alex Certify Crime News | Kannada Dunia | Kannada News | Karnataka News | India News - Part 84
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರಗ್ಸ್ ನಶೆಗೆ ಬಿದ್ದು ಗಾಂಜಾ ಮಾರಾಟಕ್ಕಿಳಿದ ಪ್ರೇಮಿಗಳು…!

ಪ್ರೀತಿಯ ಸಂಬಂಧದಲ್ಲಿ ಬಂಧಿಯಾಗಿರುವ ಜೋಡಿಗಳ ಕನಸುಗಳು ವಿಭಿನ್ನವಾಗಿರುತ್ತವೆ.‌ ವಿದ್ಯಾಭ್ಯಾಸ ಮುಗಿದ್ಮೇಲೆ ಒಳ್ಳೆ ಕೆಲಸ ಹುಡುಕಿ, ಒಂದು ಸೂರು ಹುಡುಕಿಕೊಂಡು, ಪ್ರೀತಿಸಿದವರೊಂದಿಗೆ ಮದುವೆಯಾಗಿ ಸುಖಿ ಸಂಸಾರ ನಡೆಸಿದ್ರೆ ಜೀವನ ಸಾರ್ಥಕ Read more…

ಪಾರ್ಟಿಗೆ ತೆರಳಲು ಉಚಿತ ಪಾಸ್​ ನೀಡದ್ದಕ್ಕೆ ವಿದ್ಯಾರ್ಥಿ ಕಿಡ್ನಾಪ್​..!

ಪಾರ್ಟಿಗೆ ತೆರಳಲು ಉಚಿತ ಪಾಸ್​ ನೀಡಲು ನಿರಾಕರಿಸಿದ ಕಾರಣಕ್ಕೆ ಗುರುಗ್ರಾಮ್​ನಲ್ಲಿ ಖಾಸಗಿ ಶಾಲೆಯ 12ನೇ ತರಗತಿಯ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಐವರ ವಿರುದ್ಧ ಪೊಲೀಸರು Read more…

SHOCKING NEWS: ಮಗನ ಬೈಗುಳಕ್ಕೆ ಆತ್ಮಹತ್ಯೆ ಮಾಡಿಕೊಂಡ ತಂದೆ; ಸುದ್ದಿ ಕೇಳಿ ನೇಣಿಗೆ ಶರಣಾದ ಪುತ್ರ

ಕೊಡಗು: ಮಗ ಬಾಯಿಗೆ ಬಂದಂತೆ ಬೈದಿದ್ದಕ್ಕೆ ತಂದೆಯೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬಿಳಗುಂದ ಗ್ರಾಮದಲ್ಲಿ ನಡೆದಿದೆ. ತಂದೆ ಸಾವಿನ ಸುದ್ದಿ ಕೇಳಿ Read more…

10 ವರ್ಷದ ಬಾಲಕನ ತಮಾಷೆಗೆ ಬೆಚ್ಚಿಬಿದ್ರು ವಿಮಾನ ಪ್ರಯಾಣಿಕರು…!

10 ವರ್ಷದ ಬಾಲಕನೊಬ್ಬನ ತಮಾಷೆಯಿಂದಾಗಿ ವಿಮಾನ ಹೈಜಾಕ್ ಆಗಿದೆ ಎಂಬ ಭೀತಿಯನ್ನುಂಟು ಮಾಡಿರೋ ಘಟನೆ ಅಮೆರಿಕಾದಲ್ಲಿ ನಡೆದಿದೆ. ಅಲಾಸ್ಕಾ ಏರ್‌ಲೈನ್ಸ್‌ನ ಫ್ಲೈಟ್‌ನಲ್ಲಿ ಪ್ರಯಾಣಿಕರು ಭಯಭೀತರಾದ ಘಟನೆ ನಡೆದಿದೆ. ಭಾನುವಾರದಂದು Read more…

ತಾಯಿ ಸಾಲ ಕೊಡಲಿಲ್ಲವೆಂದು ಮಗನ‌ ಕಿಡ್ನಾಪ್; ಅಪ್ಪ – ಮಕ್ಕಳು ಅಂದರ್

ಹಣಕ್ಕಾಗಿ ಎಂತಾ ಕೆಲಸಕ್ಕು ಇಳಿಯುತ್ತಾರೆ. ಸಂಬಂಧಿಕರಾಗಲಿ, ಸ್ನೇಹಿತರಾಗಲಿ ಯಾರನ್ನು ಬಿಡುವುದಿಲ್ಲ. ಅಂತಹದ್ದೇ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಾಯಿ ಸಾಲ ಕೊಡಲಿಲ್ಲ ಎಂದು ಆಕೆಯ ಮಗನನ್ನೇ ಕಿಡ್ನಾಪ್ ಮಾಡಿದ್ದಾರೆ. ಸಧ್ಯ Read more…

8 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ; ಆರೋಪಿ ಅರೆಸ್ಟ್

ಈ ಕಾಲದಲ್ಲಿ ಯಾರು ಸುರಕ್ಷಿತವಾಗಿಲ್ಲ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ, ಎಂಟು ವರ್ಷದ ಬಾಲಕನನ್ನು ಅಪಹರಿಸಿ, ಅತ್ಯಾಚಾರ ಎಸಗಲು ಪ್ರಯತ್ನಿಸಿ, ಕೊಂದಿರುವ ಆಘಾತಕಾರಿ ಘಟನೆ ಗುಜರಾತ್ ರಾಜ್ಯದ ಆನಂದ್ Read more…

SHOCKING NEWS: ಸ್ವಂತ ಅಣ್ಣನನ್ನೆ ಗುಂಡಿಟ್ಟು ಕೊಂದ ತಮ್ಮ

ಕೊಟ್ಟಾಯಂ: ಹುಟ್ಟುತ್ತಾ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬ ಮಾತಿದೆ. ಆಸ್ತಿ ವಿಚಾರವಾಗಿ ಒಡಹುಟ್ಟಿದ ಅಣ್ಣನನ್ನೇ ತಮ್ಮ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಕೇರಳದ ಕೊಟ್ಟಾಯಂ ನಲ್ಲಿ ನಡೆದಿದೆ. ಜಾರ್ಜ್ Read more…

ನಾಚಿಕೆಯಿಲ್ಲದೆ ವರದಕ್ಷಿಣೆಗೆ ವರನ ಬೇಡಿಕೆ; ಮಂಟಪದಲ್ಲೇ ವಧುವಿನೊಂದಿಗೆ ವಾಗ್ವಾದಕ್ಕಿಳಿದ ಭೂಪ…!

ವರದಕ್ಷಿಣೆ ಪಿಡುಗು ಭಾರತದಲ್ಲಿ ಈಗಲೂ ಜೀವಂತವಾಗಿದೆ. ಇದನ್ನು ತೊಡೆದು ಹಾಕಲು ಕಾನೂನಿದ್ದರೂ, ವರದಕ್ಷಿಣೆ ಎನ್ನುವ ಕಾನ್ಸೆಪ್ಟ್ ಜನರ ಮನಸ್ಸಿನಿಂದ ಇನ್ನು ದೂರವಾಗಿಲ್ಲ. ವರದಕ್ಷಿಣೆಗಾಗಿ ಈಗಲೂ ಕಿರುಕುಳ ಕೊಡುವ ನೀಚ Read more…

ನಾಲ್ವರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಕೊಂದ ಬಿಎಸ್‌ಎಫ್ ಯೋಧನಿಗಿತ್ತಾ ಸಾಲದ ಚಿಂತೆ….?

ಅಮೃತಸರದ ಕ್ಯಾಂಪ್‌ನಲ್ಲಿ ತನ್ನ ನಾಲ್ವರು ಸಹೋದ್ಯೋಗಿಗಳನ್ನು ಕೊಂದ ಬಿಎಸ್‌ಎಫ್ ಯೋಧನೊಬ್ಬ ಇತ್ತೀಚೆಗೆ ಸಾಲ ಪಡೆದಿದ್ದ. ಬಹುಶಃ ಇದರಿಂದ ಆತ ಈ ರೀತಿ ಮಾಡಿರಬಹುದು ಎಂದು ಘಟನೆಯ ಕುರಿತು ಆಂತರಿಕ Read more…

Shocking: ಬಾವಿಗೆ ಬಿದ್ದ ತಾಯಿಯನ್ನು ರಕ್ಷಿಸಲು ಹೋದ ಮಗನೂ ನೀರು ಪಾಲು

ಜೈಪುರದ ಶಕ್ಕರ್‌ ಖವಾಡಾ ಎಂಬಲ್ಲಿ ತಾಯಿ ಮತ್ತು ಮಗ ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸೋನಾ ದೇವಿ ಎಂಬ ಮಹಿಳೆ 80 ಅಡಿ ಬಾವಿಯಿಂದ ನೀರು ಸೇದಲು ತೆರಳಿದ್ದಳು. ಈ Read more…

ಚಿರತೆ ಚರ್ಮದ ಕಳ್ಳಸಾಗಣೆ; ಮೂವರನ್ನು ಬಂಧಿಸಿದ ಒಡಿಶಾ ಪೊಲೀಸರು

ಒಡಿಶಾದಲ್ಲಿ ವನ್ಯಜೀವಿ ಅಪರಾಧಗಳ ಸಂಖ್ಯೆ ಹೆಚ್ಚಿದೆ. ಹೀಗಿರುವಾಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು,‌ ಒಡಿಶಾ ಪೊಲೀಸರು ದಿಯೋಗರ್ ಜಿಲ್ಲೆಯಲ್ಲಿ ಚಿರತೆ ಚರ್ಮವನ್ನು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು Read more…

ಎಣ್ಣೆ ಹೊಡೆಯೋದಕ್ಕೆ ಕಳ್ಳತನ; ಪಿಜಿ ಗಳಿಗೆ ನುಗ್ಗಿ ರಾಬರಿ ಮಾಡ್ತಿದ್ದವನ ಬಂಧನ

ಕುಡುಕರಿಗೆ ಕುಡಿಯೋದು ಬಿಟ್ಟು ಮತ್ಯಾವ ಮುಖ್ಯ ಉದ್ಯೋಗವಿಲ್ಲ. ಇಂತಹ ಕುಡುಕರು ಕುಡಿಯೋದಕ್ಕೆ ಯಾವ ಮಟ್ಟಿಗೆ ಬೇಕಾದ್ರು ಇಳಿಯುತ್ತಾರೆ. ಇದಕ್ಕೆ ಮತ್ತೊಂದು ನಿದರ್ಶನ ಎನ್ನುವಂತೆ, ಇಲ್ಲೊಬ್ಬ ಕಳ್ಳ ಎಣ್ಣೆ ಹೊಡೆಯೋದಕ್ಕೆ Read more…

Shocking: ಪತ್ನಿ ಎದುರೇ ತನ್ನನ್ನು ತಾನು ಶೂಟ್ ಮಾಡಿಕೊಂಡ ವೈದ್ಯ…!

ವೈದ್ಯ ದಂಪತಿಗಳಿಬ್ಬರು ಉತ್ತರ ಪ್ರದೇಶದ ಶಾಮ್ಲಿಯಿಂದ ಡೆಹ್ರಾಡೂನ್‌ಗೆ ತೆರಳುತ್ತಿದ್ದರು. ದಾರಿ ಮಧ್ಯದಲ್ಲಿ ಅದೇನಾಯಿತು ಏನೋ, ಉಪಾಹಾರಕ್ಕೆಂದು ನಿಲ್ಲಿಸಿದ್ದ ಸ್ಥಳದಲ್ಲೆ ಪತಿ, ತನ್ನ ಪತ್ನಿಯ ಎದುರೇ ಶೂಟ್ ಮಾಡಿಕೊಂಡು ಆತ್ಮಹತ್ಯೆ Read more…

SHOCKING NEWS: ಜಂಟಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿಯೇ ಕಳ್ಳತನ; ಬ್ಯಾಟರಿ ಕದ್ದು ಪರಾರಿಯಾದ ಖದೀಮರು

ಬೆಂಗಳೂರು: ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿಯೇ ಕೈಚಳಕ ತೋರಿರುವ ಕಳ್ಳರು ಎಕ್ಸೈಡ್ ಕಂಪನಿಯ ಎರಡು ಬ್ಯಾಟರಿ ಕದ್ದು ಪರಾರಿಯಾಗಿದ್ದಾರೆ. ಜನರೇಟರ್ ಗೆ ಅಳವಡಿಸಿದ್ದ 20 ಸಾವಿರ Read more…

ಎಟಿಎಂ ಮುರಿದು ಪರಾರಿಯಾಗಲು ಯತ್ನಿಸಿದ ಕಳ್ಳರು; ಪೊಲೀಸರ ಬಳಿಯೇ ಲಿಫ್ಟ್‌ ಕೇಳಿ ಸಿಕ್ಕಿಬಿದ್ರು…!

ದೊಡ್ಡಬಳ್ಳಾಪುರ: ಎಟಿಎಂ ಮುರಿದು ಪರಾರಿಯಾಗಲು ಯತ್ನಿಸಿದ ಕಳ್ಳರು ಕೆಲವೇ ಗಂಟೆಗಳಲ್ಲಿ ಪೊಲೀಸರ ಕೈಗೆ ಅಚಾನಕ್ ಆಗಿ ಸಿಕ್ಕಿಬಿದ್ದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಕೆಲವು ದಿನಗಳ ಹಿಂದೆ ದೊಡ್ಡಬಳ್ಳಾಪುರದ ಮೆಳೆಕೋಟೆ Read more…

ಪ್ರಿಯಕರನೊಂದಿಗೆ ಪತ್ನಿ ಪರಾರಿ, ಹುಡುಕಿಕೊಂಡು ಬಂದ ಪತಿ ಜೀವವೇ ಹೋಯ್ತು

ಬೆಳಗಾವಿ: ಬೆಳಗಾವಿ ತಾಲೂಕಿನ ಕಣಬುರ್ಗಿ ಗ್ರಾಮದಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಕಾರಣಕ್ಕೆ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಕೊಲೆಯಾದ ವ್ಯಕ್ತಿಯ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನೇ ಕೊಲೆ ಮಾಡಿದ Read more…

ಭಾರತ – ಬಾಂಗ್ಲಾ ಗಡಿಯಲ್ಲಿ ಹೆಚ್ಚಾಗ್ತಿದೆ ಕೂದಲಿನ ಕಳ್ಳಸಾಗಣೆ

ಮನುಷ್ಯನ ಕೂದಲಿನ‌ ಕಳ್ಳಸಾಗಣೆಯು ಗಡಿ ಭದ್ರತಾಪಡೆಗೆ ತಲೆಶೂಲೆಯಾಗಿರುವ ಪ್ರಸಂಗ ನಡೆದಿದೆ. ಪಶ್ಚಿಮ ಬಂಗಾಳದ ಭಾರತ-ಬಾಂಗ್ಲಾ ಗಡಿಯಲ್ಲಿ ಮಾನವ ಕೂದಲು ಕಳ್ಳಸಾಗಣೆ ನಡೆಯುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಬಾಂಗ್ಲಾದೇಶಕ್ಕೆ ಅಕ್ರಮವಾಗಿ Read more…

ಉದ್ಯಾನವನದಲ್ಲಿ ಅಕ್ರಮವಾಗಿ ಗಾಳ ಹಾಕಿದ್ದ ಇಬ್ಬರು ಮಾಜಿ ಶಾಸಕರಿಗೆ ಜೈಲು

ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಅಕ್ರಮವಾಗಿ ಮೀನುಗಳಿಗೆ ಗಾಳ ಹಾಕಿದ್ದ ಪ್ರಕರಣದಲ್ಲಿ ಆಸ್ಸಾಂನ ಇಬ್ಬರು ಮಾಜಿ ಶಾಸಕರಿಗೆ ಶಿಕ್ಷೆಯಾಗಿದೆ. ಗೋಲಾಘಾಟ್‌ ಜಿಲ್ಲೆಯ ಸ್ಥಳೀಯ ನ್ಯಾಯಾಲಯ ಇವರಿಗೆ 2 ವರ್ಷಗಳ ಜೈಲು Read more…

Big News: ಬಾಂಬೆ ಹೈಕೋರ್ಟ್ ನ ಈ ಆದೇಶದ ನಂತರ ಜನಪ್ರತಿನಿಧಿಗಳಿಗೆ ಶುರುವಾಯ್ತು ನಡುಕ

ರಾಜ್ಯದ ಸಂಸದರು ಮತ್ತು ಶಾಸಕರ ವಿರುದ್ಧದ ವಿಚಾರಣಾ ಕ್ರಿಮಿನಲ್ ಮೊಕದ್ದಮೆಗಳಿಗೆ, ಹೈಕೋರ್ಟ್‌ನ ಆದೇಶದ ಮೂಲಕ ತಡೆಯಾಜ್ಞೆ ನೀಡಿರುವ ಪ್ರಕರಣಗಳ ವಿವರಗಳನ್ನು ಸಲ್ಲಿಸುವಂತೆ ಬಾಂಬೆ ಹೈಕೋರ್ಟ್ ಶನಿವಾರ ತನ್ನ ರಿಜಿಸ್ಟ್ರಿಗೆ Read more…

ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ; ಬಿಜೆಪಿ ಕಾರ್ಯಕರ್ತನ ಹತ್ಯೆ

ಶನಿವಾರದಂದು ಮಣಿಪುರದ ಎರಡನೇ ಹಂತದ ವಿಧಾನಸಭಾ ಚುನಾವಣೆ ಪ್ರಾರಂಭವಾಗಿದೆ. ಆದರೆ ಚುನಾವಣೆ ಆರಂಭಕ್ಕು ಮುನ್ನ ರಕ್ತ ಚೆಲ್ಲಿದೆ, ಹಿಂಸಾಚಾರ ಭುಗಿಲೆದ್ದಿದೆ. ಕಾಂಗ್ರೆಸ್ ಕಾರ್ಯಕರ್ತನೊಬ್ಬ ಬಿಜೆಪಿ ಬೆಂಬಲಿಗನನ್ನು ಗುಂಡಿಕ್ಕಿ ಕೊಂದಿದ್ದಾನೆ. Read more…

Shocking: ನವವಧು ಮೇಲೆ ಪತಿ ಸಹೋದರನಿಂದಲೇ ಅತ್ಯಾಚಾರ

ಆಕೆಗೆ ಹದಿನೈದು ದಿನಗಳ ಹಿಂದೆ ಮದುವೆಯಾಗಿತ್ತು.‌ ಹೊಸ ಜೀವನದ ಹೊಸ್ತಿಲಿಗೆ ಆಸೆಗಣ್ಣುಗಳಿಂದಲೇ ಗಂಡನ ಮನೆಗೆ ಹೆಜ್ಜೆ ಇಟ್ಟಿದ್ದ ಆಕೆಗೆ, ತಿಂಗಳು ಕಳೆಯುವ ಮುನ್ನವೇ ನರಕ ದರ್ಶನವಾಗಿದೆ. ತನ್ನ ಗಂಡನ Read more…

ಮಾಲೀಕನ ಮಗಳ ಬೆತ್ತಲೆ ಫೋಟೋ ಕ್ಲಿಕ್ಕಿಸಿದ ಮನೆ ಕೆಲಸಗಾರ..!

ತನ್ನ ಮಾಲೀಕರ 13 ವರ್ಷದ ಮಗಳು ಹಾಗೂ 11 ವರ್ಷದ ಸೋದರ ಸೊಸೆಯ ಬೆತ್ತಲೆ ಫೋಟೋಗಳು ಹಾಗೂ ವಿಡಿಯೋಗಳನ್ನು ಚಿತ್ರೀಕರಿಸಿದ್ದ ಆರೋಪದ ಅಡಿಯಲ್ಲಿ ಮನೆಯ ಕೆಲಸಗಾರನಾಗಿದ್ದ 27 ವರ್ಷದ Read more…

ಮೀನು ಹಿಡಿಯಲು ಶುರುವಾದ ಜಗಳ ಸಹೋದರರ ಕೊಲೆಯಲ್ಲಿ ಅಂತ್ಯ

ಮೀನುಗಾರಿಕೆ ವಿಚಾರವಾಗಿ ಉಂಟಾದ ವಿವಾದದಲ್ಲಿ ಇಬ್ಬರು ಸಹೋದರರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆಯು ಬಿಹಾರದ ಮುಜಾಫರ್​ ನಗರದಲ್ಲಿ ನಡೆದಿದೆ. ಮೃತರನ್ನು ಸಾಹೇಬ್​ಗಂಜ್​ ಪೊಲೀಸ್​ ಠಾಣೆ ವ್ಯಾಪ್ತಿಯ ಬರಿಯಾ ಗ್ರಾಮದ Read more…

ದೇವಸ್ಥಾನದ ಹುಂಡಿಗೆ ಕನ್ನ; ಇಬ್ಬರು ಆರೋಪಿಗಳು ಅಂದರ್

ದೇವಸ್ಥಾನದ ಹುಂಡಿಯನ್ನು ಕದ್ದ ಆರೋಪದ ಅಡಿಯಲ್ಲಿ ಇಬ್ಬರನ್ನು ಪೆರರ್ಕಡ ಪೊಲೀಸರು ಬಂಧಿಸಿದ್ದಾರೆ. ಅಂಬ್ಲಮುಕ್ಕು ಬಳಿಯ ದೇವಸ್ಥಾನದ ಹುಂಡಿಯಲ್ಲಿ ಇವರು ಹಣವನ್ನು ಕದಿಯಲೆತ್ನಿಸಿದ್ದರು ಎನ್ನಲಾಗಿದೆ.‌ ಫೆಬ್ರವರಿ 24 ರ ರಾತ್ರಿ Read more…

ವಿಮಾನ ಪ್ರಯಾಣದ ವೇಳೆ ಲೈಂಗಿಕ ಕಿರುಕುಳ; ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲಿಸಿದ ಕೆಐಎ ಪೊಲೀಸರು

ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 29 ವರ್ಷದ ವ್ಯಕ್ತಿಯೊಬ್ಬನ ವಿರುದ್ಧ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು Read more…

ಹೈದರಾಬಾದ್‌ ಬೀದಿಗಳಲ್ಲಿ ಆಟೋರಿಕ್ಷಾಗಳ ಡ್ರ್ಯಾಗ್ ರೇಸ್; ಚಾಲಕರನ್ನು ಬಂಧಿಸಿದ ಪೊಲೀಸರು…!

ಭಾರತದಲ್ಲಿ ಹದಿಹರೆಯದವರು ಸ್ಟ್ರೀಟ್ ರೇಸಿಂಗ್‌ನಲ್ಲಿ ಭಾಗವಹಿಸುವ ಘಟನೆಗಳು ಸಾಮಾನ್ಯ. ಆದರೆ ಈ ಬಾರಿ ನಾವು ಹೇಳ ಹೊರಟಿರುವುದು ಆಟೋ ರಿಕ್ಷಾಗಳು ಬೀದಿಗಳಲ್ಲಿ ಡ್ರ್ಯಾಗ್ ರೇಸಿಂಗ್ ನಡೆಸಿದೆ ಬಗ್ಗೆ.‌ ಈ Read more…

BIG NEWS: 3 ಅಂತಸ್ತಿನ ಕಟ್ಟಡದಲ್ಲಿ ಭೀಕರ ಸ್ಫೊಟ; 10 ಜನರ ದುರ್ಮರಣ

ಪಾಟ್ನಾ: ಮೂರು ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 10 ಜನರು ಸಾವನ್ನಪ್ಪಿದ್ದು, 11ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡ ಘಟನೆ ಬಿಹಾರದ ಬಾಗಲಪುರದಲ್ಲಿ ನಡೆದಿದೆ. ಇಲ್ಲಿನ ತತಾರ್ Read more…

ಪತ್ರಕರ್ತ ಹಾಗೂ ಪೊಲೀಸರ ಸೋಗಿನಲ್ಲಿ ವಂಚಿಸುತ್ತಿದ್ದ ಹೋಮ್​ ಗಾರ್ಡ್ ಅರೆಸ್ಟ್

ರಿಪೋರ್ಟರ್​ಗಳ ಸೋಗಿನಲ್ಲಿ ಸುಲಿಗೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ನಾಲ್ವರು ಹೋಮ್​ ಗಾರ್ಡ್ಸ್​​ ಹಾಗೂ ಓರ್ವ ವ್ಯಕ್ತಿಯನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.‌ ಮಾಧ್ಯಮಗಳಲ್ಲಿ ವರದಿಗಾರ ಎಂದು ಹೇಳಿಕೊಂಡ Read more…

ಕಾರು ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರು ಫುಡ್​ ಡೆಲಿವರಿ ಏಜೆಂಟ್​ ಸ್ಥಳದಲ್ಲೇ ಸಾವು

ಕಾರು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಫುಡ್​ ಡೆಲಿವರಿ ಏಜೆಂಟ್​ಗಳು ಸಾವನ್ನಪ್ಪಿದ ದಾರುಣ ಘಟನೆ ಗುರುಗ್ರಾಮದ ಗಾಲ್ಫ್​ ಕೋರ್ಸ್ ರಸ್ತೆಯ ಅರ್ಜುನ್​ ಮಾರ್ಗ​ದಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ಮಧ್ಯಪ್ರದೇಶದ Read more…

ಪ್ರಿಯತಮನ ಜತೆ ಓಡಿಹೋಗಲು ಮನೆ ಬಿಟ್ಟು ಬಂದಿದ್ದ ವಿದ್ಯಾರ್ಥಿನಿ ರಕ್ಷಣೆ

ಪ್ರಿಯತಮನ ಜತೆ ಓಡಿಹೋಗಲು ಮನೆ ಬಿಟ್ಟು ಬಂದು ಸಂಕಷ್ಟಕ್ಕೆ ಸಿಲುಕಿದ್ದ ಬಾಲಕಿಯನ್ನು ರಾಜಸ್ಥಾನದಲ್ಲಿ ಪೊಲೀಸರು ರಕ್ಷಿಸಿದ್ದಾರೆ. ಛತ್ತೀಸ್‌ಗಢದಲ್ಲಿ 11ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯು ಯುವಕನೊಬ್ಬನನ್ನು ಪ್ರೀತಿಸಿದ್ದು, ಇಬ್ಬರೂ ಮನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...