alex Certify Entertainment | Kannada Dunia | Kannada News | Karnataka News | India News - Part 260
ಕನ್ನಡ ದುನಿಯಾ
    Dailyhunt JioNews

Kannada Duniya

ಒಡಹುಟ್ಟಿದವರಿಗೆ ದುಬಾರಿ ಗಿಫ್ಟ್‌ ನೀಡಿದ ಕಂಗನಾ

ಬಾಲಿವುಡ್​ ನಟಿ ಕಂಗನಾ ರಣಾವತ್​​ ತನ್ನ ಸಹೋದರ ಹಾಗೂ ಸಹೋದರಿಗಾಗಿ ಐಷಾರಾಮಿ ಅಪಾರ್ಟ್​ಮೆಂಟ್​ ಒಂದನ್ನ ಖರೀದಿ ಮಾಡಿದ್ದಾರೆ. ವರದಿಗಳ ಪ್ರಕಾರ ಕಂಗನಾ ರಣಾವತ್​ ತನ್ನ ಸಹೋದರಿ ರಂಗೋಲಿ ಚಾಂಡೇಲ್​ Read more…

6 ಭಾಷೆಗಳಲ್ಲಿ ರಿಲೀಸ್ ಆಗಲಿದೆ ‘ವಿಕ್ರಾಂತ್ ರೋಣ’

ಅನೂಪ್ ಭಂಡಾರಿ ನಿರ್ದೇಶನದ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷೆಯ ‘ವಿಕ್ರಾಂತ್ ರೋಣ’ ಸಿನಿಮಾವನ್ನು 6 ಭಾಷೆಗಳಲ್ಲಿ ಬಿಡುಗಡೆ ಮಾಡಲಿದ್ದಾರೆ. ಈ ಕುರಿತು ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ Read more…

ಏಪ್ರಿಲ್‌ 9ರಂದು ‘ವಕೀಲ್ ಸಾಬ್’ ರಿಲೀಸ್

ಈಗಾಗಲೇ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ ಪವನ್ ಕಲ್ಯಾಣ್ ನಟನೆಯ ‘ವಕೀಲ್ ಸಾಬ್’ ಚಿತ್ರವನ್ನು ಏಪ್ರಿಲ್ 9ರಂದು ಥಿಯೇಟರ್‌ ಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ವೇಣು ಶ್ರೀರಾಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ Read more…

ಸೀರೆಯಲ್ಲಿ ಮಿಂಚಿದ ನಟಿ ಮೌನಿ ರಾಯ್

ಇತ್ತೀಚೆಗೆ ತಮ್ಮ ಹಾಟ್ ಫೋಟೋಗಳ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದ ನಟಿ ಮೌನಿ ರಾಯ್ ಇದೀಗ ಸೀರೆಯನ್ನುಟ್ಟು ಫೋಟೋಗೇ ಫೋಸ್ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ವೈರಲ್ ಆಗಿವೆ. Read more…

ನಟಿ ಹರ್ಷಿಕಾ ಪೂಣಚ್ಚ ಲೇಟೆಸ್ಟ್ ಫೋಟೋಶೂಟ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ಹರ್ಷಿಕಾ ಪೂಣಚ್ಚ ಇತ್ತೀಚೆಗಷ್ಟೇ ರವೆ ಉಂಡೆ ಮಾಡಿದ ತಮ್ಮ ವಿಡಿಯೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದರು. ಇದೀಗ ನಟಿ ಹರ್ಷಿಕಾ ಪೂಣಚ್ಚ ಫೋಟೋಶೂಟ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಶ್ರುತಿ ಹರಿಹರನ್

ನಟಿ ಶ್ರುತಿ ಹರಿಹರನ್ ಇಂದು ತಮ್ಮ 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಶ್ರುತಿ ಹರಿಹರನ್ 2012ರಂದು ‘ಸಿನಿಮಾ ಕಂಪನಿ’ ಎಂಬ ಮಲಯಾಳಂ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. Read more…

‘ಇನ್ಸ್ಪೆಕ್ಟರ್ ವಿಕ್ರಮ್’ ಚಿತ್ರದ ಡೈಲಾಗ್ ಟ್ರೈಲರ್ ರಿಲೀಸ್

ಶ್ರೀ ನರಸಿಂಹ ನಿರ್ದೇಶನದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ‘ಇನ್ಸ್ ಪೆಕ್ಟರ್ ವಿಕ್ರಂ’ ಫೆಬ್ರವರಿ 5 ರಂದು ರಿಲೀಸ್ ಗೆ ಸಜ್ಜಾಗಿದ್ದು, ‘ಇನ್ಸ್ ಪೆಕ್ಟರ್ ವಿಕ್ರಂ’ ಚಿತ್ರ Read more…

ಜಿಮ್​ ಬಾಲ್​ನಲ್ಲಿ ಸಂಗೀತ ನುಡಿಸಿದ ವೃದ್ಧರು..! ವಿಡಿಯೋ ವೈರಲ್​

ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಕ್ರಿಯೇಟ್​ ಮಾಡಿರುವ ವಿಡಿಯೋವೊಂದರಲ್ಲಿ ವೃದ್ಧರು ಬಹಳ ವಿಶೇಷ ರೀತಿಯಲ್ಲಿ ದೇಹದಂಡನೆ ಮಾಡುತ್ತಿದ್ದು ಇದನ್ನ ನೋಡಿದ ನೆಟ್ಟಿಗರ ಮನ ಮುದಗೊಂಡಿದೆ. ಒಕ್ಲಹೋಮಾದ ಗ್ರೀನ್​ ಕಂಟ್ರಿ ವಿಲೇಜ್​ Read more…

ಅಚ್ಚರಿ ಹೇಳಿಕೆ ನೀಡಿದ ಅಮೀರ್ ಖಾನ್: ಈ ಕಾರಣಕ್ಕೆ ಬಂದ್ ಮಾಡ್ತಿದ್ದಾರಂತೆ ಮೊಬೈಲ್ ಬಳಕೆ

ಬಾಲಿವುಡ್ ನ ಪರ್ಫೆಕ್ಷನಿಸ್ಟ್ ಅಮೀರ್ ಖಾನ್. ಅಮೀರ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಶೀಘ್ರವೇ ತೆರೆಗೆ ಬರಲಿದೆ. ಆದ್ರೆ ಚಿತ್ರ ಬಿಡುಗಡೆಗೂ ಮುನ್ನವೇ ಅಮೀರ್ ಖಾನ್ ಅಭಿಮಾನಿಗಳನ್ನು ದಂಗು Read more…

ಸುಂದರ ವಿಡಿಯೋ ಅಪ್ ಲೋಡ್ ಮಾಡಿದ ಅನನ್ಯಾ

ಅಭಿನೇತ್ರಿ ಅನನ್ಯಾ ಪಾಂಡೆ ಅಭಿಮಾನಿಗಳನ್ನು ಸಮ್ಮೋಹನಗೊಳಿಸುವ ಅಪರೂಪದ ವಿಡಿಯೋವನ್ನು ಇನ್ಸ್ಟಾಗ್ರಾಂಗೆ ಅಪ್‌ಲೋಡ್ ಮಾಡಿದ್ದಾರೆ. ಅದಕ್ಕೆ ಐದೂವರೆ ಲಕ್ಷಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ. ಹಾಲಿಡೇಸ್ ಗಾಗಿ ಜನವರಿ ಎರಡನೇ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಜಾಕಿ ಶ್ರಾಫ್

ಹಿರಿಯ ನಟ ಜಾಕಿ ಶ್ರಾಫ್ ಇಂದು ತಮ್ಮ 64ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟ ಜಾಕಿ ಶ್ರಾಫ್ 1982ರಂದು ‘ಸ್ವಾಮಿ ದಾದ’ ಎಂಬ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ನಂತರ Read more…

ಫೆಬ್ರವರಿ 3ರಂದು ‘ರಾಬರ್ಟ್’ ಚಿತ್ರದ ತೆಲುಗು ಟೀಸರ್ ರಿಲೀಸ್

ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರವನ್ನು ಮಾರ್ಚ್ 11ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುತ್ತಿದ್ದು, ಇದೇ ತಿಂಗಳು 3ನೇ ತಾರೀಖಿನಂದು ಸಂಜೆ 4.05ಕ್ಕೆ ‘ರಾಬರ್ಟ್’ Read more…

ಫೋಟೋ ಹಂಚಿಕೊಂಡು ಮಗು ಹೆಸರು ಬಹಿರಂಗಪಡಿಸಿದ ಅನುಷ್ಕಾ ಶರ್ಮಾ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜನವರಿ 11ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಅನುಷ್ಕಾ ಮಗುವಿನ ಮೊದಲ ಫೋಟೋವನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ. ಇದಲ್ಲದೆ ವಿರಾಟ್ ಕೊಹ್ಲಿ Read more…

ನಟಿ ಅದ್ವಿತಿ ಶೆಟ್ಟಿ ಗ್ಲಾಮರಸ್ ಫೋಟೋ ಶೂಟ್

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಅದ್ವಿತಿ ಶೆಟ್ಟಿ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ ಇದೀಗ ಅದ್ವಿತಿ ಶೆಟ್ಟಿ ಫೋಟೋಶೂಟ್ ಮಾಡಿಸಿದ್ದು ತಮ್ಮ ಫೋಟೋಗಳನ್ನು Read more…

ಗೋಡ್ಸೆ ಹೊಗಳಿದ ಕಂಗನಾ: ನಟಿ ಕಾಲೆಳೆದ ನೆಟ್ಟಿಗರು

ಸರ್ವೋದಯ ದಿನದಂದು ಮಹಾತ್ಮ ಗಾಂಧಿಯ ಹಂತಕ ನಾಥೂರಾಮ್ ಗೋಡ್ಸೆಯ ಪರ ಟ್ವೀಟ್ ಮಾಡಿದ ಬಾಲಿವುಡ್‌ ನಟಿ ಕಂಗನಾ ರಣಾವತ್ ಗೆ ನೆಟ್ಟಿಗರು ಕಾಲೆಳೆದಿದ್ದಾರೆ. ಎಲ್ಲ ಕಥೆಗಳಿಗೂ ಮೂರು ಭಾಗಗಳಿರುತ್ತವೆ. Read more…

ಜ್ಯೂನಿಯರ್ ಚಿರುಗೆ ಮೊದಲ ಪೋಲಿಯೋ ಡ್ರಾಪ್ಸ್- ಫೋಟೋ ಹಂಚಿಕೊಂಡ ಮೇಘನಾ ರಾಜ್

ದಿವಂಗತ ಚಿರಂಜೀವಿ ಸರ್ಜಾ ಅವರ ಪುಟ್ಟ ಕಂದನಿಗೆ ಭಾನುವಾರ ಮೊದಲ ಬಾರಿಗೆ ಪೋಲಿಯೋ ಹನಿ ಹಾಕಿಸಲಾಯಿತು. ಅದರ ಎರಡು ಫೋಟೋಗಳನ್ನು ಮೇಘನಾ ರಾಜ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. “ಪಲ್ಸ್ ಪೋಲಿಯೋ Read more…

‘ಆಚಾರ್ಯ’ ಚಿತ್ರದ ರಿಲೀಸ್ ಡೇಟ್ ಫಿಕ್ಸ್

ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಆಚಾರ್ಯ’ ಸಿನಿಮಾವನ್ನು ಮೇ 13ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲಿದ್ದಾರೆ. ಮೊನ್ನೆಯಷ್ಟೇ ಈ ಚಿತ್ರದ ಟೀಸರ್ ಅನ್ನು ಯುಟ್ಯೂಬ್ ನಲ್ಲಿ Read more…

BREAKING NEWS: ದರ್ಶನ್ ಗೆ ಭರ್ಜರಿ ಯಶಸ್ಸು, ‘ರಾಬರ್ಟ್’ ರಿಲೀಸ್ ಗೆ ಗ್ರೀನ್ ಸಿಗ್ನಲ್

ತೆಲುಗಿನಲ್ಲಿ ಮಾರ್ಚ್ 11 ರಂದು ‘ರಾಬರ್ಟ್’ ಸಿನಿಮಾ ಬಿಡುಗಡೆ ಮಾಡಲು ಗ್ರೀನ್ ಸಿಗ್ನಲ್ ನೀಡಲಾಗಿದೆ. 100  ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸೌತ್ ಫಿಲಂ ಚೇಂಬರ್ ನಲ್ಲಿ ಒಪ್ಪಿಗೆ ನೀಡಲಾಗಿದೆ. Read more…

ರವೆ ಉಂಡೆ ಮಾಡಿದ ವಿಡಿಯೋ ಹಂಚಿಕೊಂಡ ನಟಿ ಹರ್ಷಿಕಾ ಪೂಣಚ್ಚ

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ನಟಿ ಹರ್ಷಿಕಾ ಪೂಣಚ್ಚ ತಮ್ಮ ಪ್ರತಿಯೊಂದು ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಏಪ್ರಿಲ್ 30ರಂದು ‘ವಿರಾಟ Read more…

ಏಪ್ರಿಲ್ 30ರಂದು ‘ವಿರಾಟ ಪರ್ವಂ’ ರಿಲೀಸ್

ವೇಣು ಉಡುಗುಲ ನಿರ್ದೇಶನದ ರಾಣಾ ದಗ್ಗುಬಾಟಿ ನಟನೆಯ ‘ವಿರಾಟ ಪರ್ವಂ’ ಚಿತ್ರ ಏಪ್ರಿಲ್ 30ರಂದು ಬಿಡುಗಡೆಯಾಗಲಿದೆ. ಈ ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ. Read more…

‘ಯುಟ್ಯೂಬ್‌’ಗೂ ಮುನ್ನ ವೈರಲ್‌ ಆಗಿದ್ದವು ಈ ವಿಡಿಯೋಗಳು

ಸಾಮಾಜಿಕ ಜಾಲತಾಣದ ಇಂದಿನ ಯುಗದಲ್ಲಿ ಯಾವುದೇ ಫೋಟೋ ಅಥವಾ ವಿಡಿಯೋ ವೈರಲ್ ಆಗುವುದು ಸರ್ವೇ ಸಾಮಾನ್ಯ. ಶೈಕ್ಷಣಿಕ, ಮನರಂಜನೆ, ಮೋಜು…..ಹೀಗೆ ಯಾವುದೇ ವಿಚಾರದ ಬಗ್ಗೆ ವಿಡಿಯೋ ಬೇಕೆಂದಲ್ಲಿ ಬೆರಳ Read more…

ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ನಟ ಸೋನು ಸೂದ್

ಮುಂಬೈ: ಅಕ್ರಮವಾಗಿ ವಸತಿ ಕಟ್ಟಡ ನಿರ್ಮಾಣ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಬೃಹನ್ ಮುಂಬೈ ಕಾರ್ಪೊರೇಷನ್ ನೀಡಿದ್ದ ನೋಟೀಸ್ ಗೆ ತಡೆ ನೀಡಲು ಹೈಕೋರ್ಟ್ ನಿರಾಕರಣೆ ಹಿನ್ನೆಲೆಯಲ್ಲಿ ಬಾಲಿವುಡ್ ನಟ Read more…

ಸಹ ಸ್ಪರ್ಧಿಯ ಚೆಡ್ಡಿ ಎಳೆದ ರಾಖಿ: ಬೆಂಬಲಿಸಿದ ಸಲ್ಮಾನ್‌ ಗೆ ನೆಟ್ಟಿಗರ ತರಾಟೆ

ಬಿಗ್ ಬಾಸ್ -14 ವೇದಿಕೆಯಲ್ಲಿ ರಾಖಿ ಸಾವಂತ್ ಅವರನ್ನು ಬೆಂಬಲಿಸುವ ಮೂಲಕ ಹೋಸ್ಟ್ ಸಲ್ಮಾನ್ ಖಾನ್ ನೆಟ್ಟಿಗರಿಂದ ಟೀಕೆಗೆ ಗುರಿಯಾಗಿದ್ದಾರೆ. ಶನಿವಾರದ ವೀಕೆಂಡ್ ಕಾ ವೀರ್ ಎಪಿಸೋಡ್ ನಲ್ಲಿ Read more…

ಸುಖ ದಾಂಪತ್ಯದ ಗುಟ್ಟು ಬಿಚ್ಚಿಟ್ಟ ದೀಪಿಕಾ

ಮುಂಬೈ: “ನಾನಾಗ ದೊಡ್ಡ ಸ್ಟಾರ್. ಆತನಿಗಿಂತ ಹೆಚ್ಚು ದುಡಿಯುತ್ತಿದ್ದೆ. ಕೆಲದಿನ ಮನೆಗೂ ಬರಲಾಗುತ್ತಿರಲಿಲ್ಲ. ಆಗಲೂ ಆತ ನನ್ನ ಜತೆ ಖುಷಿಯಿಂದಲೇ ಇದ್ದ ಎಂದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ Read more…

ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ ಇಂದಿನಿಂದ ಕನ್ನಡದಲ್ಲೂ ಲಭ್ಯ

ಜೀವ ವೈವಿಧ್ಯತೆಯ ವಿವಿಧ ಆಯಾಮಗಳನ್ನು ಬಿಂಬಿಸುವ ಹಾಗೂ ಮೂಲಕ ಅತ್ಯಂತ ಜನಪ್ರಿಯತೆ ಪಡೆದಿರುವ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ಜನವರಿ 31ರ ಇಂದಿನಿಂದ ಕನ್ನಡದಲ್ಲಿ ತನ್ನ ಪ್ರಸಾರ ಆರಂಭಿಸಿದೆ. ನ್ಯಾಷನಲ್ Read more…

ಅಬ್ದುಲ್ ಕಲಾಂ ಬಗ್ಗೆ ಜೋಕ್ ಮಾಡಿ ಪೊಲೀಸರಿಂದ ವಾರ್ನಿಂಗ್‌ ಪಡೆದಿದ್ದ ಸ್ಟಾಂಡ್ ಅಪ್ ಕಮೆಡಿಯನ್

ಧಾರ್ಮಿಕ ಭಾವನೆಗಳಿಗೆ ನೋವುಂಟಾಗುವ ರೀತಿಯಲ್ಲಿ ಮಾತನಾಡಿದ ಕಾರಣಕ್ಕೆ ಸ್ಟಾಂಡ್ ಅಪ್ ಕಮೆಡಿಯನ್ ಮುನಾವರ್‌ ಫರೂಕಿಗೆ ಮಧ್ಯ ಪ್ರದೇಶ ಹೈಕೋರ್ಟ್ ಬೇಲ್ ನೀಡಲು ನಿರಾಕರಿಸಿದ ಬಳಿಕ ಮತ್ತೊಬ್ಬ ಕಮೆಡಿಯನ್ ವೀರ್‌ Read more…

ಕಮಲಾ ಹ್ಯಾರಿಸ್ ಕುರಿತು ಈ ಮಾತು ಹೇಳಿದ ಪ್ರಿಯಾಂಕಾ ಚೋಪ್ರಾ

ಅಮೆರಿಕದ ನೂತನ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್‌ರನ್ನು ಅಭಿನಂದಿಸಿದ ನಟಿ ಪ್ರಿಯಾಂಕಾ ಚೋಪ್ರಾ, ಈ ಬಗ್ಗೆ ತಮ್ಮದೂ ಒಂದೆರಡು ಮಾತುಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮುಂಬರುವ ನೆಟ್‌ಫ್ಲಿಕ್ಸ್‌ ರಿಲೀಸ್‌ ಅನ್ನು Read more…

ದರ್ಶನ್ ‘ರಾಬರ್ಟ್’ ರಿಲೀಸ್ ಬಗ್ಗೆ ಚೆನ್ನೈನಲ್ಲಿ ಇಂದು ಮಹತ್ವದ ಚರ್ಚೆ

ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಮಾರ್ಚ್ 11 ರಂದು ಬಿಡುಗಡೆಯಾಗಲಿದ್ದು ಈ ಕುರಿತಾಗಿ ಚೆನ್ನೈನಲ್ಲಿ ಇಂದು ನಡೆಯಲಿರುವ ಸಭೆಯಲ್ಲಿ ಚರ್ಚೆ ನಡೆಯಲಿದೆ. ‘ರಾಬರ್ಟ್’ ತೆಲುಗು Read more…

ಮುಖದ ಭಾವನೆಯನ್ನ ವ್ಯಕ್ತಪಡಿಸುತ್ತೆ ಅಮಿತಾಬ್​ ಬಚ್ಚನ್​ ಧರಿಸಿದ ಈ ವಿಶೇಷ ಮಾಸ್ಕ್​…!

ಕೊರೊನಾದಿಂದಾಗಿ ಇಡೀ ಜಗತ್ತೇ ಮಾಸ್ಕ್​ ಮಯವಾಗಿದೆ. ಕೊರೊನಾಗೆ ಲಸಿಕೆಗಳು ಬಂದಿದ್ದರೂ ಸಹ ಮಾಸ್ಕ್​​ನ್ನ ಬಿಟ್ಟು ಹೊರಗೆ ಬರಬಹುದಾದಂತಹ ಕಾಲವೇನೂ ಬಂದಿಲ್ಲ. ಆದರೆ ಈ ಮಾಸ್ಕ್​​ನಿಂದಾಗಿ ನಮ್ಮ ಮುಖದ ಭಾವನೆಯನ್ನ Read more…

ಅವರ ಸಿನಿಮಾ ಅವರು ಕಾಪಾಡಿಕೊಳ್ತಾರೆ – ’ರಾಬರ್ಟ್’ ಸಮಸ್ಯೆಯಿಂದ ಅಂತರ ಕಾಯ್ದುಕೊಂಡ ಕಿಚ್ಚ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಬಿಡುಗಡೆಗೆ ತೆಲುಗು ಚಿತ್ರರಂಗದಿಂದ ಎದುರಾಗಿರುವ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿರುವ ನಟ ಕಿಚ್ಚ ಸುದೀಪ್, ಇನ್ನೊಬ್ಬರ ಸಿನಿಮಾ ಹ್ಯಾಂಡಲ್ ಮಾಡುವಷ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...