alex Certify Crime News | Kannada Dunia | Kannada News | Karnataka News | India News - Part 57
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಬಂಧಿಕರಿಗೆ ಪಾಠ ಕಲಿಸಲು ಹೋಗಿ ಮಗಳನ್ನೇ ನೇಣಿಗೆ ಒಡ್ಡಿದ ಅಪ್ಪ: ಹೃದಯವಿದ್ರಾವಕ ಘಟನೆ ಬಯಲಿಗೆ

ನಾಗಪುರ: ತನ್ನ ಸಂಬಂಧಿಕರಿಗೆ ಬುದ್ಧಿ ಕಲಿಸಲು ಮಗಳ ಜೀವವನ್ನೇ ಅಪ್ಪನೊಬ್ಬ ತೆಗೆದಿರುವ ಭಯಾನಕ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ತನ್ನ ಅಪ್ರಾಪ್ತ ಮಗಳಿಂದ ಡೆತ್​ನೋಟ್​ ಬರೆಸಿದ ಅಪ್ಪನೊಬ್ಬ, ನಾಟಕದ Read more…

ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಗಲಾಟೆ ? ಮುಂಬೈ ಬೀದಿಯಲ್ಲಿ 2 ಗುಂಪಿನ ನಡುವೆ ಗುಂಡಿನ ದಾಳಿ

ಮುಂಬೈ ಸಮೀಪದ ರಸ್ತೆಯೊಂದರಲ್ಲಿ ಭಾನುವಾರ ಹಾಡಹಗಲೇ ಮನಬಂದಂತೆ ಗುಂಡಿನ ದಾಳಿ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಎರಡು ಗುಂಪುಗಳು ಜಗಳವಾಡಿದ ನಂತರ ಸುಮಾರು 15-20 Read more…

SHOCKING NEWS: ತನ್ನ ಲಿವ್-ಇನ್ ಸಂಗಾತಿಯನ್ನು ಕೊಂದು 35 ತುಂಡುಗಳನ್ನಾಗಿ ಕತ್ತರಿಸಿದ್ದ ಪ್ರಿಯತಮ…!

ನವದೆಹಲಿ: ದೆಹಲಿಯ ವ್ಯಕ್ತಿಯೋರ್ವ ತನ್ನ ಲಿವ್-ಇನ್ ಸಂಗಾತಿಯ ಕೊಲೆಗೈದು ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ, ಬಳಿಕ ದೇಹದ ಭಾಗಗಳನ್ನು 18 ದಿನಗಳ ಕಾಲ ಫ್ರೀಡ್ಜ್ ನಲ್ಲಿಟ್ಟು ಒಂದೊಂದೇ Read more…

61 ಕೆಜಿ ಚಿನ್ನ ವಶ, 7 ಮಂದಿ ಅರೆಸ್ಟ್: ಮುಂಬೈ ವಿಮಾನ ನಿಲ್ದಾಣದಲ್ಲಿ ಒಂದೇ ದಿನ ಕಸ್ಟಮ್ಸ್ ‌ನ ಅತಿದೊಡ್ಡ ಕಾರ್ಯಾಚರಣೆ

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಬರೋಬ್ಬರಿ 32 ಕೋಟಿ ರೂ. ಮೌಲ್ಯದ 61 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಇದು Read more…

ಗೋವಿನಜೋಳ ಮಷಿನ್ ಗೆ ಸಿಲುಕಿ ಮಹಿಳೆ ದುರ್ಮರಣ

ಬಾಗಲಕೋಟೆ: ಗೋವಿನಜೋಳ ಮಷಿನ್ ನಲ್ಲಿ ಸಿಲುಕಿ ಮಹಿಳೆ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಶಿರೂರಿನಲ್ಲಿ ನಡೆದಿದೆ. ರೇಣುಕಾ ಮಾದರ ಮೃತ ಮಹಿಳೆ. ಮಷಿನ್ ಗೆ ಜೋಳ Read more…

BIG NEWS: ದೇಗುಲ ಮಠದಿಂದ ಮೂವರು ಬಾಲಕರು ನಾಪತ್ತೆ

ರಾಮನಗರ: ಇದ್ದಕ್ಕಿದ್ದಂತೆ ದೇಗುಲ ಮಠದಿಂದ ಮೂವರು ಬಾಲಕರು ನಾಪತ್ತೆಯಾಗಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ನಗರದಲ್ಲಿ ನಡೆದಿದೆ. ಶಿವಕುಮಾರ್ (15), ಪ್ರತಾಪ್ (16), ಕಾರ್ತಿಕ್ (15) ನಾಪತ್ತೆಯಾದ ಬಾಲಕರು. Read more…

ಲೈಂಗಿಕಾಸಕ್ತಿ ಕಡಿಮೆ ಇದ್ದ ಪತಿಯಿಂದ ಸಿಗದ ಲೈಂಗಿಕ ಸುಖ: ದಾರಿ ತಪ್ಪಿದ ಪತ್ನಿ; ಪ್ರಿಯಕರನೊಂದಿಗೆ ಸೇರಿ ಗಂಡನ ಕೊಲೆ

ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನ. 6 ರಂದು ವಡೆಯರಹಳ್ಳಿಯಲ್ಲಿ Read more…

Shocking News: ಬೆಲೆಬಾಳುವ ವಸ್ತು ಸಿಗಲಿಲ್ಲವೆಂದು ಕಳ್ಳರ ಗ್ಯಾಂಗ್ ನಿಂದ ಗಂಡನೆದುರು ಪತ್ನಿ ಮೇಲೆ ರೇಪ್

ಕಳ್ಳತನಕ್ಕೆಂದು ಮನೆಗೆ ನುಗ್ಗಿದ ಕಳ್ಳರ ಗ್ಯಾಂಗ್ ಮನೆಯಲ್ಲಿ ಬೆಲೆಬಾಳುವ ವಸ್ತುಗಳು ಸಿಗಲಿಲ್ಲವೆಂದು ಗಂಡನ ಎದುರು ಪತ್ನಿಯನ್ನ ಗ್ಯಾಂಗ್ ರೇಪ್ ಮಾಡಿದೆ. ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ 45 ವರ್ಷದ ಮಹಿಳೆಯೊಬ್ಬಳ Read more…

ಬಿರಿಯಾನಿ ನೀಡಲು ವಿಳಂಬವಾಯಿತೆಂದು ಹೋಟೆಲ್​ ಸರ್ವರ್​ ಮೇಲೆ ಭಾರಿ ಹಲ್ಲೆ: ಮೂವರ ಅರೆಸ್ಟ್

ನೋಯ್ಡಾ (ಉತ್ತರ ಪ್ರದೇಶ): ಕೆಲವರಿಗೆ ಕೋಪ ಮೂಗಿನ ಮೇಲೆಯೇ ಇರುತ್ತದೆ. ಯಾವಾಗ ಇದು ನೆತ್ತಿಗೇರುತ್ತದೆಯೊ ತಿಳಿಯುವುದಿಲ್ಲ. ಇನ್ನು ಕೆಲವರು ಅಹಂನಿಂದ ಬೀಗುತ್ತಿರುತ್ತಾರೆ, ತನ್ನನ್ನು ಬಿಟ್ಟರೆ ಎಲ್ಲರೂ ಕೇವಲ ಎನ್ನುವುದು Read more…

ಬೆಚ್ಚಿಬೀಳಿಸುವಂತಿದೆ ಈ ಕೃತ್ಯ…! ಮಹಿಳೆ ಕತ್ತು ಕೊಯ್ದು ವಿಡಿಯೋ ಪೋಸ್ಟ್ ಮಾಡಿದ ಹಂತಕ

ಮಧ್ಯಪ್ರದೇಶದಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಕತ್ತು ಕೊಯ್ದು, ಆಕೆ ಸಾಯುತ್ತಿರುವ ಕ್ಷಣಗಳ ವಿಡಿಯೋ ಹಂಚಿಕೊಂಡಿದ್ದಾನೆ. ನಾಗರಿಕರು ಬೆಚ್ಚಿಬೀಳೋ ಈ ವಿಡಿಯೋ ವೈರಲ್ ಆಗ್ತಿದೆ. ಜಬಲ್‌ಪುರದ ರೆಸಾರ್ಟ್‌ನ ಕೊಠಡಿಯಲ್ಲಿ 25 ವರ್ಷದ Read more…

Shocking: ಸತ್ತ ತಂದೆಯನ್ನು ಬದುಕಿಸಲು 2 ತಿಂಗಳ ಮಗು ಬಲಿ ನೀಡಲು ಮುಂದಾಗಿದ್ದ ಮಹಿಳೆ…!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನರಬಲಿ ಯತ್ನದ ಆಘಾತಕಾರಿ ಪ್ರಕರಣ ವರದಿಯಾಗಿದೆ. ತನ್ನ ಸತ್ತ ತಂದೆಯನ್ನು ಮರಳಿ ಕರೆತರುವ ವಿಲಕ್ಷಣ ಪ್ರಯತ್ನದಲ್ಲಿ, ಮಹಿಳೆ ನವಜಾತ ಮಗುವನ್ನು ಅಪಹರಿಸಿ ಬಲಿ ನೀಡಲು Read more…

BIG NEWS: ಹಿಟ್ ಆಂಡ್ ರನ್ ಗೆ ಯುವಕ ಬಲಿ: ರಸ್ತೆ ದಾಟುತ್ತಿದ್ದ ವ್ಯಕ್ತಿಯ ಮೇಲೆ ಹರಿದ ಕ್ಯಾಂಟರ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಹಿಟ್ ಆಂಡ್ ರನ್ ಗೆ ಯುವಕನೊಬ್ಬ ಬಲಿಯಾಗಿರುವ ಘಟನೆ ಹೆಬ್ಬಾಳದ ರಿಂಗ್ ರಸ್ತೆಯಲ್ಲಿ ನಡೆದಿದೆ. ಹೆಬ್ಬಾಳ ರಿಂಗ್ ರಸ್ತೆಯನ್ನು Read more…

ಕಲ್ಲು ತೆಗೆಸಿಕೊಳ್ಳಲು ಹೋದವನ ಕಿಡ್ನಿಯೇ ಕಳ್ಳತನ; ಉತ್ತರ ಪ್ರದೇಶದಲ್ಲೊಂದು ಆಘಾತಕಾರಿ ಘಟನೆ

ಮೂತ್ರಪಿಂಡದಲ್ಲಿದ್ದ ಕಲ್ಲು ತೆಗೆಸಿಕೊಳ್ಳಲು ಹೋದ ವ್ಯಕ್ತಿಯ ಮೂತ್ರಪಿಂಡವನ್ನೇ ತೆಗೆದುಹಾಕಿರುವ ವಿಲಕ್ಷಣ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ 53 ವರ್ಷದ ಹೋಮ್ ಗಾರ್ಡ್ ಇತ್ತೀಚೆಗೆ ಅಲಿಘರ್‌ನ ಖಾಸಗಿ ಆಸ್ಪತ್ರೆಯಲ್ಲಿ Read more…

2 ಕೋಟಿ ರೂಪಾಯಿಗಳಿಗೂ ಅಧಿಕ ನಗದು ಜಪ್ತಿ; ಎಂಟು ಮಂದಿ ಅರೆಸ್ಟ್

ಉತ್ತರ ಪ್ರದೇಶದ ನೋಯ್ಡಾ ಸೆಕ್ಟರ್ 58 ಪ್ರದೇಶದಲ್ಲಿ ಗುರುವಾರ ಸಂಜೆ ಕಾರಿನಲ್ಲಿ 2 ಕೋಟಿಗೂ ಹೆಚ್ಚು ನಗದು ವಶಪಡಿಸಿಕೊಂಡು ಎಂಟು ಜನರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ನಗದು ಹವಾಲಾ Read more…

ತಾನು ತಂದ ಬಿರಿಯಾನಿಯಲ್ಲಿ ಪಾಲು ಕೇಳಿದ ಹೆಂಡ್ತಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಪತಿ

ಗಂಡ ತಂದ ಬಿರಿಯಾನಿಯಲ್ಲಿ ಪಾಲು ಕೇಳಿದ ಹೆಂಡ್ತಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರೋ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಆರಂಭದಲ್ಲಿ ಗಂಡ ಹೆಂಡ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ Read more…

BIG NEWS: ವಿಧವೆಗೆ ಬಾಳು ಕೊಡೋದಾಗಿ ಹೇಳಿ ತಾಳಿಕಟ್ಟಿದ ಯೋಧ; ಮತ್ತೊಂದು ಮದುವೆಗೆ ಸಿದ್ಧನಾದ ಭೂಪ; ಮುಹೂರ್ತದ ವೇಳೆ ಮದುವೆ ತಡೆದ ಮೊದಲ ಪತ್ನಿ

ಹಾಸನ: ವಿಧವೆಗೆ ಬಾಳು ಕೊಡುವುದಾಗಿ ಹೇಳಿ ಆಕೆಯನ್ನು ವಿವಾಹವಾಗಿದ್ದ ಯೋಧ, ಆ ವಿಚಾರ ಮುಚ್ಚಿಟ್ಟು ಬೇರೊಂದು ಯುವತಿಯೊಂದಿಗೆ ಮದುವೆಗೆ ಸಿದ್ಧತೆ ನಡೆಸಿ ತಾಳಿಕಟ್ಟುವ ವೇಳೆ ಮೊದಲ ಪತ್ನಿ ಬಂದು Read more…

ಕಳ್ಳನ ಈ ಐಡಿಯಾ ನೋಡಿ ಶಾಕ್ ಆದ ದೆಹಲಿ ಪೊಲೀಸ್…!

ಎಷ್ಟೋ ಸಿನೆಮಾಗಳು ನೈಜ ಘಟನೆ ಆಧಾರಿತವಾಗಿರುತ್ತೆ. ಆದರೆ ಇತ್ತೀಚೆಗೆ ಜನರು ಸಿನೆಮಾಗಳಿಂದ ಇನ್ಸ್ಪಾಯರ್ ಆಗಿರ್ತಾರೆ. ಇಲ್ಲೊಬ್ಬ ಕಳ್ಳ ಢೋಲ್ ಸಿನೆಮಾದಲ್ಲಿ ಬರುವ ಸೀನ್‌ನಂತೆ ಕಳ್ಳತನದ ಹಣವನ್ನ ಮುಚ್ಚಿಟ್ಟಿರುವ ಘಟನೆ Read more…

BIG NEWS: ಬೈಕ್ ಅಡ್ಡಗಟ್ಟಿ ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

ಮೈಸೂರು: ಬೈಕ್ ನಲ್ಲಿ ತೆರಳುತ್ತಿದ್ದ ಯುವಕನನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಮೈಸೂರಿನ ಮೆಲ್ಲಹಳ್ಳಿಯಲ್ಲಿ ನಡೆದಿದೆ. 24 ವರ್ಷದ ಮನೋಜ್ ಮೃತ ಯುವಕ. ಮೆಲ್ಲಹಳ್ಳಿಯವರೇ ಆದ Read more…

ಇದು ಹೈಫೈ ಕಳ್ಳರ ಕಥೆ….! ಕಾರಿನಲ್ಲಿ ಬಂದು ಬಲ್ಬ್‌ ಕಳವು

ಇದು ಹೈ ಫೈ ಕಳ್ಳರ ಕಥೆ. ಆಲ್ಟೋ ಕಾರಲ್ಲಿ ಬಂದ ನಾಲ್ವರ ಗುಂಪು ಅಂಗಡಿಗಳ ಹೊರಗೆ ಹಾಕಿದ್ದ ಬಲ್ಬ್ ಗಳನ್ನು ಕದ್ದೊಯ್ದಿದೆ. ರಾಜಸ್ಥಾನದ ಜುಂಜುನುದಲ್ಲಿ ನಡೆದಿರುವ ಕಳ್ಳತನದ ಸಂಪೂರ್ಣ Read more…

ಬೈಕ್ ಅಡ್ಡಗಟ್ಟಿದ ದುಷ್ಕರ್ಮಿಗಳಿಂದ ಘೋರ ಕೃತ್ಯ: ಚಾಕುವಿನಿಂದ ಇರಿದು ಯುವಕನ ಕೊಲೆ

ಮೈಸೂರು: ಬೈಕ್ ಅಡ್ಡಗಟ್ಟಿ ಚಾಕುವಿನಿಂದ ಇರಿದು ಯುವಕನ ಕೊಲೆ ಮಾಡಲಾಗಿದೆ. ಮೈಸೂರಿನ ತಾಲ್ಲೂಕಿನ ಮೆಲ್ಲಹಳ್ಳಿಯಲ್ಲಿ ಘಟನೆ ನಡೆದಿದೆ. ಮನೋಜ್ ಕೊಲೆಯಾದ ಯುವಕ ಎಂದು ಹೇಳಲಾಗಿದೆ. ಅದೇ ಗ್ರಾಮದ ರಘು, Read more…

ಪ್ರೇಯಸಿ ಮೇಲೆ ಕಣ್ಣಾಕಿದ್ದಕ್ಕೆ ಗೆಳೆಯನ ಮರ್ಮಾಂಗವನ್ನೇ ಕತ್ತರಿಸಿದ ಯುವಕ

ಮನುಷ್ಯನ ಮನಸ್ಸಲ್ಲಿ ದ್ವೇಷದ ಕಿಚ್ಚು ಹೊತ್ತು ಉರಿತು ಅಂದ್ರೆ ಸಾಕು, ಆತ ಎಂಥಹ ಹೇಸಿಗೆ ಕೆಲಸ ಮಾಡುವುದಕ್ಕೂ ಹೇಸೋಲ್ಲ. ಈಗ ಇಡೀ ದೇಶವೇ ಬೆಚ್ಚಿಬೀಳುವಂತಹ ಘಟನೆ ಮಹಾರಾಷ್ಟ್ರದ ಭಿವಂಡಿಯಲ್ಲಿ Read more…

ಟೀ ಕುಡಿಯಲು ಹೋದಾಗ ನಗದು ಸೇರಿದಂತೆ ಸ್ಮಾರ್ಟ್‌ ವಾಚ್‌ ದೋಚಿದ ಕಳ್ಳರು

ಟೀ ಕುಡಿಯಲು ಹೋಗಿದ್ದ ವೇಳೆ ಎಲೆಕ್ಟ್ರಾನಿಕ್ಸ್ ಅಂಗಡಿಯಿಂದ 54 ಸಾವಿರ ರೂ. ನಗದು ಸೇರಿದಂತೆ ನಾಲ್ಕು ಸ್ಮಾರ್ಟ್ ವಾಚ್ ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ದಕ್ಷಿಣ ಬೆಂಗಳೂರಿನ ಬನಶಂಕರಿ 2ನೇ Read more…

ಸಲಿಂಗಕಾಮಿಗಳೆಂದು ಆರೋಪಿಸಿ ಇಬ್ಬರು ಹುಡುಗಿಯರ ಮೇಲೆ ಅಮಾನುಷ ಹಲ್ಲೆ; ಖಾಸಗಿ ಭಾಗಕ್ಕೆ ರಾಡ್‌ ಹಾಕಿ ಚಿತ್ರಹಿಂಸೆ

ಸಲಿಂಗಕಾಮಿಗಳೆಂದು ಆರೋಪಿಸಿ ಇಬ್ಬರು ಹುಡುಗಿಯರ ಮೇಲೆ ಪುರುಷರ ಗುಂಪು ಹಲ್ಲೆ ಮಾಡಿ ಅವರ ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್ ಹಾಕಿ ಕಿರುಕುಳ ನೀಡಿದ ಕ್ರೂರ ಘಟನೆ ಪಶ್ಚಿಮ ಬಂಗಾಳದ Read more…

ಯುವಕರ ಹುಚ್ಚಾಟಕ್ಕೆ ವ್ಯಕ್ತಿ ಬಲಿ; ಅಪಘಾತದ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಮದ್ಯಪಾನ ಮಾಡಿ ವಾಹನ ಚಲಾಯಿಸ ಬೇಡಿ, ಟ್ರಾಫಿಕ್ ಪೊಲೀಸ್ ಈ ನಿಯಮ ಕಟ್ಟುನಿಟ್ಟಾಗಿ ಜಾರಿ ಮಾಡಿದ್ರೂ, ವಾಹನ ಸವಾರರು ಕುಡಿದು ವಾಹನ ಓಡಿಸೋದ್ರಲ್ಲೇ ಕಿಕ್ ಎಂದು ಗಾಡಿ ಓಡಿಸ್ತಿರ್ತಾರೆ. Read more…

BIG NEWS: ಕಾರು ಡಿಕ್ಕಿ ಹೊಡೆಸಿ ವೃದ್ಧನ ಹತ್ಯೆ ಮಾಡಿದ್ದ ಆರೋಪಿ ಅರೆಸ್ಟ್; ನಿವೇಶನದ ಗಲಾಟೆ ಕಾರಣಕ್ಕೆ ನಡೆದಿತ್ತು ಕೊಲೆ…!

ಕಾರು ಡಿಕ್ಕಿ ಹೊಡೆಸಿ ನಿವೃತ್ತ ಇಂಟಲಿಜನ್ಸ್ ಬ್ಯೂರೋ ಅಧಿಕಾರಿಯನ್ನು ಹತ್ಯೆ ಮಾಡಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ನಿವೇಶನದ ಗಲಾಟೆ ಕಾರಣಕ್ಕೆ ಈ ಕೊಲೆ ನಡೆದಿದೆ ಎನ್ನಲಾಗಿದ್ದು, ಇದೀಗ ಇಬ್ಬರು Read more…

SHOCKING: ಹೆದ್ದಾರಿ ಬಳಿ ಯುವತಿ ಮೇಲೆ ಅತ್ಯಾಚಾರ, ಬರ್ಬರ ಹತ್ಯೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಹೊನ್ನೇನಹಳ್ಳಿ ಗ್ರಾಮದ ಬಳಿ ಯುವತಿ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೆಂಗಳೂರು -ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯ ಹೊನ್ನೇನಹಳ್ಳಿ ಗ್ರಾಮದ ಬಳಿ ಘಟನೆ Read more…

ನಿಮಗೂ ಬಂದಿದೆಯಾ ಅಪರಿಚಿತ ಯುವತಿಯ ನಗ್ನ‌ ವಿಡಿಯೋ ಕಾಲ್ ? ಹಾಗಾದ್ರೆ ಈ ಸುದ್ದಿ ಓದಿ

ಅಪರಿಚಿತರಿಂದ ವಾಟ್ಸಾಪ್ ವಿಡಿಯೋ ಕಾಲ್ ಬಂತೆಂದ್ರೆ ಮೈಯೆಲ್ಲಾ ಕಣ್ಣಾಗಿರಬೇಕು. ಯಾಕಂದ್ರೆ ಇತ್ತೀಚಿಗೆ ವಾಟ್ಸಾಪ್ ವಿಡಿಯೋ ಕಾಲ್ ಮಾಡಿ ಮರುಳು ಮಾಡುವ ಮಾನಿನಿಯರು ಬೆತ್ತಲೆಯಾಗಿ ಹಣ ದೋಚುವ ಪ್ಲಾನ್ ಮಾಡಿದ್ದಾರೆ. Read more…

ಕುಡಿದ ಮತ್ತಿನಲ್ಲಿ 2 ವರ್ಷದ ಮಗನ ಹತ್ಯೆ ಮಾಡಿದ ತಂದೆ

ಅಳುತ್ತಿದ್ದ 2 ವರ್ಷದ ಮಗನನ್ನು ಕುಡಿದ ಮತ್ತಿನಲ್ಲಿ ತಂದೆಯೇ ಹತ್ಯೆ ಮಾಡಿದ್ದು ಆತನನ್ನು ಬಂಧಿಸಿರೋ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ನವೆಂಬರ್ 7 ರ ಸೋಮವಾರ ರಾತ್ರಿ 9.30 Read more…

ಕಂಠಪೂರ್ತಿ ಕುಡಿದಿದ್ದ ಯುವತಿಯರಿಂದ ನಡುರಸ್ತೆಯಲ್ಲೇ ಬಿಗ್‌ ಫೈಟ್; ವಿಡಿಯೋ ವೈರಲ್

ಇಂದೋರ್​ (ಮಧ್ಯಪ್ರದೇಶ): ಈಗಂತೂ ಮದ್ಯಪಾನ, ಡ್ರಗ್ಸ್​ ಸೇವನೆ ಎಂದರೆ ಪುರುಷರಿಗಷ್ಟೇ ಸೀಮಿತವಾಗಿಲ್ಲ. ಆಧುನಿಕತೆಯ ಸೋಗಿನಲ್ಲಿ ಮಹಿಳೆಯರು ಬೇಡದ್ದೆಲ್ಲವನ್ನೂ ಮಾಡುತ್ತಿದ್ದಾರೆ. ಇಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ನಾಲ್ವರು Read more…

ನವವಿವಾಹಿತೆ ಬರ್ಬರ ಹತ್ಯೆ

ತುಮಕೂರು: ನವವಿವಾಹಿತೆಯನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆಗೈದಿರುವ ಘಟನೆ ತುಮಕೂರು ಜಿಲ್ಲೆಯ ತುರುವೆಕೆರೆ ತಾಲೂಕಿನ ದಂಡಿನಶಿವರ ಗ್ರಾಮದಲ್ಲಿ ನಡೆದಿದೆ. 29 ವರ್ಷದ ಆಶಾ ಕೊಲೆಯಾದ ಮಹಿಳೆ. ಕುರುಬರಹಳ್ಳಿ ಗ್ರಾಮದ ರವಿಕುಮಾರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...