alex Certify Crime News | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ವರದಕ್ಷಿಣೆ ಕಿರುಕುಳದ ದೂರು ನೀಡಲು ಬಂದಾಗಲೇ ಬಯಲಾಯ್ತು ಪತಿ ಕುರಿತ ಅಸಲಿ ಸತ್ಯ….!

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ಎಸ್‌ಪಿ ಕಚೇರಿ ಬಾಲಿವುಡ್ ಸಿನಿಮಾ ಕಥೆಯನ್ನೂ ಮೀರಿಸುವ ಪ್ರಸಂಗವೊಂದಕ್ಕೆ ಸಾಕ್ಷಿಯಾಯಿತು. ತಮ್ಮಿಬ್ಬರಿಗೂ ಒಬ್ಬನೇ ಗಂಡ ಎಂದು ತಿಳಿದ ಬಳಿಕ ಇಬ್ಬರು ಮಹಿಳೆಯರು ತಮ್ಮ ಪತಿ ವಿರುದ್ಧ Read more…

ಗಂಡನಿಗೆ ಡಿವೋರ್ಸ್ ಕೊಡು ಮದ್ವೆ ಆಗ್ತೀನಿ ಎಂದ ಯುವಕ; ವಿಚ್ಛೇದನವಾಗ್ತಿದಂತೆ ಬದಲಾದ ವರಸೆಯಿಂದ ಮಹಿಳೆ ಕಂಗಾಲು…!

ಗಂಡನಿಗೆ ವಿಚ್ಛೇದನ ನೀಡಿದರೆ ನಿನ್ನನ್ನು ಮದುವೆಯಾಗುವುದಾಗಿ ನಂಬಿಸಿ ಬಳಿಕ ವಂಚಿಸಿದ್ದಾನೆಂದು ಉತ್ತರಖಂಡ ಮೂಲದ 28 ವರ್ಷದ ಮಹಿಳೆಯೊಬ್ಬರು ಯುವಕನೊಬ್ಬನ ದೂರು ನೀಡಿದ್ದಾರೆ. ಓರ್ವ ಮಗನನ್ನು ಹೊಂದಿರುವ ಮಹಿಳೆ ನನ್ನನ್ನು Read more…

‘ಹಿಟ್ ರನ್ ಕೇಸ್’ ಪತ್ತೆಗಿಳಿದ ಖಾಕಿಗೆ ಶಾಕ್; 300 ಕೋಟಿ ರೂ. ಆಸ್ತಿಗಾಗಿ ಸೊಸೆಯಿಂದಲೇ ಮಾವನಿಗೆ ‘ಸುಪಾರಿ’

ಮೇಲ್ನೋಟಕ್ಕೆ ಹಿಟ್ ಅಂಡ್ ರನ್ ಘಟನೆಯೆಂದು ಕಂಡಿದ್ದ ಪ್ರಕರಣವೊಂದು 300 ಕೋಟಿ ರೂ. ಆಸ್ತಿಗಾಗಿ ನಡೆದ ಹತ್ಯೆಯೆಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 300 ಕೋಟಿ ರೂಪಾಯಿಗೂ Read more…

ಬೆಚ್ಚಿ ಬೀಳಿಸುತ್ತೆ ಈ ಘಟನೆ: ONLINE ನಲ್ಲಿ ಆರ್ಡರ್ ಮಾಡಿದ್ದ ಐಸ್ ಕ್ರೀಮ್ ನಲ್ಲಿ ಮಾನವ ಬೆರಳು ಪತ್ತೆ….!

ಕೈ ಬೆರಳಲ್ಲಿ ಹಿಡಿದುಕೊಂಡು ಐಸ್ ಕ್ರೀಂ ತಿಂತೀವಿ. ಆದ್ರೆ ತಿನ್ನೋ ಐಸ್ ಕ್ರೀಂನಲ್ಲೇ ಬೆರಳು ಪತ್ತೆಯಾದ್ರೆ!? ಆ ಘಟನೆಯನ್ನ ಊಹಿಸಿಕೊಳ್ಳೋದಕ್ಕೂ ಭಯವಾಗುತ್ತೆ ಅಲ್ವಾ? ಆದ್ರೆ ಇಂತಹ ಘಟನೆ ನಿಜಕ್ಕೂ Read more…

ಮೊದಲ ರಾತ್ರಿ ಪತಿ ಅವತಾರ ಕಂಡು ಶಾಕ್; ಮಹಿಳಾ ಆಯೋಗದ ಮೊರೆಹೋದ ವಧು….!

ಮದುವೆ ನಂತರ ಮೊದಲ ರಾತ್ರಿಯಲ್ಲಿ ಹೆಣ್ಣಿನಂತೆ ಮೇಕಪ್ ಮಾಡಿಕೊಂಡು ಬಂದ ಪತಿ ವಿರುದ್ಧ ಪತ್ನಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಉತ್ತರಖಂಡದ ಹರಿದ್ವಾರದಲ್ಲಿ ವಧು ತನ್ನ ಪತಿ ಮತ್ತು Read more…

ವರ ಬರುತ್ತಿದ್ದಂತೆಯೇ ವಧುವಿನ ಸಾವು; ಸಂಭ್ರಮದ ಮದುವೆ ಮನೆ ಸ್ಮಶಾನವಾಗಿದ್ದೇಕೆ…..?

ಜಾರ್ಖಂಡ್‌ನಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದರಲ್ಲಿ ತನ್ನ ಮದುವೆಯ ದಿನದಂದೇ ವಧು ವಿಷಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರತಾಪುರದಲ್ಲಿ ನಡೆದ ಈ ಘಟನೆಯು ವಧುವಿನ ಕುಟುಂಬ ಮತ್ತು ವರನ ಕಡೆಯವರಿಗೆ ಆಘಾತ Read more…

ತಮ್ಮನೊಂದಿಗೆ ಸೇರಿ ಮಹಿಳೆಯಿಂದ ಘೋರ ಕೃತ್ಯ: ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಕಾಟ ಕೊಡ್ತಿದ್ದವನ ಕೊಲೆ

ಮೈಸೂರು: ಮಹಿಳೆಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ. ಸಿಮೆಂಟ್ ಇಟ್ಟಿಗೆಯಿಂದ ಹೊಡೆದು 32 ವರ್ಷದ ರಾಜೇಶ್ ಎಂಬುವನನ್ನು Read more…

ಪ್ರತಿಷ್ಠಿತ ಮಾಲ್ ನಲ್ಲಿ ಡಿಶುಂ ಡಿಶುಂ; ಇಲ್ಲಿದೆ ವೈರಲ್ ವಿಡಿಯೋ ಹಿಂದಿನ ಸತ್ಯ…!

ನೋಯ್ಡಾದ ಗಾರ್ಡನ್ ಗ್ಯಾಲೇರಿಯಾ ಮಾಲ್‌ನಲ್ಲಿ ಎರಡು ಗುಂಪುಗಳು ಹೊಡೆದಾಟ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಮಾಲ್ ನ ಗ್ರಾಹಕರು ಮತ್ತು ಸಿಬ್ಬಂದಿಗಳ ನಡುವೆ ನಡೆದಿರುವ ಜಗಳ Read more…

‘ನಿನ್ನೊಂದಿಗೆ ಮಾತನಾಡಬೇಕು ಬಾ’ ಎಂದು ಹೋಟೆಲ್ ಗೆ ಕರೆದ ಮಹಿಳೆ; ಮುಂದಾದ ಘಟನೆಯಿಂದ ಠಾಣೆ ಮೆಟ್ಟಿಲೇರಿದ ವ್ಯಕ್ತಿ

  ತನ್ನ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡ ವ್ಯಕ್ತಿಯನ್ನು ಬ್ಲಾಕ್ ಮೇಲ್ ಮಾಡುತ್ತಾ ಹಣಕ್ಕಾಗಿ ಪೀಡಿಸುತ್ತಿದ್ದ ಮಹಿಳೆಯನ್ನು ಫರಿದಾಬಾದ್ ಪೊಲೀಸರು ಬಂಧಿಸಿದ್ದಾರೆ. ಬ್ಲಾಕ್ ಮೇಲ್ ಮಾಡುತ್ತಾ ವ್ಯಕ್ತಿಯಿಂದ 50 ಸಾವಿರ Read more…

ಪ್ರೀತಿಸಿ ಮದುವೆಯಾದರೂ ಸಿಗಲಿಲ್ಲ ನೆಮ್ಮದಿ; ಕುಟುಂಬದವರ ಕಿರುಕುಳಕ್ಕೆ ಬೇಸತ್ತು ಒಟ್ಟಿಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ ಯುವ ಜೋಡಿ

ಪ್ರೀತಿಸಿ ಮದುವೆಯಾದ ಜೋಡಿಯೊಂದು ಉಭಯ ಕುಟುಂಬಸ್ಥರ ಕಿರುಕುಳಕ್ಕೆ ಬೇಸತ್ತು ತಮ್ಮ ಜಮೀನಿನಲ್ಲಿಯೇ ಮರಕ್ಕೆ ಒಟ್ಟಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ನಗರಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. 22 Read more…

ಪಿಜ್ಜಾ ಸವಿಯುತ್ತಿದ್ದಾಗಲೇ ಚಿನ್ನದ ಚೈನ್ ಎಗರಿಸಿದ ಕಳ್ಳ; ಮಹಿಳೆಯರು ನೋಡಲೇಬೇಕು ಬೆಚ್ಚಿ ಬೀಳಿಸುವಂತಹ ಈ ವಿಡಿಯೋ…!

ಇದುವರೆಗೆ ಮಹಿಳೆಯರ ಕೊರಳಿನಲ್ಲಿರುವ ಚಿನ್ನದ ಸರ ಕದಿಯಲು ಕಳ್ಳರು ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದು ಸೂಕ್ತ ಸಮಯಕ್ಕೆ ಕಾದ ಬಳಿಕ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಆದರೆ ಹರಿಯಾಣದ ಪಾಣಿಪತ್ ನಲ್ಲಿ ನಡೆದಿರುವ Read more…

SHOCKING: ರೈಲಿನಲ್ಲಿ ಮಹಿಳೆಯ ದೇಹ ತುಂಡಾಗಿ ಕತ್ತರಿಸಿಟ್ಟ ಚೀಲಗಳು ಪತ್ತೆ

ಇಂದೋರ್: ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ರೈಲಿನಲ್ಲಿ ಮಹಿಳೆಯ ದೇಹವನ್ನು ಕತ್ತರಿಸಿ ತುಂಬಿದ ಎರಡು ಚೀಲಗಳು ಪತ್ತೆಯಾಗಿವೆ. ಇಂದೋರ್ ನಗರದಲ್ಲಿ ಅಪರಿಚಿತ ಮಹಿಳೆಯ ದೇಹವನ್ನು ಎರಡು ತುಂಡುಗಳಾಗಿ ಕತ್ತರಿಸಿದ್ದು, ಕೈ Read more…

Shocking Video | ಹಾಡಹಗಲೇ ಕತ್ತಿಯಿಂದ ಕೊಚ್ಚಿ ಯುವತಿ ಹತ್ಯೆಗೈದ ಪಾಗಲ್ ಪ್ರೇಮಿ

ಪಂಜಾಬಿನ ಮೊಹಾಲಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತನ್ನನ್ನು ಮದುವೆಯಾಗುವಂತೆ ಯುವತಿಯೊಬ್ಬಳ ಹಿಂದೆ ಬಿದ್ದಿದ್ದ ಪಾಗಲ್ ಪ್ರೇಮಿ, ಆಕೆ ನಿರಾಕರಿಸಿದಳೆಂಬ ಕಾರಣಕ್ಕೆ ಹಾಡಹಗಲೇ ಕತ್ತಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ. ಇದರ Read more…

ಸಹೋದರಿ ಪರ ನ್ಯಾಯ ಕೇಳಲು ಬಂದ ಬಾಮೈದನಿಗೆ ಚಾಕುವಿನಿಂದ ಇರಿದು ಕೊಂದ ಭಾವ

ಮೈಸೂರು: ಸಹೋದರಿ ಪರ ನ್ಯಾಯ ಕೇಳಲು ಬಂದ ಬಾಮೈದನನ್ನು ಬಾವನೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಮೈಸೂರಿನ ಕುವೆಂಪು ನಗರದ ನಡೆದಿದೆ. ಅಭಿಷೇಕ್(27) ಕೊಲೆಯಾದ ಯುವಕ. ಬಾಮೈದನಿಗೆ Read more…

10 ವರ್ಷದ ಹಿಂದೆ ದೂರವಾಗಿದ್ದ ಪ್ರೇಮಿಗಳು ಇನ್ ಸ್ಟಾಗ್ರಾಂ ಮೂಲಕ ಮತ್ತೆ ಪರಿಚಯ; ಮದುವೆಯಾಗಿದ್ದ ತಮ್ಮ ತಮ್ಮ ಸಂಗಾತಿ ಬಿಟ್ಟು ಪರಾರಿ…!

ವರ್ಷಗಳ ಹಿಂದೆ ಬೇರ್ಪಟ್ಟ ಜೋಡಿ ಇನ್ ಸ್ಟಾಗ್ರಾಂ ಲೈವ್ ನಲ್ಲಿ ಮತ್ತೆ ಒಂದಾಗಿ, ತಮ್ಮ ತಮ್ಮ ಸಂಗಾತಿ ಮತ್ತು ಕುಟುಂಬವನ್ನು ಬಿಟ್ಟು ಓಡಿಹೋದ ಘಟನೆ ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯಲ್ಲಿ Read more…

ಒಂದೇ ಮಂಟಪದಲ್ಲಿ ಇಬ್ಬರನ್ನು ಮದುವೆಯಾಗ್ತಿದ್ದ ಭೂಪ; ಕಾರಣ ತಿಳಿದ್ರೆ ಶಾಕ್ ಆಗ್ತೀರಾ….!

ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ವಿಚಿತ್ರ ಮದುವೆಯೊಂದು ಬೆಳಕಿಗೆ ಬಂದಿದೆ. ಒಂದೇ ಮಂಟಪದಲ್ಲಿ ಇಬ್ಬರನ್ನು ಮದುವೆಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂವರೂ ದೆಹಲಿ ಮೂಲದವರಾಗಿದ್ದು ಒಂದೇ ಖಾಸಗಿ ಕಂಪನಿಯಲ್ಲಿ Read more…

ಅಪ್ರಾಪ್ತೆಯನ್ನು ಖಾಲಿ ಕಟ್ಟಡದೊಳಗೆ ಕರೆದೊಯ್ತಿದ್ದ ಯುವಕನಿಗೆ ಹಿಗ್ಗಾಮುಗ್ಗ ಥಳಿತ; ವಿಡಿಯೋ ವೈರಲ್

ಮುಂಬೈನಲ್ಲಿ ಪಾಳುಬಿದ್ದ ಕಟ್ಟಡದೊಳಗೆ ಅಪ್ರಾಪ್ತೆಯನ್ನು ಕರೆದೊಯ್ತಿದ್ದ ಯುವಕನಿಗೆ ಸಾರ್ವಜನಿಕರು ಹಿಡಿದು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಪ್ರಾಪ್ತ ಬಾಲಕಿಯೊಂದಿಗೆ ಇರುವುದಕ್ಕೆ ಸಮಂಜಸವಾದ ವಿವರಣೆಯನ್ನು ನೀಡಲು ವಿಫಲವಾದ Read more…

81 ವರ್ಷದ ವೃದ್ಧೆಯನ್ನು ಹತ್ಯೆ ಮಾಡಿ ಖಾಕಿ ಅತಿಥಿಯಾದ 85 ವರ್ಷದ ವೃದ್ಧ

ಐರ್ಲೆಂಡ್ ನಲ್ಲಿ 81 ವರ್ಷದ ಮಹಿಳೆಯನ್ನು 85 ವರ್ಷದ ವೃದ್ಧ ಕೊಲೆ ಮಾಡಿದ್ದಾನೆ. ಹತ್ಯೆ ಬಳಿಕ ಕೋರ್ಟ್ ಗೆ ಹಾಜರಾಗಿದ್ದು, ಮಹಿಳೆಯನ್ನು ಕೊಂದ ಆರೋಪದ ಮೇಲೆ ಆತನನ್ನು ಕಸ್ಟಡಿಗೆ Read more…

ಪತ್ನಿಯ ರೀಲ್ ನೋಡಿ ಪತಿಗೆ ಕೋಪ ; ಕೊಲೆ ಮಾಡಿ ಶವವನ್ನು 14 ತುಂಡುಗಳಾಗಿ ಕತ್ತರಿಸಿ ಎಸೆದ ಪಾಪಿ

ಪುರುಷನೊಂದಿಗೆ ಮಾಡಿದ್ದ ಪತ್ನಿಯ ರೀಲ್ ನೋಡಿ ಕುಪಿತಗೊಂಡ ಪತಿ ಆಕೆಯನ್ನು ಕೊಲೆ ಮಾಡಿ ಶವವನ್ನು 14 ತುಂಡುಗಳಾಗಿ ಕತ್ತರಿಸಿ ಎಸೆದಿದ್ದಾನೆ. ನಾಗರಿಕ ಸಮಾಜವನ್ನ ಬೆಚ್ಚಿಬೀಳಿಸುವ ಈ ಘಟನೆ ಮಧ್ಯಪ್ರದೇಶದ Read more…

shocking video| ಪೋರ್ಶೆ ಕಾರ್ ಭೀಕರ ಅಪಘಾತ ಬೆನ್ನಲ್ಲೇ ಬೆಚ್ಚಿಬೀಳಿಸಿದ ಮತ್ತೊಂದು ಭಯಾನಕ ಆಕ್ಸಿಡೆಂಟ್

ಮಹಾರಾಷ್ರ್-ದ ಪುಣೆಯಲ್ಲಿ ಪೋರ್ಶೆ ಕಾರ್ ಭೀಕರ ಅಪಘಾತ ಪ್ರಕರಣದಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಕೊಲ್ಹಾಪುರದಲ್ಲಿ ಮತ್ತೊಂದು ಭೀಕರ ಅಪಘಾತ ನಡೆದಿದೆ. ವೇಗವಾಗಿ ಬಂದ ಕಾರ್ ಬೈಕ್ Read more…

ಪತ್ನಿಗೆ ಪಕ್ಕದ ಮನೆ ಹುಡುಗ ಮೆಸೇಜ್ ಮಾಡಿದ್ದಕ್ಕೆ ಇರಿದು ಕೊಂದ ಪತಿ

ಪತ್ನಿಗೆ ಮೊಬೈಲ್‌ ಮೂಲಕ ಸಂದೇಶ ಕಳುಹಿಸಿದ್ದಕ್ಕೆ ಆಕೆಯೊಂದಿಗೆ ಚಾಟ್‌ ಮಾಡುತ್ತಿದ್ದಾನೆಂಬ ಶಂಕೆಯಿಂದ ಪತಿಯೊಬ್ಬ ತನ್ನ ನೆರೆಮನೆಯ ಯುವಕನಿಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ. ಚೂರಿ ಇರಿತದ ಬಗ್ಗೆ ಮಾಹಿತಿ ಪಡೆದ Read more…

ಮೂಳೆ ಜಾಸ್ತಿ ಇದೆ, ಮಾಂಸ ಹಾಕು ಎಂದು ಕೇಳಿದ್ದಕ್ಕೆ ಗ್ರಾಹಕನ ಮೇಲೆ ಹಲ್ಲೆ

ಶಿವಮೊಗ್ಗ: ಮಾಂಸದ ಅಂಗಡಿಯಲ್ಲಿ ಮೂಳೆಗಳನ್ನು ಹೆಚ್ಚಾಗಿ ಹಾಕಿದ್ದು, ಇದರ ಬದಲು ಮಟನ್ ಹೆಚ್ಚು ಹಾಕುವಂತೆ ಕೇಳಿದ್ದಕ್ಕೆ ಅನ್ಯ ಕೋಮಿನ ಅಪ್ರಾಪ್ತ ಯುವಕ ಗ್ರಾಹಕನ ಮೇಲೆ ಹಲ್ಲೆ ನಡೆಸಿದ್ದಾನೆ. ಶಿವಮೊಗ್ಗದ Read more…

Shocking Video: ಓವರ್ ಟೇಕ್ ಮಾಡಲು ವಿಫಲ; ಕಾರ್ ಅಡ್ಡಗಟ್ಟಿ ಬೈಕ್ ಸವಾರನ ದಾಳಿ

ಬೆಂಗಳೂರಿನಲ್ಲಿ ಸ್ಕೂಟರ್ ಚಾಲಕನೊಬ್ಬ ಕಾರ್ ಓವರ್‌ಟೇಕ್ ಮಾಡಲು ವಿಫಲವಾದ ಕಾರಣ ಕಾರಿನ ಮೇಲೆ ದಾಳಿ ನಡೆಸಿದ್ದಾನೆ. ಈ ಘಟನೆ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದಾಳಿಯಿಂದ ಕಾರಿನ ORVM Read more…

ನಾಚಿಕೆಗೇಡು ಘಟನೆ: ಮಹಿಳೆಗೆ ಪುರುಷ ಕಿರುಕುಳ ನೀಡ್ತಿದ್ರೂ ಸುಮ್ಮನೆ ನೋಡುತ್ತಾ ನಿಂತ ಪ್ರಯಾಣಿಕರು | Video

ಪ್ರಯಾಣಿಕರಿಂದ ತುಂಬಿದ್ದ ದೆಹಲಿ ಸಾರಿಗೆ ನಿಗಮದ ಬಸ್ ನಲ್ಲಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ ಪುರುಷನಿಗೆ ಮಹಿಳೆ ಥಳಿಸಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಘಟನೆ ವೇಳೆ Read more…

ಕಳ್ಳತನ ಮಾಡುವಾಗ ಸುಸ್ತಾಗಿ ನಿದ್ರೆಗೆ ಜಾರಿದ ಚೋರ; ಎಚ್ಚರವಾದಾಗ ಸುತ್ತಲೂ ಪೊಲೀಸರನ್ನು ಕಂಡು ಶಾಕ್…!

ಉತ್ತರ ಪ್ರದೇಶದ ಲಕ್ನೋದಲ್ಲಿ ವಿಲಕ್ಷಣ ಪ್ರಕರಣವೊಂದು ನಡೆದಿದೆ. ಕಳ್ಳತನ ಮಾಡುವ ಸಲುವಾಗಿ ವೈದ್ಯರ ಮನೆಗೆ ನುಗ್ಗಿದ್ದ ಕಳ್ಳ ಕೃತ್ಯ ಎಸಗುವಾಗ ಸುಸ್ತಾಗಿ ನಿದ್ರೆಗೆ ಜಾರಿದ್ದು, ಎಚ್ಚರವಾದಾಗ ಸುತ್ತಲೂ ನಿಂತಿದ್ದ Read more…

ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಮೈದುನನಿಂದ ಘೋರ ಕೃತ್ಯ

ಚಾಮರಾಜನಗರ: ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮೈದುನ ಅಣ್ಣನನ್ನೇ ಕೊಲೆ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ನಡೆದಿದೆ. 45 ವರ್ಷದ ಅಣ್ಣನನ್ನು 39 Read more…

Viral Video | ಹುಡುಗಿಯೊಂದಿಗೆ ಸಿಕ್ಕಿಬಿದ್ದ ಗಂಡನಿಗೆ ಥಳಿಸಿದ ವೈಜಾಗ್ ಮಾಜಿ ಸುಂದರಿ

ವೈಜಾಗ್‌ನ ಮಾಜಿ ಸುಂದರಿ ನಕ್ಷತ್ರಾ ಮತ್ತು ಅವರ ಪತಿ ತ್ರಿಪುರಾಣ ವೆಂಕಟ ಸಾಯಿ ತೇಜ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಯುವತಿಯೊಂದಿಗೆ ಪತಿ ಇರುವುದನ್ನ ಪತ್ತೆ ಹಚ್ಚಿದ ನಕ್ಷತ್ರಾ ಮಾಧ್ಯಮಗಳ Read more…

ಗಾಝಾದ ಜಬಾಲಿಯಾ ಶಿಬಿರದಲ್ಲಿ 70 ಫೆಲೆಸ್ತೀನೀಯರ ಮೃತದೇಹಗಳು ಪತ್ತೆ |Video

ಗಾಝಾ : ಉತ್ತರ ಗಾಝಾದ ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ ಕನಿಷ್ಠ 70 ಫೆಲೆಸ್ತೀನೀಯರು ಮೃತಪಟ್ಟಿದ್ದು, ಸುಮಾರು ಮೂರು ವಾರಗಳ ದಾಳಿಯ ನಂತರ ಇಸ್ರೇಲ್ ತನ್ನ ಸಶಸ್ತ್ರ ಪಡೆಗಳನ್ನು ಹಿಂತೆಗೆದುಕೊಂಡಿದೆ. Read more…

Shocking video | ನಿಶ್ಚಿತಾರ್ಥವಾಗಿದ್ದ ಯುವತಿ ಅಪಹರಣಕ್ಕೆ ಯತ್ನ; ತಡೆಯಲು ಬಂದವರ ಮೇಲೂ ಯುವಕನ ಹಲ್ಲೆ

ನಿಶ್ಚಿತಾರ್ಥವಾಗಿದ್ದ ಹುಡುಗಿಯ ಮನೆಗೆ ನುಗ್ಗಿ ಯುವಕರ ಗುಂಪೊಂದು ಆಕೆಯ ಅಪಹರಣಕ್ಕೆ ಯತ್ನಿಸಿ, ಯುವತಿಯ ಮನೆಯವರಿಗೆ ಪ್ರಾಣಬೆದರಿಕೆ ಹಾಕಿದ ಘಟನೆ ಮಧ್ಯಪ್ರದೇಶದ ಅಶೋಕ್ ನಗರ ಜಿಲ್ಲೆಯಲ್ಲಿ ನಡೆದಿದೆ. 22 ವರ್ಷದ Read more…

Viral Video | ಹಾರ ಬದಲಾವಣೆ ವೇಳೆ ವಧುವನ್ನು ಚುಂಬಿಸಿದ ವರ; ಸಿಟ್ಟಿಗೆದ್ದು ಮನಬಂದಂತೆ ಥಳಿಸಿದ ಕುಟುಂಬ

ಉತ್ತರ ಪ್ರದೇಶದಲ್ಲಿ ನಡೆದ ವಿವಾಹವೊಂದರಲ್ಲಿ ಹಾರ ಬದಲಾವಣೆ ವೇಳೆ ವರ ತನ್ನ ವಧುವಿಗೆ ಚುಂಬಿಸಿದ ನಂತರ ಎರಡೂ ಕುಟುಂಬಗಳ ನಡುವೆ ಘರ್ಷಣೆಯಾಗಿದೆ. ವರಮಾಲಾ ಸಮಾರಂಭದಲ್ಲಿ ಮದುವೆ ಗಂಡು, ಹೆಣ್ಣನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...