alex Certify Crime News | Kannada Dunia | Kannada News | Karnataka News | India News - Part 85
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಬಟ್ಟೆ ಕೇಳಿದ್ದಕ್ಕೆ ಪತ್ನಿಯನ್ನೇ ಹೊರಗಟ್ಟಿದ ಪತಿ

ಗಂಡ-ಹೆಂಡತಿ ಎಂದರೆ ನೂರಾರು ಅಸಮಾಧಾನಗಳು ಇದ್ದೇ ಇರುತ್ತವೆ. ಮಾಡುವ ನೂರಾರು ಕೆಲಸಗಳಲ್ಲಿ ಭಿನ್ನಾಭಿಪ್ರಾಯಗಳಿರುತ್ತವೆ. ಎಲ್ಲರ ಮನೆಯಲ್ಲೂ ಇದೇ ರೀತಿಯ ಮನಸ್ತಾಪಗಳ ಕಾರಣ ನಿತ್ಯ ಜಗಳ ಇರುತ್ತದೆ. ಅಹಮದಾಬಾದ್‌ನಲ್ಲಿ 38 Read more…

ಕುಡಿತದ ಅಮಲಿನಲ್ಲಿದ್ದ ಪತಿ ಹತ್ಯೆ ಮಾಡಿದ ಪತ್ನಿ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೇ ತನ್ನ ಪತಿಯನ್ನು ಕೊಂದು ಹಾಕಿದ ಘಟನೆಯು ರಾಜಸ್ಥಾನದ ಬಾರ್ಮರ್​ ಜಿಲ್ಲೆಯಲ್ಲಿ ನಡೆದಿದೆ. ಮೃತನ ತಾಯಿ ನೀಡಿದ ದೂರನ್ನು ಆಧರಿಸಿದ ಪೊಲೀಸರು ಮಹಿಳೆಯ ವಿರುದ್ಧ Read more…

BIG NEWS: ಕ್ಯಾಷ್ ಬ್ಯಾಕ್ ಆಫರ್ ತೋರಿಸಿ ವಂಚನೆ; ಪೇಟಿಎಂ ಮಾಜಿ ಉದ್ಯೋಗಿ ಅರೆಸ್ಟ್

ಬೆಂಗಳೂರು: ಕ್ಯಾಷ್ ಬ್ಯಾಕ್ ಆಫರ್ ತೋರಿಸಿ ಸಾರ್ವಜನಿಕರಿಂದ ಹಣ ವಂಚಿಸುತ್ತಿದ್ದ ಆರೋಪಿಯೋರ್ವನನ್ನು ಬೆಂಗಳೂರು ಈಶಾನ್ಯ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪೇಟಿಎಂ ಮಾಜಿ ಉದ್ಯೋಗಿ ದೀಪಕ್ ಚಕ್ರವರ್ತಿ ಎಂದು Read more…

ಅಕ್ರಮ ಸಂಬಂಧ ನೋಡಿದ ಪುತ್ರನ ಜೀವ ತೆಗೆದ ತಾಯಿ, ಪ್ರಿಯಕರನೊಂದಿಗೆ ಸೇರಿ ಕೊಲೆ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮ್ಯಾದರಡೊಕ್ಕಿ ಗ್ರಾಮದಲ್ಲಿ ವ್ಯಕ್ತಿ ನಾಪತ್ತೆಯಾಗಿದ್ದು, ಪೊಲೀಸರ ತನಿಖೆಯಲ್ಲಿ ಆತ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ತಾಯಿ ಸೇರಿ ಮೂವರನ್ನು Read more…

ಮೃತ ರೋಗಿಯ ಚಿನ್ನಾಭರಣಗಳನ್ನೂ ಬಿಡಲಿಲ್ಲ ಕಳ್ಳರು….!

ಕೋಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಮೃತ ರೋಗಿಯ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. Read more…

ಪುರುಷರಂತೆ ವೇಷ ಧರಿಸಿ ಕಾರು ಕದಿಯಲೆತ್ನಿಸಿದ ಚಾಲಾಕಿ ಯುವತಿ ಅರೆಸ್ಟ್​

ಪುರುಷರ ಬಟ್ಟೆಯನ್ನು ಧರಿಸಿ ಕಳ್ಳತನಕ್ಕೆ ಯತ್ನಿಸಿದ್ದ 24 ವರ್ಷದ ಯುವತಿಯನ್ನು ಮುಂಬೈನ ಸಹರ್​ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಯುವತಿಯು ಕಾರು ಕದಿಯಲು ಯತ್ನಿಸುತ್ತಿದ್ದ ವೇಳೆಯಲ್ಲಿ ಇದನ್ನು ತಡೆಯಲು ಯತ್ನಿಸಿದ Read more…

ʼಕ್ಯಾಚ್ ಮೀ ಇಫ್ ಯೂ ಕ್ಯಾನ್ʼ ಎಂದು ಪೊಲೀಸರಿಗೆ ಸವಾಲಾಕಿದ್ದ ಕಳ್ಳ ಅಂದರ್…!

ತೆಲಂಗಾಣ ಪೊಲೀಸರಿಗೆ ಕ್ಯಾಚ್ ಮೀ ಇಫ್ ಯೂ ಕ್ಯಾನ್(ನಿಮ್ಮಿಂದ ಆದರೆ ನನ್ನನ್ನು ಹಿಡಿಯಿರಿ) ಎಂದು ಗರ್ವದಿಂದ ಸವಾಲೆಸೆದಿದ್ದ, ಅಂತರರಾಜ್ಯ ಕಳ್ಳನನ್ನು ಬೆಂಗಳೂರು ಪೊಲೀಸರು ಸೆರೆ ಹಿಡಿದಿದ್ದಾರೆ. ಜೈಪುರ ಮೂಲದ Read more…

ಚರ್ಚ್ ಒಳಗೆ ಗುಂಡಿನ ದಾಳಿ; ಸ್ವಂತ ಮಕ್ಕಳನ್ನೆ ಕೊಂದ ತಂದೆ…..!

ಬಂದೂಕುಧಾರಿಯೊಬ್ಬ ಚರ್ಚ್ ಒಳಗೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ, ಮೂವರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಈ ಭಯಾನಕ ಘಟನೆ ಸೋಮವಾರ ಸಂಜೆಯ ವೇಳೆಯಲ್ಲಿ, ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿ Read more…

ಹೊತ್ತಿ ಉರಿದ ಟ್ರಕ್, ವಾಹನದಿಂದ ಹೊರ ಬರಲಾಗದೆ ಸುಟ್ಟು ಕರಕಲಾದ ಚಾಲಕ

ಆಂಧ್ರ ಪ್ರದೇಶದ ಹೆದ್ದಾರಿಯೊಂದರಲ್ಲಿ ಭಯಾನಕ ರಸ್ತೆ ಅಪಘಾತ ಜರುಗಿದೆ. ಲಾರಿಗೆ ಡಿಕ್ಕಿ ಹೊಡೆದ ಟ್ರಕ್ ಒಂದಕ್ಕೆ ಬೆಂಕಿ ಹತ್ತಿಕೊಂಡು, ಟ್ರಕ್ ನಲ್ಲಿದ್ದ ಡ್ರೈವರ್ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾನೆ ಎಂದು Read more…

ಸುಖವಾದ ಸಂಸಾರವಿದ್ರೂ ದಾರಿ ತಪ್ಪಿದ ಪತ್ನಿ, ಪತಿಯಿಂದಲೇ ಘೋರ ಕೃತ್ಯ

ಬೆಂಗಳೂರು: ಅಕ್ರಮ ಸಂಬಂಧ ಬೆಳೆಸಿದ ಮಹಿಳೆಯನ್ನು ಗಂಡನೇ ಕೊಂದು ಪೊಲೀಸರಿಗೆ ಶರಣಾದ ಘಟನೆ ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಭೈರಪ್ಪ ಲೇಔಟ್ ನಿವಾಸಿಯಾಗಿರುವ 31 ವರ್ಷದ ಮಹಿಳೆಯನ್ನು Read more…

ಬೆಚ್ಚಿಬೀಳಿಸುತ್ತೆ ಈ ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್‌ ಮಾಡಿರೋ ಕೆಲಸ…..!

ಹರಿಯಾಣ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. 30 ಪ್ರಕರಣಗಳಲ್ಲಿ ಬೇಕಾಗಿದ್ದ ನಟೋರಿಯಸ್‌ ಕ್ರಿಮಿನಲ್‌ ಒಬ್ಬನ ಹೆಡೆಮುರಿ ಕಟ್ಟಿದ್ದಾರೆ. ಇವನ ಬಳಿಯಿದ್ದ ದೇಸಿ ಪಿಸ್ತೂಲ್‌ ಒಂದನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತನ ಹೆಸರು ಇಕ್ರಂ, Read more…

ಮಲೆಮಹಾದೇಶ್ವರ ದೇವಸ್ಥಾನದ ಬಳಿ ಗಾಂಜಾ ಸಂಗ್ರಹಣೆ; ಓರ್ವನನ್ನು ಬಂಧಿಸಿದ ಬೆಂಗಳೂರು ಪೊಲೀಸರು

ಗಾಂಜಾ ಮಾರುತ್ತಿದ್ದ ಆರೋಪಿ ಓರ್ವನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಂತಲ್ ಕೇಶವ ರಾವ್ ಎಂದು ಗುರುತಿಸಿದ್ದು, ಈತನಿಂದ ಬರೋಬ್ಬರಿ 65.5 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು Read more…

ಪತ್ನಿಯ ಶೀಲ‌ಶಂಕಿಸಿ ಕೊಂದವನಿಗೆ ಜೀವಾವಧಿ ಶಿಕ್ಷೆ

ಪತ್ನಿಯ ಶೀಲ ಶಂಕಿಸಿ ಕೊಂದಾತನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿರುವ ಪ್ರಕರಣ ಮುಂಬೈ‌ನಲ್ಲಿ ನಡೆದಿದೆ. 2017ರಲ್ಲಿ ಮಧ್ಯರಾತ್ರಿ ಆರೋಪಿ ಅಖ್ತರ್ ಖಾನ್ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ Read more…

ಬಿಬಿಎಂಪಿ ಸಿಬ್ಬಂದಿ ಸೋಗಿನಲ್ಲಿ ವಂಚನೆ; ಸೈಬರ್ ಕಳ್ಳರನ್ನು ಬಂಧಿಸಿದ ಪೊಲೀಸರು…..!

ಸೈಬರ್ ವಂಚಕರು ಈಗ ಬಿಬಿಎಂಪಿ ಸಿಬ್ಬಂದಿಯಂತೆ ಬಿಂಬಿಸಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರು ಪೊಲೀಸರು ಇಬ್ಬರು ಶಂಕಿತ ಸೈಬರ್ ವಂಚಕರನ್ನು ಬಂಧಿಸಿದ್ದಾರೆ. ಶಿವಪ್ರಸಾದ್ ಹಾಗೂ ಪಂಕಜ್ ಚೌಧರಿ Read more…

ಹಾವು ತೋರಿಸಿ ಹಣ ಲೂಟಿ ಮಾಡ್ತಿದ್ದಾಳೆ ಚಾಲಾಕಿ ಮಹಿಳೆ….!

ತಮಿಳುನಾಡಿನಲ್ಲಿ ಚಾಲಾಕಿ ಮಹಿಳೆಯೊಬ್ಬಳು ನಾಗರಹಾವು ತೋರಿಸಿ, ಜನರನ್ನ ಬೆದರಿಸಿ ಹಣ ಪೀಕಿದ್ದಾಳೆ. ಮಹಿಳೆ ಹಾವಿನ ಜೊತೆಗಿರುವ ವಿಡಿಯೋ ವೈರಲ್‌ ಆಗ್ತಿದ್ದಂತೆ ಎಚ್ಚೆತ್ತ ಪೊಲೀಸರು, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ತಲಾಶ್‌ Read more…

ವರದಕ್ಷಿಣೆಗಾಗಿ ಮಾನಗೇಡಿ ಕೆಲಸ ಮಾಡಿದ್ದಾನೆ ಈ ಡಾಕ್ಟರ್‌

ಗುಜರಾತ್‌ ನ ಅಹಮದಾಬಾದ್‌ ನಲ್ಲಿ ವೈದ್ಯನೊಬ್ಬ ಪತ್ನಿ ಹಾಗೂ 7 ವರ್ಷದ ಮಗಳನ್ನು ಮನೆಯಿಂದ ಹೊರಹಾಕಿದ್ದಾನೆ. 20 ಲಕ್ಷ ರೂಪಾಯಿ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ರಾಜಸ್ತಾನ ಮೂಲದ Read more…

ಪತಿಯನ್ನು ಕೊಂದು ಮೃತದೇಹವನ್ನು ಐದು ಭಾಗಗಳಾಗಿ ಕತ್ತರಿಸಿದ್ದ ಪಾಪಿ ಅಂದರ್.​..!

ಪತಿಯನ್ನು ಕೊಲೆ ಮಾಡಿ ಆತನ ಮೃತದೇಹಗಳನ್ನು ಐದು ಭಾಗಗಳಾಗಿ ಕತ್ತರಿಸಿ ಮಧ್ಯ ಪ್ರದೇಶದ ಇಂದೋರ್​ ಜಿಲ್ಲೆಯ ಎರಡು ಕಡೆಗಳಲ್ಲಿ ಭಾಗಗಳನ್ನು ಇರಿಸಿದ್ದ 40 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ Read more…

SHOCKING NEWS: ಕುಡಿತದ ಚಟ; ಹೆತ್ತಮ್ಮನನ್ನೇ ಕೊಂದ ಮಗ

ಬೆಂಗಳೂರು: ಮದ್ಯದ ದಾಸನಾಗಿದ್ದ ಮಗನೊಬ್ಬ ಹೆತ್ತ ತಾಯಿಯನ್ನೇ ಕೊಂದ ಘಟನೆ ಬೆಂಗಳೂರಿನ ಮಾರತ್ತಹಳ್ಳಿಯ ದೇವರಬಿಸನಹಳ್ಳಿಯಲ್ಲಿ ನಡೆದಿದೆ. 70 ವರ್ಷದ ಯಮುನಮ್ಮ ಕೊಲೆಯಾದ ಮಹಿಳೆ. ಕುಡಿಯಲು ಹಣ ನೀಡುವಂತೆ ವೃದ್ಧ Read more…

SHOCKING NEWS: 9ನೇ ತರಗತಿ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು

ರಾಯಚೂರು: ಶಾಲೆಯಿಂದ ಬರುತ್ತಿದ್ದ 9ನೇ ತರಗತಿ ವಿದ್ಯಾರ್ಥಿನಿಯನ್ನು ದುಷ್ಕರ್ಮಿಗಳು ನಡುರಸ್ತೆಯಲ್ಲಿ ಭೀಕರವಾಗಿ ಹತ್ಯೆಗೈದ ಘಟನೆ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದ ಸಾನಬಾಳ ರಸ್ತೆಯಲ್ಲಿ ನಡೆದಿದೆ. 15 ವರ್ಷದ ಭೂಮಿಕಾ Read more…

ಶಿಕ್ಷಕಿಯ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಕಾಮುಕರು ಅರೆಸ್ಟ್….!

21 ವರ್ಷದ ಶಿಕ್ಷಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಅಡಿಯಲ್ಲಿ ಮುಂಬೈನ ರಾಯಗಢ ಜಿಲ್ಲೆಯ ತಲೋಜಾದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಅತ್ಯಾಚಾರಕ್ಕೊಳಗಾದ ಶಿಕ್ಷಕಿ ಗುಜರಾತ್​ ಮೂಲದವರು ಎಂದು ತಿಳಿದು ಬಂದಿದೆ. Read more…

ಹಲ್ದಿರಾಮ್ಸ್​ ತಿನಿಸುಗಳನ್ನು ಆನ್‌ ಲೈನ್‌ ನಲ್ಲಿ ಖರೀದಿಸಲು ಹೋಗಿ ಹಣ ಕಳೆದುಕೊಂಡ ಇಂಜಿನಿಯರ್

ಫೇಸ್​ಬುಕ್​ನಲ್ಲಿ ನೋಡಿದ ಜಾಹೀರಾತನ್ನು ನಂಬಿ ಹಲ್ದಿರಾಮ್ಸ್​ ತಿಂಡಿಯನ್ನು ಖರೀದಿಸಲು ಆರ್ಡರ್​ ಮಾಡಿದ ಮುಂಬೈ ವಿಲೆ​ ಪಾರ್ಲೆಯ 44 ವರ್ಷದ ಸಿವಿಲ್​ ಇಂಜಿನಿಯರ್​ ಸೈಬರ್ ವಂಚನೆಗೆ ಒಳಗಾಗಿದ್ದು, 18,666 ರೂಪಾಯಿಗಳನ್ನು Read more…

ಬೆಚ್ಚಿಬೀಳಿಸುತ್ತೆ ಈ ಸುದ್ದಿ: ವಂಚನೆಗೆ ಉಕ್ರೇನ್ ಬಿಕ್ಕಟ್ಟು ಬಳಸಿಕೊಂಡ ಖದೀಮ

ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ತಮ್ಮವರ ರಕ್ಷಣೆಗೆ ಕುಟುಂಬದವರು ಪರಿತಪಿಸುತ್ತಿರುವಾಗ ಈ ಸಂದರ್ಭ ಬಳಸಿ ವಂಚಕರು ಗಾಳಹಾಕಿ ಹಣ ದೋಚಿರುವ ಬೆಚ್ಚಿಬೀಳಿಸುವ ಘಟನೆ ಭೋಪಾಲ್‌ನಲ್ಲಿ ನಡೆದಿದೆ. ಲ್ಯಾಬ್ ಅಸಿಸ್ಟೆಂಟ್ ಆಗಿರುವ Read more…

ಕ್ಯಾನ್ಸರ್ ಪೀಡಿತ ಮಗನ ಚಿಕಿತ್ಸೆಗಾಗಿ ಕಾರು ಕದಿಯುತ್ತಿದ್ದ ಮಾಜಿ ಪೊಲೀಸ್ ಅಂದರ್..!

ಬೆಂಗಳೂರು: ಕ್ಯಾನ್ಸರ್‌ನಿಂದ ಬಳಲುತ್ತಿರುವ ತನ್ನ ಮಗನಿಗೆ ಚಿಕಿತ್ಸೆ ನೀಡಲು ಕಾರು ಕದಿಯುತ್ತಿದ್ದ ಬಹ್ರೇನ್‌ ರಾಷ್ಟ್ರದ ಮಾಜಿ ಪೊಲೀಸ್ ಅಧಿಕಾರಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಕೇರಳ ಮೂಲದ Read more…

ತಾಳಿ ಕಟ್ಟುವ ಶುಭವೇಳೆಯಲ್ಲೇ ಮದುವೆ ನಿರಾಕರಿಸಿದ ವಧು: ವರನ ಕೂದಲು ಹಿಡಿದು ಥಳಿಸಿದ್ರು ಸಂಬಂಧಿಕರು..!

ರೇವಾ: ಭಾರತದಲ್ಲಿ ನಡೆಯುವ ಕೆಲವು ವಿವಾಹ ಸಮಾರಂಭಗಳು ಯಾವುದೇ ಸಿನಿಮಾದ ಕಥೆಗಿಂತ ಭಿನ್ನವಿಲ್ಲ. ಏಕೆಂದರೆ ಇಲ್ಲಿ ನಾಟಕ, ಸಸ್ಪೆನ್ಸ್ ಮತ್ತು ದುರಂತದಂತಹ ಸನ್ನಿವೇಶಗಳು ಸಂಭವಿಸುತ್ತಿರುತ್ತದೆ. ಇನ್ನೇನು ಹಸೆಮಣೆ ಏರಬೇಕು Read more…

SHOCKING NEWS: ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಟೆಕ್ಕಿ ಮಹಿಳೆ; ವರದಕ್ಷಿಣೆ ಕಿರುಕುಳಕ್ಕೆ ಬಲಿ ಶಂಕೆ

ಚಿಕ್ಕಬಳ್ಳಾಪುರ: ಕೌಟುಂಬಿಕ ಕಲಹಕ್ಕೆ ಮಹಿಳಾ ಟೆಕ್ಕಿಯೋರ್ವರು ಬಲಿಯಾದ ಘಟನೆ ಚಿಕ್ಕಬಳ್ಳಾಪುರದ ಪ್ರಶಾಂತ್ ನಗರದಲ್ಲಿ ನಡೆದಿದೆ. ಉಕ್ರೇನ್​ – ರಷ್ಯಾ ಬಿಕ್ಕಟ್ಟು: ಪ್ರಧಾನಿ ನರೇಂದ್ರ ಮೋದಿ ಬಳಿ ಬೆಂಬಲ ಕೋರಿದ Read more…

ಸಿನಿಮಾದಿಂದ ಪ್ರೇರಿತರಾದ ವೈದ್ಯಕೀಯ ವಿದ್ಯಾರ್ಥಿಗಳು ಮಾಡಿದ್ದೇನು ಅಂತ ತಿಳಿದ್ರೆ ಶಾಕ್‌ ಆಗ್ತೀರಾ…!

ಇಂದೋರ್: ಪರೀಕ್ಷೆಯ ಸಮಯದಲ್ಲಿ ಹಲವಾರು ವಿದ್ಯಾರ್ಥಿಗಳು ನಕಲು ಮಾಡಲು ಹೋಗಿ ಸಿಕ್ಕಿಬಿದ್ದಿರುವ ಅನೇಕ ನಿದರ್ಶನಗಳಿವೆ. ಇತ್ತೀಚೆಗಿನ ತಂತ್ರಜ್ಞಾನ ವ್ಯವಸ್ಥೆ ಕೂಡ ನಕಲು ಮಾಡಲು ಸುಲಭ ದಾರಿ ಮಾಡಿಕೊಟ್ಟಿದೆ. ಅದೇ Read more…

ಅಪ್ರಾಪ್ತ ಮಗಳ ಹತ್ಯೆಗೈದು ಶವದ ಮೇಲೆ ಅತ್ಯಾಚಾರವೆಸಗಿದ ಪಾಪಿ….!

ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ತಂದೆಯೊಬ್ಬ ತಲೆತಗ್ಗಿಸುವ ಕೆಲಸ ಮಾಡಿದ್ದಾನೆ. ತಂದೆಯ ಅಮಾನವೀಯ ಕೃತ್ಯ ಕಂಡು ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಅಂಗವಿಕಲ ತಂದೆ ಮಗಳನ್ನು Read more…

ಐಷಾರಾಮಿ ಕಾರಿನಲ್ಲಿ ಡ್ರಗ್ ದಂಧೆ ಮಾಡುತ್ತಿದ್ದವ ‌ʼಅಂದರ್ʼ

ಐಷಾರಾಮಿ ಕಾರಿನಲ್ಲಿ ಡ್ರಗ್ ದಂಧೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಒಡಿಶಾ ಪೊಲೀಸ್ ತಂಡದ, ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಬಂಧಿಸಿದೆ. ಬುಧವಾರ ನಯಾಘರ್ ಜಿಲ್ಲೆಯ ಫತೇಗಢ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ‌ ವ್ಯಕ್ತಿಯ Read more…

ಹರ್ಷ ಕೊಲೆ ಪ್ರಕರಣ; ಬಂಧನವಾಗಿರುವ ಪ್ರಮುಖ ಆರೋಪಿಗಳ ಕುರಿತು ಇಲ್ಲಿದೆ ಡಿಟೇಲ್ಸ್

ಹರ್ಷನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗ್ಲೇ ಪೊಲೀಸರು ಎಂಟು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಸಾಕಷ್ಟು ಅಂಶಗಳು ಹೊರಬಿದ್ದಿದ್ದು, ಪ್ರಮುಖ ಆರೋಪಿಗಳು ಕೊಲೆಯಲ್ಲಿ ಹೇಗೆ ಭಾಗಿಯಾಗಿದ್ದರು. Read more…

ಸಹೋದರಿ ಮೇಲೆಯೇ ನಿರಂತರ ಅತ್ಯಾಚಾರಗೈದ ಕೀಚಕನಿಗೆ 20 ವರ್ಷ ಜೈಲು

ತನ್ನ ಸ್ವಂತ ಅಪ್ರಾಪ್ತ ಸಹೋದರಿಯ ಮೇಲೆ ಪದೇ ಪದೇ ಅತ್ಯಾಚಾರವೆಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆಸ್ಸಾಂನ ಮೋರಿಗಾಂವ್​​ ಜಿಲ್ಲೆಯ ಪೋಕ್ಸೋ ನ್ಯಾಯಾಲಯವು 23 ವರ್ಷದ ಯುವಕನಿಗೆ 20 ವರ್ಷಗಳ ಕಠಿಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...