್ಮಿಕವಾಗಿ ಹೇಳಿದ ಜಗ್ಗೇಶ್

ನವರಸ ನಾಯಕ ಜಗ್ಗೇಶ್ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಕೊಟ್ಟ ಹೇಳಿಕೆಯಿಂದ ಸಾಕಷ್ಟು ಸುದ್ದಿಯಲ್ಲಿದ್ದು, ಈ ವಿಚಾರವಾಗಿ ಪರ – ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಇದೀಗ ಹೊಂಬಾಳೆ Read more…

BIG BREAKING: ದಶಕದ ಹಿಂಜರಿಕೆ ಹಿಂದಿಕ್ಕಿದ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ

ಚೆನ್ನೈ: ಖ್ಯಾತ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶದ ಊಹಾಪೋಹಗಳಿಗೆ ಕೊನೆಗೂ ತೆರೆ ಬಿದ್ದಿದೆ. ದಶಕಗಳ ಕಾಲದಿಂದ ರಜನಿಕಾಂತ್ ರಾಜಕೀಯ ಪ್ರವೇಶಿಸಲಿದ್ದಾರೆ ಎಂದು ಹೇಳಿ ಹೇಳಲಾಗುತ್ತಿತ್ತಾದರೂ ಅಂತಿಮವಾಗಿ ಅವರು Read more…

ʼರಾಬರ್ಟ್ʼ‌ ಚಿತ್ರದ ವಿನೋದ್ ಪ್ರಭಾಕರ್ ಫಸ್ಟ್ ಲುಕ್ ರಿಲೀಸ್

ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ʼರಾಬರ್ಟ್ʼ ಸಿನಿಮಾದ ವಿನೋದ್ ಪ್ರಭಾಕರ್ ಅವರ ಫಸ್ಟ್ ಲುಕ್ ಅನ್ನು ಇಂದು ಬಿಡುಗಡೆ ಮಾಡಿದ್ದಾರೆ. ಇಂದು ವಿನೋದ್ ಪ್ರಭಾಕರ್ Read more…

ಕನಸಿನ ಕನ್ಯೆಯ ಭರತನಾಟ್ಯದ ವಿಡಿಯೋ ವೈರಲ್

ಬಾಲಿವುಡ್‌ನ ಫಾರೆವರ್‌ ಡ್ರೀಮ್ ಗರ್ಲ್ ಹೇಮಾಮಾಲಿನಿ ದಶಕಗಳಿಂದಲೂ ತಮ್ಮ ಅಭಿಮಾನಿಗಳ ಹೃಯದ ಕದಿಯುತ್ತಲೇ ಬಂದಿದ್ದಾರೆ. ಈಗಲೂ ಸಹ ಹೇಮಾಮಾಲಿನಿಗೆ ಜಗತ್ತಿನಾದ್ಯಂತ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ಕನಸಿನ ಕನ್ಯೆಯ Read more…

ಕಂಗನಾ ಕುಟುಂಬಕ್ಕೆ ಹೊಸ ಸದಸ್ಯ ಸೇರ್ಪಡೆ

ಬಾಲಿವುಡ್ ನಟಿ ಕಂಗನಾ ರಣಾವತ್‌ ತಮ್ಮ ಸಹೋದರಿ ರಂಗೋಲಿಯ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ವೇಳೆ ಕುಟುಂಬಕ್ಕೆ ಹೊಸ ಸದಸ್ಯನನ್ನು ಸ್ವಾಗತ ಮಾಡಿಕೊಂಡಿದ್ದಾರೆ. ಈ ಕುರಿತಂತೆ ಟ್ವಿಟರ್‌ನಲ್ಲಿ ವಿಚಾರ ಹಂಚಿಕೊಂಡ ಕಂಗನಾ, Read more…

ಸನ್ನಿ ಡಿಯೋಲ್ ಗೆ ಕೋವಿಡ್ ದೃಢ: ಬೇಗ ಗುಣಮುಖರಾಗಿ ಎಂದು ಹಾರೈಸಿದ ಅಭಿಮಾನಿಗಳು

ಮುಂಬೈ: ಖ್ಯಾತ ಬಾಲಿವುಡ್ ನಟ ಹಾಗೂ ಪಂಜಾಬ್ ಗುರುದಾಸಪುರದ ಬಿಜೆಪಿ ಎಂಪಿ ಸನ್ನಿ ಡಿಯೋಲ್ ಕೊರೊನಾಕ್ಕೆ ಒಳಗಾಗಿದ್ದಾರೆ. ಸನ್ನಿ ಖ್ಯಾತ ನಟ ಧರ್ಮೇಂದ್ರ‌ ಅವರ ಪುತ್ರ. “ನಾನು ಕೋವಿಡ್ Read more…

ಸಿನಿ ರಸಿಕರಿಗೆ ಥ್ರಿಲ್ಲಿಂಗ್ ಸುದ್ದಿ: ‘ಕೆಜಿಎಫ್’ ನಿರ್ದೇಶಕ, ‘ಬಾಹುಬಲಿ’ ಪ್ರಭಾಸ್ ಹೊಸ ಸಿನಿಮಾ ‘ಸಲಾರ್’

ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣಕ್ಕೆ ಕೈಹಾಕಿದ್ದಾರೆ. ‘ಕೆಜಿಎಫ್’ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಕಾಂಬಿನೇಷನ್ ನಲ್ಲಿ Read more…

ಕತ್ರಿನಾ ಕೈಫ್​ ಸಹೋದರಿಯನ್ನ ಹಾಡಿಹೊಗಳಿದ ಸಲ್ಮಾನ್​ ಖಾನ್​​

ಬಾಲಿವುಡ್​ ನಟಿ ಕತ್ರಿನಾ ಕೈಫ್​ ಸಹೋದರಿ ಇಸಾಬೆಲ್ಲೆ ಕೈಫ್, ಮಾಶಲ್ಲಾ ಎಂಬ ಪಂಜಾಬಿ ಮ್ಯೂಸಿಕ್​ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ದೀಪ್​ ಮನಿ ಹಾಡಿರುವ ಈ ಗೀತೆಗೆ ಇಸಾಬೆಲ್ಲೆ Read more…

‘ಯುವರತ್ನ’ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್

ಈಗಾಗಲೇ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ‘ಯುವರತ್ನ’ ಸಿನಿಮಾದ ಪವರ್ ಆಫ್ ಯೂತ್ ಎಂಬ ಲಿರಿಕಲ್ ಸಾಂಗ್ ಅನ್ನು ಇಂದು ಹೊಂಬಾಳೆ Read more…

ಐರಾಗೆ ಹುಟ್ಟುಹಬ್ಬದ ಸಂಭ್ರಮ; ಮಗಳಿಗೆ ಸ್ಪೆಷಲ್ ವಿಶ್ ಮಾಡಿದ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಪುತ್ರಿ ಐರಾಗೆ ಇಂದು ಎರಡನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನಟ-ನಟಿಯರು, ಅಭಿಮಾನಿಗಳು ಹುಟ್ಟುಹಬ್ಬದ Read more…

ಹಾಟ್ ಫೋಟೋ ಹಂಚಿಕೊಂಡ ಶ್ರದ್ಧಾ ದಾಸ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಬಹುಭಾಷಾ ನಟಿ ಶ್ರದ್ದಾ ದಾಸ್ ತಮ್ಮ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು‌, ಇದಕ್ಕೆ ಸಾಕಷ್ಟು ಲೈಕ್ಸ್ ಹಾಗೂ ಕಮೆಂಟ್ಸ್ Read more…

ಶಶಿಕುಮಾರ್ ಹುಟ್ಟುಹಬ್ಬಕ್ಕೆ ಶುಭಕೋರಿದ ನವರಸ ನಾಯಕ ಜಗ್ಗೇಶ್

ಇಂದು ಶಶಿಕುಮಾರ್ ಅವರ ಜನ್ಮದಿನವಾಗಿದ್ದು, ಸಾಕಷ್ಟು ಸಿನಿಮಾ ಕಲಾವಿದರು ಶಶಿಕುಮಾರ್ ಗೆ ವಿಶ್ ಮಾಡಿದ್ದಾರೆ. ನವರಸನಾಯಕ ಜಗ್ಗೇಶ್ ಕೂಡ ತಮ್ಮ ಸ್ನೇಹಿತನಿಗೆ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಕೆಲ Read more…

ತಮ್ಮ ಬ್ಯೂಟಿ ಸಿಕ್ರೇಟ್ ರಿವಿಲ್ ಮಾಡಿದ ಬಾಲಿವುಡ್ ನಟಿ ಭಾಗ್ಯಶ್ರೀ

ಬಾಲಿವುಡ್ ನಟಿ ಭಾಗ್ಯಶ್ರೀ ಅವರು ಈಗಲೂ ಹರೆಯದ ಹುಡುಗಿಯಂತೆಯೇ ಕಾಣುತ್ತಾರೆ. ಅವರ ಚರ್ಮ ತುಂಬಾ ಮೃದು ಹಾಗೂ ಕೋಮಲವಾಗಿದ್ದು, ಕಾಂತಿಯಿಂದ ಕೂಡಿದೆ. ಅವರ ಸ್ಕಿನ್ ಹೀಗಿರಲು ಕಾರಣ ಏನೆಂಬುದನ್ನು Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟ ಶಶಿಕುಮಾರ್

ಸ್ಯಾಂಡಲ್ ವುಡ್ ನ ಹಿರಿಯ ನಟ ಶಶಿಕುಮಾರ್ ಇಂದು ತಮ್ಮ 55ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಶಶಿಕುಮಾರ್ 1988ರಂದು ‘ಚಿರಂಜೀವಿ ಸುಧಾಕರ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. Read more…

ಬೀಚ್ ಫೋಟೋಗಳನ್ನು ಹಂಚಿಕೊಂಡ ನಟಿ ವೇದಿಕಾ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಬಹುಭಾಷಾ ನಟಿ ವೇದಿಕಾ ಬೀಚ್ ನಲ್ಲಿ ತೆಗೆಸಿರುವ ತಮ್ಮ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಇದಕ್ಕೆ ನೆಟ್ಟಿಗರಿಂದ Read more…

ಆದಿತ್ಯ ನಾರಾಯಣ್​ – ಶ್ವೇತಾ ಅಗರ್​ವಾಲ್​ ಮದುವೆ ವಿಡಿಯೋ ಬಹಿರಂಗ

ಕೊರೊನಾ ಭಯದ ನಡುವೆಯೇ ಗಾಯಕ ಹಾಗೂ ನಿರೂಪಕ ಆದಿತ್ಯ ನಾರಾಯಣ್​ ತಮ್ಮ ಬಹುಕಾಲದ ಗೆಳತಿ ಶ್ವೇತಾ ಅಗರ್​ವಾಲ್​ ಜೊತೆ ಮಂಗಳವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಿಲಕ್​ ಸಮಾರಂಭದ ಫೋಟೋಗಳನ್ನೂ Read more…

ಹಾಟ್ ಫೋಟೋ ಹಂಚಿಕೊಂಡ ಶಾನ್ವಿ ಶ್ರೀವಾಸ್ತವ

ನಟಿ ಶಾನ್ವಿ ಶ್ರೀವಾಸ್ತವ ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡುತ್ತಿದ್ದು, ತಾವು ಕಳೆಯುತ್ತಿರುವ ಅಮೂಲ್ಯ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಕಿನಿ ತೊಟ್ಟು ಫೋಟೋಶೂಟ್ ಮಾಡಿಸಿದ್ದ ಶಾನ್ವಿ ಶ್ರೀವಾಸ್ತವ Read more…

ಧಾರವಾಹಿಯಲ್ಲಿ ಮತ್ತೆ ನಟಿಸ್ತಿದ್ದಾರೆ ಅಗ್ನಿಸಾಕ್ಷಿ ಚಂದ್ರಿಕಾ

‘ಅಗ್ನಿಸಾಕ್ಷಿ’ ಧಾರವಾಹಿಯಲ್ಲಿ ಖಳನಾಯಕಿ ಪಾತ್ರದಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದಿದ್ದ ಚಂದ್ರಿಕಾ ಪಾತ್ರಧಾರಿ ಪ್ರಿಯಾಂಕ ಇದೀಗ ಮತ್ತೊಂದು ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಜೀ ಕನ್ನಡದಲ್ಲಿ ‘ಸತ್ಯ’ ಎಂಬ ಹೊಸ ಸೀರಿಯಲ್ Read more…

‘ಶುಗರ್ ಲೆಸ್’ ಸಿನಿಮಾದ ಶೂಟಿಂಗ್ ಕಂಪ್ಲೀಟ್

ಶಶಿಧರ್ ಕೆ.ಎಂ. ನಿರ್ದೇಶನದ ಪೃಥ್ವಿ ಅಂಬರ್ ಅಭಿನಯದ ‘ಶುಗರ್ ಲೆಸ್’ ಸಿನಿಮಾದ ಪೋಸ್ಟರ್‌ ವೊಂದನ್ನು  ದೀಪಾವಳಿ ಪ್ರಯುಕ್ತ ರಿಲೀಸ್‌ ಮಾಡಿದ್ದರು. ಇದೀಗ ಈ ಸಿನಿಮಾ ಚಿತ್ರೀಕರಣವನ್ನು ಮುಕ್ತಾಯಗೊಳಿಸಿದ್ದು ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...