alex Certify Crime News | Kannada Dunia | Kannada News | Karnataka News | India News - Part 80
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಪತ್ನಿಯಿಂದ ಮಗು ಅಪಹರಿಸಿ ನೇಪಾಳಕ್ಕೆ ತೆರಳಿದ ಅಮೆರಿಕ ವ್ಯಕ್ತಿ..!

ದೆಹಲಿಯ ಮಹಿಳೆ ಕನ್ನಿಕಾ ಗೋಯಲ್​ ಪೊಲೀಸ್​ ಠಾಣೆಯಲ್ಲಿ ತಮ್ಮ ಮಾಜಿ ಪತಿ ಹಾಗೂ ಅತ್ತೆಯ ವಿರುದ್ಧ ತಮ್ಮ ಮಗಳನ್ನು ಅಪಹರಣ ಮಾಡಿದ ಆರೋಪದ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆಯು Read more…

Big News: ನಿವಾಸದ ಎದುರೇ ಗುಂಡಿಕ್ಕಿ ಬಿಜೆಪಿ ಮುಖಂಡನ ಹತ್ಯೆ

ಬಿಜೆಪಿ ಮುಖಂಡರೊಬ್ಬರನ್ನು ಅವರ ನಿವಾಸದ ಎದುರೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ಕಳೆದ ರಾತ್ರಿ 8 ಗಂಟೆ ಸುಮಾರಿಗೆ ಮಯೂರ್‌ ವಿಹಾರ್‌ ಪ್ರದೇಶದಲ್ಲಿ ಈ Read more…

ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಅಧಿಕಾರಿಗೆ ಥಳಿತ

ಹೈದರಾಬಾದ್: ವಿದ್ಯುತ್ ಬಿಲ್ ಪಾವತಿಸದಿರುವುದಕ್ಕೆ ವಿದ್ಯುತ್ ಸಂಪರ್ಕವನ್ನು ಕತ್ತರಿಸಿದ ಸಹಾಯಕ ಎಂಜಿನಿಯರ್ ಒಬ್ಬರನ್ನು ಥಳಿಸಿದ ಘಟನೆ ನಗರದಲ್ಲಿ ನಡೆದಿದೆ. ಹೈದರಾಬಾದ್‌ನಲ್ಲಿ ವಿದ್ಯುತ್ ಇಲಾಖೆಯ ಸಹಾಯಕ ಎಂಜಿನಿಯರ್ ಅವರನ್ನು ತರಾಟೆಗೆ Read more…

ಕೆಜಿಎಫ್ 2 ಸಿನಿಮಾ ವೀಕ್ಷಿಸುವಾಗಲೇ ಪ್ರೇಕ್ಷಕನ ಮೇಲೆ ಗುಂಡೇಟು…!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನೆಮಾ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಭಾರತೀಯ ಸಿನಿಮಾ ರಂಗದಲ್ಲಿ ಈ ಚಿತ್ರ ಹೊಸ ದಾಖಲೆ ಬರೆದಿದ್ದು, ಬಾಲಿವುಡ್ ಚಿತ್ರಗಳ Read more…

ಕ್ಷುಲ್ಲಕ ಕಾರಣಕ್ಕೆ ದಲಿತ ಬಾಲಕನ ಮೇಲೆ ದೌರ್ಜನ್ಯ

ಸಣ್ಣ ಜಗಳವೊಂದು ಜಾತಿ ವೈಷಮ್ಯಕ್ಕೆ ತಿರುಗಿ‌ ದಲಿತ ಹುಡುಗನಿಂದ ಸವರ್ಣೀಯರು ಕಾಲು ನೆಕ್ಕಿಸಿ ದೌರ್ಜನ್ಯ ಎಸಗಿದ ಪ್ರಸಂಗ ರಾಯ್‌ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನರನ್ನು ಪೊಲೀಸರು Read more…

ಹಾರ್ಡ್‌ವೇರ್ ಅಂಗಡಿ ದೋಚಿ ನೃತ್ಯ ಮಾಡಿದ ಚೋರ….!

ಲಕ್ನೋ: ಹಾರ್ಡ್‌ವೇರ್ ಮಳಿಗೆಯೊಂದನ್ನು ದೋಚಿದ ಮೇಲೆ ಕಳ್ಳ ನೃತ್ಯ ಮಾಡಲು ಆರಂಭಿಸಿದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಅಲ್ಲಿ ಆತನಿಗೆ ಅಮೂಲ್ಯವಾಗಿದ್ದೇನಾದರೂ ಸಿಕ್ಕಿತು Read more…

ಪತ್ನಿ ‘ನೀಲಿ ಚಿತ್ರ’ ದಲ್ಲಿ ನಟಿಸಿದ್ದಾಳೆಂಬ ಅನುಮಾನದಲ್ಲಿ ಮಕ್ಕಳ ಮುಂದೆಯೇ ಹತ್ಯೆಗೈದ ಪಾಪಿ…..‌‌!

ನೀಲಿ ಚಿತ್ರಗಳನ್ನು ವೀಕ್ಷಿಸುವ ಚಟ ಹೊಂದಿದ್ದ ಪಾಪಿ ಪತಿಯೊಬ್ಬ ತಾನು ವೀಕ್ಷಿಸಿದ ನೀಲಿ ಚಿತ್ರವೊಂದರಲ್ಲಿ ಪತ್ನಿ ಹೋಲಿಕೆ ಇರುವವಳೊಬ್ಬಾಕೆಯನ್ನು ಕಂಡು ಅದು ತನ್ನ ಪತ್ನಿಯೇ ಎಂಬ ಅನುಮಾನದಲ್ಲಿ ಮಕ್ಕಳ Read more…

ಕಬಾಬ್‌ಗೆ ಉಪ್ಪು ಕಡಿಮೆ ಹಾಕಿದ್ದಕ್ಕೆ ಬಾಣಸಿಗನ ಮೇಲೆ ಗುಂಡಿನ ದಾಳಿ

ಸಣ್ಣ ಪುಟ್ಟ ವಿಚಾರಗಳಿಗೆ ಹೊಡೆದಾಟ, ಕೊಲೆ ಇಂತಹ ಘಟನೆಗಳು ಹೆಚ್ಚಾಗುತ್ತಲೇ ಇವೆ. ಇಟಲಿಯ ರೆಸ್ಟೋರೆಂಟ್‌ ಒಂದರಲ್ಲಿ ಗ್ರಾಹಕ ಕ್ಷುಲ್ಲಕ ಕಾರಣಕ್ಕೆ ಬಾಣಸಿಗನ ಮೇಲೆ ಗುಂಡು ಹಾರಿಸಿದ್ದಾನೆ. ತಡವಾಗಿ ಊಟ Read more…

ಅಜ್ಜ ಕೋಪದಲ್ಲಿ ಒಂದೇಟು ಹೊಡೆದಿದ್ದಕ್ಕೆ ಇಂಥಾ ಹೀನ ಕೆಲಸ ಮಾಡಿದ ಮೊಮ್ಮಗ

ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಮೊಮ್ಮಗನೇ ಅಜ್ಜನನ್ನು ಕೊಂದು ಹಾಕಿದ್ದಾನೆ. ಸಲಿಕೆಯಿಂದ ಕತ್ತರಿಸಿ ಕ್ರೌರ್ಯ ಮೆರೆದಿದ್ದಾನೆ. ಅಜ್ಜ ತನಗೆ ಕಪಾಳ ಮೋಕ್ಷ ಮಾಡಿದ್ದಾನೆ ಅನ್ನೋ ಕೋಪದಲ್ಲಿ ಈ ಕೃತ್ಯ ಎಸಗಿದ್ದಾನೆ. Read more…

ಮನೆಯಲ್ಲಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆ

ಒಂದೇ ಕುಟುಂಬದ ಐವರು ಸದಸ್ಯರು ಮನೆಯಲ್ಲೇ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಪ್ರಯಾಗ್ ರಾಜ್‌ನಲ್ಲಿ ನಡೆದಿದೆ. ದಂಪತಿ ಮತ್ತು ಮೂವರು ಅಪ್ರಾಪ್ತ ಮಕ್ಕಳು ಶನಿವಾರ ಪ್ರಯಾಗ್‌ರಾಜ್‌ನ ನವಾಬ್‌ಗಂಜ್ ಪ್ರದೇಶದಲ್ಲಿನ ಅವರ Read more…

ಚಾಕೋಲೇಟ್ ಖರೀದಿಸಲು ಅಕ್ರಮವಾಗಿ ಗಡಿದಾಟಿ ಭಾರತಕ್ಕೆ ಬಂದ ಬಾಂಗ್ಲಾ ಯುವಕ..!

ಚಾಕೊಲೇಟ್ ಖರೀದಿಸಲು ಭಾರತಕ್ಕೆ ಅಕ್ರಮವಾಗಿ ನುಸುಳಿದ ಬಾಂಗ್ಲಾ ಯುವಕನನ್ನು ಬಿಎಸ್ಎಫ್ ಬಂಧಿಸಿದೆ. ಎರಡು ದೇಶಗಳ ನಡುವಿನ ಅಂತಾರಾಷ್ಟ್ರೀಯ ಗಡಿಯನ್ನು ಗುರುತಿಸುವ ಶಾಲ್ದಾ ನದಿಯ ಸಮೀಪವಿರುವ ಬಾಂಗ್ಲಾದೇಶದ ಹಳ್ಳಿಯ ನಿವಾಸಿ Read more…

ಪತ್ನಿ, ಮಗನನ್ನು ಕೊಂದು ವಾಟ್ಸಾಪ್‌ ಗ್ರೂಪ್‌ನಲ್ಲಿ ಮೆಸೇಜ್‌ ಕಳಿಸಿದ ಹಂತಕ

ದೆಹಲಿಯ ಗೀತಾ ಕಾಲೋನಿಯಲ್ಲಿ ಬೆಚ್ಚಿಬೀಳಿಸುವಂಥ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮಗನನ್ನು ಕೊಂದು ಈ ಬಗ್ಗೆ ಫ್ಯಾಮಿಲಿ ವಾಟ್ಸಾಪ್‌ ಗ್ರೂಪ್‌ನಲ್ಲಿ ಮೆಸೇಜ್‌ ಹಾಕಿದ್ದಾನೆ. ಕಿರಾಣಿ ಅಂಗಡಿ Read more…

ಪತ್ನಿ ಉಪಹಾರಕ್ಕೆ ಉಪ್ಪು ಜಾಸ್ತಿ ಹಾಕಿದ್ದಕ್ಕೆ ಇಂಥಾ ಕೆಲಸ ಮಾಡಿದ್ದಾನೆ ಪಾಪಿ ಪತಿ…..!

ಬೆಳಗಿನ ಉಪಹಾರದಲ್ಲಿ ಉಪ್ಪು ಹೆಚ್ಚಾಗಿದೆ ಅನ್ನೋ ಕಾರಣಕ್ಕೆ ಪತಿ ಮಹಾಶಯ, ತನ್ನ ಪತ್ನಿಯನ್ನೇ ಕೊಂದು ಹಾಕಿದ್ದಾನೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಾಯಂದರ್ ಟೌನ್‌ಶಿಪ್‌ನಲ್ಲಿ ಈ ಘಟನೆ ನಡೆದಿದೆ. ಪತ್ನಿಯನ್ನು Read more…

BIG NEWS: ತಂದೆ – ಮಗನಿಂದ ಗಾಂಜಾ ಮಾರಾಟ; ಪೊಲೀಸರ ದಾಳಿ

ತಂದೆ ಮತ್ತು ಮಗ ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಪಡೆದಿದ್ದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಸಾದಿಕ್‌ ಎಂಬಾತನನ್ನು ಬಂಧಿಸಲಾಗಿದ್ದು, ಪರಾರಿಯಾಗಿರುವ ಆತನ ತಂದೆ ಪತ್ತೆಗೆ ಪೊಲೀಸರು Read more…

ಚಹಾ ಜೊತೆ ತಿಂಡಿ ಕೊಡಲಿಲ್ಲವೆಂದು ಸೊಸೆ ಮೇಲೆ ಗುಂಡು ಹಾರಿಸಿದ ವೃದ್ದ

ಚಹಾದ ಜೊತೆ ತನ್ನ ಸೊಸೆ ಎಂದಿನಂತೆ ತಿಂಡಿ ಕೊಡಲಿಲ್ಲವೆಂಬ ಕಾರಣಕ್ಕೆ ಸಿಟ್ಟಿಗೆದ್ದ ವೃದ್ದನೊಬ್ಬ ಆಕೆಯ ಮೇಲೆ ಗುಂಡು ಹಾರಿಸಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. 72 ವರ್ಷದ ಕಾಶಿನಾಥ್‌ Read more…

LPG‌ ಸಿಲಿಂಡರ್‌ ನಲ್ಲಿ ಮದ್ಯ ಸಾಗಣೆ ಮಾಡುತ್ತಿದ್ದ ಆರೋಪಿ ಅಂದರ್

ಎಲ್‌ಪಿಜಿ ಸಿಲಿಂಡರ್‌ನಲ್ಲಿ ಮದ್ಯ ಕಳ್ಳಸಾಗಣೆ ಮಾಡುತ್ತಿದ್ದ ಖತರ್ನಾಕ್ ವ್ಯಕ್ತಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸಿಲಿಂಡರ್‌ನ ಒಂದು ಸಣ್ಣ ಭಾಗವನ್ನು ಮಾತ್ರ ಚೌಕಾಕಾರದಲ್ಲಿ ಕತ್ತರಿಸಿ ದ್ವಾರ ಮಾಡಿಕೊಂಡು, ಅದರೊಳಗೆ 50 Read more…

ಮಹಿಳಾ ರೋಗಿಗಳನ್ನು ತಬ್ಬಿಕೊಳ್ಳೋದು, ಮುತ್ತಿಡುವುದೇ ಈ ವೈದ್ಯನ ಹವ್ಯಾಸ, 48 ಸ್ತ್ರೀಯರ ಮೇಲೆ ಲೈಂಗಿಕ ದೌರ್ಜನ್ಯ….! 

ಸ್ಕಾಟ್‌ಲ್ಯಾಂಡ್‌ನಲ್ಲಿ ಸೇವೆ ಸಲ್ಲಿಸ್ತಾ ಇದ್ದ ಭಾರತೀಯ ಮೂಲದ ವೈದ್ಯರೊಬ್ಬರು 48 ಮಹಿಳಾ ರೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಸಾಬೀತಾಗಿದೆ. ಆರೋಪಿ ಡಾ.ಕೃಷ್ಣ ಸಿಂಗ್‌ಗೆ ಈಗ 72 ವರ್ಷ. Read more…

Big News: ಹೆಚ್ಚಿದ ನಿಂಬೆಹಣ್ಣುಗಳ ಕಳ್ಳತನ – ಲಾಠಿ ಹಿಡಿದು ಕಾವಲಿಗೆ ನಿಂತ ಬೆಳೆಗಾರರು

ದೇಶದಲ್ಲಿ ನಿಂಬೆಹಣ್ಣಿನ ಬೆಲೆ ಮುಗಿಲು ಮುಟ್ಟಿದೆ. ಇಂಧನ ಬೆಲೆ ಜೊತೆ ಅಗತ್ಯ ವಸ್ತುಗಳ ದರಗಳೂ ಹೆಚ್ಚಳವಾಗುತ್ತಿದ್ದು, ಈ ಪೈಕಿ ನಿಂಬೆಹಣ್ಣು ಸಹ ಒಂದು. ಲಕ್ನೋದಲ್ಲಿ, ನಿಂಬೆಹಣ್ಣು ಪ್ರತಿ ಕೆ.ಜಿ.ಗೆ Read more…

Big News: ಶೀಲ ಶಂಕಿಸಿ ಪತಿಯಿಂದಲೇ ಪತ್ನಿ ಹತ್ಯೆ

ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಶಂಕೆಯ ಹಿನ್ನಲೆಯಲ್ಲಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದುದ್ದ ಗ್ರಾಮದಲ್ಲಿ ನಡೆದಿದೆ ನೇತ್ರಾವತಿ ಮೃತ ಮಹಿಳೆಯಾಗಿದ್ದು, Read more…

ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ ಈ ಕೃತ್ಯ, ಗೋಣಿಚೀಲದಲ್ಲಿತ್ತು ಪುಟ್ಟ ಬಾಲಕನ ಶವ

ಉತ್ತರ ಪ್ರದೇಶದ ನೋಯ್ಡಾದಲ್ಲಿ ಪೊಲೀಸರನ್ನೇ ಬೆಚ್ಚಿ ಬೀಳಿಸುವಂಥ ಘಟನೆಯೊಂದು ನಡೆದಿದೆ. 10 ವರ್ಷದ ಬಾಲಕನೊಬ್ಬ ಗೋಣಿ ಚೀಲದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಎರಡು ದಿನಗಳ ಹಿಂದೆ ಈ ಬಾಲಕ ನಾಪತ್ತೆಯಾಗಿದ್ದ. Read more…

ಹಲ್ಲಿಯನ್ನೂ ಬಿಡಲಿಲ್ಲ ಕಾಮಾಂಧರು, ʼಬೆಂಗಾಲ್‌ ಮಾನಿಟರ್‌ʼ ಮೇಲೆ ಅತ್ಯಾಚಾರಕ್ಕೆ ಯತ್ನ…….!

ಕಾಮಾಂಧರು ಮಾಡಿರೋ ಈ ಕೃತ್ಯದ ಬಗ್ಗೆ ಕೇಳಿದ್ರೆ ಎಲ್ಲರೂ ಅಸಹ್ಯಪಟ್ಟುಕೊಳ್ಳೋದ್ರಲ್ಲಿ ಅನುಮಾನವೇ ಇಲ್ಲ. ಮಹಾರಾಷ್ಟ್ರದ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಲ್ಲಿ ಮೇಲೆ ನಾಲ್ವರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ‘ಬಂಗಾಳ Read more…

ನಗು ತರಿಸುತ್ತೆ ಹುಡುಗಿ ಕೈ ಕೊಟ್ಟಳೆಂಬ ಕಾರಣಕ್ಕೆ ಈತ ಮಾಡಿದ ಕೆಲಸ…!

ಚೆನ್ನೈ: ವಿಲಕ್ಷಣ ಘಟನೆಯೊಂದರಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಲ್ಯಾಪ್‌ಟಾಪ್‌ಗಳನ್ನು ಕದಿಯುತ್ತಿದ್ದ 25 ವರ್ಷದ ಯುವಕನನ್ನು ವಾಷರ್‌ಮೆನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ಅಷ್ಟಕ್ಕೂ ಈತ ವೈದ್ಯಕೀಯ ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಗಳನ್ನು ಮಾತ್ರ Read more…

ದುಬಾರಿ ದುನಿಯಾ ಎಫೆಕ್ಟ್: ನಿಂಬೆಹಣ್ಣುಗಳನ್ನೂ ಬಿಡಲಿಲ್ಲ ಖತರ್ನಾಕ್ ಖದೀಮರು..!

ಷಹಜಹಾನ್‌ಪುರ: ದೇಶದಲ್ಲಿ ಇಂಧನ ಬೆಲೆ ಜೊತೆ ಅಗತ್ಯ ವಸ್ತುಗಳ ದರಗಳೂ ಹೆಚ್ಚಳವಾಗಿದೆ. ನಿಂಬೆ ಹಣ್ಣಿನ ಬೆಲೆ ಕೂಡ ಗಗನಕ್ಕೇರಿದ್ದು, ಖತರ್ನಾಕ್ ಖದೀಮರು ನಿಂಬೆ ಹಣ್ಣುಗಳನ್ನು ಕದ್ದೊಯ್ದ ಘಟನೆ ನಡೆದಿದೆ. Read more…

9 ತಿಂಗಳ ಮಗುವಿಗೆ ಮನಬಂದಂತೆ ಥಳಿಸಿದ ತಾಯಿ; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರಬಹುದು, ಆದ್ರೆ ಕೆಟ್ಟ ತಾಯಿ ಇರೋದಿಲ್ಲ ಅನ್ನೋ ಮಾತಿದೆ. ಆದ್ರೆ ಇಲ್ಲೊಬ್ಳು ತಾಯಿ, ತನ್ನದೇ ಮಗುವನ್ನು ಚಿತ್ರಹಿಂಸೆಗೆ ಗುರಿಪಡಿಸಿದ್ದಾಳೆ. ಒಂಭತ್ತು ತಿಂಗಳ ಪುಟ್ಟ ಕಂದಮ್ಮನಿಗೆ ತಾಯಿ Read more…

ʼತುಪ್ಪʼ ಖರೀದಿಸುವ ಮುನ್ನ ಒಮ್ಮೆ ಓದಿ ಈ ಸುದ್ದಿ

ಕಲಬೆರಕೆ ದೇಸಿ ತುಪ್ಪವನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ದೆಹಲಿಯ ಪೊಲೀಸರು ಮಾಹಿತಿ ನೀಡಿದ್ದಾರೆ. ಅನ್ಶುಲ್ ಬನ್ಸಾಲ್ (22) ಮತ್ತು ಅರ್ಜುನ್ ಕುಮಾರ್ (30)ರನ್ನು Read more…

ಹೀಗೊಂದು ವಿಲಕ್ಷಣ ವಿವಾಹ: ಮದ್ಯದ ಅಮಲಲ್ಲಿ ಪರಸ್ಪರ ಮದುವೆಯಾದ ಯುವಕರು….!

ಕಂಠಪೂರ್ತಿ ಕುಡಿದಿದ್ದ ಇಬ್ಬರು ಯುವಕರು ಈ ಅಮಲಿನಲ್ಲಿಯೇ ಪರಸ್ಪರ ಮದುವೆಯಾಗಿದ್ದು, ಕೊನೆಗೆ ಓರ್ವ ಯುವಕನ ಕುಟುಂಬದವರಿಗೆ ವಿಷಯ ತಿಳಿದ ಬಳಿಕ ಮತ್ತೊಬ್ಬ ಯುವಕನಿಗೆ ಹತ್ತು ಸಾವಿರ ರೂಪಾಯಿಗಳನ್ನು ಪರಿಹಾರವಾಗಿ Read more…

ಆಸ್ತಿ ಕಲಹ: ಸಹೋದರನ ಹತ್ಯೆಗೈದು ಅಣ್ಣ ಪರಾರಿ

ಅಣ್ಣ – ತಮ್ಮಂದಿರ ನಡುವೆ ನಡೆಯುತ್ತಿದ್ದ ಆಸ್ತಿ ಕಲಹ ವಿಕೋಪಕ್ಕೆ ತಿರುಗಿ ಅಣ್ಣನೇ ತಮ್ಮನನ್ನು ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಮೆಲ್ಲಹಳ್ಳಿಯಲ್ಲಿ ನಡೆದಿದೆ. ಗೋವಿಂದ Read more…

Shocking: ರಾಜಾರೋಷವಾಗಿ ಜಾಹಿರಾತು ಬೋರ್ಡಲ್ಲಿ ಸೆಕ್ಸ್ ರಾಕೆಟ್ ಪ್ರಚಾರ…!

ದೆಹಲಿಯ ಸ್ಪಾವೊಂದರ ಜಾಹೀರಾತು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಅವರೇ ತಮ್ಮ ಟ್ವೀಟ್‌ನಲ್ಲಿ ಎಲ್ಇಡಿ ಬೋರ್ಡ್ ನಲ್ಲಿ ಆಕ್ಷೇಪಾರ್ಹ ಜಾಹೀರಾತನ್ನು ಪ್ರದರ್ಶಿಸುವ ವೀಡಿಯೊವನ್ನು Read more…

ನೀರಾವರಿ ಅಧಿಕಾರಿಗಳಂತೆ ಪೋಸ್​ ಕೊಟ್ಟು 500 ಟನ್​ ತೂಕದ ಸೇತುವೆಯನ್ನೇ ಕದ್ದ ಕಳ್ಳರು..!

ನೀರಾವರಿ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ಬಂದ ಕಳ್ಳರು 60 ಅಡಿ ಉದ್ದದ ಹಾಗೂ 500 ಟನ್​ ತೂಕದ ಹಳೆಯ ಕಬ್ಬಿಣದ ಸೇತುವೆಯನ್ನೇ ಕದ್ದ ಘಟನೆಯು ಬಿಹಾರದ ರೋಹ್ಟಾಸ್​ ಜಿಲ್ಲೆಯ Read more…

BREAKING NEWS: ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್; ಬೆಚ್ಚಿ ಬಿದ್ದ ಬೆಂಗಳೂರಿಗರು

ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ 8 ಜನ ಕಾಮುಕರು ಅಟ್ಟಹಾಸ ಮೆರೆದಿರುವ ಘಟನೆ ರಾಜಧಾನಿ ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 16 ವರ್ಷದ ಯುವತಿ ಮೇಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...