alex Certify Entertainment | Kannada Dunia | Kannada News | Karnataka News | India News - Part 266
ಕನ್ನಡ ದುನಿಯಾ
    Dailyhunt JioNews

Kannada Duniya

ಈ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ವರುಣ್-ನತಾಶಾ

  ನಟ ವರುಣ್ ಧವನ್ ಮತ್ತು ನತಾಶಾ ದಲಾಲ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇದೇ ತಿಂಗಳಲ್ಲಿ ಇಬ್ಬರ ಮದುವೆ ನೆರವೇರಲಿದೆ. ವರುಣ್-ನತಾಶಾ ಹಿಂದಿನ ವರ್ಷ ಮೇ ತಿಂಗಳಿನಲ್ಲಿ ಮದುವೆಯಾಗಬೇಕಿತ್ತು. Read more…

BIG NEWS: ರಾಕಿಂಗ್ ಸ್ಟಾರ್ ಯಶ್ ಗೆ ಆರೋಗ್ಯ ಇಲಾಖೆಯಿಂದ ನೋಟಿಸ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಗೆ ಆರೋಗ್ಯ ಇಲಾಖೆ ನೋಟೀಸ್ ನೀಡಿದೆ. ಕೆಜಿಎಫ್-2 ಚಿತ್ರದ ಟೀಸರ್ ವಿಚಾರಕ್ಕೆ ಸಂಬಂಧಿಸಿದಂತೆ ಈ ನೋಟಿಸ್ ನೀಡಲಾಗಿದೆ. ಕೆಜಿಎಫ್-2 ಚಿತ್ರದ ಟೀಸರ್ ನಲ್ಲಿ Read more…

ಸಂಕ್ರಾಂತಿ ಹಬ್ಬದಂದು ‘ಕೃಷ್ಣ ಟಾಕೀಸ್’ ಚಿತ್ರದ ಸಾಂಗ್ ರಿಲೀಸ್

ವಿಜಯ್ ಆನಂದ್ ನಿರ್ದೇಶನದ ಅಜಯ್ ರಾವ್ ನಟನೆಯ ‘ಕೃಷ್ಣ ಟಾಕೀಸ್’ ಚಿತ್ರದ ಮನಮೋಹನ ಎಂಬ ಹಾಡೊಂದನ್ನು ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸಿಂಧು ಲೋಕನಾಥ್ ನಾಯಕಿಯಾಗಿ Read more…

ವಿರುಷ್ಕಾ ದಂಪತಿಯ ಮಗುವಿನ ಫೋಟೋ ರಿವೀಲ್​ ವದಂತಿಗೆ ವಿರಾಟ್​ ಸಹೋದರ ಸ್ಪಷ್ಟನೆ

ಅನುಷ್ಕಾ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ದಂಪತಿ ಸೋಮವಾರ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ. ಈ ವಿಚಾರವನ್ನ ವಿರಾಟ್​ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಂತೆಯೇ ಆಪ್ತರು, ಕುಟುಂಬಸ್ಥರು ಹಾಗೂ Read more…

ಖ್ಯಾತ ಗಾಯಕ ಲಕ್ಕಿ ಅಲಿ ಓ ಸನಮ್​ ಹಾಡಿಗೆ ಮನಸೋತ ನೆಟ್ಟಿಗರು…..

ಖ್ಯಾತ ಗಾಯಕ ಲಕ್ಕಿ ಅಲಿ ಹಾಗೂ ಅವರ ಓ ಸನಮ್​ ಹಾಡುಗಳು ಎಂದಿಗೂ ಎವರ್​ಗ್ರೀನ್​ ಅಂತಾ ಹೇಳಿದ್ರೆ ತಪ್ಪಾಗ್ಲಿಕ್ಕಿಲ್ಲ. 62 ವರ್ಷದ ಗಾಯಕ ಲಕ್ಕಿ ಅಲಿಯ ಸಾಕಷ್ಟು ಹಾಡುಗಳು Read more…

ಕೆಜಿಎಫ್ ನಟಿ ಶ್ರೀನಿಧಿ ಬೋಲ್ಡ್ ಫೋಟೋಕ್ಕೆ ಅಭಿಮಾನಿಗಳು ಫಿದಾ

ಸೂಪರ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ನಲ್ಲಿ ಕಾಣಿಸಿಕೊಂಡಿರುವ ನಟಿ ಶ್ರೀನಿಧಿ ಶೆಟ್ಟಿ ತುಂಬಾ ಹಾಟ್ ಹಾಗೂ ಬೋಲ್ಡ್ ಆಗಿದ್ದಾರೆ. ಶ್ರೀನಿಧಿ ಶೆಟ್ಟಿ 2018 ರಲ್ಲಿ ಬಿಡುಗಡೆಯಾದ Read more…

ನಟಿ ನಿಶ್ವಿಕಾ ನಾಯ್ಡು ಲೇಟೆಸ್ಟ್ ಫೋಟೋ ಶೂಟ್

ಚಿರಂಜೀವಿ ಸರ್ಜಾ ನಟನೆಯ ‘ಅಮ್ಮ ಐ ಲವ್ ಯು’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಗಾರ್ಜಿಯಸ್ ನಟಿ ನಿಶ್ವಿಕಾ ನಾಯ್ಡು ಫೋಟೋ ಶೂಟ್ ಗೆ Read more…

ನಟ ರಿತೇಶ್​ ದೇಶಮುಖ್ ಮನ ಗೆದ್ದಿದೆ ಈ ವಿಡಿಯೋ..!

ನೀವು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ವ್ಯಕ್ತಿ ಆಗಿದ್ದರೆ ನಿಮಗೆ ಅಮೆರಿಕದ ವ್ಯಕ್ತಿ ಬಾಲಿವುಡ್​ ಹಾಡಿಗೆ ನೃತ್ಯ ಮಾಡೋ ವಿಡಿಯೋಗಳನ್ನ ನೋಡಿರ್ತೀರಾ. ರಿಕಿ ಎಲ್​ ಪಾಂಡ್​​ ಹೃತಿಕ್​​ ರೋಶನ್ Read more…

ವಿರುಷ್ಕಾ ಮಗುವಿನ ಮೊದಲ ಫೋಟೋ ಬಹಿರಂಗ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಪಾಲಕರಾಗಿದ್ದಾರೆ. ಅನುಷ್ಕಾ ನಿನ್ನೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷ್ಯವನ್ನು ಕೊಹ್ಲಿ ಅಭಿಮಾನಿಗಳ ಮುಂದೆ Read more…

ಅರೆಬೆತ್ತಲೆಯಾಗಿ ಫೋಟೋಗೆ ಪೋಸ್‌ ಕೊಟ್ಟ ನಟಿ

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ನಟಿ ಬಿದಿತಾ ಬಾಗ್, ದಿನಕ್ಕೊಂದು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಇದೀಗ ನಟಿ ಬಿದಿತಾ ಬಾಗ್ Read more…

ಜನವರಿ 14ರಂದು ‘ವಕೀಲ್ ಸಾಬ್’ ಚಿತ್ರದ ಟೀಸರ್ ರಿಲೀಸ್

ವೇಣು ಶ್ರೀರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ವಕೀಲ್ ಸಾಬ್’ ಚಿತ್ರದ ಟೀಸರ್ ಅನ್ನು ಇದೇ ತಿಂಗಳು ಜನವರಿ 14‌ ರ ಸಂಕ್ರಾಂತಿ ಹಬ್ಬದ ಪ್ರಯುಕ್ತ  ಬಿಡುಗಡೆ ಮಾಡಲಿದ್ದಾರೆ. ಈಗಾಗಲೇ Read more…

ನಟಿ ಶುಭ್ರ ಅಯ್ಯಪ್ಪ ಗ್ಲಾಮರಸ್ ಫೋಟೋಶೂಟ್

ತೆಲುಗಿನ ‘ಪ್ರತಿನಿಧಿ’ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ನಟಿ ಶುಭ್ರ ಅಯ್ಯಪ್ಪ ತೆಲುಗು, ತಮಿಳು, ಹಾಗೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ನಟಿ ಶುಭ್ರ ಅಯ್ಯಪ್ಪ ಫೋಟೋ Read more…

ತಮ್ಮ ವರ್ಕೌಟ್ ವಿಡಿಯೋ ಹಂಚಿಕೊಂಡ ಮಿಲ್ಕಿ ಬ್ಯೂಟಿ ತಮನ್ನಾ

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ತಮನ್ನಾ ಭಾಟಿಯಾ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಮಿಲ್ಕಿ ಬ್ಯೂಟಿ ತಮನ್ನಾ ಇದೀಗ ತಮ್ಮ ವರ್ಕೌಟ್ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ Read more…

ಡಾರ್ಲಿಂಗ್ ಕೃಷ್ಣ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ ಡಿಂಪಲ್ ಕ್ವೀನ್ ರಚಿತಾ ರಾಮ್

ದೀಪಕ್ ಗಂಗಾಧರ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾವೊಂದರಲ್ಲಿ ‘ಲವ್ ಮಾಕ್ಟೈಲ್’ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಜೊತೆ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳು Read more…

25 ದಿನಗಳಲ್ಲಿ ಹಣ ದುಪ್ಪಟ್ಟು ಮಾಡೋ ಪ್ಲಾನ್​ ಹೇಳಿಕೊಡ್ತಾರಂತೆ ನಟ ಅಕ್ಷಯ್​ ಕುಮಾರ್…!

2006ರಲ್ಲಿ ತೆರೆಕಂಡ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಅಭಿನಯದ ಹಿಂದಿ ಸಿನಿಮಾ ಫಿರ್​ ಹೇರಾ ಫೇರಿ ಸಿನಿಮಾವನ್ನ ನೋಡಿದ್ರೆ 25 ದಿನಗಳಲ್ಲಿ ಪೈಸಾ ಡಬಲ್ ಸ್ಕೀಮ್​ ಬಗ್ಗೆ ನಿಮಗೆ Read more…

ಸತ್ಯವಾಯ್ತು ವಿರುಷ್ಕಾ ಬಗ್ಗೆ ಹೇಳಿದ್ದ ಭವಿಷ್ಯವಾಣಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಮನೆಗೆ ಪುಟ್ಟ ದೇವತೆಯ ಆಗಮನವಾಗಿದೆ. ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಖುಷಿ Read more…

BIG NEWS: ಬಾಲಿವುಡ್ ನಟಿ ಕಂಗನಾ ರಣಾವತ್ ಗೆ ಬಿಗ್ ರಿಲೀಫ್

ನವದೆಹಲಿ: ದೇಶದ್ರೋಹ ಪ್ರಕರಣಕ್ಕೆಸಂಬಂಧಿಸಿದಂತೆ ಬಾಲಿವುಡ್ ನಟಿ ಕಂಗನಾ ರಾಣಾವತ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಜನವರಿ 25ರವರೆಗೂ ಅವರನ್ನು ಬಂಧಿಸದಂತೆ ಬಾಂಬೆ ಹೈಕೋರ್ಟ್ ಬಾಂದ್ರಾ ಪೊಲೀಸರಿಗೆ ಸೂಚನೆ ನೀಡಿದೆ. Read more…

ಗರ್ಭಿಣಿ ಅನುಷ್ಕಾ ಧರಿಸಿದ್ದ ಕಪ್ಪು ಬಣ್ಣದ ಡ್ರೆಸ್ ಬೆಲೆ ಎಷ್ಟು ಗೊತ್ತಾ….?

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮನೆಗೆ ಶೀಘ್ರವೇ ಹೊಸ ಅತಿಥಿಯ ಆಗಮನವಾಗಲಿದೆ. ಅನುಷ್ಕಾ ಶರ್ಮಾಗೆ ತಿಂಗಳು ತುಂಬಿದೆ. ಅನುಷ್ಕಾ ಪತಿ ವಿರಾಟ್ ಕೊಹ್ಲಿ ಜೊತೆ ಆಸ್ಪತ್ರೆಗೆ ಹೋಗಿ ಬರ್ತಿದ್ದಾರೆ. Read more…

ಜನವರಿ 14ರಂದು ಬಿಡುಗಡೆಯಾಗುತ್ತಿದೆ ‘ಹೀರೋ’ ಚಿತ್ರದ ಟ್ರೈಲರ್

ಭರತ್ ರಾಜ್ ಎಂ ನಿರ್ದೇಶನದ ರಿಷಬ್ ಶೆಟ್ಟಿ ನಟನೆಯ ‘ಹೀರೋ’ ಚಿತ್ರದ ಟ್ರೈಲರ್ ಅನ್ನು ಜನವರಿ 14 ಸಂಕ್ರಾಂತಿ ಹಬ್ಬದ ಪ್ರಯುಕ್ತ ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡುತ್ತಿದ್ದಾರೆ. Read more…

ಅಮ್ಮನ ಹುಟ್ಟುಹಬ್ಬಕ್ಕೆ ಶುಭಕೋರಿದ ಸೃಜನ್ ಲೊಕೇಶ್

ಇಂದು ಹಿರಿಯ ನಟಿ ಗಿರಿಜಾ ಲೋಕೇಶ್ ತಮ್ಮ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಗಿರಿಜಾ ಲೋಕೇಶ್ 200ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿ ಸೈ ಅನಿಸಿಕೊಂಡಿದ್ದಾರೆ. ಗಿರಿಜಾ ಲೋಕೇಶ್ ಅವರ ಪುತ್ರ ಸೃಜನ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಹೃತಿಕ್‌ ರೋಷನ್

ಬಾಲಿವುಡ್ ನಟ ಹೃತಿಕ್‌  ರೋಷನ್ ಇಂದು ತಮ್ಮ 47ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹೃತಿಕ್ ರೋಷನ್ 2000ನೇ ಇಸವಿಯಂದು ‘ಕಹೋನಾ ಪ್ಯಾರ್ ಹೈ’ಚಿತ್ರದಲ್ಲಿ ಮೊದಲ ಬಾರಿ ನಾಯಕನಾಗಿ ನಟಿಸಿದರು. ನಂತರ Read more…

‘ಲವ್ ಸ್ಟೋರಿ’ ಚಿತ್ರದ ಟೀಸರ್ ರಿಲೀಸ್

ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಅಭಿನಯದ ತೆಲುಗಿನ ‘ಲವ್ ಸ್ಟೋರಿ’ ಸಿನಿಮಾದ ಟೀಸರ್ ಅನ್ನು ಇಂದು ಅದಿತ್ಯ ಮ್ಯೂಸಿಕ್ ಯುಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಮಾಡಿದ್ದು,‌ ಈ ಟೀಸರ್ ಗೆ Read more…

ಫೇಸ್ ಬುಕ್ ಲೈವ್ ನಲ್ಲಿ ಮಹತ್ವದ ಮಾಹಿತಿ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್: ಮಾ. 11 ‘ರಾಬರ್ಟ್’ ರಿಲೀಸ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಫೇಸ್ಬುಕ್ ಲೈವ್ ನಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಓಟಿಟಿಯಲ್ಲಿ ‘ರಾಬರ್ಟ್’ ಸಿನಿಮಾ ರಿಲೀಸ್ ಆಗುವುದಿಲ್ಲ. ಮಹಾ ಶಿವರಾತ್ರಿ ಪ್ರಯುಕ್ತ ಮಾರ್ಚ್ 11 Read more…

ತಮ್ಮ ವರ್ಕೌಟ್ ವಿಡಿಯೋ ಪೋಸ್ಟ್ ಮಾಡಿದ ನಟಿ ಕೃತಿ ಕರಬಂಧ

ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಬಹುಭಾಷಾ ನಟಿ ಕೃತಿ ಕರಬಂಧ, ತಮ್ಮ ಪ್ರತಿಯೊಂದು ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇದೀಗ ನಟಿ ಕೃತಿ ಕರಬಂಧ ತಮ್ಮ Read more…

ಕಾಜೋಲ್ ಅಳುವ ಸೀನ್ ರೀಮಿಕ್ಸ್ ಕಮಾಲ್, ನೆಟ್ಟಿಗರು ಖುಷ್

ಬಾಲಿವುಡ್ ಬ್ಲಾಕ್ ಬಸ್ಟರ್ ಸಿನಿಮಾ “ಕಭಿ ಖುಷಿ ಕಭಿ ಗಮ್” ಎರಡು ದಶಕಗಳ ನಂತರವೂ ಜನರ ಮನದಲ್ಲಿದೆ. ಅದೇ ಚಿತ್ರದ ಹಾಡಿನ ಸನ್ನಿವೇಶ ಇಟ್ಟುಕೊಂಡು ರಚಿಸಿದ ರೀಮಿಕ್ಸ್ ಸಂಗೀತವೊಂದು Read more…

ಕಣ್ಮುಚ್ಚಿಕೊಂಡು ಕೀ ಬೋರ್ಡ್​ನಲ್ಲಿ ಸಂಗೀತ ನುಡಿಸಿ ದಾಖಲೆ ನಿರ್ಮಿಸಿದ ಬಾಲಕ..!

13 ವರ್ಷದ ಬಾಲಕ ಕಣ್ಣು ಮುಚ್ಚಿಕೊಂಡು 30 ನಿಮಿಷಗಳಲ್ಲಿ 20 ಹಾಡುಗಳ ಸಂಗೀತವನ್ನ ಕೀ ಬೋರ್ಡ್​ನಲ್ಲಿ ನುಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾನೆ. ಈ ಮೂಲಕ ಎ.ಎಸ್. ಹರಿಹರನ್​ Read more…

ಮಾರ್ಚ್ 26ರಂದು ರಿಲೀಸ್ ಆಗುತ್ತಿದೆ ‘ಹಾಥಿ ಮೇರೆ ಸಾಥಿ’

ಪ್ರಭು ಸೋಲೊಮನ್ ನಿರ್ದೇಶನದ ರಾಣಾ ದಗ್ಗುಬಾಟಿ ನಟನೆಯ ‘ಹಾಥಿ ಮೇರೆ ಸಾಥಿ’ ಚಿತ್ರ ಮಾರ್ಚ್ 26ರಂದು ವಿಶ್ವದಾದ್ಯಂತ ರಿಲೀಸ್ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಹಿಂದಿ, ತಮಿಳು ಹಾಗೂ ತೆಲುಗು Read more…

ನಟಿ ಮೌನಿ ರಾಯ್ ಬೋಲ್ಡ್ ಫೋಟೋಗೆ ಅಭಿಮಾನಿಗಳು ಫಿದಾ

ಸಾಮಾಜಿಕ  ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ನಟಿ ಮೌನಿ ರಾಯ್ ಫೋಟೋಶೂಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮೂಲಕ ನೆಟ್ಟಿಗರೊಂದಿಗೆ ಸಾಕಷ್ಟು ಸಂಪರ್ಕದಲ್ಲಿರುತ್ತಾರೆ. ಇದೀಗ Read more…

ತಮ್ಮ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡ ನಟಿ ನಿಶ್ವಿಕಾ ನಾಯ್ಡು

‘ಅಮ್ಮ ಐ ಲವ್ ಯು’ ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದ ಸ್ಯಾಂಡಲ್ ವುಡ್ ನ ಬ್ಯೂಟಿಫುಲ್ ನಟಿ ನಿಶ್ವಿಕಾ ನಾಯ್ಡು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ Read more…

ಅಮೋಘ..! ಅದ್ಭುತ..!! ‘ಕೆಜಿಎಫ್ 2’ ಟೀಸರ್ ದಾಖಲೆ, 100 ಮಿಲಿಯನ್ ವೀಕ್ಷಣೆ

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ, ಹೊಂಬಾಳೆ ಫಿಲಂಸ್ ವಿಜಯ ಕಿರಗಂದೂರು ನಿರ್ಮಾಣದಲ್ಲಿ ಮೂಡಿಬಂದಿರುವ ‘ಕೆಜಿಎಫ್ 2’ ಟೀಸರ್ ಬಿರುಗಾಳಿ ಎಬ್ಬಿಸಿದೆ. ಬಿಡುಗಡೆಯಾದ 44 ಗಂಟೆಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...