alex Certify Entertainment | Kannada Dunia | Kannada News | Karnataka News | India News - Part 126
ಕನ್ನಡ ದುನಿಯಾ
    Dailyhunt JioNews

Kannada Duniya

‘ಡೋಲಾ ರೆ ಡೋಲಾ’ ಬದಲು ಶಕೀರಾರ ‘ವಾಕಾ ವಾಕಾ’ ಹಾಡಿಗೆ ನರ್ತಿಸಿದ ಮಾಧುರಿ – ಐಶ್ವರ್ಯಾ..! ಇದು ಎಡಿಟೆಡ್ ವಿಡಿಯೋ ಕಮಾಲ್

ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯಾ ರೈ ಅವರು ಜೋಡಿಯಾಗಿ ನರ್ತಿಸಿರುವ ‘ಡೋಲಾ ರೆ ಡೋಲಾ’ ಹಾಡು ಸಕತ್​ ಫೇಮಸ್​ ಆಗಿದೆ. ಈ ಹಾಡು ಹಾಗೂ ಈ ಜೋಡಿ ನರ್ತಿಸುವುದಕ್ಕೆ Read more…

ಪುಷ್ಪಾ-2 ನಲ್ಲಿ ಅಬ್ಬರಿಸಲಿದ್ದಾನೆ ವಿದೇಶಿ ವಿಲನ್..!

ಪುಷ್ಪಾ ಭಾಗ ಒಂದು ಸಕ್ಕತ್ ಸದ್ದು ಮಾಡಿದ ಸಿನಿಮಾ. ವಿಭಿನ್ನ ನಟನೆಯ ಮೂಲಕ ಅಲ್ಲು ಅರ್ಜುನ್ ಸಾಕಷ್ಟು ಜನರ ಮನ ಗೆದ್ದಿದ್ದರು. ಈ ಸಿನಿಮಾದ ಕಥೆ ಕೂಡ ಅನೇಕರನ್ನು Read more…

ಡಿಸೆಂಬರ್ 8ಕ್ಕೆ ಯು ಟರ್ನ್ 2 ಟ್ರೈಲರ್

ಡಿಸೆಂಬರ್ 16ರಂದು ತೆರೆ ಮೇಲೆ ಬರಲು ಸಜ್ಜಾಗಿರುವ ಸಸ್ಪೆನ್ಸ್ ಥ್ರಿಲ್ಲರ್ ಹಾರರ್ ಕಥಾಹಂದರ ಹೊಂದಿರುವ ‘ಯು ಟರ್ನ್ 2’ ಸಿನಿಮಾದ ಟ್ರೈಲರ್ ಡಿಸೆಂಬರ್ 8ರಂದು ಆನಂದ್ ಆಡಿಯೋ ಯೂಟ್ಯೂಬ್ Read more…

ಭಾರತದ ಧ್ವಜ ಉಲ್ಟಾ ಹಿಡಿದ ನಟಿ ನೋರಾ: ನೆಟ್ಟಿಗರ ಭಾರಿ ಆಕ್ರೋಶ

ಕತಾರ್‌ನಲ್ಲಿ ನಡೆಯುತ್ತಿರುವ 2022ರ ವಿಶ್ವಕಪ್​ನಲ್ಲಿ ನಟಿ ನೋರಾ ಫತೇಹಿ ಭಾರತದ ಧ್ವಜವನ್ನು ತಲೆಕೆಳಗಾಗಿ ಹಿಡಿದುಕೊಂಡಿದ್ದು, ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧವಾಗಿ ಅವರು ತೀವ್ರವಾಗಿ ಟ್ರೋಲ್​ಗೆ ಒಳಗಾಗಿದ್ದಾರೆ. Read more…

’ಬೆಂಗಾಳಿಗಳಿಗೆ ಮೀನು ಬೇಯಿಸಿಕೊಡ್ತೀರಾ’ ಎಂಬ ಮಾತನಾಡಿದ್ದ ನಟ ಪರೇಶ್​ ಕ್ಷಮೆಯಾಚನೆ

ಗ್ಯಾಸ್​ ಸಿಲಿಂಡರ್​ ಬೆಲೆ ಏರಿಕೆಯನ್ನು ವಿರೋಧಿಸುವ ಭರದಲ್ಲಿ ಅಸಂಬದ್ಧ ಮಾತನಾಡಿದ್ದ ನಟ ಪರೇಶ್ ರಾವಲ್ ಕ್ಷಮೆಯಾಚಿಸಿದ್ದಾರೆ. ವಲ್ಸಾಡ್‍ನಲ್ಲಿ ಚುನಾವಣಾ ಪ್ರಚಾರ ವೇಳೆ ಮಾತನಾಡುವಾಗ ಇವರು ಆಡಿದ್ದ ಮಾತು ಬಹಳ Read more…

ವಶಿಷ್ಠ ಸಿಂಹ ಜೊತೆ ಎಂಗೇಜ್ಮೆಂಟ್ ಆಗಿರುವ ಸಂಗತಿಯನ್ನು ವಿಶಿಷ್ಟ ರೀತಿಯಲ್ಲಿ ಬಹಿರಂಗಪಡಿಸಿದ ನಟಿ ಹರಿಪ್ರಿಯಾ….!

ಕಳೆದ ಕೆಲವು ದಿನಗಳಿಂದ ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ಒಟ್ಟಾಗಿಯೇ ಕಾಣಿಸಿಕೊಳ್ಳುತ್ತಿದ್ದು, ಇವರಿಬ್ಬರು ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಇದಕ್ಕೆ ಪುಷ್ಟಿ ನೀಡುವಂತೆ Read more…

ನಟ ಸನ್ನಿ ಡಿಯೋಲ್ ಸ್ಟೈಲ್‌ನಲ್ಲಿ ಬೀದಿ ನಾಯಿಗೆ ಧಮ್ಕಿ…! ನೆಟ್ಟಿಗರಿಗೆ ಹೊಟ್ಟೆ ಹುಣ್ಣಾಗಿಸೊ ಹಾಗೆ ನಗು ತರಿಸಿದೆ ವಿಡಿಯೋ

ಬಾಲಿವುಡ್‌‌ ನಟ ಸನ್ನಿ ಡಿಯೋಲ್, 70-80ರ ದಶಕದ ಸೂಪರ್ ಹಿಟ್ ಹಿರೋ. ತಮ್ಮ ಆಕ್ಷನ್ ಸ್ಟಂಟ್ ಹಾಗೂ ಡೈಲಾಗ್ ಡಿಲೆವರಿಗೆ ಅಂತಾನೇ ಫೇಮಸ್ ಆಗಿದ್ದವರು. ಇಂದಿಗೂ ಅಭಿಮಾನಿಗಳು ಇವರ Read more…

ದೈವಾರಾಧನೆ ರೀಲ್ಸ್ ಮಾಡೋದು, ಕಾಂತಾರ ಪಾತ್ರ ಅನುಕರಿಸುವುದು ಸರಿಯಲ್ಲ ಎಂದ ರಿಷಬ್ ಶೆಟ್ಟಿ; ಹಾಗಾದ್ರೆ ನೀವು ಮಾಡಿದ್ದೇನು ಎಂದು ಪ್ರಶ್ನಿಸಿದ ನೆಟ್ಟಿಗರು

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಈ ಚಿತ್ರ ಈಗಾಗಲೇ 400 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಗಳಿಕೆಯನ್ನು ಮಾಡಿದ್ದು, ಇನ್ನೂ ಕೂಡ Read more…

‘ಅಖಂಡ’ ಬಿಡುಗಡೆಯಾಗಿ ಇಂದಿಗೆ 1 ವರ್ಷ

ಬೊಯಪತಿ ಶ್ರೀನು ನಿರ್ದೇಶನದ ನಂದಮೂರಿ ಬಾಲಕೃಷ್ಣ ಅಭಿನಯದ ಅಖಂಡ ತೆರೆಮೇಲೆ ಬಂದು ಇಂದಿಗೆ 1 ವರ್ಷವಾಗಿದೆ. ಈ ಸಂತಸವನ್ನು ನಟಿ ಪ್ರಗ್ಯಾ ಜೈಸ್ವಾಲ್ ತಮ್ಮ instagram ನಲ್ಲಿ ಹಂಚಿಕೊಳ್ಳುವ Read more…

ಚಾಕಲೇಟ್​ ಕದ್ದ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ನಟ ಡ್ವೇನ್

ಪ್ರಸಿದ್ಧ ಮಾಜಿ ಕುಸ್ತಿಪಟು ಹಾಗೂ ನಟನಾಗಿರುವ ಡ್ವೇನ್ ಜಾನ್ಸನ್ ಬಾಲ್ಯದಲ್ಲಿ ತಾವು ಮಾಡುತ್ತಿದ್ದ ಕಳ್ಳತನದ ಕುರಿತು ಕುತೂಹಲದ ಮಾಹಿತಿಯನ್ನು ಶೇರ್​ ಮಾಡಿಕೊಂಡಿದ್ದಾರೆ. ತಾವು 14 ವರ್ಷದವರಾಗಿದ್ದಾಗ ಹವಾಯಿಯಲ್ಲಿ ವಾಸಿಸುತ್ತಿದ್ದು, Read more…

ಟ್ರೆಡ್​ಮಿಲ್​ನಲ್ಲಿ ವ್ಯಾಯಾಮದ ಬದಲು ನೃತ್ಯ ಮಾಡಿದ ಯುವಕ: ವಿಡಿಯೋ ವೈರಲ್

ಜಿಮ್​ಗಳಲ್ಲಿ ಟ್ರೆಡ್​ಮಿಲ್ ಇರುವುದು ವ್ಯಾಯಾಮ ಮಾಡಲು. ಆದರೆ ಇಲ್ಲೊಬ್ಬ ಯುವಕ ಟ್ರೆಡ್​ಮಿಲ್​ ಮಾಡುತ್ತಲೇ ನೃತ್ಯ ಮಾಡುತ್ತಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಹೈ ರಾಮಾ ಎಂಬ ಬಾಡಿವುಡ್​ Read more…

ಮತ್ತೆ ಒಂದಾಗಲಿದೆ ಬ್ಲಾಕ್ ಬ್ಲಾಸ್ಟರ್ ಜೋಡಿ: ರೋಹಿತ್ ಶೆಟ್ಟಿ – ಅಜಯ್ ದೇವಗನ್ ಕಾಂಬಿನೇಷ್‌ನಲ್ಲಿ ಬರಲಿದೆ ಸಿಂಗಂ 3

ದೃಶ್ಯಂ-2 ಇತ್ತಿಚೆಗೆ ಸೂಪರ್ ಹಿಟ್ ಆಗಿರುವ ಬಾಲಿವುಡ್ ಸಿನೆಮಾ. 2015ರಲ್ಲಿ ತೆರೆಕಂಡ ದೃಶ್ಯಂ ಸಿನೆಮಾದ ಮುಂದುವರೆದ ಭಾಗವೇ ದೃಶ್ಯಂ-2 . ಬಾಲಿವುಡ್‌ನಲ್ಲಿ ಸದ್ಯಕ್ಕೆ ತೆರೆಕಂಡ ಯಾವುದೇ ಸಿನೆಮಾಗಳು ಸೂಪರ್‌ಹಿಟ್‌ Read more…

BIG NEWS: ಕಾಶ್ಮೀರಿ ಪಂಡಿತ ಸಮುದಾಯವನ್ನು ಅವಮಾನಿಸುವುದು ನನ್ನ ಉದ್ದೇಶವಲ್ಲ; ಇಸ್ರೇಲ್ ನಿರ್ದೇಶಕ ನಡಾವ್ ಲಾಪಿಡ್ ಸ್ಪಷ್ಟನೆ

ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವದ ಸಂದರ್ಭದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿ ಭಾರತೀಯರು ಸೇರಿದಂತೆ ಇಸ್ರೇಲ್ ಜನತೆಯ ಕೆಂಗಣ್ಣಿಗೆ ಗುರಿಯಾಗಿರುವ ನಿರ್ದೇಶಕ Read more…

ರೂಪೇಶ್ ರಾಜಣ್ಣಗೆ ಶೇವಿಂಗ್ ಮಾಡಿ ಅಚ್ಚರಿ ಮೂಡಿಸಿದ ಪ್ರಶಾಂತ್ ಸಂಬರ್ಗಿ…!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ಈಗ 10ನೇ ವಾರಕ್ಕೆ ಕಾಲಿಟ್ಟಿದೆ. ಆರಂಭದಿಂದಲೂ ಕುತೂಹಲ ಕೆರಳಿಸಿಕೊಂಡು ಬಂದಿರುವ ಈ ಶೋ ಈಗ ಅಂತಿಮ ಹಂತಕ್ಕೆ Read more…

ಬಾಲಿವುಡ್‌ ತಾರೆಯರಿಗೂ ಇದೆ ಇಷ್ಟೆಲ್ಲಾ ದುರಭ್ಯಾಸ, ಇಲ್ಲಿದೆ ನೋಡಿ ಸೆಲೆಬ್ರಿಟಿಗಳ ಕೆಟ್ಟ ಚಾಳಿಯ ವಿವರ

ಸಾಮಾನ್ಯವಾಗಿ ಎಲ್ಲರಲ್ಲೂ ಒಂದಿಲ್ಲೊಂದು ಸಣ್ಣ-ಪುಟ್ಟ ದುರಭ್ಯಾಸಗಳಿರುತ್ತವೆ. ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಇದರಿಂದ ಹೊರತಾಗಿಲ್ಲ. ನಟ-ನಟಿಯರ ಚಾಳಿ ಎಷ್ಟೊ ಬಾರಿ ಕ್ಯಾಮರಾದಲ್ಲೂ ಸೆರೆಯಾಗಿದೆ. ಕರೀನಾ ಕಪೂರ್: ಅನೇಕರಿಗೆ ದಿನವಿಡೀ ಉಗುರು Read more…

ನಾಳೆ ತೆರೆಕಾಣಲಿದೆ ಧರಣಿ ಮಂಡಲ ಮಧ್ಯದೊಳಗೆ

ಶ್ರೀಧರ್ ಶಿಕಾರಿಪುರ ನಿರ್ದೇಶನದ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಈಗಾಗಲೇ ಟ್ರೈಲರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ನಾಳೆ ರಾಜ್ಯಾದ್ಯಂತ 350 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ Read more…

ನಾಳೆ ಶುಗರ್ ಫ್ಯಾಕ್ಟರಿ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್

ದೀಪಕ್ ಅರಸ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ನಟನೆಯ ಬಹುನಿರೀಕ್ಷಿತ ಶುಗರ್ ಫ್ಯಾಕ್ಟರಿ ಚಿತ್ರದ ಟೈಟಲ್ ಟ್ರ್ಯಾಕ್ ನಾಳೆ ಸಂಜೆ 6 ಗಂಟೆಗೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ Read more…

ಟ್ರೈಲರ್‌ ನಿಂದಲೇ ಕನ್ನಡಿಗರ ಗಮನ ಸೆಳೆದಿದೆ ʼವಿಜಯಾನಂದʼ; ಡಿ.9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ

ವಿಜಯ್‌ ಸಂಕೇಶ್ವರ್‌, ಹೀಗಂದಾಕ್ಷಣ ಎಲ್ಲರಿಗೂ ತಕ್ಷಣವೇ ನೆನಪಾಗೋದು ವಿಆರ್‌ಎಲ್‌ ಟ್ರಾವೆಲ್ ಗ್ರೂಪ್‌ ದೇಶಾದ್ಯಂತ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಸಂಚಲನ ಮೂಡಿಸಿದ್ದ ಸಂಸ್ಥೆ ಇದು, ಇದರ ಹಿಂದೆ ಇರೋ ವ್ಯಕ್ತಿಯೇ Read more…

BIG NEWS: ಕೆಜಿಎಫ್ ಸಿನಿಮಾ ಖ್ಯಾತಿಯ ಕೃಷ್ಣ ಜಿ ರಾವ್ ಆಸ್ಪತ್ರೆಗೆ ದಾಖಲು

ಬೆಂಗಳೂರು: ಕೆ ಜಿ ಎಫ್ ತಾತ ಎಂದೇ ಖ್ಯಾತಿ ಪಡೆದಿರುವ ಕೃಷ್ಣ ಜಿ ರಾವ್ ತೀವ್ರ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 72 ವರ್ಷದ ಕೃಷ್ಣ ಜಿ ರಾವ್, ವಯೋಸಹಜ Read more…

ಹುಲಿ ಚಿತ್ರ ತೆಗೆದು ಸುದ್ದಿಯಾಗಿದ್ದ ನಟಿ ರವೀನಾ ಟಂಡನ್​ ನೀಡಿದ್ದಾರೆ ಈ ಸ್ಪಷ್ಟನೆ

ಕಳೆದ 22ರಂದು ಬಾಲಿವುಡ್​ ನಟಿ ರವೀನಾ ಟಂಡನ್ ಅವರು ಸಾತ್ಪುರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತೆಗೆದ ಹುಲಿ ಫೋಟೋ ಕುರಿತು ಭಾರಿ ವೈರಲ್​ ಆಗಿತ್ತು. Read more…

ಮಳೆಯಲ್ಲೇ ಕುರುಕ್ಷೇತ್ರ ಚಿತ್ರದ ಹಾಡಿಗೆ ಯುವಕನ ಭರ್ಜರಿ ಸ್ಟೆಪ್​: ನೆಟ್ಟಿಗರು ಫಿದಾ

ಡಾನ್ಸ್ ವೀಡಿಯೊಗಳು ಇನ್​ಸ್ಟಾಗ್ರಾಂನಲ್ಲಿ ಹೆಚ್ಚಿನ ವೀಕ್ಷಣೆಗಳನ್ನು ಗಳಿಸುತ್ತವೆ, ಅದಕ್ಕಾಗಿಯೇ ಜನರು ಇತ್ತೀಚಿನ ದಿನಗಳಲ್ಲಿ ನೃತ್ಯ ಪ್ರದರ್ಶನ ಹೆಚ್ಚಾಗಿ ನೀಡುತ್ತಿದ್ದಾರೆ. ಹುಚ್ಚುಚ್ಚಾಗಿ ನೃತ್ಯ ಮಾಡಿದರೆ ಹೆಚ್ಚೆಚ್ಚು ಲೈಕ್ಸ್​ ಪಡೆಯುವುದೂ ಇದೆ. Read more…

ಪ್ರಭಾಸ್ ಜೊತೆ ಡೇಟಿಂಗ್ ವದಂತಿ; ಸಾರಾಸಗಟಾಗಿ ತಳ್ಳಿ ಹಾಕಿದ ನಟಿ

‘ಬಾಹುಬಲಿ’ ಪ್ರಭಾಸ್ ವಿವಾಹದ ಕುರಿತ ವದಂತಿಗಳು ಸದಾ ಹರಿದಾಡುತ್ತಲೇ ಇರುತ್ತವೆ. ಹಲವು ನಟಿಯರೊಂದಿಗೆ ಪ್ರಭಾಸ್ ಹೆಸರು ಥಳಕು ಹಾಕಿಕೊಂಡಿತ್ತಾದರೂ ಬಳಿಕ ಅಷ್ಟೇ ಬೇಗ ಅದು ಸುಳ್ಳೆಂದು ಸಾಬೀತಾಗಿತ್ತು. ಇದೀಗ Read more…

‘ದಿ ಕಾಶ್ಮೀರ್ ಫೈಲ್ಸ್’ ತಿರುಚಿದ ಹಿಂಸಾತ್ಮಕ ಚಿತ್ರ; ತನ್ನ ಮಾತುಗಳನ್ನು ಮತ್ತೆ ಪುನರುಚ್ಚರಿಸಿದ ಇಸ್ರೇಲ್ ನಿರ್ದೇಶಕ

  ‘ದಿ ಕಾಶ್ಮೀರ್ ಫೈಲ್ಸ್’ ಕುರಿತ ತಮ್ಮ ಅಭಿಪ್ರಾಯಕ್ಕೆ ಸ್ವತಃ ಇಸ್ರೇಲ್ ರಾಯಭಾರಿಯಿಂದಲೇ ವಿರೋಧ ವ್ಯಕ್ತವಾಗಿದ್ದರೂ ಸಹ ಅದನ್ನು ಲೆಕ್ಕಿಸದ ಇಸ್ರೇಲ್ ಚಲನಚಿತ್ರ ನಿರ್ದೇಶಕ ನಾಡವ್ ಲಪಿಡ್, ತಮ್ಮ Read more…

ಕಾರು ಬಿಟ್ಟು ಪುಟ್ಟ ಸೈಕಲ್‌ನಂತಹ ಸ್ಕೂಟರ್‌ ಏರಿದ ನಟ, ಬುಲೆಟ್‌ಗಿಂತ ಕಮ್ಮಿ ಏನಿಲ್ಲ ಇದರ ಬೆಲೆ….!

ಸದಾ ಐಷಾರಾಮಿ ಕಾರಿನಲ್ಲಿ ಓಡಾಡ್ತಿದ್ದ ಬಾಲಿವುಡ್ ನಟ ರಣಬೀರ್ ಕಪೂರ್ ಇತ್ತೀಚೆಗೆ ಪುಟ್ಟ ಸೈಕಲ್‌ನಂತಹ ಸ್ಕೂಟರ್‌ನಲ್ಲಿ ಕಾಣಿಸಿಕೊಂಡಿದ್ದರು. ಇದರ ಹೆಸರು ಮೇಟ್-ಎಕ್ಸ್ ಇ ಬೈಕ್‌. ಪುಟಾಣಿ ಎಲೆಕ್ಟ್ರಿಕ್‌ ಸ್ಕೂಟರ್‌ Read more…

‘ಲೈಗರ್’ ನಟ ವಿಜಯ್ ದೇವರಕೊಂಡಗೆ ಇಡಿ ಶಾಕ್: ಕಚೇರಿಯಲ್ಲಿ ಅಧಿಕಾರಿಗಳಿಂದ ವಿಚಾರಣೆ

ಹೈದರಾಬಾದ್: ಇತ್ತೀಚೆಗೆ ಬಿಡುಗಡೆಯಾದ ‘ಲೈಗರ್’ ಚಿತ್ರಕ್ಕೆ ಸಂಬಂಧಿಸಿದಂತೆ ನಟ ವಿಜಯ್ ದೇವರಕೊಂಡ ವಿಚಾರಣೆಗಾಗಿ ಹೈದರಾಬಾದ್‌ ನ ಜಾರಿ ನಿರ್ದೇಶನಾಲಯದ(ಇಡಿ) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ತೆಲಂಗಾಣದ ಪ್ರಮುಖ ರಾಜಕಾರಣಿಯೊಬ್ಬರು ವಿದೇಶದಿಂದ Read more…

ಮದುವೆ ಮೆರವಣಿಗೆಯಲ್ಲಿ ಸೂಪರ್​ಮ್ಯಾನ್…! ವೈರಲ್‌ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ

ಮದುವೆಯ ಬಾರಾತ್​ (ಮೆರವಣಿಗೆ) ಇದರಲ್ಲಿ ಸಂಗೀತ, ನೃತ್ಯಗಳಿಗೆ ವಿಶೇಷ ಸ್ಥಾನಮಾನ. ಎಂಥವರು ಕೂಡ ಬಾರಾತ್​ ಬರುತ್ತಿದ್ದರೆ ಹೆಜ್ಜೆ ಹಾಕದೇ ಬಿಡುವುದಿಲ್ಲ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. Read more…

ಅತ್ತೆ – ಸೊಸೆ ಹೀಗೂ ಇರ್ತಾರೆ ನೋಡಿ…… ರಾ ರಾ ರೆಡ್ಡಿ ಹಾಡಿಗೆ ಈ ಜೋಡಿಯ ಸಕತ್​ ಸ್ಟೆಪ್​

ಅತ್ತೆ-ಸೊಸೆಯಂದಿರೂ ಪ್ರೀತಿಯಿಂದ ಇರಲು ಸಾಧ್ಯ ಎಂದು ಹೇಳಿದರೆ ಅದನ್ನು ನಂಬದವರೇ ಹಲವರು. ಇದಕ್ಕೆ ಕಾರಣ ಇಂದಿನ ಧಾರಾವಾಹಿಗಳು ಹಾಗೂ ಸಿನಿಮಾ. ಇದರಲ್ಲಿ ಅತ್ತೆ- ಸೊಸೆ ಎಂದರೆ ಸದಾ ಜಗಳ Read more…

‘ದಿ ಕಾಶ್ಮೀರ್ ಫೈಲ್ಸ್’ ಕುರಿತ ಇಸ್ರೇಲಿ ನಿರ್ದೇಶಕನ ಹೇಳಿಕೆ; ಕ್ಷಮೆ ಯಾಚಿಸಿದ ಇಸ್ರೇಲ್ ರಾಯಭಾರಿ

ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ಇಸ್ರೇಲಿ ನಿರ್ದೇಶಕ ನಾದವ್ ಲಾಪಿಡ್, ದಿ ಕಾಶ್ಮೀರಿ ಫೈಲ್ಸ್ ಚಿತ್ರದ ಕುರಿತಂತೆ ನೀಡಿದ ಹೇಳಿಕೆ ಈಗ ದೊಡ್ಡ ಮಟ್ಟದಲ್ಲಿ ವಿವಾದಕ್ಕೆ ಕಾರಣವಾಗಿದೆ. Read more…

ಧೂಮ್​ ಮಚಾಲೆ ಹಾಡಿನಲ್ಲಿ ಇಶಾ ಡಿಯೊಲ್​ ಭಯಾನಕ ಮುಖದ ವಿಡಿಯೋ ವೈರಲ್​

2004 ರಲ್ಲಿ ಹೊರಬಂದ ಅಭಿಷೇಕ್ ಬಚ್ಚನ್, ಜಾನ್ ಅಬ್ರಹಾಂ, ಉದಯ್ ಚೋಪ್ರಾ ಮತ್ತು ಇಶಾ ಡಿಯೋಲ್ ಅಭಿನಯದ ಧೂಮ್​ ಚಿತ್ರದ ಹಾಡು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ Read more…

ಕೊನೆಗೂ ಲವ್ವಲ್ಲಿ ಬಿದ್ದ ಬಾಹುಬಲಿ; ಬಾಲಿವುಡ್‌ ನಟಿಗೆ ಪ್ರಪೋಸ್‌ ಮಾಡಿದ್ರಾ ಪ್ರಭಾಸ್‌….?

ಬಾಹುಬಲಿ ಖ್ಯಾತಿಯ ನಟ ಪ್ರಭಾಸ್‌ ಇನ್ನೂ ಯಾಕೆ ಬ್ಯಾಚುಲರ್‌ ಆಗಿಯೇ ಇದ್ದಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿತ್ತು. ಸದ್ಯದಲ್ಲೇ ಪ್ರಭಾಸ್‌ ಮದುವೆಯಾಗಲಿದ್ದಾರೆ. ಪ್ರಭಾಸ್‌ಗೆ ಬಾಲಿವುಡ್‌ನ ಖ್ಯಾತ ನಟಿಯೊಬ್ಬಳ ಮೇಲೆ ಪ್ರೇಮಾಂಕುರವಾಗಿದೆ. ಸದ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...