alex Certify Entertainment | Kannada Dunia | Kannada News | Karnataka News | India News - Part 253
ಕನ್ನಡ ದುನಿಯಾ
    Dailyhunt JioNews

Kannada Duniya

25 ದಿನ ಪೂರೈಸಿದ ‘ರಾಬರ್ಟ್’ ಸಿನಿಮಾ

ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಸಿನಿಮಾ ಈಗಾಗಲೇ ಅತಿವೇಗವಾಗಿ 100 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಇದೀಗ Read more…

‘RRR’ ಚಿತ್ರದ ಅಜಯ್ ದೇವಗನ್ ಫಸ್ಟ್ ಲುಕ್ ರಿಲೀಸ್

ಈಗಾಗಲೇ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ ಜೂನಿಯರ್ ಎನ್ ಟಿ ಆರ್ ಮತ್ತು ರಾಮ್ ಚರಣ್ ನಟನೆಯ ‘ಆರ್ ಆರ್ ಆರ್’ ಚಿತ್ರದಲ್ಲಿ ಅಭಿನಯಿಸಿರುವ ಅಜಯ್ ದೇವಗನ್ ಅವರ ಫಸ್ಟ್ Read more…

BREAKING NEWS: ‘ಕಬ್ಜ’ ಶೂಟಿಂಗ್ ವೇಳೆಯಲ್ಲೇ ಅವಘಡ, ರಿಯಲ್ ಸ್ಟಾರ್ ಉಪೇಂದ್ರಗೆ ಗಾಯ

ಬೆಂಗಳೂರು: ಬಹುನಿರೀಕ್ಷೆಯ ‘ಕಬ್ಜ’ ಚಿತ್ರದ ಶೂಟಿಂಗ್ ವೇಳೆ ನಾಯಕ ನಟ ರಿಯಲ್ ಸ್ಟಾರ್ ಉಪೇಂದ್ರ ಗಾಯಗೊಂಡಿದ್ದಾರೆ. ರಾಡ್ ನಿಂದ ಉಪೇಂದ್ರ ಅವರಿಗೆ ತಲೆಗೆ ಗಾಯವಾಗಿದೆ. ಗಾಯಗೊಂಡರೂ ಉಪೇಂದ್ರ ಶೂಟಿಂಗ್ Read more…

3 ದಿನದ ಟಿಕೆಟ್ ಕೊಟ್ಟ ನಂತ್ರ ಥಿಯೇಟರ್ ಗಳಲ್ಲಿ ಶೇ. 50 ರಷ್ಟು ಮಿತಿಗೆ ‘ಯುವರತ್ನ’ ಪುನೀತ್ ರಾಜಕುಮಾರ್ ಅಸಮಾಧಾನ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಯುವರತ್ನ’ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದು, ಬಿಡುಗಡೆಯಾದಲ್ಲೆಲ್ಲಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ, ಇದೇ ಹೊತ್ತಲ್ಲಿ ಕೊರೋನಾ ಹೆಚ್ಚಾಗಿರುವ ರಾಜ್ಯದ 8 Read more…

‘ಕೋಟಿಗೊಬ್ಬ 3’ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್

ಕಿಚ್ಚ ಸುದೀಪ್ ನಟನೆಯ ಶಿವಕಾರ್ತಿಕ್ ನಿರ್ದೇಶನದ ‘ಕೋಟಿಗೊಬ್ಬ 3’ ಸಿನಿಮಾದ ‘ನೀ ಕೋಟಿಯಲಿ ಒಬ್ಬನೇ’ ಎಂಬ ಲಿರಿಕಲ್ ವಿಡಿಯೋವನ್ನು ಇಂದು ಆನಂದ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. Read more…

ಬಾಲಿವುಡ್ ಬೆಡಗಿ ಆಲಿಯಾ ಭಟ್ ಗೆ ಕೊರೊನಾ ಸೋಂಕು ದೃಢ

ಮುಂಬೈ: ದೇಶಾದ್ಯಂತ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೀಗ ಬಾಲಿವುಡ್ ನಟಿ ಆಲಿಯಾ ಭಟ್ ಗೂ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಸ್ವತ: ಆಲಿಯಾ ತಿಳಿಸಿದ್ದಾರೆ. Read more…

ಬಾಲಿವುಡ್​ ಹಿರಿಯ ನಟ ಖಾದರ್​ ಖಾನ್​​ ಪುತ್ರ ಅಬ್ದುಲ್​ ಖುದ್ದೂಸ್​ ನಿಧನ

ಹಿರಿಯ ನಟ ದಿವಂಗತ ಖಾದರ್​ ಖಾನ್​ ಹಿರಿಯ ಪುತ್ರ ಅಬ್ದುಲ್​ ಖುದ್ದೂಸ್​​ ಕೆನಡಾದಲ್ಲಿ ನಿಧನರಾಗಿದ್ದಾರೆ. ಇವರು ಖಾದರ್​ ಖಾನ್​ರ ಮೊದಲ ಪತ್ನಿಗೆ ಜನಿಸಿದ ಮಗನಾಗಿದ್ದರು. ಅಬ್ದುಲ್​ ಸಾವಿಗೆ ನಿಖರ Read more…

‘ಸಂಜು ವೆಡ್ಸ್ ಗೀತಾ’ ಬಿಡುಗಡೆಯಾಗಿ ಇಂದಿಗೆ 10 ವರ್ಷ

ಶ್ರೀನಗರ ಕಿಟ್ಟಿ ಅಭಿನಯದ ನಾಗಶೇಖರ್ ನಿರ್ದೇಶನ ‘ಸಂಜು ವೆಡ್ಸ್ ಗೀತಾ’ ಸಿನಿಮಾ 2011 ಏಪ್ರಿಲ್ 1ರಂದು ರಾಜ್ಯಾದ್ಯಂತ ರಿಲೀಸ್ ಮಾಡಲಾಗಿತ್ತು. ಈ ಚಿತ್ರ ಬಿಡುಗಡೆಯಾಗಿ ಇಂದಿಗೆ 10 ವರ್ಷಗಳಾಗಿವೆ. Read more…

ಏಪ್ರಿಲ್ 9ರಂದು ತೆರೆಮೇಲೆ ಬರಲಿದೆ ‘ಕೊಡೆಮುರುಗ’

ಸುಬ್ರಮಣ್ಯ ಪ್ರಸಾದ್ ನಿರ್ದೇಶನದ ‘ಕೊಡೆಮುರುಗ’ ಎಂಬ ಹೊಸ ಸಿನಿಮಾವನ್ನು ಏಪ್ರಿಲ್ 9ರಂದು ಬಿಡುಗಡೆ ಮಾಡಲಿದ್ದಾರೆ. ರವಿಕುಮಾರ್, ಕೆ ಆರ್ ಕೆ ಬ್ಯಾನರ್ ನಡಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಏಪ್ರಿಲ್ Read more…

ಏಪ್ರಿಲ್ 2ರಂದು ‘ಕೋಟಿಗೊಬ್ಬ 3’ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್

ಶಿವಕಾರ್ತಿಕ್ ನಿರ್ದೇಶನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷೆಯ ‘ಕೋಟಿಗೊಬ್ಬ3’ ಚಿತ್ರದ ‘ನೀ ಕೋಟಿಯಲಿ ಒಬ್ಬನೇ’ ಎಂಬ ಮೂರನೇ ಲಿರಿಕಲ್ ಸಾಂಗ್ ಅನ್ನು ನಾಳೆ ಆನಂದ್ ಆಡಿಯೋ Read more…

BIG NEWS: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಕನ್ನಡಿಗ ರಜನಿಕಾಂತ್ ಗೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ

ಸಿನಿರಂಗದ ಅತ್ಯುನ್ನತ ಗೌರವವಾದ 51ನೇ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿಯನ್ನ ನಟ ರಜನಿಕಾಂತ್‌ ಅವರಿಗೆ  ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​​ ಮಾಹಿತಿ ನೀಡಿದ್ದಾರೆ. ಈ ಸಂಬಂಧ Read more…

ಏಪ್ರಿಲ್ 10ರಂದು ಪ್ರಜ್ವಲ್ ದೇವರಾಜ್ ನಟನೆಯ ‘ಅರ್ಜುನ್ ಗೌಡ’ ಚಿತ್ರದ ಟ್ರೈಲರ್ ರಿಲೀಸ್

ಲಕ್ಕಿ ಶಂಕರ್ ನಿರ್ದೇಶನದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಬಹುನಿರೀಕ್ಷಿತ ‘ಅರ್ಜುನ್ ಗೌಡ’ ಚಿತ್ರದ ಟ್ರೈಲರ್ ಅನ್ನು ಇದೇ ತಿಂಗಳು ಏಪ್ರಿಲ್ 10ರಂದು ರಿಲೀಸ್ ಮಾಡಲಿದ್ದಾರೆ. ಆ್ಯಕ್ಷನ್, Read more…

ʼಆಜ್‌ ಮೇ ಉಪರ್ʼ ಹಾಡಿನ ಮೂಲಕ ಮಾಸ್ಕ್ ಜಾಗೃತಿ ಮೂಡಿಸಿದ ಪೊಲೀಸ್

ಕೋವಿಡ್ 19 ತೀವ್ರಗತಿಯಲ್ಲಿ ಏರುತ್ತಿದ್ದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ.‌ ಕನಿಷ್ಠಪಕ್ಷ ಮಾಸ್ಕ್ ಧರಿಸಿ ಎಂದರೂ ಕಿವಿಮೇಲೆ ಹಾಕಿಕೊಳ್ಳುತ್ತಿಲ್ಲ.‌ ಇದು ಸರ್ಕಾರಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಇದೇ ಸಂದರ್ಭದಲ್ಲಿ ಜನರಿಗೆ ಮಾಸ್ಕ್ Read more…

ಥಿಯೇಟರ್ ಗೆ ಅಭಿಮಾನಿಗಳ ಲಗ್ಗೆ, ಪವರ್ ಸ್ಟಾರ್ ‘ಯುವರತ್ನ’ ಭರ್ಜರಿ ಓಪನಿಂಗ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಇಂದು ಬಿಡುಗಡೆಯಾಗಿದೆ. ಬೆಳಗಿನ ಜಾವವೇ ಥಿಯೇಟರ್ ಗೆ ಅಭಿಮಾನಿಗಳು ಲಗ್ಗೆ ಇಟ್ಟಿದ್ದು, ವಿಶೇಷ ಶೋ ವೀಕ್ಷಿಸಿದ್ದಾರೆ. ರಾತ್ರಿಯಿಂದಲೇ ಚಿತ್ರಮಂದಿರಗಳ ಬಳಿ Read more…

‘ಸಿನಿಮಾ’ ಕುರಿತ ನಿಮ್ಮ ಹೇಳಿಕೆ ತಪ್ಪು: ನವರಸನಾಯಕ ಜಗ್ಗೇಶ್ ಗೆ ‘ಕೌರವ’ ಬಿ.ಸಿ. ಪಾಟೀಲ್ ಟಾಂಗ್

‘ಯಾರ್ಯಾರೋ ಹೀರೋಗಳು ಬರ್ತಾರೆ, ಅವರ ಸಿನಿಮಾ ನೋಡ್ಬೇಡಿ’ ಎಂದು ನೀವು ಹೇಳಿರುವುದು ತಪ್ಪು. ಹಳೆಯ ಚಿಗುರು ಹೋಗದೇ ಹೊಸ ಚಿಗುರು ಬರಲು ಸಾಧ್ಯವಿಲ್ಲ ಎಂದು ಸಚಿವ ಬಿ.ಸಿ. ಪಾಟೀಲ್ Read more…

‘ಬಾಕ್ಸ್ ಆಫೀಸ್ ಸುಲ್ತಾನ್’ ದರ್ಶನ್ ‘ರಾಬರ್ಟ್’ ಗಳಿಕೆಯಲ್ಲಿ ಮತ್ತೊಂದು ದಾಖಲೆ

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಗಳಿಕೆಯಲ್ಲಿ ಮತ್ತೊಂದು ದಾಖಲೆ ಬರೆದಿದೆ. 18 ದಿನಗಳ ಅವಧಿಯಲ್ಲಿ ‘ರಾಬರ್ಟ್’ ಬರೋಬ್ಬರಿ 100 ಕೋಟಿ Read more…

ಹೊಸ ಮ್ಯೂಸಿಕ್​ ವಿಡಿಯೋ ಮೂಲಕ ಟ್ರೆಂಡ್​ ಸೆಟ್​ ಮಾಡಿದ​ ನಟಿ…!

ನಟಿ ಅಲಯಾ ಎಫ್​. ತಮ್ಮ ಹೊಸ ಗೀತೆ ಆಜ್​ ಸಜೆಯಾ ಎಂಬ ಮ್ಯೂಸಿಕ್​ ವಿಡಿಯೋ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ. ಈ ಮ್ಯೂಸಿಕ್​ ವಿಡಿಯೋದಲ್ಲಿ ಅಲಯಾ ಮದುಮಗಳ ಪಾತ್ರದಲ್ಲಿ Read more…

ಲಕ್ಷ್ಮೀ ನರಸಿಂಹ ದೇವಾಲಯಕ್ಕೆ ಭೇಟಿ ನೀಡಿದ ನಿಖಿಲ್ ದಂಪತಿ

ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಾಣಿಸಿಕೊಳ್ಳುವ ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ತಮ್ಮ ಪತ್ನಿ ರೇವತಿಯೊಂದಿಗೆ ಲಕ್ಷ್ಮೀನರಸಿಂಹ ದೇವಾಲಯಕ್ಕೆ ಹೋಗಿ ದರ್ಶನ ಪಡೆದಿದ್ದಾರೆ. ಈ ಪೋಟೋವನ್ನು ತಮ್ಮ ಇನ್ Read more…

ಕ್ರೇಜಿ ಕ್ವೀನ್ ರಕ್ಷಿತಾಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಇಂದು ನಟಿ ರಕ್ಷಿತಾ ಅವರ ಜನ್ಮ ದಿನವಾಗಿದ್ದು ಅವರ ಅಭಿಮಾನಿಗಳು ಹಾಗೂ ಸಿನಿಮಾ ಕಲಾವಿದರು ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಇನ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಕ್ರೇಜಿ ಕ್ವೀನ್ ರಕ್ಷಿತಾ

ಕ್ರೇಜಿ ಕ್ವೀನ್ ನಟಿ ರಕ್ಷಿತಾ ಇಂದು ತಮ್ಮ 37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ರಕ್ಷಿತಾ 2002ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ‘ಅಪ್ಪು’ ಚಿತ್ರದಲ್ಲಿ ಅಭಿನಯಿಸುವ Read more…

ನಾಳೆಯಿಂದ ‘ಯುವರತ್ನ’ ಎಂಟ್ರಿ, ಶುರುವಾಯ್ತು ಅಭಿಮಾನಿಗಳ ಸಂಭ್ರಮ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಯುವರತ್ನ’ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಮುಂಗಡ ಬುಕ್ಕಿಂಗ್ ಪ್ರಾರಂಭವಾಗಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಕೊರೋನಾ ಲಾಕ್ಡೌನ್ ಕಾರಣದಿಂದಾಗಿ Read more…

ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ ಯುವಕನ ‌ʼಮೂನ್‌ ವಾಕ್ʼ

ಡಾನ್ಸರ್​ಗಳು ಮಾಡುವ ಮೂನ್​ವಾಕ್​ ಸ್ಟೆಪ್​ನ್ನ ನೋಡೋದೇ ಕಣ್ಣಿಗೆ ಪರಮಾನಂದ. ಮೈಕೆಲ್​ ಜಾಕ್ಸನ್​​ರಂತೆ ಮೂನ್​ ವಾಕ್​ ಮಾಡಲು ಅನೇಕ ನೃತ್ಯಗಾರರು ಪ್ರಯತ್ನ ಪಡ್ತಾರೆ. ಈ ಮೂನ್​ವಾಕ್​ನ ಕಾರಣಕ್ಕೆ ಪೊಲ್ಯಾಂಡ್​ನ ನೃತ್ಯಗಾರ Read more…

BIG NEWS: ಭೀಕರ ಅಪಘಾತದಲ್ಲಿ ಖ್ಯಾತ ಗಾಯಕ ದಿಲ್ಜಾನ್ ಸಿಂಗ್ ಸಾವು

ಚಂಡೀಗಢ: ರಸ್ತೆ ಅಪಘಾತದಲ್ಲಿ ಪಂಜಾಬ್ ನ ಖ್ಯಾತ ಗಾಯಕ ದಿಲ್ಜಾನ್ ಸಿಂಗ್ ಮೃತಪಟ್ಟಿದ್ದಾರೆ. 31 ವರ್ಷದ ದಿಲ್ಜಾನ್ ಸಿಂಗ್ ಆಲ್ಬಂ ಸಾಂಗ್ ಗಳ ಮೂಲಕ ಮನೆ ಮಾತಾಗಿದ್ದರು. ಅಮೃತಸರ Read more…

BIG NEWS: ಏರ್ ಪೋರ್ಟ್ ನಲ್ಲೇ ನಟ, ‘ಬಿಗ್ ಬಾಸ್’ ಸ್ಪರ್ಧಿ ಅರೆಸ್ಟ್

ಮುಂಬೈ ಏರ್ ಪೋರ್ಟ್ ನಲ್ಲಿ ಎನ್.ಸಿ.ಬಿ.(ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ‘ಬಿಗ್ ಬಾಸ್’ ಸ್ಪರ್ಧಿ ಹಾಗೂ ನಟ ಆಜಾಜ್ ಖಾನ್ ನನ್ನು ಬಂಧಿಸಿದ್ದಾರೆ. ಡ್ರಗ್ಸ್ ಪ್ರಕರಣದ Read more…

ʼನಿನ್ನ ಸನಿಹಕೆʼ ಎನ್ನುತ್ತ ಚಿತ್ರರಂಗಕ್ಕೆ ಬರ್ತಿದ್ದಾರೆ ದೊಡ್ಮನೆ ಕುಡಿ ಧನ್ಯ ರಾಮ್ ಕುಮಾರ್

ದೊಡ್ಮನೆಯ ಕುಡಿ ಧನ್ಯ ರಾಮ್ ಕುಮಾರ್, ʼನಿನ್ನ ಸನಿಹಕೆʼ ಸಿನಿಮಾ ಮೂಲಕ ನಾಯಕಿಯಾಗಿ ಸ್ಯಾಂಡಲ್ವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ. ʼನಿನ್ನ ಸನಿಹಕೆʼ ನಟ ಸೂರಜ್ ಗೌಡ ಪ್ರಪ್ರಥಮ ಬಾರಿಗೆ Read more…

ನಟಿ ಊರ್ವಶಿ ರೌಟೇಲ ಲೇಟೆಸ್ಟ್ ಫೋಟೋಶೂಟ್

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಫೋಟೋ ಶೂಟ್ ನಲ್ಲೂ ಸಾಕಷ್ಟು ಬ್ಯುಸಿಯಾಗಿದ್ದಾರೆ. ನಟಿ ಊರ್ವಶಿ ರೌಟೇಲಾ ಇತ್ತೀಚೆಗೆ ಫೋಟೋಶೂಟ್ ಮಾಡಿಸಿರುವ ತಮ್ಮ ಫೋಟೋಗಳನ್ನು Read more…

ಇಂದು ಟೈಗರ್ ಪ್ರಭಾಕರ್ ಹುಟ್ಟುಹಬ್ಬ

ನಟ ಟೈಗರ್ ಪ್ರಭಾಕರ್ ಇಹಲೋಕ ತ್ಯಜಿಸಿ ಈಗಾಗಲೇ 20 ವರ್ಷ ಕಳೆದಿವೆ. ಇಂದಿಗೂ ಕೂಡ ಪ್ರಭಾಕರ್ ಗೆ ಅಭಿಮಾನಿಗಳ ದಂಡೇ ಇದೆ. ಇಂದು ಅವರ 71ನೇ ಹುಟ್ಟುಹಬ್ಬವಾಗಿದೆ. ಟೈಗರ್ Read more…

ಪ್ರೇಯಸಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭ ಕೋರಿದ ಸುನಿಲ್​ ಶೆಟ್ಟಿ ಪುತ್ರ..!

ಬಾಲಿವುಡ್​ ನಟ ಸುನಿಲ್​ ಶೆಟ್ಟಿ ಪುತ್ರ ಅಹಾನ್​ ಶೆಟ್ಟಿ ತಮ್ಮ ಗರ್ಲ್​ಫ್ರೆಂಡ್​ ತಾನಿಯಾ ಶ್ರಾಫ್​ ಜೊತೆಗಿನ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುವ ಮೂಲಕ ಆಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ. ತಾನಿಯಾ Read more…

ಏಪ್ರಿಲ್ 2ರಂದು ‘RRR’ ಚಿತ್ರದ ಅಜಯ್ ದೇವಗನ್ ಫಸ್ಟ್ ಲುಕ್ ರಿಲೀಸ್

ರಾಜಮೌಳಿ ನಿರ್ದೇಶನದ ಜೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಚರಣ್ ಅಭಿನಯದ ಬಹುನಿರೀಕ್ಷೆಯ ‘ಆರ್ ಆರ್ ಆರ್’ ಚಿತ್ರದಲ್ಲಿ ಅಜಯ್ ದೇವಗನ್ ಕೂಡ ನಟಿಸಿದ್ದಾರೆ. ಇತ್ತೀಚಿಗಷ್ಟೆ ರಾಮ್ Read more…

‘ಗೋವಿಂದಾಯ ನಮಃ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 9 ವರ್ಷ

ಪವನ್ ಒಡೆಯರ್ ನಿರ್ದೇಶನದ ಕೋಮಲ್ ಅಭಿನಯದ ‘ಗೋವಿಂದಾಯ ನಮಃ’ ಚಿತ್ರ 2012 ಮಾರ್ಚ್ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು ಈ ಸಿನಿಮಾ ರಿಲೀಸ್ ಆಗಿ ಇಂದಿಗೆ 9 ವರ್ಷ ಕಳೆದಿವೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...