alex Certify Entertainment | Kannada Dunia | Kannada News | Karnataka News | India News - Part 142
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಪ್ಟೆಂಬರ್ 5ರಂದು ಗುರುಶಿಷ್ಯರು ಟ್ರೈಲರ್ ರಿಲೀಸ್

ಶರಣ್ ನಟನೆಯ ‘ಗುರುಶಿಷ್ಯರು’ ಚಿತ್ರದ ಲಿರಿಕಲ್ ಸಾಂಗ್ ವೊಂದನ್ನು ಯುಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿತ್ತು ಶಿಕ್ಷಕರ ಕುರಿತ ಈ ಹಾಡು ಈಗಾಗಲೇ ಭರ್ಜರಿ ವೀಕ್ಷಣೆ ಪಡೆದು ಮುನ್ನುಗ್ಗುತ್ತಲೇ ಇದೆ. Read more…

ಡಾನ್ಸ್ ಮಾಡುತ್ತಾ ಎಡವಿ ಪುಟ್ಟ ಬಾಲಕನ ಮೇಲೆ ಬಿದ್ದ ದಢೂತಿ ಮಹಿಳೆ..! ವಿಡಿಯೋ ವೈರಲ್

ಭಾರತೀಯ ವಿವಾಹಗಳಲ್ಲಿ ನೃತ್ಯ ಇಲ್ಲದೆ ವಿವಾಹ ಪೂರ್ಣ ಎಂದೆನಿಸುವುದಿಲ್ಲ. ವಧು-ವರರ ಸಂಬಂಧಿಕರು ಮದುವೆಯಲ್ಲಿ ಕುಣಿದು ಕುಪ್ಪಳಿಸುತ್ತಾರೆ. ಇದೇನು ಹೊಸದಲ್ಲ. ಆದರೆ, ಈಗ ವೈರಲ್ ಆಗಿರುವ ವಿಡಿಯೋ ನೋಡಿದ್ರೆ ಖಂಡಿತಾ Read more…

BIG NEWS: ಸೆಪ್ಟೆಂಬರ್ 16 ರ ‘ರಾಷ್ಟ್ರೀಯ ಸಿನಿಮಾ ದಿನ’ದಂದು ಟಿಕೆಟ್ ದರ ಕೇವಲ 75 ರೂ.

ಸೆಪ್ಟೆಂಬರ್ 16ರಂದು ರಾಷ್ಟ್ರೀಯ ಸಿನೆಮಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ವರ್ಷ ಪೂರ್ತಿ ಸಿನಿಮಾ ರಂಗವನ್ನು ಸಕ್ರಿಯವಾಗಿ ಇಟ್ಟಿರುವ ಸಿನಿಪ್ರಿಯರಿಗೆ ಗೌರವ ಸಲ್ಲಿಸುವ ಸಲುವಾಗಿ ವಿಶೇಷ ಆಫರ್ ನೀಡಲಾಗುತ್ತಿದೆ. Read more…

ಗಣಪತಿ ಪೆಂಡಾಲ್‌ಗೆ ಬಂದ ಶಾರುಖ್‌ ಪುತ್ರ ಅಬ್ರಾಹಂ; ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ ವಿಡಿಯೋ

ಗೌರಿ ಗಣೇಶ ಹಬ್ಬವನ್ನು ಬಾಲಿವುಡ್‌ ಸೆಲೆಬ್ರಿಟಿಗಳು ಜೋರಾಗಿ ಆಚರಿಸ್ತಾರೆ. ಜಾತಿ ಧರ್ಮದ ಬೇಧವಿಲ್ಲದೆ ಪ್ರತಿಯೊಬ್ಬರೂ ವಿಘ್ನವಿನಾಯಕನನ್ನು ಮನೆಗೆ ತಂದು ಆರಾಧಿಸುವುದು ವಿಶೇಷ. ನಟ ಶಾರುಖ್‌ ಖಾನ್‌ ಕೂಡ ಪ್ರತಿವರ್ಷ Read more…

ಕಿಚ್ಚ ಸುದೀಪ್ ಬರ್ತಡೇ: ಮುಗಿಲುಮುಟ್ಟಿದ ಅಭಿಮಾನಿಗಳ ಸಂಭ್ರಮಾಚರಣೆ

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು 49ನೇ ವಸಂತಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲುಮಟ್ಟಿದೆ. ನೆಚ್ಚಿನ ನಟನ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸುದೀಪ್ Read more…

ಖ್ಯಾತ ನಿರ್ಮಾಪಕನ ಜೊತೆ ಕಿರುತೆರೆ ನಟಿ ಮಹಾಲಕ್ಷ್ಮಿ ಮದುವೆ

ತಮಿಳು ಚಿತ್ರರಂಗದ ನಟಿ, ನಿರೂಪಕಿ ಮಹಾಲಕ್ಷ್ಮಿ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಅವರ ಜೊತೆ ಮದುವೆಯಾಗಿದ್ದು, ಇವರಿಬ್ಬರ ಮದುವೆ ಫೋಟೋಗಳು ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ತಿರುಪತಿಯಲ್ಲಿ ಇವರಿಬ್ಬರು Read more…

BIG BREAKING: ಭೀಕರ ಕಾರ್ ಅಪಘಾತದಲ್ಲಿ ಖ್ಯಾತ ಗಾಯಕ ಸಾವು, ಸಿಂಗರ್ ನಿರ್ವೈರ್ ಸಿಂಗ್ ನಿಧನಕ್ಕೆ ಸ್ನೇಹಿತರ ಕಂಬನಿ

ನವದೆಹಲಿ: ‘ಮೈ ಟರ್ನ್’ ಆಲ್ಬಂನ ‘ತೇರೆ ಬಿನಾ…’ಗೆ ಹೆಸರುವಾಸಿಯಾಗಿದ್ದ ಪಂಜಾಬಿ ಗಾಯಕ ನಿರ್ವೈರ್ ಸಿಂಗ್ ಅವರು ಆಸ್ಟ್ರೇಲಿಯಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಗಾಯಕ ನಿರ್ವೈರ್ ಸಿಂಗ್ Read more…

‘ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ಅಭಿನಯದ ‘ಗಂಧದಗುಡಿ’ ಸಾಕ್ಷ್ಯ ಚಿತ್ರ ಅಕ್ಟೋಬರ್ 28 ಕ್ಕೆ ರಿಲೀಸ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಧಿವಶರಾಗಿ ಹಲವು ತಿಂಗಳುಗಳೇ ಕಳೆದರೂ ಸಹ ಜನರ ಮನದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ. 2021ರ ಅಕ್ಟೋಬರ್ 29ರಂದು ಅವರು ನಿಧನರಾಗಿದ್ದು, 2022ರ ಅಕ್ಟೋಬರ್ 28ರಂದು Read more…

ಸಮಂತಾ ಅಭಿನಯದ ʼಯಶೋಧʼ ಟೀಸರ್ ಸೆಪ್ಟೆಂಬರ್ 2ಕ್ಕೆ ರಿಲೀಸ್

ಹರೀಶ್ ನಿರ್ದೇಶನದ ಸಮಂತಾ ಅಭಿನಯದ ಬಹುನಿರೀಕ್ಷಿತ ʼಯಶೋದಾʼ ಚಿತ್ರದ ಟೀಸರ್ ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಶ್ರೀದೇವಿ Read more…

ಗಣೇಶ ಹಬ್ಬಕ್ಕೆ ಪೋಸ್ಟರ್ ಹಂಚಿಕೊಂಡ ‘ಕ್ರಾಂತಿ’ ಚಿತ್ರತಂಡ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಕ್ರಾಂತಿ ಚಿತ್ರ 5 ಭಾಷೆಯಲ್ಲಿ ತೆರೆಕಾಣಲಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಗಣೇಶ ಹಬ್ಬದ ಪ್ರಯುಕ್ತ ‘ಕ್ರಾಂತಿ’ ಚಿತ್ರತಂಡ ಪೋಸ್ಟರ್ ವೊಂದನ್ನು Read more…

ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಸೂಪರ್‌ ಸ್ಟಾರ್‌; ಕಿಚ್ಚನ ಹೆಸರಲ್ಲಿ ಅಂಚೆ ಇಲಾಖೆಯ ವಿಶೇಷ ಲಕೋಟೆ

ಭಾರತೀಯ ಅಂಚೆ ಇಲಾಖೆಯು ಸೂಪರ್ ಸ್ಟಾರ್ ಕಿಚ್ಚ ಸುದೀಪ್‌ ಹೆಸರಲ್ಲಿ ಹೊಸ ವಿಶೇಷ ‘ಪೋಸ್ಟಲ್ ಎನ್ವಲಪ್’ ಅನ್ನು ಹೊರತರುತ್ತಿದೆ. ಅಂಚೆ ಇಲಾಖೆ ನೂರಾರು ವರ್ಷಗಳಿಂದ ದೇಶದ ವಿಶೇಷ ಘಟನೆಗಳು, ಪ್ರಶಸ್ತಿಗಳು Read more…

BIG NEWS: ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಮತ್ತೊಂದು ಸಂಕಷ್ಟ

ಮುಂಬೈ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ದೆಹಲಿ ಪಟಿಯಾಲಾ ನ್ಯಾಯಾಲಯ ವಿಕ್ರಾಂತ್ ರೋಣ ಬೆಡಗಿಗೆ ಸಮನ್ಸ್ ಜಾರಿ ಮಾಡಿದೆ. ಜಾಕ್ವೆಲಿನ್ ಗೆಳೆಯ ಸುಕೇಶ್ Read more…

ರೆಬೆಲ್‌ ಸ್ಟಾರ್ ಅಂಬರೀಷ್‌ ಅವರ ಮೊದಲ ಚಿತ್ರ ʼನಾಗರಹಾವುʼ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್ ವಿಚಾರ

ಕನ್ನಡ ಚಿತ್ರರಂಗದ ಖ್ಯಾತ ನಟ ರೆಬೆಲ್ ಸ್ಟಾರ್ ಅಂಬರೀಷ್ ಇಹಲೋಕ ತ್ಯಜಿಸಿದ್ದರೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ‘ನಾಗರಹಾವು’ ಚಿತ್ರದ ಪುಟ್ಟ ಪಾತ್ರ ‘ಜಲೀಲ’ನ Read more…

BIG BREAKING: ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಮೋಹಕ ತಾರೆ ರಮ್ಯಾ

ಬೆಂಗಳೂರು: ಸ್ಯಾಂಡಲ್ ವುಡ್ ಮೋಹಕ ತಾರೆ ರಮ್ಯಾ ಗಣೇಶ ಚತುರ್ಥಿಯ ಶುಭ ಸಂದರ್ಭದ ವೇಳೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಘೋಷಿಸಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ಮೂಲಕ ನಿರ್ಮಾಪಕಿಯಾಗಿಚಿತ್ರರಂಗಕ್ಕೆ ಮತ್ತೆ Read more…

‘ಭ್ರಷ್ಟಾಚಾರ’ದ ಕುರಿತು ಪತ್ರ ಬರೆದರೂ ಮೌನಕ್ಕೆ ಶರಣಾದ ಮೋದಿ; ಪ್ರಧಾನಿ ವಿರುದ್ಧ ಕಿಡಿ ಕಾರಿದ ಕಮಲ್

ಕರ್ನಾಟಕ ಸರ್ಕಾರದ ಭ್ರಷ್ಟಾಚಾರದ ಕುರಿತಂತೆ ಪ್ರಧಾನಿಯವರಿಗೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಪತ್ರ ಬರೆದರೂ ಸಹ ಯಾವುದೇ ಉತ್ತರ ನೀಡದೆ ಮೌನಕ್ಕೆ ಶರಣಾಗುವ ಮೂಲಕ ಮೋದಿಯವರು ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ Read more…

‘ಪುಷ್ಪರಾಜ್‘ ಸ್ಟೈಲ್ ನಲ್ಲಿ ಮಿಂಚಿದ ಗಣಪ; ಹೊಸ ರೂಪ ನೋಡಿ ಖುಷಿಯಾದ ಭಕ್ತರು

ಎಲ್ಲೆಲ್ಲೂ ಗಣೇಶ ಹಬ್ಬದ್ದೇ ಸಂಭ್ರಮ ಸಡಗರ, ವಿಘ್ನನಾಶಕನ ದರ್ಶನ ಪಡೆದು ಭಕ್ತರು ಪುನೀತರಾಗುತ್ತಿದ್ದಾರೆ. ಅದರಲ್ಲೂ ಕೊರೊನಾ ಕಾಲ 2ವರ್ಷದ ನಂತರ ಬಂದ ಹಬ್ಬವಾದ್ದರಿಂದ ಭಕ್ತರು ಈ ಹಬ್ಬವನ್ನ ಭರ್ಜರಿಯಾಗಿ Read more…

BIG NEWS: ಬಿಗ್‌ಬಾಸ್‌ ಮನೆಯಿಂದ ಹೊರಬರ್ತಿದ್ದಂತೆ ಈ ನಟಿಗೆ ಕೊಲೆ, ಅತ್ಯಾಚಾರ ಬೆದರಿಕೆ; ನೋವು ಬಿಚ್ಚಿಟ್ಟ ನಟಿ

ʼತಶನ್‌-ಎ-ಇಷ್ಕ್‌ʼ ಧಾರಾವಾಹಿಯ ಟ್ವಿಂಕಲ್‌ ತನೇಜಾ ಪಾತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿರುವ ಕಿರುತೆರೆ ನಟಿ ಜಾಸ್ಮಿನ್‌ ಭಾಸಿನ್‌ಗೆ ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಬಳಿಕ ಸಾಕಷ್ಟು ಬೆದರಿಕೆಗಳು ಬರುತ್ತಿವೆಯಂತೆ. Read more…

ವಿಜಯ್ ದೇವರಕೊಂಡ – ಅನನ್ಯಾ ಪಾಂಡೆಯ ʼಲೈಗರ್ʼ ಹಾಡಿಗೆ ಜಪಾನ್‌ ಯುವತಿಯರ ಬೊಂಬಾಟ್ ಸ್ಟೆಪ್ಸ್

‘ಲೈಗರ್’ ಹಾಡಿನ ‘ಆಫತ್’ ನಲ್ಲಿ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ನಡುವಿನ ಕೆಮಿಸ್ಟ್ರಿ ಈಗಾಗಲೇ ಬಹುತೇಕ ಸಂಗೀತ ಪ್ರೇಮಿಗಳ ಗಮನ ಸೆಳೆದಿದೆ. ರೀಲ್ಸ್ ಪ್ರಿಯರು ತಮ್ಮದೇ ಆದ Read more…

ಗೆಳೆಯರೊಂದಿಗೆ ಒಟ್ಟಿಗೆ ಕಾಣಿಸಿಕೊಂಡ ಹೃತಿಕ್ ರೋಶನ್ ಮತ್ತು ಸೂಸೈನ್ ಖಾನ್

ಹೃತಿಕ್ ರೋಶನ್ ಬಾಲಿವುಡ್​​ನ ಜಗತ್ತಿನ ಸೂಪರ್ ಸ್ಟಾರ್. ಅನೇಕ ಹಿಟ್ ಸಿನೆಮಾಗಳನ್ನ ಕೊಟ್ಟ ಹೃತಿಕ್ ರೋಶನ್ ತಮ್ಮ ಸಿನೆಮಾದ ಹೊರತುಪಡಿಸಿ ತಮ್ಮ ಖಾಸಗಿ ಜೀವನ ಶೈಲಿಯಿಂದಲೂ ಸುದ್ದಿಯಲ್ಲಿದ್ದವರು. ಸೂಸೈನ್ Read more…

ನಾಳೆ ಸಿಹಿ ಸುದ್ದಿ ಹಂಚಿಕೊಳ್ಳಲಿದ್ದಾರಂತೆ ನಟಿ ರಮ್ಯಾ…! ಚರ್ಚೆಗೆ ಕಾರಣವಾಯ್ತು ಅವರ ಟ್ವೀಟ್

ಮೋಹಕ ತಾರೆ ರಮ್ಯಾ ರಾಜಕೀಯ ಕಾಲಿಟ್ಟ ಬಳಿಕ ಸಿನಿಮಾ ರಂಗದಿಂದ ಬಹುತೇಕ ದೂರವಿದ್ದರು. ಮಂಡ್ಯ ಸಂಸದೆಯಾಗಿದ್ದ ಅವರು ಈಗ ರಾಜಕಾರಣದಲ್ಲೂ ಅಷ್ಟೇನು ಸಕ್ರಿಯರಾಗಿಲ್ಲ. ಇದರ ಮಧ್ಯೆ ಅವರ ಮುಂದಿನ Read more…

ಬಿಗ್‌ ಬಿ ಪ್ರತಿಮೆಯನ್ನು ಮನೆಯೆದುರು ಸ್ಥಾಪಿಸಿದೆ ಈ ಕುಟುಂಬ, ಅಮಿತಾಭ್‌ ತನ್ನ ದೇವರೆಂದು ಆರಾಧನೆ

ಬಾಲಿವುಡ್ ಸೆಲೆಬ್ರಿಟಿಗಳಿಗೆ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಕೆಲವೊಮ್ಮೆ ಈ ಅಭಿಮಾನ ಅತಿರೇಕಕ್ಕೂ ಹೋಗಬಹುದು. ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಕುಟುಂಬವೊಂದು ನ್ಯೂಜೆರ್ಸಿಯ ಎಡಿಸನ್ ಸಿಟಿಯಲ್ಲಿರುವ ತಮ್ಮ Read more…

55 ವರ್ಷದ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದಾಳೆ ಪಾಕಿಸ್ತಾನದ 18ರ ಯುವತಿ….!

ಪ್ರೀತಿಗೆ ವಯಸ್ಸು, ಜಾತಿಯ ಹಂಗಿಲ್ಲ ಅನ್ನೋ ಮಾತಿದೆ. ಇದಕ್ಕೆ ತಾಜಾ ಉದಾಹರಣೆ ಪಾಕಿಸ್ತಾನದ ನವ ದಂಪತಿ. 18 ವರ್ಷದ ಯುವತಿಯೊಬ್ಬಳು 55 ವರ್ಷದ ವ್ಯಕ್ತಿಯನ್ನು ಮದುವೆಯಾಗುವ ಮೂಲಕ ಅಚ್ಚರಿ Read more…

ʼಕಲ್​ ಹೋ ನಾ ಹೋʼ ಹಾಡಿದ ಅಮೆರಿಕನ್ ನೇವಿ ಬ್ಯಾಂಡ್

ಬಾಲಿವುಡ್​ ಸಂಗೀತ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ, ಟ್ರೆಂಡ್​ ಆದ ಹಾಡುಗಳು ವಿದೇಶಿಯರ ಬಾಯಲ್ಲಿ ನಲಿಯುತ್ತದೆ, ಇಲ್ಲವೇ ಡ್ಯಾನ್ಸ್​ ರೂಪದಲ್ಲಾದರೂ ಪ್ರತಿಕ್ರಿಯೆಯಾಗಿ ಬರುತ್ತದೆ. ಶಾರುಖ್​ ಖಾನ್​, ಸೈಫ್​ ಅಲಿ ಖಾನ್​ Read more…

ಮೊದಲ ಬಾರಿಗೆ ಭಾರತೀಯ ತಿಂಡಿ ತಿನ್ನಲು ಪ್ರಯತ್ನಿಸಿದ ಆಸ್ಟ್ರೇಲಿಯಾ ಮಹಿಳೆ…! ವಿಡಿಯೋ ವೈರಲ್​

ಭಾರತೀಯ ಆಹಾರವು ಪ್ರಪಂಚದಾದ್ಯಂತ ವೈವಿಧ್ಯತೆಗೆ ಹೆಸರುವಾಸಿ. ದೇಶದೊಳಗಿನ ವಿವಿಧತೆಗೆ ಅನುಗುಣವಾಗಿ ತಿನಿಸುಗಳೂ ವಿಭಿನ್ನ. ಜನಸಂಖ್ಯೆಯ ಪ್ರಮುಖ ಭಾಗವು ದೇಸಿ ಭಕ್ಷ್ಯಗಳನ್ನು ಸವಿಯಲು ಇಷ್ಟಪಡುತ್ತದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ Read more…

BIG NEWS: ನನ್ನ ಮನೆ ಸಂಪೂರ್ಣ ಜಲಾವೃತಗೊಂಡಿದೆ; ನೀರು ನುಗ್ಗಿರುವ ಮನೆಯ ದೃಶ್ಯ ಹಂಚಿಕೊಂಡ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್

ಬೆಂಗಳೂರು: ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಕಳೆದ ಮೂರು ದಿನಗಳಿಂದ ಗುಡುಗು ಸಹಿತ ಧಾರಾಕಾರ ಮಳೆಗೆ ರಾಜ್ಯಸಭಾ ಸದಸ್ಯ ಜಗ್ಗೇಶ್ ಮನೆ Read more…

BIG NEWS: ನಟ ಚಂದನ್ ಒಡೆತನದ ಬಿರಿಯಾನಿ ಹೋಟೆಲ್ ನಲ್ಲಿ ಕಳ್ಳತನ; ಕಳ್ಳರ ಕರಾಮತ್ತು ಕ್ಯಾಮರಾದಲ್ಲಿ ಸೆರೆ

ಬೆಂಗಳೂರು: ನಟ ಚಂದನ್ ಕುಮಾರ್ ಅವರ ಬಿರಿಯಾನಿ ಹೋಟೆಲ್ ನಲ್ಲಿ ಕಳ್ಳತನವಾಗಿದ್ದು, 50 ಸಾವಿರ ರೂಪಾಯಿ ನಗದು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಬೆಂಗಳೂರಿನ ಸಹಕಾರ ನಗರದಲ್ಲಿರುವ ಬಿರಿಯಾನಿ ಹೋಟೆಲ್ Read more…

BREAKING NEWS: ಹಿರಿಯ ನಟ, ನಿರ್ಮಾಪಕ ಭಾರತಿರಾಜ ಆಸ್ಪತ್ರೆಗೆ ದಾಖಲು

ಚೆನ್ನೈ: ತಮಿಳು ಚಲನಚಿತ್ರ ನಿರ್ಮಾಪಕ-ನಟ ಭಾರತಿರಾಜ ಶ್ವಾಸಕೋಶದ ಸೋಂಕಿನ ಹಿನ್ನಲೆಯಲ್ಲಿ ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾರತಿರಾಜ ಅವರನ್ನು ಚೆನ್ನೈನ ಎಂಜಿಎಂ ಹೆಲ್ತ್‌ ಕೇರ್‌ ನ ತೀವ್ರ ನಿಗಾ ಘಟಕಕ್ಕೆ(ಐಸಿಯು) Read more…

ಗಡಿಯಾಚೆ ಮೊಳಗಿದ ಸಿಧು ಮೂಸೆವಾಲಾ ಹಾಡು; ಹೆಜ್ಜೆ ಹಾಕಿದ ಭಾರತೀಯ ಯೋಧರು

ಪಂಜಾಬಿ ಗಾಯಕ ಸಿಧು ಮೂಸೆವಾಲಾ ನಿಧನರಾಗಿರಬಹುದು ಆದರೆ ಅವರ ಹಾಡುಗಳು ಇನ್ನೂ ಮಾಸಿಲ್ಲ, ಜೀವಂತವಾಗಿದೆ. ಹತ್ಯೇಗಿಡಾದ ಆ ಗಾಯಕನಿಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ. ಎಂಬುದಕ್ಕೆ ಅನೇಕ ಉದಾಹರಣೆಗಳು ಸಿಕ್ಕಿವೆ. ಈಗ Read more…

42 ವರ್ಷಗಳ ನಂತರ ಚಿತ್ರಮಂದಿರಕ್ಕೆ ಕಾಲಿಟ್ಟ ಹಿರಿಯ ವ್ಯಕ್ತಿ, ಸಾಥ್​ ನೀಡಿದ ಮೊಮ್ಮಗ

ವ್ಯಕ್ತಿಯೊಬ್ಬರು ತನ್ನ ಅಜ್ಜನೊಂದಿಗೆ ಚಿತ್ರಮಂದಿರಕ್ಕೆ ಭೇಟಿಕೊಟ್ಟ ಹೃದಯಸ್ಪರ್ಶಿ ಕ್ಲಿಪ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದರಲ್ಲಿನ ವಿಶೇಷವೆಂದರೆ ಆ ಹಿರಿಯರು ಬರೋಬ್ಬರಿ 42 ವರ್ಷಗಳ ನಂತರ ಚಿತ್ರಮಂದಿರಕ್ಕೆ ಭೇಟಿ Read more…

ತೆಲುಗು ಹಾಡಿಗೆ ಯುವಜೋಡಿಯಿಂದ ಭರ್ಜರಿ ಸ್ಟೆಪ್

ಯುವ ಜೋಡಿಯೊಂದು ಜನಪ್ರಿಯ ತೆಲುಗು ಚಲನಚಿತ್ರದ ಹಾಡಿಗೆ ನೃತ್ಯ ಮಾಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮುಕುಲ್​ ಗೇನ್​ ಮತ್ತು ಸೋನಾ ಡೇ, ಇನ್​ಸ್ಟಾಗ್ರಾಮ್​ ಇನ್​ಫ್ಲುಯೆನ್ಸರ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...