alex Certify Entertainment | Kannada Dunia | Kannada News | Karnataka News | India News - Part 100
ಕನ್ನಡ ದುನಿಯಾ
    Dailyhunt JioNews

Kannada Duniya

ಬರ್ಮಿಂಗ್ ಹ್ಯಾಮ್: ‘ ದಿ ಕೇರಳ ಸ್ಟೋರಿ’ ಚಿತ್ರ ಪ್ರದರ್ಶನಕ್ಕೆ ಪ್ರತಿಭಟನೆ ಬಿಸಿ

ದೇಶದಲ್ಲಿ ಭಾರೀ ವಿವಾದಕ್ಕೀಡಾಗಿರುವ ʼದಿ ಕೇರಳ ಸ್ಟೋರಿʼ ಚಿತ್ರವು ಬರ್ಮಿಂಗ್ ಹ್ಯಾಮ್ ನಲ್ಲಿ ಪ್ರದರ್ಶನಗೊಳ್ಳುತ್ತಿರುವಾಗ ಪ್ರತಿಭಟನೆಯ ಬಿಸಿ ತಟ್ಟಿದೆ. ಮುಸ್ಲಿಂ ಕಾರ್ಯಕರ್ತರು ವಿವಾದಾತ್ಮಕ ಬಾಲಿವುಡ್ ಚಲನಚಿತ್ರ ‘ದಿ ಕೇರಳ Read more…

ಹುಟ್ಟುಹಬ್ಬಕ್ಕೆ 72 ಲಕ್ಷ ರೂ. ಮೌಲ್ಯದ ವಾಹನ ಉಡುಗೊರೆ ಪಡೆದ ಮೋಹನ್ ಲಾಲ್

ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್‌ ಮೋಹನ್‌ಲಾಲ್ ತಮ್ಮ 63ನೇ ವರ್ಷದ ಹುಟ್ಟುಹಬ್ಬಕ್ಕೆ ಕಿಯಾ ಇವಿ6 ಕಾರನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಮೋಹನ್‌ಲಾಲ್ ಸ್ನೇಹಿತ, ಉದ್ಯಮಿ ಅಲೆಕ್ಸ್ ಕೆ ವರ್ಗೀಸ್ 72 ಲಕ್ಷ Read more…

‘ಆಸ್ಕರ್’ ವಿಜೇತ ಚಲನಚಿತ್ರ RRR ನಟ ರೇ ಸ್ಟೀವನ್ ಸನ್ ಇನ್ನಿಲ್ಲ

ರಾಜ ಮೌಳಿ ನಿರ್ದೇಶನದ ಆಸ್ಕರ್ ವಿಜೇತ ಚಲನಚಿತ್ರ ಆರ್ ಆರ್ ಆರ್ ನಲ್ಲಿ ಕಾಣಿಸಿಕೊಂಡಿದ್ದ ನಟ ರೇ ಸ್ಟೀವನ್ ಸನ್ ಭಾನುವಾರದಂದು ವಿಧಿವಶರಾಗಿದ್ದಾರೆ. 58 ವರ್ಷದ ಸ್ಟೀವನ್ ಸನ್ Read more…

ನಟನೆಗೆ ವಿದಾಯ ಹೇಳ್ತಾರಾ ಸೂಪರ್ ಸ್ಟಾರ್ ರಜನಿಕಾಂತ್ ? ಕುತೂಹಲ ಮೂಡಿಸಿದ ನಿರ್ದೇಶಕ ಮಿಸ್ಕಿನ್ ಹೇಳಿಕೆ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ನೂರಾರು ಕೋಟಿ ರೂಪಾಯಿಗಳ ವಹಿವಾಟು ನಡೆಸುವುದು ಸಾಮಾನ್ಯ ಸಂಗತಿ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ರಜನಿ ಅಭಿನಯದ Read more…

ಶವವಾಗಿ ಪತ್ತೆಯಾದ ನಟ ಆದಿತ್ಯ ಸಿಂಗ್ ರಜಪೂತ್

ಮುಂಬೈ: ನಟ, ರೂಪದರ್ಶಿ ಮತ್ತು ಕಾಸ್ಟಿಂಗ್ ಸಂಯೋಜಕ ಆದಿತ್ಯ ಸಿಂಗ್ ರಜಪೂತ್ ಮುಂಬೈನ ಅಂಧೇರಿ ಪ್ರದೇಶದಲ್ಲಿನ ಅವರ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನಟನ ಶವವನ್ನು ಮರಣೋತ್ತರ ಪರೀಕ್ಷೆಗೆ Read more…

BIG NEWS: ʼಅಮೃತವರ್ಷಿಣಿʼ ಖ್ಯಾತಿಯ ಹಿರಿಯ ನಟ ಶರತ್ ಬಾಬು ಇನ್ನಿಲ್ಲ

ಹೈದರಾಬಾದ್: ಬಹುಭಾಷಾ ನಟ, ಅಮೃತವರ್ಷಿಣಿ ಖ್ಯಾತಿಯ ಹಿರಿಯ ನಟ ಶರತ್ ಬಾಬು ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶರತ್ ಬಾಬು ಚಿಕಿತ್ಸೆಗಾಗಿ ಹೈದರಾಬಾದ್ ಆಸ್ಪತ್ರೆಗೆ ದಾಖಲಾಗಿದ್ದರು. Read more…

ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್ ವುಡ್ ನಿರ್ದೇಶಕ, ನಿರ್ಮಾಪಕರ ಗಲಾಟೆ

ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರ ನಿರ್ದೇಶಕ, ನಿರ್ಮಾಪಕರ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ನಿರ್ಮಾಪಕ ಚಂದ್ರು ಅಲಿಯಾಸ್ ಕಡ್ಡಿಪುಡಿ ಚಂದ್ರು ವಿರುದ್ಧ ದೂರು ನೀಡಲಾಗಿದೆ. ಚಿತ್ರ ನಿರ್ದೇಶಕ ಪಿ.ಸಿ. Read more…

ಭಾರೀ ಟ್ರೋಲ್ ಗೊಳಗಾಗಿದ್ದ ರವೀಂದರ್- ಮಹಾಲಕ್ಷ್ಮಿ ದಾಂಪತ್ಯದಲ್ಲಿ ಆವರಿಸಿತಾ ದುಃಖ ? ಕುತೂಹಲ ಕೆರಳಿಸಿದೆ ಒಂಟಿ ಫೋಟೋ….!

ಸೀರಿಯಲ್ ನಟಿ ಮಹಾಲಕ್ಷ್ಮಿ ಅವರ ಪತಿ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲವಾ ಎಂಬ ಅನುಮಾನ ಮೂಡಿದೆ. ಇದಕ್ಕೆ ಕಾರಣ ರವೀಂದರ್ ತಮ್ಮ ಅಧಿಕೃತ ಫೇಸ್‌ಬುಕ್ Read more…

Video | ಅಂಡರ್ ವಾಟರ್ ನಲ್ಲಿ ನಟ ಮಿಲಿಂದ್ ಸೋಮನ್ ದಂಪತಿ ಕಿಸ್ಸಿಂಗ್

ಬಾಲಿವುಡ್ ನಟ – ಮಾಡೆಲ್ ಮಿಲಿಂದ್ ಸೋಮನ್ ಮತ್ತು ಅಂಕಿತಾ ಕೊನ್ವರ್ ಫಿಟ್‌ನೆಸ್ ಉತ್ಸಾಹಿಗಳು ಮಾತ್ರವಲ್ಲದೆ ಅತ್ಯಾಸಕ್ತಿಯ ಪ್ರವಾಸಿಗರೂ ಆಗಿದ್ದಾರೆ. ಅವರು ಒಟ್ಟಿಗೆ ವಿಹಾರಕ್ಕೆ ಹೋಗಲು ಮತ್ತು ಪ್ರಪಂಚದಾದ್ಯಂತ Read more…

ದುಃಖದ ಸನ್ನಿವೇಶದಲ್ಲಿ ಅಳಲು ಅಮೃತಾಂಜನ್‌ ಹಚ್ಚಿಸಿಕೊಂಡಿದ್ದರಂತೆ ಈ ನಟಿ….!

ತಮಿಳು ನಟಿ ಸುಲಕ್ಷಣಾ ಇತ್ತೀಚಿನ ಸಂದರ್ಶನವೊಂದರಲ್ಲಿ ನವರಸ ನಾಯಕ ಕಾರ್ತಿಕ್ ಅವರ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿಯಾಗಿದ್ದಾಗ ತನಗೆ ಸಿಕ್ಕ ಅನುಭವಗಳು ಮತ್ತು ನೆನಪುಗಳ ಬಗ್ಗೆ ಮಾತನಾಡಿದ್ದಾರೆ. Read more…

ಕಾಲೇಜು ವಿದ್ಯಾರ್ಥಿನಿಯರಿಗೆ ‘ದಿ ಕೇರಳ ಸ್ಟೋರಿ’ ಉಚಿತ ವೀಕ್ಷಣೆಗೆ ಬಜರಂಗ ದಳದಿಂದ ಆಯೋಜನೆ

ಕೇರಳದಲ್ಲಿನ ಮತಾಂತರ ಕುರಿತ ಕಥಾ ಹಂದರ ಹೊಂದಿರುವ ‘ದಿ ಕೇರಳ ಸ್ಟೋರಿ’ ಈಗಾಗಲೇ ಬಿಡುಗಡೆಯಾಗಿದ್ದು, ಬಿಜೆಪಿ ಆಡಳಿತದಲ್ಲಿರುವ ಕೆಲ ರಾಜ್ಯಗಳು ಈ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ಘೋಷಿಸಿವೆ. ಕರ್ನಾಟಕದಲ್ಲಿಯೂ Read more…

ಸಿದ್ದು ಪ್ರಮಾಣವಚನಕ್ಕೂ ಮುನ್ನವೇ ‘ಸಿದ್ದರಾಮಯ್ಯ ಎಂಬ ನಾನು’ ಚಿತ್ರದ ಪೋಸ್ಟರ್ ರಿಲೀಸ್…!

ಸಿದ್ದರಾಮಯ್ಯನವರು ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿದ್ದು, ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಲಿದ್ದಾರೆ. ಇದಕ್ಕಾಗಿ ಈಗಾಗಲೇ Read more…

BIG NEWS: ಮನರಂಜನಾ ಕಾರ್ಯಕ್ರಮಗಳಲ್ಲಿ ಅಪ್ರಾಪ್ತರ ಬಳಕೆ; ಕಠಿಣ ನಿಯಮ ಜಾರಿಗೊಳಿಸಿದ ರಾಷ್ಟ್ರೀಯ ಮಕ್ಕಳ ಆಯೋಗ

ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತರನ್ನು ಟಿವಿ / ಓಟಿಟಿ ಮನೋರಂಜನ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದ್ದು, ಏನೂ ಅರಿಯದ ಮಕ್ಕಳ ಮನಸ್ಸಿನ ಮೇಲೆ ಇದು ಪರಿಣಾಮ ಬೀರುತ್ತದೆ ಎಂಬ ಆಕ್ರೋಶ Read more…

ವಿದೇಶದಲ್ಲಿ ಪದವಿ ಪೂರೈಸಿದ ಜೂಹಿ ಚಾವ್ಲಾ ಪುತ್ರಿ; ಜಾಹ್ನವಿಗೆ ಶಾರುಖ್ ಖಾನ್ ಶುಭ ಹಾರೈಕೆ

ಬಾಲಿವುಡ್ ನಟಿ ಜೂಹಿ ಚಾವ್ಲಾ ಮತ್ತು ಜೇ ಮೆಹ್ತಾ ಅವರ ಪುತ್ರಿ ಜಾಹ್ನವಿ ಕೊಲಂಬಿಯಾ ವಿವಿಯಿಂದ ಪದವಿ ಪಡೆದಿದ್ದಾರೆ. ಆಕೆಯ ತಾಯಿ ಜೂಹಿ ಚಾವ್ಲಾ ತಮ್ಮ ಮಗಳ ಫೋಟೋವನ್ನು Read more…

BIG NEWS:‌ ಮಗನ ಬಿಡುಗಡೆಗೆ ಅಂಗಲಾಚಿ ಬೇಡಿದ್ದರು ನಟ ಶಾರೂಖ್;‌ ವಾಟ್ಸಾಪ್‌ ಮೆಸೇಜ್‌ ನಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ

ಡ್ರಗ್ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನ ಕೇಸ್ ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮ ವಿರುದ್ಧ ಸಿಬಿಐ ಹಾಕಿರುವ ಎಫ್ಐಆರ್ Read more…

ʼಕಭಿ ಖುಷಿ ಕಭಿ ಘಮ್ʼ ಸಿನಿಮಾದಲ್ಲಿನ ರಾಯಚಂದ್ ಕುಟುಂಬದ ಭವ್ಯ ಮನೆ ಎಲ್ಲಿದೆ ಗೊತ್ತಾ ?

ನೀವು ಕರಣ್ ಜೋಹರ್ ಅವರ ಕಭಿ ಖುಷಿ ಕಭಿ ಘಮ್ ಸಿನಿಮಾವನ್ನು ವೀಕ್ಷಿಸಿದ್ದೀರಾ? ನಟರಾದ ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಕಾಜೋಲ್, ಹೃತಿಕ್ ರೋಷನ್ ಮತ್ತು Read more…

ಕನ್ನಡ ಸೇರಿದಂತೆ 9 ಭಾಷೆಗಳಲ್ಲಿ ND ಟಿವಿ ನ್ಯೂಸ್ ಆರಂಭಕ್ಕೆ ಸಿದ್ಧತೆ…!

ಅದಾನಿ ಗ್ರೂಪ್ ಒಡೆತನದಲ್ಲಿರುವ ಎನ್.ಡಿ. ಟಿವಿ, ಕನ್ನಡವೂ ಸೇರಿದಂತೆ ಒಂಬತ್ತು ಪ್ರಾದೇಶಿಕ ಭಾಷೆಗಳಲ್ಲಿ ನ್ಯೂಸ್ ಚಾನೆಲ್ ಆರಂಭಕ್ಕೆ ಸಿದ್ಧತೆ ನಡೆಸಿದ್ದು, ಅನುಮತಿ ಕೋರಿ ಈಗಾಗಲೇ ಕೇಂದ್ರ ಮಾಹಿತಿ ಮತ್ತು Read more…

ಟೈಗರ್ 3 ಚಿತ್ರೀಕರಣ ವೇಳೆ ನಟ ಸಲ್ಮಾನ್ ಖಾನ್ ಗೆ ಗಾಯ

ಬಾಲಿವುಡ್ ನಟ ಸಲ್ಮಾನ್ ಖಾನ್ ಟೈಗರ್ 3 ಸೆಟ್ ನಲ್ಲಿ ಗಾಯಗೊಂಡಿದ್ದಾರೆ. ವಿಭಿನ್ನ ಶೀರ್ಷಿಕೆಯೊಂದಿಗೆ ನಟ ಸಲ್ಮಾನ್ ಖಾನ್ ತಮ್ಮ ಆರೋಗ್ಯದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಟೈಗರ್ Read more…

ನಟಿ ಸಾಯಿ ಪಲ್ಲವಿ ಪ್ರೀತಿಸಿದ್ದ ಹುಡುಗ ಯಾರು ಗೊತ್ತಾ….? ತಮ್ಮ ಪ್ರೀತಿ ಬಗ್ಗೆ ಮಾತನಾಡಿದ ‘ಗಾರ್ಗಿ’

ಸಾಯಿ ಪಲ್ಲವಿ ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಅತ್ಯಂತ ಜನಪ್ರಿಯ ಯುವ ನಟಿಯರಲ್ಲಿ ಒಬ್ಬರು. ಆಕೆಯ ಆನ್-ಸ್ಕ್ರೀನ್ ಉಪಸ್ಥಿತಿ, ಬಬ್ಲಿ ವ್ಯಕ್ತಿತ್ವ ಮತ್ತು ಅಸಾಧಾರಣ ನಟನಾ ಕೌಶಲ್ಯಗಳು ಅವರ ಅಭಿಮಾನಿಗಳಿಗೆ Read more…

ನಿಶ್ಚಿತಾರ್ಥ ಮುರಿದುಬಿದ್ದ ವದಂತಿ ಮಧ್ಯೆ ನಟ ಶರ್ವಾನಂದ್ ಮದುವೆ ಡೇಟ್ ಫಿಕ್ಸ್

ನಟ ಶರ್ವಾನಂದ್ ಮತ್ತು ರಕ್ಷಿತಾ ರೆಡ್ಡಿಯವರ ವಿವಾಹ ಜೂನ್ 3 ರಂದು ನಡೆಯಲಿದೆ ಎಂದು ವರದಿಯಾಗಿದೆ. ಇತ್ತೀಚಿಗೆ ಇಬ್ಬರ ಎಂಗೇಜ್ ಮೆಂಟ್ ಮುರಿದುಬಿದ್ದಿದೆ ಎಂಬ ವದಂತಿಗಳ ನಡುವೆ ಅವರ Read more…

ಸಲ್ಮಾನ್ ಖಾನ್ ತಂಗಿ ಮನೆಯಲ್ಲಿ ವಜ್ರದ ಓಲೆ ಕಳವು; ಮನೆಯೊಳಗೇ ಇದ್ದ ಕಳ್ಳ ಅಂದರ್

ನಟ ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್ ಅವರ ಮನೆಯಲ್ಲಿ ವಜ್ರದ ಕಿವಿಯೋಲೆಗಳು ಕಳುವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಮುಂಬೈನ ಖಾರ್ ನಲ್ಲಿರುವ ಅವರ Read more…

ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದ್ದ ಅಮಿತಾಬ್ ಬಚ್ಚನ್, ಅನುಷ್ಕಾ ಶರ್ಮಾಗೆ ಬಿತ್ತು ದಂಡ…..!

ಹೆಲ್ಮೆಟ್ ಧರಿಸದೇ ನಟ ಅಮಿತಾಬ್ ಬಚ್ಚನ್ ಮತ್ತು ನಟಿ ಅನುಷ್ಕಾ ಶರ್ಮಾಗೆ ಲಿಫ್ಟ್ ನೀಡಿದ ಬೈಕ್ ಸವಾರರಿಗೆ ಮುಂಬೈ ಪೊಲೀಸರು ದಂಡ ವಿಧಿಸಿದ್ದಾರೆ. ಮುಂಬೈ ರಸ್ತೆಗಳಲ್ಲಿ ಹೆಲ್ಮೆಟ್ ಇಲ್ಲದೆ Read more…

ಗುಂಪಿನ ಮಧ್ಯೆ ವ್ಯಕ್ತಿಯ ಆತ್ಮವಿಶ್ವಾಸದ ಆಕರ್ಷಣೆ; ಕ್ಯೂಟ್ ಡ್ಯಾನ್ಸ್ ವಿಡಿಯೋ ವೈರಲ್

ನೃತ್ಯವು ಸ್ವಯಂ ಅಭಿವ್ಯಕ್ತಿಯ ಒಂದು ರೂಪವಾಗಿದೆ. ಒತ್ತಡವನ್ನು ಬಿಡುಗಡೆ ಮಾಡಲು ಮತ್ತು ಹೊರಹಾಕಲು ಜನರಿಗೆ ನಿಜವಾಗಿಯೂ ಸಹಾಯ ಮಾಡುತ್ತದೆ. ಡ್ಯಾನ್ಸ್ ಮೋಜು ಮಾಡುವ ಉತ್ತಮ ಮಾರ್ಗವೂ ಹೌದು. ಇಂತಹ Read more…

ಪಾಕಿಸ್ತಾನಿ ಗಾಯಕ ಜೀಶನ್ ಅಲಿ ಲಗ್ ಜಾ ಗಲೇ ಹಾಡಿದಾಗ ಫವಾದ್ ಖಾನ್ ಪ್ರತಿಕ್ರಿಯೆ ಹೀಗಿತ್ತು

ಇತ್ತೀಚೆಗಷ್ಟೇ ಪಾಕಿಸ್ತಾನಿ ನಟ ಫವಾದ್ ಖಾನ್ ಅವರ ವಿಡಿಯೋ ವೈರಲ್ ಆಗಿತ್ತು. ಇದರಲ್ಲಿ ಅವರು ಗಾಯಕ ಜೀಶಾನ್ ಅಲಿ ಅವರು ಹಮ್ಸಫರ್ ಕಾರ್ಯಕ್ರಮದ ಶೀರ್ಷಿಕೆ ಗೀತೆಯಾದ ವೋ ಹಮ್ಸಫರ್ Read more…

ಐಶ್ವರ್ಯಾ ರೈ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ತಾಂಜೇನಿಯಾದ ಪ್ರತಿಭೆ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಸೆನ್ಸೇಷನ್ ಕಿಲಿ ಪಾಲ್ ಅಪಾರ ಭಾರತೀಯ ಅಭಿಮಾನಿಗಳನ್ನು ಹೊಂದಿದ್ದಾರೆ. ಹಲವು ಉಲ್ಲಾಸದ ವಿಡಿಯೋಗಳೊಂದಿಗೆ ತನ್ನ ಅಭಿಮಾನಿಗಳು ಮತ್ತು ಅನುಯಾಯಿಗಳನ್ನು ಮನರಂಜಿಸುತ್ತಾರೆ. ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ Read more…

‘ಶ್ರೀಮಂತ’ನಾಗಿ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ ಸೋನುಸೂದ್

ನಟ ಸೋನು ಸೂದ್ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. 2019 ರಲ್ಲಿ ಪೌರಾಣಿಕ ಚಿತ್ರ ಕುರುಕ್ಷೇತ್ರದಲ್ಲಿ ಕೊನೆಯ ಬಾರಿಗೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟ ಸೋನು Read more…

Watch Video | ವೀಣೆಯಲ್ಲಿ ಸುಶ್ರಾವ್ಯವಾಗಿ ಮೂಡಿದ ಬಾಲಿವುಡ್ ಹಾಡು

ಬಾಲಿವುಡ್ ಸಿನೆಮಾಗಳಲ್ಲಿ ಭಿನ್ನ ವಿಭಿನ್ನ ಬಗೆಯ ಸಂಗೀತಗಳನ್ನ ಕೇಳಬಹುದು. ಅವುಗಳಲ್ಲಿ ಎಷ್ಟೋ ಹಾಡುಗಳು ಎವರ್ ಗ್ರೀನ್ ಆಗಿವೆ. ಇಂದಿಗೂ ಹಳೆಯ ಹಾಡುಗಳನ್ನ ಅಭಿಮಾನಿಗಳು ಗುನುಗುನಿಸ್ತಾ ಇರ್ತಾರೆ. ಇತ್ತಿಚಿನ ದಿನಗಳಲ್ಲಿ Read more…

ಟ್ರಾಫಿಕ್​ ಕಿರಿಕಿರಿ ತಪ್ಪಿಸಲು ಅಪರಿಚಿತನ ಬೈಕ್​ ಏರಿ ಅಮಿತಾಭ್​ ಸವಾರಿ

ಮುಂಬೈ: ಬಾಲಿವುಡ್​ ತಾರೆ ಅಮಿತಾಭ್​ ಬಚ್ಚನ್ ಅವರು ಅಪರಿಚಿತನ ಬೈಕ್ ಏರಿ ಹೋದ ಘಟನೆ ಮುಂಬೈನಲ್ಲಿ ನಡೆದಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಇವರು Read more…

ಸಲ್ಮಾನ್ ಖಾನ್ ಒಳ್ಳೆಯ ಗುಣಗಳನ್ನು ನೆನಪಿಸಿಕೊಂಡ ನಟಿ ಸುಷ್ಮಿತಾ ಸೇನ್​

ನವದೆಹಲಿ: ಸಲ್ಮಾನ್ ಖಾನ್ ದಶಕಗಳ ಕಾಲ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ನಾಯಕಿಯರ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ನಟಿ ಐಶ್ವರ್ಯಾ ರೈ ಬಚ್ಚನ್, ಭಾಗ್ಯಶ್ರೀ, ಸುಶ್ಮಿತಾ ಸೇನ್‌ನಿಂದ ಕತ್ರಿನಾ Read more…

Video | ಮೈಕಲ್ ಜಾಕ್ಸನ್ ಹಾಡಿಗೆ ಶಿಕ್ಷಕಿ ಹಾಗೂ ವಿದ್ಯಾರ್ಥಿಗಳ ಬಿಂದಾಸ್ ಡಾನ್ಸ್

ಪಾಪ್ ಸಿಂಗರ್‌ ಮೈಕಲ್ ಜಾಕ್ಸನ್.. ಇಹಲೋಕ ತ್ಯಜಿಸಿ ಅನೇಕ ವರ್ಷಗಳೇ ಕಳೆದು ಹೋಗಿದೆ. ಆದರೂ ಅವರ ಹಾಡು-ಡಾನ್ಸ್ ಹಾಗೂ ಮೂನ್ ವಾಕ್‌ ಮೂವ್‌ಗಳ ಮೂಲಕವೇ ಇನ್ನೂ ಅಭಿಮಾನಿಗಳ ಹೃದಯದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...