alex Certify Entertainment | Kannada Dunia | Kannada News | Karnataka News | India News - Part 120
ಕನ್ನಡ ದುನಿಯಾ
    Dailyhunt JioNews

Kannada Duniya

ರಾಕಿ ಭಾಯ್‌ ಥಾಯ್ಲೆಂಡ್‌ ಗೆ ಹೋಗಿ ಬಂದಿದ್ದರ ಹಿಂದಿದೆಯಾ ಈ ಕಾರಣ ? ಅಭಿಮಾನಿಗಳಲ್ಲಿ ಕುತೂಹಲ

ನಟ ಯಶ್ ಸದ್ಯ ಕೆಜಿಎಫ್-3 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರಾ ಅನ್ನೋ ಕುತೂಹಲ, ಪ್ರಶ್ನೆ ಇದ್ದೇ ಇದೆ. ಆದರೆ ಯಾವ ಅಧಿಕೃತ ವಿಚಾರವನ್ನೂ ರಾಕಿಭಾಯ್ ಎಲ್ಲೂ ಹಂಚಿಕೊಂಡಿಲ್ಲ. ಇದರ ಬೆನ್ನಲ್ಲೇ ಹಾಲಿವುಡ್ Read more…

ಪಠಾಣ್​ ಚಿತ್ರದ ಹಾಡಿನ ಮರುಸೃಷ್ಟಿಯ ವಿಡಿಯೋ ವೈರಲ್​: ನೆಟ್ಟಿಗರು ಫಿದಾ

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಮುಂಬರುವ ಚಿತ್ರ ‘ಪಠಾಣ್’ ಚಿತ್ರದ ‘ಜೂಮೇ ಜೋ ಪಠಾನ್’ ಹಾಡು ಹವಾ ಕ್ರಿಯೇಟ್ ಮಾಡಿದೆ. ಇದೀಗ, ಇಂಡೋನೇಷ್ಯಾದ ನೃತ್ಯ ತಂಡವೊಂದು Read more…

ಪತಿ ಸ್ವೀಕರಿಸುತ್ತಿಲ್ಲವೆಂದು ಗೊಳೋ ಎಂದು ಅತ್ತ ರಾಖಿ; ವಿಡಿಯೋ ವೈರಲ್

ಬಾಲಿವುಡ್‌ ನಟಿ ರಾಖಿ ಸಾವಂತ್ ಮದುವೆಯಾಗಿದ್ದಾರೆಂಬ ಸುದ್ದಿ ಬಹಿರಂಗವಾದ ನಂತರ ಅವರ ವೈವಾಹಿಕ ಜೀವನದ ಒಂದಿಲ್ಲೊಂದು ಅಂಶಗಳು ಹೊರಬರುತ್ತಲಿವೆ. ಕರ್ನಾಟಕ ಮೂಲದ ಆದಿಲ್ ಖಾನ್ ನ ಮದುವೆ ಬಳಿಕ Read more…

ಕ್ಯಾನ್ಸರ್‌ ಗೆದ್ದ ನಟಿಗೆ ಕಾಡುತ್ತಿದೆ ಮತ್ತೊಂದು ಅಪಾಯಕಾರಿ ಕಾಯಿಲೆ….!

ದಕ್ಷಿಣದ ನಟಿ ಮಮತಾ ಮೋಹನ್ ದಾಸ್ ಅಪಾಯಕಾರಿ ಕಾಯಿಲೆಯೊಂದರಿಂದ ಬಳಲುತ್ತಿದ್ದಾರೆ. ಆಕೆಗೆ ಆಟೋ ಇಮ್ಯೂನ್ ಡಿಸಾರ್ಡರ್ ವಿಟಿಲಿಗೋ ಇದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್ ಮೂಲಕ ಮಮತಾ ಈ ಮಾಹಿತಿಯನ್ನು Read more…

Viral Video | ಅಶ್ಲೀಲತೆ ಕುರಿತ ದೂರಿನ ವಿಚಾರಣೆಗೆ ಹಾಜರಾದ ಮರುದಿನವೇ ಮತ್ತೆ ಬೆತ್ತಲಾದ ಉರ್ಫಿ ಜಾವೇದ್…!

ಕಿರುತೆರೆ ನಟಿ ಉರ್ಫಿ ಜಾವೇದ್ ಕಳೆದ ಕೆಲವು ದಿನಗಳಿಂದ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ. ಅವರು ಹಾಕುವ ಉಡುಪು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿರುವುದರ ಜೊತೆಗೆ ಸಂಪ್ರದಾಯವಾದಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ. Read more…

ಬಳ್ಳಾರಿ ಉತ್ಸವದಲ್ಲಿ ಲೋಕಾರ್ಪಣೆಗೊಳ್ಳಲಿದೆ 23 ಅಡಿ ಎತ್ತರದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪ್ರತಿಮೆ

ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನಗಲಿ ವರ್ಷಗಳೇ ಕಳೆದರೂ ಸಹ ಅವರ ನೆನಪು ಜನಸಾಮಾನ್ಯರಲ್ಲಿ ಚಿರಸ್ಥಾಯಿಯಾಗಿದೆ. ಇಂದಿಗೂ ಕೂಡ ರಾಜ್ಯದ ಪ್ರತಿ ಹಳ್ಳಿ, ಪಟ್ಟಣ, ನಗರಗಳಲ್ಲಿ Read more…

ʼಸೆಲ್ಯೂಟ್ʼ​ ದೃಶ್ಯ ಹಂಚಿಕೊಂಡ ಟ್ವಿಟರ್​ ಬಳಕೆದಾರ: ಶಾರುಖ್​ ಖಾನ್​ ಫುಲ್​ ಖುಷ್​

ನಟ ಶಾರುಖ್ ಖಾನ್ ಅವರು ತಮ್ಮ ಚಿತ್ರ ‘ಪಠಾಣ್​’ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ನಡುವೆ ಕೆಲ ದಿನಗಳ ಹಿಂದೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ #AskSRK ಶುರು ಮಾಡಿದ್ದರು. ಅಭಿಮಾನಿಗಳು Read more…

ಮದುವೆ ಮನೆಯಲ್ಲಿ ಕಿಚ್ಚು ಹಚ್ಚಿದ ದಂಪತಿ ನೃತ್ಯ: ವಿಡಿಯೋ ವೈರಲ್​

ಮಧ್ಯ ವಯಸ್ಸಿನ ದಂಪತಿ ಮದುವೆ ಸಮಾರಂಭದಲ್ಲಿ ವೇದಿಕೆಯ ಮೇಲೆ ನೃತ್ಯ ಮಾಡಿರುವ ವಿಡಿಯೋ ಒಂದು ವೈರಲ್​ ಆಗಿದೆ. ಈ ಅಭಿನಯದ ಸಮಯದಲ್ಲಿ, ದಂಪತಿ ತಮ್ಮ ನೃತ್ಯವು ಶೀಘ್ರದಲ್ಲೇ ಇಷ್ಟೊಂದು Read more…

ʼನಾಟು ನಾಟುʼ ಹಾಡಿಗೆ ಲಾರೆಲ್ – ಹಾರ್ಡಿ ನೃತ್ಯ: ವಿಡಿಯೋ ವೈರಲ್​

ಗೋಲ್ಡನ್ ಗ್ಲೋಬ್ ಅವಾರ್ಡ್ಸ್‌ನಲ್ಲಿ ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್‌ನ ಐತಿಹಾಸಿಕ ಗೆಲುವನ್ನು ಆಚರಿಸಲು ನಟ ಪ್ರಕಾಶ್ ರಾಜ್ ಬ್ರಿಟಿಷ್-ಅಮೆರಿಕನ್ ಹಾಸ್ಯ ಜೋಡಿ ಲಾರೆಲ್ ಮತ್ತು ಹಾರ್ಡಿ ಅವರ ವಿಡಿಯೋ ಹಂಚಿಕೊಂಡಿದ್ದಾರೆ. ಚಿತ್ರದ Read more…

ಮದುವೆ ಮನೆಯಲ್ಲಿ ವರನ ತಂದೆ ನೃತ್ಯಕ್ಕೆ ಅತಿಥಿಗಳು ಬೆರಗು: ವಿಡಿಯೋ ವೈರಲ್​

ನೃತ್ಯ ಪ್ರದರ್ಶನಗಳಿಲ್ಲದೆ ಭಾರತೀಯ ವಿವಾಹಗಳು ಅಪೂರ್ಣ. ಆದ್ದರಿಂದ, ತನ್ನ ಮಗನ ಮದುವೆಯಲ್ಲಿ, ಅಪ್ಪನೊಬ್ಬ ಮಾಡಿರುವ ಡಾನ್ಸ್​ ಸಿಕ್ಕಾಪಟ್ಟೆ ವೈರಲ್​ ಅಗಿದೆ. ಯೆ ಜವಾನಿ ಹೈ ದೀವಾನಿʼ ಯಲ್ಲಿ ರಣಬೀರ್ Read more…

ಸಂಕ್ರಾಂತಿ ಹಬ್ಬಕ್ಕೆ ‘ವಾಮನ’ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ

‘ಬಜಾರ್’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿ ತಮ್ಮ ಮಾಸ್ ಡೈಲಾಗ್ ಮೂಲಕವೇ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ನಟ ದನ್ವೀರ್ ಇದೀಗ ಮತ್ತೊಮ್ಮೆ ಆಕ್ಷನ್ Read more…

ಜನವರಿ 20 ಕ್ಕೆ ಬಿಡುಗಡೆಯಾಗಲಿದೆ ಭೀಮ ಚಿತ್ರದ ಫಸ್ಟ್ ಲುಕ್ ಟೀಸರ್

ವಿಜಯ್ ಕುಮಾರ್ ನಿರ್ದೇಶನದ ದುನಿಯಾ ವಿಜಯ್ ನಟನೆಯ ಬಹುನಿರೀಕ್ಷಿತ ‘ಭೀಮ’ ಚಿತ್ರದ ಫಸ್ಟ್ ಲುಕ್ ಟೀಸರ್ ಇದೇ ತಿಂಗಳು ಜನವರಿ 20ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಇಂದು ಸೋಶಿಯಲ್ Read more…

ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿ ಗೆದ್ದ RRR ಚಿತ್ರತಂಡಕ್ಕೆ ಅಮೂಲ್ ಕಂಪನಿಯಂದ ವಿಭಿನ್ನ ಶೈಲಿಯ ಅಭಿನಂದನೆ

RRR ಸಿನೆಮಾದ ನಾಟು……ನಾಟು ಹಾಡಿಗೆ 2023ರ ಸಾಲಿನ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿ ಘೋಷಿಸ್ತಿದ್ದ ಹಾಗೆ ಕೇವಲ ಚಿತ್ರತಂಡ ಮಾತ್ರ ಕುಣಿದು ಕುಪ್ಪಳಿಸಿರಲಿಲ್ಲ. ಬದಲಿಗೆ ಇಡೀ ದೇಶವೇ ದೊಡ್ಡ ಹಬ್ಬದಂತೆ Read more…

ಸ್ಟಾರ್ ಸುವರ್ಣದಲ್ಲಿಂದು ‘ಕಾಂತಾರ’ ಪ್ರದರ್ಶನ

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಚಲನಚಿತ್ರ ಇಂದು ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಪ್ರಸಾರವಾಗಲಿದೆ. ವಿಶ್ವದಾದ್ಯಂತ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಸಾಧಿಸಿರುವ ಈ Read more…

ಬಾಲಿವುಡ್‌ ಗೆ ಹಾರಿದ ʼಕಾಂತಾರʼ ದ ಸಪ್ತಮಿ ಗೌಡ; ʼದಿ ವ್ಯಾಕ್ಸಿನ್‌ ವಾರ್‌ʼನಲ್ಲಿ ಸಿಕ್ತು ಚಾನ್ಸ್‌…!

ಸೂಪರ್‌ ಹಿಟ್‌ ಚಿತ್ರ ʼಕಾಂತಾರʼ ಮೂಲಕ ಮನೆಮಾತಾಗಿರುವ ನಟಿ ಸಪ್ತಮಿ ಗೌಡ ಬಾಲಿವುಡ್‌ಗೆ ಹಾರಲು ಸಜ್ಜಾಗಿದ್ದಾರೆ. ʼಕಾಶ್ಮೀರ್‌ ಫೈಲ್ಸ್‌ʼ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಮುಂದಿನ ಚಿತ್ರ ʼದಿ Read more…

ಪ್ರಭಾಸ್ ನಟನೆಯ ‘ವರ್ಷಂ’ ಬಿಡುಗಡೆಯಾಗಿ ಇಂದಿಗೆ 19 ವರ್ಷ

ರೆಬಲ್ ಸ್ಟಾರ್ ಪ್ರಭಾಸ್ ನಟನೆಯ ಸೂಪರ್ ಡೂಪರ್ ಹಿಟ್ ಸಿನಿಮಾ ‘ವರ್ಷಂ’ ಬಿಡುಗಡೆಯಾಗಿ ಇಂದಿಗೆ 19 ವರ್ಷಗಳಾಗಿವೆ. ಈ ಸಂತಸವನ್ನು ಪ್ರಭಾಸ್ ಅಭಿಮಾನಿಗಳು ಸೇರಿದಂತೆ ವರ್ಷಂ ಚಿತ್ರತಂಡ ಸೋಶಿಯಲ್ Read more…

ತನ್ನ ಡ್ರೆಸ್ ಸೆನ್ಸ್ ಬಗ್ಗೆ ಮಾತನಾಡಿದ್ದ ಬಿಜೆಪಿ ನಾಯಕಿ ವಿರುದ್ಧ ನಟಿ ಉರ್ಫಿ ಜಾವೇದ್ ದೂರು

ತಮ್ಮ ವಿಚಿತ್ರ ವಸ್ತ್ರಗಳಿಂದ್ಲೇ ಗಮನ ಸೆಳೆಯುತ್ತಿರುವ ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ ಭಾರತೀಯ ಜನತಾ ಪಕ್ಷದ ನಾಯಕಿ ಚಿತ್ರಾ ಕಿಶೋರ್ ವಾಘ್ ವಿರುದ್ಧ ದೂರು ದಾಖಲಿಸಿದ್ದಾರೆ. Read more…

ಪತಿ ಜೊತೆಗಿರುವ ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡ ನಟಿ ಮಹಾಲಕ್ಷ್ಮಿ; ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ

ಕೆಲ ತಿಂಗಳುಗಳ ಹಿಂದೆ ತಮಿಳು ಚಿತ್ರರಂಗದ ನಿರ್ಮಾಪಕ ಹಾಗೂ ಫೈನಾನ್ಸಿಯರ್ ರವೀಂದರ್ ಚಂದ್ರಶೇಖರನ್ ಜೊತೆ ಮದುವೆಯಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದ ನಟಿ, ನಿರೂಪಕಿ ಮಹಾಲಕ್ಷ್ಮಿ ವಿವಾಹದ ಫೋಟೋಗಳನ್ನು Read more…

ಕುದುರೆ ಸವಾರಿ ವೇಳೆ ಪ್ರಜ್ಞೆ ತಪ್ಪಿ ಬಿದ್ದ ಬಾಲಿವುಡ್‌ ನಟ; ಆಸ್ಪತ್ರೆಗೆ ದಾಖಲು

ಬಾಲಿವುಡ್‌ ನಟ ರಣದೀಪ್ ಹೂಡಾ ಕುದುರೆ ಸವಾರಿ ವೇಳೆ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಸದ್ಯ ಅವರನ್ನು ಚಿಕಿತ್ಸೆಗಾಗಿ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುದುರೆ ಸವಾರಿ Read more…

ಅಪ್ಸರೆಯನ್ನೂ ಮೀರಿಸುವಂತಿದ್ದಾಳೆ ಕರ್ನಾಟಕದ ಈ ಚೆಲುವೆ; ‘ಮಿಸ್‌ ಯೂನಿವರ್ಸ್‌’ ರೇಸ್‌ನಲ್ಲಿ ದಿವಿತಾ ರೈ

ಭಾರತದ ಅದರಲ್ಲೂ ಕರ್ನಾಟಕ ಮೂಲದ ದಿವಿತಾ ರೈ ಮಿಸ್ ಯೂನಿವರ್ಸ್ 2023 ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ರಾಷ್ಟ್ರೀಯ ಕಾಸ್ಟ್ಯೂಮ್ ರೌಂಡ್‌ನಲ್ಲಿ ಚಿನ್ನದ ಹಕ್ಕಿಯ ಲುಕ್‌ನಲ್ಲಿ ದಿವಿತಾ ಕಂಗೊಳಿಸಿದ್ದಾರೆ. ಅಮೆರಿಕದ ಲೂಸಿಯಾನದಲ್ಲಿ Read more…

ಸೈಕಲ್​ ತುಳಿಯುತ್ತಾ ನರ್ತಿಸಿದ ಯುವತಿ: ಸುಂದರ ಡಾನ್ಸ್​ಗೆ ನೆಟ್ಟಿಗರು ಫಿದಾ

ಈಗಂತೂ ಎಲ್ಲೆಲ್ಲೂ ರೀಲ್ಸ್​ ಹುಚ್ಚು. ಅದರಲ್ಲಿಯೂ ಡಾನ್ಸ್​ ರೀಲ್ಸ್​ಗಳು ಹೆಚ್ಚೆಚ್ಚು ವೈರಲ್​ ಆಗುವ ಕಾರಣ, ಹುಚ್ಚಾಪಟ್ಟೆಯಾಗಿ ನರ್ತಿಸಿ ರೀಲ್ಸ್​ ಮಾಡುವವರೂ ಹೆಚ್ಚಾಗುತ್ತಿದ್ದಾರೆ, ಇಂಥವುಗಳಲ್ಲಿ ಹಲವು ವೈರಲ್​ ಕೂಡ ಆಗುತ್ತವೆ. Read more…

Watch Video | ಮತ್ತೊಬ್ಬ ಬೀದಿಬದಿ​ ಕಲಾವಿದನ ಅದ್ಬುತ ಪ್ರತಿಭೆ ಬಹಿರಂಗ

ನವದೆಹಲಿ: ಬೀದಿಬದಿಯ ಪ್ರತಿಭೆಗಳಿಗೆ ಕೊರತೆಯೇನಿಲ್ಲ. ಅಂಥದ್ದೇ ಒಂದು ಪ್ರತಿಭೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ದೆಹಲಿಯ ಬೀದಿಯಲ್ಲಿ ವ್ಯಕ್ತಿಯೊಬ್ಬರು ಮಂತ್ರಮುಗ್ಧರಾಗಿ ಕೀಬೋರ್ಡ್​ ನುಡಿಸುತ್ತಿದ್ದು ಅದೀಗ ನೆಟ್ಟಿಗರ ಮನಸ್ಸು Read more…

VIDEO | ಆರ್‌ಆರ್‌ಆರ್ ತಂಡಕ್ಕೆ ಅಮೆರಿಕ ರಾಯಭಾರ ಕಚೇರಿಯಿಂದ ಅಭಿನಂದನೆ: ಕುಣಿದು ಕುಪ್ಪಳಿಸಿ ಸಂಭ್ರಮ

ಗೋಲ್ಡನ್ ಗ್ಲೋಬ್ಸ್‌ನಲ್ಲಿ ನಾಟು ನಾಟು ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಇತಿಹಾಸವನ್ನು ಸೃಷ್ಟಿಸಿದೆ. ಇದೀಗ ಭಾರತದಲ್ಲಿನ ಅಮೆರಿಕದ ರಾಯಭಾರ ಕಚೇರಿಯು Read more…

‘ನಾಟು ನಾಟು’ ಗೆ ಆಸ್ಕರ್ ಒಲಿದರೆ ವೇದಿಕೆಯಲ್ಲೇ ರಾಮ್ ಚರಣ್ – ಜ್ಯೂ. NTR ನೃತ್ಯ

ರಾಜ ಮೌಳಿ ನಿರ್ದೇಶನದ ಜೂನಿಯರ್ ಎನ್.ಟಿ.ಆರ್. – ರಾಮಚರಣ್ ಅಭಿನಯದ ‘ಆರ್ ಆರ್ ಆರ್’ ಚಿತ್ರದ ನಾಟು ನಾಟು ಹಾಡಿಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಂದಿದೆ. ಹೀಗಾಗಿ Read more…

ಮಾಂಸಾಹಾರ ತ್ಯಜಿಸಿದ್ದಾರೆ ಈ ಸೆಲೆಬ್ರಿಟಿಗಳು……! ಸಸ್ಯಾಹಾರದಿಂದ್ಲೇ ಆಗಿದ್ದಾರೆ ಸೂಪರ್‌ ಫಿಟ್‌…..!!

ಸಿನಿ ಜಗತ್ತಿನಲ್ಲಿ ಜನಪ್ರಿಯತೆ ಗಳಿಸಬೇಕೆಂದರೆ ಸೌಂದರ್ಯ, ಪ್ರತಿಭೆ ಜೊತೆಗೆ ಫಿಟ್ನೆಸ್‌ ಕೂಡ ಇರಬೇಕು. ಹಾಗಾಗಿಯೇ ಬಾಲಿವುಡ್‌ನ ಖ್ಯಾತ ನಟಿಯರು ಕೂಡ ದೀರ್ಘಕಾಲದವರೆಗೆ ತಮ್ಮನ್ನು ತಾವು ಫಿಟ್ ಆಗಿರಿಸಿಕೊಳ್ಳುತ್ತಾರೆ. ಬಿಟೌನ್‌ನ Read more…

ಚಿತ್ರೀಕರಣ ವೇಳೆಗೆ ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಗಾಯ

ಬೆಂಗಳೂರು: ‘ಬಘೀರ’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಗಾಯಗೊಂಡಿದ್ದಾರೆ. ಶ್ರೀಮುರಳಿ ಅವರ ಮೊಣಕಾಲಿಗೆ ಪೆಟ್ಟು ಬಿದ್ದಿದೆ. ಸಹಜವಾಗಿ ಸಿನಿಮಾ ಮೂಡಿ ಬರಲಿ ಎನ್ನುವ ಕಾರಣಕ್ಕೆ Read more…

ಮದುಮಗಳನ್ನು ಬೈಕ್‌ ನಲ್ಲಿ ಕರೆದುಕೊಂಡು ಹೋದ ವರ: ವಿಡಿಯೋ ವೈರಲ್​

ಕೋಲ್ಕತ್ತಾ: ಕ್ಯಾನಿಂಗ್‌ನ ಯುವಕ ಬಿಸ್ವಜಿತ್ ಸರ್ಕಾರ್ ಮದುವೆಯ ನಂತರ ಹೆಂಡತಿಯನ್ನು ಮನೆಗೆ ಬೈಕ್‌ ನಲ್ಲಿ ಕರೆತಂದಿದ್ದಾನೆ. ಇಬ್ಬರೂ ಡೇಟಿಂಗ್ ಮಾಡುವಾಗ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಹೀಗಾಗಿ ಸಮಾರಂಭದ ಆರಂಭದಲ್ಲೂ ತನ್ನ Read more…

ಗ್ಲೋಬಲ್​ ಅವಾರ್ಡ್​ ಸ್ವೀಕರಿಸಿದ ‌ʼನಾಟು ನಾಟುʼ ಹಾಡಿಗೆ ಅಭಿನಂದನೆಗಳ ಸುರಿಮಳೆ

ಆರ್​ಆರ್​ಆರ್​ ಚಿತ್ರದ ‘ನಾಟು ನಾಟು’ ಹಾಡು ಅತ್ಯುತ್ತಮ ಮೂಲ ಗೀತೆಯನ್ನು ಗೆದ್ದು ಗ್ಲೋಬಲ್​ ಅವಾರ್ಡ್​ ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು. ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ನಿಜ Read more…

ಸಿಂಹಪ್ರಿಯ ಜೋಡಿಯ ಮದುವೆ ಸಮಾರಂಭಕ್ಕೆ ಡೇಟ್‌ ಫಿಕ್ಸ್

ಬೆಂಗಳೂರು: ಚಂದನವನದಲ್ಲಿ ಮತ್ತೊಂದು ಜೋಡಿ ಹಸೆಮಣೆಗೆ ತಯಾರಾಗಿದೆ. ಸಿಂಹ ಪ್ರಿಯ ಎಂಬ ಮುದ್ರೆಯನ್ನೊತ್ತು ಮದುವೆಗೆ ಸಜ್ಜಾಗಿದ್ದಾರೆ ಹರಿಪ್ರಿಯ ಮತ್ತು ವಸಿಷ್ಠ ಸಿಂಹ. ಗುರುಹಿರಿಯರ ಸಮ್ಮುಖದಲ್ಲಿ ಇದೇ ಜನವರಿ 26ರಂದು Read more…

ಅಂದು RRR ಪ್ರದರ್ಶನ ಮಾಡೋ ಚಿತ್ರ ಮಂದಿರಕ್ಕೆ ಬೆಂಕಿ ಅಂತ ಹೇಳಿದ್ದ ಸಂಸದ: ಇಂದು ಅದೇ ಚಿತ್ರತಂಡಕ್ಕೆ ಅಭಿನಂದನೆ

RRR ಸಿನೆಮಾ ನೋಡಿ ಮೆಚ್ಚದವರೇ ಯಾರೂ ಇಲ್ಲ, ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಚಿತ್ರವಿದು. ಇಂದಿಗೂ ಎಷ್ಟೊ ಚಿತ್ರಮಂದಿರಗಳಲ್ಲಿ ಈ ಸಿನೆಮಾ ಯಶಸ್ವಿ ಪ್ರದರ್ಶನ ಕಾಣ್ತಿದೆ. ಅದರಲ್ಲೂ ಈ ಸಿನೆಮಾದ ‘ನಾಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...