alex Certify Crime News | Kannada Dunia | Kannada News | Karnataka News | India News - Part 23
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ; ಪತಿ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಮಹಿಳೆಯೊಬ್ಬರ ಶವ ನೇಣುಬಿಗಿದ ಸ್ಥಿತಿಯಲ್ಲಿ ಬೆಂಗಳೂರಿನ ಯಲಹಂಕದ ಮನೆಯೊಂದರಲ್ಲಿ ಪತ್ತೆಯಾಗಿದೆ. ರೇಖಾ ಮೃತ ಮಹಿಳೆ. ಯಲಹಂಕ ಉಪನಗರದ 3ನೇ ಹಂತದ ಮನೆಯಲ್ಲಿ ಈ ಘಟನೆ ನಡೆದಿದೆ. ಪತಿ Read more…

ಗಣಪತಿ ಮೆರವಣಿಗೆ ವೇಳೆ ಮಹಿಳಾ ಪಿಎಸ್ಐಗೆ ಲೈಂಗಿಕ ಕಿರುಕುಳ: ಆರೋಪಿ ಅರೆಸ್ಟ್

ತುಮಕೂರು: ಗಣಪತಿ ಮೆರವಣಿಗೆ ವೇಳೆ ಮಹಿಳಾ ಪಿಎಸ್ಐಗೆ ಕಿರುಕುಳ ನೀಡಿದ್ದ ಯುವಕನನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ. ತುಮಕೂರು ನಗರದ ಎಂಜಿ ರಸ್ತೆಯಲ್ಲಿ ಗಣಪತಿ ಮೆರವಣಿಗೆ ಬಂದೋಬಸ್ತ್ ನಲ್ಲಿದ್ದ ಮಹಿಳಾ Read more…

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಮೂವರು ಆರೋಪಿಗಳಿಗೆ ಜಾಮೀನು ನಿರಾಕರಿಸಿ ಹೈಕೋರ್ಟ್ ಆದೇಶ

ಬೆಂಗಳೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಮೂವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ನಿರಾಕರಿಸಿ ಆದೇಶಿಸಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ Read more…

ನವಜಾತ ಶಿಶುಗಳ ಕಳ್ಳಸಾಗಣೆ ದಂಧೆ ಬೇಧಿಸಿದ ಖಾಕಿ ಪಡೆ; ಬೆಚ್ಚಿಬೀಳಿಸುವಂತಿದೆ ಖತರ್ನಾಕ್ ಮಹಿಳೆಯರ ಕೃತ್ಯ

ಮುಂಬೈನ ಟ್ರಾಂಬೆ ಪೊಲೀಸರು ನವಜಾತ ಶಿಶುಗಳ ಕಳ್ಳಸಾಗಣೆ ದಂಧೆಯನ್ನು ಭೇದಿಸಿ ಹಲವರನ್ನು ಬಂಧಿಸಿದ್ದಾರೆ. ದಂಧೆಯಲ್ಲಿ ಮಗು ಮಾರಾಟ ಮಾಡಲು ಹೊರಟಿದ್ದ ನವಜಾತ ಶಿಶುವಿನ ತಾಯಿ ಸೇರಿದಂತೆ ಆರು ಮಹಿಳೆಯರನ್ನು Read more…

Bihar: ಬುರ್ಖಾಧಾರಿ ಮಹಿಳೆ ಮೇಲೆ ಗುಂಡಿನ ದಾಳಿ; ಶಾಕಿಂಗ್ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದ ಮಹಿಳೆಯೊಬ್ಬರು ತಮ್ಮ ಮನೆಗೆ ಹಿಂದಿರುಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಬಿಹಾರದ ಮುಜಾಫರ್ ಪುರದಲ್ಲಿ Read more…

ಬೆಂಗಳೂರಲ್ಲಿ ದಾರುಣ ಘಟನೆ: ಮಹಡಿ ಮೇಲಿಂದ ಬಿದ್ದು ಮಗು ಸಾವು

ಬೆಂಗಳೂರು: ಮಹಡಿ ಮೇಲಿಂದ ಬಿದ್ದು ಎರಡು ವರ್ಷದ ಮಗು ಸಾವನ್ನಪ್ಪಿದ ಘಟನೆ ಹೆಬ್ಬಗೋಡಿಯ ಶಂಕರಪ್ಪ ಬಡಾವಣೆಯಲ್ಲಿ ನಡೆದಿದೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಶಂಕರಪ್ಪ ಬಡಾವಣೆಯಲ್ಲಿ Read more…

ಸುಳ್ಳು ಸುದ್ದಿ ಹಬ್ಬಿಸುವವರಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಶಿವಮೊಗ್ಗ SP

ಶಿವಮೊಗ್ಗ: ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ತಿಳಿಸಿದ್ದಾರೆ. ರಾಗಿಗುಡ್ಡದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳು Read more…

ಸಿಖ್ ಧರ್ಮದ ರೋಗಿಯ ಗಡ್ಡ ಕಟ್ಟಿ ತಿನ್ನಲು ಸಾಧ್ಯವಾಗದ ಆಹಾರ ವಿತರಣೆ; ಯುಕೆ ನರ್ಸ್ ಆಘಾತಕಾರಿ ವರ್ತನೆ

ಸಾಂಸ್ಥಿಕ ವರ್ಣಬೇಧ ನೀತಿಯ ಆಘಾತಕಾರಿ ಘಟನೆಯೊಂದರಲ್ಲಿ ಕೆಲವು ಯುಕೆ ನರ್ಸ್‌ಗಳು ಸಿಖ್ ರೋಗಿಯ ಗಡ್ಡವನ್ನು ಪ್ಲಾಸ್ಟಿಕ್ ಕೈಗವಸುಗಳಿಂದ ಕಟ್ಟಿ ಅವರನ್ನು ಮೂತ್ರಾಲಯದಲ್ಲಿ ಬಿಟ್ಟರು ಮತ್ತು ಸಿಖ್ ಧಾರ್ಮಿಕ ಆಹಾರ Read more…

BIG NEWS: ಶಿವಮೊಗ್ಗದಲ್ಲಿ ಕಲ್ಲು ತೂರಾಟ ಪ್ರಕರಣ; 24 ಜನರ ವಿರುದ್ಧ FIR ದಾಖಲು

ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಜನರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ Read more…

BIG NEWS : ನಟ ನಾಗಭೂಷಣ್ ಗೆ ಮತ್ತೆ ಸಂಕಷ್ಟ : ಅಪಫಾತದ ರಹಸ್ಯ ಭೇದಿಸಲು ‘RTO’ ಅಧಿಕಾರಿಗಳಿಗೆ ಪತ್ರ

ಬೆಂಗಳೂರು : ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ನಾಗಭೂಷಣ್ ಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಅಪಫಾತದ ರಹಸ್ಯ ಭೇದಿಸಲು ಆರ್ ಟಿಒ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ನಟ Read more…

BIG NEWS: ಪ್ಯಾಂಟ್, ಒಳ ಉಡುಪಿನಲ್ಲಿ ಚಿನ್ನ ಸಾಗಾಟ; ಆರೋಪಿ ಅರೆಸ್ಟ್

ಬೆಂಗಳೂರು: ಪ್ಯಾಂಟ್, ಒಳ ಉಡುಪಿನಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಕೊಲೊಂಬೋದಿಂದ ಶ್ರೀಲಂಕಾ ಏರ್ ಲೈನ್ಸ್ ನಲ್ಲಿ ಬೆಂಗಳೂರು ವಿಮಾನ Read more…

ಗೆಳತಿಯನ್ನು​ ಭೇಟಿಯಾಗಲು ಬಂದಿದ್ದ ಅತಿಕ್​ ಅಹ್ಮದ್​ ಸಂಬಂಧಿ ಸದ್ದಾಂ ಅರೆಸ್ಟ್

ಹತ್ಯೆಗೀಡಾದ ದರೋಡೆಕೋರ ಹಾಗೂ ರಾಜಕಾರಣಿ ಅತಿಕ್​ ಅಹ್ಮದ್​ ಬಾವ ಸದ್ದಾಂನನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಗುರುವಾರದಂದು ದೆಹಲಿಯಲ್ಲಿ ಬಂಧಿಸಿದೆ. ಹತ್ಯೆಗೀಡಾದ ಬಿಎಸ್ಪಿ ಶಾಸಕ ರಾಜುಪಾಲ್​ ಸಹೋದರ ಉಮೇಶ್​ Read more…

ಜಮೀನಿನಲ್ಲಿದ್ದ ಮೊಬೈಲ್ ಟವರ್ ಅನ್ನೇ ಕದ್ದೊಯ್ದ ಖದೀಮರು !

ಜಮೀನಿನಲ್ಲಿ ಅಳವಡಿಸಲಾಗಿದ್ದ ಮೊಬೈಲ್ ಟವರ್ ಅನ್ನೇ ಖದೀಮರು ಕಳವು ಮಾಡಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ಶಂಕ್ರಪ್ಪ ನಿಂಗಪ್ಪ ಹಾವೇರಿ ಎಂಬವರ ಜಮೀನಿನಲ್ಲಿ Read more…

Caught on Cam | ಗ್ರಾಹಕರ ಮೇಲೆ ಗುಂಡು ಹಾರಿಸಿದ ರೆಸ್ಟೋರೆಂಟ್ ಸಿಬ್ಬಂದಿ

ಊಟದ ಮೆನುವಿನಲ್ಲಿ ಒಂದು ಐಟಂ ಮಿಸ್ ಆಗಿದ್ದನ್ನು ಪ್ರಶ್ನಿಸಿದ ಗ್ರಾಹಕ ಕುಟುಂಬದ ಮೇಲೆಯೆ ರೆಸ್ಟೋರೆಂಟ್ ಸಿಬ್ಬಂದಿ ಗುಂಡು ಹಾರಿಸಿದ ಘಟನೆ ಅಮೇರಿಕಾದಲ್ಲಿ ನಡೆದಿದೆ. 2021 ರಲ್ಲಿ ‘ಜಾಕ್ ಇನ್ Read more…

ಕಾರಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ; ಸಬ್ ಇನ್ಸ್ ಪೆಕ್ಟರ್ ಸಸ್ಪೆಂಡ್

ಪ್ರಯಾಗ್ ರಾಜ್: ದೂರು ಕೊಡಲು ಬಂದಿದ್ದ ಮಹಿಳೆಯನ್ನು ಆರೋಪಿಗಳನ್ನು ಬಂಧಿಸುವುದಾಗಿ ಹೇಳಿ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರವೆಸಗಿರುವ ಪ್ರಕರಣ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಆರೋಪಿ ಸಬ್ ಇನ್ಸ್ ಪೆಕ್ಟರ್ Read more…

BIG NEWS: ಟ್ರ್ಯಾಕ್ಟರ್ ಚಾಲಕನ ಮೇಲೆ ಹಲ್ಲೆ; PSI ಸಸ್ಪೆಂಡ್

ರಾಯಚೂರು: ಟ್ರ್ಯಾಕ್ಟರ್ ಚಾಲಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಐ ಓರ್ವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ರಾಯಚೂರು ಜಿಲ್ಲೆಯ ಮಸ್ಕಿ ಪೊಲೀಸ್ ಠಾಣೆಯ ಪಿಎಸ್ಐ ಮಣಿಕಂಠ ಅಮಾನತು Read more…

BIG NEWS:‌ ಆಭರಣದಂಗಡಿಗೆ ನುಗ್ಗಿ ಬರೋಬ್ಬರಿ 21 ಕೋಟಿ ರೂ. ಮೌಲ್ಯದ ಚಿನ್ನಾಭರಣ ಎಗರಿಸಿ ಎಸ್ಕೇಪ್​ ಆದ ಕಳ್ಳರು !

ಆಭರಣದ ಮಳಿಗೆಯೊಂದಕ್ಕೆ ನುಗ್ಗಿದ ಖದೀಮರು ಬರೋಬ್ಬರಿ 21 ಕೋಟಿ ರೂಪಾಯಿ ಮೌಲ್ಯದ ಆಭರಣಗಳ ಸಮೇತ ಎಸ್ಕೇಪ್​ ಆದ ಘಟನೆಯು ದೆಹಲಿಯ ಜಂಗ್​ಪುರದಲ್ಲಿ ಸಂಭವಿಸಿದೆ. ಭಾನುವಾರ ಮಧ್ಯರಾತ್ರಿ ವೇಳೆಗೆ ಈ Read more…

Shocking News: ಗೆಳತಿ​ ತಾಯಿ ಹಾಗೂ ಸಹೋದರನಿಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆ ಮಾಡಿಕೊಂಡ ಪಾಪಿ

25 ವರ್ಷದ ಯುವಕನೊಬ್ಬ ತನ್ನ ಪ್ರಿಯತಮೆ ತಾಯಿ ಮತ್ತು ಸಹೋದರನಿಗೆ ಬೆಂಕಿ ಹಚ್ಚಿದಂತಹ ಬೆಚ್ಚಿ ಬೀಳಿಸುವ ಘಟನೆಯು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಇವರೆಲ್ಲರಿಗೆ ಬೆಂಕಿ ಹಚ್ಚಿದ Read more…

Shocking News: ಎಸಿ ಆನ್​ ಮಾಡಿ ಮಲಗಿದ ವೈದ್ಯೆ; ಚಳಿ ತಾಳಲಾರದೇ ಮೃತಪಟ್ಟ ನವಜಾತ ಶಿಶುಗಳು

ಸಿಕ್ಕಾಪಟ್ಟೆ ಕೋಲ್ಡ್​ ಇರುವ ರೂಮಿನಲ್ಲಿ ಎರಡು ನವಜಾತ ಶಿಶುಗಳನ್ನು ಇರಿಸಿದ ಪರಿಣಾಮ ಎರಡೂ ಮಕ್ಕಳು ಸಾವನ್ನಪ್ಪಿದ ಘಟನೆಯು ಉತ್ತರ ಪ್ರದೇಶದ ಶಾಮ್ಲಿಯ ಖಾಸಗಿ ಕ್ಲಿನಿಕ್​ನಲ್ಲಿ ಸಂಭವಿಸಿದೆ. ಈ ಸಂಬಂಧ Read more…

ಪುತ್ತೂರು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಪುತ್ತೂರಿನ ಪಡ್ನೂರು ಸನ್ನಿದಿ ಲೇಔಟ್ ನಿವಾಸಿ ಕಿಶೋರ್ ಕುಮಾರ್ ಎಂಬವರ ಪುತ್ರಿ 19 Read more…

ಮದ್ಯ ಸೇವಿಸಲು ಈತನಿಗೆ ನಿತ್ಯ ಬೇಕಿತ್ತು ಹಣ; ಪಿಂಚಣಿ ದಾಖಲೆಗಳನ್ನೇ ಗುಜರಿಗೆ ಮಾರಿದ ಯುಪಿ ಸರ್ಕಾರಿ ನೌಕರ….!

ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ. ನಿತ್ಯ ಮದ್ಯ ಸೇವನೆ ಮಾಡುವ ಚಟ ಹೊಂದಿದ್ದ ಸರ್ಕಾರಿ ನೌಕರನೊಬ್ಬ ಇದಕ್ಕಾಗಿ ಹಣ ಹೊಂದಿಸಲು ಕಚೇರಿಯಲ್ಲಿದ್ದ ಪಿಂಚಣಿ ದಾಖಲೆಗಳನ್ನೇ Read more…

ಪೊಲೀಸ್​ ಠಾಣೆಯಲ್ಲಿದ್ದ ಮದ್ಯವನ್ನೇ ಕದ್ದೊಯ್ದ ಖದೀಮರು….!

ಪೊಲೀಸ್ ಠಾಣೆಯ ಒಳಗಿದ್ದ ಮದ್ಯದ ಬಾಟಲಿಗಳನ್ನೇ ಕಳ್ಳರು ಎಗರಿಸಿದಂತಹ ಘಟನೆಯೊಂದು ಮುಝಾಪುರದಲ್ಲಿ ಸಂಭವಿಸಿದ್ದು ಇಡೀ ಪೊಲೀಸ್​ ಇಲಾಖೆಯೇ ತಲೆತಗ್ಗಿಸುವಂತೆ ಮಾಡಿದೆ. ಸಿಖಂದರ್​ಪುರ ಪೊಲೀಸ್​ ಠಾಣೆಯಲ್ಲಿ ಸೀಝ್​ ಮಾಡಿ ಇರಿಸಲಾಗಿದ್ದ Read more…

Shocking Video | ಪೊಲೀಸರಿಗೂ ಡೋಂಟ್​ಕೇರ್; ಜೈಲಿಂದ ಹೊರ ಬರ್ತಿದ್ದಂತೆಯೇ ಮತ್ತೆ ಅಕ್ರಮ ಎಸಗುತ್ತೇನೆಂದು ಬಹಿರಂಗ ಸವಾಲೆಸೆದ ಆರೋಪಿ

ಬಿಹಾರದ ಸಿವಾನ್​​ನಲ್ಲಿ ಮದ್ಯ ಕಳ್ಳಸಾಗಣೆದಾರನೊಬ್ಬ ಪೊಲೀಸರಿಗೆ ಬಹಿರಂಗ ಸವಾಲ್​ ಎಸೆದಿರುವ ಆಘಾತಕಾರಿ ಘಟನೆಯೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಕಳ್ಳ ಸಾಗಣಿಕೆದಾರರನ್ನು ಪೊಲೀಸ್​ ಜೀಪ್​ನಲ್ಲಿ ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ Read more…

BIG NEWS: ಅಕ್ರಮವಾಗಿ ಗೋಮಾಂಸ ಸಾಗಾಟ; ವಾಹನಕ್ಕೆ ಬೆಂಕಿಯಿಟ್ಟ ಶ್ರೀರಾಮಸೇನೆ ಕಾರ್ಯಕರ್ತರು; ಸ್ಥಳದಲ್ಲಿ ಬಿಗುವಿನ ವಾತಾವರಣ

ಬೆಂಗಳೂರು: ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು ಬೆಂಕಿ ಹಚ್ಚಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಬಳಿ ನಡೆದಿದೆ. ಗೂಡ್ಸ್ ವಾಹನಗಳಲ್ಲಿ 15 ಟನ್ ಗೋಮಾಂಸವನ್ನು Read more…

ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಪೊಲೀಸ್ ಪೇದೆ ರಸ್ತೆ ಅಪಘಾತದಲ್ಲಿ ಸಾವು

ಧಾರವಾಡ ಜಿಲ್ಲೆಯ ಗರಗ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 29 ವರ್ಷದ ಕುಮಾರ ಹುಚ್ಚೇಶ ತಂದೆ ಹನುಮಂತ ಮಲ್ಲೆನ್ನವರ ಸೆಪ್ಟೆಂಬರ್ 20 ರಂದು ರಸ್ತೆ ಅಪಘಾತದಲ್ಲಿ Read more…

BIG NEWS: ಶಿವಮೊಗ್ಗದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ; ಐವರಿಗೆ ಇರಿತ

ಶಿವಮೊಗ್ಗ ನಗರದ ಆಲ್ಕೋಳ ಸರ್ಕಲ್ ಬಳಿ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಐವರಿಗೆ ಚಾಕುವಿನಿಂದ ಇರಿಯಲಾಗಿದ್ದು, ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ Read more…

ಖಾಸಗಿ ಹೋಟೆಲ್​ನಲ್ಲಿ ಅಕ್ರಮ ಚಟುವಟಿಕೆ ದಂಧೆ: ಪೊಲೀಸರ ದಾಳಿ, ಹಲವರು ಅರೆಸ್ಟ್

ಖಾಸಗಿ ಹೋಟೆಲ್​ವೊಂದರಲ್ಲಿ ಕಾನೂನುಬಾಹಿರ ಲೈಂಗಿಕ ದಂಧೆ ನಡೆಸುತ್ತಿದ್ದ ಘಟನೆಯೊಂದು ಪಾಟ್ನಾದ ಬಿಹಾಟಾ ಎಂಬಲ್ಲಿ ಬೆಳಕಿಗೆ ಬಂದಿದೆ. ಈ ಅಕ್ರಮ ಚಟುವಟಿಕೆ ಸಂಬಂಧ ಪೊಲೀಸರು ಹತ್ತಕ್ಕೂ ಅಧಿಕ ಯುವತಿಯರು ಹಾಗೂ Read more…

ಕೋತಿ ಕುತ್ತಿಗೆಗೆ ಹಗ್ಗ ಕಟ್ಟಿ ಚಿತ್ರಹಿಂಸೆ ಕೊಟ್ಟ ಪಾಪಿ: ವಿಡಿಯೋ ವೈರಲ್​ ಆಗ್ತಿದ್ದಂತೆಯೇ ಅರೆಸ್ಟ್

ಮೂವರು ದುಷ್ಕರ್ಮಿಗಳು ಕೋತಿಯ ಕುತ್ತಿಗೆಗೆ ಹಗ್ಗ ಕಟ್ಟಿ ಎಳೆದಾಡುತ್ತಿರುವ ಆಘಾತಕಾರಿ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ಉತ್ತರ ಪ್ರದೇಶದ ಬುಲಂದ್​ಶಹರ್​​ನಲ್ಲಿ ನಡೆದ ಘಟನೆಯ ದೃಶ್ಯಾವಳಿ ಆಗಿದೆ Read more…

Shocking: ಬಾಲಕಿಗೆ ಶಿಕ್ಷಕ ಕೊಟ್ಟ ಏಟಿಗೆ ಒಡೆದೇ ಹೋಯ್ತು ತಲೆ ಬುರುಡೆ..!

ಶಾಲಾ ಶಿಕ್ಷಕರು ಥಳಿಸಿದ ರಭಸಕ್ಕೆ 9 ವರ್ಷದ ಬಾಲಕಿಯ ತಲೆ ಬುರುಡೆಯೇ ಒಡೆದು ಹೋದ ಆಘಾತಕಾರಿ ಘಟನೆಯು ಚೀನಾದಲ್ಲಿ ಸಂಭವಿಸಿದೆ. ಈ ಘಟನೆಯು ಚೀನಾದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. Read more…

ನಡುರಸ್ತೆಯಲ್ಲೇ ಬಿಜೆಪಿ ಮುಖಂಡನಿಗೆ ಕಪಾಳಮೋಕ್ಷ ಮಾಡಿದ ಮಹಿಳೆ

ಬಿಜೆಪಿ ಮುಖಂಡನೊಬ್ಬ ನಡುರಸ್ತೆಯಲ್ಲಿ ದಂಪತಿಯನ್ನು ನಿಂದಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್​ ಆಗ್ತಿದೆ. ಈ ವಿಡಿಯೋ ಠಾಕೂರ್​ಗಂಜ್​​ನ ಸತ್ಖಂಂಡ ಪ್ರದೇಶಕ್ಕೆ ಸೇರಿದ್ದು ಎನ್ನಲಾಗಿದೆ. ಕಾರಿನಲ್ಲಿ ತೆರಳುತ್ತಿದ್ದ ಬಿಜೆಪಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...