alex Certify Entertainment | Kannada Dunia | Kannada News | Karnataka News | India News - Part 152
ಕನ್ನಡ ದುನಿಯಾ
    Dailyhunt JioNews

Kannada Duniya

ಬೀದಿಬದಿ ಫುಡ್​ ಸ್ಟಾಲ್​ ಗೆ ಸೋನು ಸೂದ್​ ಹೆಸರು….! ನಟ ಹೇಳಿದ್ದೇನು ಗೊತ್ತಾ….?

ಕೋವಿಡ್​ ಸಂದರ್ಭದಲ್ಲಿ ಜನ ಸೇವೆಯ ಮೂಲಕ ತನ್ನ ಇನ್ನೊಂದು ಮುಖವನ್ನು ದೇಶಕ್ಕೆ ಪರಿಚಯಿಸಿದ ಬಹುಭಾಷಾ ತಾರೆ ಸೋನುಸೂದ್​ ಅನೇಕರ ಪಾಲಿಗೆ ನಿಜವಾದ ಹೀರೋ. ಸೋನು ಯಾವ ರೀತಿ ಜನರ Read more…

ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಸಿಲುಕಿದ ‘ಶಮ್ಶೇರಾ’ ; ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪ

ರಣಬೀರ್ ಕಪೂರ್, ಸಂಜಯ್ ದತ್ ನಟಿಸಿರುವ ‘ಶಮ್ಶೇರಾ’ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಕೆಲ ದಿನಗಳ ಹಿಂದೆ ಈ ಚಿತ್ರದ ಟ್ರೈಲರ್ ರಿಲೀಸ್ ಮಾಡಲಾಗಿದ್ದು, ಅದರಲ್ಲಿನ ದೃಶ್ಯಗಳನ್ನು ನೋಡಿ ಬಹಳಷ್ಟು ಮಂದಿ Read more…

ಸಿನಿಮಾಗಳಲ್ಲಿ ಚಾನ್ಸ್ ಕೊಡಿಸುವುದಾಗಿ ಲೈಂಗಿಕ ದೌರ್ಜನ್ಯ: ನಟ, ನಿರ್ಮಾಪಕ ಅರೆಸ್ಟ್

ಕೊಚ್ಚಿ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ-ನಿರ್ಮಾಪಕ ವಿಜಯ್ ಬಾಬು ಅವರನ್ನು ಸೋಮವಾರ ಬಂಧಿಸಲಾಗಿದೆ. ವಿಜಯ್ ಬಾಬು ಅವರನ್ನು ವಿಚಾರಣೆಗಾಗಿ ಎರ್ನಾಕುಲಂ ಟೌನ್ ಸೌತ್ ಪೊಲೀಸ್ ಠಾಣೆಗೆ Read more…

ಚಿತ್ರೀಕರಣದ ವೇಳೆ ಕೊಟ್ಟ ಮಾತನ್ನು ಉಳಿಸಿಕೊಂಡ ನಟ; ಸಹೋದರನ ಸ್ಥಾನದಲ್ಲಿ ನಿಂತು ಸರಬ್ಜಿತ್ ಸಹೋದರಿಯ ಅಂತ್ಯಕ್ರಿಯೆ ನೆರವೇರಿಸಿದ ರಣದೀಪ್ ಹೂಡಾ

ಭಾರತದ ಪರ ಗೂಢಚಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಪಂಜಾಬ್ ಮೂಲದ ಸರಬ್ಜಿತ್ ಸಿಂಗ್ ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿದ್ದರು. ತನ್ನ ಸಹೋದರನ ಬಿಡುಗಡೆಗಾಗಿ ಸರಬ್ಜಿತ್ ಸಹೋದರಿ ದಲ್ಬೀರ್ ಕೌರ್ ಕಡೆ Read more…

ಓಲಾ ಎಸ್‌1 ನಲ್ಲಿ ಮ್ಯೂಸಿಕ್ ಪ್ಲೇ; ಕುಣಿದು ಕುಪ್ಪಳಿಸಿದ ಕಾಲೇಜು ವಿದ್ಯಾರ್ಥಿಗಳು

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿರುವ ಓಲಾ ಎಸ್ 1 ಸ್ಕೂಟರ್‌ ಯುವಜನರಲ್ಲಿ ಕ್ರೇಜ್ ಹೆಚ್ಚಿಸುತ್ತಿದೆ. ಕಳೆದ ವರ್ಷ ಮಾರುಕಟ್ಟೆಗೆ ಬಿಡುಗಡೆಯಾದ ಈ ವಾಹನ ಪಾಪ್ಯುಲಾರಿಟಿ ಗಳಿಸಿದೆ. Read more…

ಮದುವೆಯಾದ ಎರಡೇ ತಿಂಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದೆ ಬಾಲಿವುಡ್‌ ನ ಈ ಸ್ಟಾರ್‌ ಜೋಡಿ

ಆಲಿಯಾ ಭಟ್‌ ಹಾಗೂ ರಣಬೀರ್‌ ಕಪೂರ್‌ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಎರಡು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಈ ಜೋಡಿಗೆ ಈಗ ಪ್ರಮೋಷನ್‌ ಸಿಗ್ತಾ ಇದೆ. ಆಲಿಯಾ Read more…

ರಾಹುಲ್ ಜೊತೆ ಜರ್ಮನಿಗೆ ಹಾರಿದ ಅತಿಯಾ ಶೆಟ್ಟಿ

ಕ್ರಿಕೆಟಿಗ ಕೆ.ಎಲ್ ರಾಹುಲ್ ಸರ್ಜರಿ ಉದ್ದೇಶಕ್ಕಾಗಿ ಜರ್ಮನಿಗೆ ಪ್ರಯಾಣ ಬೆಳೆಸಿದ್ದು, ಅವರೊಂದಿಗೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ತೆರಳಿದ್ದಾರೆ. ಮುಂಬೈನ ವಿಮಾನ‌‌ ನಿಲ್ದಾಣದಲ್ಲಿ ಜರ್ಮನಿಗೆ Read more…

ನ್ಯೂಯಾರ್ಕ್ ಬೀದಿಯಲ್ಲಿ ಬಾಲಿವುಡ್ ಹಾಡಿಗೆ ಯುವತಿಯರ ಬೊಂಬಾಟ್ ಸ್ಟೆಪ್ಸ್…..!

ಇತ್ತೀಚೆಗೆ ಇನ್ಸ್ಟಾಗ್ರಾಂ ತುಂಬೆಲ್ಲಾ ಹಾಡು, ನೃತ್ಯದ್ದೇ ಹಾವಳಿಯಾಗಿಬಿಟ್ಟಿದೆ. ಯುವಜನತೆ ರೀಲ್ಸ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅಮೆರಿಕಾದ ನ್ಯೂಯಾರ್ಕ್‌ ಟೈಮ್ ಸ್ಕ್ವೇರ್‌ನಲ್ಲಿ ಐಶ್ವರ್ಯಾ ರೈ ಅವರು ಅಭಿನಯಿಸಿರುವ ಜನಪ್ರಿಯ ಗೀತೆ Read more…

ಮಂಗಳಯಾನಕ್ಕಾಗಿ ಇಸ್ರೋ ಹಿಂದೂ ಪಂಚಾಂಗ ಬಳಸಿದೆ ಎಂದ ಆರ್. ಮಾಧವನ್

ಇಸ್ರೋ ಬಾಹ್ಯಾಕಾಶಕ್ಕೆ ರಾಕೆಟ್ ಉಡಾವಣೆ ಮಾಡಲು ಪಂಚಾಂಗ, ಹಿಂದೂ ಕ್ಯಾಲೆಂಡರ್ ಸಹಾಯ ಮಾಡಿದೆ ಎಂದು ಆರ್. ಮಾಧವನ್ ಹೇಳಿದ್ದಾರೆ. ತಮ್ಮ ಮುಂಬರುವ ಚಿತ್ರ ರಾಕೆಟ್ರಿ: ದಿ ನಂಬಿ ಎಫೆಕ್ಟ್‌ನ Read more…

ಆಲಿಯಾ ನನ್ನ 2 ನೇ ಹೆಂಡತಿ ಎಂಬ ಶಾಕಿಂಗ್ ಹೇಳಿಕೆ ನೀಡಿದ ನಟ ರಣಬೀರ್‌ ಕಪೂರ್‌…!

ಬಾಲಿವುಡ್‌ ನಟ ರಣಬೀರ್ ಕಪೂರ್, ಸ್ಟೈಲ್, ಸ್ಮೈಲ್, ಲುಕ್‌ಗೆ ಫಿದಾ ಆಗದವರೇ ಯಾರೂ ಇಲ್ಲ. ನ್ಯಾಶನಲ್ ಕ್ರಶ್ ಆಗಿರೋ ರಣಬೀರ್ ಕಪೂರ್, ನಟಿ ಆಲಿಯಾ ಭಟ್ ಜೊತೆ ಮದುವೆ Read more…

ವೈರಲ್ ಆಯ್ತು ನಟಿ ಕಂಗನಾ ಅಂದು ಹೇಳಿದ್ದ ಭವಿಷ್ಯವಾಣಿ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ತಟ್ಟಿತಾ ಮಹಿಳೆಯ ಶಾಪ….?

ಮಹಾರಾಷ್ಟ್ರದ ರಾಜಕಾರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಾನೇ ಹೋಗ್ತಿದೆ. ಸಿಎಂ ಉದ್ಧವ್ ಠಾಕ್ರೆ, ಅಧಿಕೃತ ನಿವಾಸ ಈಗಾಗಲೇ ಖಾಲಿ ಮಾಡಿದ್ದೂ ಆಗಿದೆ. ಈಗ ತಮ್ಮ ಸ್ವಂತ ನಿವಾಸವಾಗಿರುವ ಮಾತೋಶ್ರಿಗೆ ಮರಳಿದ್ಧಾರೆ. Read more…

ಅಮಿತಾಬ್ ಬಚ್ಚನ್ ಜೊತೆ ರಶ್ಮಿಕಾ ಮಂದಣ್ಣ ‘ಗುಡ್ ‌ಬೈ’

ಗುಡ್‌ ಬೈ ಚಿತ್ರದ ಶೂಟಿಂಗ್ ಶೆಡ್ಯೂಲ್ ಮುಗಿದಿದೆ. ಮತ್ತು ಸೆಟ್‌ನಿಂದ ಗ್ಲಿಂಪ್ಸ್ ನೀಡಿರುವುದು ಮತ್ಯಾರೂ ಅಲ್ಲ ಕನ್ನಡದ ಕುವರಿ ನಟಿ ರಶ್ಮಿಕಾ ಮಂದಣ್ಣ. “ಗುಡ್ ಬೈ ನನ್ನ ಮಗು Read more…

ಮದುವೆ ದಿನವೇ ಭಾವಿ ಪತಿಯೊಂದಿಗೆ ಮದ್ಯ ಸೇವಿಸಿದ್ದರಂತೆ ಈ ನಟಿ….!

ಬಾಲಿವುಡ್ ಜೋಡಿಗಳಲ್ಲಿ ರಿಷಿ ಕಪೂರ್ – ನೀತು ಕಪೂರ್ ದಂಪತಿಯದು ದೊಡ್ಡ ಹೆಸರು. ಇತ್ತೀಚೆಗೆ ರಿಷಿ ಕಪೂರ್ ವಿಧಿವಶರಾಗಿದ್ದು, ಪತಿ ಅಗಲಿಕೆಯ ನೋವಿನಿಂದ ಹೊರಬರಲು ನೀತು ಕಪೂರ್ ಮತ್ತೆ Read more…

BIG NEWS: ಬಾಲ ನಟರ ದುರ್ಬಳಕೆ ತಡೆಗೆ ಕ್ರಮ; ಹೊಸ ನಿಯಮ ಜಾರಿಗೆ ಕೇಂದ್ರದ ಸಿದ್ಧತೆ

ಸಿನಿಮಾ ರಿಯಾಲಿಟಿ ಶೋಗಳಲ್ಲಿ ಬಾಲನಟರು ದುರ್ಬಳಕೆಯನ್ನು ತಡೆಯಲು ಹೊಸ ನಿಯಮ ಜಾರಿಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಈ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಈಗಾಗಲೇ Read more…

30ರ ಯುವಕನಂತೆ ಬದಲಾಗಿದ್ದಾರೆ 50 ವರ್ಷದ ಈ ಗಾಯಕ; ಫೋಟೋ ನೋಡಿ ಶಾಕ್‌ ಆಗಿದ್ದಾರೆ ಫ್ಯಾನ್ಸ್‌….!

ತೇರಾ ಚೆಹರಾ, ಸುನ್‌ ಜರಾ, ದಿಲ್‌ ಕ್ಯಾ ಕರೇನಂತಹ ಜನಪ್ರಿಯ ಹಾಡುಗಳ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಗಾಯಕ ಅದ್ನಾನ್‌ ಸಾಮಿ. ಇಂದಿಗೂ ಈ ಹಾಡುಗಳನ್ನು ಸಂಗೀತ ಪ್ರಿಯರು Read more…

ನಟಿ ಟಬು ವಯಸ್ಸು 51 ಆದರೂ ಮದುವೆಯೇ ಆಗಿಲ್ಲ….! ಅದಕ್ಕೆ ಕಾರಣನಂತೆ ಬಾಲಿವುಡ್‌ ನ ಈ ನಟ..!

80-90ರ ದಶಕದಲ್ಲಿ ಟಾಪ್ ಮೋಸ್ಟ್ ಹಿರೋಯಿನ್‌ಗಳ ಲಿಸ್ಟ್‌ಲ್ಲಿ ಕೇಳಿ ಬಂದ ಹೆಸರು ನಟಿ ಟಬು. ಬಹುಭಾಷಾ ತಾರೆಯಾಗಿರೋ ಟಬು ಬಾಲಿವುಡ್‌ನಲ್ಲೂ ನೇಮ್-ಫೇಮ್ ಗಳಿಸಿದವರು. 51 ವರ್ಷದ ಟಬು ಈಗಲೂ Read more…

ದ್ರೌಪದಿ ರಾಷ್ಟ್ರಪತಿಯಾದರೆ ಪಾಂಡವರು ಯಾರು..? ಕೌರವರು ಯಾರೆಂದು ವಿವಾದಿತ ಟ್ವೀಟ್ ಮಾಡಿದ RGV ವಿರುದ್ಧ ದೂರು

ಹೈದರಾಬಾದ್: NDA ರಾಷ್ಟ್ರಪತಿ ಅಭ್ಯರ್ಥಿ ವಿರುದ್ಧ ವಿವಾದಾತ್ಮಕ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮ ವಿರುದ್ಧ ದೂರು ನೀಡಲಾಗಿದೆ. ವಿವಾದಾತ್ಮಕ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ Read more…

ನಿಶ್ವಿಕಾ ನಾಯ್ಡು ಲೇಟೆಸ್ಟ್ ಫೋಟೊಶೂಟ್

ಸ್ಯಾಂಡಲ್ ವುಡ್ ನಲ್ಲಿ  ಬೇಡಿಕೆಯಲ್ಲಿರುವ ನಟಿಯರಲ್ಲಿ ನಿಶ್ವಿಕಾ ನಾಯ್ಡು ಕೂಡ ಒಬ್ಬರು ಸಾಲು ಸಾಲು ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ನಿಶ್ವಿಕಾ ನಾಯ್ಡು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುತ್ತಾರೆ. ತಮ್ಮ ಫೋಟೋ Read more…

ಚಾಲೆಂಜಿಂಗ್ ಸ್ಟಾರ್ ಮನೆಗೆ ಹೊಸ ಅತಿಥಿ ಆಗಮನ; ದರ್ಶನ್ ʼಸಾರಥಿʼ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಇತ್ತೀಚೆಗೆ ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆಗೆ ಬಂದ ಹೊಸ ಅತಿಥಿಯದ್ದೇ ಸುದ್ದಿ. ಹೊಸ ಅತಿಥಿಯ ಗತ್ತು ಗೈರತ್ತು ನೋಡಿ ದರ್ಶನ್ ಸೇರಿದಂತೆ ಅವರ ಅಭಿಮಾನಿಗಳು ಸಖತ್ Read more…

ಅಂದು ಕಣ್ಣೀರು ತರಿಸಿದ್ದ ಹೃತಿಕ್ ರೋಶನ್ ʼಕ್ರಿಶ್ʼ ಸಿನೆಮಾದ ಈ ದೃಶ್ಯ: ಇಂದು Funny Memes ಗೆ ಆಹಾರ

ಸ್ಪೆಷಲ್ ಮಿಡಿಯಾದಲ್ಲಿ ಹೊಸ ಹೊಸ ಟ್ರೆಂಡ್ಸ್‌ಗಳು ಹುಟ್ಟಿಕೊಳ್ತಾನೇ ಇರುತ್ತೆ. ಅದರ ಜೊತೆಗೆ ನಗು ಉಕ್ಕಿಸುವ ಮೆಮ್ಸ್‌ಗಳು ಕೂಡಾ ನೋಡಲು ಸಿಗ್ತಾ ಇರುತ್ತೆ. ಆದರೆ ಈ ಬಾರಿ Funny Memes Read more…

ಮದುಮಗಳ ಬಿಂದಾಸ್ ಡಾನ್ಸ್‌ ಗೆ ಮದುವೆ ಮನೆಯಲ್ಲಿದ್ದ ಅತಿಥಿಗಳು ಫುಲ್ ಫಿದಾ

ಮದುವೆ ಸಮಾರಂಭ ಅಂದ್ರೆ, ಅಲ್ಲಿ ಮೋಜು ಮಸ್ತಿ ಇದ್ದೇ ಇರುತ್ತೆ. ಹೊಸ ಜೀವನಕ್ಕೆ ಕಾಲಿಡುತ್ತಿರುವ ನವದಂಪತಿಗಳಿಗೆ ಹೊಸ ಹೊಸ ಆಸೆ, ಕನಸು. ಜೀವನದಲ್ಲಿ ಒಮ್ಮೆ ಬರುವ ಈ ದಿನವನ್ನ, Read more…

ಬಾಲಿವುಡ್ ‘ಭಾಯಿಜಾನ್ʼ​ ಬಳಿ ಒಂದು ಕಾಲದಲ್ಲಿ ದುಡ್ಡೇ ಇರಲಿಲ್ಲ….! ಆಗ ಸಹಾಯ ಮಾಡಿದ್ದ ಜೀವದ ಗೆಳೆಯ ಯಾರು ಗೊತ್ತಾ..?

ಕೆಲವೇ ಕೆಲವು ತಿಂಗಳ ಹಿಂದಿನ ಮಾತು, ಬಾಲಿವುಡ್​ನ ಪ್ರತಿಷ್ಠಿತ ಅವಾರ್ಡ್ ಶೋ IIFAನಲ್ಲಿ ಬಾಲಿವುಡ್​ ನಟ ಸಲ್ಮಾನ್​ಖಾನ್​ ಭಾವುಕರಾಗಿ ಕಣ್ಣೀರು ಹಾಕಿದ್ದರು. ಆ ಕಾರ್ಯಕ್ರಮದಲ್ಲಿ ಅವರು ತಮ್ಮ ಸ್ಟ್ರಗ್ಲಿಂಗ್ Read more…

ನಾಯಿ ಜೊತೆ ಚಿತ್ರಮಂದಿರದಲ್ಲಿ ‘ಚಾರ್ಲಿ’ ವೀಕ್ಷಿಸಿದ ಡಾನ್ಸರ್…!

ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವನ್ನು ವೀಕ್ಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಆ ಬಳಿಕ ಚಿತ್ರದಲ್ಲಿನ Read more…

ಆಕ್ಷೇಪಾರ್ಹ ಪೋಸ್ಟ್ ಹಾಕಿ ಜೈಲು ಪಾಲಾಗಿದ್ದ ನಟಿಗೆ ಕೊನೆಗೂ ಬೇಲ್…!

ಮಹಾರಾಷ್ಟ್ರದ ಎನ್ ಸಿ ಪಿ ಮುಖಂಡ ಶರದ್ ಪವಾರ್ ವಿರುದ್ಧ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ ಆರೋಪದಡಿ ಜೈಲು ಸೇರಿದ್ದ ನಟಿಗೆ ಜಾಮೀನು Read more…

BREAKING: ಆಸ್ಪತ್ರೆಗೆ ದಾಖಲಾಗಿದ್ದ ನಟ ದಿಗಂತ್ ಡಿಸ್ಚಾರ್ಜ್, 3 ತಿಂಗಳು ವಿಶ್ರಾಂತಿಗೆ ವೈದ್ಯರ ಸಲಹೆ

ಬೆಂಗಳೂರು: ಮಣಿಪಾಲ್ ಆಸ್ಪತ್ರೆಯಿಂದ ನಟ ದಿಗಂತ್ ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆ ಮಧ್ಯಾಹ್ನ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಶಸ್ತ್ರಚಿಕಿತ್ಸೆ Read more…

ವಿಶೇಷ ಚೇತನ ವ್ಯಕ್ತಿ ಹಾಡಿದ ‘ವಿಕ್ರಮ್’ ಚಲನಚಿತ್ರಗೀತೆ ವೈರಲ್

ಕಮಲ್ ಹಾಸನ್ ಅಭಿನಯದ ವಿಕ್ರಮ್ ಚಲನಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಪ್ರೇಕ್ಷಕರು ಹಾಗೂ ವಿಮರ್ಶಕರು ಚಿತ್ರದ ಬಗ್ಗೆ ಸದಾಭಿಪ್ರಾಯ ನೀಡಿದ್ದಾರೆ. ಇದೀಗ, ಜಾಲತಾಣದಲ್ಲಿ ವಿಶೇಷ Read more…

ಜೇಂಟ್ ಬಾಲ್ ನೊಂದಿಗೆ ಕುದುರೆ ಆಟದ ಮಸ್ತಿ….! ವಿಡಿಯೋ ವೈರಲ್

ಮನುಷ್ಯನ ಪ್ರೀತಿ ಸಿಕ್ಕಿದರೆ ಎಂತಹ ಪ್ರಾಣಿಗಳೂ ಸಹ ಅವನೊಂದಿಗೆ ಅತ್ಯಂತ ವಿನೋದದಿಂದ ಕಾಲ ಕಳೆಯುತ್ತವೆ. ಇವುಗಳಲ್ಲಿ ಪ್ರಮುಖವಾಗಿ ನಾಯಿ, ಬೆಕ್ಕು, ಆನೆ ಸೇರಿದಂತೆ ಇನ್ನಿತರೆ ಪ್ರಾಣಿಗಳು ಮನುಷ್ಯನೊಂದಿಗೆ ಬೆರೆತು Read more…

ಅಕ್ಷಯ್‌ ಕುಮಾರ್‌ ನಟನೆಯ ‘ರಕ್ಷಾ ಬಂಧನ್‘‌ ಚಿತ್ರದ ಟ್ರೇಲರ್ ರಿಲೀಸ್

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ನಟನೆಯ ಬಹುನಿರೀಕ್ಷಿತ ಸಿನೆಮಾ ‘ರಕ್ಷಾ ಬಂಧನ್’ ಟ್ರೇಲರ್ ರಿಲೀಸ್ ಆಗಿದೆ. ಇದು ಅಣ್ಣ ಮತ್ತು ತಂಗಿಯರ ನಡುವಿನ ಬಾಂಧವ್ಯದ ಕಥಾವಸ್ತುವನ್ನ ಹೊಂದಿರುವ ಸಿನೆಮಾ. Read more…

ರಿವೀಲ್ ಆಯ್ತು ನಾಗಚೈತನ್ಯ ಸೀಕ್ರೆಟ್​​ ಲವ್​ ಸ್ಟೋರಿ: ಭೇಟಿಯಾಗೋಕೆ ಹೊಸ ಮನೆ ಖರೀದಿ ಮಾಡಿದ್ದಾರಂತೆ ಟಾಲಿವುಡ್ ನಟ

ಟಾಲಿವುಡ್ ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ಈ ಜೋಡಿ ನೋಡ್ತಿದ್ರೆನೇ ದೃಷ್ಟಿ ತಾಕುವ ಹಾಗಿತ್ತು. ಅದ್ಯಾರ ವಕ್ರದೃಷ್ಟಿ ಬಿತ್ತೋ ಏನೋ ಇಬ್ಬರು, ಮದುವೆಯಾದ 4 ವರ್ಷಗಳ ನಂತರ Read more…

ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿದೆ ‘ಚಪಾತಿ’ ಚಾಲೆಂಜ್..!

ನೀವು ಚಪಾತಿ ತಿನ್ನುತ್ತೀರಿ ಅಲ್ವಾ..? ಆದರೆ, ಯಾರಾದರೂ ಚಪಾತಿಯಿಂದ ಹಲ್ಲೆಗೊಳಗಾಗಿರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಹೌದು, ಚಪಾತಿಯಿಂದ ಒಬ್ಬರಿಗೊಬ್ಬರು ಹೊಡೆಯುವ ವಿಚಿತ್ರ ಚಾಲೆಂಜ್ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...