alex Certify Entertainment | Kannada Dunia | Kannada News | Karnataka News | India News - Part 122
ಕನ್ನಡ ದುನಿಯಾ
    Dailyhunt JioNews

Kannada Duniya

ರಾಕಿಂಗ್​ ಸ್ಟಾರ್ ಯಶ್ ಅಭಿಮಾನಿಗಳಿಗೆ ಇಲ್ಲಿದೆ ಮತ್ತೊಂದು ಗುಡ್​ ನ್ಯೂಸ್

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಒಂದು ಗುಡ್​ ನ್ಯೂಸ್​ ಕೇಳಿಬಂದಿದೆ. ಯಶ್ 19ನೇ ಸಿನಿಮಾದ ಬಗ್ಗೆ ಈಗ ಸುದ್ದಿಯೊಂದು ಹೊರಕ್ಕೆ ಬಂದಿದೆ. ಕೆವಿಎನ್ ಪ್ರೊಡಕ್ಷನ್ ಹೌಸ್ ಯಶ್ ಮುಂದಿನ Read more…

ಅಜಯ್ ದೇವಗನ್ – ಕಾಜೋಲ್ ಮುದ್ದಿನ ಮಗಳ ಬೋಲ್ಡ್ ಅವತಾರ; ವಿಡಿಯೋ ನೋಡಿ ದಂಗಾದ ನೆಟ್ಟಿಗರು

ನಟಿ ಕಾಜೋಲ್ ಮತ್ತು ನಟ ಅಜಯ್ ದೇವಗನ್, ಬಾಲಿವುಡ್‌ನಲ್ಲಿ ತಮ್ಮದೇ ಆದ ಸ್ಟಾರ್‌ಡಮ್ ಇಟ್ಕೊಂಡಿರೋ ನಟರು. ಈಗ ಇವರಿಬ್ಬರೂ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಇವರು ಸುದ್ದಿಯಲ್ಲಿ ಇರೋದು Read more…

ಕೋಟಿ ಕೋಟಿ ಬೆಲೆಬಾಳೋ ಮನೆಯನ್ನು ಹೆಚ್ಚು ಲಾಭವಿಲ್ಲದೇ ಮಾರಿದ್ದಾಳೆ ಈ ನಟಿ, ಕಾರಣ ಗೊತ್ತಾ….?

ಸಾಮಾನ್ಯವಾಗಿ ಸಿನೆಮಾ ಮಂದಿಯೆಲ್ಲ ಐಷಾರಾಮಿ ಮನೆಗಳಲ್ಲಿ ವಾಸಿಸ್ತಾರೆ. ಮುಂಬೈನಲ್ಲಂತೂ ಅಂತಹ ಫ್ಲಾಟ್‌ಗಳಿಗೇನೂ ಕೊರತೆಯಿಲ್ಲ. ಬಾಲಿವುಡ್‌ ನಟಿ ಸೋನಂ ಕಪೂರ್‌ ಕೂಡ ಅಂಥದ್ದೇ ಐಷಾರಾಮಿ ಫ್ಲಾಟ್‌ಗೆ ಒಡತಿಯಾಗಿದ್ದರು. ಆದರೆ ಕೋಟಿ Read more…

’ಲೇಡಿ ಗಾಗಾ’ ಹಿಟ್ ಹಾಡಿಗೆ ವೀಣೆ ಬಳಕೆ: ವೈದ್ಯಕೀಯ ವಿದ್ಯಾರ್ಥಿನಿ ವಿಡಿಯೋ ವೈರಲ್

ಸ್ಪೂಕಿ ಸಂಗೀತವೆಂದರೆ ಅಬ್ಬರದ ಸಂಗೀತ. ಆದರೆ ಇದೇ ಸಂಗೀತವನ್ನು ಮಧುರ ದನಿಯಲ್ಲಿ ಹಾಡಿದರೆ ಖಂಡಿತವಾಗಿಯೂ ಅದು ಆಕರ್ಷಣೆ ಕಳೆದುಕೊಳ್ಳುವುದಿಲ್ಲ. ಆದೇ ರೀತಿ ಈಗ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ Read more…

ವಿದೇಶದಲ್ಲೂ ʼಪುಷ್ಪಾʼ ಸಿನಿಮಾ ದಾಖಲೆ; ದಂಗಾಗಿಸುವಂತಿದೆ ರಷ್ಯಾದಲ್ಲಿನ ಗಳಿಕೆ

ಅಲ್ಲು ಅರ್ಜುನ್ ಅಭಿನಯದ ʼಪುಷ್ಪಾʼ ಸಿನಿಮಾ 2021ರ ಡಿಸೆಂಬರ್ ನಲ್ಲಿ ಬಿಡುಗಡೆಯಾದಾಗಿನಿಂದ ಇಂದಿನವರೆಗೂ ಹಲವು ದಾಖಲೆಗಳನ್ನ ಮಾಡಿದೆ. ಭಾರತದಲ್ಲಿ ಬಿಡುಗಡೆಯಾದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಕಂಡಿತು. Read more…

ಹಾಸ್ಯ ಕಲಾವಿದ ಕಪಿಲ್‌ ಶರ್ಮಾ ಗುಟ್ಟು ರಟ್ಟು; ಟೆಲಿ ಪ್ರಾಂಪ್ಟರ್ ನೋಡಿಕೊಂಡು ಮಾಡ್ತಾರಾ ಕಾಮಿಡಿ..?

ಬಾಲಿವುಡ್ ಹಾಸ್ಯ ನಟರಲ್ಲಿ ಕಪಿಲ್‌ ಶರ್ಮಾ ಕೂಡಾ ಒಬ್ಬರು. ಖಾಸಗಿ ಚಾನೆಲ್‌ನಲ್ಲಿ ಬರುವ ʼದಿ ಕಪಿಲ್‌ ಶರ್ಮಾ ಶೋʼ ಕಾರ್ಯಕ್ರಮದ ಮೂಲಕ ನೇಮ್-ಫೇಮ್ ಗಳಿಸಿಕೊಂಡವರು ಕಪಿಲ್. ಕಪಿಲ್ ಶರ್ಮಾ Read more…

ಚಿತ್ರಮಂದಿರಕ್ಕೆ ಹೊರಗಿನ ತಿಂಡಿ-ತಿನಿಸು; ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

ಚಿತ್ರಮಂದಿರಗಳಿಗೆ ಹೊರಗಿನಿಂದ ತಿಂಡಿ ತಿನಿಸು ತೆಗೆದುಕೊಂಡು ಹೋಗುವಂತಿಲ್ಲ ಎಂಬ ನಿಯಮ ಇದ್ದರೂ ಕೆಲವರು ಹೊರಗಡೆಯಿಂದ ತಿಂಡಿ ಕೊಂಡೊಯ್ಯುತ್ತಿದ್ದರು. ಅಂಥವರಿಗೆ ಶಾಕ್ ಕೊಟ್ಟು ಚಿತ್ರಮಂದಿರಗಳ ಮಾಲೀಕರ ಪರ ಸುಪ್ರೀಂ ಕೋರ್ಟ್ Read more…

1,100 ಕಿ.ಮೀ. ದೂರದಿಂದ ಸೈಕಲ್‌ ಮೇಲೆ ಬಂದಿದ್ದ ಅಭಿಮಾನಿ; ಫೋಟೋಗೆ ಫೋಸ್‌ ನೀಡಿದ ಸಲ್ಮಾನ್ ಖಾನ್

ತನ್ನನ್ನು ನೋಡಲು ಸೈಕಲ್ ನಲ್ಲಿ ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ದೂರ ಸಾಗಿ ಬಂದಿದ್ದ ಅಭಿಮಾನಿಯ ಜೊತೆ ನಟ ಸಲ್ಮಾನ್ ಖಾನ್ ಫೋಟೋಗೆ ಪೋಸ್ ನೀಡಿರುವುದು ವೈರಲ್ ಆಗ್ತಿದೆ. ಮಧ್ಯಪ್ರದೇಶದ Read more…

ದೀಪಿಕಾಳಂತೆ ಬಿಕಿನಿ ತೊಟ್ಟು ‘ಬೇಷರಮ್’​ಗೆ ನರ್ತಿಸಿದ​ ಪ್ಲಸ್​ ಸೈಜ್​ ಮಹಿಳೆ: ವಿಡಿಯೋ ವೈರಲ್​

ದೀಪಿಕಾ ಪಡುಕೋಣೆ ಮತ್ತು ಶಾರುಖ್​ ಖಾನ್​ ಅಭಿನಯದ ಪಠಾಣ್​ ಚಿತ್ರದ ‘ಬೇಷರಂ ರಂಗ್’ ಹಾಡು ಭಾರಿ ವಿವಾದ ಸೃಷ್ಟಿಸಿದ್ದು, ಈ ಹಾಡಿನಿಂದ ಚಿತ್ರವನ್ನೇ ಬಾಯ್ಕಾಟ್​ ಮಾಡಲಾಗುತ್ತಿದೆ. ದೀಪಿಕಾ ಉದ್ದೇಶಪೂರ್ವಕವಾಗಿ Read more…

ಹೊಸ ವರ್ಷಕ್ಕೆ ಹೊಂಬಾಳೆ ಫಿಲ್ಮ್ಸ್ ಬಿಗ್ ಅನೌನ್ಸ್ ಮೆಂಟ್: 3 ಸಾವಿರ ಕೋಟಿ ರೂ. ಹೂಡಿಕೆ

ಬೆಂಗಳೂರು: ಹೊಸ ವರ್ಷಕ್ಕೆ ಹೊಂಬಾಳೆ ಫಿಲ್ಮ್ಸ್ ನ ವಿಜಯ ಕಿರಗಂದೂರು ಬಿಗ್ ಅನೌನ್ಸ್ ಮೆಂಟ್ ಮಾಡಿದ್ದಾರೆ. ಮುಂದಿನ 5 ವರ್ಷಗಳಲ್ಲಿ 3 ಸಾವಿರ ಕೋಟಿ ರೂ. ಹೂಡಿಕೆ ಮಾಡುವುದಾಗಿ Read more…

‘ಕಾಮ್ ಡೌನ್’ ಹಾಡಿಗೆ ತಬಲಾದಲ್ಲಿ ಮೋಡಿ: ವೈರಲ್​ ವಿಡಿಯೋಗೆ ನೆಟ್ಟಿಗರು ಫಿದಾ

ಜನರು ತಮ್ಮ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸುವ ವಿಡಿಯೋಗಳನ್ನು ಆಗಾಗ್ಗೆ ಹಾಕುತ್ತಿರುತ್ತಾರೆ. ಅದರಲ್ಲಿ ಕೆಲವು ವೈರಲ್​ ಆಗುತ್ತವೆ. ಜಾಗತಿಕವಾಗಿ ಜನಪ್ರಿಯವಾಗಿರುವ ರೆಮಾ ಮತ್ತು ಸೆಲೆನಾ ಗೊಮೆಜ್ ಅವರ ‘ಕಾಮ್ ಡೌನ್’ Read more…

ಚಿಕ್ಕ ವಯಸ್ಸಿನಲ್ಲೇ ಕನಸಿನ‌ ಮನೆ ಕೊಂಡುಕೊಂಡ ನಟಿ..!

ಆಕೆಗೆ ಇನ್ನು ಕೇವಲ 15 ವರ್ಷ ಮಾತ್ರ. ಆದರೆ ಅವಳು ಮಾಡಿರುವ ಕೆಲಸ ಕೇಳಿದ್ರೆ ನೀವು ಒಮ್ಮೆ ಆಶ್ಚರ್ಯಚಕಿತರಾಗ್ತೀರ. ಕೌಶಿಕ್ ಕಿ ಪಾಂಚ್ ಬೆಹನ್, ಯೇ ಹೆ ಮೊಹಬ್ಬತೇನ್, Read more…

ಭಾರತದಲ್ಲಿ ಏನು ಟ್ರೆಂಡ್​ ಆಗಿದೆ ಎಂಬ ಪ್ರಶ್ನೆಗೆ ಹೀಗೆ ನರ್ತಿಸಿದ ಪುಟಾಣಿ

ಇನ್​ಸ್ಟಾಗ್ರಾಮ್​ ರೀಲ್ಸ್​ಗಳ ಹುಚ್ಚು ಚಿಕ್ಕಮಕ್ಕಳನ್ನೂ ಬಿಟ್ಟಿಲ್ಲ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಅಗಿದೆ. ಬಾಲಕಿಯೊಬ್ಬಳು ಇನ್ನೊಬ್ಬಳನ್ನು ಕೇಳುವುದರೊಂದಿಗೆ ಈ ವಿಡಿಯೋ ಪ್ರಾರಂಭವಾಗುತ್ತದೆ. “ಗೈಸ್, ತೇರೆ ಇಂಡಿಯಾ ಮೆ Read more…

ನಟಿ ಹತ್ಯೆಗೂ ಮುನ್ನ ಶೂಟಿಂಗ್ ತರಬೇತಿ ಪಡೆದಿದ್ದ ಆರೋಪಿ ಪತಿ, ಮೈದುನ

ಕೋಲ್ಕತ್ತಾ: ಜಾರ್ಖಂಡ್ ಮೂಲದ ನಟಿ ಮತ್ತು ಯೂಟ್ಯೂಬರ್ ರಿಯಾ ಕುಮಾರಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪಶ್ಚಿಮ ಬಂಗಾಳ ಪೊಲೀಸರಿಗೆ ಮೃತರ ಪತಿ ಪ್ರಕಾಶ್ ಕುಮಾರ್ ಮತ್ತು ಅವರ Read more…

ಪುಟ್ಟ ಬಾಲಕಿಯ ನೃತ್ಯಕ್ಕೆ ನೆಟ್ಟಿಗರು ಫಿದಾ: ವಿಡಿಯೊ ವೈರಲ್

ನೃತ್ಯ ಮತ್ತು ಸಂಗೀತಗಳಿಗೆ ಮನಸೋಲದವರು ಬಹಳ ಕಡಿಮೆ ಎಂದೇ ಹೇಳಬೇಕು. ಅದರಲ್ಲಿಯೂ ಕೆಲವು ಮಕ್ಕಳಿಗೆ ಈ ಕಲೆ ಹುಟ್ಟುತ್ತಲೇ ಕರಗತವಾಗಿರುತ್ತದೆ. ಇದೀಗ ಪುಟ್ಟ ಬಾಲಕಿಯೊಬ್ಬಳು ತನ್ನ ನೃತ್ಯದಿಂದ ನೆಟ್ಟಿಗರ Read more…

‘ಪಠಾಣ್‌‘ಗೆ ದುಬಾರಿಯಾದ ‘ಬೇಷರಮ್‌ ರಂಗ್‌‘: ಪರಿಷ್ಕೃತ ಆವೃತ್ತಿಯನ್ನು ಸಲ್ಲಿಸಲು ಸೂಚನೆ

ದೇಶದಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಶಾರುಖ್ ಖಾನ್ ಅಭಿನಯದ “ಪಠಾಣ್‌” ಮತ್ತು ಪಾಕಿಸ್ತಾನಿ ಬ್ಲಾಕ್‌ಬಸ್ಟರ್ ‘ದಿ ಲೆಜೆಂಡ್ ಆಫ್ ಮೌಲಾ ಜಟ್’ ಕ್ಲಿಷ್ಟಕರ ಸನ್ನಿವೇಶವನ್ನು ಎದುರಿಸುತ್ತಿದೆ. ಸೆಂಟ್ರಲ್ ಬೋರ್ಡ್ ಆಫ್ Read more…

ಖ್ಯಾತ ನಟಿ ಇಶಾ ಆಲಿಯಾ ಸಾವಿನ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್

ಜಾರ್ಖಂಡ್‌ ಖ್ಯಾತ ನಟಿ ಇಶಾ ಆಲಿಯಾ ಪಶ್ಚಿಮ ಬಂಗಾಳದಲ್ಲಿ ಗುಂಡಿಕ್ಕಿ ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಆಕೆಯ ಪತಿ ಪ್ರಕಾಶ್ ಕುಮಾರ್‌‌ ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ Read more…

ಎಲೆಕ್ಟ್ರಿಕ್ ಆಟೋ ಖರೀದಿಸಿದ ಬಾಲಿವುಡ್ ನಟಿ…!

ಸಾಮಾನ್ಯವಾಗಿ ಸಿನಿಮಾ ಸ್ಟಾರ್ಸ್ ದುಬಾರಿ ವಾಹನಗಳ ಬಗ್ಗೆ ಕ್ರೇಜ್ ಹೊಂದಿರುತ್ತಾರೆ. ಕಾರ್ ಕ್ರೇಜ್ ಅಂತೂ ಬಾಲಿವುಡ್ ಕಲಾವಿದರಿಗೆ ಹೆಚ್ಚಾಗಿರುತ್ತೆ. ಆದ್ರೆ ಈ ವಿಚಾರದಲ್ಲಿ ವಿಭಿನ್ನವಾಗಿ ಕಾಣುವ ನಟಿ ಗುಲ್ Read more…

‘ಪಠಾಣ್’​ ಚಿತ್ರದ ಹಾಡಿಗೆ ಮಹಿಳೆ ನೃತ್ಯ: ನೆಟ್ಟಿಗರು ಫಿದಾ

ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ಪಠಾಣ್​ ಚಿತ್ರದ ಜೂಮ್ ಜೋ ಪಠಾನ್ ಹಾಡಿಗೆ ಮಹಿಳೆಯೊಬ್ಬರು ನೃತ್ಯ ಮಾಡಿದ್ದು ಅದೀಗ ಭಾರಿ ವೈರಲ್ ಆಗುತ್ತಿದೆ. ಈ ನೃತ್ಯ Read more…

ಸುಶಾಂತ್ ಸಿಂಗ್ ಗೆ ಗಾಯಗಳಾಗಿತ್ತು, ಮೂಳೆ ಮುರಿದಿತ್ತು; ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಕೊಲೆ ಮಾಡಲಾಗಿದೆ ಎಂಬ ಆರೋಪಗಳಿಗೆ ತಾಜಾ ಹೇಳಿಕೆಗಳು ಮತ್ತಷ್ಟು ಪುಷ್ಠಿ ನೀಡುತ್ತಿವೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ನಲ್ಲಿ Read more…

’ಡಕ್ಲಾ’ ಹಾಡು ಹಾಡಿ ಮೋಡಿ ಮಾಡಿದ ಅರಿಜಿತ್‌ ಸಿಂಗ್‌

ಸಂಗೀತಕ್ಕೆ ಯಾವುದೇ ಗಡಿಗಳಿಲ್ಲ! ಇದು ಹೃದಯ ಮತ್ತು ಆತ್ಮದ ಮೂಲಕ ಜನರನ್ನು ಸಂಪರ್ಕಿಸುತ್ತದೆ, ಶಾಶ್ವತವಾಗಿ ಅಳಿಸಲಾಗದ ಮುದ್ರೆಯನ್ನು ಬಿಡುತ್ತದೆ. 2022 ರ ನವರಾತ್ರಿಯಲ್ಲಿ ಗುಜರಾತಿಗಳ ಹೃದಯಾಂತರಾಳವನ್ನು ಸೆಳೆದ ಇಂತಹ Read more…

ತುನೀಶಾ ಶರ್ಮಾ ಸಾವಿನ ಕೇಸ್; ಆರೋಪಿ ಶೀಜಾನ್ ಖಾನ್ ಪೊಲೀಸ್ ಕಸ್ಟಡಿ ವಿಸ್ತರಣೆ

ನಟಿ ತುನೀಶಾ ಶರ್ಮಾ ಸಾವಿನ ಪ್ರಕರಣದಲ್ಲಿ ಆರೋಪಿ ಶೀಜಾನ್ ಖಾನ್ ಪೊಲೀಸ್ ಕಸ್ಟಡಿ ಅವಧಿಯನ್ನ ಮತ್ತೆರಡು ದಿನ ವಿಸ್ತರಿಸಿ ಕೋರ್ಟ್ ಆದೇಶಿಸಿದೆ. ವಸಾಯಿ ನ್ಯಾಯಾಲಯವು ಶೀಜಾನ್‌ ಖಾನ್ ಪೊಲೀಸ್ Read more…

20ನೇ ವಯಸ್ಸಿಗೆ ಇಷ್ಟೆಲ್ಲಾ ಆಸ್ತಿ ಗಳಿಸಿದ್ದಳು ಆತ್ಮಹತ್ಯೆಗೆ ಶರಣಾಗಿರೋ ನಟಿ ತುನೀಶಾ ಶರ್ಮಾ…!

ಕಿರುತೆರೆ ನಟಿ ತುನೀಶಾ ಶರ್ಮಾ ಸಾವಿನ ಪ್ರಕರಣದ ತನಿಖೆ ಮತ್ತಷ್ಟು ಚುರುಕಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. ಕೇವಲ 20ನೇ ವಯಸ್ಸಿನಲ್ಲಿ ತುನೀಶಾ ಆತ್ಮಹತ್ಯೆಗೆ Read more…

ಹೆದ್ದಾರಿಯಲ್ಲೇ ನಿರ್ಮಾಪಕನ ದರೋಡೆ ಯತ್ನ, ತಡೆಯಲು ಬಂದ ನಟಿಗೆ ಗುಂಡಿಕ್ಕಿ ಹತ್ಯೆ

 ಹೌರಾ: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಹೆದ್ದಾರಿ ದರೋಡೆ ಯತ್ನ ವಿಫಲಗೊಳಿಸಿದ ಜಾರ್ಖಂಡ್‌ ನಟಿಯೊಬ್ಬರನ್ನು ಬುಧವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾರ್ಖಂಡ್ ನಟಿ ರಿಯಾ Read more…

ಸಹ ನಟನಿಂದ ವಂಚನೆ: ನಟಿ ತುನಿಷಾಳ ಸಾವಿನ ಇನ್ನಷ್ಟು ಸತ್ಯ ಬಯಲು

ಇದೇ ಡಿಸೆಂಬರ್ 24 ರಂದು ಆತ್ಮಹತ್ಯೆ ಮಾಡಿಕೊಂಡ ನಟಿ ತನಿಷಾ ಶರ್ಮಾ ಕುರಿತು ಇನ್ನಷ್ಟು ವಿಷಯಗಳು ಬೆಳಕಿಗೆ ಬರುತ್ತಿವೆ. ಶೂಟಿಂಗ್‌ ಸೆಟ್‌ನಲ್ಲಿಯೇ ಈಕೆ ಆತ್ಮಹತ್ಯೆಗೆ ಶರಣಾಗಿದ್ದರು. ಘಟನೆಗೆ ಸಂಬಂಧಿಸಿದಂತೆ Read more…

ಮದುವೆ ದಿನ ಚಂಡೆ ಬಾರಿಸಿದ ವಧು, ವರ; ವಿಡಿಯೋ ವೈರಲ್

ಇತ್ತೀಚಿಗೆ ಮದುವೆಗಳಲ್ಲಿ ವಧು ಮತ್ತು ವರ ಉತ್ಸುಕತೆಯಿಂದ ಭಾಗವಹಿಸೋ ವಿಶೇಷ ವಿಡಿಯೋಗಳು ವೈರಲ್ ಆಗ್ತಿದೆ. ಆ ಸಾಲಿಗೆ ಮತ್ತೊಂದು ವಿಡಿಯೋ ಸೇರಿದ್ದು,ಕೇರಳದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವಧು ಉತ್ಸಾಹದಿಂದ Read more…

57ನೇ ವಯಸ್ಸಿನಲ್ಲೂ ಸಖತ್‌ ಫಿಟ್‌ ಆಗಿದ್ದಾರೆ ನಟ ಸಲ್ಮಾನ್ ಖಾನ್,  ಇಲ್ಲಿದೆ ಅದರ ಸೀಕ್ರೆಟ್‌

ಇವತ್ತು ನಟ ಸಲ್ಮಾನ್‌ ಖಾನ್‌ಗೆ ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳ ಪ್ರೀತಿಯ ಸಲ್ಲು 57ನೇ ಬರ್ತಡೇ ಆಚರಿಸಿಕೊಳ್ತಿದ್ದಾರೆ. ಬಾಲಿವುಡ್‌ನಲ್ಲಿ ಸಾಕಷ್ಟು ಹೆಸರು ಮಾಡಿರೋ ಸಲ್ಮಾನ್‌ ಖಾನ್‌ಗೆ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ Read more…

ವಿವಾದದಿಂದ್ಲೇ ಸುದ್ದಿ ಮಾಡಿರೋ ʼಪಠಾಣ್‌ʼ ಚಿತ್ರದ OTT ಹಕ್ಕು ಮಾರಾಟ, ಕೋಟಿ ಕೋಟಿ ಮೊತ್ತಕ್ಕೆ ಬಿಕರಿಯಾಗಿದೆ ಶಾರುಖ್‌ ಸಿನೆಮಾ…!

ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಪಠಾಣ್’ ಚಿತ್ರವು ನಟ ಶಾರುಖ್ ಖಾನ್‌ರ ಕಮ್ ಬ್ಯಾಕ್ ಸಿನೆಮಾ ಎಂದೇ ಬಿಂಬಿಸಲಾಗಿತ್ತು. ಆದ್ರೆ ರಿಲೀಸ್‌ಗೂ ಮುನ್ನವೇ ಈ ಚಿತ್ರ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿದೆ. Read more…

‘ಟೈಗರ್’ ಗೆ ವಿಶೇಷವಾಗಿ ಬರ್ತ್ ಡೇ ವಿಶ್ ಮಾಡಿದ ನಟಿ ಕತ್ರಿನಾ ಕೈಫ್

ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೆ ನಟಿ ಕತ್ರಿನಾ ಕೈಫ್ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ತನ್ನ ಇನ್ ಸ್ಟಾಗ್ರಾಂನಲ್ಲಿ ಸಲ್ಮಾನ್ ಖಾನ್ ಅವರ ಗ್ರೇಸ್ಕೇಲ್ Read more…

ಮೈದುನನ ಜತೆ ವಧುವಿನ ಜಬರ್ದಸ್ತ್‌ ಡಾನ್ಸ್‌: ಮದುವೆ ಮನೆ ವಿಡಿಯೋ ವೈರಲ್‌

ಭಾರತೀಯ ವಿವಾಹದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗುತ್ತಿವೆ. ಮದುವೆಯಲ್ಲಿ ನೃತ್ಯ, ವಧುವಿನ ಪ್ರವೇಶ, ಮೇಕಪ್ ಮತ್ತು ವಧುವಿನ ಬಟ್ಟೆಗಳ ಅನೇಕ ವೀಡಿಯೊ ತುಣುಕುಗಳು ಆಗಾಗ್ಗೆ ವೈರಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...