alex Certify Entertainment | Kannada Dunia | Kannada News | Karnataka News | India News - Part 161
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುಗಡೆಯಾದ ಮೊದಲ ದಿನವೇ ಮಕಾಡೆ ಮಲಗಿದ ಅಜಯ್‌ ದೇವಗನ್‌ ರ ʼರನ್ ವೇ 34ʼ

ಹಿಂದಿ ರಾಷ್ಟ್ರ ಭಾಷೆ ಎಂದು ವರಾತ ತೆಗೆದು ದೇಶಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದ್ದ ಬಾಲಿವುಡ್ ನಟ ಅಜಯ್ ದೇವಗನ್ ಅವರ ಬಹುನಿರೀಕ್ಷಿತ ಚಿತ್ರ ʼರನ್ ವೇ 34ʼ ಬಾಕ್ಸಾಫೀಸ್ Read more…

BREAKING: ಇ.ಡಿ.ಯಿಂದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಸೇರಿದ ಆಸ್ತಿಗಳ ಜಫ್ತಿ

ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸುಖೇಶ್ ಜೊತೆ ನಿಕಟ ಸಂಬಂಧ ಹೊಂದಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸಂಕಷ್ಟ ಎದುರಾಗಿದೆ. ಸುಕೇಶ್ ತಾನು ಅಕ್ರಮವಾಗಿ ಗಳಿಸಿದ ಹಣದಲ್ಲಿ ದೊಡ್ಡ Read more…

Big Breaking: ಕೇವಲ 16 ದಿನದಲ್ಲಿ ಸಾವಿರ ಕೋಟಿ ರೂ. ಗಳಿಕೆ ಮಾಡಿದ ʼಕೆಜಿಎಫ್‌ ಚಾಪ್ಟರ್ -2ʼ

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ʼಕೆಜಿಎಫ್‌ ಚಾಪ್ಟರ್‌ -2ʼ ಚಿತ್ರ ಬಾಕ್ಸಾಫೀಸ್‌ ಧೂಳಿಪಟ ಮಾಡುತ್ತಿದ್ದು, ಕಲೆಕ್ಷನ್‌ ನಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಬಿಡುಗಡೆಯಾದ ಕೇವಲ 16 ದಿನಗಳಲ್ಲಿ ಒಂದು Read more…

‘ಸಂಸ್ಕೃತ’ ರಾಷ್ಟ್ರ ಭಾಷೆಯಾಗಲಿ ಎಂದ ಕಂಗನಾ

ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದು ಖ್ಯಾತ ನಟ ಕಿಚ್ಚ ಸುದೀಪ್ ಸಂದರ್ಶನವೊಂದರಲ್ಲಿ ಹೇಳಿದ್ದು, ಆ ಬಳಿಕ ಇದಕ್ಕೆ ಬಾಲಿವುಡ್ ನಟ ಅಜಯ್ ದೇವಗನ್ ಸಾಮಾಜಿಕ ಜಾಲತಾಣ ಟ್ವಿಟರ್ Read more…

ದಿನವಿಡಿ ನನ್ನ ವಿಡಿಯೋ ಮಾಡ್ತೀರಾ ಅಂತಾ ತಂದೆ ಬಳಿ ಜಗಳ ಕಾಯ್ದ ಪುಟ್ಟ ಪೋರ; ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಮುದ್ದಾದ ವಿಡಿಯೋ

ಸಾಮಾಜಿಕ ಮಾಧ್ಯಮದಲ್ಲಿ ಇಂಟ್ರೆಸ್ಟಿಂಗ್, ತಮಾಷೆಯ ಮುಂತಾದ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿರುತ್ತದೆ. ಸಾಕುಪ್ರಾಣಿಗಳು, ಮಕ್ಕಳ ವಿಡಿಯೋಗಳು ಬಹಳ ಮುದ್ದಾಗಿರುತ್ತವೆ. ಮಕ್ಕಳು ಮಾತನಾಡುವ, ಜಗಳವಾಡುವ ಇತ್ಯಾದಿ ವಿಡಿಯೋಗಳು ಮನಸ್ಸನ್ನು ಮುದಗೊಳಿಸುತ್ತದೆ. Read more…

ಹಿಂದಿ ಇಷ್ಟವಿಲ್ಲದವರು ದೇಶ ಬಿಟ್ಟು ತೊಲಗಲಿ ಎಂದ ಉತ್ತರ ಪ್ರದೇಶ ಸಚಿವ

ಖ್ಯಾತ ನಟ ಕಿಚ್ಚ ಸುದೀಪ್ ಹಿಂದಿ ರಾಷ್ಟ್ರ ಭಾಷೆಯಲ್ಲವೆಂಬ ಸತ್ಯ ಹೇಳಿದ ಬಳಿಕ ಇದಕ್ಕೆ ಟ್ವೀಟ್ ಮೂಲಕ ಉತ್ತರಿಸಿದ್ದ ಬಾಲಿವುಡ್ ನಟ ಅಜಯ್ ದೇವಗನ್, ಹಾಗಾದರೆ ರಾಷ್ಟ್ರ ಭಾಷೆಯಾಗಿರುವ Read more…

ಬಾಕ್ಸಾಫೀಸ್ ನಲ್ಲಿ ಚಿಂದಿ ಉಡಾಯಿಸಿದ ಕೆಜಿಎಫ್-2: ಹಿಂದಿಯಲ್ಲಿ ದಾಖಲೆ ಬರೆದ ಚಿತ್ರ

ಯಶ್ ಅಭಿನಯದ ಕೆಜಿಎಫ್- 2 ಚಿತ್ರ ಬಾಕ್ಸ್ ಆಫೀಸ್‌ ಉಡೀಸ್ ಮಾಡಿದ್ದು, ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಚಿತ್ರವು ವಿಶ್ವಾದ್ಯಂತ 1000 ಕೋಟಿ ರೂ. ಕ್ಲಬ್‌ ಸೇರಲು ಹತ್ತಿರವಾಗುತ್ತಿದೆ. Read more…

ಜಾಹೀರಾತಿಗೆ ಟೈಗರ್‌ ಶ್ರಾಫ್‌ ಚಿತ್ರದ ಈ ಡೈಲಾಗ್‌ ಬಳಸಿಕೊಂಡ ಕಾಂಡೋಮ್ ಕಂಪನಿ

ಪ್ರಖ್ಯಾತ ಕಾಂಡೋಮ್ ಬ್ರಾಂಡ್ ಡ್ಯೂರೆಕ್ಸ್ ಟೈಗರ್ ಶ್ರಾಫ್ ಅವರ ಹೀರೋಪಂತಿ ಚಿತ್ರದ ಡೈಲಾಗ್‌ಗೆ ಟ್ವಿಸ್ಟ್ ನೀಡಿ ಬಳಸಿಕೊಂಡು ಗಮನ ಸೆಳೆದಿದೆ. ‘ಹೀರೋಪಂತಿ’ ಸಾಲಿನ ‘ಚೋಟಿ ಬಚ್ಚಿ ಹೋ ಕ್ಯಾ?’ Read more…

ಅಜಯ್‌ ದೇವಗನ್‌ ಸಿನಿಮಾವನ್ನು ಹಾಡಿ ಹೊಗಳಿದ ಅಕ್ಷಯ್ ಕುಮಾರ್

2015 ರ ಆಗಸ್ಟ್ 18 ರಂದು ದೋಹಾದಿಂದ ಕೊಚ್ಚಿಗೆ ತೆರಳುತ್ತಿದ್ದ ಜೆಟ್ ಏರ್ ವೇಸ್ ವಿಮಾನ ಅಪಘಾತದಿಂದ ಕೂದಲೆಳೆ ಅಂತರದಿಂದ ಪಾರಾಗಿದ್ದರ ಪ್ರೇರಣೆಯಿಂದ ನಿರ್ಮಾಣವಾಗಿರುವ ಅಜಯ್ ದೇವಗನ್ ಮತ್ತು Read more…

BIG NEWS: ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್

ಬೆಂಗಳೂರು: ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದ್ದು, ಪೊಲೀಸರು ನಿರ್ದೇಶಕನನ್ನು ಬಂಧಿಸಿದ್ದಾರೆ. ನಮ್ ಏರಿಯಾದಲ್ಲಿ ಒಂದಿನ, ಹುಲಿರಾಯ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿದ್ದ ಅರವಿಂದ್ Read more…

ಇಲ್ಲೊಬ್ಬಾಕೆ ಮಾಡಿರುವ ರೋಟಿ ನೋಡಿದರೆ ಖಂಡಿತಾ ನೀವು ಬಿದ್ದು ಬಿದ್ದು ನಗ್ತೀರಾ..!

ಈಗಿನ ಕಾಲದ ಬಹುತೇಕ ಯುವತಿಯರಿಗೆ ಅಡುಗೆ ಮಾಡಲು ಬಿಡಿ, ಒಂದು ಟೀ, ಕಾಫಿ ಮಾಡಲು ಕೂಡ ಬರೋದಿಲ್ಲ. ತಾಯಂದಿರು ತಮ್ಮ ಹೆಣ್ಣುಮಕ್ಕಳಿಗೆ ಅಡುಗೆ ಮಾಡುವುದು ಹೇಗೆ ಎಂದು ಕಲಿಸುತ್ತಾರೆ. Read more…

ಮೊದಲ ಬಾರಿಗೆ ʼಅಲೆಕ್ಸಾʼ ಜೊತೆ ಮಾತನಾಡಿದ 80ರ ವೃದ್ಧ; ಈ ಸಂಭಾಷಣೆ ಕೇಳಿದ್ರೆ ನಿಮಗೆ ನಗು ಬರೋದು ಖಚಿತ..!

ಹೊಚ್ಚ ಹೊಸ ತಂತ್ರಜ್ಞಾನವನ್ನು ಕಂಡು ವೃದ್ಧ ವ್ಯಕ್ತಿಗಳು ಗಲಿಬಿಲಿಗೊಳ್ಳುವುದು ಸಹಜ. ಅನೇಕರಿಗೆ ಫೇಸ್ಬುಕ್, ವಾಟ್ಸಾಪ್ ಬಗ್ಗೆಯೇ ತಿಳಿದಿಲ್ಲ. ಕೆಲವೊಂದನ್ನು ಕಲಿಯಲು ಅವರು ಬಹಳ ಉತ್ಸುಕರಾಗಿರುತ್ತಾರೆ. ಇದೇಗ ಅಂಥದ್ದೇ ಆರಾಧ್ಯ Read more…

`ಹೂ ಅಂಟಾವ ಮಾಮ, ಊಹು ಅಂಟಾವಾ’ ಹಾಡಿಗೆ ಕೊಹ್ಲಿ ಸಖತ್ ಸ್ಟೆಪ್

ಭಾರತೀಯ ಕ್ರಿಕೆಟ್ ತಂಡದ ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ ಕೇವಲ ಕ್ರಿಕೆಟ್ ಆಟಕ್ಕೆ ಸೀಮಿತರಾಗಿಲ್ಲ. ಅವರಲ್ಲಿರುವ ಡ್ಯಾನ್ಸ್ ಪ್ರತಿಭೆಯನ್ನು ಆಗಾಗ್ಗೆ ಪ್ರದರ್ಶಿಸುತ್ತಲೇ ಬರುತ್ತಿದ್ದಾರೆ. ಇದೀಗ ಅಲ್ಲು ಅರ್ಜುನ್ ಅಭಿನಯದ Read more…

ಸೌತ್‌ ಸಿನಿಮಾಗೆ ಬಾಲಿವುಡ್‌ ನಟರ ಅಸೂಯೆ ಹಿಂದಿನ ಕಾರಣ ಬಿಚ್ಚಿಟ್ಟ ರಾಮ್ ಗೋಪಾಲ್ ವರ್ಮಾ

ಹಿಂದಿ ಭಾಷೆ ಕುರಿತು ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ನಡುವೆ ಟ್ವಿಟ್ಟರ್ ನಲ್ಲಿ ವಾದ – ವಿವಾದಗಳು ನಡೆದ ಹಿನ್ನೆಲೆಯಲ್ಲಿ Read more…

BREAKING NEWS: ಸ್ಯಾಂಡಲ್ ವುಡ್ ನಿರ್ದೇಶಕ ಅರೆಸ್ಟ್

ಬೆಂಗಳೂರು: ಸ್ಯಾಂಡಲ್ ವುಡ್ ನಿರ್ದೇಶಕ ಅರವಿಂದ್ ಕೌಶಿಕ್ ಅವರನ್ನು ಬೆಂಗಳೂರಿನ ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಧಾರಾವಾಹಿ ನಿರ್ಮಾಪಕರಿಂದ ಹಣ ಪಡೆದು ವಂಚನೆ ಮಾಡಿದ ಆರೋಪದ ಮೇಲೆ ಅವರನ್ನು Read more…

‘ಮನಸ್ಮಿತ’ ಸಿನಿಮಾದ ಎರಡನೇ ಹಾಡಿಗೂ ಪ್ರೇಕ್ಷಕರು ಫಿದಾ

ಸ್ಯಾಂಡಲ್ ವುಡ್ ನಲ್ಲಿ ಸಂಗೀತದ ಮೂಲಕ ಮೋಡಿ ಮಾಡಲು ಮ್ಯೂಸಿಕ್ ಬೇಸ್ಡ್ ಲವ್ ಸ್ಟೋರಿ ʼಮನಸ್ಮಿತʼ ಸಿನಿಮಾ ಬರ್ತಿದೆ. ಸುಮಾರು ವರ್ಷಗಳ ನಂತರ ಮ್ಯೂಸಿಕಲ್ ಲವ್ ಸ್ಟೋರಿ ಮಾದರಿಯ Read more…

ಟೈಗರ್ ಶ್ರಾಫ್ ಅನುಕರಣೆ ಮಾಡಿ ಮನೆ ಮಾತಾದ ಮಿಮಿಕ್ರಿ ಕಲಾವಿದ

ಬಾಲಿವುಡ್ ನ ಖ್ಯಾತ ನಟ ಟೈಗರ್ ಶ್ರಾಫ್ ಅವರನ್ನು ಅನುಕರಣೆ ಮಾಡಿದ ಮಿಮಿಕ್ರಿ ಕಲಾವಿದ ದೀಪೇಂದ್ರ ಸಿಂಗ್ ರಾತ್ರೋರಾತ್ರಿ ಇಂಟರ್ನೆಟ್ ನಲ್ಲಿ ಪ್ರಖ್ಯಾತರಾಗಿದ್ದಾರೆ. ಹೀರೋಪಂತಿ ಚಿತ್ರದಲ್ಲಿ ಟೈಗರ್ ಶ್ರಾಫ್ Read more…

BIG NEWS: ನಟ ಕಿಚ್ಚ ಸುದೀಪ್ ಹೇಳಿಕೆಗೆ ಸಿಎಂ ಬೆಂಬಲ; ಅಜಯ್ ದೇವಗನ್ ಹೇಳಿಕೆಗೆ ಮುಖ್ಯಮಂತ್ರಿಗಳು ಹೇಳಿದ್ದೇನು…?

ಬೆಂಗಳೂರು: ಹಿಂದಿ ರಾಷ್ಟ್ರ ಭಾಷೆಯಲ್ಲ ಎಂಬ ನಟ ಕಿಚ್ಚ ಸುದೀಪ್ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಕಿಚ್ಚ ಸುದೀಪ್ ಹೇಳಿರುವುದು ಸರಿಯಾಗಿದೆ ಎಂದು ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ Read more…

ವರನಟ ಡಾ.ರಾಜ್ ಕುಟುಂಬದ ಮೂರನೇ ಕುಡಿ `ಗಂಧದ ಗುಡಿ’ ಪ್ರವೇಶ

ದೇಶ ಕಂಡ ಅತ್ಯದ್ಭುತ ನಟ ಡಾ. ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ `ಗಂಧದ ಗುಡಿ’ಗೆ ಪಾದಾರ್ಪಣೆ ಮಾಡುತ್ತಿದೆ. ರಾಜ್ ಕುಮಾರ್ ಅವರ ಮೊಮ್ಮಗ, ರಾಘವೇಂದ್ರ ರಾಜ್ ಕುಮಾರ್ Read more…

ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ‘ಕೆಜಿಎಫ್ ಚಾಪ್ಟರ್ 2’ ಮತ್ತೊಂದು ದಾಖಲೆ

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ ಚಾಪ್ಟರ್ 2’ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಗಳಿಕೆಯಲ್ಲಿ ದಾಖಲೆ ಬರೆದಿದೆ. ಏಪ್ರಿಲ್ 14 ರಂದು ಬಿಡುಗಡೆಯಾದಾಗಿನಿಂದ ಉತ್ತಮ Read more…

ಟ್ವಿಟ್ಟರ್ ಕಚೇರಿಯಲ್ಲಿ ಎಲೋನ್ ಮಸ್ಕ್ ಅವರ ಮೊದಲ ದಿನ ಹೇಗಿರುತ್ತಂತೆ ಗೊತ್ತಾ..? ನೆಟ್ಟಿಗರು ಹರಿಬಿಟ್ಟಿದ್ದಾರೆ ಈ ವಿಡಿಯೋ..!

ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಅನ್ನು ಖರೀದಿಸಿರುವ ವಿಚಾರ ಬಹುಶಃ ನಿಮಗೆ ತಿಳಿದಿರಬಹುದು. ಮಸ್ಕ್ ಟ್ವಿಟರ್‌ನಲ್ಲಿ ಶೇ.100 ರಷ್ಟು ಪಾಲನ್ನು ಅಮೆರಿಕನ್ ಡಾಲರ್ Read more…

‘ಪುಷ್ಪಾ’ ಸ್ಟಾರ್ ಅಲ್ಲು ಅರ್ಜುನ್ ಡೈಲಾಗ್ ಮರುಸೃಷ್ಟಿಸಿದ ಹೂ ವ್ಯಾಪಾರಿ…..!

ಟಾಲಿವುಡ್ ನಟ ಅಲ್ಲು ಅರ್ಜುನ್‌ರ ಬ್ಲಾಕ್‌ಬಸ್ಟರ್ ಪುಷ್ಪ: ದಿ ರೈಸ್ ಸಿನಿಮಾ ಬಿಡುಗಡೆಯಾಗಿ ಸುಮಾರು ನಾಲ್ಕು ತಿಂಗಳಾಗಿದೆ. ಇನ್ನೂ ಚಿತ್ರದ ಸಂಭಾಷಣೆಗಳು, ಹಾಡುಗಳ ಬಗ್ಗೆ ಕ್ರೇಜ್ ಕಡಿಮೆಯಾಗಿಲ್ಲ. ಇದೀಗ Read more…

ಹಿಂದಿ ಭಾಷಾ ವಿವಾದ: ನಟ ಅಜಯ್ ದೇವಗನ್ ಗೆ ಕಿಚ್ಚ ಸುದೀಪ್ ಟಾಂಗ್

ಹಿಂದಿ ರಾಷ್ಟ್ರ ಭಾಷೆ ಅಲ್ಲವೆಂದು ನಟ ಸುದೀಪ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಬೆಳವಣಿಗೆ ನಡೆದಿದ್ದು, ಹಿಂದಿ ಭಾಷಾ ವಿವಾದಕ್ಕೆ ಸುದೀಪ್ ಅಂತ್ಯ ಹಾಡಿದ್ದಾರೆ. ನಾನು ಬೇರೆಯದೇ ರೀತಿಯ Read more…

BREAKING NEWS: ಹಿರಿಯ ನಟಿ ತಾರಾರವರ ತಾಯಿ ಪುಷ್ಪಾ ವಿಧಿವಶ

ಮೈಸೂರು: ಹಿರಿಯ ನಟಿ ತಾರಾ ಅವರ ತಾಯಿ ಪುಷ್ಪಾ ನಿಧನರಾಗಿದ್ದಾರೆ. ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಪುಷ್ಪಾ ಅವರಿಗೆ 76 ವರ್ಷ ವಯಸ್ಸಾಗಿತ್ತು. ತಾರಾ ಅವರ ಜೊತೆಗೆ Read more…

BIG NEWS: ಮೀಸಲಾತಿ ಹೋರಾಟಕ್ಕೆ ಕಿಚ್ಚ ಸುದೀಪ್ ಬೆಂಬಲ; ನೇರವಾಗಿ ಹೋರಾಟದಲ್ಲಿ ಭಾಗವಹಿಸಬೇಕೆಂದೇನೂ ಇಲ್ಲ ಎಂದ ಅಭಿನಯ ಚಕ್ರವರ್ತಿ

ರಾಯಚೂರು: ವಾಲ್ಮೀಕಿ ಸಮುದಾಯದ ಮೀಸಲಾತಿಗಾಗಿ ಪ್ರಸನ್ನಾನಂದ ಪುರಿ ಸ್ವಾಮೀಜಿ ನಡೆಸುತ್ತಿರುವ ಹೋರಾಟಕ್ಕೆ ನಟ ಕಿಚ್ಚ ಸುದೀಪ್ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ರಾಯಚೂರಿನ ಸಿರಿವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ Read more…

Big News: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ ಮತ್ತೊಬ್ಬ ಮಲಯಾಳಂ ನಟ

ತಿರುವನಂತಪುರಂ: ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಮಲಯಾಳಂ ನಟ-ನಿರ್ಮಾಪಕ ವಿಜಯ್ ಬಾಬು ವಿರುದ್ಧ ಕೇರಳದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಲೈವ್ ಆಗಿ Read more…

ಸಂತೋಷ್ ರೈ​ ಪಾತಾಜೆ ಮುಡಿಗೇರಿದ ʼಅತ್ಯುತ್ತಮ ಛಾಯಾಗ್ರಾಹಕʼ ಪ್ರಶಸ್ತಿ

ಸಂತೋಷ್ ರೈ ಪಾತಾಜೆ ಅವರು, 2017ನೇ ಸಾಲಿನ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಡಾ. ರಾಜ್ ಕುಮಾರ್ ಜನ್ಮ ದಿನದಂದು 2017ನೇ ಸಾಲಿನ ಕರ್ನಾಟಕ ರಾಜ್ಯ ಚಲನ ಚಿತ್ರ Read more…

ಸಂಕಷ್ಟಕ್ಕೆ ಸಿಲುಕಿದ ʼಕಹೋ ನಾ ಪ್ಯಾರ್ ಹೈʼ ನಟಿ ಅಮೀಷಾ

ಎರಡು ದಶಕಗಳ ಹಿಂದೆ ಚಿತ್ರರಂಗದಲ್ಲಿ‌ ಸೆನ್ಸೇಶನ್ ಸೃಷ್ಟಿಸಿದ್ದು ಕಹೋ ನಾ ಪ್ಯಾರ್ ಹೈ ಹಿಂದಿ ಚಿತ್ರ. ಹೃತಿಕ್ ರೋಷನ್ ಈ ಚಿತ್ರದ ಮೂಲಕವೇ ಬಹಳಷ್ಟು ಖ್ಯಾತಿ ಪಡೆದಿದ್ದರು. 22 Read more…

ಬಾಲಕಿಯ ಹಾಡಿಗೆ ತಕ್ಕಂತೆ ರಾಗ ಹಾಕಿದ ಶ್ವಾನ….!

ನೀವು ಮುದ್ದಾದ ಪ್ರಾಣಿಗಳ ವಿಡಿಯೋಗಳನ್ನು ನೋಡುವುದನ್ನು ಇಷ್ಟಪಡುತ್ತಿದ್ರೆ, ಖಂಡಿತವಾಗಿಯೂ ಇದನ್ನು ಮಿಸ್ ಮಾಡ್ಕೋಬೇಡಿ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮುದ್ದಾದ ಪುಟ್ಟ ಬಾಲಕಿಯೊಬ್ಬಳು ತನ್ನ ಮುದ್ದಿನ Read more…

ಹರಿಯಾಣ ಗಾಯಕಿ ಮತ್ತು ನರ್ತಕಿ ಸಪ್ನಾ ಚೌಧರಿಯ ದೇಸಿ ನೃತ್ಯಕ್ಕೆ ಅಭಿಮಾನಿಗಳು ಫಿದಾ….!

ಸಪ್ನಾ ಚೌಧರಿ ಅವರು ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ನಲ್ಲಿ 4.8 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಜನಪ್ರಿಯ ಹರಿಯಾಣ ಗಾಯಕಿ ಮತ್ತು ನರ್ತಕಿ. ಇನ್ ಸ್ಟಾಗ್ರಾಮ್ ನಲ್ಲಿ ಬಹಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...