alex Certify Crime News | Kannada Dunia | Kannada News | Karnataka News | India News - Part 40
ಕನ್ನಡ ದುನಿಯಾ
    Dailyhunt JioNews

Kannada Duniya

24 ಗಂಟೆಯೊಳಗೆ ಮಹಿಳಾ ಪ್ರೊಫೆಸರ್ ಗೆ 250 ಅಶ್ಲೀಲ ಸಂದೇಶ; 20 ವರ್ಷದಿಂದ ನಿರಂತರ ಕಿರುಕುಳ

ಮಹಿಳಾ ಪ್ರಾಧ್ಯಾಪಕರಿಗೆ 250 ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ಉತ್ತರ ಪ್ರದೇಶ ಮೂಲದ ವ್ಯಕ್ತಿಯ ವಿರುದ್ಧ ಟಿಟಿ ನಗರ ಪೊಲೀಸರು ಕಿರುಕುಳ ಪ್ರಕರಣವನ್ನು ದಾಖಲಿಸಿದ್ದಾರೆ. ಬರೋಬ್ಬರಿ 250 ಅಶ್ಲೀಲ ಸಂದೇಶಗಳನ್ನು Read more…

ಸುಂಟರಗಾಳಿಯಂತೆ ನುಗ್ಗಿಬಂದು ಪಲ್ಟಿಹೊಡೆದ ಕಾರು: ನಾಲ್ವರು ಅಪ್ರಾಪ್ತರಿಗೆ ಗಂಭೀರ ಗಾಯ

ಅತಿ ವೇಗ-ತಿಥಿ ಬೇಗ ಅನ್ನೋ ಮಾತೊಂದು ಇದೆ. ಈ ಮಾತು ಅಕ್ಷರಶಃ ನಿಜ. ಅದರೂ ಕೆಲವರು ಈ ಮಾತನ್ನ ನಿರ್ಲಕ್ಷಿಸಿ ರಸ್ತೆಗಳಲ್ಲಿ ವಾಹನವನ್ನ ಅತಿವೇಗದಿಂದ ಓಡಿಸುತ್ತಾರೆ. ಇದರ ಪರಿಣಾಮ Read more…

BIG NEWS: 9 ವರ್ಷದ ಮಗನನ್ನು ಬರ್ಬರವಾಗಿ ಹತ್ಯೆಗೈದ ತಂದೆ

ಕೋಲಾರ: ತಂದೆಯೇ ಮಗನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದಲ್ಲಿ ನಡೆದಿದೆ. 9 ವರ್ಷದ ಭುವನ್ ಮೃತ ಪುತ್ರ. ಬಾಲಸುಬ್ರಹ್ಮಣ್ಯಂ ಮಗನನ್ನು ಕೊಲೆಗೈದ Read more…

ವರದಕ್ಷಿಣೆಯಾಗಿ ಫಾರ್ಚುನರ್ ಕಾರ್ ಕೊಡಲಿಲ್ಲವೆಂದು ನವವಿವಾಹಿತೆಯ ಹತ್ಯೆ

ವರದಕ್ಷಿಣೆಗೆ ಕೇಳಿದ್ದ ಫಾರ್ಚುನರ್ ಕಾರ್ ಕೊಟ್ಟಿಲ್ಲವೆಂದು ಗಂಡನ ಮನೆಯವರು ಸೊಸೆಯನ್ನು ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಸೂರಜ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹತ್ಯೆಗೀಡಾದ ನವವಿವಾಹಿತ ಮಹಿಳೆಯ Read more…

BIG NEWS: ಸುಟ್ಟ ಸ್ಥಿತಿಯಲ್ಲಿ ಬಾಣಂತಿ ಶವ ಪತ್ತೆ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್

ಕೊಪ್ಪಳ: ಸುಟ್ಟ ಸ್ಥಿತಿಯಲ್ಲಿ ಬಾಣಂತಿಯ ಶವ ಪತ್ತೆ ಪ್ರರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಿಗೂಢ ಕೊಲೆ ಪ್ರಕರಣವನ್ನು ಕೊಪ್ಪಳ ಪೊಲಿಸರು ಭೇದಿಸಿದ್ದಾರೆ. ಕೆಲ ದಿನಗಳ ಹಿಂದೆ ನೇತ್ರಾವತಿ ಎಂಬ Read more…

Shocking: 7 ವರ್ಷದ ಬಾಲಕಿಯನ್ನು ಹತ್ಯೆಗೈದು ಸೂಟ್ಕೇಸ್ ನಲ್ಲಿ ತುಂಬಿದ ಪಾಪಿ…!

32 ವರ್ಷದ ವ್ಯಕ್ತಿಯೊಬ್ಬ ತನ್ನ ನೆರೆಮನೆಯ ಕುಟುಂಬದ ಏಳು ವರ್ಷದ ಬಾಲಕಿಯನ್ನು ಬರ್ಬರವಾಗಿ ಹತ್ಯೆಗೈದು ಆಕೆಯ ಮೃತದೇಹವನ್ನು ಸೂಟ್ಕೇಸ್ ನಲ್ಲಿ ತುಂಬಿಟ್ಟಿದ್ದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ Read more…

ಸ್ನೇಹಿತರೊಂದಿಗೆ ಸೇರಿ ತಾಯಿಯ ಪ್ರಿಯಕರನನ್ನು ಹೊಡೆದು ಕೊಂದ ಪುತ್ರ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಠಾಣೆ ಪೊಲೀಸರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ. ಶಿಕಾರಿಪುರ ತಾಲೂಕಿನ ಇನಾಮ್ ಮುತ್ತಳ್ಳಿ ಗ್ರಾಮದಲ್ಲಿ ವಿವಾಹಿತ Read more…

ಕೊಲೆ ಮಾಡಿದವರಿಗೆ ‘ಜೀವಾವಧಿ’ ಶಿಕ್ಷೆ ವಿಧಿಸಲು ಕಾರಣವಾಯ್ತು ಗಿಳಿ ಸಾಕ್ಷಿ….!

9 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ ಒಂದನ್ನು ಭೇದಿಸಲು ಗಿಳಿ ನೆರವಾಗಿರುವ ಅಚ್ಚರಿಯ ಸುದ್ದಿ ಇದು. ಗಿಳಿ ಕೊಟ್ಟ ಸುಳಿವಿನಿಂದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ಇದೀಗ ನ್ಯಾಯಾಲಯ Read more…

ಕರವಸ್ತ್ರಕ್ಕೆ ಬೆಂಕಿ ಹಚ್ಚಿ ಎಸೆದು ರೈಲಿನ ಸಹ ಪ್ರಯಾಣಿಕನನ್ನು ಗಾಯಗೊಳಿಸಿದ ವ್ಯಕ್ತಿ

ವಿಕಾಲಾಂಗ ವ್ಯಕ್ತಿಯೊಬ್ಬ ಸ್ಥಳೀಯ ರೈಲಿನಲ್ಲಿ ಸಹ ಪ್ರಯಾಣಿಕರೊಬ್ಬರ ಮೇಲೆ ಬೆಂಕಿ ಹಚ್ಚಿದ ಕರವಸ್ತ್ರ ಎಸೆದು ಸುಟ್ಟ ಗಾಯಗಳನ್ನು ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ರಾತ್ರಿ Read more…

ಪತಂಜಲಿ ಯೋಗಪೀಠದ ನಕಲಿ ಜಾಲತಾಣ ಸೃಷ್ಟಿಸಿ ಜನರನ್ನು ವಂಚಿಸುತ್ತಿದ್ದ ವ್ಯಕ್ತಿ ಅರೆಸ್ಟ್

ಪತಂಜಲಿ ಯೋಗಪೀಠದ ಹೆಸರಿನಲ್ಲಿ ನಕಲಿ ಜಾಲತಾಣ ಸೃಷ್ಟಿಸಿ ಜನರನ್ನು ವಂಚಿಸುತ್ತಿದ್ದ 38-ವರ್ಷ ವಯಸ್ಸಿನ ಡಿಸೈನರ್‌ ಒಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆಪಾದಿತನನ್ನು ದೆಹಲಿಯ ಲಕ್ಷ್ಮೀ ನಗರದ ನಿವಾಸಿ ರಾಹುಲ್ Read more…

Shocking News: ಶಾಲಾ ಪ್ರಾಂಶುಪಾಲರ ಕೊಠಡಿಯಲ್ಲಿ ಮದ್ಯದ ಬಾಟಲಿ – ಕಾಂಡೋಮ್ ಪತ್ತೆ…!

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಖಾಸಗಿ ಶಾಲೆಯ ಕಟ್ಟಡವೊಂದರಲ್ಲಿ ಮದ್ಯದ ಬಾಟಲಿಗಳು ಮತ್ತು ಕಾಂಡೋಮ್ ಸಿಕ್ಕಿದ್ದು ಶಾಕ್ ನೀಡಿದೆ. ಮೇಲಾಧಿಕಾರಿಗಳು ಶನಿವಾರ ದಿಢೀರ್‌ ತಪಾಸಣೆ ನಡೆಸಿದಾಗ ಶಾಲಾ ಮುಖ್ಯಸ್ಥರ ಕೊಠಡಿಯಲ್ಲಿ Read more…

ಹೃದಯ ವಿದ್ರಾವಕ ಘಟನೆ: ಐವರ ಮೇಲೆ ಮಾನಸಿಕ ಅಸ್ವಸ್ಥನಿಂದ ಹಲ್ಲೆ; ಮೂವರ ಸಾವು

ಮುಂಬೈನಲ್ಲಿ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಮುಂಬೈನ ಗ್ರಾಂಟ್ ರಸ್ತೆಯಲ್ಲಿರುವ ಕಟ್ಟಡವೊಂದರಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಐವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ಪೈಕಿ ಮೂವರು ಸಾವನ್ನಪ್ಪಿದ್ದು, Read more…

ವಾಲಿಬಾಲ್ ಆಟಕ್ಕೆ ಆರಂಭವಾದ ಜಗಳ; ಗಲಾಟೆ ಬಿಡಿಸಲು ಬಂದವನಿಗೆ ಚಾಕು ಇರಿತ

ಬೆಂಗಳೂರು: ವಾಲಿಬಾಲ್ ಆಟಕ್ಕಾಗಿ ಯುವಕರ ಗುಂಪಿನ ನಡುವೆ ಜಗಳ ಆರಂಭವಾಗಿ ಗಲಾಟೆ ಬಿಡಿಸಲು ಬಂದ ವ್ಯಕ್ತಿಗೆ ಚಾಕು ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ದೊಡ್ಡಸಣ್ಣೆ ಗ್ರಾಮದಲ್ಲಿ Read more…

BIG NEWS: ಪಿಯು ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕೊಲೆಗೈದ ನೀಚ; ಯುವಕ ಅರೆಸ್ಟ್

ರಾಮನಗರ: ಪಿಯುಸಿ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘೋರ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ತಾತಗುಣಿ ಗ್ರಾಮದಲ್ಲಿ ನಡೆದಿದೆ. 17 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆ Read more…

ʼಹೋಂ ವರ್ಕ್ʼ ಮಾಡಿಲ್ಲವೆಂದು ಶಿಕ್ಷಕನಿಂದ ಥಳಿತ; 7 ವರ್ಷದ ಬಾಲಕ ಸಾವು

ಹೋಂ ವರ್ಕ್ ಮಾಡಿಲ್ಲವೆಂದು 7 ವರ್ಷದ ಬಾಲಕನನ್ನು ಶಿಕ್ಷಕರು ಭೀಕರವಾಗಿ ಥಳಿಸಿದ್ದರಿಂದ ಬಾಲಕ ಸಾವನ್ನಪ್ಪಿದ್ದಾನೆ. ಇಂತಹ ಘಟನೆ ಬಿಹಾರದಲ್ಲಿ ನಡೆದಿದೆ. ಮಾಧೇಪುರ ಜಿಲ್ಲೆಯ ಭರ್ರಾಹಿ ಗ್ರಾಮದ ನಿವಾಸಿಯಾಗಿರುವ ಮಗುವಿನ Read more…

Shocking News: ಆಗ ತಾನೇ ಜನಿಸಿದ ಮಗುವನ್ನು ಮಾರಿದ ಮಹಾತಾಯಿ

ಅದಾಗ ತಾನೇ ಜನಿಸಿದ ತನ್ನ ಹಸುಗೂಸನ್ನು ಮಹಿಳೆಯೊಬ್ಬಳು 4.5 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ ಆರೋಪದ ಮೇಲೆ ಆಕೆ ಹಾಗೂ 11 ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ಜಾರ್ಖಂಡ್‌ನ Read more…

ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು: ವಿಡಿಯೋ ವೈರಲ್​

ಬಿಹಾರ: ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಹಗಲು ಹೊತ್ತಿನಲ್ಲಿ ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಲು ಪ್ರಯತ್ನಿಸಿರುವ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬಿಹಾರದ ಸಹರ್ಸಾದಲ್ಲಿ ನಡೆದಿರುವ Read more…

Shocking Video | ಪಾರ್ಕಿಂಗ್ ಸ್ಥಳಕ್ಕಾಗಿ ಹೊಡೆದಾಟ; ಬೇಸ್‌ ಬಾಲ್‌ ಬ್ಯಾಟ್‌ ನಿಂದ ಮನಬಂದಂತೆ ಥಳಿಸಿದ ಮಹಿಳೆ

ಮಾನವರಲ್ಲಿ ದಿನೇ ದಿನೇ ಕ್ಷೀಣಿಸುತ್ತಿರುವ ತಾಳ್ಮೆಯ ಮಟ್ಟಗಳನ್ನು ನೋಡಬೇಕೆಂದರೆ ನಾವು ಸಂಚಾರಿ ಸಿಗ್ನಲ್‌‌ಗಳು ಹಾಗೂ ಕಾರ್‌ ಪಾರ್ಕಿಂಗ್ ಸ್ಥಳಗಳನ್ನು ನೋಡಬೇಕಾಗುತ್ತದೆ. ಅಂತರ್ಜಾಲದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ನ್ಯೂಯಾರ್ಕ್‌ನ ಸನ್ನಿಸೈಡ್ Read more…

Shocking: 5ನೇ ತರಗತಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್; ಶಾಲೆಯ ಪ್ಯೂನ್ ಸೇರಿದಂತೆ ನಾಲ್ವರಿಂದ ಕುಕೃತ್ಯ

5 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಮೇಲೆ 54 ವರ್ಷದ ಶಾಲಾ ಸಹಾಯಕ ಸೇರಿದಂತೆ ಆತನ ಗ್ಯಾಂಗ್ ಅತ್ಯಾಚಾರವೆಸಗಿದೆ. ದೆಹಲಿ ಎಂಸಿಡಿ ನಡೆಸುತ್ತಿರುವ ಶಾಲೆಯಲ್ಲಿ ಇಂತಹ ಬೆಚ್ಚಿಬೀಳಿಸುವ ಘಟನೆ ನಡೆದಿದೆ. Read more…

ಯುಗಾದಿ ಹಬ್ಬಕ್ಕೆ ಅತ್ತೆ ಮನೆಗೆ ಬಂದಿದ್ದ ವ್ಯಕ್ತಿಯ ಬರ್ಬರ ಹತ್ಯೆ

ಯುಗಾದಿ ಹಬ್ಬದ ಆಚರಣೆಗೆಂದು ದಾವಣಗೆರೆಯಲ್ಲಿರುವ ತನ್ನ ಅತ್ತೆ ಮನೆಗೆ ಬಂದಿದ್ದ ಹಾನಗಲ್ ಮೂಲದ ವಿವಾಹಿತ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ Read more…

ಖ್ಯಾತ ಗಾಯಕ ಸೋನು ನಿಗಮ್ ತಂದೆ ಮನೆಯಿಂದ 72 ಲಕ್ಷ ರೂ. ನಗದು ಕಳವು…!

ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರ ತಂದೆ ಮನೆಯಿಂದ ಬರೋಬ್ಬರಿ 72 ಲಕ್ಷ ರೂಪಾಯಿ ನಗದು ಕಳುವಾಗಿದ್ದು, ಅವರ ಮಾಜಿ ಚಾಲಕನೇ ಈ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. Read more…

ಸ್ನೇಹಿತನ ಜೊತೆ ನಿಗೂಢವಾಗಿ ಸಾವನ್ನಪ್ಪಿದ ಮಾಜಿ ಕೇಂದ್ರ ಸಚಿವರ ಅಣ್ಣನ ಮಗ….!

ಮಾಜಿ ಕೇಂದ್ರ ಸಚಿವ ಹಂಸರಾಜ್ ಅಹಿರ್ ಅವರ ಅಣ್ಣನ ಮಗ 26 ವರ್ಷದ ಮಹೇಶ್ ಅಹಿರ್ ತನ್ನ ಸ್ನೇಹಿತ 27 ವರ್ಷದ ಹರೀಶ್ ಧೋತೆ ಎಂಬಾತನ ಜೊತೆ ಚಂಡಿಘಡದ Read more…

ಲಂಚ ಪಡೆಯುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಿಎಸ್ಐ….!

ಲಂಚ ಪಡೆಯುವಾಗಲೇ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ರಾಣೆಬೆನ್ನೂರಿನಲ್ಲಿ ನಡೆದಿದೆ. ಫಿರೋಜ್ ಎಂಬವರಿಗೆ ಬಾಡಿಗೆ ವಸೂಲಿ ಮಾಡಿಕೊಡಲು 40,000 ರೂಪಾಯಿ ಲಂಚ Read more…

‌ʼನೀವು ಬ್ಯೂಟಿಯಾಗಿದ್ದೀರಿʼ ಎಂದು ಸಂದೇಶ ಕಳುಹಿಸಿದ ಡೆಲಿವರಿ ಬಾಯ್; ಟ್ವಿಟ್ಟರ್‌ ನಲ್ಲಿ ಅಳಲು ತೋಡಿಕೊಂಡ ಮಹಿಳೆ

“ಐ ಮಿಸ್ ಯು ಲಾಟ್‌, ನೀವು ಬ್ಯೂಟಿಯಾಗಿದ್ದೀರಿ, ನಡತೆಯೂ ಅದ್ಭುತ,” ಎಂದು ಸ್ವಿಗ್ಗಿ ಡೆಲಿವರಿ ಏಜೆಂಟ್‌ನಿಂದ ವಾಟ್ಸಾಪ್‌ನಲ್ಲಿ ಸಂದೇಶ ಸ್ವೀಕರಿಸಿದ ದೆಹಲಿಯ ಮಹಿಳೆಯೊಬ್ಬರು ತಮ್ಮ ಅಳಲನ್ನು ಟ್ವಿಟರ್‌ನಲ್ಲಿ ಸಂದೇಶದ Read more…

SHOCKING: ನಿಧಿ ಆಸೆಗಾಗಿ ಬಾಣಂತಿ ಭೀಕರ ಕೊಲೆ…?

ಕೊಪ್ಪಳ: ನಿಧಿ ಆಸೆಗಾಗಿ ತಡರಾತ್ರಿ ಬಾಣಂತಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಒಂದೂವರೆ ತಿಂಗಳ ಬಾಣಂತಿ ನೇತ್ರಾವತಿ ಕುರಿ(26) ಕೊಲೆಯಾದವರು ಎಂದು ಹೇಳಲಾಗಿದೆ. ನಿಧಿ ಆಸೆಯಿಂದ ನೇತ್ರಾವತಿ ಅವರನ್ನು ಕೊಲೆ Read more…

ಅಕ್ರಮ ಸಂಬಂಧ ಬೆಳೆಸಿದ ಪತ್ನಿ: ಪತಿಯಿಂದಲೇ ಹತ್ಯೆ

ಬೆಂಗಳೂರು: ಅಕ್ರಮ ಸಂಬಂಧ ಆರೋಪದಿಂದ ಪತಿಯೇ ಪತ್ನಿಯನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಾಕುವಿನಿಂದ ಇರಿದು ಪತಿ ಸೋಹೈಲ್ ಪತ್ನಿ ತಬ್ಸಿಮ್ Read more…

ಕೆನಡಾದಲ್ಲಿ ಭಾರತ ಮೂಲದ ವಿದ್ಯಾರ್ಥಿ ಮೇಲೆ ದುಷ್ಕರ್ಮಿಗಳ ದಾಳಿ

ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಶುಕ್ರವಾರ ರಾತ್ರಿ ಅಪರಿಚಿತ ವ್ಯಕ್ತಿಗಳ ಗುಂಪೊಂದು ಭಾರತದ 21 ವರ್ಷದ ಸಿಖ್ ವಿದ್ಯಾರ್ಥಿಯ ಮೇಲೆ ದಾಳಿ ಮಾಡಿದೆ. ವಿದ್ಯಾರ್ಥಿಯ ಪೇಟವನ್ನು ಕಿತ್ತು ಅವನ Read more…

BIG NEWS: ಕೊನೆಗೂ ಪೊಲೀಸರ ಬಲೆಗೆ ಬಿದ್ದ ‘ಸೀರಿಯಲ್ ಕಿಸ್ಸರ್’; ಬೆಚ್ಚಿಬೀಳಿಸುವಂತಿದೆ ಈತನ ಹಿನ್ನೆಲೆ

ಬಿಹಾರದಲ್ಲಿ ಇತ್ತೀಚೆಗೆ ಆತಂಕ ಹುಟ್ಟುಹಾಕಿದ್ದ ಸೀರಿಯಲ್ ಕಿಸ್ಸರ್ ಸಿಕ್ಕಿಹಾಕಿಕೊಂಡಿದ್ದಾನೆ. ಬಿಹಾರದ ಬೀದಿಗಳಲ್ಲಿ ಮಹಿಳೆಯರನ್ನು ಬಲವಂತವಾಗಿ ಚುಂಬಿಸಿದ ಆರೋಪಿ ಮೊಹಮ್ಮದ್ ಅಕ್ರಮ್ ಎಂಬಾತನನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ಅನೇಕ ಮಹಿಳೆಯರ Read more…

ವಿಡಿಯೋ: ಬೈಕಿಗೆ ಕಟ್ಟಿ ನಾಯಿಯನ್ನು ಎಳೆದೊಯ್ದ ಕ್ರೂರಿ

ಪ್ರಾಣಿಗಳ ಮೇಲೆ ಕ್ರೌರ್ಯ ಮೆರೆಯುವ ಹೃದಯ ವಿದ್ರಾವಕ ಘಟನೆಯೊಂದರಲ್ಲಿ, ನಾಯಿಯೊಂದನ್ನು ಬೈಕಿಗೆ ಕಟ್ಟಿಕೊಂಡು ಅದನ್ನು ಒಂದು ಕಿಮೀ ದೂರ ಎಳೆದೊಯ್ದ ಘಟನೆ ಘಾಜ಼ಿಯಾಬಾದ್‌ನಲ್ಲಿ ಜರುಗಿದೆ. ಭಾನುವಾರ ಬೆಳಿಗ್ಗೆ ಈ Read more…

SHOCKING NEWS: ಪತ್ನಿಯನ್ನೇ ಕೊಚ್ಚಿ ಕೊಲೆಗೈದ ಪತಿ

ಚಾಮರಾಜನರ: ಗಂಡ-ಹೆಂಡತಿ ನಡುವಿನ ಜಗಳ ತಾರಕಕ್ಕೇರಿ ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಚಾಮರಾಜನಗರದ ಕೊತ್ತಲವಾಡಿ ಗ್ರಾಮದಲ್ಲಿ ನಡೆದಿದೆ. 30 ವರ್ಷದ ರತ್ನಮ್ಮ ಪತಿಯಿಂದಲೇ ಕೊಲೆಯಾದ ಮಹಿಳೆ. ಪತಿ ಮಹೇಶ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...