alex Certify Entertainment | Kannada Dunia | Kannada News | Karnataka News | India News - Part 225
ಕನ್ನಡ ದುನಿಯಾ
    Dailyhunt JioNews

Kannada Duniya

‘ಲಂಕೆ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಲೂಸ್ ಮಾದ ಯೋಗಿ ನಟನೆಯ ಎಮ್.ಡಿ. ರಾಮ್ ಪ್ರಸಾದ್ ನಿರ್ದೇಶನದ ಬಹು ನಿರೀಕ್ಷಿತ ‘ಲಂಕೆ’ ಚಿತ್ರದ ‘ನಯನಕೆ ನಯನ’ ಎಂಬ ರೊಮ್ಯಾಂಟಿಕ್  ವಿಡಿಯೋ ಹಾಡನ್ನು ಇಂದು ಆನಂದ್ ಆಡಿಯೋ Read more…

ಮೀರಾಬಾಯಿ ಚಾನು ಅನುಕರಣೆ ಮಾಡಿ ಎಲ್ಲರ ಮನ ಗೆದ್ದ ಪುಟಾಣಿ ಬಾಲಕಿ

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಸಂಪಾದಿಸಿದ ಮೀರಾಬಾಯಿ ಚಾನು ಲಕ್ಷಾಂತರ ಯುವತಿಯರಿಗೆ ಮಾದರಿ ಎನಿಸಿದ್ದಾರೆ. ಮೀರಾಬಾಯಿ ಸಾಧನೆಯಿಂದ ಖುಷ್​ ಆದ ಪುಟಾಣಿ ಅಭಿಮಾನಿಯೊಬ್ಬಳು ಮೀರಾಬಾಯಿಗೆ ವಿಶೇಷ ವಿಡಿಯೋವೊಂದನ್ನ ಅರ್ಪಿಸಿದ್ದಾಳೆ. Read more…

ಬ್ಲೂಫಿಲಂ ನಿರ್ಮಿಸಿದ್ದ ಕುಂದ್ರಾಗೆ ಶಿಲ್ಪಾ ಶೆಟ್ಟಿ ಬಿಗ್ ಶಾಕ್: ಕುಟುಂಬದಲ್ಲಿ ಬಿರುಗಾಳಿ –ದಾಂಪತ್ಯಕ್ಕೆ ಬ್ರೇಕ್…?

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಉದ್ಯಮಿ ರಾಜ್ ಕುಂದ್ರಾ ದಾಂಪತ್ಯದಲ್ಲಿ ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಸ ಉಂಟಾಗಿದೆ. ಇಬ್ಬರ ನಡುವೆ ಕಲಹವಾಗಿದ್ದು ಶಿಲ್ಪಾಶೆಟ್ಟಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್

ಹಿರಿಯ ನಟ ಡೈಲಾಗ್ ಕಿಂಗ್ ಸಾಯಿಕುಮಾರ್ ಇಂದು ತಮ್ಮ 61ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಾಯಿಕುಮಾರ್ 1992ರಲ್ಲಿ ತೆರೆಕಂಡ ‘ಪ್ರೇಮ ಸಂಗಮ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. Read more…

‘ಆರ್ ಆರ್ ಆರ್’ ಚಿತ್ರ ತಂಡದಿಂದ ಶುಭ ಸುದ್ದಿ

ರಾಜಮೌಳಿ ನಿರ್ದೇಶನದ ಜ್ಯೂ. ಎನ್.ಟಿ.ಆರ್. ಹಾಗೂ ರಾಮ್ ಚರಣ್ ಅಭಿನಯದ ‘ಆರ್ ಆರ್ ಆರ್’ ಚಿತ್ರ ಅಭಿಮಾನಿಗಳಿಗೆ ಒಂದರ ಮೇಲೊಂದು ಸರ್ಪ್ರೈಸ್ ನೀಡುತ್ತಲೇ ಇದೆ. ಇದೀಗ ‘ಆರ್ ಆರ್ Read more…

ನಾಳೆ ‘ಲಂಕೆ’ ಚಿತ್ರದ ಮತ್ತೊಂದು ಹಾಡು ರಿಲೀಸ್

ಎಮ್.ಡಿ. ರಾಮ್ ಪ್ರಸಾದ್ ನಿರ್ದೇಶನದ ಲೂಸ್ ಮಾದ ಯೋಗಿ ಅಭಿನಯದ ‘ಲಂಕೆ’ ಚಿತ್ರದ  ‘ನಯನಕೆ ನಯನ’ ಎಂಬ ವಿಡಿಯೋ ಹಾಡನ್ನು ನಾಳೆ ಬೆಳಿಗ್ಗೆ 10 ಗಂಟೆಗೆ ಆನಂದ್ ಆಡಿಯೋ Read more…

ಪೊಲೀಸರೊಂದಿಗೆ ಪತಿ ಬರ್ತಿದ್ದಂತೆ ಶಿಲ್ಪಾ ಶೆಟ್ಟಿ ಮಾಡಿದ್ದೇನು ಗೊತ್ತಾ….?

ಅಶ್ಲೀಲ ವಿಡಿಯೋ ಪ್ರಕರಣದ ವಿಚಾರಣೆ ಸಂಬಂಧ ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರು ರಾಜ್​ ಕುಂದ್ರಾ ಜೊತೆ ಶುಕ್ರವಾರ ಶಿಲ್ಪಾ ಶೆಟ್ಟಿ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಟಿ Read more…

ಅಂದುಕೊಂಡಂತೆ ನಡೆದಿದ್ದರೆ 3 ವರ್ಷದಲ್ಲಿ ಇಷ್ಟಾಗ್ತಿತ್ತು ರಾಜ್ ಕುಂದ್ರಾ ಆಸ್ತಿ…!

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಉದ್ಯಮಿ ರಾಜ್ ಕುಂದ್ರಾ, ಪ್ರಕರಣದ ಬಗ್ಗೆ ದಿನಕ್ಕೊಂದು ಸಂಗತಿ ಬಹಿರಂಗವಾಗ್ತಿದೆ. ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳ ಗಳಿಕೆ ಬಹಿರಂಗವಾಗಿದೆ. ಮುಂಬರುವ 3 Read more…

ಬಂಧನದ ಭೀತಿಯಿಂದ ಜಾಮೀನಿಗೆ ಮೊರೆ ಹೋದ ನಟಿ

ರಾಜ್ ಕುಂದ್ರಾ ಪ್ರಕರಣದಲ್ಲಿ ಕಳಂಕಿತರಾಗಿರುವ ನಟಿ ಶೆರ್ಲಿನ್ ಚೋಪ್ರಾ ನಿರೀಕ್ಷಣಾ ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ನೀಲಿ ಚಿತ್ರಗಳ ನಿರ್ಮಾಣದ ಆರೋಪ ಎದುರಿಸುತ್ತಿರುವ ರಾಜ್ ಕುಂದ್ರಾರ Read more…

ಕುಂದ್ರಾ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​: ಮಹಿಳೆ ಖಾತೆಗೆ ವರ್ಗಾವಣೆಯಾಗುತ್ತಿತ್ತು ಕೋಟಿ ಕೋಟಿ ಹಣ…!

ಅಶ್ಲೀಲ ಚಿತ್ರ ಪ್ರಕರಣದಡಿಯಲ್ಲಿ ಬಂಧನಕ್ಕೊಳಗಾಗಿರುವ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್​ ಕುಂದ್ರಾ ಬ್ಯಾಂಕ್​ ಖಾತೆಯನ್ನು ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರು ಸೀಝ್​ ಮಾಡಿದ್ದಾರೆ. Read more…

ಮೆಟ್ರೋ ರೈಲು ನಿಲ್ದಾಣದ ತುಂಬಾ ಕಲಾಕೃತಿಗಳದ್ದೇ ಕಾರುಬಾರು

ದೆಹಲಿ: ತಮ್ಮ ಕಲೆ-ಸಂಸ್ಕೃತಿಯನ್ನು ಬಿಂಬಿಸುವ ಸಲುವಾಗಿ ಉದ್ಘಾಟನೆಯಾಗಲಿರುವ ಧನ್ಸಾ ಮೆಟ್ರೋ ನಿಲ್ದಾಣವನ್ನು ಸುಂದರವಾಗಿ ಅಲಂಕರಿಸಲಾಗಿದೆ. ಈ ಪ್ರದೇಶದ ಶ್ರೀಮಂತ ಸಂಸ್ಕೃತಿ, ಕಲೆ ಹಾಗೂ ಸಸ್ಯವರ್ಗವನ್ನು ಚಿತ್ರಿಸಿ ಅಲಂಕರಿಸಲಾಗಿದೆ. ನೈಋತ್ಯ Read more…

BIG NEWS: ಫ್ಯಾಮಿಲಿ ಮ್ಯಾನ್​ ಖ್ಯಾತಿಯ ಮನೋಜ್​ ಬಾಜಪೇಯಿ ವಿರುದ್ಧ ಪೋರ್ನ್​ ಲಿಂಕ್​ ಆರೋಪ ಹೊರಿಸಿದ ಬಾಲಿವುಡ್​ ನಟ

ಫ್ಯಾಮಿಲಿ ಮ್ಯಾನ್​ ವೆಬ್​ ಸರಣಿಯ ಮೂಲಕ ನಟ ಮನೋಜ್​ ಬಾಜಪೇಯಿ ಮನೆಮಾತಾಗಿದ್ದಾರೆ. ಆದರೆ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಕಾಮಿಡಿಯನ್​ ಸುನೀಲ್​ ಪಾಲ್​​ ಮನೋಜ್​ ಬಾಜಪೇಯಿ ಓರ್ವ ಕೆಟ್ಟ ವರ್ತನೆಯುಳ್ಳ Read more…

ಪಂಚಭೂತಗಳಲ್ಲಿ ಲೀನರಾದ ಹಿರಿಯ ನಟಿ ‘ಅಭಿನಯ ಶಾರದೆ’ ಜಯಂತಿ

ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟಿ ‘ಅಭಿನಯ ಶಾರದೆ’ ಜಯಂತಿ ಅವರು ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಬೆಂಗಳೂರಿನ ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿದೆ. ಪೋಲಿಸ್ ಗೌರವದೊಂದಿಗೆ ಜಯಂತಿ ಅವರ Read more…

ರಾಜ್‌ಗೂ ನನಗೂ ಯಾವುದೇ ಲಿಂಕ್ ಇಲ್ಲ, ಗಂಧೀ ಬಾತ್‌ ನಟಿ ಫ್ಲೋರಾ ಸ್ಪಷ್ಟನೆ

ನೀಲಿ ಚಿತ್ರಗಳ ನಿರ್ಮಾಣದ ಗುಮಾನಿಯಲ್ಲಿ ಭಾರೀ ಸುದ್ದಿಯಲ್ಲಿರುವ ರಾಜ್ ಕುಂದ್ರ ವಿರುದ್ಧ ನಟಿ ಫ್ಲೋರಾ ಸೈನಿ ಹೆಸರು ಕೇಳಿ ಬಂದಿತ್ತು. ತಮ್ಮ ಮೊಬೈಲ್ ಅಪ್ಲಿಕೇಶನ್ ಬಾಲಿಫೇಮ್‌‌ನಲ್ಲಿ ಚಿತ್ರವೊಂದನ್ನು ಬಿಡುಗಡೆ Read more…

ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಘೋಷಿಸಲಿದ್ದಾರೆ ‘ವಿಂಡೋ ಸೀಟ್’ ಚಿತ್ರತಂಡ

ಈಗಾಗಲೇ ‘ಭಜರಂಗಿ 2’ ‘ಸಲಗ’ ಹಾಗೂ ‘ಲಂಕೆ’ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು ಇದರ ಬೆನ್ನಲ್ಲೇ ‘ರಂಗಿತರಂಗ’ ಖ್ಯಾತಿಯ ನಿರೂಪ್ ಭಂಡಾರಿ ನಟನೆಯ ಬಹುನಿರೀಕ್ಷೆಯ ‘ವಿಂಡೋ ಸೀಟ್’ ಚಿತ್ರದ ರಿಲೀಸ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಅಮೃತಾ ಅಯ್ಯಂಗಾರ್

ಅಮೃತಾ ಅಯ್ಯಂಗಾರ್ ಇಂದು ತಮ್ಮ 25ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಮೃತ ಅಯ್ಯಂಗಾರ್ 2017ರಲ್ಲಿ ತೆರೆಕಂಡ ‘ಸಿಂಹ ಹಾಕಿದ ಹೆಜ್ಜೆ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. 2020ರಂದು ‘ಲವ್ Read more…

BIG BREAKING: ಅಭಿನಯ ಶಾರದೆ, ಹಿರಿಯ ನಟಿ ಜಯಂತಿ ವಿಧಿವಶ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಶಾರದೆ ಜಯಂತಿ ವಿಧಿವಶರಾಗಿದ್ದಾರೆ. 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. 1968 ರಲ್ಲಿ ಜೇನುಗೂಡು ಚಿತ್ರದ ಮೂಲಕ ಚಿತ್ರರಂಗಕ್ಕೆ Read more…

ವಧುವಿಗೆ ಮಾಲೆ ಹಾಕಲು ಪರದಾಡಿದ ವರ…! ವಿಡಿಯೋ ವೈರಲ್

ಮದುವೆ ಸಮಾರಂಭಗಳಲ್ಲಿ ಅನಿರೀಕ್ಷಿತ ಘಟನೆಗಳು ನಡೆಯುವ ಅನೇಕ ನಿದರ್ಶನಗಳ ವಿಡಿಯೋಗಳು ಇತ್ತೀಚೆಗೆ ಭಾರೀ ವೈರಲ್ ಆಗುತ್ತಿವೆ. ಮನಿಶ್ ಮಿಶ್ರಾ ಹೆಸರಿನ ಉತ್ತರ ಪ್ರದೇಶದ ಪತ್ರಕರ್ತರೊಬ್ಬರು ಶೇರ್‌ ಮಾಡಿರುವ ಈ Read more…

ರಾಜ್ ಕುಂದ್ರಾ ಪೋನೋಗ್ರಫಿ ಪ್ರಕರಣ; ಹೇಳಿಕೆ ನೀಡುವಾಗ ಕುಸಿದು ಬಿದ್ದ ಶಿಲ್ಪಾ ಶೆಟ್ಟಿ

ಬಹುಭಾಷಾ ತಾರೆ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಅವರನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ ಬಳಿಕ ಹಲವು ಬೆಳವಣಿಗೆ ನಡೆದಿವೆ. ಶುಕ್ರವಾರ ಕ್ರೈಂ ಬ್ರಾಂಚ್ ತಂಡ Read more…

ನಿಖಿಲ್ ಕುಮಾರಸ್ವಾಮಿ ನಟನೆಯ ‘ರೈಡರ್’ ಚಿತ್ರದ ಕೊನೆಯ ಹಂತದ ಶೂಟಿಂಗ್ ಶುರು

ನಿಖಿಲ್ ಕುಮಾರಸ್ವಾಮಿ ಅಭಿನಯದ ಬಹುನಿರೀಕ್ಷೆಯ ‘ರೈಡರ್’ ಚಿತ್ರದ ಕೊನೆಯ ಹಂತದ ಚಿತ್ರೀಕರಣವನ್ನು ಇಂದಿನಿಂದ ಪ್ರಾರಂಭ ಮಾಡಲಾಗಿದೆ ತೆಲುಗು ನಿರ್ದೇಶಕ ವಿಜಯ್ ಕುಮಾರ್ ಕೊಂಡ ನಿರ್ದೇಶಿಸುತ್ತಿರುವ ಈ ಸಿನಿಮಾ ಈಗಾಗಲೇ Read more…

ಪುಟ್ಟ ಬಾಲಕನ ಹಾಡಿಗೆ ಸೆಲೆಬ್ರಿಟಿಗಳೂ ಫಿದಾ

ಪ್ರಾಥಮಿಕ ಶಾಲೆಯೊಂದರ ಮುಗ್ಧ ಬಾಲಕನೊಬ್ಬ ’ಬಚ್ಪನ್‌ ಕಾ ಪ್ಯಾರ್‌’ ಹಾಡನ್ನು ಬಲು ಮುದ್ದಾಗಿ ಹಾಡುತ್ತಿರುವ ವಿಡಿಯೋವೊಂದು ಆನ್ಲೈನ್‌ನಲ್ಲಿ ಭಾರೀ ವೈರಲ್ ಆಗಿದೆ. ಶಾಲಾ ಸಮವಸ್ತ್ರದಲ್ಲಿರುವ ಈ ಬಾಲಕ ಹಾಡುತ್ತಿರುವ Read more…

ಈ ಕಾರಣಕ್ಕೆ ’ಮೈ ಹೂಂ ನಾ’ ಚಿತ್ರದ ಎಂಡ್ ಕ್ರೆಡಿಟ್‌‌ ಸೀನ್ ವೈರಲ್

ಶಾರುಖ್ ಖಾನ್, ಸುಶ್ಮಿತಾ ಸೇನ್, ಸುನೀಲ್‌ ಶೆಟ್ಟಿ, ಜ಼ಾಯೆದ್ ಖಾನ್ ಮತ್ತು ಅಮೃತಾ ರಾವ್‌ ಅಭಿನಯದ ’ಮೈ ಹೂ ನಾ’ ಚಿತ್ರ 2004ರಲ್ಲಿ ಬಿಡುಗಡೆಯಾದರೂ ಇಂದಿಗೂ ಸಹ ಅಭಿಮಾನಿಗಳು Read more…

ಗುರು ಪೂರ್ಣಿಮೆಯಂದು ತಂದೆಯನ್ನ ನೆನೆದು ಭಾವನಾತ್ಮಕ ಪೋಸ್ಟ್ ಶೇರ್​ ಮಾಡಿದ ಬಾಲಿವುಡ್​ ‘ಸಿಂಗಂ’

ಬಾಲಿವುಡ್​ ನಟ ಅಜಯ್​ ದೇವಗನ್​ ಸೋಶಿಯಲ್​ ಮೀಡಿಯಾದ ಮೂಲಕ ತಮ್ಮ ತಂದೆ ವೀರು ದೇವಗನ್​ರನ್ನು ನೆನೆದಿದ್ದಾರೆ. ಗುರುಪೂರ್ಣಿಮೆ ದಿನವಾದ ಇಂದು ಅಜಯ್​ ದೇವಗನ್​ ತಂದೆಯ ಫೋಟೋವನ್ನ ಟ್ವಿಟರ್​ನಲ್ಲಿ ಶೇರ್​ Read more…

ಅಶ್ಲೀಲ ವಿಡಿಯೋ ಪ್ರಕರಣ: ಪತಿಯ ಬೆಂಬಲಕ್ಕೆ ನಿಂತ ನಟಿ ಶಿಲ್ಪಾ ಶೆಟ್ಟಿ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್​ ಕುಂದ್ರಾ ಅಶ್ಲೀಲ ಚಿತ್ರ ಪ್ರಕರಣದಡಿಯಲ್ಲಿ ಜೈಲುಪಾಲಾದ ಬಳಿಕ ಅವರ ವಿರುದ್ಧ ಸಾಕಷ್ಟು ಆಪಾದನೆಗಳು ಕೇಳಿ ಬರ್ತಾನೆ ಇದೆ. Read more…

ತನಿಖೆಯಲ್ಲಿ ಬಯಲಾಯ್ತು ಶಿಲ್ಪಾಶೆಟ್ಟಿ ಪತಿ ರಹಸ್ಯ, ಬ್ಲೂಫಿಲಂ ನಿರ್ಮಿಸಿ ಕುಬೇರನಾದ ಕುಂದ್ರಾ

ಮುಂಬೈ: ಖ್ಯಾತ ನಟಿ ಶಿಲ್ಪಾಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ 121 ಬ್ಲ್ಯೂ ಫಿಲಂ ನಿರ್ಮಿಸಿದ್ದಾರೆ. ಬ್ಲೂಫಿಲಂಗಳಿಂದ ಕೋಟ್ಯಂತರ ರೂಪಾಯಿ ಲಾಭ ಗಳಿಸಿದ್ದಾರೆ ಎಂದು ಮುಂಬೈಯ ಅಪರಾಧ Read more…

‘ಸಿಂಗಂ’ ತೆರೆ ಮೇಲೆ ಬಂದು ಇಂದಿಗೆ 10 ವರ್ಷ

ಬಾಲಿವುಡ್ ನಟ ಅಜಯ್ ದೇವಗನ್, ಕಾಜಲ್ ಅಗರ್ ವಾಲ್, ಪ್ರಕಾಶ್ ರಾಜ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದ ‘ಸಿಂಗಂ’ ಚಿತ್ರ ಬಿಡುಗಡೆಯಾಗಿ ಇಂದಿಗೆ 10 ವರ್ಷ ಪೂರೈಸಿದೆ. ಇನ್ಸ್ಟಾಗ್ರಾಮ್ ನಲ್ಲಿ Read more…

‘ನಮ್ ಏರಿಯಲ್ಲೊಂದಿನ’ ಸಿನಿಮಾ ತೆರೆಮೇಲೆ ಬಂದು ಇಂದಿಗೆ 11ವರ್ಷ

ಅನೀಶ್ ತೇಜೇಶ್ವರ್, ಮೇಘನಾ ಗಾಂವ್ಕರ್, ಹಾಗೂ ರಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ‘ನಮ್ ಏರಿಯಲ್ಲೊಂದಿನ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 11 ವರ್ಷ ಪೂರೈಸಿದೆ. 2010 ಜುಲೈ 23ರಂದು Read more…

ರಾಜ್ ಕುಂದ್ರಾ ಬಂಧನದ ನಂತ್ರ ಮೊದಲ ಬಾರಿ ಈ ಪೋಸ್ಟ್ ಹಂಚಿಕೊಂಡ ಶಿಲ್ಪಾ ಶೆಟ್ಟಿ

ಉದ್ಯಮಿ ಹಾಗೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ, ಅಶ್ಲೀಲ ಚಿತ್ರ ತಯಾರಿ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಎಂದೇ ಪರಿಗಣಿಸಲಾಗ್ತಿರುವ Read more…

ಇಂದು ನಿರ್ಧಾರವಾಗಲಿದೆ ಶಿಲ್ಪಾ ಶೆಟ್ಟಿ – ರಾಜ್ ಕುಂದ್ರಾ ಭವಿಷ್ಯ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್ ಕುಂದ್ರಾಗೆ ಇಂದು ಮಹತ್ವದ ದಿನ. ಈ ದಿನ ಇಬ್ಬರ ಭವಿಷ್ಯ ನಿರ್ಧಾರವಾಗಲಿದೆ. ಅಶ್ಲೀಲ ಚಿತ್ರ ನಿರ್ಮಾಣ ವಿಷ್ಯದಲ್ಲಿ ರಾಜ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಖ್ಯಾತ ನಟ ಸೂರ್ಯ

ಕಾಲಿವುಡ್ ನ ಪ್ರತಿಭಾವಂತ ನಟ ಸೂರ್ಯ ಇಂದು ತಮ್ಮ 46ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟ ಸೂರ್ಯ ‘ನೆರುಕ್ಕು ನೆರ್’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. ಸೂರ್ಯ ಹುಟ್ಟುಹಬ್ಬದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...