alex Certify Entertainment | Kannada Dunia | Kannada News | Karnataka News | India News - Part 145
ಕನ್ನಡ ದುನಿಯಾ
    Dailyhunt JioNews

Kannada Duniya

‘ಸ್ಮಾರ್ಟ್​ ಫೋನ್’ ಕದಿಯಲು ಯತ್ನಿಸಿದ ಕಿಲಾಡಿ ಮಂಗ….!

ಆಧುನಿಕ ತಂತ್ರಜ್ಞಾನದ ವ್ಯಾಮೋಹವು ಪ್ರಾಣಿಗಳ ಮೇಲೂ ಹೇಗೆ ಪರಿಣಾಮ ಬೀರಿರಬಹುದು ಎಂಬುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿದೆ. ಮಂಗವೊಂದು ತನ್ನ ಮರಿಯೊಂದಿಗೆ ಕುಳಿತಿದ್ದು, ಆ ಮರಿ Read more…

ಧ್ವಜದ ಫೋಟೋದೊಂದಿಗಿನ ಶೀರ್ಷಿಕೆಯಿಂದಾಗಿ ಪೇಚಿಗೆ ಸಿಲುಕಿದ ಹಿರಿಯ ನಟ

ಬಾಲಿವುಡ್​ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿರುವ ಮತ್ತು ಕಾಮಿಕ್​ ಪಾತ್ರಗಳಿಗೆ ಹೆಸರುವಾಸಿಯಾಗಿರುವ ನಟ ಸತೀಶ್​ ಶಾ ಅವರು ರಾಷ್ಟ್ರ ಧ್ವಜವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದರ Read more…

ʼಮಹಿಳೆ ಸೆಕ್ಸ್‌ ಬೇಕೆಂದು ಕೇಳಿದ್ರೆ ದಂಧೆ ನಡೆಸುತ್ತಿದ್ದಾಳೆ ಎಂದರ್ಥʼ: ನೆಟ್ಟಿಗರನ್ನು ಕೆರಳಿಸಿದೆ ʼಶಕ್ತಿಮಾನ್‌ʼ ನಟನ ಈ ಹೇಳಿಕೆ

ಟಿವಿಯಲ್ಲಿ ಶಕ್ತಿಮಾನ್ ಮತ್ತು ಭೀಷ್ಮ ಪಿತಾಮಹ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿರುವ ಹಿರಿಯ ನಟ ಮುಖೇಶ್ ಖನ್ನಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಹಿಳೆಯರ ಬಗೆಗಿನ ಅಸಂಬದ್ಧ ಹೇಳಿಕೆ Read more…

ಮದುವೆ ಮನೆಯಲ್ಲಿ ಅತ್ತಿಗೆ – ಮೈದುನ ಮಾಡಿದ್ದೇನು ಗೊತ್ತಾ ? ವೈರಲ್ ಆಯ್ತು ಈ ವಿಡಿಯೋ

ಮದುವೆ ಅಂದ್ರೆ ಸಂಭ್ರಮ. ಅದು ಕೇವಲ ಗಂಡು-ಹೆಣ್ಣಿನ ಬಂಧನವಲ್ಲ. ಎರಡು ಕುಟುಂಬಗಳ ನಡುವಿನ ಸಂಬಂಧ. ಇತ್ತೀಚಿನ ದಿನಗಳಲ್ಲಂತೂ ಮದುವೆ ಅಂದ್ರೆ ಅಲ್ಲಿ ಭರ್ಜರಿ ಸಂಗೀತ, ಡಾನ್ಸ್ ಇರಲೇಬೇಕು. ಎರಡು Read more…

ಟೀಂ ಇಂಡಿಯಾ ಗೆಲುವನ್ನು ಊ ಅಂಟಾವಾ ಹಾಡಿನೊಂದಿಗೆ ಸಂಭ್ರಮಿಸಿದ ಪ್ರೇಕ್ಷಕರು: ವಿಡಿಯೋ ವೈರಲ್​

ಆಗಸ್ಟ್​ 7ರಂದು ಫ್ಲೋರಿಡಾದ ಲಾಡರ್​ಹಿಲ್​ನಲ್ಲಿರುವ ಸೆಂಟ್ರಲ್​ ಬ್ರೋವರ್ಡ್ ಪಾರ್ಕ್​ ಹಾಗೂ ಬ್ರೋವರ್ಡ್​ ಕೌಂಟಿ ಸ್ಟೇಡಿಯಂನಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಟೀಂ ಇಂಡಿಯಾ ಐದನೇ ಟಿ 20 ಅಂತಾರಾಷ್ಟ್ರೀಯ ಪಂದ್ಯದಲ್ಲಿ Read more…

ಪಿಂಕ್ ಲೇಕ್‌ ಮೇಲೆ ಸಂಗೀತ ಪ್ರದರ್ಶನ ನೀಡಿದ ಯುವತಿ; ವಿಡಿಯೋ 2 ಮಿಲಿಯನ್‌ ಗೂ ಅಧಿಕ ವೀಕ್ಷಣೆ

ಕಝಾಕಿಸ್ತಾನ್ ಮಹಿಳೆಯು ಸಂಗೀತ ಪ್ರದರ್ಶನ ನೀಡುವ ವಿಡಿಯೋ ವಿಶೇಷ ಕಾರಣಕ್ಕೆ ವೈರಲ್ ಆಗಿದೆ. ಆ ವಿಡಿಯೊವನ್ನು ನಾರ್ವೇಯನ್ ರಾಜತಾಂತ್ರಿಕ ಎರಿಕ್ ಸೋಲ್ಹೈಮ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಇದುವರೆಗೆ 2 Read more…

ಹಾಸ್ಯನಟ ಕೆನ್ನಿ ಸೆಬಾಸ್ಟಿಯನ್ ಟೀ ಮಾಡುವ ವಿಡಿಯೋ ವೈರಲ್..!

ನೀವು ಚಹಾ ಪ್ರಿಯರಾಗಿದ್ದರೆ, ನಿಮಗಾಗಿ ಒಂದು ಅದ್ಭುತ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಅದು ಖಂಡಿತಾ ನಿಮ್ಮ ಹೃದಯ ಗೆಲ್ಲಬಹುದು. ಹಾಸ್ಯನಟ ಕೆನ್ನಿ ಸೆಬಾಸ್ಟಿಯನ್ ಅವರು ಪರಿಪೂರ್ಣವಾದ ಚಹಾವನ್ನು Read more…

‘ಕೊಚ್ಚಾಡಿಯನ್’ ಸಿನಿಮಾಗೆ ಸಂಬಂಧಿಸಿದಂತೆ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ ಸೂಪರ್ ಸ್ಟಾರ್ ರಜನಿ ಪತ್ನಿ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಚ್ಚಾಡಿಯನ್ ಸಿನಿಮಾಗೆ ಸಂಬಂಧಿಸಿದಂತೆ ಅವರ ವಿರುದ್ಧದ ಫೋರ್ಜರಿ ಪ್ರಕರಣವನ್ನು ಮುಂದುವರಿಸಲು ಅಧೀನ ನ್ಯಾಯಾಲಯಕ್ಕೆ Read more…

ಮರ್ಯಾದೆ ಕೊಟ್ಟು ಮಾತನಾಡಿ ಎಂದ ತಾಪ್ಸಿ ಪನ್ನು; ನಟಿ ವರ್ತನೆಗೆ ಪಾಪರಾಜಿಗಳು ಕಂಗಾಲು

ಬಾಲಿವುಡ್ ಚಿತ್ರರಂಗದಲ್ಲಿ ಪಾಪರಾಜಿಗಳು ನಟ – ನಟಿಯರ ಫೋಟೋಗಾಗಿ ವಿಮಾನ ನಿಲ್ದಾಣ, ಅವರುಗಳ ನಿವಾಸದ ಬಳಿ ಹಗಲು – ರಾತ್ರಿ ಎನ್ನದೆ ಕಾದು ನಿಂತಿರುತ್ತಾರೆ. ಅದರಲ್ಲೂ ಚಿತ್ರರಂಗದ ಯಾವುದೇ Read more…

ಸಿಗದ ಅವಕಾಶ: ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಜನಪ್ರಿಯ ನಟ ಆಸ್ಪತ್ರೆಗೆ ದಾಖಲು

ಕೋಲ್ಕತ್ತಾ: ಬಂಗಾಳಿ ಜನಪ್ರಿಯ ನಟ ಸೈಬಲ್ ಭಟ್ಟಾಚಾರ್ಯ ಅವರು ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ವೇಳೆ ಅವರು ಫೇಸ್‌ ಬುಕ್‌ ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ Read more…

ಯುವತಿಯೊಬ್ಬಳ ‘ಪಿಯಾ ತೋಸೆ ನೈನಾ ಲಾಗೇ ರೇ’ ಹಾಡಿಗೆ ಮನಸೋತ ನೆಟ್ಟಿಗರು; ವಿಡಿಯೋ ವೈರಲ್

ಭಾರತ ಪ್ರತಿಭೆಗಳ ಕೊರತೆಯಿಲ್ಲದ ದೇಶ ಎಂದು ಹೇಳಿದರೆ ಅದು ಅತಿಶಯೋಕ್ತಿಯಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಯುವತಿಯೊಬ್ಬಳ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಕೆಯ ಮೋಡಿ ಮಾಡುವ Read more…

ವೈರಲ್ ಹಾಡಿಗೆ ಬೊಂಬಾಟ್ ಸ್ಟೆಪ್ಸ್ ಹಾಕಿದ ಚಹಾಲ್ ಪತ್ನಿ: ಧನಶ್ರೀ ಡಾನ್ಸ್ ಗೆ ನೆಟ್ಟಿಗರು ಫಿದಾ….!

ನೀವು ಇನ್‌ಸ್ಟಾಗ್ರಾಮ್‌ನಲ್ಲಿ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಪತ್ನಿ ಧನಶ್ರೀ ವರ್ಮಾ ಅವರನ್ನು ಅನುಸರಿಸುತ್ತಿದ್ರೆ, ಅವರ ನೃತ್ಯದ ವಿಡಿಯೋಗಳನ್ನು ಬಹುಶಃ ಗಮನಿಸುತ್ತಿರುತ್ತೀರಾ. ಅವರು ಆಗಾಗ್ಗೆ ತಮ್ಮ ನೃತ್ಯದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. Read more…

ಡಿಸೆಂಬರ್ ನಲ್ಲಿ ತೆರೆ ಮೇಲೆ ಬರಲಿದೆ ‘ಶುಗರ್ ಫ್ಯಾಕ್ಟರಿ’

ದೀಪಕ್ ಅರಸ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ನಟನೆಯ ಬಹುನಿರೀಕ್ಷಿತ ‘ಶುಗರ್ ಫ್ಯಾಕ್ಟರಿ’ ಚಿತ್ರದ ಶೂಟಿಂಗ್ ಈಗಾಗಲೇ ಬಹುತೇಕ ಕಂಪ್ಲೀಟ್ ಆಗಿದ್ದು. ಮುಕ್ತಾಯದ ಹಂತಕ್ಕೆ ತಲುಪಿದೆ. ಚಿತ್ರತಂಡ ಇದೀಗ ಸಿನಿಪ್ರೇಕ್ಷಕರಿಗೆ Read more…

ʼಅಪರೂಪʼ ಚಿತ್ರದ ಸಾಂಗ್ ಟೀಸರ್ ರಿಲೀಸ್

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿಗೆ ಹಾಡುಗಳ ಹಬ್ಬ ಜೋರಾಗಿದೆ. ಟೀಸರ್ ಹಾಗೂ ಹಾಡುಗಳ ಮೂಲಕವೇ ಸಿನಿಪ್ರೇಕ್ಷಕರ ಗಮನ ಸೆಳೆದಿರುವ ‘ಅಪರೂಪ’ ಚಿತ್ರದ ಮತ್ತೊಂದು ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಇದಕ್ಕೂ Read more…

ಸೀರೆಯಲ್ಲಿ ಮಿಂಚಿದ ನಟಿ ನಿಶ್ವಿಕಾ ನಾಯ್ಡು

ಸ್ಯಾಂಡಲ್ವುಡ್ ನ ಯುವ ನಟಿ ನಿಶ್ವಿಕಾ ನಾಯ್ಡು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಫೋಟೋಶೂಟ್ ನಲ್ಲೂ ಸಾಕಷ್ಟು ಬಿಜಿಯಾಗಿದ್ದಾರೆ. ಇತ್ತೀಚಿಗೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸೀರೆಯನುಟ್ಟು ಫೋಟೋಗೇ ಫೋಸ್ Read more…

ಪಬ್ ನಲ್ಲಿ ಮದ್ಯಸೇವಿಸಿ ಕಿರುತೆರೆ ನಟ ಸುನಾಮಿ ಕಿಟ್ಟಿ ಕಿರಿಕ್

ಬೆಂಗಳೂರಿನ ಪ್ರತಿಷ್ಠಿತ ಪಬ್ ನಲ್ಲಿ ಕುಡಿದು ಸುನಾಮಿ ಕಿಟ್ಟಿ ಮತ್ತು ತಂಡದವರು ಕಿರಿಕ್ ಮಾಡಿಕೊಂಡಿದ್ದಾರೆ. ಕಂಠಪೂರ್ತಿ ಕುಡಿದು ಶಾಂಪೇನ್ ಬಾಟಲ್ ಓಪನ್ ಮಾಡಿದ್ದಾರೆ. ಪಕ್ಕದಲ್ಲಿ ಕೂತಿದ್ದವರ ಮೇಲೆ ಶಾಂಪೇನ್ Read more…

ಶಾರುಖ್ ಕೈ ಹಿಡಿದೆಳೆದ ಅಭಿಮಾನಿ; ಅಪ್ಪನ ನೆರವಿಗೆ ಬಂದ ಆರ್ಯನ್; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಶಾರುಖ್ ಖಾನ್ ತಮ್ಮ ಪುತ್ರರಾದ ಆರ್ಯನ್ ಖಾನ್, ಅಬ್ರಾಹಂ ಜೊತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವೇಳೆ ಅಭಿಮಾನಿಯೊಬ್ಬ ಶಾರುಖ್ ಕೈಹಿಡಿದು ಸೆಲ್ಫಿ Read more…

ನಟ ಸಿದ್ದಾಂತ್ ಕಪೂರ್ ಗೆ ಮತ್ತೆ ಸಂಕಷ್ಟ; ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಪೊಲೀಸರಿಂದ ‘ಸಮನ್ಸ್’

ಬಾಲಿವುಡ್ ನಟ ಸಿದ್ಧಾಂತ್ ಕಪೂರ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ಹೋಟೆಲ್ ಮೇಲೆ ದಾಳಿ ನಡೆಸಿದ ವೇಳೆ ಸಿಕ್ಕಿಬಿದ್ದ ನಟನಿಗೆ ವಿಚಾರಣೆಗೆ ಹಾಜರಾಗುವಂತೆ ಈಗ Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಕ್ರಾಂತಿ’ಕಾರಿ ಹೇಳಿಕೆಗೆ ಪವರ್ ಸ್ಟಾರ್ ಪುನೀತ್ ಫ್ಯಾನ್ಸ್ ಗರಂ: ಜಾಲತಾಣಗಳಲ್ಲಿ ಅಭಿಮಾನಿಗಳ ಸಮರ

‘ಕ್ರಾಂತಿ’ ಸಿನಿಮಾದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಅಭಿಮಾನಿಗಳು ಗರಂ ಆಗಿದ್ದಾರೆ. ‘ನಿಮ್ಮ ಫ್ಯಾನ್ Read more…

ಯುಕೆ ಬೀದಿಯಲ್ಲಿ ‘ಕಲ್ ಹೋ ನಾ ಹೋ’ ಹಾಡಿದ ಯುವಕ; ಕೇಳುಗರು ಫಿದಾ

ಶಾರುಖ್ ಅಭಿನಯದ ಕಲ್ ಹೋ ನಾ ಹೋ ಟ್ರ್ಯಾಕ್ ಯುಕೆಯಲ್ಲಿ ಸ್ಟ್ರೀಟ್ ಪರ್‌ಫಾರ್ಮರ್ ಪ್ರಸ್ತುತಪಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಆ ಪ್ರದರ್ಶಕ Read more…

ಪುನೀತ್ ರಾಜಕುಮಾರ್ ಸ್ಮರಣಾರ್ಥ ಮಿಷನ್ ಆಸ್ಪತ್ರೆಗೆ ‘ಅಪ್ಪು ಎಕ್ಸ್ ಪ್ರೆಸ್’ ಆಂಬುಲೆನ್ಸ್ ಕೊಡುಗೆ; ಬ್ಲಡ್ ಬ್ಯಾಂಕ್ ಸಹ ಸ್ಥಾಪಿಸಿಕೊಡುವುದಾಗಿ ಹೇಳಿದ ನಟ ಪ್ರಕಾಶ್ ರಾಜ್

ಖ್ಯಾತ ನಟ ಪುನೀತ್ ರಾಜಕುಮಾರ್ ನಮ್ಮನ್ನಗಲಿ ಹಲವು ತಿಂಗಳುಗಳೇ ಕಳೆದಿದ್ದರೂ ಸಹ ಜನಮಾನಸದಲ್ಲಿ ಅವರು ಚಿರಸ್ಥಾಯಿಯಾಗಿದ್ದಾರೆ. ಅವರ ಸ್ಮರಣಾರ್ಥ ಜನಪಯೋಗಿ ಕಾರ್ಯಗಳನ್ನು ಮಾಡಲಾಗುತ್ತಿದ್ದು, ಇದೀಗ ಖ್ಯಾತ ಬಹುಭಾಷಾ ನಟ Read more…

ಪ್ರಾಣ ಸ್ನೇಹಿತೆ ಜೊತೆ ಕಾಣಿಸಿಕೊಂಡ ನಟಿ ಮೇಘನಾ ರಾಜ್

ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ತಮ್ಮ ಪ್ರಾಣ ಸ್ನೇಹಿತೆ ನಝ್ರಿಯಾ ನಝೀಮ್‌ ಜೊತೆ ಕ್ಲಿಕ್ಕಿಸಿಕೊಂಡಿರೋ ಸೆಲ್ಫಿ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ಮೇಘನಾ ಹಾಗೂ ನಝ್ರಿಯಾ ಬಹಳ ಕಾಲದಿಂದಲೂ ಆತ್ಮೀಯ Read more…

ರಣವೀರ್‌ ಸಿಂಗ್‌ ಬೆನ್ನಲ್ಲೇ ಬೆತ್ತಲಾಗಿ ಕಾಣಿಸಿಕೊಂಡ ಮತ್ತೊಬ್ಬ ನಟ, ವೈರಲ್‌ ಆಗ್ತಿವೆ ನಗ್ನ ಫೋಟೋಗಳು

ಬಾಲಿವುಡ್‌ ನಟ ರಣವೀರ್‌ ಸಿಂಗ್‌ರ ಬೆತ್ತಲೆ ಫೋಟೋ ಶೂಟ್‌ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಆ ಫೋಟೋಗಳು ವೈರಲ್‌ ಆಗ್ತಿದ್ದಂತೆ ಹಲವರು ಅದೇ ರೀತಿ ನಗ್ನವಾಗಿ ಕ್ಯಾಮರಾಗೆ ಪೋಸ್‌ ಕೊಡಲು Read more…

ಸಪ್ನಾ ಚೌಧರಿಯ ಮತ್ತೊಂದು ಡಾನ್ಸ್ ವಿಡಿಯೋ ವೈರಲ್

ಬಿಗ್ ಬಾಸ್ ಖ್ಯಾತಿಯ ಹರಿಯಾಣವಿ ಡ್ಯಾನ್ಸರ್ ಸಪ್ನಾ ಚೌಧರಿ ಇನ್ ಸ್ಟಾದಲ್ಲಿ‌ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಸಪ್ನಾ ಚೌಧರಿಯವರ ನೃತ್ಯ ಪ್ರದರ್ಶನಗಳು ಹುಚ್ಚೆಬ್ಬಿಸಿವೆ. ಆಕೆಯ ಹಾಡುಗಳನ್ನು ಕೇಳುತ್ತಾ Read more…

ʼಕಡಕ್ ಮಾಲ್ ಥಾʼ ಡ್ರಗ್ ಮಾಫಿಯಾಗೆ ಫಿಲ್ಮಿ ಡೈಲಾಗ್ ಮೂಲಕ‌ ಎಚ್ಚರಿಸಿದ ಪೊಲೀಸರು

ದೆಹಲಿ, ಮುಂಬೈ, ಪುಣೆ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲವಾಗಿ ಸಾರ್ವಜನಿಕರನ್ನು ಜಾಗೃತಗೊಳಿಸುವ ಕೆಲಸವನ್ನು ಆಗಾಗಿ ಮಾಡುತ್ತಿರುತ್ತಾರೆ. ಇದೀಗ ಅಸ್ಸಾಂ‌ ಪೊಲೀಸರೂ ಸಹ ಇದೇ ದಾರಿ ಅನುಸರಿಸಿ ಗಮನ‌ ಸೆಳೆದಿದ್ದಾರೆ. Read more…

Bigg Boss ಮನೆಗೆ ಎಂಟ್ರಿ ಕೊಡಲು ಸಜ್ಜಾದ ಸ್ಟಾರ್ ಗಳು ಯಾರು ಗೊತ್ತಾ….? ಇಲ್ಲಿದೆ ಸಂಭವನೀಯರ ಪಟ್ಟಿ

ಬೆಂಗಳೂರು: ನಾಳೆಯಿಂದ ಬಿಗ್ ಬಾಸ್ ಕನ್ನಡ ಒಟಿಟಿ ಸೀಜನ್-1 ಆರಂಭವಾಗಲಿದ್ದು, ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳ ಪಟ್ಟಿ ಲಭ್ಯವಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡಲಿರುವ ಈ ಕಾರ್ಯಕ್ರಮ ವೂಟ್ Read more…

BREAKING NEWS: ನ.1 ರಂದು ಪುನೀತ್‌ ರಾಜಕುಮಾರ್‌ ಅವರಿಗೆ ʼಕರ್ನಾಟಕ ರತ್ನʼ ಪ್ರದಾನ

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರು ನಮ್ಮನ್ನಗಲಿ ಹಲವು ತಿಂಗಳುಗಳೇ ಕಳೆದರೂ ಸಹ ಜನಮಾನಸದಲ್ಲಿ ಅವರು ಚಿರಸ್ಥಾಯಿಯಾಗಿದ್ದಾರೆ. ಪ್ರತಿಯೊಂದು ಹಳ್ಳಿ, ಪಟ್ಟಣ, ನಗರಗಳಲ್ಲಿ ಈಗಲೂ ಅವರ ಫೋಟೋಗಳು ರಾರಾಜಿಸುತ್ತಿವೆ. Read more…

ಪತಿ ಪಾದಪೂಜೆ ಮಾಡಿ ಭೀಮನ ಅಮವಾಸ್ಯೆ ಆಚರಿಸಿದ ನಟಿ ಪ್ರಣೀತಾ; ಫೋಟೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ..?

ದಕ್ಷಿಣ ಭಾರತದ ಖ್ಯಾತ ನಟಿ ಪ್ರಣೀತಾ ಸುಭಾಷ್ ಮತ್ತು ಅವರ ಪತಿ ನಿತಿನ್ ರಾಜು ಅವರ ಫೋಟೋವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ಬಿಂದುವಾಗಿದೆ. ಚಿತ್ರದಲ್ಲಿ, ಪ್ರಣೀತಾ ಧಾರ್ಮಿಕ Read more…

ಸೌಂದರ್ಯ ಸ್ಪರ್ಧೆಯಲ್ಲಿ ‘ರ್ಯಾಂಪ್ ವಾಕ್’ ಮಾಡಿದ ಪೊಲೀಸರಿಗೆ ವರ್ಗಾವಣೆ ಶಿಕ್ಷೆ

ಸೌಂದರ್ಯ ಸ್ಪರ್ಧೆಯಲ್ಲಿ ವೇದಿಕೆ ಏರಿ ರ್ಯಾಂಪ್ ವಾಕ್ ಮಾಡಿದ ತಮಿಳುನಾಡಿನ ಐವರು ಪೊಲೀಸರಿಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ. ಮೈಲಾಡುತುರೈ ಜಿಲ್ಲೆಯಲ್ಲಿ ಖಾಸಗಿ ಸಂಸ್ಥೆಯಿಂದ ಏರ್ಪಡಿಸಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ಸೆಂಬನಾರ್ಕೋವಿಲ್ Read more…

ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾಜಿ ಪತ್ನಿಯ ಅನೈತಿಕ ಸಂಬಂಧದ ರಹಸ್ಯ ಬಿಚ್ಚಿಟ್ಟ ನಟ….!

ಕಿರುತೆರೆ ನಟ ಕರಣ್ ಮೆಹ್ರಾ ಹಾಗೂ ಆತನ ಮಾಜಿ ಪತ್ನಿ ನಿಶಾ ರಾವಲ್ ನಡುವಿನ ಜಗಳ ಈಗ ಮತ್ತೆ ಬೀದಿಗೆ ಬಂದಿದೆ. 2021 ರಲ್ಲಿ ಪರಸ್ಪರರ ವಿರುದ್ಧ ಅನೈತಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...