alex Certify Crime News | Kannada Dunia | Kannada News | Karnataka News | India News - Part 138
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿ ಐದು ಗಂಟೆಗೊಮ್ಮೆ ನಡೆಯುತ್ತಿದೆ ಒಬ್ಬ ಅಪ್ರಾಪ್ತೆ ಅತ್ಯಾಚಾರ

ಉತ್ತರ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಪೈಶಾಚಿಕ ಪ್ರಕರಣಗಳು ಭಯ ಹುಟ್ಟಿಸುತ್ತಿವೆ. ಉತ್ತರ ಪ್ರದೇಶದಲ್ಲಿ ಕಳೆದ 5 ವರ್ಷಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ನಿರಂತರ ಅಪಹರಣ ಹಾಗೂ Read more…

ಸಹೋದರಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ ದುಷ್ಕರ್ಮಿ, ದುಡುಕಿನ ನಿರ್ಧಾರ ಕೈಗೊಂಡ ಬಾಲಕಿ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಕುವಳ್ಳಿ ಗ್ರಾಮದಲ್ಲಿ 16 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದೊಡ್ಡಮ್ಮನ ಮಗನಿಂದ ಅತ್ಯಾಚಾರಕ್ಕೆ ಒಳಗಾದ Read more…

ಮದ್ಯದಲ್ಲಿ ಡ್ರಗ್ಸ್ ನೀಡ್ತಿದ್ದಳು ಮಾಡೆಲ್ ಪತ್ನಿ

ನಟ ಸುಶಾಂತ್ ಸಿಂಗ್ ಪ್ರಕರಣ ನೆನಪಿಸುವ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಯುವಕನ ಮೃತ ದೇಹ ಆತನ ಫ್ಲಾಟ್ ನ ಬಾತ್ ರೂಮಿನಲ್ಲಿ ಸಿಕ್ಕಿದೆ. ಮಾಡೆಲ್ ಪತ್ನಿ Read more…

ಖಾಸಗಿ ಅಂಗಕ್ಕೆ ಹೊಡೆದು ಪತಿ ಪ್ರಜ್ಞೆ ತಪ್ಪಿಸಿದ ಪತ್ನಿ ನಂತ್ರ ಮಾಡಿದ್ದೇನು…?

ಜಮ್ಮುವಿನಲ್ಲಿ ಪತಿ-ಪತ್ನಿ ಜಗಳ ಹತ್ಯೆಯಲ್ಲಿ ಅಂತ್ಯ ಕಂಡಿದೆ. ಮನೋಜ್ ಕುಮಾರ್ ಎಂಬಾತನನ್ನು ಪತ್ನಿ ಹತ್ಯೆ ಮಾಡಿದ್ದಾಳೆ. ಮನೋಜ್ ಪ್ರತಿ ದಿನ ಕುಡಿದು ಬಂದು ಪತ್ನಿಗೆ ಹೊಡೆಯುತ್ತಿದ್ದ ಎನ್ನಲಾಗಿದೆ. ಘಟನೆ Read more…

ವೈದ್ಯಕೀಯ ತಪಾಸಣೆಯಲ್ಲಿ ಗೊತ್ತಾಯ್ತು ಗರ್ಭಿಣಿಯಾದ ರಹಸ್ಯ: ಬಯಲಾಯ್ತು ತಂದೆಯ ನೀಚಕೃತ್ಯ

ಉತ್ತರ ಪ್ರದೇಶದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಬಾರಾಬಂಕಿಯಲ್ಲಿ 16 ವರ್ಷದ ಪುತ್ರಿಯ ಮೇಲೆ ವ್ಯಕ್ತಿಯೊಬ್ಬ ಒಂದು ವರ್ಷದಿಂದ ನಿರಂತರ ಅತ್ಯಾಚಾರ ಎಸಗಿದ್ದಾನೆ. ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದು Read more…

ಬ್ಯಾಂಕ್ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು 11 ವರ್ಷದ ಬಾಲಕನ ಕೈಚಳಕ: ಬರೋಬ್ಬರಿ 20 ಲಕ್ಷ ಕ್ಷಣಾರ್ಧದಲ್ಲಿ ಮಾಯ

ಜಿಂದ್: ಜಿಂದ್ ನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಿಂದ 20 ಲಕ್ಷ ರೂಪಾಯಿ ದೋಚಲಾಗಿದೆ. 11 ವರ್ಷದ ಬಾಲಕನೊಬ್ಬ ಕ್ಯಾಶ್ ಕೌಂಟರ್ ನಿಂದ ಹಣ ಎಗರಿಸಿದ್ದು ಬಳಿಕ ವ್ಯಕ್ತಿಯೊಂದಿಗೆ Read more…

2 ದಿನದ ಶಿಶುವಿಗೆ 100 ಬಾರಿ ಸ್ಕ್ರೂ ಡ್ರೈವರ್ ನಲ್ಲಿ ಚುಚ್ಚಿದ ದುಷ್ಟರು

ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ದುಷ್ಟರ ಕ್ರೌರ್ಯಕ್ಕೆ ಎರಡು ದಿನಗಳ ಶಿಶು ಬಲಿಯಾಗಿದೆ. ಎರಡು ದಿನಗಳ ಹಿಂದೆ ಜನಿಸಿದ್ದ ಮಗುವಿನ ಮೈ ಮೇಲೆ ಸ್ಕ್ರೂ Read more…

“ನಿನ್ನ ಪತ್ನಿ ಬಾಯ್ ಫ್ರೆಂಡ್ ಜೊತೆ ಸುತ್ತುತ್ತಿದ್ದಾಳೆ’’: ಫೋನ್ ಬಂದ ನಂತ್ರ ಏನಾಯ್ತು….?

ಫರಿದಾಬಾದ್‌ನ ಹೋಟೆಲ್‌ವೊಂದರಲ್ಲಿ ಪತಿಗೆ ಮೋಸ ಮಾಡಿ ಪ್ರೇಮಿ ಜೊತೆಗಿದ್ದ ಪತ್ನಿ, ಪತಿ ಕೈಗೆ ಸಿಕ್ಕಿಬಿದ್ದಿದ್ದಾಳೆ. ಹೊಟೇಲ್ ನಲ್ಲಿಯೇ ಮೂವರ ಮಧ್ಯೆ ಗಲಾಟೆ ಶುರುವಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಮೂವರನ್ನು Read more…

ಶಿಕ್ಷೆ ಪ್ರಕಟಿಸುವ ಮುನ್ನ ಕೋರ್ಟ್ ನಿಂದ ಪರಾರಿಯಾದ ಭೂಪ

ಡ್ರಗ್ಸ್ ದಂಧೆ ಸ್ಯಾಂಡಲ್ ವುಡ್, ಕರ್ನಾಟಕ, ಭಾರತ ಮಾತ್ರವಲ್ಲದೆ, ಅಮೆರಿಕಾದಲ್ಲೂ ತಲೆನೋವಾಗಿ ಪರಿಣಮಿಸಿದೆ. ಇದೇ ಪ್ರಕರಣದಲ್ಲಿ ಪೊಲೀಸರಿಂದ ಸೆರೆಯಾಗಿದ್ದ 34 ವರ್ಷದ ನಿಕೋಲಸ್ ಗ್ಯಾರಿಸನ್ ಎಂಬಾತನನ್ನು ನ್ಯಾಯಾಲಯದ ಮುಂದೆ Read more…

ಗ್ಯಾಂಗ್ ರೇಪ್ ನಡೆಸಿ ನಾಲಿಗೆಯನ್ನೇ ಕತ್ತರಿಸಿದ್ದ ಪಾಪಿಗಳು

ನವದೆಹಲಿ: ಹೊಲಕ್ಕೆ ಹೋಗಿದ್ದಾಗ ಕಾಮುಕರ ಅಟ್ಟಹಾಸದಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಉತ್ತರ ಪ್ರದೇಶದ 20 ವರ್ಷದ ಯುವತಿ ಎರಡು ವಾರಗಳಿಂದ ಜೀವನ್ಮರಣದ ನಡುವೆ ಹೋರಾಡಿ, ಚಿಕಿತ್ಸೆ ಫಲಿಸದೇ ಇಂದು Read more…

ಬೆಚ್ಚಿಬೀಳಿಸುವಂತಿದೆ ಪೊಲೀಸ್‌ ಅಧಿಕಾರಿ ಮಾಡಿರುವ ಕೃತ್ಯ

ಮಡದಿಯ ಮೇಲೆ ದೈಹಿಕ ಹಲ್ಲೆ ಮಾಡಲು ಮುಂದಾದ ಮಧ್ಯ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರನ್ನ ಸೇವೆಯಿಂದ ವಜಾಗೊಳಿಸಲಾಗಿದೆ. ಹೆಚ್ಚುವರಿ ಮಹಾ ನಿರ್ದೇಶಕರ ರ‍್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಪುರುಶೋತ್ತಮ್‌ ಶರ್ಮಾ ತಮ್ಮ Read more…

ವಿವಾಹಿತೆ ಓಡಿಸಿಕೊಂಡು ಹೋದ ಮಗ: ಆತ್ಮಹತ್ಯೆ ಮಾಡಿಕೊಂಡ ನೊಂದ ಪಾಲಕರು

ವಿವಾಹಿತೆಯನ್ನು ಮಗ ಓಡಿಸಿಕೊಂಡು ಹೋಗಿದ್ದಾನೆ. ಇದು ಪಾಲಕರಿಗೆ ಶಾಪವಾಗಿ ಪರಿಣಮಿಸಿದೆ. ಅಕ್ಕಪಕ್ಕದವರ ಮಾತು ಕೇಳಲಾರದೆ ಪಾಲಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ರಾಜಸ್ಥಾನದ ಜೋಧಪುರ ಜಿಲ್ಲೆಯಲ್ಲಿ ನಡೆದಿದೆ. ಸಾಂಪ್ರದಾಯಿಕ ಕುಟುಂಬದ Read more…

ಮಗನಿಗೆ ಹಿಂಸೆ ನೀಡಿ ಕಾಮತೃಷೆ ತೀರಿಸಿಕೊಳ್ತಿದ್ದ ಯುವಕ

ಪಾಟ್ನಾದ ಏಮ್ಸ್ ನಲ್ಲಿ ಕೆಲಸ ಮಾಡುವ ವಿಚ್ಛೇದಿತ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ. ಆಕೆ ಆಸ್ತಿ ಮೇಲೆ ಕಣ್ಣಿಟ್ಟಿದ್ದ ಯುವಕನೊಬ್ಬ ಕಳೆದ 8 ವರ್ಷಗಳಿಂದ ಹಿಂಸೆ ನೀಡ್ತಿದ್ದನಂತೆ. ಮಗನ Read more…

ದೆವ್ವ ಬಿಡಿಸುತ್ತೇನೆ ಎಂದು ಬೆತ್ತದಿಂದ ಮಗುವನ್ನು ಹೊಡೆದು ಕೊಂದ ಮಂತ್ರವಾದಿ

ಚಿತ್ರದುರ್ಗ: ಸಮಾಜ ಎಷ್ಟೇ ಬದಲಾಗಿದೆಯೆಂದರೂ ಜನರು ಮಾತ್ರ ಇನ್ನೂ ಕೆಲ ಮೂಢನಂಬಿಕೆಗಳಿಗೆ ದಾಸರಾಗಿಯೇ ಉಳಿದಿದ್ದಾರೆ. ಮಗುವಿಗೆ ದೆವ್ವ, ಭೂತ ಮೆಟ್ಟಿಕೊಂಡಿದೆ, ಬಿಡಿಸುತ್ತೇನೆ ಎಂದು ಮಂತ್ರವಾದಿಯೊಬ್ಬ 2 ವರ್ಷದ ಕಂದಮ್ಮಳನ್ನೇ Read more…

ಹುಡುಗಿ ಬಂಧಿಸಿ ವೇಶ್ಯಾವಾಟಿಕೆ ನಡೆಸ್ತಿದ್ದ ದಂಪತಿ ಅರೆಸ್ಟ್

ಬಿಹಾರದ ಹಾಜಿಪುರದ ವಸತಿ ಪ್ರದೇಶದಲ್ಲಿ ನಡೆಯುತ್ತಿರುವ ಲೈಂಗಿಕ ದಂಧೆಯ ಬಣ್ಣ ಬಯಲಾಗಿದೆ. ವೇಶ್ಯಾವಾಟಿಕೆ ನಡೆಸ್ತಿದ್ದ ವಿಷ್ಯ ಗೊತ್ತಾಗುತ್ತಿದ್ದಂತೆ ದಂಪತಿ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು Read more…

ಚಲಿಸುತ್ತಿದ್ದ ಬಸ್ ನಲ್ಲಿ ಮಹಿಳೆ ಮೇಲೆ ಕಾಮುಕರ ಅಟ್ಟಹಾಸ; ನಿರ್ಭಯ ಪ್ರಕರಣ ನೆನಪಿಸಿದ ಮತ್ತೊಂದು ಕೃತ್ಯ

ಲಕ್ನೋ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣವನ್ನು ನೆನಪಿಸುವಂತಹ ಮತ್ತೊಂದು ಪ್ರಕರಣ ನಡೆದಿದೆ. ಚಲಿಸುತ್ತಿದ್ದ ಬಸ್ ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಬಳಿಕ Read more…

ಯುವಕನ ಜೊತೆಗಿದ್ದ ವಿವಾಹಿತೆ: ಬೆತ್ತಲೆ ಮೆರವಣಿಗೆ ಮಾಡಿದ ಗ್ರಾಮಸ್ಥರು

ಜಾರ್ಖಂಡ್‌ನ ಸಾಹಿಬ್‌ಗಂಜ್ ಜಿಲ್ಲೆಯ ರಂಗ ಪೊಲೀಸ್ ಠಾಣೆ ಪ್ರದೇಶದಲ್ಲಿ ತಲೆ ತಗ್ಗಿಸುವ ಘಟನೆ ನಡೆದಿದೆ. ಪ್ರೇಮಿಗಳ ಬಟ್ಟೆ ಬಿಚ್ಚಿ, ಬೆತ್ತಲಾಗಿ ಮೆರವಣಿಗೆ ಮಾಡಲಾಗಿದೆ. ಹಳ್ಳಿಯವರೊಬ್ಬರು ಈ ವಿಡಿಯೋವನ್ನು ಸಾಮಾಜಿಕ Read more…

NCB ಮುಂದೆ ತಪ್ಪೊಪ್ಪಿಕೊಂಡ ನಟಿ

ಡ್ರಗ್ಸ್ ಚಾಟ್ ವಿಷ್ಯಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿಚಾರಣೆ ನಡೆದಿದೆ. ಬೆಳಿಗ್ಗೆ 10 ಗಂಟೆಯಿಂದ ದೀಪಿಕಾ ವಿಚಾರಣೆ ನಡೆಸಿದ ಎನ್ ಸಿಬಿ ಅನೇಕ ವಿಷ್ಯಗಳ ಬಗ್ಗೆ Read more…

ಪ್ರೀತಿಗಾಗಿ 15 ತಿಂಗಳ ಮಗು ಅಪಹರಿಸಿದ ಅಜ್ಜ

ಸಂಬಂಧದಲ್ಲಿ ಮಗುವಿಗೆ ಅಜ್ಜನಾಗುವ ವ್ಯಕ್ತಿಯೊಬ್ಬ ಪ್ರೀತಿಗಾಗಿ 15 ತಿಂಗಳ ಮಗುವನ್ನು ಅಪಹರಿಸಿದ್ದಾನೆ. ಘಟನೆ ನಡೆದ 24 ಗಂಟೆಯಲ್ಲಿ ಮಗುವನ್ನು ಪೊಲೀಸರು ರಕ್ಷಿಸಿದ್ದಾರೆ. ಆರೋಪಿ ಫೋನ್ ಕರೆ ಮಾಡದೆ ಮೊಬೈಲ್ Read more…

500 ರೂ.ಗೆ ಮಗನ ಸ್ನೇಹಿತನನ್ನು ಬಲಿ ಪಡೆದ ತಾಯಿ

ಒಡಿಶಾದಲ್ಲಿ ದಂಗಾಗಿಸುವ ಘಟನೆ ನಡೆದಿದೆ. 500 ರೂಪಾಯಿಗಾಗಿ ಮಗನ ಸ್ನೇಹಿತನನ್ನೇ ತಾಯಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಮಯೂರ್ಭಂಜ್ ಜಿಲ್ಲೆಯ ಕರಂಜಿಯಾ ಪೊಲೀಸ್ ಠಾಣೆ ಪ್ರದೇಶದ ಕಿಪ್ನೋಪೊಶಿ Read more…

ಒಬ್ಬ ಯುವತಿ, ಇಬ್ಬರು ಯುವಕರು….! ಕೊನೆಯಲ್ಲಾಗಿದ್ದೇನು…?

ದೆಹಲಿಯ ಕಂಝಾವ್ಲದಲ್ಲಿ ಯುವತಿ ಪ್ರೀತಿಗೆ ಬಿದ್ದ ಯುವಕರ ಬಾಳು ಹಾಳಾಗಿದೆ. ಹುಡುಗಿಯೊಬ್ಬಳು ಇಬ್ಬರನ್ನು ಪ್ರೀತಿಸಿದ್ದಾಳೆ. ಈ ವಿಷ್ಯ ಯುವಕರಿಗೆ ಗೊತ್ತಾಗಿದೆ. ಕೊನೆಯಲ್ಲಿ ಆಯ್ಕೆಯನ್ನು ಹುಡುಗಿಗೆ ಬಿಟ್ಟಿದ್ದಾರೆ. ಹುಡುಗಿ ಕೊನೆಯಲ್ಲಿ Read more…

ಮನೆಗೆ ಬಾರದ ಪತ್ನಿ, ಪತಿ ಮಾಡಿದ್ದೇನು ಗೊತ್ತಾ….?

ಮಧ್ಯಪ್ರದೇಶದ ದಮೋಹ್‌ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸುಂಕುಯಾ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಮಾವ, ನಾದಿನಿ ಮತ್ತು ಪತ್ನಿ ಮೇಲೆ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಮಾವ ಹಾಗೂ ನಾದಿನಿ Read more…

ಬಾಲಕಿ ಪ್ರಜ್ಞೆ ತಪ್ಪಿಸಿ ಕಾಮತೃಷೆ ತೀರಿಸಿಕೊಂಡ ಪಾಪಿ

ಉತ್ತರ ಪ್ರದೇಶದಲ್ಲಿ ಮಹಿಳೆಯರು, ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ದಿನ ದಿನಕ್ಕೂ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದೆ. ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಏಳು ವರ್ಷದ ಬಾಲಕಿಗೆ ಮಾದಕ ದ್ರವ್ಯವನ್ನು Read more…

ಕಿರುತೆರೆ ನಟ-ನಟಿಯರಿಗೂ ಇದೆಯಾ ಡ್ರಗ್ಸ್‌ ನಂಟು…? ಬಂಧಿತ ಡ್ರಗ್‌ ಪೆಡ್ಲರ್‌ ಬಾಯ್ಬಿಟ್ಟಿದ್ದಾನೆ ಈ ಮಾಹಿತಿ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಇದೀಗ ಕಿರುತೆರೆ ಕಲಾವಿದರಿಗೂ ನಶೆಯ ನಂಟಿದೆ ಎಂಬುದು ಗೊತ್ತಾಗಿದೆ. ಕನ್ನಡದ ಖ್ಯಾತ ಕಿರುತೆರೆ Read more…

ಗಂಡು ಮಗು ಇದೆಯೇ ಎಂದು ನೋಡಲು ಗರ್ಭಿಣಿ ಪತ್ನಿಯ ಹೊಟ್ಟೆ ಸೀಳಿದ ಪಾಪಿ ಪತಿ

ಬದೌನ್(ಯುಪಿ): ತನಗೆ ಹುಟ್ಟುವ ಮಗು ಗಂಡು ಹೌದೋ ಅಲ್ಲವೋ ಎಂದು ತಿಳಿಯಲು ಪತಿ ತನ್ನ ಗರ್ಭಿಣಿ ಪತ್ನಿಯ ಹೊಟ್ಟೆ ಸೀಳಿದ ಭಯಾನಕ ಘಟನೆಗೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬುಡಾಜ್ Read more…

ಕೊರೊನಾ ಕಾರಣಕ್ಕೆ ಜಗಳ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ದಂಪತಿ

ಚೆನ್ನೈ : ಪತಿ-ಪತ್ನಿಯ ನಡುವೆ ಕೊರೊನಾ ಕಾರಣಕ್ಕೆ ಶುರುವಾದ ಜಗಳ ಇಬ್ಬರ ಆತ್ಮಹತ್ಯೆಯಲ್ಲಿ ಅಂತ್ಯವಾದ ಘಟನೆ ಚೆನ್ನೈನ ಮಹಾಬಲಂ ಎಂಬಲ್ಲಿ ಶುಕ್ರವಾರ ನಡೆದಿದೆ. ಮಣಿಕಂಠನ್(35), ರಾಧಿಕಾ(25) ಆತ್ಮಹತ್ಯೆಗೆ ಶರಣಾದ Read more…

ಕೊರೊನಾ ಇದೆ ಎಂದು ಮನೆಯಿಂದ ಓಡಿ ಹೋಗಿದ್ದ ಪತಿ ಸಿಕ್ಕಿದ್ದು ಅವಳ ಜೊತೆ…!

ಪತ್ನಿಗೆ ಕೊರೊನಾ ಇದೆ ಎಂದು ಸುಳ್ಳು ಹೇಳಿ ಪ್ರೇಮಿ ಜೊತೆ ವಾಸ ಶುರು ಮಾಡಿದ್ದ ಪತಿಯನ್ನು ಇಂಧೋರ್ ನಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ. ನನಗೆ ಕೊರೊನಾ ಪಾಸಿಟಿವ್ ಬಂದಿದೆ Read more…

ಮೊಬೈಲ್ ಚಾರ್ಜರ್ ನಿಂದ ಪತಿ ಹತ್ಯೆ ಮಾಡಿ ಸಾಕ್ಷ್ಯ ನಾಶ ಮಾಡಿದ್ದ ವಕೀಲೆ

ಪಶ್ಚಿಮ ಬಂಗಾಳದ ಫಾಸ್ಟ್ ಟ್ರ್ಯಾಕ್ ಕೋರ್ಟ್, ವಕೀಲೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ವಕೀಲೆ, ಮೊಬೈಲ್ ಚಾರ್ಜರ್ ನಿಂದ ಪತಿ ಹತ್ಯೆ ಮಾಡಿದ್ದಳು. ಸಾಕ್ಷ್ಯ ನಾಶ ಮಾಡಿದ್ದಳು. ಒಂದು ವರ್ಷಗಳ Read more…

ಮೊಬೈಲ್ ತೋರಿಸಿ ಕಾಮತೃಷೆ ತೀರಿಸಿಕೊಂಡ ಕಿಡಿಗೇಡಿ

ಧಾರವಾಡ: ಧಾರವಾಡದ ಗೊಲ್ಲರ ಕಾಲೋನಿಯಲ್ಲಿ ಯುವಕನೊಬ್ಬ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದಾನೆ. 25 ವರ್ಷದ ಶಂಕರ ಪರಶುರಾಮ್  ಅತ್ಯಾಚಾರ ಎಸಗಿದ ಆರೋಪಿ ಎಂದು ಹೇಳಲಾಗಿದೆ. ಬಾಲಕಿಗೆ ಮೊಬೈಲ್ ಆಸೆ Read more…

ತಾಯಿ, ಮಗನ ಕೊಚ್ಚಿ ಬರ್ಬರ ಹತ್ಯೆ, ಕಾರಣ ಗೊತ್ತಾ…?

ಬಾಗಲಕೋಟೆ: ಆಸ್ತಿ ವಿವಾದ ಹಿನ್ನೆಲೆಯಲ್ಲಿ ತಾಯಿ, ಮಗನನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಜಂಗವಾಡ ಗ್ರಾಮದಲ್ಲಿ ನಡೆದಿದೆ. ದೇವಕೆವ್ವ(56), ದುರ್ಗಪ್ಪ ಭೀಮಪ್ಪ ಮಾದರ(36) ಮೃತಪಟ್ಟವರು ಎಂದು ಹೇಳಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...