alex Certify Entertainment | Kannada Dunia | Kannada News | Karnataka News | India News - Part 116
ಕನ್ನಡ ದುನಿಯಾ
    Dailyhunt JioNews

Kannada Duniya

ಫೆಬ್ರವರಿ 24 ಕ್ಕೆ ‘ಗೌಳಿ’ ರಿಲೀಸ್

ಶ್ರೀನಗರ ಕಿಟ್ಟಿ ನಟನೆಯ ಸೂರ ನಿರ್ದೇಶನದ ಬಹು ನಿರೀಕ್ಷಿತ ‘ಗೌಳಿ’ ಸಿನಿಮಾ ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇದೇ ತಿಂಗಳು ಫೆಬ್ರವರಿ 24ರಂದು  ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ Read more…

ಮದುವೆಗೆ ಬಂದ ‘ಶಾರುಖ್​ ಖಾನ್’: ಕುಣಿದು ಕುಪ್ಪಳಿಸಿದ ಅಭಿಮಾನಿಗಳು…..!

ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದ ವೀಡಿಯೊವು ಸಂಗೀತ ಸಮಾರಂಭದಲ್ಲಿ ಶಾರುಖ್ ಖಾನ್ ಅವರ ಲುಕ್ ಅನ್ನು ತೋರಿಸುತ್ತದೆ. ಮದುವೆಯ ಸಂಭ್ರಮದ ವಿಡಿಯೋ ಕರ್ನಾಟಕದ ಕಲಬುರಗಿಯಲ್ಲಿ ತೆಗೆಯಲಾಗಿದೆ. ವೀಡಿಯೊದಲ್ಲಿರುವ ವ್ಯಕ್ತಿಯನ್ನು ರಿಜ್ವಾನ್ Read more…

ಕಪಿಲ್ ಶರ್ಮಾ ಶೋನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್

ನಟ ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಕ್ರಿಕೆಟ್, ಶೋ ಅಂತಲೂ ಅನೇಕ ಕಾರ್ಯಕ್ರಮದಲ್ಲಿ ಇದ್ದಾರೆ. ಈ‌ ಮಧ್ಯೆ ನಟ ಗಣೇಶ್ Read more…

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಡೇಟ್ ಫಿಕ್ಸ್; ಮಾರ್ಚ್ 23ರಿಂದ ಆರಂಭವಾಗಲಿದೆ ಸಿನಿಮಾ ಹಬ್ಬ

14ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ದಿನಾಂಕ ನಿಗದಿಯಾಗಿದ್ದು, ಮಾರ್ಚ್ 23ರಿಂದ 30 ರ ವರೆಗೆ ಇದು ನಡೆಯಲಿದೆ. ಈ ಸಂದರ್ಭದಲ್ಲಿ ರಾಜಾಜಿನಗರದಲ್ಲಿರುವ ಒರಿಯನ್ ಮಾಲ್ ನ 11 ಸ್ಕ್ರೀನ್ Read more…

ಮುಂಬೈನಲ್ಲಿ ಸಮುದ್ರಾಭಿಮುಖ ಅದ್ಧೂರಿ ಫ್ಲಾಟ್ ಖರೀದಿಸಿದ ಸಮಂತಾ

ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ಮುಂಬೈನಲ್ಲಿ ಸಮುದ್ರಕ್ಕೆ ಎದುರಾಗಿರುವ ಫ್ಲಾಟ್ ಖರೀದಿಸುವ ಮೂಲಕ ನಟಿ ರಶ್ಮಿಕಾ ಮಂದಣ್ಣ ಅವರ ಹೆಜ್ಜೆಗಳನ್ನು ಅನುಸರಿಸಿದ್ದಾರೆ. ವಿಶೇಷವೆಂದರೆ ‘ಯಶೋದಾ’ ನಟಿ Read more…

ಮತ್ತೊಮ್ಮೆ ವೈರಲ್​ ಆಯ್ತು ‘ಮೇರಾ ದಿಲ್ ಯೇ ಪುಕಾರೆ’ ಹಾಡು: ಸಂಗೀತಕ್ಕೆ ತಲೆದೂಗಿದ ನೆಟ್ಟಿಗರು

ನೀವು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರೆ, ಕಳೆದ ವರ್ಷ ‘ಮೇರಾ ದಿಲ್ ಯೇ ಪುಕಾರೆ ಆಜಾ’ ಎಂಬ ಕ್ಲಾಸಿಕ್ ಹಿಂದಿ ಗೀತೆಗೆ ತನ್ನ ನೃತ್ಯ ಪ್ರದರ್ಶನಕ್ಕಾಗಿ ಭಾರಿ ವೈರಲ್ ಆಗಿದ್ದ Read more…

ದಿ ಫ್ಯಾಮಿಲಿ ಮ್ಯಾನ್ 3′ ರಿಲೀಸ್ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಖುಷಿ ಸುದ್ದಿ

ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರವಾಗಿದ್ದ ಮನೋಜ್ ಬಾಜ್ಪೇಯ್ ಅಭಿನಯದ ‘ದಿ ಫ್ಯಾಮಿಲಿ ಮ್ಯಾನ್’ ನ ಎರಡು ಸರಣಿಗಳು ವೀಕ್ಷಕರು ಮನ ಗೆದ್ದಿದ್ದವು. ಮೊದಲ ಸರಣಿ ಪಾಕ್ ಭಯೋತ್ಪಾದಕರ ಕುರಿತಾಗಿದ್ದರೆ, Read more…

‘ಬಾನ ದಾರಿಯಲ್ಲಿ’ ಚಿತ್ರದ ವಿಡಿಯೋ ಹಾಡು ರಿಲೀಸ್

ಪ್ರೀತಮ್ ಗುಬ್ಬಿ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹು ನಿರೀಕ್ಷಿತ ರೊಮ್ಯಾಂಟಿಕ್ ಡ್ರಾಮ ಕಥಾಂದರ ಹೊಂದಿರುವ ‘ಬಾನ ದಾರಿಯಲ್ಲಿ’ ಸಿನಿಮಾ ಮುಂದಿನ ತಿಂಗಳು ಬಿಡುಗಡೆ ಮಾಡಲು ಚಿತ್ರತಂಡ Read more…

ನಾನೆಂಥ ಹುಚ್ಚಿ ಅಂತ ನಿಮಗೆ ಗೊತ್ತಿಲ್ಲ….! ಬಾಲಿವುಡ್ ದಂಪತಿಗೆ ನಟಿ ಕಂಗನಾ ಧಮ್ಕಿ

ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ವಿವಾದಾತ್ಮಕ ಹೇಳಿಕೆಗಳ ಕಾರಣಕ್ಕೆ ಸಕ್ಕತ್ ಫೇಮಸ್. ಚಿತ್ರರಂಗದಲ್ಲಿನ ತಮ್ಮ ಸಹೋದ್ಯೋಗಿಗಳ ವಿರುದ್ಧವೇ ಕಂಗನಾ ಆಗಾಗ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ರಾಜಕೀಯಕ್ಕೂ ಬರಲು ಆಸಕ್ತಿ Read more…

ಸಂಗೀತ ಕಛೇರಿ ನಡೆಸುವಾಗ ಭಾವುಕಳಾಗಿ ಕಣ್ಣೀರಿಟ್ಟ ಗಾಯಕಿ; ಇದರ ಹಿಂದಿದೆ ಮನಕಲಕುವ ಕಾರಣ

ಲಾಸ್ ವೇಗಾಸ್‌ನಲ್ಲಿ ನಡೆದ ತನ್ನ ಸಂಗೀತ ಕಚೇರಿಯಲ್ಲಿ ಗಾಯಕಿ ಅಡೆಲೆ ಕಣ್ಣೀರು ಹಾಕುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಹುಚ್ಚುಚ್ಚಾಗಿ ವೈರಲ್ ಆಗಿದೆ. ಅದಕ್ಕೆ ಕಾರಣ, ಈಕೆ ಸೀಸರ್ ಅರಮನೆಯಲ್ಲಿ ಸಂಗೀತ Read more…

ಅಜ್ಜಿ-ಮೊಮ್ಮಗನ ಸಂಗೀತ ಸಮ್ಮಿಲನ: ವಿಡಿಯೋ ಶೇರ್​ ಮಾಡಿದ ಜೆರೋಧಾ ಸಂಸ್ಥಾಪಕ

ಆನ್​ಲೈನ್​ ಸ್ಟಾಕ್​ ಟ್ರೇಡಿಂಗ್​ ಕಂಪೆನಿ ಜೆರೋಧಾ ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ಅವರು ಕರ್ನಾಟಕ ಸಂಗೀತ ಉತ್ಸವದಲ್ಲಿ ಅವರ ಮಗ ಮೃದಂಗ ನುಡಿಸುವಾಗ ಅವರ ತಾಯಿ ವೀಣೆ Read more…

‌ʼಜಬ್‌ ವಿ ಮೆಟ್‌ʼ ಚಿತ್ರದ ಹಾಡಿಗೆ ಯುವತಿ ಭರ್ಜರಿ ನೃತ್ಯ; ವಿಡಿಯೋ ವೈರಲ್

ರೊಮ್ಯಾಂಟಿಕ್ ಚಿತ್ರಗಳನ್ನು ಇಷ್ಟಪಡುವ ಬಹಳಷ್ಟು ಬಾಲಿವುಡ್ ಪ್ರಿಯರಿಗೆ ಇಮ್ತಿಯಾಜ್ ಅಲಿ ಅವರ ʼಜಬ್ ವಿ ಮೆಟ್ʼ ಸಾರ್ವಕಾಲಿಕ ಮೆಚ್ಚಿನವಾಗಿದೆ. ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಅಭಿನಯದ ಚಿತ್ರ Read more…

ʼಪಠಾಣ್ʼ ಬ್ಯಾನ್ ಮಾಡಬೇಕೆಂದವರು ಮತಾಂಧರು; ಪ್ರಕಾಶ್‌ ರಾಜ್‌ ವಾಗ್ದಾಳಿ

ʼಪಠಾಣ್ʼ ಸಿನಿಮಾ ರಿಲೀಸ್ ಗೂ ಮುನ್ನವೇ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿತ್ತು. ಸಿನಿಮಾವನ್ನು ಬ್ಯಾನ್ ಮಾಡಬೇಕು ಅಂತ ಪ್ರತಿಭಟನೆ ಕಾವು ಜೋರಾಗಿತ್ತು‌. ಆದರೂ ಸಿನಿಮಾ ರಿಲೀಸ್ ಆಯ್ತು. ದೊಡ್ಡದಾದ Read more…

ಎಲ್ಲರ ಹೃದಯಗೆದ್ದ ‌ʼಜೋಶ್‌ʼ ಕಲಾವಿದ ದಿಲೀಪ್; ಡ್ಯಾನ್ಸ್ ವರ್ಲ್ಡ್ ಕಪ್ ಸ್ಪರ್ಧೆಯಲ್ಲೂ ಮಿಂಚು

ಬೆಂಗಳೂರಿನ ನೃತ್ಯಪಟು, ʼಜೋಶ್‌ʼ ಕಲಾವಿದ ದಿಲೀಪ್ ಇಡೀ ಭಾರತವೇ ಹೆಮ್ಮೆಪಡುವಂತಹ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಮಧ್ಯಮ ಕುಟುಂಬದ ಈ ಯುವ ನೃತ್ಯ ಪಟು ಪೋರ್ಚುಗಲ್‌ನಲ್ಲಿ ನಡೆದ ಡ್ಯಾನ್ಸ್ ವರ್ಲ್ಡ್ Read more…

ಪತಿ ಕೈ ಕೊಟ್ಟಿರುವುದನ್ನು ಖಚಿತಪಡಿಸಿದ ರಾಖಿ ಸಾವಂತ್…..!

ಬಾಲಿವುಡ್ ನಟಿ ರಾಖಿ ಸಾವಂತ್ ತಮ್ಮ ಚಿತ್ರಗಳಿಗಿಂತ ವಿವಾದಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲೂ ರಾಖಿ ಸಾವಂತ್ ಮುಂದಿದ್ದು, ಇದೀಗ ತಮ್ಮ ವೈಯಕ್ತಿಕ ಬದುಕಿನ ಕಾರಣಕ್ಕೆ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಶರಣ್

ನಟ ಶರಣ್ ಇಂದು ತಮ್ಮ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1996 ರಲ್ಲಿ ತೆರೆಕಂಡ ರಮೇಶ್ ಅರವಿಂದ್ ನಟನೆಯ ‘ಕರ್ಪೂರದ ಗೊಂಬೆ’ ಚಿತ್ರದ ಮೂಲಕ ಶರಣ್ ತಮ್ಮ ಸಿನಿ ಪ್ರಯಾಣ Read more…

ಕರೀನಾಳನ್ನೇ ಹೋಲುವ ಯುವತಿಯ ವಿಡಿಯೋ ವೈರಲ್​: ನೆಟ್ಟಿಗರಿಂದ ಅಚ್ಚರಿ

ಬಾಲಿವುಡ್ ಟಾಪ್ ನಟಿ ಕರೀನಾ ಕಪೂರ್ ಖಾನ್ ಅವರ ಮುಖಚಹರೆ ಹೋಲುವ ಮಹಿಳೆ ಅಸ್ಮಿತಾ ಅವರ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ಈಕೆ ಕೇವಲ ಕರೀನಾ ಅವರನ್ನು Read more…

ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ʼಪಠಾಣ್ʼ

ಬಾಲಿವುಡ್ ಬಾದ್‌ ಶಾ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಬಿಡುಗಡೆಯಾಗಾಗಿನಿಂದ ಭರ್ಜರಿ ಸೌಂಡ್ ಮಾಡುತ್ತಿದೆ. ಕಳೆದ ತಿಂಗಳು ಜನವರಿ 25ರಂದು ತೆರೆಕಂಡಿದ್ದ ಈ ಚಿತ್ರ ಇದೀಗ 850 Read more…

BIG NEWS: ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಪ್ರಕಟ; 32 ಪುರಸ್ಕಾರಗಳೊಂದಿಗೆ ದಾಖಲೆ ಬರೆದ ಬೇಯಾನ್ಸ್‌…! ಇಲ್ಲಿದೆ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

2023ರ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗಳು ಪ್ರಕಟವಾಗಿವೆ. ಅತಿ ಹೆಚ್ಚು ಪುರಸ್ಕಾರಗಳನ್ನು ಬಾಚಿಕೊಳ್ಳುವ ಮೂಲಕ ಬೆಯೋನ್ಸ್ ಇತಿಹಾಸ ನಿರ್ಮಿಸಿದ್ದಾರೆ. ಲಿಝೋ ಮತ್ತು ಅಡೆಲೆ ಕೂಡ ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಖ್ಯಾತ Read more…

ಸಲ್ಲು, ಅಕ್ಕಿಯ ‘ಮೇ ಕಿಲಾಡಿ ತೂ ಅನಾಡಿ’ ರೀಲ್ ಸಖತ್ ಸದ್ದು

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ತಾರೆಯರನ್ನು ಡ್ಯಾನ್ಸ್ ಚಾಲೆಂಜ್ ತುಂಬಾ ಬ್ಯುಸಿಯಾಗಿರಿಸಿದೆ. ಅಕ್ಷಯ್ ಕುಮಾರ್ ಅವರ ಚಿತ್ರದ ಮೇ ಖಿಲಾಡಿ ಹಾಡು ಸಖತ್ ಸದ್ದು ಮಾಡ್ತಿದೆ. 1994 ರ ಮೇ Read more…

ಅಂಧ ಬಾಲಕನ ಕಂಠಕ್ಕೆ ಮನಸೋತ ನೆಟ್ಟಿಗರು: ಶ್ಲಾಘನೆಗಳ ಸುರಿಮಳೆ

ವ್ಯಕ್ತಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಾಮಾಜಿಕ ಮಾಧ್ಯಮವು ಉತ್ತಮ ವೇದಿಕೆಯಾಗಿದೆ. ಇದು ಕಡೆಗಣಿಸಲ್ಪಡುವ ಸ್ಥಳಗಳಿಂದ ಪ್ರತಿಭೆಯನ್ನು ಹೊರತರುತ್ತದೆ. ದೃಷ್ಟಿಹೀನ ಮಗುವೊಂದು 90 ರ ಬಾಲಿವುಡ್​ ಹಾಡನ್ನು ಹಾಡುವ ಹೃದಯಸ್ಪರ್ಶಿ Read more…

ಬಾಲಿವುಡ್​ ಹಾಡಿಗೆ ಚೀನಾದ ಪುಟ್ಟ ಬಾಲಕನಿಂದ ಡಾನ್ಸ್​: ಮೆಚ್ಚುಗೆಗಳ ಮಹಾಪೂರ

ಬಾಲಿವುಡ್ ಹಾಡುಗಳು ಮತ್ತು ಚಲನಚಿತ್ರಗಳು ಪ್ರಪಂಚದಾದ್ಯಂತ ದೊಡ್ಡ ಅಭಿಮಾನಿಗಳನ್ನು ಹೊಂದಿವೆ. ಪ್ರಸಿದ್ಧ ಬಾಲಿವುಡ್ ಹಾಡುಗಳ ಹುಕ್ ಸ್ಟೆಪ್‌ಗೆ ವಿದೇಶಿಗರು ಸ್ಟೆಪ್​ ಹಾಕುವುದನ್ನು ನಾವು ಹಲವಾರು ಬಾರಿ ನೋಡಿದ್ದೇವೆ. ಇತ್ತೀಚೆಗೆ, Read more…

ಶಾರ್ಟ್ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ‘ತುಪ್ಪದ ಬೆಡಗಿ’ ರಾಗಿಣಿ; ಫೋಟೋಗಳು ವೈರಲ್

ಕಾನೂನು ಸಂಕಷ್ಟಗಳಿಂದ ಸದ್ಯದ ಮಟ್ಟಿಗೆ ನಿರಾಳರಾಗಿರುವ ತುಪ್ಪದ ಬೆಡಗಿ ರಾಗಿಣಿ ಈಗ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ಚಿತ್ರರಂಗದಲ್ಲೂ ರಾಗಿಣಿ ನಟಿಸಿದ್ದು, ಸ್ಯಾಂಡಲ್ ವುಡ್ ನಲ್ಲೂ ಬ್ಯುಸಿಯಾಗಿದ್ದಾರೆ. Read more…

ರೈಲ್ವೆ ಸ್ಟೇಷನ್​ ಮುಂದೆ ಯುವಕರಿಂದ ನಾಟು ನಾಟು ನೃತ್ಯ: ನೆಟ್ಟಿಗರು ಫಿದಾ

ನೀವು ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಚಲನಚಿತ್ರವನ್ನು ನೋಡಿದ್ದಿರಬಹುದು. ನೋಡದಿದ್ದರೂ ‘ನಾಟು ನಾಟು’ ಹಾಡನ್ನು ಗಮನಿಸಿರಬಹುದು. ಹಲವು ಪ್ರಶಸ್ತಿ ಬಾಚಿಕೊಂಡು ಈ ಹಾಡಿಗೆ ಹಲವರು ರೀಲ್ಸ್​ನಲ್ಲಿ ತಮ್ಮ ನೃತ್ಯದ Read more…

ಕಂಬಕ್ಕೆ ಜಾಕೆಟ್ ಸಿಲುಕಿ ಮುಜುಗರಕ್ಕೀಡಾದ ಶಾರುಖ್ ಪತ್ನಿ

ಶಾರುಖ್ ಖಾನ್ ಪತ್ನಿ ಮತ್ತು ಏಸ್ ಇಂಟೀರಿಯರ್ ಡಿಸೈನರ್ ಗೌರಿ ಖಾನ್ ಅವರು ಇತ್ತೀಚೆಗೆ ಮುಜುಗರಕ್ಕೀಡಾಗುವ ಪರಿಸ್ಥಿತಿ ಎದುರಿಸಿದರು. ಗೌರಿ ಖಾನ್ ಎಂದಿನಂತೆ ಮುಂಬೈನ ಡಿಸೈನರ್ ಅಂಗಡಿಯೊಂದರ ಹೊರಗೆ Read more…

Casting couch: ಶಾಕಿಂಗ್ ಸಂಗತಿ ಬಿಚ್ಚಿಟ್ಟ ಖ್ಯಾತ ನಟಿ ನಯನತಾರ

ಈ ಹಿಂದೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ರೀತಿಯಲ್ಲಿ ಸದ್ದು ಮಾಡಿದ್ದ ಕಾಸ್ಟಿಂಗ್ ಕೌಚ್ ಪ್ರಕರಣಗಳು ಈಗಲೂ ಬೆಳಕಿಗೆ ಬರುತ್ತಲೇ ಇವೆ. ಇದೀಗ ದಕ್ಷಿಣ ಭಾರತದ ಖ್ಯಾತ Read more…

ಮತ್ತೊಮ್ಮೆ ಗೊಳೋ ಎಂದು ಅತ್ತ ರಾಖಿ ಸಾವಂತ್….!

ಮದುವೆಯಾದಾಗಿನಿಂದ ಬಾಲಿವುಡ್ ನಟಿ ರಾಖಿ ಸಾವಂತ್ ತಮ್ಮ ವೈವಾಹಿಕ ಜೀವನ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಇದೀಗ ಮದುವೆ ವಿಚಾರಕ್ಕೆ ಮತ್ತೊಮ್ಮೆ ಬಹಿರಂಗವಾಗಿ ಕಣ್ಣೀರು ಹಾಕಿದ್ದಾರೆ.‌ ರಾಖಿ ಸಾವಂತ್ ಇತ್ತೀಚೆಗಷ್ಟೇ ಮುಂಬೈನಲ್ಲಿರುವ Read more…

BIG NEWS: ಫಾಲ್ಕೆ ಪ್ರಶಸ್ತಿ ಪುರಸ್ಕೃತ ಕೆ. ವಿಶ್ವನಾಥ್ ಇನ್ನಿಲ್ಲ

ಕಲಾ ತಪಸ್ವಿ, ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಕೆ. ವಿಶ್ವನಾಥ್ ಕಳೆದ ರಾತ್ರಿ ಹೈದರಾಬಾದಿನ ತಮ್ಮ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ 92 ವರ್ಷದ ಕೆ Read more…

ಇಲ್ಲಿದೆ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ಬಾಲಿವುಡ್ ಬೆಡಗಿಯರ ಪಟ್ಟಿ…!

ಬಾಲಿವುಡ್‌ ನಟ-ನಟಿಯರು ಎಷ್ಟೋ ಬಾರಿ ವೈಯಕ್ತಿಕ ಕಾರಣಕ್ಕೆ ಸುದ್ದಿಯಾಗ್ತಾರೆ. ಪ್ರೀತಿ, ಬ್ರೇಕಪ್‌, ಮದುವೆ, ಗರ್ಭಧಾರಣೆ, ವಿಚ್ಛೇದನ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಚರ್ಚೆಗೆ ಗ್ರಾಸವಾಗುತ್ತಲೇ ಇರುತ್ತಾರೆ. ಬಿಟೌನ್‌ನ ಹಲವು ನಟಿಯರು Read more…

ಬಿಟಿಎಸ್​ ತಂಡದ ನೃತ್ಯಕ್ಕೆ ಬಾಲಿವುಡ್ ಹಾಡು ಸಿಂಕ್​: ಭೇಷ್​ ಎಂದ ನೆಟ್ಟಿಗರು​

ಯಾವುದೇ ನೃತ್ಯಕ್ಕೆ ಇನ್ನಾವುದೋ ಹಾಡನ್ನು ಹಿನ್ನೆಲೆಯಲ್ಲಿ ಹಾಕಿ ಸಿಂಕ್​ ಮಾಡುವುದು ಈಗ ಮಾಮೂಲು. ಅದೇ ರೀತಿ K-pop ಮತ್ತು BTS ಪರಸ್ಪರ ಕೈಜೋಡಿಸಿ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...