alex Certify Entertainment | Kannada Dunia | Kannada News | Karnataka News | India News - Part 107
ಕನ್ನಡ ದುನಿಯಾ
    Dailyhunt JioNews

Kannada Duniya

ʼಪ್ಲೇ ಬಾಯ್ʼ ಮ್ಯಾಗಜಿನ್ ನಲ್ಲಿ ಅರೆನಗ್ನವಾಗಿ ಕಾಣಿಸಿಕೊಂಡ ಫ್ರೆಂಚ್ ಸಚಿವೆ

ಅಮೆರಿಕಾದ ಪುರುಷರ ಲೈಫ್ ಸ್ಟೈಲ್ ಮತ್ತು ಮನರಂಜನಾ ಮಾಸಪತ್ರಿಕೆ ಪ್ಲೇ ಬಾಯ್ ಕವರ್ ಫೋಟೋದಲ್ಲಿ ಫ್ರೆಂಚ್ ಸಚಿವೆ ಕಾಣಿಸಿಕೊಂಡಿದ್ದು ಭಾರೀ ಟೀಕೆ ವ್ಯಕ್ತವಾಗಿದೆ. ದಿ ಟೆಲಿಗ್ರಾಫ್ ಪ್ರಕಾರ, 40 Read more…

’ಶೋ ಮೀ ದಿ ಥುಮ್ಕಾ’ ಹಾಡಿಗೆ ಮಸ್ತ್‌ ಸ್ಟೆಪ್ ಹಾಕಿದ ಇಂಡೋನೇಷ್ಯನ್ ನೃತ್ಯ ತಂಡ

ರಣಬೀರ್‌ ಕಪೂರ್‌ ಹಾಗೂ ಶ್ರದ್ಧಾ ಕಪೂರ್‌ರ ಇತ್ತೀಚಿನ ರೊಮ್ಯಾಂಟಿಕ್ ಕಾಮಿಡಿ, ’ತೂ ಝೂಟಿ ಮೇಯ್ನ್‌ ಮಕ್ಕರ್‌’ ಚಿತ್ರದ “ಶೂ ಮೀ ದಿ ಥುಮ್ಕಾ’ ಹಾಡಿನ ನೃತ್ಯ ಕಂಟೆಂಟ್ ಸೃಷ್ಟಿಕರ್ತರಿಗೆ Read more…

Watch Video | ತುಮ್‌ತುಮ್ ಮತ್ತು ಬುಟ್ಟಬೊಮ್ಮ ಮ್ಯಾಶಪ್‌ಗೆ ಸಖತ್‌ ಸ್ಟೆಪ್ ಹಾಕಿದ ಜೋಡಿ

ಸಾಮಾನ್ಯವಾಗಿ ಜನಪ್ರಿಯ ಹಾಡುಗಳ ಮ್ಯಾಶ್‌ಅಪ್ ಮಾಡಿಕೊಂಡು, ಅವಕ್ಕೆ ಹಿಪ್‌ಹಾಪ್, ಬ್ಯಾಲೆಯಿಂದ ಹಿಡಿದು ಸಮಕಾಲೀನ ಯುಗದ ಶೈಲಿಯಲ್ಲಿ ಸ್ಟೆಪ್ ಹಾಕಿ ಮಾಡುವ ರೀಲ್ಸ್‌ಗಳು ಭಾರೀ ವೈರಲ್ ಆಗುತ್ತವೆ. ಇಂಥದ್ದೇ ಒಂದು Read more…

ರೀಲ್ಸ್ ಸಿರಿಯಲ್ಲಿ ತರಗತಿಯಲ್ಲೇ ವಿದ್ಯಾರ್ಥಿನಿಯರ ಡಾನ್ಸ್; ವಿಡಿಯೋ ವೈರಲ್

ರೀಲ್ಸ್ ಮಾಡುವ ಗೀಳಿನಲ್ಲಿ ವಿದ್ಯಾರ್ಥಿಗಳ ಗುಂಪೊಂದು ತರಗತಿಯೊಳಗೆ ’ಮೇರೇ ಯಾರ್‌ ಕೀ ಶಾದಿ ಹೈ’ ಚಿತ್ರದ ’ಶರಾರಾ’ ಹಾಡಿಗೆ ಸ್ಟೆಪ್ ಹಾಕುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. ಫುಲ್ ಮೂಡ್‌ನಲ್ಲಿ Read more…

’ನಮಗೆ ನಮ್ಮ ದುಡ್ಡು ವಾಪಸ್ ಕೊಡಿ’: HBO ಕಾಣೆಯಾಗಿದ್ದಕ್ಕೆ ಡಿಸ್ನೀ+ ಹಾಟ್‌ಸ್ಟಾರ್‌ ವಿರುದ್ದ ಚಂದಾದಾರರ ಆಕ್ರೋಶ

ಡಿಸ್ನೀ+ ಹಾಟ್‌ಸ್ಟಾರ್‌ ಚಂದಾದಾರರಿಗೆ ಇನ್ನು ಮುಂದೆ ಗೇಂ ಆಫ್ ಥ್ರೋನ್ಸ್‌ನಂಥ ಎಚ್‌ಬಿಓ ಕ್ಲಾಸಿಕ್‌ಗಳ ಸ್ಟ್ರೀಮಿಂಗ್ ಮಾಡಲು ಸಾಧ್ಯವಿಲ್ಲ. ಇದೇ ವಿಚಾರವನ್ನು ಟ್ವಿಟರ್‌ ಮೂಲಕ ಒಟಿಟಿ ಪ್ಲಾಟ್‌ಫಾರಂ ಘೋಷಣೆ ಮಾಡಿದೆ. Read more…

’ಮಾನ್ ಮೇರಿ ಜಾನ್‌’ಗೆ ಹಿಪ್‌ಹಾಪ್ ಟ್ವಿಸ್ಟ್ ಕೊಟ್ಟ ಮದುಮಗ

ಉತ್ತರ ಭಾರತದ ಮದುವೆಗಳಲ್ಲಿ ಅತಿಥಿಗಳು ಹಾಗೂ ವಧೂವರರು ಕುಣಿಯುವ ಸಂಪ್ರದಾಯವನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಇತ್ತೀಚೆಗೆ ಇವೆಂಟ್ ಪ್ಲಾನರ್‌ಗಳು ಹಾಗೂ ಫೋಟೋಗ್ರಫಿ ಪ್ಯಾಕೇಜ್‌ಗಳ ಕೃಪೆಯಿಂದ ನಮ್ಮಲ್ಲೂ ಸಹ ಮದುವೆ ಸಮಾರಂಭಗಳಿಗೆ Read more…

ನಟ ರಾಮ್ ಚರಣ್ ಕುರಿತು ವಿದ್ಯಾರ್ಥಿನಿಯರ ಕಿತ್ತಾಟ: ಮಾರಾಮಾರಿ ವಿಡಿಯೋ ವೈರಲ್​

ದಕ್ಷಿಣ ಭಾರತದಲ್ಲಿ ಹಾರ್ಟ್‌ಥ್ರೋಬ್ ರಾಮ್ ಚರಣ್ ಅವರ ಅಭಿಮಾನಿಗಳ ಅಭಿಮಾನವು ಅತಿರೇಕಕ್ಕೆ ಹೋಗಿದ್ದು, ಅದು ಕಾಲೇಜಿನಲ್ಲಿ ಇಬ್ಬರು ಹುಡುಗಿಯರ ನಡುವೆ ಜಗಳಕ್ಕೆ ಕಾರಣವಾಗಿದೆ. ಟ್ವಿಟರ್ ಬಳಕೆದಾರರು ಘಟನೆಯ ದೃಶ್ಯಗಳನ್ನು Read more…

ನಾನು ಧರಿಸುವ ಬಟ್ಟೆಯಿಂದ ನೋವಾಗಿದ್ದರೆ ಕ್ಷಮಿಸಿ; ಉರ್ಫಿ ಜಾವೇದ್‌ ಹೊಸ ವರಸೆ

ವಿಚಿತ್ರ , ಅರೆಬೆತ್ತಲೆ ಉಡುಗೆ ತೊಡುಗೆಗಳಿಂದ ಗಮನ ಸೆಳೆದಿರುವ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಉರ್ಫಿ ಜಾವೇದ್ ಕ್ಷಮೆ ಯಾಚಿಸಿದ್ದಾರೆ. ತಾನು ಧರಿಸುವ ಬಟ್ಟೆಗಳಿಂದ ಇತರರ ಭಾವನೆಗಳಿಗೆ Read more…

Viral Throwback: ದೊಡ್ಡ ಬ್ಯಾನರ್‌ ಚಿತ್ರಗಳಿಂದ ಕೈಬಿಟ್ಟ ಕಾರಣಕ್ಕೆ ಮನನೊಂದಿದ್ದ ಐಶ್ವರ್ಯಾ

ಯಶ್ ಚೋಪ್ರಾರ ರೊಮ್ಯಾಂಟಿಕ್ ಮ್ಯೂಸಿಕಲ್ ಹಿಟ್ ವೀರ್‌-ಜ಼ಾರಾ ಚಿತ್ರದ ನಾಯಕಿಯಾಗಿ ಮೊದಲಿಗೆ ಐಶ್ವರ್ಯಾ ರೈರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಬಹಿರಂಗವಾಗದ ಕಾರಣಗಳಿಂದ ಐಶ್ವರ್ಯಾರನ್ನು ಚಿತ್ರತಂಡದಿಂದ ಕೈಬಿಡಲಾಗಿತ್ತು. ಸೆಲೆಬ್ರಿಟಿ ಚಾಟ್‌ Read more…

Watch Video | ದುಬಾರಿ ಕಾರನ್ನು ಸಾಕು ನಾಯಿಯಂತೆ ಸರಪಳಿ ಹಾಕಿ ಎಳೆದೊಯ್ದ ಮಾಡೆಲ್

ಸೌಂದರ್ಯದಿಂದ ಶಕ್ತಿ ಪ್ರದರ್ಶನದವರೆಗೂ ಜನರ ವಿವಿಧ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಿದೆ ಇನ್‌ಸ್ಟಾಗ್ರಾಂ. ಕೆಲ ಮಂದಿ ಪ್ರತಿಭೆ ತೋರಿದರೆ ಇನ್ನೂ ಕೆಲವರು ತಮ್ಮ ಸಿರಿವಂತಿಕೆ ಪ್ರದರ್ಶಿಸಲು ಇನ್‌ಸ್ಟಾಗ್ರಾಂ ಬಳಸುತ್ತಾರೆ. ಇಂಥ Read more…

ʼರಘುಪತಿ ರಾಘವ ರಾಜಾರಾಂʼ ಗೆ ನೃತ್ಯ ಮಾಡಿದ ನೀತಾ ಅಂಬಾನಿ; ವಿಡಿಯೋ ವೈರಲ್

ಅಂಬಾನಿ ಕುಟುಂಬ ನೂತನವಾಗಿ ಆರಂಭಿಸಿರುವ ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ನೀತಾ ಅಂಬಾನಿಯವರ ನೃತ್ಯ ಗಮನ ಸೆಳೆದಿದ್ದು ವೈರಲ್ ಆಗಿದೆ. ನೀತಾ ಅಂಬಾನಿ ಮತ್ತು Read more…

ಅಕ್ಷಯ್ ಕುಮಾರ್ ʼಫೂಲ್ʼ ಮಾಡಿರೋ ರೀತಿ ನೋಡಿದ್ರೆ ನೀವೂ ನಗ್ತೀರಾ….!

ಇಂದು ಏಪ್ರಿಲ್ 01. ಸಾಮಾನ್ಯವಾಗಿ ಇದು ಮೂರ್ಖರ ದಿನವಾಗಿದೆ. ಏಪ್ರಿಲ್ ತಿಂಗಳಲ್ಲಿ ಹಲವರು ಫೂಲ್ ಮಾಡಲು ಪ್ರಯತ್ನಿಸುತ್ತಾರೆ. ಇದರಲ್ಲಿ ನಟ ಅಕ್ಷಯ್ ಕುಮಾರ್ ಸಹ ಹೊರತಾಗಿಲ್ಲ. ಅನೇಕ ಮೀಮ್ಸ್ Read more…

ರಜನಿ ಪುತ್ರಿ ಐಶ್ವರ್ಯಾ ಬಳಿಕ ಈಗ ಗಾಯಕ ಜೇಸುದಾಸ್ ಪುತ್ರನ ಮನೆಯಲ್ಲೂ ಚಿನ್ನಾಭರಣ ಕಳವು

ಗಾಯಕ ಕೆ. ಜೇಸುದಾಸ್ ಅವರ ಪುತ್ರ ಹಿನ್ನೆಲೆ ಗಾಯಕ ವಿಜಯ್ ಯೇಸುದಾಸ್ ಅವರ ಮನೆಯಿಂದ 60 ಸವರನ್ ಚಿನ್ನ ನಾಪತ್ತೆಯಾಗಿದೆ. ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರ ಮನೆಯಿಂದ Read more…

ಧನಂಜಯ್ ಗೆ ಕೋಟಿ ರೂ. ಮೌಲ್ಯದ ಕಾರು ನೀಡಿದ ನಿರ್ಮಾಪಕರು….!

ಡಾಲಿ ಧನಂಜಯ್ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ಕಾಲೂರಿದ್ದಾರೆ. ತಮ್ಮ ಸರಳ ಸಜ್ಜನಿಕೆಯಿಂದಾಗಿ ಎಲ್ಲರ ಮೆಚ್ಚಿನವರಾಗಿರುವ ಧನಂಜಯ್ ಅವರ ‘ಗುರುದೇವ್ ಹೊಯ್ಸಳ’ ಚಿತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರಕ್ಕೆ ಲಭಿಸುತ್ತಿರುವ Read more…

Watch Video | ಗುಜರಾತಿ ಗಾಯಕನ ಹಾಡಿಗೆ ಮನಸೋತು ಚಿನ್ನ – ಬೆಳ್ಳಿ ಸುರಿಮಳೆ

ಪಾಲನ್‌ಪುರ್‌: ಜನಪದ ಸಂಗೀತಕ್ಕೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಕೆಲವೊಮ್ಮೆ ಅಭಿಮಾನವು ಅತಿರೇಕಕ್ಕೆ ಹೋಗುತ್ತದೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಗುಜರಾತಿನ ಪಾಲನ್‌ಪುರ್‌ನಲ್ಲಿ ನಡೆದ ಧಾರ್ಮಿಕ ಉತ್ಸವದಲ್ಲಿ Read more…

OLD VIRAL VIDEO | ಐಫಾ ಸಮಾರಂಭದಲ್ಲಿ ಮಾಡಿದ ನೃತ್ಯದಿಂದ ಟ್ರೋಲ್ ಆದ ಸೋನಂ ಕಪೂರ್‌

ಸಿನೆಮಾಗಳಲ್ಲಿ ಅಷ್ಟಾಗಿ ಸಕ್ರಿಯವಾಗಿಲ್ಲದಿದ್ದರೂ ಸಹ ಬಾಲಿವುಡ್ ನಟಿ ಸೋನಂ ಕಪೂರ್‌ ಆಗಾಗ ಸುದ್ದಿ ಮಾಡುತ್ತಲೇ ಇರುತ್ತಾರೆ. ಇದೀಗ ಐಫಾ ಪ್ರಶಸ್ತಿ ಸಮಾರಂಭಗಳ ವೇಳೆ ನೀಡಿದ ನೃತ್ಯ ಪ್ರದರ್ಶನವೊಂದರಿಂದ ಸೋನಂ Read more…

Watch Video | ರೈಲ್ವೇ ನಿಲ್ದಾಣದಲ್ಲಿ ಮನಸೋಯಿಚ್ಛೆ ಡಾನ್ಸ್ ಮಾಡಿದ ಯುವತಿ

ಭಾರೀ ಖುಷಿಯಲ್ಲಿರುವಂತೆ ಕಾಣುವ ಯುವತಿಯೊಬ್ಬಳು ರೈಲ್ವೇ ನಿಲ್ದಾಣವೊಂದರಲ್ಲಿ ಅಲ್ಕಾ ಯಾಜ್ಞಿಕ್‌ರ ’ಮೇರಾ ದಿಲ್ ತೇರಾ ದೀವಾನಾ’ ಹಾಡಿಗೆ ಸ್ಟೆಪ್ ಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಸೀಮಾ ಕಾನೋಜಿಯಾ ಹೆಸರಿನ Read more…

ಶೀಘ್ರದಲ್ಲೇ ಪರಿಣಿತಿ ಚೋಪ್ರಾ – ರಾಘವ್ ಚಡ್ಡಾ ಮದುವೆ; ಗಾಯಕ ಹಾರ್ಡಿ ಸಂಧು ಮಾಹಿತಿ

ನಟಿ ಪರಿಣಿತಿ ಚೋಪ್ರಾ ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಈ ಬಗ್ಗೆ ಗಾಯಕ ಹಾರ್ಡಿ ಸಂಧು ಸ್ಪಷ್ಟಪಡಿಸಿದ್ದಾರೆ. ಇತ್ತೀಚಿಗಷ್ಟೇ AAP ಸದಸ್ಯ ಸಂಜೀವ್ ಅರೋರಾ, Read more…

ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಸೊಂಟ ಬಳುಕಿಸಲಿದ್ದಾರೆ ನಟಿಯರಾದ ತಮನ್ನಾ – ರಶ್ಮಿಕಾ ಮಂದಣ್ಣ

 ಐಪಿಎಲ್ 2023 ಕ್ಕೆ ಕ್ಷಣಗಣನೆ ಶುರುವಾಗಿದ್ದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನ ಐಪಿಎಲ್ 16ನೇ ಸೀಸನ್ ಉದ್ಘಾಟನಾ ಸಮಾರಂಭ ಸೇರಿದಂತೆ ಮೊದಲ ಪಂದ್ಯಕ್ಕೆ ಸಿದ್ಧವಾಗಿದೆ. ಮೊದಲ ಪಂದ್ಯದಲ್ಲಿ ಹಾರ್ದಿಕ್ Read more…

ಸೂಪರ್‌ ಹಿಟ್‌ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಈ ಖಾನ್‌ ದ್ವಯರು 29 ವರ್ಷಗಳಿಂದ ದೂರವಾಗಿರುವುದೇಕೆ ? ಶೂಟಿಂಗ್‌ ವೇಳೆ ನಡೆದಿತ್ತು ಆ ಘಟನೆ…!

ಸಲ್ಮಾನ್‌ ಖಾನ್‌ ಹಾಗೂ ಅಮೀರ್‌ ಖಾನ್‌ ಇಬ್ಬರೂ ಬಾಲಿವುಡ್‌ನ ಸೂಪರ್‌ ಸ್ಟಾರ್‌ಗಳು. ಸುಮಾರು 3 ದಶಕಗಳ ಹಿಂದೆ ಜೊತೆಯಾಗಿ ನಟಿಸಿದ್ದ ಖಾನ್‌ದ್ವಯರು ನಂತರ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಳಲೇ Read more…

ಆರ್‌ಆರ್‌ಆರ್‌ ತಮಿಳು ಚಿತ್ರ ಎಂದು ಹೇಳಿ ಮೀಮರ್‌ಗಳಿಗೆ ಆಹಾರವಾದ ನಟಿ

ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಡ್ಯಾಕ್ಸ್ ಶೆಫರ್ಡ್‌ರ ಪಾಡ್‌ಕಾಸ್ಟ್ ಒಂದರಲ್ಲಿ ಭಾಗಿಯಾಗಿದ್ದು, ಬಾಲಿವುಡ್ ಹಾಗೂ ತಮ್ಮ ವೈಯಕ್ತಿಕ ಜೀವನದ ಕುರಿತು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಶೋನಲ್ಲಿ ತೆಲುಗು Read more…

ಡಿವೋರ್ಸ್ ಬಳಿಕ ಪುಷ್ಪ ಚಿತ್ರದ ‘ಊ ಅಂಟಾವಾ’ಹಾಡಿನಲ್ಲಿ ಕಾಣಿಸಿಕೊಳ್ಳದಂತೆ ಸಮಂತಾಗೆ ಕುಟುಂಬಸ್ಥರು ಮತ್ತು ಗೆಳೆಯರಿಂದ ಬಂದಿತ್ತಂತೆ ಸಲಹೆ

ತೆಲುಗಿನ ಸೂಪರ್ ಹಿಟ್ ಚಿತ್ರ ಪುಷ್ಪ ಸಿನಿಮಾದ ಊ ಅಂಟಾವಾ ಮರೆಯಲು ಹೇಗೆ ಸಾಧ್ಯ? ನಟಿ ಸಮಂತಾ ರುತ್ ಪ್ರಭು ಕಾಣಿಸಿಕೊಂಡಿದ್ದ ಈ ಐಟಂ ಸಾಂಗ್ ಚಿತ್ರದ ಹಾಡುಗಳಲ್ಲಿ Read more…

Watch Video | ಎಣ್ಣೆ ಏಟಿನಲ್ಲಿ ಪ್ರಭುದೇವ ನೃತ್ಯ ಅನುಕರಣೆ; ಮದ್ಯಪ್ರಿಯನ ಸಖತ್‌ ಡಾನ್ಸ್

ದೇಶದ ಅತ್ಯಂತ ಜನಪ್ರಿಯ ನೃತ್ಯ ಕೊರಿಯೋಗ್ರಾಫರ್‌ ಪ್ರಭು ದೇವ ಎಂದರೆ ನೃತ್ಯಪ್ರಿಯರಿಗೆಲ್ಲಾ ಸಿಕ್ಕಾಪಟ್ಟೆ ಪ್ರೀತಿ. ತಮ್ಮ ಅದ್ಭುತ ಸ್ಟೆಪ್‌ಗಳ ಮೂಲಕ ಬಹಳಷ್ಟು ಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಿದ್ದಾರೆ ಪ್ರಭುದೇವ. ಪ್ರಭುದೇವರ Read more…

ಐದು ಗ್ರಹಗಳ ವಿಶಿಷ್ಟ ಜೋಡಣೆಯ ವಿಡಿಯೋ ಶೇರ್‌ ಮಾಡಿದ ಬಿಗ್‌ ಬಿ

ತಾರೆಗಳ ಮೇಲೆ ಆಸಕ್ತಿಯುಳ್ಳ ಮಂದಿಗೆ ಮಾರ್ಚ್ 28ರ ರಾತ್ರಿ ವಿಶೇಷ ಘಳಿಗೆಯಾಗಿತ್ತು. ಶುಕ್ರ, ಗುರು, ಮಂಗಳ, ಬುಧ ಹಾಗೂ ಯುರೇನಸ್ ಗ್ರಹಗಳು ಆಗಸದಲ್ಲಿ ವಿಶಿಷ್ಟವಾದ ಜೋಡಣೆಯ ಆಕೃತಿ ರಚಿಸಿದ್ದವು. Read more…

ರೈಲ್ವೇ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ; ಭೋಜ್ಪುರಿ ಗಾಯಕನ ಅರೆಸ್ಟ್

ಮುಂಬಯಿಯ ಬೋರಿವಲಿ ರೈಲ್ವೇ ನಿಲ್ದಾಣದಲ್ಲಿ 19 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿದ ಆಪಾದನೆ ಮೇಲೆ ಭೋಜ್ಪುರಿ ಗಾಯಕ ದೀಪಕ್ ಪೂಜಾರಿಯನ್ನು ಸರ್ಕಾರಿ ರೈಲ್ವೇ ಪೊಲೀಸರು ಪಾಲ್ಘರ್‌ ಜಿಲ್ಲೆಯ Read more…

Video | ಬಿಗ್ ಬಿ ಮೊಮ್ಮಗ – ಶಾರುಖ್ ಪುತ್ರಿ ನಡುವಿನ ಪ್ರೀತಿಗೆ ಪುಷ್ಟಿ ನೀಡಿದೆ ಫ್ಲೈಯಿಂಗ್ ಕಿಸ್

ಅಮಿತಾಬ್ ಬಚ್ಚನ್ ಮತ್ತು ಶಾರುಖ್ ಖಾನ್ ಪರಸ್ಪರ ಬೀಗರಾಗ್ತಾರೆ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿಬರ್ತಿವೆ. ಬಿಗ್ ಬಿ ಮೊಮ್ಮಗ ಮತ್ತು ಶಾರುಖ್ ಖಾನ್ ಪುತ್ರಿ ಪ್ರೀತಿಸ್ತಿದ್ದಾರೆ ಎಂಬ Read more…

ಶಾರುಖ್ – ಕೊಹ್ಲಿ ಅಭಿಮಾನಿಗಳ ಟ್ವಿಟ್ಟರ್‌ ವಾರ್;‌ ಇದರ ಹಿಂದಿದೆ ಈ ಕಾರಣ

ನಮ್ಮ ದೇಶದಲ್ಲಿ ಅಭಿಮಾನಿಗಳ ಗುದ್ದಾಟಗಳು ಸರ್ವೇ ಸಾಮಾನ್ಯ. ಸಿನೆಮಾ ನಟರು ಹಾಗೂ ಕ್ರಿಕೆಟರುಗಳ ಅಭಿಮಾನಿಗಳ ನಡುವಿನ ಗುದ್ದಾಟಗಳು ಇಂದು ನೆನ್ನೆಯದಲ್ಲ. ದೇಶದ ಇಬ್ಬರು ದೊಡ್ಡ ಸೂಪರ್‌ ಸ್ಟಾರ್‌ಗಳಾದ ಶಾರುಖ್ Read more…

ಅತ್ಯಂತ ದುಬಾರಿ ರೋಲ್ಸ್ ರಾಯ್ಸ್ ಕಲ್ಲಿನನ್ ಖರೀದಿಸಿದ ಶಾರುಖ್​

ಪಠಾಣ್ ಚಿತ್ರದ ಯಶಸ್ಸಿನ ಬಳಿಕ ನಟ ಶಾರುಖ್ ಖಾನ್ ಅವರು ಹೊಚ್ಚ ಹೊಸ ಐಷಾರಾಮಿ ಎಸ್‌ಯುವಿಯನ್ನು ಖರೀದಿಸಿದ್ದಾರೆ. ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ ಅನ್ನು ಅವರು ಖರೀದಿಸಿದ್ದು, Read more…

ರಾಘವ್ ಚಡ್ಡಾ- ಪರಿಣಿತಿ ಚೋಪ್ರಾ ಎಂಗೇಜ್ ಮೆಂಟ್ ಆದ್ರಾ ? ಗಮನಸೆಳೆದ ಎಎಪಿ ನಾಯಕನ ‘ಶುಭಾಶಯ’ ಟ್ವೀಟ್

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್ ಚಡ್ಡಾ ಮತ್ತು ನಟಿ ಪರಿಣಿತಿ ಚೋಪ್ರಾ ಎಂಗೇಜ್ ಮೆಂಟ್ ಆಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇತ್ತೀಚೆಗೆ ಅವರಿಬ್ಬರೂ ಮುಂಬೈನ ರೆಸ್ಟೋರೆಂಟ್‌ನಿಂದ Read more…

ಈ ಅಪರೂಪದ ಫೋಟೋದಲ್ಲಿರುವ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರನ್ನು ಗುರುತಿಸಬಲ್ಲಿರಾ ?

ಸಾಮಾಜಿಕ ಜಾಲತಾಣದಲ್ಲಿ ಅಪರೂಪದ ಹಳೆ ಫೋಟೋ ಒಂದು ವೈರಲ್‌ ಆಗಿದೆ. ಇದರಲ್ಲಿ ಕನ್ನಡ ಚಿತ್ರರಂಗದ ಘಟಾನುಘಟಿ ಹಿರಿಯ ಕಲಾವಿದರು ಕಾಣಿಸಿಕೊಂಡಿದ್ದು, ಅವರನ್ನು ಗುರುತಿಸುವಂತೆ ಕೇಳಲಾಗಿದೆ. ಕನ್ನಡ ಚಿತ್ರರಂಗದ ಎವರ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...