alex Certify Entertainment | Kannada Dunia | Kannada News | Karnataka News | India News - Part 179
ಕನ್ನಡ ದುನಿಯಾ
    Dailyhunt JioNews

Kannada Duniya

12 ವಾರಗಳ ಮೊದಲೇ ಜನಿಸಿತಾ ಪ್ರಿಯಾಂಕಾ ಚೋಪ್ರಾ – ನಿಕ್ ಜೋನಾಸ್​ ಮಗು..?

ಪ್ರಿಯಾಂಕ ಚೋಪ್ರಾ ಜೋನಾಸ್​ ಹಾಗೂ ನಿಕ್​ ಜೋನಾಸ್​ ದಂಪತಿ 2019ರ ಡಿಸೆಂಬರ್​ 1ರಂದು ಹಿಂದೂ ಹಾಗೂ ಕ್ರಿಶ್ಚಿಯನ್​​ ಧರ್ಮದ ಪ್ರಕಾರ ವಿವಾಹವಾಗಿದ್ದರು. ಅಂದಿನಿಂದ ಇಲ್ಲಿಯವರೆಗೂ ಈ ದಂಪತಿ ಲಾಸ್​ Read more…

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕ್ಷಣಾರ್ಧದಲ್ಲಿ ರೂಬಿಕ್ ಕ್ಯೂಬ್‌ ಒಗಟು ಬಿಡಿಸಿ ವಿಶ್ವ ದಾಖಲೆ…!

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರೂಬಿಕ್‌ ಕ್ಯೂಬ್ ಒಗಟನ್ನು ಕೇವಲ 14.67 ಸೆಕೆಂಡ್‌ಗಳಲ್ಲಿ ಬಿಡಿಸಿದ ಅಮೆರಿಕದ ಟೀನೇಜರ್‌ ಟಾಮಿ ಚೆರ‍್ರಿ ಹೊಸ ದಾಖಲೆ ನಿರ್ಮಿಸಿದ್ದಾನೆ. ಹೀಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು Read more…

ಕಿಶೋರ್‌ ಕುಮಾರರ ʼಸಾಮ್ನೇ ಏ ಕೌನ್ ಆಯಾʼ ಹಾಡು ಹಾಡಿದ ಇಂಡೋ-ಫ್ರೆಂಚ್ ದಂಪತಿ

ಕಿಶೋರ್‌ ಕುಮಾರರ ಜನಪ್ರಿಯ ಹಾಡೊಂದನ್ನು ಹಾಡುತ್ತಿರುವ ಇಂಡೋ-ಫ್ರೆಂಚ್ ಜೋಡಿಯೊಂದರ ವಿಡಿಯೋವೊಂದು ವೈರಲ್ ಆಗಿದೆ. ಕೋಲ್ಕತ್ತಾದ ಮೇಘದೂತ್‌ ರಾಯ್ ಚೌಧರಿ ಮತ್ತು ಫ್ರಾನ್ಸ್‌ನ ಪೌಲಿನ್ ಲಾರಾವಾಯ್ರ್‌‌ ದಂಪತಿ 1972ರ ಚಿತ್ರ Read more…

ನೆಚ್ಚಿನ ಗಾಯಕಿಯ ಶೀಘ್ರ ಚೇತರಿಕೆಗೆ ಹಾರೈಸಿ ಆಟೋ ಚಾಲಕನ ವಿಶಿಷ್ಟ ಪ್ರಾರ್ಥನೆ

ತಮ್ಮ ಮಧುರ ಕಂಠದಿಂದ ದೇಶವಾಸಿಗಳ ಮನದಲ್ಲಿ ವಿಶೇಷ ಸ್ಥಾನ ಗಿಟ್ಟಿಸಿರುವ ಗಾಯಕಿ ಲತಾ ಮಂಗೇಶ್ಕರ್ ಐಸಿಯುನಲ್ಲಿದ್ದು, ಶೀಘ್ರ ಗುಣಮುಖರಾಗಲಿ ಎಂದು ಬಹಳಷ್ಟು ಮಂದಿ ಆಕೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಕೋವಿಡ್‌-19 ಹಾಗೂ Read more…

ಐದನೇ ಪತಿಗೆ ವಿಚ್ಛೇದನ ಕೊಟ್ಟ ’ಬೇವಾಚ್‌’ ತಾರೆ

ತಮ್ಮ ಐದನೆ ಪತಿ ಡ್ಯಾನ್ ಹೇಹರ್ಸ್ಟ್‌ ಜೊತೆಗೆ 13 ತಿಂಗಳ ವೈವಾಹಿಕ ಜೀವನಕ್ಕೆ ಬೇವಾಚ್‌ ಖ್ಯಾತಿಯ ಪಮೇಲಾ ಆಂಡರ್ಸನ್‌ ಗುಡ್ ಬೈ ಹೇಳಿದ್ದಾರೆ. ಈ ವಿಚಾರವನ್ನು ಪಮೇಲಾ ಪ್ರತಿನಿಧಿ Read more…

ಈ ನಟನಿಗೆ ಕಪ್ಪು ಬಣ್ಣದ ಕೋಟ್​ ಧರಿಸದಂತೆ ಆದೇಶ ನೀಡಿತ್ತಾ ಕೋರ್ಟ್​..? ಇಲ್ಲಿದೆ ಹಳೆ ಸುದ್ದಿಯೊಂದರ ಹಿಂದಿನ ಅಸಲಿ ಸತ್ಯ

ಬಾಲಿವುಡ್​ನ ಎವರ್​ಗ್ರೀನ್​ ಹೀರೋ ದೇವ್​ ಆನಂದ್​ ಬಗ್ಗೆ ನೀವು ಕೇಳಿರಬಹುದು. 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ದೇವ್​ ಆನಂದ್​ ಒಂದು ಕಾಲದಲ್ಲಿ ಯುವತಿಯರ ನಿದ್ದೆ ಕದ್ದಿದ್ದಂತಹ ಚೆಲುವಾಂತ ನಟ. Read more…

ಆಸ್ಕರ್ ಪ್ರಶಸ್ತಿ ರೇಸ್​ನಲ್ಲಿ ಮುಂದುವರಿದ ಜೈ ಭೀಮ್​ ಹಾಗೂ ಮರಕ್ಕರ್​..!

ಟಿಜೆ ಜ್ಞಾನವೇಲ್​ ನಿರ್ದೇಶದನ ಸೂರ್ಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಸಿನಿಮಾ ಜೈ ಭೀಮ್​ ಕಳೆದ ವರ್ಷದ ನವೆಂಬರ್​ ತಿಂಗಳಿನಲ್ಲಿ ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗಿತ್ತು. ಈ ಸಿನಿಮಾವು ದೇಶಮಟ್ಟದಲ್ಲಿ Read more…

ಕೊನೆಗೂ ಈಡೇರಲಿದೆ ಅಭಿಮಾನಿಗಳ ಕನಸು: ಅಪ್ಪು ಫ್ಯಾನ್ಸ್ ಗೆ ಸಿಹಿ ಸುದ್ದಿ: ಒಂದೇ ಚಿತ್ರದಲ್ಲಿ ಶಿವಣ್ಣ, ರಾಘಣ್ಣ, ಪುನೀತ್

ಕೊನೆಗೂ ಅಭಿಮಾನಿಗಳ ಕನಸು ಈಡೇರುವ ಕಾಲ ಕೂಡಿಬಂದಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಜೇಮ್ಸ್’ ಚಿತ್ರದಲ್ಲಿ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಕೂಡ ಅಭಿನಯಿಸಲಿದ್ದಾರೆ. ಪುನೀತ್ Read more…

ಬೇರೆಯಾಗಿಲ್ಲ ಐಶ್ವರ್ಯಾ –ಧನುಷ್; ಮಹತ್ವದ ಮಾಹಿತಿ ನೀಡಿದ ಧನುಷ್ ತಂದೆ

ತಮಿಳು ನಟ ಧನುಷ್​ ಹಾಗೂ ರಜನಿಕಾಂತ್​ ಪುತ್ರಿ ಐಶ್ವರ್ಯಾ ತಮ್ಮ 18 ವರ್ಷಗಳ ದಾಂಪತ್ಯ ಜೀವನಕ್ಕೆ ಕೊನೆ ಹಾಡಿರುವ ಸುದ್ದಿ ಅಭಿಮಾನಿಗಳ ಮನಸ್ಸಿಗೆ ನೋವುಂಟು ಮಾಡಿದೆ. ಈ ದಂಪತಿ Read more…

BREAKING: ಕೊರೋನಾದಿಂದ ‘ಕಿರಾತಕ’ ನಿರ್ದೇಶಕ ಪ್ರದೀಪ್ ರಾಜ್ ವಿಧಿವಶ

ಬೆಂಗಳೂರು: ಸ್ಯಾಂಡಲ್ವುಡ್ ನಿರ್ದೇಶಕ ಪ್ರದೀಪ್ ರಾಜ್(46) ವಿಧಿವಶರಾಗಿದ್ದಾರೆ. ಕೊರೊನಾ ಸೋಂಕಿನಿಂದ ಪ್ರದೀಪ್ ರಾಜ್ ನಿಧನರಾಗಿದ್ದಾರೆ. ‘ಕಿರಾತಕ’, ‘ಅಂಜದಗಂಡು’, ‘ಬೆಂಗಳೂರು 23’ ಸೇರಿದಂತೆ ಹಲವು ಸಿನಿಮಾಗಳನ್ನು ಪ್ರದೀಪ್ ರಾಜ್ ನಿರ್ದೇಶಿಸಿದ್ದರು. Read more…

ನೋಡುಗರ ಮನಸೂರೆಗೊಂಡಿದೆ ಈ ಡ್ಯಾನ್ಸ್ ವಿಡಿಯೋ

ಇನ್​ಸ್ಟಾಗ್ರಾಂನಲ್ಲಿ ಸಾಕಷ್ಟು ಚಾಲೆಂಜ್​ಗಳು ವೈರಲ್​ ಆಗುತ್ತಲೇ ಇರುತ್ತದೆ. ಇದರಲ್ಲಿ ಇಂದು ಗುರು ರಾಂಧವಾರ ಡ್ಯಾನ್ಸ್​​ ಮೇರಿ ರಾಣಿ. ಈ ಹಾಡಿಗೆ ಸಾಕಷ್ಟು ವಿಡಿಯೋಗಳು ಈಗಾಗಲೇ ಇನ್​ಸ್ಟಾಗ್ರಾಂನಲ್ಲಿ ವೈರಲ್​ ಆಗಿದೆ. Read more…

ಕೋವಿಡ್ ನಿರ್ಬಂಧದ ನಡುವೆಯೂ ಡಿಜೆಗೆ ಸಾವಿರಾರು ಜನರಿಂದ ಭರ್ಜರಿ ಸ್ಟೆಪ್

ರಾಜಕೀಯ ನಾಯಕ ರ‍್ಯಾಲಿಗಳು ಮತ್ತು ಕಾರ್ಯಕ್ರಮಗಳಿಗೆ ಕೋವಿಡ್ ನಿರ್ಬಂಧಗಳೆಲ್ಲಾ ಕೆಲಸ ಮಾಡೋದಿಲ್ಲ ಎಂಬ ಆಪಾದನೆ ನಿಜ ಮಾಡುವಂತೆ ಗುಜರಾತ್‌ನ ತಾಪಿ ಜಿಲ್ಲೆಯಲ್ಲಿ ಬಿಜೆಪಿ ನಾಯಕರೊಬ್ಬರು ಆಯೋಜಿಸಿದ್ದ ಮದುವೆ ಕಾರ್ಯಕ್ರಮವೊಂದು Read more…

ಬಾಲಿವುಡ್‌ ಸಾಂಗ್‌ ಮೂಲಕ ಪಂಜಾಬ್‌ ಸಿಎಂ ಹೆಸರು ಬಹಿರಂಗಪಡಿಸಿದ AAP

ಚುನಾವಣೆ ಎಂದರೆ ಸಾಕು ರಾಜಕೀಯ ಪಕ್ಷಗಳಿಗೆ ಹಬ್ಬವಿದ್ದಂತೆ. ಜನರನ್ನು ಮತದಾನಕ್ಕೆ ಸೆಳೆಯಲು ಅವರು ಮಾಡುವ ಕಸರತ್ತು ಯಾವುದೇ ಯುದ್ಧಕ್ಕಿಂತ ಕಡಿಮೆ ಇಲ್ಲ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪಕ್ಷ Read more…

ಬಾಲಿವುಡ್ ಹಾಡಿಗೆ ತಾಯಿ ಮತ್ತು ಸೋದರಿ ಜೊತೆ ವಧು ಭರ್ಜರಿ ಡಾನ್ಸ್

ಕೊರೊನಾ ಸೋಂಕಿನ ಭಯದ ನಡುವೆಯೂ ಮದುವೆ ಸಮಾರಂಭಗಳಿಗೆ ಕೊರತೆ ಇಲ್ಲ. ಕಡಿಮೆ ಜನರನ್ನು ಸೇರಿಸಿ, ಸಾಮಾಜಿಕ ಅಂತರದ ನೆಪದಲ್ಲಿ ರೆಸಾರ್ಟ್‍ ಗಳಲ್ಲಿ ದೂರದೂರದಲ್ಲಿ ಆಸನ ವ್ಯವಸ್ಥೆಗಳನ್ನು ಕಲ್ಪಿಸುವ ಮೂಲಕ Read more…

ದೇಗುಲಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದ ಸಾರಾ ಅಲಿಖಾನ್

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಇಂದೋರ್‌ನಲ್ಲಿ ಹೊಸ ಚಿತ್ರವೊಂದರ ಶೂಟಿಂಗ್‌ಗಾಗಿ ಆಗಮಿಸಿದ್ದ ವೇಳೆ ನಗರ ಪ್ರದಕ್ಷಿಣೆ ಮಾಡಿದ್ದಾರೆ. ಸೋಮವಾರದಂದು, ಸಾರಾ ತಮ್ಮ ತಾಯಿ ಅಮೃತಾ ಸಿಂಗ್ ಜೊತೆಗೆ Read more…

SHOCKING: ಗೋಣಿಚೀಲದಲ್ಲಿತ್ತು ನಾಪತ್ತೆಯಾಗಿದ್ದ ನಟಿ ಮೃತದೇಹ

ಢಾಕಾ: ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ನಟಿ ರೈಮಾ ಇಸ್ಲಾಂ ಶಿಮು ಢಾಕಾದ ಹೊರವಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ಶವ ಕೆರಣಿಗಂಜ್‌ನ ಹಜರತ್‌ಪುರ ಸೇತುವೆಯ ಬಳಿ ಗೋಣಿಚೀಲದಲ್ಲಿ Read more…

ಬಹು ದಿನಗಳ ಬಳಿಕ ಬೈಕ್‌ ಏರಿ ಮತ್ತೆ ಬಂದ ಡಿಂಚಕ್‌ ಪೂಜಾ

ತನ್ನ ’ಡಿಲ್ಲೋನ್ ಕಾ ಶೂಟರ್‌ ಹೈಂ ಮೇರಾ ಸ್ಕೂಟರ್‌’ಗೆ ಸಿಕ್ಕ ಪ್ರತಿಕ್ರಿಯೆಯಿಂದ ಉತ್ತೇಜಿತಳಾಗಿರುವ ಡಿಂಚಕ್‌ ಪೂಜಾ ಇದೀಗ ಹೊಸ ಮ್ಯೂಸಿಕ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ’ಐ ಆಮ್ ಎ Read more…

ಸೂಪರ್ ಸ್ಟಾರ್ ರಜನಿ ಪುತ್ರಿ ಐಶ್ವರ್ಯಾ -ಧನುಷ್ ಬೇರೆಯಾದ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್ ಪುತ್ರಿಯ ಡೈವೋರ್ಸ್ ವದಂತಿ

ವಿಚ್ಛೇದನದ ವದಂತಿಗಳ ನಡುವೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ ಇನ್ಸ್ಟಾಗ್ರಾಂನಲ್ಲಿ ಗಂಡನ ಹೆಸರನ್ನು ಕೈಬಿಟ್ಟಿದ್ದಾರೆ. ಚಿರಂಜೀವಿ ಅವರ ಕಿರಿಯ ಮಗಳು ಶ್ರೀಜಾ ಪತಿಯ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಕೈಬಿಟ್ಟಿದ್ದು, Read more…

ಅಶ್ಲೀಲ ಚಿತ್ರಗಳ ದಂಧೆ ಪ್ರಕರಣದಲ್ಲಿ ನಟಿ ಪೂನಂ ಪಾಂಡೆಗೆ ಬಿಗ್‌ ರಿಲೀಫ್

ಪೋರ್ನ್ ಚಿತ್ರಗಳ ದಂಧೆ ಪ್ರಕರಣದಲ್ಲಿ ನಟಿ ಪೂನಂ ಪಾಂಡೆಗೆ ಬಿಗ್ ರಿಲೀಫ್ ದೊರೆತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸುಪ್ರೀಂ ಕೋರ್ಟ್ ಪೂನಂಗೆ ಬಂಧನದಿಂದ ರಕ್ಷಣೆ ನೀಡಿದೆ. ‌ Read more…

ಧನುಷ್-ಸೌಂದರ್ಯ ವಿಚ್ಚೇದನ, ಸೌಂದರ್ಯ ಅವ್ರ ಹಳೆ ಪೋಸ್ಟ್ ವೈರಲ್ ಮಾಡಿದ ಅಭಿಮಾನಿಗಳು

ಜನವರಿ 17 ರಂದು ನಟ ಧನುಷ್ ಮತ್ತು ಐಶ್ವರ್ಯ ರಜನಿಕಾಂತ್ ಅವರು ತಮ್ಮ ಬೇರ್ಪಡಿಕೆಯನ್ನು ಖಚಿತಪಡಿಸಿದ್ದಾರೆ. ಜಂಟಿ ಹೇಳಿಕೆಯೊಂದರಲ್ಲಿ, ಧನುಷ್ ಮತ್ತು ಐಶ್ವರ್ಯ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು Read more…

ʼಜಬ್ ವೀ ಮೆಟ್ʼ ಚಿತ್ರದ ಡೈಲಾಗ್ ಗೆ ಅಮೋಘವಾಗಿ ಅಭಿನಯಿಸಿದ ಪುಟ್ಟ ಪೋರಿ, ಮಿನಿ ಕರೀನಾ ಎಂದ ನೆಟ್ಟಿಗರು

‌ʼʼಬಚ್ಪನ್ ಸೆ ಹಿ ಮುಝೆ ಶಾದಿ ಕರ್ನೆ ಕಾ ಬಡಾ ಶೌಖ್ ಹೈ ಬೈ ಗಾಡ್ʼʼ, ʼಜಬ್ ವಿ ಮೆಟ್ʼ ಚಿತ್ರದಲ್ಲಿ ಕರೀನಾ ಕಪೂರ್ ನಿರ್ವಹಿಸಿದ ಗೀತ್ ಅವರ Read more…

BIG NEWS: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಗೆ ಐಸಿಯುನಲ್ಲಿ ಮುಂದುವರೆದ ಚಿಕಿತ್ಸೆ, ಚೇತರಿಕೆಗೆ ಇನ್ನೂ ಬೇಕಿದೆ ಟೈಮ್

ಮುಂಬೈ: ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿರವಾಗಿದ್ದು, ಇನ್ನೂ ತೀವ್ರ ನಿಗಾ ಘಟಕದಲ್ಲಿ(ಐಸಿಯು) ಇದ್ದಾರೆ. ನಿರಂತರವಾಗಿ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ವೈದ್ಯರು ಮಾಹಿತಿ Read more…

ಹೆಲ್ಮೆಟ್ ಧಾರಣೆಯ ಮಹತ್ವ ತಿಳಿಸಲು ’ಪುಷ್ಪ’ನ ಕರೆತಂದ ಹೈದರಾಬಾದ್ ಪೊಲೀಸ್

ಅಲ್ಲು ಅರ್ಜುನ್ ನಟನೆಯ ’ಪುಷ್ಪ’ ಚಿತ್ರದ ಜನಪ್ರಿಯತೆಯನ್ನು ಬಳಸಿಕೊಂಡಿರುವ ಹೈದರಾಬಾದ್ ಸಂಚಾರಿ ಪೊಲೀಸರು ದ್ವಿಚಕ್ರ ವಾಹನ ಸವಾರರಲ್ಲಿ ಹೆಲ್ಮೆಟ್ ಧಾರಣೆಯ ಮಹತ್ವ ಸಾರಿ ಹೇಳಿದ್ದಾರೆ. ಪೊಲೀಸ್ ಇಲಾಖೆ ಹಾಕಿರುವ Read more…

ಕಥಕ್ ಲೋಕದ ದಂತಕಥೆ ಬಿರ್ಜು ಮಹಾರಾಜ್ ಸರಳ ನಡೆ ಬಿಂಬಿಸುತ್ತೆ ಈ ವಿಡಿಯೋ

ಕಥಕ್ ಗುರು ಬಿರ್ಜು ಮಹಾರಾಜ್ ದೆಹಲಿಯ ತಮ್ಮ ನಿವಾಸದಲ್ಲಿ ಜನವರಿ 17ರಂದು ಇಹಲೋಕ ತ್ಯಜಿಸಿದ್ದಾರೆ. ನೃತ್ಯದ ಈ ಪ್ರಕಾರದಿಂದಲೇ ’ಮಹಾರಾಜ್’ ಎಂದು ಖ್ಯಾತರಾಗಿರುವ ಬಿರ್ಜು ಅಗಲಿಕೆಗೆ ರಾಜಕಾರಣಿಗಳು, ಸೆಲೆಬ್ರಿಟಿಗಳು Read more…

BIG BREAKING: ಸೂಪರ್ ಸ್ಟಾರ್ ರಜನಿ ಪುತ್ರಿ ಐಶ್ವರ್ಯಾ – ನಟ ಧನುಷ್ ದಾಂಪತ್ಯ ಅಂತ್ಯ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ಮತ್ತು ಖ್ಯಾತ ನಟ ಧನುಷ್ ಅವರ 18 ವರ್ಷದ ದಾಂಪತ್ಯ ಅಂತ್ಯವಾಗಿದೆ. ಈ ಮೂಲಕ ಮತ್ತೊಂದು ಹೈಪ್ರೊಫೈಲ್ ಜೋಡಿ ವೈವಾಹಿಕ Read more…

ಭಾರತೀಯರು ನಿರಾಳ…! ಸದ್ದಿಲ್ಲದೆ ಇಲ್ಲಿ ಹೆಚ್ಚಾಗಿದೆ ನೆಟ್‌ಫ್ಲಿಕ್ಸ್ ಬೆಲೆ

ಕೊರೊನಾ ನಂತ್ರ ವಿಶ್ವದಾದ್ಯಂತ ಸಿನಿಮಾ ಹಾಲ್ ಗಳು ಮೊದಲಿನಂತಿಲ್ಲ. ಥಿಯೇಟರ್ ಗೆ ಹೋಗಿ ಸಿನಿಮಾ ವೀಕ್ಷಣೆ ಮಾಡಲು ಜನರು ಭಯಪಡ್ತಿದ್ದಾರೆ. ಈ ಎಲ್ಲ ಕಾರಣಕ್ಕೆ ಆನ್ಲೈನ್ ಸಿನಿಮಾ ವೀಕ್ಷಕರ Read more…

ಇರಾ ನನ್ನ ಪ್ರೀತಿ, ಆಕೆಯನ್ನ ಮುಟ್ಟಿದ್ರೆ ಹುಷಾರ್…! ಅಮೀರ್ ಖಾನ್ ಮಗಳ ಗೆಳೆಯನಿಗೆ ಅಭಿಮಾನಿ ಧಮ್ಕಿ

ಅಮೀರ್ ಖಾನ್ ಅವರ ಮಗಳು ಇರಾ ಖಾನ್ ಮತ್ತು ಆಕೆಯ ಗೆಳೆಯ ನೂಪುರ್ ಶಿಖರೆ ತಮ್ಮ ಪ್ರೀತಿಯನ್ನ ಎಂದೂ ಮುಚ್ಚಿಟ್ಟಿಲ್ಲ. ಕೆಲ ಸಮಯದಿಂದ ಒಟ್ಟಿಗಿರುವ ಈ ಜೋಡಿ, ಸಾಮಾಜಿಕ‌ Read more…

ಬೆರಗಾಗಿಸುತ್ತೆ ʼಪುಷ್ಪಾʼ ಚಿತ್ರದ ಹಾಡಿಗೆ ನಟಿ ಸಮಂತಾ ಪಡೆದಿರುವ ಸಂಭಾವನೆ

ಅಲ್ಲು ಅರ್ಜುನ್‌ ಅವರ ಪುಷ್ಪ: ದ ರೈಸ್‌ ನ ಊ ಅಂಟಾವ ಹಾಡು ಎಲ್ಲೆಡೆ ಸದ್ದು ಮಾಡ್ತಿದೆ‌. ಅದ್ರಲ್ಲೂ ಹಾಡಿನಲ್ಲಿ ಗ್ಲಾಮರಸ್ ಬೊಂಬೆಯಂತೆ ಕಾಣಿಸಿಕೊಂಡು, ಕುಣಿದು ಕುಪ್ಪಳಿಸಿರುವ ಸ್ಟಾರ್ Read more…

ಸೋದರ ಸಂಬಂಧಿ ಜನ್ಮದಿನಕ್ಕೆ ವಿಶೇಷ ರೀತಿಯಲ್ಲಿ ಶುಭಾಶಯ ಕೋರಿದ ಸುಹಾನಾ

ಬಾಲಿವುಡ್​ ನಟ ಶಾರೂಕ್​ ಖಾನ್​ ಪುತ್ರಿ, ಸ್ಟಾರ್​ ಕಿಡ್​ ಸುಹಾನಾ ಖಾನ್​​ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟಿವ್​ ಆಗಿ ಇರ್ತಾರೆ. ಇದೇ ಕಾರಣಕ್ಕೆ ಇನ್​ಸ್ಟಾಗ್ರಾಂನಲ್ಲಿ ಸುಹಾನಾ ಖಾನ್​​ ಸಾಕಷ್ಟು Read more…

ಕೊರೊನಾ ಆತಂಕದ ಮಧ್ಯೆ ‘ಕ್ರಾಂತಿ’ ಶೂಟಿಂಗ್​​ಗೆ ಚುರುಕು ಮುಟ್ಟಿಸಿದ ಚಿತ್ರತಂಡ

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರ ಮುಂಬರುವ ಚಿತ್ರ ʼಕ್ರಾಂತಿʼ ಸಿನಿಮಾವು ಕ್ರಾಂತಿ ಎಕ್ಸ್​ಪ್ರೆಸ್​ ವೇಗದಲ್ಲಿ ಸಾಗುತ್ತಿದೆ. ಹೌದು..! ಕೊರೊನಾ ಮೂರನೇ ಅಲೆಯ ಭಯ ಇರುವ ಹಿನ್ನೆಲೆಯಲ್ಲಿ ಚಿತ್ರತಂಡವು ಯಾವುದೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...