alex Certify Entertainment | Kannada Dunia | Kannada News | Karnataka News | India News - Part 140
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ ಬಿಡುಗಡೆಯಾಗಲಿದೆ ‘ಜಗವೇ ನೀನು ಗೆಳತಿಯೇ’ ವಿಡಿಯೋ ಸಾಂಗ್

ಶಶಾಂಕ್ ನಿರ್ದೇಶನದ ‘ಲವ್ 360′ ಚಿತ್ರ ಈಗಾಗಲೇ ಇಪ್ಪತ್ತೈದು ದಿನಗಳನ್ನು ಪೂರೈಸಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು,‌ ಈ ಸಿನಿಮಾದ ಜಗವೇ ನೀನು ಗೆಳತಿಯೇ’ ಹಾಡಂತೂ ಎಲ್ಲರ ಬಾಯಲ್ಲಿ ನಲಿದಾಡುತ್ತಲೇ Read more…

‘ಶುಭಮಂಗಳ’ ಟ್ರೈಲರ್ ರಿಲೀಸ್

ಶುಭಮಂಗಳ ಎಂಬ ಫ್ಯಾಮಿಲಿ ಎಂಟರ್ ಟೇನರ್ ಚಿತ್ರದ ಟ್ರೈಲರ್ ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ನೋಡುಗರ ಗಮನಸೆಳೆದಿದೆ. ಸಂತೋಷ್ Read more…

ಸೆಪ್ಟೆಂಬರ್ 17ರಂದು ‘ಗಜರಾಮ’ ಚಿತ್ರದ ನಾಯಕನ ಲುಕ್ ರಿವೀಲ್

ಸುನಿಲ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಗಜರಾಮ ಚಿತ್ರದ ನಾಯಕನ ಫಸ್ಟ್ ಲುಕ್ ಸೆಪ್ಟೆಂಬರ್ 17ರಂದು   ರಿವೀಲ್ ಮಾಡಲಿದ್ದಾರೆ. ಸೆಪ್ಟೆಂಬರ್ 17ರಂದು ಬೆಳಿಗ್ಗೆ 11ಗಂಟೆಗೆ ಫಸ್ಟ್ ಲುಕ್ ಪೋಸ್ಟರ್ Read more…

ರೇಶ್ಮಾ ನಾಣಯ್ಯ ಲೇಟೆಸ್ಟ್ ಫೋಟೋಶೂಟ್

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಯುವ ನಟಿ ರೇಷ್ಮಾ ನಾಣಯ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆ್ಯಕ್ಟಿವ್ ಆಗಿರುತ್ತಾರೆ. ತಮ್ಮ ಫೋಟೋಗಳು ಹಾಗೂ ಸಿನಿಮಾ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ರೇಶ್ಮಾ Read more…

ʼಪುಷ್ಪಾʼ ಸಿನಿಮಾದ ಸಾಮಿ ಸಾಮಿ ಹಾಡಿಗೆ ಹೆಜ್ಜೆ ಹಾಕಿ ನೆಟ್ಟಿಗರ ಮನಗೆದ್ದ ಪುಟ್ಟ ಬಾಲಕಿ

ತೆಲುಗು ಸ್ಟೈಲಿಸ್ಟ್​ ಸ್ಟಾರ್​ ಅಲ್ಲು ಅರ್ಜುನ್​, ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸಿರುವ ‘ಪುಷ್ಪಾ: ದಿ ರೆೈಸ್​’ ಚಿತ್ರದ ‘ಸಾಮಿ ಸಾಮಿ’ ಹಾಡು ಪ್ರಪಂಚದಾದ್ಯಂತ ಜನರನ್ನು ಆಕಷಿರ್ಸಿತು. ಅನೇಕ ಕ್ರಿಕೆಟಿಗರೂ Read more…

ವಂಚಕ ಸುಕೇಶ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್; ಜೈಲಿನಿದ್ದಾಗಲೂ ಭೇಟಿ ಮಾಡಿದ್ದ ನಾಲ್ವರು ನಟಿಯರು

ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರನ್ ಕುರಿತು ಒಂದೊಂದೇ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಈ ವಿಚಾರಗಳು Read more…

ʼಸಾಮಿ ಸಾಮಿʼ ಹಾಡಿಗೆ ಬಿಂದಾಸ್ ಸ್ಟೆಪ್ ಹಾಕಿದ ಪೋರಿ; ವಿಡಿಯೋ ನೋಡಿ ಫಿದಾ ಆದ ನಟಿ ರಶ್ಮಿಕಾ

‘ ಪುಷ್ಪ‘ ಸಿನೆಮಾದಲ್ಲಿ ‘ಸಾಮಿ….. ಸಾಮಿ……‘ ಹಾಡಿಗೆ ಬಿಂದಾಸ್ ಸ್ಟೆಪ್ ಹಾಕಿ ನಟಿ ರಶ್ಮಿಕಾ ಮಂದಣ್ಣ ಅನೇಕರ ಹೃದಯಕ್ಕೆ ಕನ್ನ ಹಾಕಿದ್ದರು. ಈಗ ಇದೇ ಹಾಡಿಗೆ ಸ್ಟೆಪ್ ಹಾಕಿದ Read more…

ಕಿರುತೆರೆ ಕಲಾವಿದ ಮಂಡ್ಯ ರವಿ ನಿಧನ

ಬೆಂಗಳೂರು: ಕಿರುತೆರೆ ಕಲಾವಿದ ಮಂಡ್ಯ ರವಿಪ್ರಸಾದ್(42) ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಲಾವಿದ ರವಿಪ್ರಸಾದ್ ಅವರನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಹಲವು ಧಾರಾವಾಹಿಗಳಲ್ಲಿ Read more…

ಅಕ್ಟೋಬರ್ 14ರಂದು ತೆರೆಕಾಣಲಿದೆ ‘ಚಾಂಪಿಯನ್’

ಶಾಹುರಾಜ್ ಶಿಂಧೆ ನಿರ್ದೇಶನದ ಬಹು ನಿರೀಕ್ಷೆಯ ʼಚಾಂಪಿಯನ್ʼ ಚಿತ್ರದ ಟ್ರೈಲರನ್ನು ಇತ್ತೀಚೆಗಷ್ಟೇ ಡೈನಾಮಿಕ್ ಸ್ಟಾರ್ ದೇವರಾಜ್ ಲಾಂಚ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಈ ಟ್ರೈಲರ್ ಸಾಕಷ್ಟು Read more…

ಇಂದು ಬಿಡುಗಡೆಯಾಗಲಿದೆ ‘ಗಾಳಿಪಟ 2’ ಚಿತ್ರದ ‘ಪ್ರಾಯಶಃ’ ಹಾಡು

ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರ ಸೂಪರ್‌ ಡೂಪರ್ ಹಿಟ್ ಆಗಿದ್ದು ಚಿತ್ರತಂಡ ಸಂಭ್ರಮಿಸಿದೆ. ಸೋನು ನಿಗಮ್ ಧ್ವನಿಯಲ್ಲಿ ಮೂಡಿಬಂದಿರುವ ಪ್ರಾಯಶಃ ಎಂಬ ಹಾಡು ಇಂದು ಆನಂದ್ Read more…

ಇಂದು ‘ರಾಣ’ ಚಿತ್ರದ ವಿಡಿಯೋ ಹಾಡಿನ ಪ್ರೋಮೋ ರಿಲೀಸ್

‘ಪಡ್ಡೆ ಹುಲಿ’ ಖ್ಯಾತಿಯ ಶ್ರೇಯಸ್ ನಟನೆಯ ಬಹುನಿರೀಕ್ಷಿತ ‘ರಾಣ’ ಚಿತ್ರದ ‘ಗಲ್ಲಿ ಬಾಯ್’ ಎಂಬ ವಿಡಿಯೋ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದ್ದು, ಇದಕ್ಕೂ Read more…

ನಾಳೆ ‘ಶುಭಮಂಗಳ’ ಚಿತ್ರದ ಟ್ರೈಲರ್ ರಿಲೀಸ್

ಸಂತೋಷ್ ನಿರ್ದೇಶನದ ಫ್ಯಾಮಿಲಿ ಎಂಟರ್ ಟೇನರ್ ಕಥಾಹಂದರ ಹೊಂದಿರುವ ‘ಶುಭಮಂಗಳ’ ಚಿತ್ರದ ಟ್ರೈಲರ್ ಇದೇ ಸೆಪ್ಟೆಂಬರ್ 15ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬೆಳಿಗ್ಗೆ 11 ಗಂಟೆಗೆ Read more…

ದಕ್ಷಿಣ ಭಾರತದ ನಟಿ ಮೇಲೆ ಮುಂಬೈನಲ್ಲಿ ಅತ್ಯಾಚಾರ: ಫಿಟ್ನೆಸ್ ತರಬೇತುದಾರ ಅರೆಸ್ಟ್

ಮುಂಬೈ: ದಕ್ಷಿಣ ಭಾರತದ ನಟಿ ಮೇಲೆ ಮುಂಬೈ ಫಿಟ್ನೆಸ್ ತರಬೇತುದಾರ ಅತ್ಯಾಚಾರ ಎಸಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಮುಂಬೈನ ಕಫ್ ಪರೇಡ್ ಪೊಲೀಸ್ ಠಾಣೆಯಲ್ಲಿ ಸಿನಿಮಾ ನಟಿಯ ಮೇಲಿನ ಅತ್ಯಾಚಾರ Read more…

ಮಂಗಳೂರಿನಲ್ಲಿ ಶೂಟಿಂಗ್ ಪ್ರಾರಂಭಿಸಿದ ಬಾನ ದಾರಿಯಲ್ಲಿ ಚಿತ್ರತಂಡ

ಪ್ರೀತಂ ಗುಬ್ಬಿ ನಿರ್ದೇಶನದ ಗೋಲ್ಡನ್*ಗಣೇಶ್ ನಟನೆಯ ‘ಬಾನ ದಾರಿಯಲ್ಲಿ’ ಸಿನಿಮಾ ಚಿತ್ರೀಕರಣವನ್ನು ಇಂದು ಮಂಗಳೂರಿನಲ್ಲಿ ಆರಂಭಿಸಿದ್ದಾರೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಗಣೇಶ್ ಈ ಚಿತ್ರದಲ್ಲಿ Read more…

ತರಗತಿಯಲ್ಲೇ ವಿದ್ಯಾರ್ಥಿನಿಯಿಂದ ಭರ್ಜರಿ ಡಾನ್ಸ್;‌ ಹುಚ್ಚೆದ್ದು ಕುಣಿದ ಸಹಪಾಠಿಗಳು

ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ತರಗತಿಯೊಳಗೆ ಬಾಲಕಿಯೊಬ್ಬಳು ಡ್ಯಾನ್ಸ್​ ಮಾಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ, ಜನಪ್ರಿಯ ಬಾಲಿವುಡ್​ ಹಾಡು ‘ಚಿಕ್ನಿ ಚಮೇಲಿ’ ಗೆ ಆ Read more…

ಅಕ್ಷಯ್ ಕುಮಾರ್ ನಟಿಸಿರುವ ಜಾಹೀರಾತಿನ ಕುರಿತು ಕೇಳಿಬರುತ್ತಿದೆ ಈ ಆರೋಪ…!

ಖ್ಯಾತ ಉದ್ಯಮಿ ಸೈರಸ್ ಮಿಸ್ತ್ರಿ ಭೀಕರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಬಳಿಕ ಸೀಟ್ ಬೆಲ್ಟ್ ಧರಿಸುವ ಮಹತ್ವದ ಕುರಿತು ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರವೂ ಸಹ ಈ ನಿಟ್ಟಿನಲ್ಲಿ Read more…

ನಟ ರಮೇಶ್ ಸೇರಿ ಮೂವರಿಗೆ ರಾಣಿ ಚೆನ್ನಮ್ಮ ವಿವಿಯಿಂದ ಗೌರವ ‘ಡಾಕ್ಟರೇಟ್’

ಇತ್ತೀಚಿಗಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನಟ ರಮೇಶ್ ಅರವಿಂದ್ ಅವರಿಗೆ ಇದೀಗ ಗೌರವ ಡಾಕ್ಟರೇಟ್ ಒಲಿದು ಬಂದಿದೆ. ರಮೇಶ್ ಸೇರಿದಂತೆ ಮೂವರು ಗಣ್ಯರಿಗೆ ರಾಣಿ ಚೆನ್ನಮ್ಮ ವಿವಿಯ ಗೌರವ Read more…

ರೈಲಿಗಾಗಿ ಕಾಯುತ್ತಿರುವಾಗ ಟ್ಯಾಂಗೋ ನೃತ್ಯ ಮಾಡಿದ ವೃದ್ಧೆ; ಹೃದಯಸ್ಪರ್ಶಿ ವಿಡಿಯೋ ವೈರಲ್

ಸಂತೋಷ, ಸಂಭ್ರಮ ವ್ಯಕ್ತಪಡಿಸಲು ವಯಸ್ಸು ಯಾವುದಾದರೇನು ಅಲ್ವಾ..? ನೃತ್ಯವು ಎಂದು ಮರೆಯಲಾಗದ ಒಂದು ಪರಿಪೂರ್ಣ ಕೌಶಲ್ಯವಾಗಿದ್ದು, ತಮಗೆ ಇಷ್ಚ ಬಂದಲ್ಲಿ ಹೆಜ್ಜೆ ಹಾಕುವ ಸಂಪೂರ್ಣ ಸ್ವಾತಂತ್ರ್ಯವಿದೆ. ಇದೀಗ ವೈರಲ್ Read more…

ʼಬ್ರಹ್ಮಾಸ್ತ್ರʼದಲ್ಲಿನ ಮೌನಿ ರಾಯ್​ ಅಭಿನಯಕ್ಕೆ ಪ್ರಶಂಸೆಗಳ ಸುರಿಮಳೆ

ರಣಬೀರ್​ ಕಪೂರ್​- ಆಲಿಯಾ ಭಟ್​ ಅಭಿನಯದ ಬ್ರಹ್ಮಾಸ್ತ್ರ ಬಿಡುಗಡೆಗೆ ಮುಂಚೆಯೇ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಸೃಷ್ಟಿಸಿತ್ತು. ಹಾಗೆಯೇ ವಿವಾದದಲ್ಲಿ ಮುಳುಗಿತ್ತು. ಟ್ವಿಟ್ಟರ್​ನಲ್ಲಿ ಈ ಚಲನಚಿತ್ರದ ಬಹಿಷ್ಕಾರದ ಪ್ರಚಾರಗಳು ಕಂಡುಬಂದವು. Read more…

ʼಲವ್‌ʼ ಕುರಿತು ಅಚ್ಚರಿ ಹೇಳಿಕೆ ಕೊಟ್ಟ ಸೋನು ಗೌಡ….!

ಸೋನು ಗೌಡ ಬಿಗ್ ಬಾಸ್ ʼಒಟಿಟಿʼಲಿ ಅವರ ಮಾತಿನ‌ ಮೂಲಕವೇ ಚಿರಪರಿಚಿತರಾಗಿದ್ದಾರೆ. ಅಷ್ಟೆ ಅಲ್ಲ ಬೇರೆ ಬೇರೆ ವಿಚಾರಗಳಿಗೂ ಈ ಹಿಂದೆ ಅವರು ವೈರಲ್ ಆಗಿದ್ದರು. ಇದೀಗ ಒಟಿಟಿಲಿ Read more…

25 ದಿನ ಪೂರೈಸಿದ ʼಲವ್ 360ʼ ಚಿತ್ರ

ಶಶಾಂಕ್ ನಿರ್ದೇಶನದ ‘ಲವ್ 360’ ಚಿತ್ರ ಆಗಸ್ಟ್ 19ರಂದು ರಾಜ್ಯಾದ್ಯಂತ ತೆರೆ ಕಂಡಿದ್ದು  ಬಿಡುಗಡೆಯಾದಾಗಿನಿಂದ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಟಾಲಿವುಡ್ ನ ಖ್ಯಾತ ಗಾಯಕ ಸಿದ್ಧ್ ಶ್ರೀರಾಮ್ ಧ್ವನಿಯಿಂದ Read more…

ಬಿಡುಗಡೆಗೂ ಮುನ್ನವೇ ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರದಿಂದ 120 ಕೋಟಿ ರೂ. ಗಳಿಕೆ…!

ನಟಿ‌ ರಶ್ಮಿಕಾ ಮಂದಣ್ಣ ಕನ್ನಡ ಹೊರತುಪಡಿಸಿದ್ರೆ ಬೇರೆ ಭಾಷೆಯಲ್ಲೇ ಹೆಚ್ಚು ಬ್ಯುಸಿಯಾಗಿದ್ದಾರೆ. ಒಂದಾದ ಮೇಲೊಂದರಂತೆ ಸಿನಿಮಾ ಮಾಡ್ತಾ ಇರುವ ಮಂದಣ್ಣ, ಎಲ್ಲಾ ಸಿನಿಮಾಗಳಲ್ಲೂ ಸಕ್ಸಸ್ ಕಾಣ್ತಾ ಇದ್ದಾರೆ. ಇದೀಗ Read more…

ಬಹುಭಾಷಾ ನಟಿ ‘ಅಮಲಾ’ಗಿಂದು ಹುಟ್ಟುಹಬ್ಬ; ಇಲ್ಲಿವೆ ನೀವು ನೋಡಿರದ ಅವರ ಅಪರೂಪದ ಚಿತ್ರ

ಕನ್ನಡವೂ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ನಟಿಸಿರುವ ನಟಿ ಅಮಲಾ ಅಕ್ಕಿನೇನಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ಅವರು ಖ್ಯಾತ ತೆಲುಗು ನಟ ನಾಗಾರ್ಜುನ ಅವರ ಕೈಹಿಡಿದಿದ್ದು, Read more…

ಸಲ್ಮಾನ್ ಖಾನ್ ಹತ್ಯೆಗಾಗಿ ಮುಂಬೈನಲ್ಲೇ ಬೀಡುಬಿಟ್ಟಿದ್ದ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್

ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆಗೆ ಸಂಚು ರೂಪಿಸಿ ಜೈಲು ಪಾಲಾಗಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಸೂಚನೆ ಮೇರೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಗುರಿ Read more…

‘ಬ್ರಹ್ಮಾಸ್ತ್ರ’ ಚಿತ್ರದ 2ದಿನದ ಕಲೆಕ್ಷನ್ ಎಷ್ಟು ಗೊತ್ತಾ….?

ಅಯಾನ್ ಮುಖರ್ಜಿ ನಿರ್ದೇಶನದ ಬಹುನಿರೀಕ್ಷಿತ ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಸೆಪ್ಟೆಂಬರ್ 9ರಂದು ಬಿಡುಗಡೆಯಾಗಿದ್ದ ಈ ಚಿತ್ರ ಮೊದಲನೇ ದಿನ 75 ಕೋಟಿ ಕಲೆಕ್ಷನ್ ಮಾಡಿತ್ತು ಇದೀಗ  Read more…

ರಾಮ್​-ಲೀಲಾ ನೃತ್ಯ ಮಾಡಿದ ಕೊರಿಯನ್​ ತಂಡ; ವಿಡಿಯೋ ನೋಡಿ ಮೆಚ್ಚಿಕೊಂಡ ಜನ

ದಕ್ಷಿಣ ಕೊರಿಯನ್ನರು ತಮ್ಮ ಕೃತಜ್ಞತೆ ಅರ್ಪಿಸುವ ಚುಸೋಕ್​ ಹಬ್ಬದ ಸಂದರ್ಭದಲ್ಲಿ ‘ರಾಮ್​-ಲೀಲಾ’ ಹಾಡುಗಳಿಗೆ ನೃತ್ಯ ಮಾಡಿದ್ದು, ನೆಟ್ಟಿಗರು ಪ್ರಭಾವಿತರಾಗಿದ್ದಾರೆ. ಸಾಮಾನ್ಯವಾಗಿ ವಿದೇಶಿಗರು ಭಾರತೀಯ ಸಂಸ್ಕೃತಿಯನ್ನು ಅಪ್ಪಿಕೊಳ್ಳುವ ವೀಡಿಯೋಗಳನ್ನು ನೋಡುವುದು Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಬಹುಭಾಷಾ ನಟಿ ಶ್ರಿಯಾ ಸರನ್

ಬಹುಭಾಷಾ ನಟಿ ಶ್ರಿಯಾ ಸರನ್ ಇಂದು ತಮ್ಮ 40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 001ರಲ್ಲಿ ತೆರೆಕಂಡ ವಿಕ್ರಮ್ ಕುಮಾರ್ ನಿರ್ದೇಶನದ ‘ಇಷ್ಟಂ’ ಎಂಬ ತೆಲುಗು ಚಿತ್ರದ ಮೂಲಕ ತಮ್ಮ ಸಿನಿಜರ್ನಿ Read more…

BREAKING: ಖ್ಯಾತ ನಟ, ನಿರ್ಮಾಪಕ ಕೃಷ್ಣಂ ರಾಜು ವಿಧಿವಶ

ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಟ ಮತ್ತು ನಿರ್ಮಾಪಕ ಉಪ್ಪಲಪತಿ ವೆಂಕಟ ಕೃಷ್ಣಂ ರಾಜು ಅವರು ಇಂದು ಮುಂಜಾನೆ ಹೈದರಾಬಾದ್‌ನಲ್ಲಿ ನಿಧನರಾದರು. ನಟ ಪ್ರಭಾಸ್ ಅವರ ಚಿಕ್ಕಪ್ಪ ಕೃಷ್ಣಂ Read more…

ನಿಗೂಢವಾಗಿ ನಾಪತ್ತೆಯಾಗಿದ್ದಾಳೆ ಜನಪ್ರಿಯ ಯುಟ್ಯೂಬರ್‌; ಕುಟುಂಬಸ್ಥರಿಂದ ದೂರು ದಾಖಲು….!

ಬಿಂದಾಸ್‌ ಕಾವ್ಯ ಎಂದೇ ಜನಪ್ರಿಯಳಾಗಿದ್ದ ಯುಟ್ಯೂಬರ್‌, ಟಿಕ್‌ಟಾಕ್‌ ಸೆಲೆಬ್ರಿಟಿ ಹಾಗೂ ಸೋಶಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಸಪ್ಟೆಂಬರ್‌9ರಂದು ಕಾವ್ಯ ನಾಪತ್ತೆಯಾಗಿದ್ದು, ಕುಟುಂಬಸ್ಥರು ಈಗಾಗ್ಲೇ ದೂರು ದಾಖಲಿಸಿದ್ದಾರೆ. ಬಿಂದಾಸ್‌ Read more…

ರಕ್ತದಿಂದ ಚಿತ್ರಿಸಿದ ಪೇಂಟಿಂಗ್ ಗಿಫ್ಟ್ ಮಾಡಿದ ಸೋನು ಸೂದ್ ಅಭಿಮಾನಿ….!

ಬಾಲಿವುಡ್ ನಟ ಸೋನು ಸೂದ್ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಸೋನು ಸೂದ್ ತಮ್ಮ ಮಾನವೀಯ ಕಾರ್ಯಗಳಿಂದಾಗಿ ಮನೆ ಮಾತಾಗಿದ್ದು, ಸಂಕಷ್ಟದಲ್ಲಿರುವವರ ನೆರವಿಗೆ ಸದಾ ಮುಂದಾಗುತ್ತಾರೆ. ಅದರಲ್ಲೂ ಕೊರೊನಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...