alex Certify Entertainment | Kannada Dunia | Kannada News | Karnataka News | India News - Part 141
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಲಿ ರಸ್ತೆಯಲ್ಲಿ ದಂಪತಿ ಹಾಕಿದ್ರು ಬೊಂಬಾಟ್ ಸ್ಟೆಪ್ಸ್..! ವಿಡಿಯೋ ವೈರಲ್

ದಂಪತಿಗಳು ಖುಷಿಯಿಂದ ಕುಣಿದಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ್ರೆ ನಿಮ್ಮ ತುಂಟಿಯಂಚಿನಲ್ಲೂ ನಗು ಬರಬಹುದು. ಪ್ರೇರಣಾ ಮಹೇಶ್ವರಿ ಎಂಬುವವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಮುದ್ದಾದ Read more…

ನಟ ರಮೇಶ್ ಅರವಿಂದ್ ಅವರಿಗೆ ಇಂದು ಜನ್ಮದಿನದ ಸಂಭ್ರಮ

ಕನ್ನಡ ಚಿತ್ರರಂಗದ ಖ್ಯಾತ ನಟ ರಮೇಶ್ ಅರವಿಂದ್, ಇಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಅವರ ಹೊಸ ಚಿತ್ರ ‘ಶಿವಾಜಿ ಸುರತ್ಕಲ್ 2’ ಟೀಸರ್ ಯೂಟ್ಯೂಬ್ Read more…

ಕಲರ್ಸ್ ಕನ್ನಡದಲ್ಲಿಂದು ರಕ್ಷಿತ್ ಶೆಟ್ಟಿ ಅಭಿನಯದ ‘ಚಾರ್ಲಿ’

ರಕ್ಷಿತ್ ಶೆಟ್ಟಿ ಅಭಿನಯದ ‘ಚಾರ್ಲಿ 777’ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಈ ಚಿತ್ರ ವೀಕ್ಷಿಸಿ ಭಾವುಕರಾಗಿದ್ದರು. ಈ Read more…

ವಿಷ್ಣು ಅಭಿಮಾನಿಗಳಿಗೆ ಈ ಬಾರಿಯ ದಾದಾ ಹುಟ್ಟುಹಬ್ಬ ಸ್ಪೆಷಲ್ ಯಾಕೆ ಗೊತ್ತಾ….?

ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅವರ ನಟನೆ, ಅವರ ಗುಣಕ್ಕೆ ಮಾರು ಹೋಗದವರೇ ಇಲ್ಲ. ಇಂದು ಅವರು ಭೌತಿಕವಾಗಿ ಇಲ್ಲದೇ ಇದ್ದರೂ Read more…

ರಮ್ಯಾ ರಘುಪತಿ ಹಾಗೂ ನರೇಶ್ ನಡುವೆ ಎಲ್ಲವೂ ಸರಿಹೋಯ್ತಾ…?

ಇತ್ತೀಚೆಗಷ್ಟೆ ಸ್ಯಾಂಡಲ್ವುಡ್ ನಲ್ಲಿ ದೊಡ್ಡದೊಂದು ಚರ್ಚೆಗೆ ಕಾರಣವಾದ ವಿಚಾರ ಅಂದ್ರೆ ಪವಿತ್ರ ಲೋಕೇಶ್, ನರೇಶ್ ಹಾಗೂ ರಮ್ಯಾ ರಘುಪತಿ. ಪವಿತ್ರ ಲೋಕೇಶ್ ಹಾಗೂ ನರೇಶ್ ನಡುವೆ ಸಂಬಂಧ ಇದೆ Read more…

ಬಿಡುಗಡೆ ದಿನಾಂಕ ಘೋಷಣೆ ಮಾಡಲಿದೆ ‘ರಾಣ’ ಚಿತ್ರತಂಡ

ನಂದಕಿಶೋರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್  ನಟನೆಯ ಬಹುನಿರೀಕ್ಷಿತ ‘ರಾಣ’ ಚಿತ್ರದ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡುವುದಾಗಿ ಇಂದು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. Read more…

ಮುಹೂರ್ತ ನೆರವೇರಿಸಿದ ‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರತಂಡ

‘ಮಾರಿಗೋಲ್ಡ್’ ಚಿತ್ರೀಕರಣ ಪೂರ್ಣಗೊಳಿಸಿರುವ ದಿಗಂತ್ ‘ಬ್ಯಾಚುಲರ್ ಪಾರ್ಟಿ’ ಹಾಗೂ ‘ತಿಮ್ಮಯ್ಯ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇದರ ಬೆನ್ನಲ್ಲೇ ಇದೀಗ ಸಸ್ಪೆನ್ಸ್ ಥ್ರಿಲ್ಲರ್ ಆಧಾರಿತ ಎಡಗೈ ಅಪಘಾತಕ್ಕೆ ಕಾರಣ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. Read more…

ಟೈಮ್ಸ್​ ಸ್ಕ್ವೇರ್​ನಲ್ಲಿ ಭಾಂಗ್ರಾ ನೃತ್ಯ ಪ್ರದರ್ಶನ

ನ್ಯೂಯಾರ್ಕ್​ನ ಟೈಮ್​ ಸ್ಕ್ವೇರ್​ನಲ್ಲಿ ವ್ಯಕ್ತಿಯೊಬ್ಬ ಭಾಂಗ್ರಾ ಪ್ರದರ್ಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದುಬೈ ಮೂಲದ ಭಾಂಗ್ರಾ ಡ್ಯಾನ್ಸರ್​ ಮತ್ತು ಶಿಕ್ಷಕ ಹಾಡಿರ್ ಸಿಂಗ್​ ಅವರು ಪ್ರಸ್ತುತ Read more…

ಸೆಪ್ಟೆಂಬರ್ 30ರಂದು ನವರಸ ನಾಯಕ ಜಗ್ಗೇಶ್ ಅಭಿನಯದ ‘ತೋತಾಪುರಿ’ ರಿಲೀಸ್

ಹಿರಿಯ ನಟ ನವರಸನಾಯಕ ಜಗ್ಗೇಶ್ ನಟನೆಯ ವಿಜಯ್ ಪ್ರಸಾದ್ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಎಂಟರ್ ಟೇನರ್ ಸಿನಿಮಾ ‘ತೋತಾಪುರಿ’ ಈಗಾಗಲೇ ‘ಬಾಗ್ಲು ತಗಿ ಮೇರಿ ಜಾನ್’ ಎಂಬ ಹಾಡಿನಿಂದಲೇ Read more…

ಇಂದು ಬಿಡುಗಡೆಯಾಗಲಿದೆ ಸಮಂತಾ ನಟನೆಯ ‘ಯಶೋಧ’ ಟೀಸರ್

ಹರೀಶ್ ನಿರ್ದೇಶನದ ಸಮಂತಾ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಯಶೋಧ’ ಬಿಡುಗಡೆಗೆ ಸಿದ್ಧವಾಗಿದ್ದು,  ಇಂದು ಈ ಚಿತ್ರದ ಟೀಸರ್ ಅನ್ನು  ತೆಲುಗು ಸೇರಿದಂತೆ ಕನ್ನಡ, ಮಲಯಾಳಂ, ತಮಿಳು, Read more…

ಸೆಪ್ಟೆಂಬರ್ 30ರಂದು ತೆರೆಮೇಲೆ ಬರಲಿದೆ ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’

ರಿಷಬ್ ಶೆಟ್ಟಿ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ಕಾಂತಾರ ಚಿತ್ರ ಈಗಾಗಲೇ ಟ್ರೈಲರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ರಿಲೀಸ್ ಗೆ ಸಿದ್ದವಾಗಿದೆ. ಇದೇ ತಿಂಗಳು ಅಂದರೆ ಸೆಪ್ಟೆಂಬರ್ 30ರಂದು Read more…

‘ಊ ಅಂಟವಾ……’ ಹಾಡಿಗೆ ಬೆಲ್ಲಿ ಡ್ಯಾನ್ಸ್….! ಮಹಿಳೆಯರ ವಿಡಿಯೋ ವೈರಲ್

ಟಾಲಿವುಡ್​ ನಟ ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ ತೆಲುಗು ಬ್ಲಾಕ್​ ಬಸ್ಟರ್​ ಪುಷ್ಪಾ ದಿ ರೈಸ್ ಇನ್ನೂ ಸಹ ಸಾಮಾಜಿಕ ಜಾಲತಾಣದಲ್ಲಿ ತನ್ನ Read more…

ಇದು ಹೊಸ ಧಾರಾವಾಹಿ…. ಕುತೂಹಲ ಮೂಡಿಸಿದ ಟಿ.ಎನ್.ಸೀತಾರಾಮನ್ ಪೋಸ್ಟ್

ಬೆಂಗಳೂರು: ಕಿರುತೆರೆ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಟಿ.ಎನ್. ಸೀತಾರಾಮನ್ ಅವರ ಜನಪ್ರಿಯ ಧಾರಾವಾಹಿ ಮಾಯಾಮೃಗ ಸೀರಿಯಲ್ ನ ಎರಡನೇ ಭಾಗ ಶೀಘ್ರದಲ್ಲಿಯೇ ಪ್ರಸಾರವಾಗಲಿರುವ ಬಗ್ಗೆ ಇತ್ತೀಚೆಗಷ್ಟೇ ನಿರ್ದೇಶಕರು Read more…

ನವೆಂಬರ್ 11ಕ್ಕೆ ‘ದಿಲ್ ಪಸಂದ್’ ರಿಲೀಸ್

ಈಗಾಗಲೇ ಸ್ಯಾಂಡಲ್ ವುಡ್ ನ ಸಾಕಷ್ಟು ಸಿನಿಮಾಗಳ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಇದರ ಬೆನ್ನಲ್ಲೇ ಶಿವತೇಜಸ್ ನಿರ್ದೇಶನದ ದಿಲ್ ಪಸಂದ್ ಚಿತ್ರದ ರಿಲೀಸ್ ಡೇಟ್ ಇಂದು ಅನೌನ್ಸ್ ಮಾಡಲಾಗಿದೆ. Read more…

‘ಗಾಳಿಪಟ 2’ ಚಿತ್ರದ ‘exam ಸಾಂಗ್’ ರಿಲೀಸ್

ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರದ ‘exam ಸಾಂಗ್’ ನಿನ್ನೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ವೀಕ್ಷಣೆ ಪಡೆದಿದೆ. ಖ್ಯಾತ ಸಂಗೀತ ನಿರ್ದೇಶಕ Read more…

ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ದೇಸಿ ಮಹಿಳೆಯರ ‘ಜರ್ಬದಸ್ತ್​’ ಡ್ಯಾನ್ಸ್​

ದೇಶದ ಹಲವು ಕಡೆಗಳಲ್ಲಿ ಗಣೇಶೋತ್ಸವ ನಡೆಯುತ್ತಿದ್ದು, ವಿಸರ್ಜನೆ ನಡೆಯುವ ವೇಳೆ ಡೋಲು ಬಳಕೆ ಸಾಮಾನ್ಯ. ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯರ ಗುಂಪೊಂದು ಫುಲ್​ ಜೋಷ್​ನಲ್ಲಿ Read more…

ಈ ದಿನಾಂಕದಂದು ಬಿಡುಗಡೆಯಾಗಲಿದೆ ಡಾಲಿ ಧನಂಜಯ್ ನಟನೆಯ ‘ಹೊಯ್ಸಳ’ ಚಿತ್ರ

ಖಳನಾಯಕನಾಗಿ ಹಾಗೂ ನಾಯಕ ನಟನಾಗಿ ಮಿಂಚುತ್ತಿರುವ ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ಹೊಯ್ಸಳ ಸಿನಿಮಾ ಮುಂದಿನ ವರ್ಷ ಮಾರ್ಚ್ 30ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಸಾಲು Read more…

‘ರೂಪಾಯಿ’ ಚಿತ್ರದ ವಿಡಿಯೋ ಹಾಡು ರಿಲೀಸ್

ಶೀರ್ಷಿಕೆಯಿಂದಲೇ ಸಾಕಷ್ಟು ಸದ್ದು ಮಾಡುತ್ತಿರುವ ವಿಜಯ್ ಜಗದಾಲ್ ನಿರ್ದೇಶನದ ‘ರೂಪಾಯಿ’ ಚಿತ್ರದ ‘ಕರೆಯದೆ’ ಎಂಬ ವಿಡಿಯೋ ಹಾಡೊಂದನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಖ್ಯಾತ Read more…

ಪಾಕಿಸ್ತಾನದ ವೇಗಿಯ ವಿಡಿಯೋ ಜೊತೆಗೆ ರೊಮ್ಯಾಂಟಿಕ್‌ ರೀಲ್‌ ಮಾಡಿ ಟ್ರೋಲ್‌ಗೆ ತುತ್ತಾದ ನಟಿ

ಟೀಂ ಇಂಡಿಯಾದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಜೊತೆಗಿನ ಜಟಾಪಟಿ ಬಳಿಕ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಹಾಗೂ ಭಾರತದ ನಡುವೆ ನಡೆದ Read more…

ಕಲಾ ಸಾಮ್ರಾಟ್ ಫಿಲ್ಮ್ ಅಕಾಡೆಮಿ ಪ್ರಾರಂಭಿಸಿದ ಎಸ್.ನಾರಾಯಣ್ ಪುತ್ರ

ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಅವರ ಪುತ್ರ ಪವನ್ ’ಕಲಾ ಸಾಮ್ರಾಟ್ ಫಿಲ್ಮ್ ಅಕಾಡೆಮಿ’ ಆರಂಭಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು Read more…

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದ ನಟಿಯಿಂದ ರಂಪಾಟ; ವಿಡಿಯೋ ವೈರಲ್

ತಿರುಮಲ ತಿರುಪತಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲು ಅಲ್ಲಿನ ಟಿಟಿಡಿ ಅಧಿಕಾರಿಗಳು ಲಂಚ ಕೇಳಿದ್ದಾರೆ ಅಂತಾ ನಟಿ ಹಾಗೂ ಕಾಂಗ್ರೆಸ್‌ ಪಕ್ಷದ ಎಂಎಲ್‌ಎ ಅಭ್ಯರ್ಥಿಯಾಗಿರುವ ಅರ್ಚನಾ ಗೌತಮ್‌ Read more…

ತಮ್ಮ ಮದುವೆ ದಿನದಂದು ‘ಕುಚ್​ ಕುಚ್​ ಹೋತಾ ಹೈ’ ಕ್ಷಣ ಮರುಸೃಷ್ಟಿಸಿದ ಜೋಡಿ

ಶಾರುಕ್ ಖಾನ್​ ಅಭಿನಯದ ಕುಚ್​ ಕುಚ್​ ಹೋತಾ ಹೈ‌ ಜನರ ಮನಸ್ಸಿನಿಂದ ಇಂದಿಗೂ ಮಾಸಿಲ್ಲ. ಆ ಚಿತ್ರ ಬಂದು ಬಹಳ ವರ್ಷಗಳು ಕಳೆದರೂ ಅದರಲ್ಲಿನ ಹಾಡುಗಳು ಇನ್ನೂ ಕಣ್ಣಿಗೆ Read more…

BIG NEWS: ಕೇವಲ 2 ತಿಂಗಳಲ್ಲೇ ಬೇರ್ಪಟ್ಟರಾ ಲಲಿತ್ ಮೋದಿ – ಸುಶ್ಮಿತಾ ಸೇನ್ ? ವದಂತಿಗಳಿಗೆ ಕಾರಣವಾಯ್ತು ಡಿಸ್ ಪ್ಲೇ ಫೋಟೋ

ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಎರಡು ತಿಂಗಳ ಹಿಂದೆ ತಾವು ನಟಿ ಸುಶ್ಮಿತಾ ಸೇನ್ ಜೊತೆಗೆ ಪ್ರೀತಿಯಲ್ಲಿ ಬಿದ್ದಿರುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಅಲ್ಲದೆ ಇಬ್ಬರು ಸದ್ಯದಲ್ಲೇ ವಿವಾಹವಾಗುವ ಸುಳಿವನ್ನು Read more…

ಅಕ್ರಮ ನಿರ್ಮಾಣಕ್ಕೆ ಕಡಿವಾಣ ಹಾಕುವ ಸರ್ಕಾರಕ್ಕೆ ನನ್ನ ಮತ: ಬೆಂಗಳೂರು ಜಲಾವೃತ ಫೋಟೋ ಹಾಕಿ ರಮ್ಯಾ ಟ್ವೀಟ್

ಧಾರಾಕಾರ ಮಳೆಗೆ ಬೆಂಗಳೂರು ಜಲಾವೃತಗೊಂಡಿದ್ದು, ಜನ ತತ್ತರಿಸಿ ಹೋಗಿದ್ದಾರೆ. ರಾಜಕಾಲುವೆಗಳು ಒತ್ತುವರಿಯಾಗಿ ನೀರು ಸರಾಗವಾಗಿ ಚರಂಡಿ ಮೋರಿಗಳಲ್ಲಿ ಹರಿಯದೆ ರಸ್ತೆ ಮೇಲೆ ಹರಿಯುತ್ತಿದೆ. ಅಪಾರ ಪ್ರಮಾಣದ ನೀರು ನುಗ್ಗಿ Read more…

ದೇಶವನ್ನೇ ತಲ್ಲಣಗೊಳಿಸಿತ್ತು ಸುಶಾಂತ್‌ ಆತ್ಮಹತ್ಯೆ ಪ್ರಕರಣ; ಮಾನಸಿಕ ಆರೋಗ್ಯದ ಬಗ್ಗೆ ಸಮಾಜದ ಕಣ್ಣು ತೆರೆಸಿತ್ತು ಈ ದುರಂತ..!

ಬಾಲಿವುಡ್‌ನ ಪ್ರತಿಭಾವಂತ ನಟ ಸುಶಾಂತ್‌ ಸಿಂಗ್‌ ರಜ್‌ಪೂತ್‌ ಸಾವನ್ನು ಇಂದಿಗೂ ಅಭಿಮಾನಿಗಳು ಅರಗಿಸಿಕೊಂಡಿಲ್ಲ. ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದ ಸುಶಾಂತ್‌ರ ದಿಢೀರ್‌ ಸಾವು ಇಡೀ ದೇಶವನ್ನೇ Read more…

ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ ‘ಕಾಲಾ ಚಶ್ಮಾ’ ಟ್ರೆಂಡ್…!

ಇನ್​ಸ್ಟಾಗ್ರಾಮ್​ ವೈರಲ್ ಟ್ರೆಂಡ್​ಗಳಿಂದ ತುಂಬಿದೆ. ಹಾಗೆಯೇ, ಮನರಂಜನೆಗಾಗಿ ಹೊಸ ನೃತ್ಯ ಸವಾಲುಗಳನ್ನು ನೀಡುತ್ತಿರುತ್ತದೆ. ಕೆಲವು ತಿಂಗಳ ಹಿಂದೆ, ಕ್ವಿಕ್​ ಸ್ಟೈಲ್​ ಹೆಸರಿನ ನಾರ್ವೇಜಿಯನ್​ ಆಲ್​-ಮೆನ್​ ಡ್ಯಾನ್ಸ್​ ಗ್ರೂಪ್​ ಮದುವೆಯೊಂದರಲ್ಲಿ Read more…

ಅಜ್ಜನ ಬೊಂಬಾಟ್ ಕುಣಿತ; ಎನರ್ಜಿ ನೋಡಿ ದಂಗಾದ ನೆಟ್ಟಿಗರು

ಸೂಟುಬೂಟುಧಾರಿ ವಯೋ ವೃದ್ಧರೊಬ್ಬರು ತಮ್ಮೆಲ್ಲ ಜಂಜಡ ಮರೆತು ಪಾರ್ಟಿಯಲ್ಲಿ ಡ್ಯಾನ್ಸ್​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಪ್ಪು ಸೂಟ್​ ಧರಿಸಿದ 82 ವರ್ಷದ ವ್ಯಕ್ತಿ, ‘ಅಭಿ Read more…

ಶರಣ್ ನಟನೆಯ ‘ಗುರು ಶಿಷ್ಯರು’ ಟ್ರೈಲರ್ ರಿಲೀಸ್

ಸೆಪ್ಟೆಂಬರ್ 23ರಂದು ರಾಜ್ಯಾದ್ಯಂತ ತೆರೆ ಮೇಲೆ ಬರಲಿರುವ ‘ಗುರು ಶಿಷ್ಯರು’ ಸಿನಿಮಾ ಟ್ರೈಲರ್ ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ, ಶಿಕ್ಷಕರ ದಿನಾಚರಣೆಯ ಪ್ರಯುಕ್ತ Read more…

ಶಬಾನಾ ಅಜ್ಮಿ, ಜಾವೇದ್​ ಅಖ್ತರ್​, ನಾಸಿರುದ್ದೀನ್​ ಶಾ ತುಕ್ಡೆ ಗ್ಯಾಂಗಿನ ಸ್ಲೀಪರ್​ ಸೆಲ್; ಸಚಿವರ ವಿವಾದಾತ್ಮಕ ಹೇಳಿಕೆ

ಶಬಾನಾ ಅಜ್ಮಿ, ಜಾವೇದ್​ ಅಖ್ತರ್​ ಮತ್ತು ನಾಸಿರುದ್ದೀನ್​ ಶಾ ಅವರು ತುಕ್ಡೆ-ತುಕ್ಡೆ ಗ್ಯಾಂಗ್​ನ ಸ್ಲೀಪರ್​ ಸೆಲ್​ಗಳು ಎಂದು ಸಚಿವರೊಬ್ಬರು ನೀಡಿದ ಹೇಳಿಕೆ ವಿವಾದವೆಬ್ಬಿಸಿದೆ. ಬಿಲ್ಕಿಸ್​ ಬಾನೋ ಅತ್ಯಾಚಾರ ಪ್ರಕರಣದ Read more…

ಹಿರಿಯ ನಟ ಅನಂತನಾಗ್ ಅವರಿಗೆ ಇಂದು 75 ನೇ ಜನ್ಮದಿನದ ಸಂಭ್ರಮ

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತನಾಗ್ ಇಂದು 75ನೇ ವರ್ಷಕ್ಕೆ ಕಾಲಿಟ್ಟಿದ್ದು, ತಮ್ಮ ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿಯೇ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ತಮ್ಮ ಸಹಜ ಅಭಿನಯದಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...