alex Certify Crime News | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನವನ್ನು ಶೌಚಾಲಯದೊಳಗೆ ಕರೆದೊಯ್ದ ವೃದ್ದ; ಮುಗ್ಧ ಪ್ರಾಣಿಯನ್ನು ರಕ್ಷಿಸಿದ ಸಾಮಾಜಿಕ ಕಾರ್ಯಕರ್ತೆ | Video

ಮಹಾರಾಷ್ಟ್ರದ ನೈಗಾಂವ್‌ನಲ್ಲಿ ನಡೆದ ಪ್ರಾಣಿ ಹಿಂಸೆಯ ಆಘಾತಕಾರಿ ಘಟನೆಯೊಂದರಲ್ಲಿ, ವೃದ್ದನೊಬ್ಬ ಹೆಣ್ಣು ನಾಯಿಯೊಂದಿಗೆ ಶೌಚಾಲಯದೊಳಗೆ ಸಿಕ್ಕಿಬಿದ್ದಿದ್ದಾನೆ. ಸಾಮಾಜಿಕ ಕಾರ್ಯಕರ್ತೆಯೊಬ್ಬರು ಕಟ್ಟಡ ನಿರ್ಮಾಣ ಸ್ಥಳದ ಶೌಚಾಲಯದೊಳಗೆ ಹೆಣ್ಣು ನಾಯಿಯೊಂದಿಗೆ ವ್ಯಕ್ತಿಯನ್ನು Read more…

SHOCKING: ಮನೆಗೆ ನುಗ್ಗಿ ಒಂದೇ ಕುಟುಂಬದ ಮೂವರ ಹತ್ಯೆ, ಬೆಚ್ಚಿಬಿದ್ದ ರಾಷ್ಟ್ರ ರಾಜಧಾನಿ ಜನ

ನವದೆಹಲಿ: ದೆಹಲಿಯ ನೆಬ್ ಸರಾಯ್ ಪ್ರದೇಶದಲ್ಲಿ ತ್ರಿವಳಿ ಕೊಲೆ ಪ್ರಕರಣ ವರದಿಯಾಗಿದೆ. ಪತಿ, ಪತ್ನಿ ಮತ್ತು ಮಗಳನ್ನು ಕೊಲೆ ಮಾಡಲಾಗಿದೆ. ಮಗ ಬೆಳಗಿನ ವಾಕಿಂಗ್‌ ಗೆ ಹೋಗಿದ್ದು, ವಾಪಸ್ Read more…

ತಪ್ಪಿಸಿಕೊಳ್ಳುವ ಯತ್ನದಲ್ಲಿ ಬಾಲ್ಕನಿಯಲ್ಲಿ ಸಿಕ್ಕಾಕ್ಕೊಂಡ ಆರೋಪಿ; ಕೆಳಗಿಳಿಸಲು ಪೊಲೀಸರ ಹರಸಾಹಸ…!

ಪೊಲೀಸ್ ತಂಡಕ್ಕೆ ಚಳ್ಳೆಹಣ್ಣು ತಿನ್ನಿಸಲು ಹೋಗಿ ಆರೋಪಿ ಬಾಲ್ಕನಿಯಲ್ಲಿ ತಗ್ಲಾಕ್ಕೊಂಡ ಘಟನೆ ಮಹಾರಾಷ್ಟ್ರದ ಕಾಶಿಮಿರಾದಲ್ಲಿ ನಡೆದಿದೆ. ಆರೋಪಿಯು ಕಾಶಿಮಿರಾದ ಬಹುಮಹಡಿ ಗೋಪುರದ ಬಾಲ್ಕನಿಯಿಂದ ಜಿಗಿಯುವ ಮೂರ್ಖ ಮತ್ತು ಅಪಾಯಕಾರಿ Read more…

Video: ಮದುವೆ ಮೆರವಣಿಗೆ ವೇಳೆ ಫೈರಿಂಗ್;‌ ಪವಾಡಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ವರ ಪಾರು…!

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮದುವೆ ಮೆರವಣಿಗೆ ವೇಳೆ ಇಬ್ಬರು ಬೈಕ್‌ ಸವಾರರು ವರನ ಮೇಲೆ ಗುಂಡು ಹಾರಿಸಿದ ಪರಿಣಾಮ ವಿವಾಹದ ಅತಿಥಿಗಳು ಗಾಬರಿಗೊಂಡಿದ್ದಾರೆ. ಆದರೆ ಕೂಡಲೇ ಸಮಯಪ್ರಜ್ಞೆ ಮೆರೆದ ವರ Read more…

ನಿವೃತ್ತ ಶಿಕ್ಷಕನ ಹತ್ಯೆಗೈದು 3 ಲಕ್ಷ ರೂ. ದೋಚಿದ ದುಷ್ಕರ್ಮಿಗಳು

ಬೆಂಗಳೂರು: ನಿವೃತ್ತ ಶಿಕ್ಷಕನ ಹತ್ಯೆಗೈದು 3 ಲಕ್ಷ ರೂಪಾಯಿ ದೋಚಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಘೋರಘಟ್ಟ ಗ್ರಾಮದ ಬಳಿ ನಡೆದಿದೆ. ಹನುಮಂತರಾಯಪ್ಪ ಕೊಲೆಯಾದವರು. ಕೆನರಾ ಬ್ಯಾಂಕ್ Read more…

ಪದೇ ಪದೇ ವಾಶ್ ರೂಮಿಗೆ ಹೋಗ್ತಿದ್ದ ವರ; ಅಸಲಿ ಸತ್ಯ ಬಹಿರಂಗವಾದಾಗ ಬೆಚ್ಚಿಬಿದ್ದ ವಧು…!

ಉತ್ತರ ಪ್ರದೇಶದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ವರ, ಪದೇ ಪದೇ ವಾಶ್‌ ರೂಮಿಗೆ ಹೋಗುತ್ತಿದ್ದು, ಅನುಮಾನಗೊಂಡ  ವಧು ಈ ಕುರಿತು ಪತ್ತೆ ಹಚ್ಚಿದಾಗ ಸತ್ಯ ಸಂಗತಿ ಬಹಿರಂಗವಾಗಿ ಬೆಚ್ಚಿಬಿದ್ದಿದ್ದಾಳೆ. Read more…

ವಿವಾಹ ವಾರ್ಷಿಕೋತ್ಸವದ ದಿನದಂದೇ ಸಾವಿಗೆ ಶರಣಾದ ಪತಿ

ಮಧ್ಯಪ್ರದೇಶದ ಸದರ್ ಬಜಾರ್ ಪ್ರದೇಶದಲ್ಲಿ 25 ವರ್ಷದ ವ್ಯಕ್ತಿಯೊಬ್ಬ ತನ್ನ ಮೂರನೇ ವಿವಾಹ ವಾರ್ಷಿಕೋತ್ಸವದಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗ್ಗೆ ತಾಯಿ ಆತನ ಕೋಣೆಗೆ ಹೋಗಿ ನೋಡಿದಾಗ Read more…

ಮದ್ಯ ಸೇವಿಸಿ ಶಾಲೆಗೆ ಬರ್ತಿದ್ದ ದೈಹಿಕ ಶಿಕ್ಷಕ; ಅಧಿಕಾರಿಗಳು ಬರ್ತಿದ್ದಂತೆ ‌ʼಎಸ್ಕೇಪ್ʼ

ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಮದ್ಯ ಸೇವಿಸಿ ಶಾಲೆಗೆ ಬರ್ತಿದ್ದಾರೆಂದು ದೂರು ಬಂದ ಹಿನ್ನೆಲೆ ತಪಾಸಣೆಗೆಂದು ಬಂದ ಅಧಿಕಾರಿಗಳ ಕೈಗೆ ಸಿಗದೇ ಶಿಕ್ಷಕ ನಾಪತ್ತೆಯಾಗಿದ್ದಾನೆ. ಹರಿಯಾಣದ ಫತೇಹಾಬಾದ್ Read more…

Shocking: ಫೋನ್ ಖರೀದಿಗೆ ಹಣ ನಿರಾಕರಣೆ; ಕತ್ತಿಯಿಂದ ತಾಯಿಗೆ ಬೆದರಿಕೆ ಹಾಕಿದ ಬಾಲಕ

ಫೋನ್ ಖರೀದಿಸಲು 10,000 ರೂಪಾಯಿ ನೀಡಲು ನಿರಾಕರಿಸಿದ ಕಾರಣಕ್ಕೆ 17 ವರ್ಷದ ಬಾಲಕನೊಬ್ಬ ತನ್ನ ತಾಯಿಗೆ ಕತ್ತಿಯಿಂದ ಬೆದರಿಕೆ ಹಾಕಿದ್ದಾನೆ. ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಭಾನುವಾರ ಸಂಜೆ Read more…

ʼಥ್ರಿಲ್‌ʼ ಗಾಗಿ ತನ್ನ ಬಗ್ಗೆ ತಾನೇ ʼವಾಂಟೆಡ್ʼ ಪೋಸ್ಟ್ ಹಾಕಿಕೊಂಡು ತಗ್ಲಾಕ್ಕೊಂಡ ಭೂಪ…!

ನಾನು ನಾಪತ್ತೆಯಾಗಿದ್ದೇನೆಂದು ತನ್ನ ಬಗ್ಗೆ ತಾನೇ ವಾಟೆಂಡ್ ಪೋಸ್ಟ್ ಹಾಕಿಕೊಂಡ ವ್ಯಕ್ತಿಯನ್ನ ಚೀನಾದಲ್ಲಿ ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ತನ್ನ ಬಗ್ಗೆ ನಕಲಿ ಬಂಧನ ವಾರಂಟ್ ಸೃಷ್ಟಿಸಿದ್ದಕ್ಕಾಗಿ ಪೊಲೀಸರು ಆತನನ್ನು Read more…

ಗುಟ್ಕಾ ಖರೀದಿಸಿ 10 ರೂ. ನೀಡದ ಗ್ರಾಹಕ; ಪೊಲೀಸರಿಗೆ ಕರೆ ಮಾಡಿದ ಅಂಗಡಿ ಮಾಲೀಕ….!

ವಿಲಕ್ಷಣ ಘಟನೆಯೊಂದರಲ್ಲಿ ಗುಟ್ಕಾ ಖರೀದಿಸಿ ದುಡ್ಡು ಕೊಡದೇ ಸತಾಯಿಸುತ್ತಿದ್ದ ವ್ಯಕ್ತಿಯ ನಡೆಗೆ ಬೇಸತ್ತ ಅಂಗಡಿಯವನು ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಕಳೆದ ವರ್ಷ ಗುಟ್ಖಾ ಪ್ಯಾಕೆಟ್ ಖರೀದಿಸಿದ Read more…

Shocking Video: ಲೇಡಿ ಕಾನ್ಸ್ಟೇಬಲ್‌ ಗೆ ಯುವಕನಿಂದ ಕಪಾಳಮೋಕ್ಷ; ಸಾರ್ವಜನಿಕರ ಸಮ್ಮುಖದಲ್ಲೇ ಮುತ್ತಿಕ್ಕಲು ಯತ್ನ

ಉತ್ತರ ಪ್ರದೇಶದ ಮೊರಾದಾಬಾದ್‌ ನ ರಸ್ತೆಯೊಂದರಲ್ಲಿ ಸಮವಸ್ತ್ರವಿಲ್ಲದೆ ನಡೆದುಕೊಂಡು ಹೋಗುತ್ತಿದ್ದ ಮಹಿಳಾ ಕಾನ್ಸ್‌ಟೇಬಲ್ ಮೇಲೆ ಹಾಡಹಗಲೇ ಯುವಕನೊಬ್ಬ ಹಲ್ಲೆ ನಡೆಸಿದ್ದಾನೆ. ಈ ಘಟನೆಯು ಜನರನ್ನು ಬೆಚ್ಚಿಬೀಳಿಸಿದ್ದು, ಮಹಿಳಾ ಸುರಕ್ಷತೆಯ Read more…

ಮದ್ಯ ನಿಷೇಧವಿರುವ ಬಿಹಾರದಲ್ಲಿ ಮದುವೆ ದಿನ ಕುಡುಕರ ಹಾವಳಿ; ಬರೋಬ್ಬರಿ 40 ಅತಿಥಿಗಳು ‌ʼಅರೆಸ್ಟ್ʼ

ಬಿಹಾರದಲ್ಲಿ ಮದ್ಯ ನಿಷೇಧ ಜಾರಿಯಲ್ಲಿದ್ದು, ಆದರೆ ಪದೇ ಪದೇ ಇದನ್ನು ಉಲ್ಲಂಘಿಸುವ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದೀಗ ಮುಜಫರ್‌ಪುರದಲ್ಲಿ ಮದುವೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ 40 ಜನರನ್ನು ರಾಜ್ಯದ ನಿಷೇಧ Read more…

ಆಸ್ತಿ ಮೇಲೆ ಅಧಿಕಾರ ಸಾಧಿಸಲು ಗಂಡನನ್ನೇ ಕೊಲೆ ಮಾಡಿ ಕಸದ ಬುಟ್ಟಿಗೆಸೆದ ಪತ್ನಿ….!

ಪತಿಯ ಹಣಕಾಸು ವ್ಯವಹಾರದ ಮೇಲೆ ಹಿಡಿತ ಸಾಧಿಸಿದ ಪತ್ನಿ 62 ವರ್ಷದ ಪತಿಯನ್ನು ಹತ್ಯೆ ಮಾಡಿದ ಘಟನೆ ನ್ಯೂ ಸೌತ್ ವೇಲ್ಸ್ ನಲ್ಲಿ ಬೆಳಕಿಗೆ ಬಂದಿದೆ . ಹತ್ಯೆ Read more…

ಇಲಾಖೆಯೇ ತಲೆತಗ್ಗಿಸುವಂತೆ ಮಾಡಿದೆ ರಾಜಸ್ತಾನ ಪೊಲೀಸರ ಈ ಕೆಲಸ

ರಾಜಸ್ಥಾನದಲ್ಲಿ ನಡೆದಿರುವ ಘಟನೆಯೊಂದು ಪೊಲೀಸ್‌ ಇಲಾಖೆ ತಲೆತಗ್ಗಿಸುವಂತೆ ಮಾಡಿದೆ. ಸರ್ಕಾರಿ ಉದ್ಯೋಗ, ವರ್ಗಾವಣೆ ಹೆಸರಿನಲ್ಲಿ ವಂಚನೆ ಮಾಡಿರುವ ಪ್ರಕರಣಗಳು ಸಾಕಷ್ಟು ಕೇಳಿ ಬರುತ್ತಿರುವ ಮಧ್ಯೆ ಅಜ್ಮೀರ್ ಜಿಲ್ಲೆಯಲ್ಲಿ ವಿಶಿಷ್ಟ Read more…

ಮನೆ ಮುಂದೆಯೇ ಉದ್ಯಮಿಯ ಬರ್ಬರ ಹತ್ಯೆ; ಸಿಸಿ ಕ್ಯಾಮೆರಾದಲ್ಲಿ ಶಾಕಿಂಗ್ ದೃಶ್ಯ ಸೆರೆ

ಬಿಹಾರದಲ್ಲಿ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಚ್ಚಿಬೀಳಿಸುವಂತಹ ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಆಘಾತಕಾರಿಯಾಗಿದೆ. ಪಾಟ್ನಾದ ದಾನಪುರ ಪ್ರದೇಶದಲ್ಲಿ 60 ವರ್ಷದ Read more…

‘ಕುಡಿದು’ ಮದುವೆಗೆ ಬಂದ ಅತಿಥಿಗೆ ಕಳ್ಳನೆಂದು ಭಾವಿಸಿ ಥಳಿತ | Watch

ಉತ್ತರ ಪ್ರದೇಶದ ಡಿಯೋರಿಯಾದಲ್ಲಿ, ಮದ್ಯದ ಅಮಲಿನಲ್ಲಿ ಮದುವೆಗೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಆಘಾತಕಾರಿ ಅನುಭವವಾಗಿದೆ. ಮದುವೆ ಮೆರವಣಿಗೆ ವೇಳೆ ಅಮಲಿನ ಕಾರಣಕ್ಕೆ ದಿಕ್ಕು ತಪ್ಪಿದ ಆತ, ಅಂತಿಮವಾಗಿ ಅಪರಿಚಿತರೊಬ್ಬರ ಮನೆ Read more…

ಮಲಮಗಳ ಮೇಲೆ ಅತ್ಯಾಚಾರ; ಕೇರಳ ನ್ಯಾಯಾಲಯದಿಂದ ಆರೋಪಿಗೆ 141 ವರ್ಷಗಳ ಜೈಲು ಶಿಕ್ಷೆ

ತಾಯಿ ಮನೆಯಲ್ಲಿ ಇಲ್ಲದಿದ್ದಾಗ ತನ್ನ ಅಪ್ರಾಪ್ತ ಮಗಳ ಮೇಲೆ ಹಲವು ವರ್ಷಗಳಿಂದ ಪದೇ ಪದೇ ಅತ್ಯಾಚಾರ ಎಸಗಿದ್ದ ವ್ಯಕ್ತಿಯೊಬ್ಬನಿಗೆ ಕೇರಳದ ನ್ಯಾಯಾಲಯವೊಂದು 141 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. Read more…

ಕಟ್ಟಡದ ಟೆರೇಸ್‌ನಲ್ಲಿ ಹಸ್ತಮೈಥುನ; 20 ವರ್ಷದ ಯುವಕ ಅರೆಸ್ಟ್

ಮಹಾರಾಷ್ಟ್ರದ ಥಾಣೆಯಲ್ಲಿ ಕಟ್ಟಡದ ಟೆರೇಸ್ ಮೇಲೆ ಹಸ್ತಮೈಥುನ ಮಾಡಿಕೊಂಡ ಆರೋಪದ ಮೇಲೆ 20 ವರ್ಷದ ಯುವಕನ ವಿರುದ್ಧ ಶಾಂತಿನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಭಿವಂಡಿ ನಿವಾಸಿ ಮೊಹಮ್ಮದ್ Read more…

BIG NEWS: ಅಪರಾಧ ನಡೆದ 27 ವರ್ಷಗಳ ನಂತರ ಅತ್ಯಾಚಾರಿಗೆ ಶಿಕ್ಷೆ

ಉತ್ತರ ಪ್ರದೇಶದ ಕೌಶಂಬಿಯಲ್ಲಿ 27 ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ದಲಿತ ಮಹಿಳೆ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ ಎಂದು Read more…

‌ʼಡಾನ್ʼ ಎಂದು ಕರೆದುಕೊಳ್ಳುತ್ತಿದ್ದವರಿಗೆ ಪೊಲೀಸರ ಟ್ರೋಲ್; ಸುಳಿವಿಗಾಗಿ 1 ರೂ. ಬಹುಮಾನ ಘೋಷಿಸಿ ಲೇವಡಿ…!

ತನ್ನನ್ನು ತಾನು ʼಡಾನ್‌ʼ ಎಂದು ಕರೆದುಕೊಳ್ಳುತ್ತಿದ್ದ ಇಬ್ಬರು ಪಾತಕಿಗಳಿಗೆ ಮಧ್ಯಪ್ರದೇಶದ ಇಂದೋರ್‌ ಪೊಲೀಸರು ಟ್ರೋಲ್‌ ಮಾಡಿದ್ದಾರೆ. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ಸುಳಿವು ನೀಡಿದವರಿಗೆ ಕೇವಲ 1 ರೂಪಾಯಿ ಬಹುಮಾನ Read more…

ಸ್ನಾನ ಮಾಡುತ್ತಿದ್ದಾಗ ಗೀಸರ್ ಸ್ಫೋಟ; 5 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಮಹಿಳೆ ಸಾವು

ಉತ್ತರ ಪ್ರದೇಶದ ಬರೇಲಿಯ ಮಿರ್‌ಗಂಜ್ ಪ್ರದೇಶದಲ್ಲಿ ನವವಿವಾಹಿತೆಯೊಬ್ಬರು ತನ್ನ ಅತ್ತೆ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಗೀಸರ್ ಸ್ಫೋಟಗೊಂಡ ಪರಿಣಾಮ ಪ್ರಾಣ ಕಳೆದುಕೊಂಡಿದ್ದಾರೆ. ಮದುವೆಯಾದ ಐದು ದಿನಗಳ ನಂತರ ಬುಧವಾರ Read more…

‘ಫ್ಲಾಶ್ ಮದುವೆ‌ʼ ಮೂಲಕ 35 ಲಕ್ಷ ರೂ. ಗಳಿಕೆ; ಬೆಚ್ಚಿಬೀಳಿಸುತ್ತೆ ಚೀನಾ ಯುವತಿಯ ಕಥೆ…!

‘ಆನ್‌ ಲೈನ್‌ ವಿವಾಹ ವೇದಿಕೆಗಳ ಮೂಲಕ ಸಂಗಾತಿಗಳನ್ನು ಹುಡುಕುವ ವಿಚಾರ ಹೆಚ್ಚೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಇಂತಹ ವೇದಿಕೆಗಳಲ್ಲಿ ತಮಗೆ ಸೂಕ್ತ ವಧು – ವರ ಸಿಗಬಹುದೆಂಬ ನಿರೀಕ್ಷೆಯಲ್ಲಿ ವಿವಾಹಕಾಂಕ್ಷಿಗಳು Read more…

ಮದುವೆಗೂ ಮುನ್ನ ಬಂತು ವಧುವಿನ ಅಶ್ಲೀಲ ವಿಡಿಯೋ; ವಿವಾಹ ರದ್ದುಗೊಳಿಸಿದ ವರ….!

ಮದುವೆಗೂ ಮುನ್ನ ವರನ ಕುಟುಂಬಕ್ಕೆ ವಧುವಿನ ಅಶ್ಲೀಲ ವಿಡಿಯೋವನ್ನು ಆಕೆಯ ಮಾಜಿ ಪ್ರಿಯಕರನೆಂದು ಹೇಳಲಾದ ವ್ಯಕ್ತಿ ಕಳುಹಿಸಿದ್ದು, ಇದರಿಂದಾಗಿ ನಿಗದಿಯಾಗಿದ್ದ ವಿವಾಹವೇ ರದ್ದಾಗಿದೆ. ಇಂತಹ ಘಟನೆ ರಾಜಸ್ಥಾನದಲ್ಲಿ ನಡೆದಿದೆ. Read more…

ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ; ಪೋಷಕರಿಂದ ಶಿಕ್ಷಕನಿಗೆ ಗೂಸಾ | Viral Video

ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ ಹಿಮಾಚಲಪ್ರದೇಶದ ಹಮೀರ್‌ಪುರದಲ್ಲಿ ಸ್ಥಳೀಯ ಶಾಲಾ ಶಿಕ್ಷಕನನ್ನು ವಿದ್ಯಾರ್ಥಿಗಳು ಮತ್ತು ಕುಟುಂಬದವರು ಥಳಿಸಿದ್ದಾರೆ. ಸ್ಥಳೀಯ ಶಾಲೆಯಲ್ಲಿ ಶಿಕ್ಷಕನಾಗಿರುವ ಈತ ವಿದ್ಯಾರ್ಥಿನಿಯರಿಗೆ ಅಶ್ಲೀಲ Read more…

Shocking Video: 2 ನೇ ತರಗತಿ ವಿದ್ಯಾರ್ಥಿನಿಗೆ ಅಮಾನುಷ ರೀತಿಯಲ್ಲಿ ಥಳಿಸಿದ ಶಿಕ್ಷಕ

ಉತ್ತರ ಪ್ರದೇಶದ ಕನೌಜ್‌ನಲ್ಲಿ ಕೋಚಿಂಗ್ ಶಿಕ್ಷಕನೊಬ್ಬ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪುಟ್ಟ ಬಾಲಕಿಯನ್ನು ಅಮಾನುಷವಾಗಿ ಥಳಿಸಿದ ಆಘಾತಕಾರಿ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ Read more…

BIG NEWS: ‘ಡಿಜಿಟಲ್ ಅರೆಸ್ಟ್’ ವಂಚನೆಯಲ್ಲಿ ಲಕ್ಷಾಂತರ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ

25 ವರ್ಷದ ಬಾಂಬೆ ಐಐಟಿ ವಿದ್ಯಾರ್ಥಿಯೊಬ್ಬರು “ಡಿಜಿಟಲ್ ಬಂಧನ” ವಂಚನೆಗೆ ಬಲಿಯಾಗಿದ್ದು, 7.29 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಘಟನೆ ನವೆಂಬರ್ 27, 2024 ರಂದು ಸಂಭವಿಸಿದೆ. ಸರ್ಕಾರಿ Read more…

ಮಹಿಳಾ ಪೈಲಟ್ ಶವ ಫ್ಲಾಟ್‌ನಲ್ಲಿ ಪತ್ತೆ; ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಗೆಳೆಯ ‌ʼಅರೆಸ್ಟ್ʼ

ಮುಂಬೈನ ಅಂಧೇರಿ ಪೂರ್ವದಲ್ಲಿ 25 ವರ್ಷದ ಏರ್ ಇಂಡಿಯಾ ಪೈಲಟ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಆಕೆಯ ಗೆಳೆಯನನ್ನು ಬಂಧಿಸಲಾಗಿದೆ. ಆಕೆ ತನ್ನ ಫ್ಲಾಟ್‌ನಲ್ಲಿ Read more…

ವಿದ್ಯಾರ್ಥಿನಿ ಕೊಲೆ ಆರೋಪಿ ಅರೆಸ್ಟ್;‌ ವಿಚಾರಣೆ ವೇಳೆ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ

ಗುಜರಾತ್‌ನ ವಲ್ಸಾದ್ ಜಿಲ್ಲೆಯ ಮೋತಿವಾಡ ಗ್ರಾಮದಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣ ಬೆಳಕಿಗೆ ಬಂದ ಹತ್ತು ದಿನಗಳ ನಂತರ ಪೊಲೀಸರು ಕೊನೆಗೂ ಆರೋಪಿಯನ್ನು Read more…

ನಾರ್ವೆ ಸ್ತ್ರೀ ರೋಗತಜ್ಞನ ನೀಚ ಕೃತ್ಯ: ಎರಡು ದಶಕಗಳಲ್ಲಿ 87 ಮಹಿಳೆಯರ ಮೇಲೆ ಅತ್ಯಾಚಾರ

ನಾರ್ವೆ ದೇಶದಲ್ಲಿ ಈಗ ಬಹಿರಂಗವಾಗಿರುವ ಲೈಂಗಿಕ ಹಗರಣವೊಂದು ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಸ್ತ್ರೀ ರೋಗ ತಜ್ಞನೊಬ್ಬ ಎರಡು ದಶಕಗಳ ಅವಧಿಯಲ್ಲಿ 87 ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ತನ್ನ ನೀಚ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...