alex Certify Crime News | Kannada Dunia | Kannada News | Karnataka News | India News - Part 121
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್​ಪಿಎಫ್​ ಸಿಬ್ಬಂದಿ ಸಮ್ಮುಖದಲ್ಲೇ ಆತ್ಮಹತ್ಯೆ ಯತ್ನ..! ಸಿಸಿ ಟಿವಿಯಲ್ಲಿ ರೆಕಾರ್ಡ್ ಆಯ್ತು ಬೆಚ್ಚಿಬೀಳಿಸುವ ದೃಶ್ಯ

ಜನ ನಿಬಿಡ ರೈಲ್ವೆ ನಿಲ್ದಾಣದಿಂದ ಹಳಿಯ ಕಡೆಗೆ ನುಗ್ಗಿದ ವ್ಯಕ್ತಿಯೊಬ್ಬ ರೈಲ್ವೆ ಹಳಿಗಳ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮುಂಬೈ ವಿರಾರ್​ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಅಪರಿಚಿತ Read more…

ಚೆನ್ನೈ-ಮಂಗಳಾಪುರಂ ಎಕ್ಸ್ ಪ್ರೆಸ್ ರೈಲಿನಲ್ಲಿ ಭಾರಿ ಪ್ರಮಾಣದ ಸ್ಫೋಟಕ ಪತ್ತೆ; ಮಹಿಳೆ ಅರೆಸ್ಟ್

ತಿರುವನಂತಪುರಂ: ರೈಲಿನಲ್ಲಿ ಜಿಲೆಟಿನ್ ಕಡ್ಡಿ ಹಾಗೂ ಡಿಟೋನೇಟರ್ ಗಳನ್ನು ಸಾಗಾಟ ಮಾಡುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರನ್ನು ಕೇರಳ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಚೆನ್ನೈ-ಮಂಗಳಾಪುರಂ ಎಕ್ಸ್ ಪ್ರೆಸ್ ನಲ್ಲಿ ಮಹಿಳೆ Read more…

ಬರೋಬ್ಬರಿ 70.28 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ವಶಕ್ಕೆ

ಗುಪ್ತಚರ ಮಾಹಿತಿ ಮೇಲೆ ಕಾರ್ಯಪ್ರವೃತ್ತರಾದ ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಕಂಚೀಪುರಂನ ನಿವಾಸಿ ನೂರ್‌ ಮೊಹಮ್ಮದ್‌ ಸುಲ್ತಾನ್ ಎಂಬಾತನನ್ನು ತಡೆಹಿಡಿದು ಆತ ಕೊಂಡೊಯ್ಯುತ್ತಿದ್ದ ಅಕ್ರಮ ವಿದೇಶಿ ನಗದನ್ನು ವಶಕ್ಕೆ Read more…

ಕಚೇರಿಯಲ್ಲಿಯೇ ತಹಶೀಲ್ದಾರ್ ಗೆ ಬೆಂಕಿ ಹಚ್ಚಿ ಕೊಲ್ಲಲು ಮುಂದಾದ ತಂದೆ – ಮಗ

ಬಾಗಲಕೋಟೆ; ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತಂದೆ – ಮಗ ಕಚೇರಿಯಲ್ಲಿಯೇ ತಹಶೀಲ್ದಾರ್ ರನ್ನು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ. ತಮ್ಮ ಹೆಸರಿಗೆ Read more…

ಅತ್ಯಾಚಾರದ ಕಟ್ಟುಕಥೆ ಕಟ್ಟಿದ್ದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಹೈದ್ರಾಬಾದ್: ನಗರದಲ್ಲಿ ತಲ್ಲಣ ಮೂಡಿಸಿದ್ದ ಫಾರ್ಮಸಿ ವಿದ್ಯಾರ್ಥಿನಿ ಕಿಡ್ನಾಪ್ ಮತ್ತು ಅತ್ಯಾಚಾರ ಯತ್ನ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅದು ಕಿಡ್ನಾಪ್ ಹಾಗೂ ರೇಪ್ ಯತ್ನ ಎರಡೂ ಅಲ್ಲ. ಕಟ್ಟುಕತೆ Read more…

ಉ.ಪ್ರ. ಬೀದಿ ಜಗಳದ ಆರೋಪಿ ಈಗ ನೆಟ್ಟಿಗರ ಪಾಲಿನ ಡಾರ್ಲಿಂಗ್

ಉತ್ತರ ಪ್ರದೇಶದ ಭಾಗ್ಪತ್‌ ಜಿಲ್ಲೆಯ ಬರೌತ್‌ ಪಟ್ಟಣದ ಚಾಟ್ ಸ್ಟಾಲ್‌ಗಳ ಮಾಲೀಕರು ಹಾಗೂ ಕೆಲಸಗಾರರ ನಡುವೆ ನಡೆದ ಹೊಡೆದಾಟವೊಂದರ ವಿಡಿಯೋ ವೈರಲ್ ಆಗಿದೆ. ಕಬ್ಬಿಣದ ರಾಡ್‌ಗಳು ಹಾಗೂ ಕೋಲುಗಳನ್ನು Read more…

ʼಟ್ವಿಟ್ಟರ್ʼ ನಲ್ಲಿ ಟ್ರೆಂಡ್ ಆಯ್ತು ಉತ್ತರ ಪ್ರದೇಶದ ಬೀದಿ ಕಾಳಗ

ಲಖನೌ: ಇಬ್ಬರು ಹೊಡೆದಾಡಿಕೊಳ್ಳುತ್ತಿದ್ದರೆ ನಾಲ್ಕು ಜನ ನಿಂತು ನೋಡುತ್ತಾರೆ. ಅದೇ ರೀತಿ ಹೊಡೆದಾಟದ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ಅಷ್ಟೇ ಏಕೆ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ. ಉತ್ತರ Read more…

14 ವರ್ಷದ ಬಾಲಕಿಯೊಂದಿಗೆ 50 ವರ್ಷದ ಸಂಸದನ ವಿವಾಹ

ಪಾಕಿಸ್ತಾನ ಜಮೈತ್​​ ಉಲೆಮಾ ಇಸ್ಲಾಂನ ಮುಖಂಡ ಹಾಗೂ ​ಬಲೂಚಿಸ್ತಾನ ಪ್ರತಿನಿಧಿ ಮೌಲಾನಾ ಸಲಾಹುದ್ದೀನ್​​ ಅಯುಬಿ 14 ವರ್ಷದ ಅಪ್ರಾಪ್ತೆಯನ್ನ ವಿವಾಹವಾದ ವಿಚಿತ್ರ ಘಟನೆ ವರದಿಯಾಗಿದೆ. ಪಾಕಿಸ್ತಾನ ಪೊಲೀಸರು ಈ Read more…

ತಂದೂರಿ ರೋಟಿ ಮೇಲೆ ಉಗುಳುತ್ತಿದ್ದ ಬಾಣಸಿಗ ಅರೆಸ್ಟ್

ಕೋವಿಡ್ ಸಾಂಕ್ರಮಿಕ ಈ ಕಾಲಘಟ್ಟದಲ್ಲಿ ಸ್ವಚ್ಛತೆ ಬಗ್ಗೆ ಹಿಂದೆಂದಿಗಿಂತಲೂ ಹೆಚ್ಚು ಕಾಳಜಿ ಎಲ್ಲೆಡೆ ಮೂಡಿ ಬರುತ್ತಿದೆ. ಇದೇ ವೇಳೆ, ಮದುವೆ ಸಮಾರಂಭವೊಂದರ ಭೋಜನ ಕೂಟಕ್ಕೆ ರೋಟಿಗಳನ್ನು ತಯಾರಿಸುತ್ತಿದ್ದ ವೇಳೆ Read more…

ಆಸಿಡ್​ ದಾಳಿ ನಡೆದ ಕೇವಲ 6 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸರು….!

ಉತ್ತರ ಪ್ರದೇಶದ ಹಾಪುರ್​ ಜಿಲ್ಲೆಯಲ್ಲಿ ಬಾಲಕಿಯೊಬ್ಬಳ ಮನೆಗೆ ನುಗ್ಗಿದ ದುಷ್ಕರ್ಮಿ ಆಕೆಯ ಮೇಲೆ ಆಸಿಡ್​ ದಾಳಿ ನಡೆಸಿದ ಅಮಾನವೀಯ ಘಟನೆ ವರದಿಯಾಗಿದೆ. ತಡರಾತ್ರಿ ಈ ಘಟನೆ ವರದಿಯಾಗಿದೆ. ಬಾಲಕಿಯ Read more…

ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ: ಹಣ, ಆಸ್ತಿಗಾಗಿ ಕುಟುಂಬದವರಿಂದಲೇ ಘೋರ ಕೃತ್ಯ

ದಾವಣಗೆರೆ: ದಾವಣಗೆರೆ ತಾಲ್ಲೂಕಿನ ಕಬ್ಬೂರು ಗ್ರಾಮದಲ್ಲಿ ಆಸ್ತಿ, ಹಣದ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ತನ್ನ ಮಗ ಹಾಗೂ ಸಂಬಂಧಿಕರೊಂದಿಗೆ ಸೇರಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು Read more…

ಡ್ರಗ್ಸ್‌ ಕೇಸ್‌ನಲ್ಲಿ ಸಿಕ್ಕಿ ಬಿದ್ದ ಬಿಜೆಪಿ ಯುವ ಮೋರ್ಚಾ ನಾಯಕಿ

ಕೊಕೇನ್‌ ಕೊಂಡೊಯ್ಯುತ್ತಿದ್ದ ಆಪಾದನೆ ಮೇಲೆ ಪಶ್ಚಿಮ ಬಂಗಾಳ ಬಿಜೆಪಿ ಯುವ ಮೋರ್ಚಾದ ಮಹಾಕಾರ್ಯದರ್ಶಿ ಪಮೇಲಾ ಗೋಸ್ವಾಮಿರನ್ನು ಪೊಲೀಸರು ಬಂಧಿಸಿದ್ದಾರೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ 100 ಗ್ರಾಂನಷ್ಟು ಕೊಕೇನ್‌ Read more…

ಲೈವ್‌ ಶೋ ನಡೆಯುತ್ತಿದ್ದ ನಡುವೆಯೇ ವರದಿಗಾರನಿಗೆ ಗನ್ ತೋರಿಸಿದ ಭೂಪ….!

ಸುದ್ದಿ ವಾಹಿನಿಯೊಂದರ ಲೈವ್‌ ವರದಿ ನಡೆಯುತ್ತಿರುವಾಗಲೇ ಗನ್‌ಧಾರಿ ಹಂತಕನೊಬ್ಬ ವರದಿಗಾರ ಹಾಗೂ ಇತರ ಸಿಬ್ಬಂದಿಯನ್ನು ಬೆದರಿಸಿ ಲೂಟಿ ಮಾಡುತ್ತಿರುವ ಘಟನೆ ಈಕ್ವೆಡಾರ್‌ನಲ್ಲಿ ಕಳೆದ ಶುಕ್ರವಾರ ಜರುಗಿದೆ. ವರದಿಗಾರ ಹಾಗೂ Read more…

ಮದುವೆ ದಿನವೇ ಬಾಯ್ ​ಫ್ರೆಂಡ್​ ಜೊತೆ ವಧು ಎಸ್ಕೇಪ್​..! ಮುಂದೆ ಆಗಿದ್ದೇನು ಗೊತ್ತಾ….?

ವಧು ತನ್ನ ಪ್ರಿಯಕರನ ಜೊತೆ ಓಡಿ ಹೋದ ಕಾರಣ ಆಕೆಯ ಸಹೋದರಿ 15 ವರ್ಷದ ಅಪ್ರಾಪ್ತೆಯ ಜೊತೆ ವರನಿಗೆ ಮದುವೆ ಮಾಡಿದ ಘಟನೆ ಓಡಿಶಾದ ಕಾಲಹಂಡಿ ಜಿಲ್ಲೆಯಲ್ಲಿ ನಡೆದಿದೆ. Read more…

ಪಪ್ಪಾಯ ತಿಂದ ಹಸುವಿಗೆ ಚೂರಿಯಿಂದ ಇರಿದ ಹಣ್ಣಿನಂಗಡಿ ಮಾಲೀಕ

ತನ್ನ ಗಾಡಿಯ ಮೇಲಿದ್ದ ಪಪ್ಪಾಯ ಹಣ್ಣು ತಿಂದ ಹಸುವೊಂದಕ್ಕೆ ಚೂರಿಯಿಂದ ಇರಿದ ವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ ನವಿ ಮುಂಬೈನಲ್ಲಿ ನಡೆದಿದೆ. ರಾಯ್ಗಡ ಜಿಲ್ಲೆಯ ಮುರುದ್‌ನಲ್ಲಿ ಹಣ್ಣಿನ ಗಾಡಿ ಇಟ್ಟುಕೊಂಡಿದ್ದ Read more…

ಫೇಸ್ ಬುಕ್ ನಲ್ಲಿ ಸ್ನೇಹ: ಫೈನಾನ್ಸಿಯರ್ ನಿಂದ ಮಹಿಳೆಗೆ 15 ಲಕ್ಷ ರೂ. ವಂಚನೆ

ಚಿಕ್ಕಬಳ್ಳಾಪುರ: ಮಹಿಳೆಯೊಬ್ಬರಿಗೆ ಫೇಸ್ ಬುಕ್ ನಲ್ಲಿ ಪರಿಚಿತನಾದ ಫೈನಾನ್ಸಿಯರ್, ಸ್ನೇಹ – ಪ್ರೀತಿ ಹೆಸರಲ್ಲಿ ಇದೀಗ ಬರೋಬ್ಬರಿ 15 ಲಕ್ಷ ರೂಪಾಯಿ ದೋಚಿರುವ ಘಟನೆ ಬೆಳಕಿಗೆ ಬಂದಿದೆ. ಆರಂಭದಲ್ಲಿ Read more…

ಪ್ರಾಂಶುಪಾಲರಿಗೆ ಪ್ರತಿಷ್ಟಿತ ಕ್ಲಬ್ ಉಪಾಧ್ಯಕ್ಷನಿಂದ ಲೈಂಗಿಕ ಕಿರುಕುಳ

ಬೆಂಗಳೂರು: ಮಹಿಳಾ ಪ್ರಾಂಶುಪಾಲರೊಬ್ಬರಿಗೆ ಪ್ರತಿಷ್ಠಿತ ಕ್ಲಬ್ ಉಪಾಧ್ಯಕ್ಷರೊಬ್ಬರು ಲೈಂಗಿಕ ಕಿರುಕುಳ ನೀಡಿದ್ದು, ಉಪಾಧ್ಯಕ್ಷನ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಬಸನವನಗುಡಿಯ ಯುನಿಯನ್ ಕ್ಲಬ್ ಉಪಾಧ್ಯಕ್ಷ ಮೋಹನ್ ರಾವ್ ವಿರುದ್ಧ Read more…

ವೈಭವ್ ಜೈನ್ ವಿರುದ್ಧ ದೂರು ದಾಖಲಿಸಿದ ಪತ್ನಿ; ಹಲ್ಲೆ, ಪ್ರಾಣ ಬೆದರಿಕೆ ಆರೋಪ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದ ಪ್ರಮುಖ ಆರೋಪಿ ವೈಭವ್ ಜೈನ್ ವಿರುದ್ಧ ಇದೀಗ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು ದಾಖಲಿಸಿದ್ದಾರೆ. ತನ್ನನ್ನು Read more…

ಹೊಲದಲ್ಲೇ ನಡೆದಿದೆ ಆಘಾತಕಾರಿ ಘಟನೆ: ಇಬ್ಬರು ಹುಡುಗಿಯರ ಶವ ಪತ್ತೆ, ಪ್ರಜ್ಞಾಹೀನ ಸ್ಥಿತಿಯಲ್ಲಿ ಮತ್ತೊಬ್ಬ ಬಾಲಕಿ

ಉತ್ತರ ಪ್ರದೇಶದ ಉನ್ನಾವೊದಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಮೇವು ತರಲು ಹೊಲಕ್ಕೆ ಹೋಗಿದ್ದ ಮೂವರು ಬಾಲಕಿಯರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯನ್ನು Read more…

ಅಶ್ಲೀಲ ಚಿತ್ರ ವೀಕ್ಷಿಸುವವರಿಗೆ ಕಾದಿದೆ ʼಕಂಟಕʼ

ಸ್ಮಾರ್ಟ್‌ಫೋನ್‌ಗಳಲ್ಲಿ ಅಶ್ಲೀಲ ಕಂಟೆಂಟ್ ನೋಡುವ ಮಂದಿಯ ಮೇಲೆ ಕಣ್ಣಿಡಲು ಉತ್ತರ ಪ್ರದೇಶ ಪೊಲೀಸರು ಮುಂದಾಗಿದ್ದು ಈ ಸಂಬಂಧ ದೇಶಾದ್ಯಂತ ಪರ/ವಿರೋಧದ ಚರ್ಚೆಗಳು ಭುಗಿಲೆದ್ದಿವೆ. ಜನಸಾಮಾನ್ಯರ ಅಂತರ್ಜಾಲ ಸರ್ಚ್ ಡೇಟಾ Read more…

15 ದಿನದಲ್ಲೇ ಗಂಡನ ತೊರೆದು ಬೇರೆ ಮದುವೆಯಾದ ಯುವತಿ: ತವರು ಮನೆಯವರಿಂದಲೇ ಘೋರ ಕೃತ್ಯ

ಬೆಂಗಳೂರು: ಮದುವೆಯಾದ 15 ದಿನಕ್ಕೆ ಗಂಡನನ್ನು ತೊರೆದು ಪ್ರಿಯಕರನೊಂದಿಗೆ ಮರು ಮದುವೆಯಾಗಿದ್ದ ಯುವತಿಯ ಮನೆಯವರು ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ್ದಾರೆ. ಬೆಂಗಳೂರಿನ ಲಗ್ಗೆರೆಯಲ್ಲಿ 27 ವರ್ಷದ ಚೇತನ್ ನನ್ನು Read more…

3 ದಿನ ಪತ್ನಿ ಜೊತೆ 3 ದಿನ ಪ್ರೇಮಿ ಜೊತೆ…! ಒಂದು ದಿನ ರೆಸ್ಟ್ ನಲ್ಲಿರ್ತಿದ್ದ ಭೂಪ

ಪತಿಯನ್ನು ಹಂಚಿಕೊಳ್ಳುವ ಕಥೆಯನ್ನು ಸಿನಿಮಾದಲ್ಲಿ ನೋಡಿರ್ತೀರಿ. ಆದ್ರೆ ರಾಂಚಿಯಲ್ಲಿ ಇಂಥಹ ಘಟನೆಯೊಂದು ನಡೆದಿದೆ. ಪತ್ನಿ ಹಾಗೂ ಪ್ರೇಮಿ, ಪತಿಯನ್ನು ಹಂಚಿಕೊಂಡಿದ್ದಾರೆ. ಮೂರು ದಿನ ಪತ್ನಿ ಜೊತೆ, ಮೂರು ದಿನ Read more…

ಅಕ್ರಮ ಸಂಬಂಧ ಪ್ರಶ್ನಿಸಿದವನ ಜೀವತೆಗೆದ ದುರುಳರು

ಉಡುಪಿ ಜಿಲ್ಲೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಕರ್ಜೆ ಗುಡ್ಡೆಯಂಗಡಿಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿದೆ. ಹೊಸೂರು ಗ್ರಾಮದ ನವೀನ್ ನಾಯ್ಕ್ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಉದ್ಯಳ್ಕ ಗ್ರಾಮದ Read more…

ತಡರಾತ್ರಿ ಅಕ್ಕನೊಂದಿಗೆ ಜಗಳವಾಡಿದ ಬಾವನ ಉಸಿರು ನಿಲ್ಲಿಸಿ ಬಾಮೈದ

ಬೆಂಗಳೂರು: ಅಕ್ಕನ ಜೊತೆ ಜಗಳ ಮಾಡಿದ್ದಕ್ಕೆ ಬಾಮೈದನೇ ಬಾವನನ್ನು ಹತ್ಯೆ ಮಾಡಿದ ಘಟನೆ ಬೆಂಗಳೂರಿನ ನಂದಿನಿಲೇಔಟ್ ಬಡಾವಣೆಯಲ್ಲಿ ನಡೆದಿದೆ. ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, Read more…

ಚಲಿಸುತ್ತಿದ್ದ ಕಾರಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು

ಚಿತ್ರದುರ್ಗ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಕಾರಿನ ಮೇಲೆ ಆಸಿಡ್ ದಾಳಿ ನಡೆಸಿದ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನಲ್ಲಿ ನಡೆದಿದೆ. ಕೆಲಸದ ನಿಮಿತ್ತ ಚಿತ್ರದುರ್ಗಕ್ಕೆ Read more…

ಭಾವಿ ಪತಿಯ ಜೊತೆ ಸೇರಿ ಮಾಜಿ ಗೆಳೆಯನನ್ನೇ ಕೊಂದ ಯುವತಿ….!

ಉತ್ತರ ಪ್ರದೇಶ ಘಾಜಿಯಾಬಾದ್​ ಜಿಲ್ಲೆಯ ಮನೆಯೊಂದರಲ್ಲಿ ತನ್ನ ಮಾಜಿ ಗೆಳೆಯನನ್ನ ಪಾರ್ಟಿಗೆ ಆಹ್ವಾನಿಸಿದ ಗೆಳತಿ ಆತನನ್ನ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಮೃತ ಯುವಕನನ್ನ ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿ Read more…

ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಇದೊಂದು ಕಟ್ಟುಕಥೆ ಎಂದ ಪೊಲೀಸ್ ಆಯುಕ್ತ

ಹೈದರಾಬಾದ್: ಹೈದರಾಬಾದ್ ನಲ್ಲಿ ಫಾರ್ಮಸಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೇ ನಡೆದಿಲ್ಲ ಇದೆಲ್ಲವೂ ಸುಳ್ಳು ಸಂಗತಿ ಎಂಬ Read more…

ಸಹೋದರಿ ಪ್ರೀತಿಯಲ್ಲಿ ಬಿದ್ದು ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಪತಿ

ಬಿಹಾರದ ಗಯಾದಲ್ಲಿ ವ್ಯಕ್ತಿಯೊಬ್ಬ ಸಹೋದರಿ ಪ್ರೀತಿಯಲ್ಲಿ ದಾಂಪತ್ಯ ಮರೆತಿದ್ದಾನೆ. ಸಹೋದರಿಯನ್ನು ಪ್ರೀತಿಸುತ್ತಿರುವ ಪತಿ, ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ. ಘಟನೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಪ್ರಕರಣದ ವಿಚಾರಣೆ Read more…

ಬಾತ್​ ರೂಮ್​​ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ನವ ದಂಪತಿ

ಕೆಲ ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಜೋಡಿಯೊಂದು ಸ್ನಾನಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಚಿತ್ತೂರು ಜಿಲ್ಲೆಯ ಭಾರತಿಮಿಟ್ಟಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಮೃತ ದಂಪತಿಯನ್ನ 32 ವರ್ಷದ ಎಸ್​. ಅಲ್ತಫ್​​ Read more…

ಮನೆಗೆ ಬಂದ ಪತಿ ಕಣ್ಣಿಗೆ ಬಿತ್ತು ಪ್ರೇಮಿ ಜೊತೆ ಪತ್ನಿಯ ರಾಸಲೀಲೆ

ಬಿಹಾರದ ನಳಂದದಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ದೆಹಲಿಯಿಂದ ಮನೆಗೆ ಬಂದ ಪತಿಗೆ ಪತ್ನಿಯ ಮೋಸ ಗೊತ್ತಾಗಿದೆ. ಸಿಟ್ಟಿಗೆದ್ದ ಪತಿ, ಪತ್ನಿ ಹಾಗೂ ಪ್ರೇಮಿಯನ್ನು ಹತ್ಯೆಗೈದಿದ್ದಾನೆ. ಪ್ರಕರಣ ದಾಖಲಿಸಿಕೊಂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...