alex Certify Crime News | Kannada Dunia | Kannada News | Karnataka News | India News - Part 87
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಕಳೆದ 5 ವರ್ಷಗಳಲ್ಲಿ ಪತ್ತೆಯಾದ ʼಹೆರಾಯಿನ್ʼ

2017ರಲ್ಲಿ ಭಾರತದಲ್ಲಿ 2,146 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದ ಎನ್ಸಿಬಿ, ಅದೇ 2021 ರಲ್ಲಿ 7,282 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದೆ. ಇದು ಆತಂಕ ಪಡುವಷ್ಟು ಅಂದರೆ ಸರಿಸುಮಾರು 300 ಪ್ರತಿಶತ Read more…

ಪುತ್ರಿ ಮದುವೆ ವಿಚಾರದಲ್ಲಿ ಕಲಹ: ಪತ್ನಿ ಹತ್ಯೆಗೈದು ಪೊಲೀಸರಿಗೆ ಶರಣಾದ ಪತಿ..!

ದಂಪತಿ ನಡುವೆ ನಡೆದ ಗಲಾಟೆಯು ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿದ್ದು ಬಳಿಕ ತಿರುಚಿರಾಪಳ್ಳಿಯಲ್ಲಿ ಪೊಲೀಸರ ಎದುರು ಶರಣಾಗಿದ್ದಾನೆ. ಸೆಲ್ವಂ ಎಂಬ ವ್ಯಕ್ತಿಯು ಕಳೆದ Read more…

ಬಾಳಿಗೆ ಕೊಳ್ಳಿಯಿಟ್ಟ ಮಾಜಿ ಗೆಳತಿ..! ನಡುರಸ್ತೆಯಲ್ಲಿ ಬೆಂಕಿ ಹಚ್ಚಿ ಕೊಂದ ಪಾಪಿಗಳು ಅಂದರ್​

31 ವರ್ಷದ ವ್ಯಕ್ತಿಯನ್ನು ಆತನ ಮಾಜಿ ಗೆಳತಿ ಹಾಗೂ ಆಕೆಯ ಕುಟುಂಬಸ್ಥರು ಸೇರಿ ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆಯು ನಾಸಿಕ್​ನಲ್ಲಿ ನಡೆದಿದೆ. ಸುಟ್ಟ ಗಾಯಗಳಿಂದ ಬಳಲುತ್ತಿದ್ದ ವ್ಯಕ್ತಿಯು Read more…

ಯುಟ್ಯೂಬ್​​ನಲ್ಲಿ ʼಸಂಸದ್​ ಟಿವಿʼ ಹ್ಯಾಕ್​ ಮಾಡಿದ ಸೈಬರ್​ ವಂಚಕರು…!

ಲೋಕಸಭೆ ಹಾಗೂ ರಾಜ್ಯಸಭೆಯ ನೇರ ಪ್ರಸಾರ ಮಾಡುವ ಸಂಸದ್​ ಟಿವಿಯ ಯುಟ್ಯೂಬ್​ ಖಾತೆಯನ್ನು ಯುಟ್ಯೂಬ್​​ನ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಜಾಗೊಳಿಸಲಾಗಿದೆ. ಈ ಖಾತೆಯನ್ನು ಹ್ಯಾಕ್​ ಮಾಡಲಾಗಿದೆ ಹಾಗೂ ಕ್ರಿಪ್ಟೋ Read more…

ಗಣ್ಯ ವ್ಯಕ್ತಿಗಳ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡುತ್ತಿದ್ದ ಆರೋಪಿಗಳು ಅಂದರ್…..!

ಮಹಿಳೆಯರ, ಗಣ್ಯ ವ್ಯಕ್ತಿಗಳ, ರಾಜಕಾರಣಿಗಳ ಪೋಟೊಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಬ್ಲಾಕ್ಮೇಲ್ ಮಾಡುವುದು ಅಥವಾ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಘಟನೆಗಳು ಇತ್ತೀಚಿಗೆ ಹೆಚ್ಚಾಗುತ್ತಿವೆ. ಕೆಲವೊಮ್ಮೆ ಹಳೆ ದ್ವೇಷದ Read more…

ಕದ್ದ ಯಂತ್ರದ ಪತ್ತೆಗಾಗಿ ಪೊಲೀಸರಿಂದ ಬರೋಬ್ಬರಿ 45 ಸಿಸಿ ಕ್ಯಾಮರಾಗಳ ಪರಿಶೀಲನೆ

ಬರೋಬ್ಬರಿ 96 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಮುಂಬೈನ ಆರೆ ಪೊಲೀಸ್,​​ ಆರೋಪಿಯನ್ನು ವೈಭವ್​ ಥೋರ್ವೆ ಎಂದು ಗುರುತಿಸಿದ ಬಳಿಕ ಅಂಧೇರಿ ಮಹಾಕಾಳಿ ಗುಹೆಯ ಪ್ರದೇಶದಿಂದ ಬಂಧಿಸಿದ್ದಾರೆ. ಆರೋಪಿಯು Read more…

ಸ್ನೇಹಿತನನ್ನೇ ಚಲಿಸುತ್ತಿದ್ದ ರೈಲಿನಡಿಗೆ ತಳ್ಳಿದ ಕಿರಾತಕರು…..!

ಫೋನ್​ ವಿಚಾರವಾಗಿ ಜಗಳ ಮಾಡಿಕೊಂಡ ಬಳಿಕ ಇಬ್ಬರು ಸ್ನೇಹಿತರು ಸೇರಿ 20 ವರ್ಷದ ಯುವಕನನ್ನು ಚಲಿಸುವ ರೈಲಿನ ಕೆಳಗೆ ಎಸೆದ ಘಟನೆಯು ದೆಹಲಿಯ ಪಂಜಾಬಿಬಾಗ್​ನಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ Read more…

ಅಶ್ಲೀಲ ಚಟುವಟಿಕೆ ನಡೆಸುತ್ತಿದ್ದ ‘ಸ್ಪಾ’ ಗಳ ಮೇಲೆ ಪೊಲೀಸ್ ದಾಳಿ

ಕಾಂಡಿವಲಿ ಪೊಲೀಸರು ಮತ್ತು ಮೀರಾ ಭಯಂದರ್ ವಸಾಯಿ ವಿರಾರ್ (ಎಂಬಿವಿವಿ) ಪೊಲೀಸರು ಕಳೆದ ವಾರ ಮೂರು ಸ್ಪಾಗಳ ಮೇಲೆ ದಾಳಿ ನಡೆಸಿ ಭರ್ಜರಿ ಬೇಟೆಯಾಡಿದ್ದಾರೆ. ಸೆಕ್ಸ್ ರ್ಯಾಕೆಟ್ ನಡೆಸುತ್ತಿದ್ದ Read more…

ಬೆಡ್ ರೂಮಿನಲ್ಲಿ ಸಿಸಿ ಟಿವಿ ಅಳವಡಿಸಿ 6 ವರ್ಷ ಚಿತ್ರಹಿಂಸೆ ನೀಡಿದ ವ್ಯಕ್ತಿ ಅರೆಸ್ಟ್

ಆರು ವರ್ಷಗಳಿಂದ ಒತ್ತೆಯಾಳಾಗಿದ್ದ ಯುವತಿಯನ್ನು ಪೊಲೀಸರು ರಕ್ಷಿಸಿದ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಯುವತಿಗೆ ಮೋಸ ಮಾಡಿ ಆಕೆಯನ್ನು ಮಧ್ಯಪ್ರದೇಶದಿಂದ ಉತ್ತರ ಪ್ರದೇಶದ ಲಕ್ನೋಗೆ ಕರೆ ತಂದಿದ್ದ Read more…

ಸಂಬಳ ನೀಡದ ಕಂಪನಿ; ಕಚೇರಿಯಲ್ಲಿಯೇ ನೇಣಿಗೆ ಶರಣಾದ ಫೋಟೋ ಜರ್ನಲಿಸ್ಟ್…!

ತಮಿಳುನಾಡಿನ ಯುಎನ್‌ಐ ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಫೋಟೋ ಜರ್ನಲಿಸ್ಟ್ ಟಿ. ಕುಮಾರ್ ಅವರು ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. Read more…

ಪೋಷಕರು ಮದುವೆಗೆ ಬಿಟ್ಟು ಹೋದರೆಂದು ಆತ್ಮಹತ್ಯೆಗೆ ಶರಣಾದ ಮಗ….!

ಕ್ಷುಲ್ಲಕ ಕಾರಣಕ್ಕೆ ಬೇಸರಗೊಂಡ 12 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಎಂಪಿಯ ರಾಜಧಾನಿ ಭೋಪಾಲ್‌ನ ಗೋವಿಂದಪುರ ನಿವಾಸದಲ್ಲಿ ಬಾಲಕ ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ Read more…

ಹೆಂಡತಿ ಮಕ್ಕಳ ಮುಂದೆಯೇ ಹಾಡಹಗಲೇ ಪತ್ರಕರ್ತನ ಬರ್ಬರ ಹತ್ಯೆ

ಪತ್ರಕರ್ತರೊಬ್ಬರನ್ನು ಹಾಡಹಗಲೇ ಅವರ ಹೆಂಡತಿ ಹಾಗೂ ಮಕ್ಕಳ ಮುಂದೆ ಭೀಕರವಾಗಿ ಕೊಲೆಗೈದಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ. ವಾರಪತ್ರಿಕೆಯೊಂದರಲ್ಲಿ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದ ಸೂರತ್ ಮೂಲದ 37 ವರ್ಷದ ಜುನೇದ್ ಖಾನ್ Read more…

ಮದುವೆಯಾಗುವಂತೆ ಒತ್ತಾಯಿಸಿ ಯುವತಿ ಮನೆಗೆ ನುಗ್ಗಿ ದಾಂಧಲೆ; ಏರಿಯಾದಲ್ಲಿ ಲಾಂಗ್ ಹಿಡಿದು ರಾಜಾರೋಷವಾಗಿ ಓಡಾಡಿದ ಪಾಗಲ್ ಪ್ರೇಮಿ..!

ಮದುವೆ ಅನ್ನೋ ಬಂಧ ಎರಡು ಕಡೆಯಿಂದಲೂ ಗಟ್ಟಿಯಾಗಿರಬೇಕು. ಹುಡುಗ-ಹುಡುಗಿ ಇಬ್ಬರ ಸಮ್ಮತಿಯು ಇರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಜನರು ಸಮಾಜದ ಎಲ್ಲಾ ಕಟ್ಟಳೆಗಳನ್ನು ಮರೆತು ಅಕ್ಷರಶಃ ಅನಾಗರಿಕರಂತೆ Read more…

ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಗಾಂಜಾ ಪತ್ತೆ; ಮತ್ತಲ್ಲೇ ಓಡಾಡುತ್ತಿದ್ದ ಯುವಕರನ್ನು ಹಿಡಿದ ಸ್ಥಳೀಯರು

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳು ಗಾಂಜಾ ಮತ್ತಲ್ಲಿ ಓಡಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಮಾದಕ ವಸ್ತು ಸೇವಿಸಿ ಅಡ್ಡಾದಿಡ್ಡಿಯಾಗಿ ಬೈಕ್ ಓಡಿಸುತ್ತಿದ್ದ ಕಾಲೇಜು ವಿದ್ಯಾರ್ಥಿಗಳನ್ನು ಹಿಡಿದು Read more…

‘ಫ್ರೆಂಡ್‌ ಶಿಪ್ ಕ್ಲಬ್’ ಹೆಸರಿನಲ್ಲಿ 60 ಲಕ್ಷ ರೂಪಾಯಿ ವಂಚನೆ…!

ಫ್ರೆಂಡ್‌ಶಿಪ್ ಕ್ಲಬ್ ಹೆಸರಿನಲ್ಲಿ ವ್ಯಕ್ತಿಯೋರ್ವನಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಮಹಿಳೆಯೋರ್ವಳನ್ನು ಪುಣೆ ನಗರದ ಸೈಬರ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವಾನವಡಿಯ ಕಟ್ಕೆ ವಸ್ತಿ ನಿವಾಸಿ ದೀಪಾಲಿ ಕೈಲಾಸ್ Read more…

ಹಾಡಹಗಲೇ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ ಆಘಾತಕಾರಿ ಘಟನೆ..!

ಶುಕ್ರವಾರ ಸಂಜೆ ಈಶಾನ್ಯ ದೆಹಲಿಯ ನ್ಯೂ ಉಸ್ಮಾನ್‌ಪುರ ಪ್ರದೇಶದಲ್ಲಿ, ಪುರುಷರ ಗುಂಪೊಂದು ಅವರ ಸಂಬಂಧಿಕರ ಮೇಲೆ ಕೋಲು ಮತ್ತು ಬ್ಯಾಟ್ಗಳಿಂದ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಆಸ್ತಿ ವಿವಾದದಿಂದ Read more…

ಮೆಹಂದಿ ಅಳಿಸುವ ಮುನ್ನವೇ ಸಹೋದರ ಸಂಬಂಧಿ ಜೊತೆ ವಧು ಪರಾರಿ..!

ಮದುವೆಯಾದ ಐದನೇ ದಿನ ವಧು ಆಘಾತಕಾರಿ ಕೆಲಸಕ್ಕೆ ಕೈ ಹಾಕಿರುವ ಘಟನೆ  ಬಿಹಾರದ ಶೇಖ್‌ಪುರದಲ್ಲಿ ನಡೆದಿದೆ. ಮದುವೆಯಾದ ಐದನೇ ದಿನ ನವವಿವಾಹಿತೆ ಮನೆ ಖಾಲಿ ಮಾಡಿದ್ದಾಳೆ. ಅಚ್ಚರಿಯ ಸಂಗತಿ Read more…

Shocking: ಮೆಡಿಕಲ್‌ ಕಾಲೇಜಿನ 15 ವೈದ್ಯರಿಗೆ ಬ್ಲಾಕ್‌ ಮೇಲ್

ಜೈಪುರದ ಸವಾಯಿ ಮಾನ್ಸಿಂಗ್ ವೈದ್ಯಕೀಯ ಕಾಲೇಜಿನ ಕನಿಷ್ಠ 15 ವೈದ್ಯರನ್ನು ದುಡ್ಡಿಗಾಗಿ ಗ್ಯಾಂಗ್‌ ಒಂದು ಬ್ಲಾಕ್ ಮೇಲ್ ಮಾಡಿಕೊಂಡು ಬಂದಿದೆ. ಈ ಸಂಬಂಧ ಜೈಪುರದ ನಿವಾಸಿ ವೈದ್ಯರ ಸಂಘಟನೆ Read more…

ಹಸು ಕದ್ದು ಸಿಕ್ಕಿಬಿದ್ದವನ ಮೀಸೆ ಬೋಳಿಸಿ ಮೆರವಣಿಗೆ ಮಾಡಿದ ಗ್ರಾಮಸ್ಥರು

ಹಸುವನ್ನು ಕದ್ದ ಎಂಬ ಆರೋಪದಲ್ಲಿ ವ್ಯಕ್ತಿಯೊಬ್ಬನ ಅರ್ಧ ಮೀಸೆ ಬೋಳಿಸಿ, ಅರ್ಧ ತಲೆ ಬೋಳಿಸಿದ ಘಟನೆ ಮಧ್ಯ ಪ್ರದೇಶದ ದಾಮೋ ಜಿಲ್ಲೆಯಲ್ಲಿ ಘಟಿಸಿದೆ. ಇಲ್ಲಿನ ಮರುತಾಲ್ ಗ್ರಾಮಸ್ಥರು ಹೀಗೊಂದು Read more…

BIG NEWS: ವೆಬ್ ಸಿರೀಸ್ ಹಿರೋಯಿನ್ ಮಾಡ್ತೀನಿ ಅಂತ ಯುವತಿಗೆ ಕಾಟ; ನಕಲಿ ಡೈರೆಕ್ಟರ್ ಅರೆಸ್ಟ್

ಬೆಂಗಳೂರು; ವೆಬ್ ಸಿರೀಸ್ ಹಿರೋಯಿನ್ ಆಗುವಂತೆ ಯುವತಿಗೆ ಪೀಡಿಸುತ್ತಿದ್ದ ನಕಲಿ ಡೈರೆಕ್ಟರ್ ಓರ್ವನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮನೀಶ್ ಬಂಧಿತ ಆರೋಪಿ. ತಾನು ವೆಬ್ Read more…

BIG NEWS: ಪೊಲೀಸ್ ಇನ್ಸ್ ಪೆಕ್ಟರ್ ಕಾರಿನ ಗಾಜು ಒಡೆದ ಕಳ್ಳ; ಲ್ಯಾಪ್ ಟಾಪ್, 50,000 ಹಣ ದೋಚಿ ಪರಾರಿಯಾದ ಖದೀಮ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆರಕ್ಷಕರಿಗೂ ಕಳ್ಳರ ಕಾಟದ ಭೀತಿ ಶುರುವಾಗಿದೆ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಓರ್ವರ ಕಾರಿಗೆ ಕನ್ನ ಹಾಕಿದ ಕಳ್ಳನೊಬ್ಬ ಲ್ಯಾಪ್ ಟಾಪ್, ಹಣ Read more…

ಮಾಲೀಕನ ತಾಯಿಯನ್ನೇ ಕೊಂದು ಹಣ ದೋಚಿದ ಕಿರಾತಕ ಅರೆಸ್ಟ್​..!

72 ವರ್ಷದ ವೃದ್ಧೆಯ ಕತ್ತು ಹಿಸುಕಿ ಕೊಂದು ಮನೆಯಲ್ಲಿ 20 ಸಾವಿರ ರೂಪಾಯಿ ಹಣವನ್ನು ಕದ್ದು ದೋಚಿ ಪರಾರಿಯಾಗಿದ್ದ 18 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿಯ ಮುಲ್ತಾನ್​ Read more…

ಐತಿಹಾಸಿಕ ಸನ್-ವಾಚ್ ‌ನ ಭಾಗಗಳನ್ನೇ ಬಿಡಲಿಲ್ಲ ಕಳ್ಳರು…!

ಡೆಹ್ರಿ: ಕಳ್ಳರು ಐತಿಹಾಸಿಕ ಸನ್-ವಾಚ್‌ನ ಪ್ರಮುಖ ಭಾಗಗಳನ್ನು ಕದ್ದಿರುವ ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯ ಡೆಹ್ರಿಯಲ್ಲಿ ನಡೆದಿದೆ. ಈ ಸನ್-ವಾಚ್ ಅನ್ನು 1871ರಲ್ಲಿ ಬ್ರಿಟಿಷರ ಅವಧಿಯಲ್ಲಿ ನಿರ್ಮಿಸಲಾಗಿರುವ ಡೆಹ್ರಿ Read more…

ಫೇಸ್ ​ಬುಕ್​ ಲೈವ್ ​ನಲ್ಲಿಯೇ ವಿಷ ಸೇವಿಸಿದ ದಂಪತಿ..! ಪತ್ನಿ ಸಾವು

ವ್ಯಾಪಾರದಲ್ಲಿ ವಿಪರೀತ ನಷ್ಟ ಉಂಟಾಗಿದ್ದರಿಂದ ಮನನೊಂದಿದ್ದ ವ್ಯಾಪಾರಿಯೊಬ್ಬರು ಫೇಸ್​ಬುಕ್​ ಲೈವ್​ನಲ್ಲಿ ವಿಷಸೇವನೆ ಮಾಡಿದ ಘಟನೆಯು ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನವೇ ಈ ವಿಡಿಯೋ Read more…

BIG BREAKING: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಯಾದಗಿರಿ: ಶಿಕ್ಷಕರೊಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಯಾದಗಿರಿ ನಗರದ ಸರ್ಕಾರಿ ಡಿಗ್ರಿ ಕಾಲೇಜು ಬಳಿ ನಡೆದಿದೆ. 50 ವರ್ಷದ ಸಂಗನಬಸಯ್ಯ ಆತ್ಮಹತ್ಯೆಗೆ ಶರಣಾದ ಶಿಕ್ಷಕ. Read more…

ಕಾಮದ ಮದದಲ್ಲಿ ದಾರಿ ತಪ್ಪಿದ ಪತ್ನಿ, ಪರ ಸಂಗಕ್ಕೆ ಸುಪಾರಿ ಕೊಟ್ಟು ಪತಿ ಕೊಲ್ಲಿಸಿದ್ಲು

ಹಾಸನ: ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕಾವಲು ಹೊಸೂರು ಗೇಟ್ ಬಳಿ ಕಳೆದ ವಾರ ನಡೆದಿದ್ದ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆಯಾದ ವ್ಯಕ್ತಿಯ ಪತ್ನಿ ಮತ್ತು Read more…

ಕುಡಿದು ಗಲಾಟೆ ಮಾಡುತ್ತಿದ್ದ ಪತಿಯ ಕತ್ತು ಹಿಸುಕಿ ಕೊಂದ ಪತ್ನಿ…!

ಕುಡುಕ ಗಂಡನ ಕಾಟದಿಂದ ರೋಸಿ ಹೋಗಿರುವ ಮಡದಿಯೊಬ್ಬರು ತಮ್ಮ ಪತಿಯನ್ನು ಕುತ್ತಿಗೆ ಹಿಸುಕಿ ಕೊಂದ ಪ್ರಕರಣವೊಂದನ್ನು ಭೇದಿಸಲು ಗುಜರಾತ್‌ನ ಸೂರತ್‌ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಸೂರತ್ ಮುನ್ಸಿಪಲ್ ಕಾರ್ಪೊರೇಷನ್‌ನ Read more…

ಬುರ್ಖಾ ಧರಿಸಿದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಎಸ್.‌ಪಿ. ಕಾರ್ಯಕರ್ತ…!

ಉತ್ತರ ಪ್ರದೇಶದ ಮೊದಲ ಹಂತದ ಚುನಾವಣೆಗೆ ಒಂದು ದಿನ ಬಾಕಿಯಿರುವಾಗ ಕೇಂದ್ರ ಸಚಿವರೊಬ್ಬರು ವಿಡಿಯೋವೊಂದನ್ನ ಹಂಚಿಕೊಂಡು ಪರೋಕ್ಷವಾಗಿ ಸಮಾಜವಾದಿ ಪಕ್ಷದ ವಿರುದ್ಧ ಆರೋಪಿಸಿದ್ದಾರೆ‌. ಪುರುಷರ ಗುಂಪೊಂದು ಬುರ್ಖಾ ಧರಿಸಿದ Read more…

ಮೃತಪಟ್ಟ ಗಂಡನ ನಕಲಿ ದಾಖಲೆ‌ ನೀಡಿ 3 ಕೋಟಿ ವಿಮೆ ಪಡೆದ ಪತ್ನಿ..!

ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ, ಎಂದು ಮಹಿಳೆಯೊಬ್ಬರು ಸುಳ್ಳು ದಾಖಲೆ ಸಲ್ಲಿಸಿ ಖಾಸಗಿ ವಿಮಾ ಕಂಪನಿಯಿಂದ ಬರೋಬ್ಬರಿ 3 ಕೋಟಿ ವಿಮೆ ಪಡೆದು, ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. Read more…

ಬೆಂಗಳೂರಿನಲ್ಲಿ ಹಾಡಹಗಲೇ ವ್ಯಕ್ತಿಯೋರ್ವನ ಬರ್ಬರ ಹತ್ಯೆ..!

ಬೆಂಗಳೂರಿನಲ್ಲಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಗರದ ನಂದಿನಿ ಲೇಔಟ್ ಬಳಿಯ ನರಸಿಂಹಸ್ವಾಮಿ ಲೇಔಟ್ನಲ್ಲಿ ಈ ಘಟನೆ ನಡೆದಿದೆ. ಬೈಕ್ ನಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ಹಿಂಬಾಲಿಸಿ ಕೊಲೆ ಮಾಡಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...