alex Certify Entertainment | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

21ನೇ ವಸಂತಕ್ಕೆ ಕಾಲಿಟ್ಟ ನಟಿ ಕೃತಿ ಶೆಟ್ಟಿ

ತೆಲುಗು ಹಾಗು ತಮಿಳು ಚಿತ್ರರಂಗದ ಬಹು ಬೇಡಿಕೆಯ ನಟಿ ಇಂದು ತಮ್ಮ 21ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 2019ರಲ್ಲಿ ತೆರೆ ಕಂಡ ಹೃತಿಕ್ ರೋಷನ್ ನಟನೆಯ ‘ಸೂಪರ್ 30’ Read more…

ಲೆಜೆಂಡ್ಸ್ ಲೀಗ್ ಕ್ರಿಕೆಟ್ ; ಇಂದು ಇಂಡಿಯಾ ಕ್ಯಾಪಿಟಲ್ಸ್ ಹಾಗೂ ಟೊಯಂ ಹೈದರಾಬಾದ್ ಮುಖಾಮುಖಿ

ನಿನ್ನೆಯಿಂದ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಆರಂಭವಾಗಿದ್ದು, ಮಾಜಿ ಕ್ರಿಕೆಟಿಗರ ಬ್ಯಾಟಿಂಗ್ ಹಾಗೂ ಬೌಲಿಂಗ್ ನೋಡಲು ಪ್ರೇಕ್ಷಕರು ಕಿಕ್ಕಿರಿದು ಸೇರುತ್ತಿದ್ದಾರೆ. ಶಿಖರ್ ಧವನ್ ಕೂಡ ಲೆಜೆಂಡ್ಸ್ ಲೀಗ್ ಕ್ರಿಕೆಟ್ ನಲ್ಲಿ Read more…

ಸಲ್ಮಾನ್ ಖಾನ್ – ಐಶ್ವರ್ಯಾ ರೈ ‘ಲವ್’ ಕುರಿತು ಅಚ್ಚರಿ ಹೇಳಿಕೆ ನೀಡಿದ ನಟಿ

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಮದುವೆಯಾಗದಿದ್ರೂ ಅವರ ಲವ್ ಸ್ಟೋರಿಗಳಿಗೇನೂ ಕಮ್ಮಿಯಿಲ್ಲ. ಅನೇಕ ಯುವತಿಯರ ಜೊತೆ ಡೇಟಿಂಗ್ ನಲ್ಲಿದ್ದರು ಎಂಬ ಮಾತು ಬಾಲಿವುಡ್ ನಲ್ಲಿ ಕೇಳಿಬರುತ್ತಲೇ ಇರುತ್ತದೆ. ಅದರಲ್ಲಿ Read more…

BIG NEWS : ಮೈಸೂರಿನಲ್ಲಿ ‘ಅನ್ನ’ ಸಿನಿಮಾ ವೀಕ್ಷಿಸಿ ಬಾಲ್ಯದ ನೆನಪು ಮಾಡಿಕೊಂಡ CM ಸಿದ್ದರಾಮಯ್ಯ.!

ಮೈಸೂರು : ಮೈಸೂರಿನ ಡಿ.ಆರ್.ಸಿ ಚಿತ್ರಮಂದಿರದಲ್ಲಿ ಸಿಎಂ ಸಿದ್ದರಾಮಯ್ಯ “ಅನ್ನ” ಸಿನಿಮಾ ವೀಕ್ಷಿಸಿದರು. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ‘ನಿನ್ನೆ ಮೈಸೂರಿನ ಡಿ.ಆರ್.ಸಿ ಚಿತ್ರಮಂದಿರದಲ್ಲಿ “ಅನ್ನ” Read more…

ನಟ ಚೇತನ್ ಅಹಿಂಸಾ ಅಭಿನಯದ ‘100 ಕ್ರೋರ್ಸ್’ ಸಿನಿಮಾದ ಟ್ರೇಲರ್ ರಿಲೀಸ್

ಬೆಂಗಳೂರು : ನಟ ಚೇತನ್ ಅಹಿಂಸಾ ಅಭಿನಯದ 100 ಕ್ರೋರ್ಸ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಚಿತ್ರದಲ್ಲಿ ರಾಹುಲ್ ಟೈಸನ್/ ರಾಹುಲ್ ಹರಿದಾಸ್, ಚೇತನ್ ಕುಮಾರ್, ಐಶ್ವರ್ಯಾ ಭಕುನಿ, Read more…

‘out of ಸಿಲಬಸ್’ ಚಿತ್ರದ ಮತ್ತೊಂದು ಹಾಡು ರಿಲೀಸ್

ಪ್ರದೀಪ್ ದೊಡ್ಡಯ್ಯ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘out of ಸಿಲಬಸ್’ ಚಿತ್ರದ ಮತ್ತೊಂದು ಹಾಡು ಇಂದು ಜಾನ್ಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ”ನಿನಗಾಗಿ ಕಾದ” ಎಂಬ Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್ವುಡ್ ನ ಖ್ಯಾತ ಗಾಯಕಿ ಐಶ್ವರ್ಯ ರಂಗರಾಜನ್

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಮೆಲೋಡಿ ಹಾಡುಗಳಿಗೆ ಧ್ವನಿ ನೀಡುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿರುವ ಯುವ ಗಾಯಕಿ ಐಶ್ವರ್ಯ ರಂಗರಾಜನ್  ಇಂದು ತಮ್ಮ Read more…

ಕಿರುತೆರೆಯಲ್ಲಿ ಪ್ರಸಾರವಾಗಲಿದೆ ‘ಗಿರ್ಕಿ’

ವಿಲೋಕ್ ರಾಜ್ ಹಾಗೂ ದಿವ್ಯಾ ಉರುಡುಗ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಗಿರ್ಕಿ’  ಇದೇ ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ವೀರೇಶ್ ಪಿಎಂ ನಿರ್ದೇಶನದ ರೋಮ್ಯಾಂಟಿಕ್ ಡ್ರಾಮ ಕಥಾಹಂದರ Read more…

ರಾಷ್ಟ್ರೀಯ ಚಲನಚಿತ್ರದ ಅಂಗವಾಗಿ ವಿಶೇಷ ಆಫರ್ ಕೊಟ್ಟ ‘ಇಬ್ಬನಿ ತಬ್ಬಿದ ಇಳೆಯಲಿ’ ಹಾಗೂ ‘ರಾನಿ’ ಚಿತ್ರತಂಡ

ನಾಳೆ ರಾಷ್ಟ್ರೀಯ ಚಲನಚಿತ್ರ ದಿನವಾಗಿದ್ದು, ‘ಇಬ್ಬನಿ ತಬ್ಬಿದ ಇಳೆಯಲಿ’ ಹಾಗೂ ‘ರಾನಿ’ ಚಿತ್ರತಂಡ ಪ್ರೇಕ್ಷಕರಿಗೆ ವಿಶೇಷ ಆಫರ್  ನೀಡುತ್ತಿದೆ. ನಾಳೆ ಕೇವಲ 99  ರೂಪಾಯಿಯಲ್ಲಿ ಈ ಸಿನಿಮಾಗಳನ್ನು ವೀಕ್ಷಿಸಬಹುದಾಗಿದೆ. Read more…

ಸೆಪ್ಟೆಂಬರ್ 21ಕ್ಕೆ ‘ಭೈರಾದೇವಿ’ ಟ್ರೈಲರ್ ಲಾಂಚ್ ಇವೆಂಟ್

ಅಕ್ಟೋಬರ್ ಮೂರರಂದು ತೆರೆ ಮೇಲೆ ಬರಲು ಸಜ್ಜಾಗಿರುವ ರಾಧಿಕಾ ಕುಮಾರಸ್ವಾಮಿ ಅಭಿನಯದ ‘ಭೈರಾದೇವಿ’ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇದರ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.  ಟ್ರೈಲರ್ Read more…

‘ಸಂಜು’ ಚಿತ್ರದ ಲಿರಿಕಲ್ ಹಾಡು ರಿಲೀಸ್

ಮನ್ವಿತ್ ಅಭಿನಯದ ಯತಿರಾಜ್ ನಿರ್ದೇಶನದ ‘ಸಂಜು’ ಚಿತ್ರದ ಲಿರಿಕಲ್ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ‘ನನ ಸುಟ್ಟು ಹೋದವಳೇ’ ಎಂಬ ಈ ಹಾಡಿಗೆ ಅಭಿಷೇಕ್ Read more…

ರಿಲೀಸ್ ಆಯ್ತು ‘ಮಾರ್ನಮಿ’ ಟೈಟಲ್ ಟೀಸರ್

ರಿಷಿತ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಮಾರ್ನಮಿ’ ಚಿತ್ರದ ಟೀಸರ್ ಗುಣಾಡ್ಯ ಪ್ರೊಡಕ್ಷನ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ನೋಡುಗರ ಗಮನ ಸೆಳೆದಿದೆ. ಇದನ್ನು ವೀಕ್ಷಿಸಿರುವ ಸಿನಿ ಪ್ರಿಯರು Read more…

ನಾಳೆ ತೆರೆ ಕಾಣಲಿದೆ ‘ಲಂಗೋಟಿ ಮ್ಯಾನ್’

ಸಂಜೋತಾ ಭಂಡಾರಿ ನಿರ್ದೇಶನದ ಬಹು ನಿರೀಕ್ಷಿತ ‘ಲಂಗೋಟಿ ಮ್ಯಾನ್’ ಚಿತ್ರದ ಟ್ರೈಲರ್ ಇತ್ತೀಚಿಗಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ಭರ್ಜರಿ ಸೌಂಡ್ ಮಾಡಿದ್ದು, ನಾಳೆ ತೆರೆ ಮೇಲೆ ಬರಲು ಸಜ್ಜಾಗಿದೆ. Read more…

BIG NEWS: ಅಮ್ಮನಿಗಾಗಿ ಜೈಲಿನಲ್ಲಿ ನಟ ದರ್ಶನ್ ಕನವರಿಕೆ: ಮಗನನ್ನು ನೋಡಲು ಬಳ್ಳಾರಿ ಜೈಲಿಗೆ ಬಂದ ತಾಯಿ ಮೀನಾ

ಬಳ್ಳಾರಿ: ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್, ಬಳ್ಳಾರಿ ಜೈಲಿನಲ್ಲಿ ಅಮ್ಮನಿಗಾಗಿ ಕನವರಿಸುತ್ತಿದ್ದರು. ಮಗನ ಭೇಟಿಗೆಂದು ದರ್ಶನ್ ತಾಯಿ ಮೀನಾ ತೂಗುದೀಪ್ ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. Read more…

BREAKING : ಲೈಂಗಿಕ ಕಿರುಕುಳ ಪ್ರಕರಣ : ಖ್ಯಾತ ನೃತ್ಯ ನಿರ್ದೇಶಕ ‘ಜಾನಿ ಮಾಸ್ಟರ್’ ಅರೆಸ್ಟ್..!

ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಸೈಬರಾಬಾದ್ ಎಸ್ಒಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಾನಿ ಮಾಸ್ಟರ್ ಉತ್ತರದ Read more…

ಸಲ್ಮಾನ್ – ಅಮೀರ್ ಖಾನ್ ಮನೆ ಪಕ್ಕದಲ್ಲಿ ದುಬಾರಿ ಅಪಾರ್ಟ್ ಮೆಂಟ್ ಖರೀದಿಸಿದ ‘ಸೌತ್ ಸ್ಟಾರ್’

ದಿ ಗೋಟ್ ಲೈಫ್ ನಲ್ಲಿನ ನಟನೆಯಿಂದಾಗಿ ಸದ್ಯ ಭಾರೀ ಮೆಚ್ಚುಗೆ ಗಳಿಸುತ್ತಿರುವ ನಟ ಪೃಥ್ವಿರಾಜ್ ಸುಕುಮಾರನ್ ಮಲಯಾಳಂ ಚಿತ್ರರಂಗದ ಸ್ಟಾರ್ ಕಲಾವಿದರಲ್ಲಿ ಒಬ್ಬರು. ಅತಿ ಹೆಚ್ಚು ಗಳಿಕೆ ಮಾಡಿದ Read more…

‘ಬೇಗೂರು ಕಾಲೋನಿ’ ಚಿತ್ರದ ಕ್ಯಾರೆಕ್ಟರ್ ಮೋಶನ್ ಪೋಸ್ಟರ್ ರಿಲೀಸ್

ಪ್ಲೈಯಿಂಗ್ ಕಿಂಗ್ ಮಂಜು ಕಥೆ ಬರೆದು ನಿರ್ದೇಶಿಸಿರುವ ‘ಬೇಗೂರು ಕಾಲೋನಿ’ ಚಿತ್ರದ ಕ್ಯಾರೆಕ್ಟರ್ ಮೋಶನ್ ಪೋಸ್ಟರ್ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಬರುವ Read more…

ನನ್ನ ಹೆಸರು ನೋಡಿ ಶಾಕ್ ಆಯ್ತು: ನನಗೂ, ‘ಫೈರ್’ ಸಂಘಟನೆಗೂ ಸಂಬಂಧವಿಲ್ಲ: ನಟ ಸುದೀಪ್ ಸ್ಪಷ್ಟನೆ

ಬೆಂಗಳೂರು: ಫಿಲಂ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಈಕ್ವಾಲಿಟಿ(ಫೈರ್) ಸಂಘಟನೆಗೂ, ನನಗೂ ಸಂಬಂಧವಿಲ್ಲ. ಆ ಸಂಘಟನೆ ಪತ್ರದಲ್ಲಿ ನನ್ನ ಹೆಸರು ಇರುವುದು ತಿಳಿದು ಶಾಕ್ ಆಯ್ತು ಎಂದು ನಟ Read more…

BREAKING : ಖ್ಯಾತ ಹಿರಿಯ ನಟಿ ಎ.ಶಕುಂತಲಾ ಇನ್ನಿಲ್ಲ |A Sakunthala passes away

ಚೆನ್ನೈ : ಖ್ಯಾತ ಹಿರಿಯ ನಟಿ ಎ.ಶಕುಂತಲಾ ವಿಧಿವಶರಾದರು.ಸಿ.ಐ.ಡಿ.ಶಕುಂತಲಾ ಎಂದೇ ಜನಪ್ರಿಯರಾಗಿದ್ದ ನಟಿ ಎ.ಶಕುಂತಲಾ ಅವರು ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಹಿನ್ನೆಲೆ Read more…

ರಿಲೀಸ್ ಆಯ್ತು ‘ರಣಾಕ್ಷ’ ಟ್ರೈಲರ್

ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೀರುಂಡೆ ರಘು ನಾಯಕನಾಗಿ ಅಭಿನಯಿಸಿರುವ ‘ರಣಾಕ್ಷ’ ಚಿತ್ರದ ಟ್ರೈಲರ್ ಇಂದು ಯೂಟ್ಯೂಬ್ ನಲ್ಲಿ  ಬಿಡುಗಡೆಯಾಗಿದೆ. ತಮ್ಮ ಹಾಸ್ಯದ ಮೂಲಕವೇ ಎಲ್ಲರ ಗಮನ ಸೆಳೆದಿದ್ದ ಸೀರುಂಡೆ Read more…

BIG NEWS : ಚಿಕ್ಕವಯಸ್ಸಿನಲ್ಲಿ ನನ್ನ ಮೇಲೂ ‘ಲೈಂಗಿಕ ದೌರ್ಜನ್ಯ’ ನಡೆದಿದೆ : ನಟಿ ಸಂಜನಾ ಗರ್ಲಾನಿ ಸ್ಪೋಟಕ ಹೇಳಿಕೆ

ಬೆಂಗಳೂರು : ಚಿಕ್ಕವಯಸ್ಸಿನಲ್ಲಿ ನನ್ನ ಮೇಲೂ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ನಟಿ ಸಂಜನಾ ಗರ್ಲಾನಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ‘ಮೀಟೂ ‘ಬಗ್ಗೆ ಮಾತನಾಡಿದ ನಟಿ Read more…

6 ಕ್ಕೂ ಹೆಚ್ಚು ರೇಪ್ ಸೀನ್ , ಬೆತ್ತಲೆ ಶೂಟಿಂಗ್ : ಇದು ಭಾರಿ ವಿವಾದ ಎಬ್ಬಿಸಿದ ಬಾಲಿವುಡ್’ನ ಚಿತ್ರ

ಚಲನಚಿತ್ರೋದ್ಯಮದಲ್ಲಿ ಅತ್ಯಾಚಾರದ ದೃಶ್ಯಗಳನ್ನು ತೋರಿಸುವ ಅನೇಕ ಚಲನಚಿತ್ರಗಳಿವೆ. ಇದು ಎಷ್ಟು ಸೂಕ್ಷ್ಮ ವಿಷಯವೆಂದರೆ ಪರದೆಯ ಮೇಲೆ ಇಂತಹ ದೃಶ್ಯಗಳನ್ನು ನೋಡುವುದು ಜನರನ್ನು ಬೆಚ್ಚಿ ಬೀಳಿಸುತ್ತದೆ. ಅಂತಹ ದೃಶ್ಯಗಳನ್ನು ಮತ್ತೆ Read more…

‘ಭೀಮ’ ಚಿತ್ರದ ”ಬ್ಯಾಡ್ ಬಾಯ್ಸ್” ವಿಡಿಯೋ ಹಾಡು ರಿಲೀಸ್

‘ಸಲಗ’  ಬಳಿಕ ಮತ್ತೊಮ್ಮೆ ದುನಿಯಾ ವಿಜಯ್ ನಿರ್ದೇಶನದಲ್ಲಿ ಮೂಡಿ ಬಂದ ‘ಭೀಮ’ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದಿದ್ದು, ಇದರ ಮುಂದಿನ ಭಾಗವನ್ನು ತೆರೆ ಮೇಲೆ Read more…

ತೇಜಸ್ವಿನಿ ಶರ್ಮ ಹುಟ್ಟುಹಬ್ಬದಂದು ಹೊಸ ಪೋಸ್ಟರ್ ಬಿಡುಗಡೆ ಮಾಡಿದ ‘ಫುಲ್ ಮೀಲ್ಸ್’ ಚಿತ್ರತಂಡ

ಎನ್ ವಿನಾಯಕ ಕಥೆ ಬರೆದು ನಿರ್ದೇಶಿಸಿರುವ ಫುಲ್ ಮೀಲ್ಸ್ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ತನ್ನ ಶೀರ್ಷಿಕೆಯಿಂದಲೇ ಎಲ್ಲರ ಗಮನ ಸೆಳೆದಿದೆ. ಸ್ಯಾಂಡಲ್ ನ ಬ್ಯೂಟಿಫುಲ್ ನಟಿ Read more…

BIG NEWS : ಸ್ಯಾಂಡಲ್ ವುಡ್’ ನಲ್ಲಿ ಗಂಡಸರ ಮೇಲೂ ಶೋಷಣೆ ಆಗಿದೆ : ನಟ ಉಪೇಂದ್ರ ಸ್ಪೋಟಕ ಹೇಳಿಕೆ

ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಮಹಿಳೆಯರು ಮಾತ್ರವಲ್ಲ ಗಂಡಸರ ಮೇಲೂ ಶೋಷಣೆ ಆಗಿದೆ ಎಂದು ನಟ ಉಪೇಂದ್ರ ಹೇಳಿಕೆ ನೀಡಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ನಟ Read more…

ಸುಬ್ರಹ್ಮಣ್ಯ ಚಿತ್ರದ ಗ್ಲಿಂಪ್ಸ್ ವಿಡಿಯೋ ರಿಲೀಸ್

ತನ್ನ ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಪಿ ರವಿಶಂಕರ್ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ಸುಬ್ರಹ್ಮಣ್ಯ ಇನ್ನೇನು ಬಿಡುಗಡೆಗೆ ಸಿದ್ಧವಾಗಿದ್ದು, ಇದರ ಗ್ಲಿಂಪ್ಸ್ ವಿಡಿಯೋ sg ಮೂವೀಸ್ Read more…

38ನೇ ವಸಂತಕ್ಕೆ ಕಾಲಿಟ್ಟ ನಟಿ ಪ್ರಿಯಾ ಆನಂದ್

ಬಹುಭಾಷಾ ನಟಿ ಪ್ರಿಯಾ ಆನಂದ್ ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದು,  ಕುಟುಂಬದೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ. 2009ರಲ್ಲಿ ತೆರೆ ಕಂಡ ಅಹಮದ್ ನಿರ್ದೇಶನದ ‘ವಾಮನನ್’ ಎಂಬ ತಮಿಳು Read more…

ಇಂದು ಬರಲಿದೆ ‘ಸಂಜು’ ಚಿತ್ರದ ಮತ್ತೊಂದು ಗೀತೆ

ಯತಿರಾಜ್ ನಿರ್ದೇಶನದ ಮನ್ವಿತ್ ಅಭಿನಯದ ಬಹುನಿರೀಕ್ಷಿತ ಸಂಜು ಚಿತ್ರ ಇತ್ತೀಚಿಗಷ್ಟೇ ತನ್ನ ಟ್ರೈಲರ್ ನಿಂದ ಎಲ್ಲರ ಗಮನ ಸೆಳೆದಿದ್ದು ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ  ‘ನನ ಸುಟ್ಟು Read more…

ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದ ದಳಪತಿ ವಿಜಯ್ ನಟನೆಯ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’

ಸೆಪ್ಟೆಂಬರ್ 5ರಂದು ತೆರೆಕಂಡಿದ್ದ ದಳಪತಿ ವಿಜಯ್ ನಟನೆಯ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಚಿತ್ರ ಅಂದುಕೊಂಡಂತೆ ಸೂಪರ್ ಡೂಪರ್ ಹಿಟ್ ಆಗಿದೆ. ಕೇವಲ ತಮಿಳು ಭಾಷೆಯಲ್ಲಿ ಬಿಡುಗಡೆಯಾಗಿದ್ದ Read more…

BIG NEWS: ಸ್ಯಾಂಡಲ್ ವುಡ್ ನಲ್ಲಿ ಮಹಿಳೆಯರ ರಕ್ಷಣೆಗೆ ಬರಲಿದೆ ಪಾಶ್ ಕಮಿಟಿ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿಯೂ ಮಹಿಳೆಯರ ರಕ್ಷಣೆಗಾಗಿ ಮಲಯಾಳಂ ಚಿತ್ರರಂಗದಂತೆ ಹೇಮಾ ಕಮಿಟಿ ಮಾದರಿಯಲ್ಲಿ ಸಮಿತಿ ರಚನೆಯಾಗಬೇಕು ಎಂಬ ಒತ್ತಾಯಗಳು ಕೇಳಿಬಂದಿದ್ದು, ಈ ನಿಟ್ಟಿನಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...