alex Certify Crime News | Kannada Dunia | Kannada News | Karnataka News | India News - Part 77
ಕನ್ನಡ ದುನಿಯಾ
    Dailyhunt JioNews

Kannada Duniya

70 ಸಾವಿರ ಮೌಲ್ಯದ 12 ಮೂಟೆ ನಿಂಬೆಹಣ್ಣು ಕದ್ದ ಖದೀಮರು

ಘಾಜಿಯಾಬಾದ್: ಬಿಸಿಲ ಬೇಗೆ ಹೆಚ್ಚಾಗುತ್ತಿದ್ದಂತೆ ನಿಂಬೆಹಣ್ಣಿನ ಬೆಲೆ ಗಗನಕ್ಕೇರಿದೆ. ಒಂದು ನಿಂಬೆಹಣ್ಣಿನ ಬೆಲೆ 5 ರಿಂದ 10 ರೂ.ವರೆಗೆ ಇದೆ. ಈ ನಡುವೆ ಕಳ್ಳನೊಬ್ಬ 70 ಸಾವಿರ ಮೌಲ್ಯದ Read more…

ಅಮೆರಿಕಾ ಯೂಟ್ಯೂಬರ್ ಸಹಾಯದಿಂದ ನಕಲಿ ಕಾಲ್ ಸೆಂಟರ್ ಮೇಲೆ ಪಶ್ಚಿಮ ಬಂಗಾಳ ಪೊಲೀಸರಿಂದ ದಾಳಿ

ಪಶ್ಚಿಮ ಬಂಗಾಳ ಪೊಲೀಸರು ಇತ್ತೀಚೆಗೆ ಅಮೆರಿಕಾದ ಯೂಟ್ಯೂಬರ್, ಮಾರ್ಕ್ ರಾಬರ್ ನೀಡಿದ ಮಾಹಿತಿ ಆಧಾರದ ಮೇಲೆ ನಕಲಿ ಕಾಲ್ ಸೆಂಟರ್ ಮೇಲೆ ದಾಳಿ ಮಾಡಿದ್ದಾರೆ. ನ್ಯೂ ಟೌನ್ ಆಧಾರಿತ Read more…

Shocking: ಮದುವೆ ಮಂಟಪದಲ್ಲಿಯೇ ಕುಸಿದು ಬಿದ್ದು ವಧು ಸಾವು

  ವಿಶಾಖಪಟ್ಟಣಂ: ಮದುವೆ ಶಾಸ್ತ್ರಗಳು ನಡೆಯುತ್ತಿದ್ದ ವೇಳೆ ಪ್ರಜ್ಞೆ ಕಳೆದುಕೊಂಡ ವಧು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವೇಳೆ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮೃತ ವಧುವನ್ನು ಸೃಜನ Read more…

‌ʼಹನಿ ಟ್ರಾಪ್ʼ ಬಲೆಗೆ ಬಿದ್ದ ಏರ್ ಫೋರ್ಸ್ ಸೈನಿಕ ಅಂದರ್

ಅನಾಮಧೇಯ ಮಹಿಳೆಯೊಬ್ಬಳು ಬೀಸಿದ `ಹನಿ ಟ್ರ್ಯಾಪ್’ ಗೆ ಬಲಿಯಾಗಿ ಭದ್ರತೆಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ಮಾಹಿತಿಗಳನ್ನು ಆಕೆಗೆ ನೀಡುತ್ತಿದ್ದ ಆರೋಪದ ಮೇಲೆ ಭಾರತೀಯ ವಾಯುಪಡೆಯ ಸೈನಿಕನನ್ನು ದೆಹಲಿ ಪೊಲೀಸ್ Read more…

BIG NEWS: ಆತ್ಮಹತ್ಯೆಗೆ ಶರಣಾದ BJP ಮುಖಂಡ

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಸಿದ್ಧತೆ ಆರಂಭವಾಗಿರುವಾಗಲೇ ಬಿಜೆಪಿ ಮುಖಂಡರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಹೆರೋಹಳ್ಳಿ ವಾರ್ಡ್ ನಲ್ಲಿ ಬೆಳಕಿಗೆ ಬಂದಿದೆ. ಅನಂತರಾಜು (46) ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ Read more…

SHOCKING NEWS: PU ಉಪನ್ಯಾಸಕನ ಬರ್ಬರ ಹತ್ಯೆ; ಡ್ಯೂಟಿ ಮುಗಿಸಿ ತೆರಳುತ್ತಿದ್ದಾಗ ಕೃತ್ಯ

ರಾಯಚೂರು: ಪಿಯು ಉಪನ್ಯಾಸಕರೊಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದ ಘಟನೆ ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ನಡೆದಿದೆ. 59 ವರ್ಷದ ಮಾನಪ್ಪ ಗೋಪಳಾಪುರ ಹತ್ಯೆಯಾದ ಉಪನ್ಯಾಸಕ. ಮಾನಪ್ಪ ದೇವದುರ್ಗದ ಪಿಯು ಮಹಿಳಾ Read more…

BIG SHOCKING: ತಲೆ ಮೇಲೆ ಕಲ್ಲು ಎತ್ತಿಹಾಕಿ ಉಪನ್ಯಾಸಕನ ಬರ್ಬರ ಹತ್ಯೆ

ರಾಯಚೂರು: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಉಪನ್ಯಾಸಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ಸಮೀಪ ನಡೆದಿದೆ. ಪಿಯು ಕಾಲೇಜು ಉಪನ್ಯಾಸಕ ಮಾನಪ್ಪ ಗೋಪಾಳಾಪುರ(59) Read more…

SHOCKING: ಹೆತ್ತ ಕಂದಮ್ಮನನ್ನೇ ಮಾರಾಟ ಮಾಡಲು ಮುಂದಾದ ತಾಯಿ

ಚೆನ್ನೈ: ಐದು ದಿನದ ಹಸುಗೂಸನ್ನು ಮಾರಾಟ ಮಾಡಲು ಹೊರಟ ತಾಯಿ ಸೇರಿ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿರುವ ಘಟನೆ ಚೆನ್ನೈ ನಗರದ ಹೊರವಲಯದಲ್ಲಿರುವ ಸೆಲೈಯೂರ್ ನ ಮಪ್ಪೆಡು ಎಂಬಲ್ಲಿ Read more…

BIG NEW: ಪ್ರವಾಸಕ್ಕೆಂದು ಬಂದಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ; ಆರೋಪಿ ಅರೆಸ್ಟ್

ಪಣಜಿ: ಗೋವಾಗೆ ಪ್ರವಾಸಕ್ಕೆಂದು ಬಂದಿದ್ದ 12 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನು ಗದಗ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ರಷ್ಯಾದಿಂದ ಗೋವಾಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿ ಮೇಲೆ Read more…

SHOCKING NEWS: ಆಸ್ಪತ್ರೆಯಲ್ಲೇ ಗರ್ಭಿಣಿ ಮಹಿಳೆ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಮಿರ್ಜಾಪುರದ ಆಸ್ಪತ್ರೆಯೊಂದರಲ್ಲಿ ಗರ್ಭಿಣಿಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದೆ. ಶೌಚಾಲಯ ಸ್ವಚ್ಛಗೊಳಿಸುವ ಸಿಬ್ಬಂದಿಯೊಬ್ಬ ಈ ಕೃತ್ಯ ನಡೆಸಿದ್ದಾನೆ. ಮಹಿಳೆ ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ ಹಿಂಬಾಲಿಸಿದ Read more…

ಉದ್ಯಮಿ ಮನೆಯಿಂದ 6 ಕೋಟಿ ಲಪಟಾಯಿಸಿದ ಪೊಲೀಸರ ಸಸ್ಪೆಂಡ್

ಮಹಾರಾಷ್ಟ್ರದ ಥಾಣೆಯಲ್ಲಿ 3 ಪೊಲೀಸ್ ಅಧಿಕಾರಿಗಳು ಸೇರಿದಂತೆ, 10 ಪೊಲೀಸ್ ಕಾನ್ಸಟೇಬಲ್‌ ಗಳನ್ನ ಅಮಾನತ್ತು ಮಾಡಲಾಗಿದೆ. ಸ್ಥಳೀಯ ಉದ್ಯಮಿ ಮನೆಯಿಂದ 6 ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ ಅನ್ನೊ Read more…

SHOCKING NEWS: ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

ಮಂಗಳೂರು: ಮೆಡಿಕಲ್ ವಿದ್ಯಾರ್ಥಿನಿಯೋರ್ವರು ಕಾಲೇಜು ಹಾಸ್ಟೆಲ್ ನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಇಲ್ಲಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಕೇರಳ ಮೂಲದ Read more…

ಗಂಡನಿಂದ ದೂರವಾದ ಮಹಿಳೆ ಮದುವೆಯಾಗಲು ಪೀಡಿಸಿದ ಸಂಬಂಧಿಯಿಂದಲೇ ಘೋರ ಕೃತ್ಯ

ಉಡುಪಿ: ಉಡುಪಿಯ ಹಿರಿಯಡಕ ಪೊಲೀಸ್ ಠಾಣೆ ವ್ಯಾಪ್ತಿಯ ಅತ್ರಾಡಿ ಗ್ರಾಮದ ಮದಗ ಮುಳ್ಳುಗುಜ್ಜೆಯಲ್ಲಿ ತಾಯಿ ಹಾಗೂ 10 ವರ್ಷದ ಪುತ್ರಿಯನ್ನು ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ Read more…

Shocking News: ಮದುವೆ ಕಾರ್ಡ್‌‌ ಹಂಚುತ್ತಿದ್ದ ಯುವತಿ ಅಪಹರಿಸಿ ಅತ್ಯಾಚಾರ

ತನ್ನ‌ ಮದುವೆ ಆಮಂತ್ರಣ ಪತ್ರಿಕೆ ಹಂಚಿಕೆ ಮಾಡುತ್ತಿದ್ದ ವೇಳೆ ಎಳೆದೊಯ್ದ ಗುಂಪು ಅತ್ಯಾಚಾರ ಎಸಗಿ ಮಾರಾಟ ಮಾಡಿದೆ ಎಂದು ಯುವತಿಯೊಬ್ಬಳು ಆರೋಪಿಸಿದ್ದಾಳೆ. ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ಮದುವೆಯ Read more…

ಮದುವೆಗೆ ಆಗಮಿಸಿದ್ದ ಅತಿಥಿಯನ್ನು ಗುಂಡಿಟ್ಟು ಕೊಂದ ವರ

ಅದು ಭರ್ಜರಿಯಾಗಿ ನಡೆಯುತ್ತಿದ್ದ ಮದುವೆ. ಗೆಳೆಯರು ಸಂಬಂಧಿಕರು ಮದುವೆ ಸಮಾರಂಭವನ್ನ ಎಂಜಾಯ್‌ ಮಾಡುತ್ತಿದ್ದರು. ಅದೇ ಸಮಾರಂಭದಲ್ಲಿ ಡಿಜೆ ಹಾಡುಗಳು ಜೋರ್‌ದಾರ್‌ ಆಗಿ ಹಾಕಲಾಗಿತ್ತು. ಆಗಲೇ ನೋಡಿ ಒಂದು ದೊಡ್ಡ Read more…

ಆಸಿಡ್ ಎರಚಿದ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯಾದವನಿಂದ ಮತ್ತೊಂದು ದುಷ್ಕೃತ್ಯ

ನವದೆಹಲಿ: 2005ರಲ್ಲಿ ಮಹಿಳೆ ಮೇಲೆ ಆಸಿಡ್ ಎರಚಿದ ಪ್ರಕರಣ ಸಂಬಂಧ ಏಳು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದ ವ್ಯಕ್ತಿಯನ್ನು ಅತ್ಯಾಚಾರದ ಆರೋಪದ ಮೇಲೆ ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಕಳೆದ ವರ್ಷ Read more…

ಅಕ್ರಮ ಸಂಬಂಧ ಬಿಡಲೊಪ್ಪದ ಅಳಿಯನ ಮರ್ಮಾಂಗಕ್ಕೆ ಒದ್ದು ಉಸಿರು ನಿಲ್ಲಿಸಿದ ಮಾವ

ತುಮಕೂರು: ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕರಿಶೆಟ್ಟಿಹಳ್ಳಿ ಸಮೀಪ ವ್ಯಕ್ತಿಯೊಬ್ಬನ ಕೊಲೆ ಮಾಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಚೌಕೇನಹಳ್ಳಿ ಮೂಡ್ಲಯ್ಯ(40) ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. Read more…

ಒಳ ಉಡುಪಿನಲ್ಲಿತ್ತು 1 ಕೋಟಿ ರೂ. ಮೌಲ್ಯದ ಚಿನ್ನ….!

ಅವನು ಚಾಪೆಯೊಳಗೆ ತೂರಿದರೆ, ಇನ್ನೊಬ್ಬ ರಂಗೋಲೆ ಕೆಳಗೇ ತೂರುತ್ತಾನೆ ಎಂಬ ಗಾದೆಯೊಂದಿದೆ. ಈ ಕಳ್ಳರು ಚಾಪೆಯೊಳಗೆ ತೂರಿದರೆ, ಚಾಣಾಕ್ಷ ಪೊಲೀಸರು ರಂಗೋಲಿ ಕೆಳಗೇ ತೂರಿ ಕಳ್ಳರನ್ನು ಹಿಡಿಯುವ ಕೆಲಸ Read more…

ದಾರಿ ತಪ್ಪಿದ ಪತ್ನಿಯಿಂದ ಘೋರ ಕೃತ್ಯ: ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ವೀರದಿಮ್ಮನಹಳ್ಳಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಹಾಗೂ ಆಕೆಯ ಗೆಳೆಯನನ್ನು ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 20 Read more…

ಮೋರಿಗೆ ಡಿಕ್ಕಿ ಹೊಡೆದ ಕಾರಿಗೆ ಆಕಸ್ಮಿಕ ಬೆಂಕಿ: ಮಗು ಸೇರಿ ಇಬ್ಬರು ಸಜೀವ ದಹನ

ಬರಾನ್: ಮೋರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು,  ಒಂದೂವರೆ ವರ್ಷದ ಮಗು ಸೇರಿದಂತೆ ಇಬ್ಬರು ಸಾವನ್ನಪ್ಪಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ರಾಜಸ್ಥಾನದ ಬರಾನ್ ಜಿಲ್ಲೆಯ ರಾಷ್ಟ್ರೀಯ Read more…

BJP ಮುಖಂಡನ ವಿರುದ್ಧ ವಂಚನೆ ಆರೋಪ; ಡೆತ್ ನೋಟ್ ಬರೆದು ಉದ್ಯಮಿ ಆತ್ಮಹತ್ಯೆಗೆ ಶರಣು

ಮೈಸೂರು: ಬಿಜೆಪಿ ಮುಖಂಡ ಅಪ್ಪಣ್ಣ ವಿರುದ್ಧ ವಂಚನೆ ಆರೋಪ ಮಾಡಿರುವ ಉದ್ಯಮಿಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಗಣೇಶ್ ನಗರದ ನಿವಾಸಿ ಉದ್ಯಮಿ ಶರತ್ ಡೆತ್ Read more…

ಮದುವೆ ಮಂಟಪದಲ್ಲಿ ನಡೆಯಿತು ಸಿನಿಮೀಯ ಘಟನೆ; ವರನ ಕೈಯಲ್ಲಿದ್ದ ಹಾರ ಕಿತ್ತು ವಧುವಿನ ಕೊರಳಿಗೆ ಹಾಕಿದ ಮಾಜಿ ಪ್ರೇಮಿ..!

ಭಾರತೀಯ ವಿವಾಹ ಸಮಾರಂಭಗಳು ಯಾವುದೇ ಸಿನಿಮಾಗೂ ಕಮ್ಮಿಯಿಲ್ಲ. ಸಿನಿಮಾದಂತೆಯೇ ಹಲವು ಟ್ವಿಸ್ಟ್, ರೋಚಕ ಘಟನಾವಳಿಗಳಿಗೆ ದೇಸಿ ಮದುವೆಗಳು ಸಾಕ್ಷಿಯಾಗಿವೆ. ಇದೀಗ ವಿಲಕ್ಷಣ ಘಟನೆಯಲ್ಲಿ, ಮದುವೆ ಮಂಟಪಕ್ಕೆ ಆಗಮಿಸಿದ ಮಾಜಿ Read more…

BIG BREAKING: ಹಾಡ ಹಗಲೇ ಮಹಿಳೆ ಮೇಲೆ ಗುಂಡಿನ ದಾಳಿ; ಕೃತ್ಯದ ಬಳಿಕ ಎಸ್ಕೇಪ್ ಆದ ದುಷ್ಕರ್ಮಿಗಳು

ಬಾಗಲಕೋಟೆ: ಹಾಡ ಹಗಲೇ ಮಹಿಳೆಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ನುಗ್ಲಿ ಓಣಿಯಲ್ಲಿ ನಡೆದಿದೆ. ದ್ಯಾಮವ್ವ ಕಕ್ಕೇರಿ ಎಂಬ ಮಹಿಳೆ Read more…

ಚಾಲಕನಿಂದಲೇ ಘೋರ ಕೃತ್ಯ: ಅಮೆರಿಕದಿಂದ ಬಂದ ವೃದ್ಧ ದಂಪತಿ ಹತ್ಯೆಗೈದು ಅವರ ತೋಟದಲ್ಲೇ ಹೂತಿಟ್ಟ

ಚೆನ್ನೈ: 10 ತಿಂಗಳ ನಂತರ ಅಮೆರಿಕದಿಂದ ವಾಪಸಾದ ವೃದ್ಧ ದಂಪತಿಯನ್ನು ಅವರ ಚಾಲಕನೇ ಕೊಲೆ ಮಾಡಿ ಅವರಿಗೆ ಸೇರಿದ ತೋಟದ ಮನೆಯಲ್ಲಿ ಹೂತು ಹಾಕಿದ್ದಾನೆ. ಚಾಲಕನನ್ನು ಆಂಧ್ರಪ್ರದೇಶದಲ್ಲಿ ಬಂಧಿಸಲಾಗಿದೆ. Read more…

113 ಕ್ಕೂ ಅಧಿಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕ ಅರೆಸ್ಟ್​

ನೂರಕ್ಕೂ ಅಧಿಕ ಮಹಿಳೆಯರಿಗೆ ಫೋನ್​ ಮೂಲಕ ಕಿರುಕುಳ ನೀಡಿದ ಆರೋಪಿಯನ್ನು ಉತ್ತರ ಪ್ರದೇಶದ ಕೌಶಂಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ರವೀಂದ್ರ ಕುಮಾರ್​ ಮೌರ್ಯ ಎಂದು ಗುರುತಿಸಲಾಗಿದೆ. ಈತನನ್ನು Read more…

ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯವೆಸಗಿದ ನೀಚ: ವಿಡಿಯೋ ವೈರಲ್ ಬೆನ್ನಲ್ಲೇ ಆರೋಪಿಯನ್ನು ಹೆಡೆಮುರಿ ಕಟ್ಟಿದ ಖಾಕಿ ಪಡೆ

ಸಮಷ್ಟಿಪುರ: ನೀಚ ತಂದೆ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಬಿಹಾರದ ಸಮಷ್ಟಿಪುರ ಜಿಲ್ಲೆಯಲ್ಲಿ ನಡೆದಿದೆ. ಕಿರಾತಕ ತಂದೆ ಅತ್ಯಾಚಾರವೆಸಗಿರುವ ವಿಡಿಯೋ ವೈರಲ್ ಆಗಿದ್ದು, ಆತನನ್ನು ಬಂಧಿಸಲಾಗಿದೆ. Read more…

ಫೇಲಾಗಿದ್ದ ಮಗಳಿಗೆ ಬೈದಿದ್ದಕ್ಕೆ ಮನನೊಂದು ಆತ್ಮಹತ್ಯೆ

ಮಗಳು ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾಳೆ ಎಂಬ ಕಾರಣಕ್ಕೆ ತಾಯಿ ಬೈದಿದ್ದರಿಂದ ಮನ ನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಆಲ್ದೂರಿನ ಮೇದಾರ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಹಾಡಹಗಲೇ ನಡೆದ ದರೋಡೆ ಕೃತ್ಯ

ಬೈಕ್ ಮೇಲೆ ಬಂದ ಖದೀಮರು, ಎಲ್ಲರ ಮುಂದೆಯೇ ಮಹಿಳೆಯ ಬಳಿ ಇದ್ದ 42,500 ರೂಪಾಯಿ ಎಗರಿಸಿಕೊಂಡು ಹೋಗಿದ್ದಾರೆ. ಇದು ಲುಧಿಯಾನಾದ ಮಾಚಿವಾಡಾ ಎಂಬಲ್ಲಿ ನಡೆದ ಘಟನೆ. ನಿಶುರಾಣಿ ಎಂಬಾಕೆ Read more…

ಅಕ್ರಮ ಸಂಬಂಧಕ್ಕೆ ಅಡ್ಡಿ, ಪ್ರಿಯಕರನಿಂದಲೇ ಘೋರ ಕೃತ್ಯ

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರಿಯತಮೆಯ ತಾಯಿಯನ್ನು ಕೊಲೆ ಮಾಡಿದ್ದ ಆರೋಪಿಯನ್ನು ಗೋವಿಂದರಾಜ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಮನಗರ ಜಿಲ್ಲೆಯ ನಂಜಮ್ಮ(50) ಮೃತಪಟ್ಟವರು. ಹಲವು ವರ್ಷಗಳಿಂದ ಗೋವಿಂದರಾಜ Read more…

ಬುಲ್ಡೋಜರ್ ಆಕ್ಷನ್‌ ಗೆ ಹೆದರಿ ಓಡೋಡಿ ಬಂದು ಪೊಲೀಸರಿಗೆ ಶರಣಾದ ಅತ್ಯಾಚಾರ ಆರೋಪಿ

ಉತ್ತರ ಪ್ರದೇಶದಲ್ಲಿ ನಡೆದಿರುವ ಬುಲ್ಡೋಜರ್ ಕಾರ್ಯಾಚರಣೆ ಅಲ್ಲಿ ಪುಂಡ ಪೋಕರಿಗಳ ಎದೆ ನಡುಕ‌ ಹುಟ್ಟಿಸಿರುವ ಅನೇಕ ಉದಾಹರಣೆ ಕಂಡುಬಂದಿದೆ‌. ಇತ್ತೀಚೆಗಷ್ಟೇ ಇನ್ನೊಂದು ತಾಜಾ ಉದಾಹರಣೆಯಲ್ಲಿ, ತಲೆ ಮರೆಸಿಕೊಂಡಿದ್ದ ಅತ್ಯಾಚಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...