alex Certify Entertainment | Kannada Dunia | Kannada News | Karnataka News | India News - Part 224
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡನೇ ಹಂತದ ಶೂಟಿಂಗ್ ಪ್ರಾರಂಭಿಸಿದ ‘ಸಲಾರ್’ ಚಿತ್ರತಂಡ

ಪ್ರಭಾಸ್ ನಟನೆಯ ಪ್ರಶಾಂತ್ ನೀಲ್ ನಿರ್ದೇಶನ ಬಹುನಿರೀಕ್ಷೆಯ ‘ಸಲಾರ್’ ಸಿನಿಮಾದ ಎರಡನೇ ಹಂತದ ಚಿತ್ರೀಕರಣವನ್ನು ಪ್ರಾರಂಭ ಮಾಡಲಾಗಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಡಿ ವಿಜಯ್ ಕಿರಂಗದೂರ್ ಈ ಚಿತ್ರವನ್ನು Read more…

ಆಗಸ್ಟ್ 16ರಂದು ತೆರೆ ಮೇಲೆ ಬರಲಿದೆ ‘ಸೀತಾರಾಮ್ ಬಿನೋಯ್’: ಆಗಸ್ಟ್ 15ರಂದು ಕಿರುತೆರೆಯಲ್ಲಿ ಪ್ರಸಾರ

ವಿಜಯ್ ರಾಘವೇಂದ್ರ ನಟನೆಯ ‘ಸೀತಾರಾಮ್ ಬಿನೋಯ್’ ಚಿತ್ರ ಇದೇ ತಿಂಗಳು ಆಗಸ್ಟ್ 16ರಂದು ತೆರೆಮೇಲೆ ಬರಲಿದೆ ಆಗಸ್ಟ್ 15ರಂದು ಈ ಸಿನಿಮಾ ಕಿರುತೆರೆಯಲ್ಲೂ ಪ್ರಸಾರವಾಗಲಿದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ Read more…

ಸೋನು ಸೂದ್ ಹುಟ್ಟುಹಬ್ಬಕ್ಕೆ ಅಭಿಮಾನಿಯಿಂದ ಅಚ್ಚರಿಯ ಗಿಫ್ಟ್

ಬಾಲಿವುಡ್ ನಟ ಸೋನು ಸೋದ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ವಿಪುಲ್ ಮಿರಾಜ್ಕರ್ ಎಂಬ ಕಲಾವಿದ ವಿಭಿನ್ನವಾಗಿ ಸೋನು ಅವರಿಗೆ ಶುಭಾಶಯ ತಿಳಿಸಿದ್ದಾರೆ. ಸುಮಾರು Read more…

ಮದುವೆ ವಿಚಾರವಾಗಿ ಇಂಟ್ರಸ್ಟಿಂಗ್​ ಮಾಹಿತಿ ಶೇರ್​ ಮಾಡಿದ ನಟಿ ಜಾನ್ವಿ ಕಪೂರ್​..!

ಸೆಲೆಬ್ರಿಟಿಗಳ ಮದುವೆ ಅಂದರೆ ಸಾಕು ವಿಜೃಂಭಣೆಯಿಂದ ಕೂಡಿರುತ್ತೆ. ವಿವಾಹ ಮಹೋತ್ಸವ ನಡೆಯುವ ಸ್ಥಳ, ಸೆಲೆಬ್ರಿಟಿ ದಂಪತಿ ಫೋಟೋ ಇವನ್ನೆಲ್ಲ ನೋಡೋದೇ ಅಭಿಮಾನಿಗಳ ಕಣ್ಣಿಗೆ ಪರಮಾನಂದವೆನಿಸುತ್ತೆ. ಇದೀಗ ಬಾಲಿವುಡ್​ ನಟಿ Read more…

1 ಮಿಲಿಯನ್ ವೀಕ್ಷಣೆ ಪಡೆದ ‘ಆರ್ ಆರ್ ಆರ್’ ಚಿತ್ರದ ಕನ್ನಡ ವರ್ಷನ್ ಹಾಡು

ಜ್ಯೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಚರಣ್ ಅಭಿನಯದ ಬಹುನಿರೀಕ್ಷೆಯ ‘ಆರ್ ಆರ್ ಆರ್’ ಚಿತ್ರದ ‘ದೋಸ್ತಿ’ ಹಾಡನ್ನು ನಿನ್ನೆ ಲಹರಿ ಮ್ಯೂಸಿಕ್ ಟಿ ಸಿರೀಸ್ ಯೂಟ್ಯೂಬ್ Read more…

400 ಮಿಲಿಯನ್ ವೀಕ್ಷಣೆ ಪಡೆದ ‘ರಾಮುಲೋ ರಾಮುಲಾ’ ಹಾಡು

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನದ ‘ಅಲಾ ವೈಕುಂಠಪುರಮುಲೋ’ ಚಿತ್ರದ ‘ರಾಮುಲೋ ರಾಮುಲಾ’ ಹಾಡು ಯುಟ್ಯೂಬ್ ನಲ್ಲಿ 400 ಮಿಲಿಯನ್ ವೀಕ್ಷಣೆ ಪಡೆದಿದೆ. ಈ Read more…

‘ಆರ್ ಆರ್ ಆರ್’ ಚಿತ್ರದ ಮ್ಯೂಸಿಕ್ ವಿಡಿಯೋ ರಿಲೀಸ್

ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಾಮ್ ಚರಣ್ ಹಾಗೂ ಜ್ಯೂ. ಎನ್ಟಿಆರ್ ಅಭಿನಯದ ಬಹುನಿರೀಕ್ಷೆಯ ‘ಆರ್ ಆರ್ ಆರ್’ ಚಿತ್ರದ ‘ದೋಸ್ತಿ’ ಎಂಬ ಮ್ಯೂಸಿಕ್ ವಿಡಿಯೋವನ್ನು ತೆಲುಗು ಸೇರಿದಂತೆ ತಮಿಳು, Read more…

‘ಪ್ರೇಮಂ ಪೂಜ್ಯಂ’ ಚಿತ್ರದ ಮತ್ತೊಂದು ಹಾಡು ರಿಲೀಸ್

ನೆನಪಿರಲಿ ಪ್ರೇಮ್ ಅಭಿನಯದ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ಚಿತ್ರದ ಮತ್ತೊಂದು ಲಿರಿಕಲ್ ಸಾಂಗ್ವೊಂದನ್ನು ಕೆದಂಬಡಿ ಕ್ರಿಯೇಷನ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.’ಅಂಬಾರಿ ನನ್ನ ಪ್ರೇಮವಿದು’ ಎಂಬ Read more…

ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಏಕಾಏಕಿ ಅಕ್ಕಿನೇನಿ ಹೆಸರು ಅಳಿಸಿದ ಸಮಂತಾ…..!

ತಮಿಳು ಹಾಗೂ ತೆಲಗು ಸಿನಿಮಾ ಇಂಡಸ್ಟ್ರಿಯಲ್ಲಿ ನಟಿ ಸಮಂತಾ ಅಕ್ಕಿನೇನಿ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ. ಈ ನಟಿ ಇದೀಗ ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ನಲ್ಲಿ ಅಕ್ಕಿನೇನಿ ಹೆಸರನ್ನು ಅಳಿಸಿ Read more…

‘ನೋ ಪ್ರಾಬ್ಲೆಮ್’ ಹಾಡಿಗೆ ಹೆಜ್ಜೆ ಹಾಕಿದ ನಿವೇದಿತಾ ಗೌಡ

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ನಿವೇದಿತಾ ಗೌಡ ತಮ್ಮ ಪ್ರತಿಯೊಂದು ವಿಚಾರವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ನಿವೇದಿತಾ ಗೌಡ ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ Read more…

29ನೇ ವಸಂತಕ್ಕೆ ಕಾಲಿಟ್ಟ ನಟಿ ಕಿಯಾರಾ ಅಡ್ವಾಣಿ

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಇಂದು ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕಿಯಾರಾ ಅಡ್ವಾಣಿ 2014ರಲ್ಲಿ ತೆರೆಕಂಡ ‘ಫಗ್ಲಿ’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. ನಂತರ 2016ರಲ್ಲಿ Read more…

ಪಾರೂಲ್ ಯಾದವ್ ಲೇಟೆಸ್ಟ್ ಫೋಟೋಶೂಟ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ಪಾರುಲ್ ಯಾದವ್ ಫೋಟೋಶೂಟ್ ನಲ್ಲೂ ಸಾಕಷ್ಟು ಬ್ಯುಸಿಯಾಗಿದ್ದಾರೆ. ಪಾರುಲ್ ಯಾದವ್ ಇತ್ತೀಚೆಗೆ ಹಾಟ್&ಸ್ಪೈಸಿ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಖ್ಯಾತ ನಟ ಶರತ್ ಬಾಬು

ದಕ್ಷಿಣ ಭಾರತದ ಖ್ಯಾತ ನಟ ಶರತ್ ಬಾಬು ಇಂದು ತಮ್ಮ 70ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಶರತ್ ಬಾಬು  ‘ರಾಮರಾಜ್ಯಂ’ ಎಂಬ ತೆಲುಗು ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು Read more…

ʼದಿ ಫ್ಯಾಮಿಲಿ ಮ್ಯಾನ್ʼ​ ವೆಬ್​ ಸರಣಿ ಪಾರ್ನ್​ಗೆ ಸಮ ಎಂದ ನಟನಿಗೆ ಟಾಂಗ್​ ಕೊಟ್ಟ ಮನೋಜ್​ ಬಾಜಪೇಯಿ….!

ಕೆಲ ದಿನಗಳ ಹಿಂದಷ್ಟೇ ಬಾಲಿವುಡ್​​ ವಿದೂಷಕ ಸುನೀಲ್​ ಪಾಲ್​​​ ಫ್ಯಾಮಿಲಿ ಮ್ಯಾನ್​ ವೆಬ್​ ಸರಣಿ ಹಾಗೂ ಮನೋಜ್​ ಬಾಜಪೇಯಿ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದರು. ರಾಜ್​ ಕುಂದ್ರಾ ಬಂಧನ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟ ಅಭಿಜಿತ್

ಖ್ಯಾತ ಹಿರಿಯ ನಟ ಅಭಿಜಿತ್ ಇಂದು ತಮ್ಮ 58ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಜಿತ್ 1990ರಲ್ಲಿ ತೆರೆಕಂಡ ‘ಕಾಲೇಜ್ ಹೀರೋ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದರು. Read more…

ಇಂದು ಮಹೇಶ್ ಬಾಬು ನಟನೆಯ ‘ರಾಜಕುಮಾರುಡು’ ಸಿನಿಮಾ ಬಿಡುಗಡೆಯಾದ ದಿನ

ಟಾಲಿವುಡ್ ನ ಖ್ಯಾತ ನಟ ಮಹೇಶ್ ಬಾಬು ಅಭಿನಯದ ಮೊಟ್ಟ ಮೊದಲ ಸಿನಿಮಾ ‘ರಾಜಕುಮಾರುಡು’ ತೆರೆಮೇಲೆ ಬಂದು ಇಂದಿಗೆ 22 ವರ್ಷಗಳಾಗಿವೆ. ಬಾಲಿವುಡ್ ನಟಿ ಪ್ರೀತಿ ಜಿಂಟಾ ಈ Read more…

200ರ ಸಂಭ್ರಮದಲ್ಲಿ ‘ಮನಸೆಲ್ಲಾ ನೀನೇ’ ಧಾರಾವಾಹಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ‘ಮನಸೆಲ್ಲಾ ನೀನೇ’ ಧಾರಾವಾಹಿ 200 ಸಂಚಿಕೆಯನ್ನು ಪೂರೈಸಿದೆ ಈ ಧಾರಾವಾಹಿಯಲ್ಲಿ ಬರುವ ಅರುಣ್ ಹಾಗೂ ರಾಗಾ ಪಾತ್ರ ಪ್ರೇಕ್ಷಕರ ಗಮನ ಸೆಳೆದಿದೆ. ಇದಕ್ಕೂ Read more…

ಆಗಸ್ಟ್ 20ರಂದು ಬಿಡುಗಡೆಯಾಗಲಿವೆ ಈ ಮೂರು ಸಿನಿಮಾಗಳು

ದುನಿಯಾ ವಿಜಯ್ ನಿರ್ದೇಶಿಸಿ ಅಭಿನಯಿಸಿರುವ ‘ಸಲಗ’ ಚಿತ್ರವನ್ನು ಆಗಸ್ಟ್ 20 ವರಮಹಾಲಕ್ಷ್ಮಿ ಹಬ್ಬದ ದಿನದಂದು ಬಿಡುಗಡೆಯಾಗಲಿದೆ ಈ ಕುರಿತು  ‘ಸಲಗ’ ಚಿತ್ರತಂಡ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿತ್ತು. ಮತ್ತೊಂದೆಡೆ Read more…

“ಪ್ರತಿ ದಿನ 5 ನಿಮಿಷ ಮಹಿಳೆಯರು ಶಾರೀರಿಕ ಸಂಬಂಧ ಬೆಳೆಸಬೇಕು’’ ವಿವಾದಕ್ಕೆ ಕಾರಣವಾಗಿದೆ ಮಾಡೆಲ್ ಹೇಳಿಕೆ

ಅಮೆರಿಕದ ಪ್ರಸಿದ್ಧ ಮಾಡೆಲ್ ಕ್ಯಾಪ್ರಿಸ್ ಬೌರೆಟ್ ಹೇಳಿಕೆ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ, ಕ್ಯಾಪ್ರಿಸ್ ಸೆಕ್ಸ್ ಮತ್ತು ಗಂಡ-ಹೆಂಡತಿ ಸಂಬಂಧದ ಬಗ್ಗೆ ತಮ್ಮ ಅಭಿಪ್ರಾಯವನ್ನು Read more…

ಹೊಸ ಬಿಡುಗಡೆ ದಿನಾಂಕ ಘೋಷಿಸಿದ ‘ರಾಧೆಶ್ಯಾಮ್’ ಚಿತ್ರತಂಡ

ಪ್ರಭಾಸ್ ನಟನೆಯ ರಾಧಾ ಕೃಷ್ಣ ಕುಮಾರ್ ನಿರ್ದೇಶನದ ಬಹುನಿರೀಕ್ಷಿತ ‘ರಾಧೆ ಶ್ಯಾಮ್’ ಚಿತ್ರವನ್ನು ಮುಂದಿನ ವರ್ಷ ಜನವರಿ 14ರಂದು ಬಿಡುಗಡೆ ಮಾಡಲಿದ್ದಾರೆ ಈ ಕುರಿತು ‘ರಾಧೆಶ್ಯಾಮ್’ ಚಿತ್ರತಂಡ ಸಾಮಾಜಿಕ Read more…

ಕೃತಿ ಸನೋನ್‌ರ ಪರಮ ಸುಂದರಿ ಹಾಡಿಗೆ ಸ್ಟೆಪ್ ಹಾಕಿದ ಬಾಲಕಿ ವಿಡಿಯೋ ವೈರಲ್….!

ಸೋನಿ ಹೆಸರಿನ ಈ ಪುಟ್ಟ ಬಾಲಕಿ ಕೃತಿ ಸನೋನ್‌ರ ’ಪರಮ್ ಸುಂದರಿ’ ಹಾಡಿಗೆ ಸ್ಟೆಪ್ ಹಾಕುತ್ತಿರುವ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ಮಿಮಿ ಚಿತ್ರದ ಈ ಫೇಮಸ್ ಹಾಡಿಗೆ Read more…

ಕಿರುತೆರೆ ನಟಿ ಮಹಿಕಾ ಶರ್ಮಾಗಿದ್ಯಂತೆ ಈ ಮಾಜಿ ಕ್ರಿಕೆಟಿಗನ ಮೇಲೆ ಮೋಹ……!

ಮಾಜಿ ಕ್ರಿಕೆಟಿಗ ಇದೀಗ ರಾಜಕಾರಣಿ ಆಗಿರುವ ಗೌತಮ್ ಗಂಭೀರ್ ಅವರ ಮೇಲಿರುವ ಪ್ರೀತಿಯನ್ನು ಪ್ರಸಿದ್ಧ ಕಿರುತೆರೆ ನಟಿ ಮಹಿಕಾ ಶರ್ಮಾ ಬಹಿರಂಗಪಡಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘’ಗೌತಮ್ Read more…

ರಾಜ್ ಕುಂದ್ರಾ ವಿರುದ್ಧ ಲೈಂಗಿಕ ಹಲ್ಲೆ ಆಪಾದನೆ ಮಾಡಿದ ನಟಿ

ನೀಲಿ ಚಿತ್ರಗಳ ನಿರ್ಮಾಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ರಾಜ್ ಕುಂದ್ರಾಗೆ ಕೆಳ ಹಂತದ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ. ಇದೇ ವೇಳೆ ಕುಂದ್ರಾ ವಿರುದ್ಧ ದನಿಯೆತ್ತಿರುವ ಕೆಲವೊಂದು ನಟಿಯರು, Read more…

ದುಲ್ಕರ್​ ಸಲ್ಮಾನ್​ ಬರ್ತಡೇ ಪ್ರಯುಕ್ತ ಅಭಿಮಾನಿಗಳಿಗೆ ಬೆಸ್ಟ್​ ಗಿಫ್ಟ್​..! ಇನ್ನೂ ಹೆಸರಿಡದ ತೆಲಗು ಸಿನಿಮಾದ ಫಸ್ಟ್​ ಲುಕ್​ ಲಾಂಚ್​​

ನಟ ದುಲ್ಕರ್​ ಸಲ್ಮಾನ್​ ಜನ್ಮದಿನದ ಪ್ರಯುಕ್ತ ಅವರ ಮುಂದಿನ ತೆಲಗು ಸಿನಿಮಾದ ಫಸ್ಟ್​ ಲುಕ್​ ರಿಲೀಸ್​ ಮಾಡಲಾಗಿದೆ. ಇನ್ನೂ ಹೆಸರಿಡದ ಸಿನಿಮಾದಲ್ಲಿ ದುಲ್ಕರ್​ ಲೆಫ್ಟಿನಂಟ್​​ ರಾಮ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. Read more…

ʼಹಾಲಿಡೇʼ ಚಿತ್ರಗಳನ್ನು ಶೇರ್‌ ಮಾಡಿದ ಇಶಾ ಗುಪ್ತಾ

’ಬಾದ್‌ಶಾಹೋ’, ’ರುಸ್ತೊಂ’, ಕಮಾಂಡೋ 2’ ಚಿತ್ರಗಳಲ್ಲಿ ನಟಿಸಿರುವ ಇಶಾ ಗುಪ್ತಾ ಇತ್ತೀಚೆಗೆ ಸ್ಪೇನ್‌ ಪ್ರವಾಸಕ್ಕೆ ತೆರಳಿದ ನೆನಪುಗಳನ್ನು ಚಿತ್ರಗಳ ರೂಪದಲ್ಲಿ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. SHOCKING VIDEO: ಖ್ಯಾತ Read more…

ಮಗು ಜನನದ ಬಳಿಕ ನಿಶ್ಚಿತ ವರನೊಂದಿಗೆ ಬ್ರೇಕಪ್​ ಮಾಡಿಕೊಂಡ್ರಾ ಆ್ಯಮಿ ಜಾಕ್ಸನ್​…!?

ಬ್ರಿಟಿಷ್​ ನಟಿ ಆ್ಯಮಿ ಜಾಕ್ಸನ್​​​ ತಮ್ಮ ನಿಶ್ಚಿತ ವರನ ಜೊತೆ ಬ್ರೇಕಪ್​ ಮಾಡಿಕೊಂಡಿದ್ದಾರಾ ಎಂಬ ಪ್ರಶ್ನೆ ಬಿ ಟೌನ್​ನಲ್ಲಿ ಹರಿದಾಡುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ನಿಶ್ಚಿತ ವರ ಜಾರ್ಜ್​ Read more…

4 ಮಿಲಿಯನ್ ವೀಕ್ಷಣೆ ಪಡೆದ ‘ತಿಮ್ಮರುಸು’ ಚಿತ್ರದ ಟ್ರೈಲರ್

ಸತ್ಯದೇವ್ ನಟನೆಯ ಶರಣ್ ಕೊಪ್ಪಿಶೆಟ್ಟಿ ನಿರ್ದೇಶನದ ಬಹುನಿರೀಕ್ಷೆಯ ‘ತಿಮ್ಮರುಸು’ ಚಿತ್ರದ ಟ್ರೈಲರ್ ಅನ್ನು ಮೊನ್ನೆಯಷ್ಟೇ ಜ್ಯೂ ಎನ್ಟಿಆರ್ ಲಾಂಚ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ತೆಲುಗು ಫಿಲ್ಮ್ Read more…

ತಮ್ಮ ವರ್ಕೌಟ್ ವಿಡಿಯೋ ಹಂಚಿಕೊಂಡ ನಟಿ ವೇದಿಕಾ

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ಬಹುಭಾಷಾ ನಟಿ ವೇದಿಕಾ ಜಿಮ್ ನಲ್ಲಿ ಬೆವರಿಳಿಸಿದ್ದಾರೆ. ಫಿಟ್‌ನೆಸ್ ಗೆ ಸಾಕಷ್ಟು ಪ್ರಾಮುಖ್ಯತೆ ಕೊಡುವ ವೇದಿಕಾ ವರ್ಕೌಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ Read more…

75 ಮಿಲಿಯನ್ ವೀಕ್ಷಣೆ ಪಡೆದ ‘ರಾಬರ್ಟ್’ ಚಿತ್ರದ ‘ಕಣ್ಣು ಹೊಡಿಯಾಕ’ ಹಾಡು

ತರುಣ್ ಸುಧೀರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಬಿನೇಷನ್ ನಲ್ಲಿ ಮೂಡಿಬಂದ ‘ರಾಬರ್ಟ್’ ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಾಕಷ್ಟು ಕಲೆಕ್ಷನ್ ಮಾಡಿತ್ತು. ಈ ಸಿನಿಮಾದ ‘ಕಣ್ಣು ಹೊಡಿಯಾಕ’ Read more…

‘ಗೌಳಿ’ ಚಿತ್ರದಲ್ಲಿ ಶ್ರೀನಗರ ಕಿಟ್ಟಿಗೆ ಜೋಡಿಯಾದ ಪಾವನಾ ಗೌಡ

ಶ್ರೀನಗರ ಕಿಟ್ಟಿ ನಟನೆಯ ಸೂರ ನಿರ್ದೇಶನದ ಬಹುನಿರೀಕ್ಷೆಯ ‘ಗೌಳಿ’ ಚಿತ್ರದಲ್ಲಿ ಪಾವನಾ ಗೌಡ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಪಾವನಾ ಗೌಡ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಇತ್ತೀಚೆಗಷ್ಟೇ ಶ್ರೀನಗರ ಕಿಟ್ಟಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...