alex Certify Crime News | Kannada Dunia | Kannada News | Karnataka News | India News - Part 116
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಲಾಕ್ ಡೌನ್ ನಡುವೆ ಡ್ರಗ್ಸ್ ಮಾರಾಟ; ಬಿಟ್ ಕಾಯಿನ್ ಮೂಲಕ ಖರೀದಿ; 6 ಆರೋಪಿಗಳ ಬಂಧನ

ಬೆಂಗಳೂರು: ಕೊರೊನಾ ಲಾಕ್ ಡೌನ್ ನಡುವೆಯೂ ಡ್ರಗ್ಸ್ ಮಾರಾಟ ದಂಧೆ ಎಗ್ಗಿಲ್ಲದೇ ಸಾಗಿದೆ. ಡ್ರಗ್ಸ್ ದಂಧೆಕೋರರ ವಿರುದ್ಧ ಸಮರ ಮುಂದುವರೆಸಿರುವ ಸಿಸಿಬಿ ಪೊಲೀಸರು ಇದೀಗ 6 ಆರೋಪಿಗಳನ್ನು ಬಂಧಿಸಿದ್ದಾರೆ. Read more…

SHOCKING: ದಾನಿಗಳು ನೀಡಿದ ದುಡ್ಡಿಗಾಗಿ ಪಾರ್ಶ್ವವಾಯು ಪೀಡಿತ ತಂದೆಯನ್ನೇ ಕೊಂದ ಪುತ್ರ

ಚಿಕ್ಕಮಗಳೂರು: ಪಾರ್ಶ್ವವಾಯು ಪೀಡಿತನಾಗಿ ಹಾಸಿಗೆ ತಂದೆಯ ಮೇಲೆ ಪುತ್ರ ಕೊಡಲಿಯಿಂದ ಹಲ್ಲೆ ಮಾಡಿದ್ದು, ಹಲ್ಲೆಗೊಳಗಾಗಿದ್ದ ತಂದೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಚನ್ನಡ್ಲಿ ಗ್ರಾಮದ ಸುಂದರ್ Read more…

BIG NEWS: ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್; ಆಘಾತಕಾರಿ ಮಾಹಿತಿ ಬಹಿರಂಗ

ಬೆಂಗಳೂರು: ರಾಜ್ಯ ರಾಜಧಾನಿಯನ್ನೇ ಬೆಚ್ಚಿ ಬೀಳಿಸಿದ್ದ ಯುವತಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಆರೋಪಿಗಳ ಬಂಧನದ ಬೆನ್ನಲ್ಲೇ ಆಘಾತಕಾರಿ ಮಾಹಿತಿಗಳು ಬಹಿರಂಗವಾಗಿವೆ. ಕಣ್ಣೆದುರೇ ಮನೆ Read more…

ಅಪ್ರಾಪ್ತನ ಮೇಲೆ 114 ಬಾರಿ ಚಾಕು ಇರಿದ ಬಾಲಕ..!

ಅಮೆರಿಕಾದ ಫ್ಲೋರಿಡಾದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಅಪ್ರಾಪ್ತನನ್ನು ನಿರ್ದಯವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಕೊಲೆ ಮಾಡಿದ ವ್ಯಕ್ತಿ ಕೂಡ ಅಪ್ರಾಪ್ತನೆಂದು ಮೂಲಗಳು ಹೇಳಿವೆ. ಟ್ರಿಸ್ಟಿನ್ ಹತ್ಯೆ Read more…

ಶ್ವಾನದ ಜೊತೆ ವಿಡಿಯೋ ಮಾಡಲು ಹೋಗಿ ಜೈಲುಪಾಲಾದ ಯುಟ್ಯೂಬರ್​​

ಹೈಡ್ರೋಜನ್​ ಬಲೂನ್​​ನಿಂದ ನಾಯಿಯನ್ನ ಗಾಳಿಯಲ್ಲಿ ತೇಲುವಂತೆ ಮಾಡಿದ್ದಕ್ಕಾಗಿ ದೆಹಲಿ ಮೂಲದ ಯುಟ್ಯೂಬರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಗೌರವ್​ಜೋನ್​ ಎಂಬ ಯುಟ್ಯೂಬ್​ ಚಾನೆಲ್​ನಲ್ಲಿ ಈ ವಿಡಿಯೋವನ್ನ ಪೋಸ್ಟ್​ ಮಾಡಲಾಗಿತ್ತು. ಈ ವಿಡಿಯೋವನ್ನ Read more…

ದೇಶದ ಜನತೆಯನ್ನು ಬೆಚ್ಚಿಬೀಳಿಸಿದೆ ಈ ಕೃತ್ಯ: ಐವರು ದುಷ್ಕರ್ಮಿಗಳಿಂದ ಬಾಲಕಿ ಬೆತ್ತಲೆಗೊಳಿಸಿ ಚಿತ್ರಹಿಂಸೆ – ಪೊಲೀಸರಿಂದ ಆರೋಪಿಗಳ ಫೋಟೋ ರಿಲೀಸ್

ಬಾಲಕಿಯನ್ನ ಐವರು ದುಷ್ಕರ್ಮಿಗಳು ಕ್ರೂರವಾಗಿ ಹಿಂಸಿಸಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇದು ಆಸ್ಸಾಂನಲ್ಲಿ ನಡೆದ ಘಟನೆಯಾಗಿದೆ. ವಿಡಿಯೋದಲ್ಲಿ ಐವರು ಬಾಲಕಿಗೆ ಥಳಿಸಿ ಚಿತ್ರಹಿಂಸೆ ನೀಡಿದ್ದಾರೆ. ಈ Read more…

ನಟಿ ಮನೆಗೆ ನುಗ್ಗಿದ ಅಪರಿಚಿತ‌ ಯುವಕ ಅರೆಸ್ಟ್

ಮಹಾರಾಷ್ಟ್ರದ ಪುಣೆಯ ಪಿಂಪ್ರಿ ಚಿಂಚ್​ವಾಡ್​ ಎಂಬಲ್ಲಿ ಮರಾಠಿ ನಟಿ ಸೊನಾಲಿ ಕುಲಕರ್ಣಿ ನಿವಾಸಕ್ಕೆ ನುಗ್ಗಿದ 24 ವರ್ಷದ ಯುವಕ ಚಾಕುವಿನಿಂದ ನಟಿಯ ತಂದೆಗೆ ಗಾಯ ಮಾಡಿದ ಘಟನೆ ವರದಿಯಾಗಿದೆ. Read more…

ಅಂಗಡಿ ಮಾಲೀಕ – ಕಳ್ಳನ ನಡುವಿನ ಸಂಭಾಷಣೆ ವೈರಲ್

ಅಂಗಡಿಯೊಂದರಲ್ಲಿ ಕಳ್ಳತನ ಮಾಡಲು ಬಂದಿದ್ದ ಕಳ್ಳ ಹಾಗೂ ವ್ಯಾಪಾರಿ ನಡುವೆ ನಡೆದ ಸಂವಹನದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕಿಸ್ತಾನದಲ್ಲಿ ನಡೆದ ಈ ಘಟನೆಯನ್ನು ಸರ್ವೇಕ್ಷಣಾ ಕ್ಯಾಮೆರಾದಲ್ಲಿ Read more…

SHOCKING NEWS: ಅಣ್ಣನೊಂದಿಗೆ ಆತ್ಮಹತ್ಯೆಗೆ ಶರಣಾದ ಇಬ್ಬರು ಸಹೋದರಿಯರು

ಹೈದರಾಬಾದ್: ಕೊರೊನಾ ಸಂಕಷ್ಟದ ನಡುವೆ ದುರಂತವೊಂದು ಸಂಭವಿಸಿದೆ. ಸಹೋದರ ಹಾಗೂ ಇಬ್ಬರು ಸಹೋದರಿಯರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪೆನುಕೊಂಡದಲ್ಲಿ ನಡೆದಿದೆ. ನಿವೃತ್ತ ಬ್ಯಾಂಕ್ ಮ್ಯಾನೇಜರ್ Read more…

ಬರೋಬ್ಬರಿ 7 ಕೋಟಿ ರೂ. ಮೌಲ್ಯದ ತಿಮಿಂಗಿಲದ ವಾಂತಿ ಸಾಗಿಸುತ್ತಿದ್ದ ಆರೋಪಿಗಳು ಅಂದರ್​..!

ಸುಗಂಧ ದ್ರವ್ಯಗಳಲ್ಲಿ ಬಳಕೆಯಾಗುವ ಬರೋಬ್ಬರಿ 7 ಕೋಟಿ ರೂಪಾಯಿ ಮೌಲ್ಯದ ತಿಮಿಂಗಲದ ವಾಂತಿಯನ್ನ ಕಳ್ಳ ಸಾಗಣಿಕೆ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜುನಾಗಢ್​​ನಿಂದ ತಿಮಿಂಗಲದ ವಾಂತಿಯನ್ನ Read more…

ಜಮೀನಿನಲ್ಲಿ ಹರಿದ ನೆತ್ತರು ಕಂಡು ಬೆಚ್ಚಿಬಿದ್ದ ಜನ: ಆಸ್ತಿಗಾಗಿ ನಡೆದ ಜಗಳ ನಾಲ್ವರ ಕೊಲೆಯಲ್ಲಿ ಅಂತ್ಯ

ಹಾಸನ: ಆಸ್ತಿ ವಿಚಾರಕ್ಕೆ ನಡೆದ ಜಗಳ ನಾಲ್ವರ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮುರಗೋಡನಹಳ್ಳಿಯಲ್ಲಿ ನಡೆದಿದೆ. ಮುರಗೋಡನಹಳ್ಳಿಯ ಜಮೀನಿನಲ್ಲಿ ಮೂವರನ್ನು ಬರ್ಬರವಾಗಿ ಹತ್ಯೆ Read more…

ಸ್ಯಾನಿಟೈಸರ್‌ನಿಂದ ಆಲ್ಕೋಹಾಲ್‌ ತಯಾರಿಸಲು ಮುಂದಾದ ಆರು ಮಂದಿ ಅರೆಸ್ಟ್

ದೇಶಾದ್ಯಂತ ಲಾಕ್‌ಡೌನ್ ಇರುವ ಈ ವೇಳೆಯಲ್ಲಿ ಬಲು ಕಷ್ಟ ಅನುಭವಿಸುತ್ತಿರುವ ವರ್ಗವೆಂದರೆ ಅದು ಕುಡುಕರದ್ದು. ಕುಡಿಯಲು ಹೆಂಡ ಸಿಗದೇ ಬರಗೆಟ್ಟಿದ್ದ ತಮಿಳುನಾಡಿನ ಆರು ಮಂದಿ ಸ್ಯಾನಿಟೈಸರ್‌ನಿಂದ ಆಲ್ಕೋಹಾಲ್‌ ತೆಗೆಯಲು Read more…

ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ್ದವನಿಗೆ ಡಿ ಎನ್ ಎ ಪರೀಕ್ಷೆ ನೀಡ್ತು ನೆಮ್ಮದಿ

ನಾಡಿಯಾಡ್‌ನ ವಿಶೇಷ ಪೊಕ್ಸೊ ನ್ಯಾಯಾಲಯ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಬಂಧಿಯಾಗಿದ್ದ ವ್ಯಕ್ತಿಯನ್ನು ಬಿಡುಗಡೆ ಮಾಡಿದೆ. ಅಪ್ರಾಪ್ತೆಗೆ ಜನಿಸಿದ ಮಗುವಿನ ಡಿಎನ್ಎ ಪರೀಕ್ಷೆ ಮಾಡಲಾಗಿದೆ. ಈ ವೇಳೆ Read more…

ಬೆಚ್ಚಿಬೀಳಿಸುತ್ತೆ ಈ ಸುದ್ದಿ: 30 ಹಾಸಿಗೆಗಳ ಆಸ್ಪತ್ರೆ ನಡೆಸುತ್ತಿದ್ದ ನಕಲಿ ವೈದ್ಯ

ಸತತ ದೂರುಗಳಿಗೆ ಪ್ರತಿಕ್ರಿಯಿಸಿದ ರಾಜಸ್ಥಾನದ ಬಾರ್ಮೆರ್‌ ಜಿಲ್ಲೆಯ ಉಪವಿಭಾಗದ ಮ್ಯಾಜಿಸ್ಟ್ರೇಟ್ ಕುಸುಮ್ಲತಾ ಅವರು 30 ಹಾಸಿಗೆಗಳ ಸಾಮರ್ಥ್ಯದ ನಕಲಿ ಆಸ್ಪತ್ರೆಯೊಂದಕ್ಕೆ ಬೀಗ ಜಡಿದಿದ್ದಾರೆ. ಜಿಲ್ಲೆಯ ಸಿವಾನಾ ಪೊಲೀಸ್‌ ಠಾಣೆಯ Read more…

Shocking: ಮೃತ ಕೊರೊನಾ ಸೋಂಕಿತರ ಹಣವನ್ನೂ ಬಿಡಲಿಲ್ಲ ಖದೀಮರು

ಕೊರೊನಾ ರೋಗಿಗಳನ್ನ ಒಮ್ಮೆ ಆಸ್ಪತ್ರೆಗೆ ಒಳಕ್ಕೆ ಸೇರಿಸಿದ್ರೆ ಮುಗೀತು. ಕುಟುಂಬಸ್ಥರ ಭೇಟಿಗೂ ಅವಕಾಶ ಇರೋದಿಲ್ಲ. ಸೋಂಕು ಹರಡುತ್ತದೆ ಎಂಬ ಕಾರಣಕ್ಕೆ ಆಸ್ಪತ್ರೆ ಸಿಬ್ಬಂದಿಯೇ ಉಪಚಾರ ಮಾಡುತ್ತಾರೆ. ಆದರೆ ಮಹಾರಾಷ್ಟ್ರದ Read more…

ರಾತ್ರಿ ಪತಿ ಬಂದಾಗ ಪ್ರಿಯಕರನೊಂದಿಗಿದ್ದ ಪತ್ನಿ: ಆಕ್ರೋಶಗೊಂಡು ಘೋರ ಕೃತ್ಯ

ಚಾಮರಾಜನಗರ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಪತಿ ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ನಡೆದಿದೆ. 30 ವರ್ಷದ Read more…

ಪತ್ನಿ ಮೇಲೆ ಹಲ್ಲೆ ನಡೆಸಿದ್ದ ಭಾರತೀಯ ಮೂಲದ ವ್ಯಕ್ತಿಗೆ ಸಿಕ್ತು ಈ ಶಿಕ್ಷೆ

ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ ಅಮೆರಿಕಾದಲ್ಲಿ 56 ತಿಂಗಳ ಜೈಲು ಶಿಕ್ಷೆಯಾಗಿದೆ. ಶಿಕ್ಷೆ ಪೂರ್ಣಗೊಂಡ ಮೇಲೆ ಆತನನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗುವುದು. ಆತನಿಗೆ ಅಮೆರಿಕಾದಲ್ಲಿರುವ ಹಕ್ಕಿಲ್ಲವೆಂದು ಕೋರ್ಟ್ ಹೇಳಿದೆ. 32 Read more…

ನಾಚಿಕೆಗೇಡು…! ವಿದ್ಯಾರ್ಥಿ ಖಾಸಗಿ ಅಂಗಕ್ಕೆ ಇಸ್ತ್ರಿ ಪೆಟ್ಟಿಗೆ ಇಟ್ಟ ಶಿಕ್ಷಕ

                        ಬಿಹಾರದ ಬೆಗುಸರೈನಲ್ಲಿ ತಲೆತಗ್ಗಿಸುವ ಘಟನೆ ನಡೆದಿದೆ. ಇಬ್ಬರು ಶಿಕ್ಷಕರ ವಿರುದ್ಧ ಗಂಭೀರ Read more…

BIG NEWS: ನಾರದ ಸ್ಟಿಂಗ್ ಹಗರಣ; ಇಬ್ಬರು ಸಚಿವರು ಸೇರಿ ನಾಲ್ವರು ಟಿಎಂಸಿ ನಾಯಕರು ಅರೆಸ್ಟ್

ಕೋಲ್ಕತ್ತಾ: ಮಹತ್ವದ ಬೆಳವಣಿಗೆಯೊಂದರಲ್ಲಿ ಪಶ್ಚಿಮ ಬಂಗಾಳದ ಇಬ್ಬರು ಸಚಿವರು ಸೇರಿದಂತೆ ನಾಲ್ವರು ಟಿಎಂಸಿ ನಾಯಕರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ನಾರದ ಸ್ಟಿಂಗ್ ಆಪರೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವ Read more…

SHOCKING NEWS: ಇದೆಂಥಾ ಘೋರ ಕೃತ್ಯ – ಕೊರೊನಾ ಸೋಂಕಿತ ಅಣ್ಣನನ್ನೇ ಕೊಚ್ಚಿ ಕೊಂದ ತಮ್ಮ…!

ಚಿಕ್ಕಮಗಳೂರು: ಕೊರೊನಾ ಸೋಂಕು ತಗುಲಿದ್ದ ಅಣ್ಣನನ್ನೇ ತಮ್ಮನೊಬ್ಬ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸಾ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಮರಸಣಿಗೆ ಗ್ರಾಮದಲ್ಲಿ ಈ Read more…

26 ವರ್ಷದ ಬಳಿಕ ಮಹಿಳೆಗೆ ಎದುರಾಗಿತ್ತು ಬಿಗ್​ ಶಾಕ್​..! ಹೆತ್ತ ತಾಯಿಯಿಂದಲೇ ನಡೆದಿತ್ತು ಮಹಾಮೋಸ

ನಿಮ್ಮ ಸಂಪೂರ್ಣ ಜೀವನವೇ ಒಂದು ಸುಳ್ಳಿನ ಮೇಲೆ ನಿಂತಿದೆ. ನೀವು ಹುಟ್ಟಿದಾಗಿನಿಂದ ನಿಮ್ಮದು ಎಂದುಕೊಂಡಿದ್ದ ಕುಟುಂಬ ನಿಮ್ಮದಲ್ಲ ಎಂಬ ಸತ್ಯ ಕಣ್ಮುಂದೆ ಬಂದರೆ ನೀವು ಯಾವ ರೀತಿಯಲ್ಲಿ ಶಾಕ್​ಗೆ Read more…

ಹಾಸಿಗೆ ಹಂಚಿಕೊಂಡ್ರೆ ಆಕ್ಸಿಜನ್ ಸಿಲಿಂಡರ್ ನೀಡುವುದಾಗಿ ಷರತ್ತು ವಿಧಿಸಿದ ವ್ಯಕ್ತಿ

ಕೊರೊನಾ ವೈರಸ್ ದೇಶದ ಚಿತ್ರಣವನ್ನು ಬದಲಿಸಿದೆ. ಕೊರೊನಾ, ಲಾಕ್ ಡೌನ್ ನಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಆಸ್ಪತ್ರೆ, ಬೆಡ್ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಅನೇಕರು ಜನ ಸೇವೆಗೆ ನಿಂತ್ರೆ ಮತ್ತೆ Read more…

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ನಾಚಿಕೆಗೇಡು ಕೆಲಸ ಮಾಡಿದ್ದಾನೆ ಈತ..!

ವಿಶ್ವದಾದ್ಯಂತ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತವೆ. ಜನರು ಐಷಾರಾಮಿ ಜೀವನಕ್ಕಾಗಿ ಏನು ಮಾಡಲೂ ಸಿದ್ಧರಿರ್ತಾರೆ. ಇದಕ್ಕೆ ಈಗ ಇನ್ನೊಂದು ಘಟನೆ ಸಾಕ್ಷಿಯಾಗಿದೆ. ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯಲ್ಲಿ ಆಶ್ಚರ್ಯಕರ ಘಟನೆ Read more…

ಹರಿಯಾಣದಲ್ಲಿ ನಡೆದಿದೆ ಮಾನವಕುಲ ತಲೆತಗ್ಗಿಸುವ ಘಟನೆ

ಹರಿಯಾಣದ ಪಾಲ್ವಾಲ್ ಜಿಲ್ಲೆಯ ಹಸನ್ಪುರ ಪೊಲೀಸ್ ಠಾಣೆ ಪ್ರದೇಶದಲ್ಲಿ ನಾಚಿಕೆಗೇಡಿನ ಪ್ರಕರಣ ಬೆಳಕಿಗೆ ಬಂದಿದೆ. ಪಾಲ್ವಾಲ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ. ಮೇ 3 ರಂದು ಘಟನೆ ನಡೆದಿದೆ. 25 Read more…

ಶ್ವಾನದ ಹೆಸರು ಹೇಳಿಲ್ಲವೆಂಬ ಕಾರಣಕ್ಕೆ ನಡೀತು ಜಟಾಪಟಿ…!

ಶ್ವಾನಗಳು ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವೇ. ಅದರಲ್ಲೂ ಶ್ವಾನ ನಿಮ್ಮ ಮನೆಯಲ್ಲೇ ಇದೆ ಅಂದ್ರಂತೂ ಪ್ರೀತಿ ಇನ್ನೂ ಜಾಸ್ತಿನೇ ಇರುತ್ತೆ. ಪ್ರೀತಿಯಿಂದ ಸಾಕಿದ ಶ್ವಾನಕ್ಕೆ ಮುದ್ದಾದ ಹೆಸರನ್ನೂ ಇಡೋದುಂಟು. Read more…

ಕಿರುಕುಳ ನೀಡಿ ತಾಯಿ ಹತ್ಯೆ ಮಾಡಿದ ಪಾಪಿ ಪುತ್ರ

ಅಮೆರಿಕದಲ್ಲಿ ಆಘಾತಕಾರಿ ಘಟನೆ ನಡೆದಿದೆ. ನ್ಯೂಯಾರ್ಕ್ ನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬನ ವಿರುದ್ಧ ತಾಯಿ ಹತ್ಯೆ ಹಾಗೂ ಕಿರುಕುಳದ ದೂರು ದಾಖಲಾಗಿದೆ. ಆರೋಪಿ ಹೆಸರು ಪುಷ್ಕರ್ ಶರ್ಮಾ. Read more…

BIG NEWS: ಟಫ್ ರೂಲ್ಸ್ ಇದ್ದರೂ ನೆರೆ ರಾಜ್ಯಗಳಿಗೆ ಸಂಚಾರ; 5 ಖಾಸಗಿ ಬಸ್ ಸೀಜ್ ಮಾಡಿದ RTO ಅಧಿಕಾರಿಗಳು

ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಿಸಲು ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿಯಲ್ಲಿದ್ದರೂ ನಿಯಮ ಉಲ್ಲಂಘಿಸಿ ಅಂತರಾಜ್ಯ ಸಂಚಾರ ನಡೆಸುತ್ತಿದ್ದ 5 ಖಾಸಗಿ ಬಸ್ ಗಳನ್ನು ಆರ್.ಟಿ.ಒ. ಅಧಿಕಾರಿಗಳು ಜಪ್ತಿ Read more…

ಹುಕ್ಕಾ ಬಾರ್ ಮೇಲೆ ಪೊಲೀಸರ ದಾಳಿ; 20 ಜನ ಖಾಕಿ ವಶಕ್ಕೆ

ಬೆಂಗಳೂರು: ಕೋವಿಡ್ ಕರ್ಫ್ಯೂ ಜಾರಿಯಲ್ಲಿದ್ದರೂ ನಿಯಮ ಉಲ್ಲಂಘಿಸಿ ಕದ್ದುಮುಚ್ಚಿ ಹುಕ್ಕಾ ಬಾರ್ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, 20 ಜನರನ್ನು ವಶಕ್ಕೆ ಪಡೆದಿದ್ದಾರೆ. ಬಸವನಗುಡಿಯ ಗಾಂಧಿಬಜಾರ್ Read more…

Shocking News: ಪಿತೃದೋಷ ಪರಿಹಾರಕ್ಕಾಗಿ ತಂದೆ-ತಾಯಿಯನ್ನೇ ಕೊಂದ ಮಗ

ಬೆಂಗಳೂರು: ಜೋತಿಷ್ಯಿಗಳ ಮಾತುಗಳನ್ನು ಕೇಳಿ, ಪರಿಪಾಲನೆ ಮಾಡುವ ಮೊದಲು ಸ್ವಲ್ಪ ಎಚ್ಚರವಾಗಿರಬೇಕು ಎಂಬುದಕ್ಕೆ ಈ ಘಟನೆ ಸಾಕ್ಷಿ. ನಿನಗೆ ಪಿತೃದೋಷವಿದೆ ಎಂದು ಬಾಲಕನೊಬ್ಬನಿಗೆ ಜೋತಿಷಿಯೊಬ್ಬ ಭವಿಷ್ಯ ನುಡಿದಿದ್ದ ನಿನ್ನ Read more…

ಶಾರೀರಿಕ ಸಂಬಂಧದ ವೇಳೆ ಸಾಹಸ ಮಾಡಿ ಪತ್ನಿ ಪ್ರಾಣ ಕಳೆದ ಪತಿ..!

ಲಂಡನ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಶಾರೀರಿಕ ಸಂಬಂಧ ನಡೆಸುತ್ತಿದ್ದ ಪತಿ ಅಲ್ಲಿಯೇ ನಿದ್ರೆಗೆ ಜಾರಿದ್ದಾನೆ. ಪತ್ನಿ ಸಾವನ್ನಪ್ಪಿದ್ದಾಳೆ. ಪತ್ನಿ ಕೈ-ಕಾಲು ಕಟ್ಟಿದ್ದ ಪತಿ, ಆಕೆ ಬಾಯಿಗೆ ಬಟ್ಟೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...