alex Certify Crime News | Kannada Dunia | Kannada News | Karnataka News | India News - Part 115
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯಿಂದ ಆಘಾತಕಾರಿ ಕೃತ್ಯ

ಮೈಸೂರು: ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಗೌಡರಹುಂಡಿ ಗ್ರಾಮದ ವ್ಯಕ್ತಿಯ ಕೊಲೆ ಪ್ರಕರಣವನ್ನು ಹುಲ್ಲಹಳ್ಳಿ ಠಾಣೆ ಪೊಲೀಸರು ಬಯಲಿಗೆಳೆದು ಮೂವರನ್ನು ಬಂಧಿಸಿದ್ದಾರೆ. ಶರತ್ ಕುಮಾರ್, ಮಧು ಮತ್ತು ಮಲ್ಲಿಗೆಮ್ಮ Read more…

ಪತಿ ಹತ್ಯೆ ನಂತ್ರ ಖಾಸಗಿ ಅಂಗ ಕತ್ತರಿಸಿ ಬೇಯಿಸಿದ ಪತ್ನಿ..!

ಬ್ರೆಜಿಲ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಹಿಳೆಯೊಬ್ಬಳು ಪತಿ ಹತ್ಯೆ ಮಾಡಿ ಖಾಸಗಿ ಭಾಗವನ್ನು ಕತ್ತರಿಸಿ ಅದನ್ನು ಬೇಯಿಸಿದ್ದಾಳೆ.  ಆರೋಪಿ 33 ವರ್ಷದ ಮಹಿಳೆ ದಯಾನೆ ಕ್ರಿಸ್ಟಿನಾ ರೊಡ್ರಿಗಸ್ Read more…

ಅಪ್ರಾಪ್ತ ಬಾಲಕನಿಗೆ ದುಷ್ಕರ್ಮಿಗಳಿಂದ ಚಿತ್ರಹಿಂಸೆ

ಅಲೆಮಾರಿ ಜನಾಂಗದ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬನಿಗೆ ಚಿತ್ರಹಿಂಸೆ ಕೊಟ್ಟು, ಮಹಿಳೆಯರ ಬಟ್ಟೆಗಳು ಹಾಗೂ ಬಳೆಗಳನ್ನು ಧರಿಸಲು ಹೇಳಿ 15 ಜನರ ತಂಡವೊಂದು ಟಾರ್ಚರ್‌ ಕೊಡುತ್ತಿರುವ ವಿಡಿಯೋವೊಂದು ರಾಜಸ್ಥಾನದ ಸಿಕರ್‌ನಲ್ಲಿ Read more…

ಕಾಣೆಯಾಗಿದ್ದ ದೆಹಲಿಯ ರ‍್ಯಾಪರ್‌ ವಾರದ ಬಳಿಕ ಪತ್ತೆ

ಕಳೆದೊಂದು ವಾರದಿಂದ ಕಾಣೆಯಾಗಿದ್ದ ದೆಹಲಿ ಮೂಲದ ರ‍್ಯಾಪರ್‌ ಆದಿತ್ಯ ತಿವಾರಿ ಅಲಿಯಾಸ್ ಎಂಸಿ ಕೋಡೆರನ್ನು ಮಧ್ಯ ಪ್ರದೇಶದ ಜಬಲ್ಪುರದಲ್ಲಿ ದೆಹಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಆದಿತ್ಯ ತಾಯಿ ದೀಪಾ Read more…

Shocking: ಐವರು ಹೆಣ್ಣು ಮಕ್ಕಳೊಂದಿಗೆ ಸಾವಿಗೆ ಶರಣಾದ ತಾಯಿ

ಕೆಲ ಗಂಟೆಗಳ ಹಿಂದಷ್ಟೇ ನಾಪತ್ತೆಯಾಗಿದ್ದ ತಾಯಿ ಹಾಗೂ ಆಕೆಯ 10 ರಿಂದ 17 ವರ್ಷ ವಯಸ್ಸಿನ ಐವರು ಹೆಣ್ಣುಮಕ್ಕಳ ಶವವು ರೈಲ್ವೆ ಹಳಿಯ ಮೇಲೆ ದೊರಕಿದ ಘಟನೆ ಚತ್ತೀಸಗಢದ Read more…

10 ವರ್ಷದ ಮಗನ ಮೇಲೆ ದಯೆ ತೋರದ ತಾಯಿ ಖಾಸಗಿ ಅಂಗಕ್ಕೆ…!

ಮಹಾರಾಷ್ಟ್ರದ ನಾಸಿಕ್‌ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಹಿಳೆಯೊಬ್ಬಳು ತನ್ನ 10 ವರ್ಷದ ಅಂಗವಿಕಲ ಮಲ ಮಗನ ಖಾಸಗಿ ಅಂಗವನ್ನು ಸುಟ್ಟಿದ್ದಾಳೆ. ಪೀಡಿತ, ತಮ್ಮನನ್ನು ಬೆಡ್ ನಿಂದ ಕೆಳಗೆ Read more…

10 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ವಿಡಿಯೋ ವೈರಲ್ ಮಾಡಿದ ಅಪ್ರಾಪ್ತರು

ಹರ್ಯಾಣದ ರೇವರಿಯಲ್ಲಿ ತಲೆ ತಗ್ಗಿಸುವ ಘಟನೆ ನಡೆದಿದೆ. 10 ವರ್ಷದ ಬಾಲಕಿ ಮೇಲೆ ಐದು ಮಂದಿ ಅಪ್ರಾಪ್ತರಿಂದ ಲೈಂಗಿಕ ದೌರ್ಜನ್ಯ ನಡೆದಿದೆ. ಘಟನೆ ಮೇ 24 ರಂದು ನಡೆದಿದ್ದು, Read more…

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ; ಜಾಮೀನು ಸಿಕ್ಕರೂ ಕಿಂಗ್ ಪಿನ್ ಗಳಿಗೆ ತಪ್ಪಿಲ್ಲ ಬಂಧನ ಭೀತಿ

ಬೆಂಗಳೂರು: ಸಿಡಿ ಕೇಸ್ ಗೆ ಸಂಬಂಧಿಸಿದಂತೆ ಕಿಂಗ್ ಪಿನ್ ಗಳಾದ ನರೇಶ್ ಗೌಡ ಹಾಗೂ ಶ್ರವಣ್ ಗೆ ನಿರೀಕ್ಷಣಾ ಜಾಮೀನು ಮಂಜೂರು ಆಗಿದ್ದರೂ ಕೂಡ ಬಂಧನ ಭೀತಿ ಎದುರಾಗಿದೆ. Read more…

ಇದೆಂಥ ನೀಚ ಕೃತ್ಯ…! ಆಸ್ಪತ್ರೆಯಲ್ಲೇ ಸೋಂಕಿತೆ ಮೇಲೆ ಅತ್ಯಾಚಾರಕ್ಕೆ ಯತ್ನ

ಕಲಬುರ್ಗಿ: ಕೊರೊನಾ ಸೋಂಕಿತೆ ಮೇಲೆ ಆಂಬುಲೆನ್ಸ್ ಚಾಲಕನೇ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಕಲಬುರ್ಗಿ ಜಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ. ಜಿಮ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ತಡ ರಾತ್ರಿ ಈ Read more…

ಭೀಕರ ಹತ್ಯೆ ಕಂಡು ಬೆಚ್ಚಿ ಬಿದ್ದ ಜನ: ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ

ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಬಳುಂಡಗಿ ಗ್ರಾಮದ ಬಳಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ ಅವರ ಕಿರಿಯ ಸಹೋದರ Read more…

BIG NEWS: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ; ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳ ಜೀವಾವಧಿ ಶಿಕ್ಷೆ ವಿಧಿಸಿ ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಅಪರಾಧಿಗಳಾದ ಪತ್ನಿ ರಾಜೇಶ್ವರಿ Read more…

ಮಹಾತ್ಮ ಗಾಂಧೀಜಿ ಮರಿಮೊಮ್ಮಗಳಿಗೆ 7 ವರ್ಷ ಜೈಲು

ಜೋಹಾನ್ಸ್ ಬರ್ಗ್: ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾತ್ಮ ಗಾಂಧೀಜಿ ಮರಿಮೊಮ್ಮಗಳಾದ ಆಶಿಶ್ ಲತಾ ರಾಮ್ ಗೋಬಿನ್ (56) ಅವರಿಗೆ ದಕ್ಷಿಣ ಆಫ್ರಿಕಾದ Read more…

Shocking: ವೈದ್ಯನಂತೆ ವೇಷ ಧರಿಸಿ ಆಪರೇಷನ್​ ಮಾಡಿದ ಸೆಕ್ಯೂರಿಟಿ ಗಾರ್ಡ್

ಆಸ್ಪತ್ರೆಯ ಮಾಜಿ ಸೆಕ್ಯೂರಿಟಿ ಗಾರ್ಡ್​ ವೈದ್ಯನಂತೆ ವೇಷ ಧರಿಸಿ ಮಹಿಳೆಯ ಆಪರೇಷನ್​ ಮಾಡಿದ ಪರಿಣಾಮ ಆಕೆ ಮೃತಪಟ್ಟ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಮಾಜಿ ಸೆಕ್ಯೂರಿಟಿ ಗಾರ್ಡ್​ ಮಾಡಿದ ಅವಾಂತರದಿಂದಾಗಿ Read more…

ಮೇಹುಲ್ ಚೋಕ್ಸಿ ಅಪಹರಣದ ಹಿಂದಿದ್ದಳಾ ಮಹಿಳೆ….?

ಆರ್ಥಿಕ ವಂಚನೆ ಆರೋಪ ಎದುರಿಸುತ್ತಿರುವ ಮೇಹುಲ್ ಚೋಕ್ಸಿ ತನ್ನನ್ನು ಅಪಹರಿಸಿ ಚೆನ್ನಾಗಿ ಥಳಿಸಿದ್ದಾರೆ ಎಂದು ಡೊಮಿನಿಕಾ ದೇಶದ ವಕೀಲರ ಮೂಲಕ ಪೊಲೀಸ್ ದೂರು ಕೊಟ್ಟಿದ್ದಾನೆ. ಸದ್ಯಕ್ಕೆ ಡೊಮಿನಿಕಾದ ಜೈಲಿನಲ್ಲಿರುವ Read more…

ಮನೆ ಕೆಲಸದವನಿಂದಲೇ ಮನೆಯೊಡತಿ ಹತ್ಯೆ

ದೆಹಲಿಯ ಹರಿನಗರ ಪ್ರದೇಶದ ಫ್ಲಾಟ್‌ ಒಂದರಲ್ಲಿ 75 ವರ್ಷದ ಮಹಿಳೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಮನೆಕೆಲಸದವ ಹಾಗೂ ಆತನ ಇಬ್ಬರು ಸಹವರ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೇ 31ರಂದು Read more…

ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ರಹಸ್ಯ: ರಾತ್ರಿ ತೋಟದ ಮನೆಗೆ ಪ್ರಿಯಕರನ ಕರೆಸಿಕೊಂಡ ಪತ್ನಿಯಿಂದಲೇ ಘೋರ ಕೃತ್ಯ

ಬೆಳಗಾವಿ: ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿದ್ದು, ಪೊಲೀಸರ ತನಿಖೆಯಲ್ಲಿ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. 38 ವರ್ಷದ Read more…

ಕಲಬರಗಿಯಲ್ಲಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ

ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಕಲಬುರ್ಗಿ ನಗರದ ವಾಜಪೇಯಿ ಬಡಾವಣೆ ಬಳಿ ನಡೆದಿದೆ. ಕರುಣೇಶ್ವರ ನಗರದ ನಿವಾಸಿ ನಿಖಿಲ್(22) ಮೃತಪಟ್ಟ ಯುವಕ ಎಂದು Read more…

SHOCKING NEWS: ಪೈಲಟ್ ತರಬೇತಿ ನೀಡುತ್ತಿದ್ದ ಯುವಕ ನೇಣಿಗೆ ಶರಣು

ಅಹಮದಾಬಾದ್: ಪೈಲಟ್ ತರಬೇತಿ ನೀಡುತ್ತಿದ್ದ ಕೊಡಗು ಮೂಲದ ಯುವಕ ಗುಜರಾತ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಜಂಬೂರು ನಿವಾಸಿ ಶಿಬು Read more…

ಬೈಕ್ ನಲ್ಲಿ ಬಂದು ಮಹಿಳೆಯರ ಹಿಂಭಾಗ ಸ್ಪರ್ಶಿಸಿ ಪರಾರಿಯಾಗ್ತಿದ್ದ ಕೀಚಕ; ಸೈಕೊ ಅರುಣ್ ಪೊಲೀಸರ ಬಲೆಗೆ

ಬೆಂಗಳೂರು: ಬೈಕ್ ನಲ್ಲಿ ಬಂದು ಮಹಿಳೆಯರ ಹಿಂಭಾಗ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗುತ್ತಿದ್ದ ಸೈಕೋನೋರ್ವನನ್ನು ಬೆಂಗಳೂರು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕೆಜಿಎಫ್ ರಾಬರ್ಟ್ ಪೇಟೆಯ ಸೈಕೋ Read more…

ಗರ್ಲ್‌ ಫ್ರೆಂಡ್​ ಮದುವೆಗೆ ಸ್ತ್ರೀ ವೇಷದಲ್ಲಿ ಎಂಟ್ರಿ ಕೊಟ್ಟು ಸಿಕ್ಕಿಬಿದ್ದ ಪ್ರಿಯತಮ..!

ನಿಮ್ಮ ಲವ್​​ನ್ನು ಕಾಪಾಡಿಕೊಳ್ಳೋದಕ್ಕೋಸ್ಕರ ನೀವು ಯಾವ ಹಂತದವರೆಗೆ ಹೋರಾಟ ಮಾಡಲು ಸಿದ್ಧರಿದ್ದೀರಾ..? ಪ್ರೀತಿಯಲ್ಲಿ ಬಿದ್ದವರಲ್ಲಿ ಅನೇಕರು ಎಂತೆಂತಾ ಸಾಹಸ ಮಾಡಲೂ ತಯಾರಿರ್ತಾರೆ. ಇದೇ ಮಾತಿಗೆ ಪುಷ್ಠಿ ಎಂಬಂತೆ ಉತ್ತರ Read more…

ತಂದೆ ಜನ್ಮದಿನದಂದು ಕೇಕ್​ ತರಲು ಹೋದವನ ಬರ್ಬರ ಹತ್ಯೆ..! ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ಕೃತ್ಯ

ತಂದೆಯ ಜನ್ಮದಿನಾಚರಣೆಗೆಂದು ಕೇಕ್​ ತರಲು ಬೇಕರಿಗೆ ತೆರಳಿದ್ದ 19 ವರ್ಷದ ಯುವಕನನ್ನ ನಾಲ್ವರು ಸೇರಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಸಂಬಂಧ ಆರೋಪಿಗಳನ್ನ ಬಂಧಿಸಲಾಗಿದ್ದು Read more…

ದಂಗಾಗಿಸುತ್ತೆ 7 ವರ್ಷದ ಬಾಲಕನಿಗೆ ತಂದೆ ನೀಡಿದ ಶಿಕ್ಷೆ

ಈಜಿಪ್ಟ್ ನಲ್ಲಿ ಮನಕಲಕುವ ಘಟನೆ ನಡೆದಿದೆ. 7 ವರ್ಷದ ಮಗನಿಗೆ ತಂದೆಯೊಬ್ಬ ಕ್ರೂರ ಶಿಕ್ಷೆ ನೀಡಿದ್ದಾನೆ. ಕಲುಬಿಯಾದಲ್ಲಿ ಘಟನೆ ನಡೆದಿದ್ದು, ಈತನ ಮಗ ಕಳ್ಳತನ ಮಾಡ್ತಾನೆಂದು ನೆರೆಹೊರೆಯವರು ಆರೋಪ Read more…

‌ಮಸೀದಿಯೊಳಗೆ ಅಪ್ರಾಪ್ತೆ ಮೇಲೆ ಅತ್ಯಾಚಾರ; ಮೌಲ್ವಿ ಅರೆಸ್ಟ್

ಈಶಾನ್ಯ ದೆಹಲಿಯ ಮಸೀದಿಯೊಂದರಲ್ಲಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದ 48 ವರ್ಷದ ಮೌಲ್ವಿಯನ್ನ ಪೊಲೀಸರು ಬಂಧಿಸಿದ್ದಾರೆ.‌ ರಾಜಸ್ಥಾನದ ಭರತಪುರದ ಮೂಲದವನಾದ ಅತ್ಯಾಚಾರಿ ಮೌಲ್ವಿಯನ್ನ ದೆಹಲಿ ಪೊಲೀಸರು ಲೋನಿ Read more…

ಮಗನಿಲ್ಲದ ವೇಳೆ ಮಾವನ ಹೀನ ಕೃತ್ಯ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ವಿಡಿಯೋ

ಬಿಹಾರದ ಸಿವಾನ್ ನಲ್ಲಿ ನಾಚಿಕೆಗೇಡಿ ಘಟನೆ ನಡೆದಿದೆ. ಸೊಸೆ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಯೊಬ್ಬ ಅಶ್ಲೀಲ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ನ್ಯಾಯಕ್ಕಾಗಿ ಮಹಿಳೆ ಈಗ ಅಲ್ಲಿ-ಇಲ್ಲಿ Read more…

ಲಾಕ್ ಡೌನ್ ನಡುವೆ ಖಿನ್ನತೆಗೆ ಒಳಗಾದ ವ್ಯಕ್ತಿ; 15 ಅಂತಸ್ಥಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ; ಬೆಂಗಳೂರಿನಲ್ಲಿ ಮನಕಲಕುವ ಘಟನೆ

ಬೆಂಗಳೂರು: ಕೊರೊನಾ ಲಾಕ್ ಡೌನ್ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆದಿದೆ. 60 ವರ್ಷದ ವೃದ್ಧರೊಬ್ಬರು 15 ಅಂತಸ್ಥಿನ ನಿರ್ಮಾಣ ಹಂತದ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ Read more…

Shocking: ಯುವತಿ ಜೊತೆ ಮಾತನಾಡಿದ್ದಕ್ಕೆ ಯುವಕನಿಗೆ ಚಪ್ಪಲಿ ಹಾರ

ಯುವತಿಯ ಜೊತೆ ಸ್ನೇಹ ಬೆಳೆಸಿದ್ರು ಎಂಬ ಕಾರಣಕ್ಕೆ 20 ವರ್ಷದ ಯುವಕ ಮತ್ತಾತನ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಅವರ ತಲೆಯನ್ನ ಅರ್ಧ ಬೋಳಿಸಿದ ಅಮಾನವೀಯ ಘಟನೆ ಮಧ್ಯಪ್ರದೇಶದ Read more…

ಈಕೆ ಬಳಿ ಇತ್ತು ಒಂದು ದಶಲಕ್ಷ ಜನರನ್ನು ಕೊಲ್ಲಬಲ್ಲಷ್ಟು ʼಫೆಂಟನಿಲ್ʼ

ಒಂದು ದಶಲಕ್ಷ ಜನರನ್ನು ಕೊಲ್ಲಲು ಸಾಕಾಗುವಷ್ಟಾದ ಎರಡು ಕಿಲೋ ಫೆಂಟಾನಿಲ್‌‌ ಅನ್ನು ಇಟ್ಟುಕೊಂಡಿದ್ದ ಉತ್ತರ ಕರೋಲಿನಾದ ಮಹಿಳೆಯೊಬ್ಬರನ್ನು ಮೇ 25ರಂದು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಡರ್ಹಾಮ್‌ನ ವಾಟ್ಸ್‌‌ ಸ್ಟ್ರೀಟ್‌‌ Read more…

Shocking: ಬಿಸಿ ನೀರಿನಲ್ಲಿ ಪಿಪಿಇ ಕಿಟ್ ತೊಳೆದು ಮರುಮಾರಾಟಕ್ಕೆ ಸಜ್ಜುಗೊಳಿಸುತ್ತಿದ್ದ ಜಾಲ ಪತ್ತೆ

ಕೊರೋನಾ ವೈರಸ್ ಸಾಂಕ್ರಮಿಕದ ವಿರುದ್ಧ ಭಾರತದ ಹೋರಾಟ ಮುಂದುವರೆಯುತ್ತಿರುವ ನಡುವೆಯೇ, ಅದಾಗಲೇ ಬಳಸಿರುವ ಪಿಪಿಇ ಕಿಟ್‌ಗಳು ಹಾಗೂ ಗ್ಲೌವ್ಸ್‌ಗಳನ್ನು ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಕಂಪನಿಯೊಂದು ತೊಳೆದು ಮರುಬಳಕೆಗೆ ಕಳುಹಿಸುತ್ತಿರುವ Read more…

ಅರೇಂಜ್ ಮದುವೆ ನಿರಾಕರಿಸಿದ್ದಕ್ಕೆ ಕುಟುಂಬಸ್ಥರಿಂದಲೇ ಯುವತಿ ಹತ್ಯೆ

ಅರೇಂಜ್ ಮದುವೆಗೆ ಒಲ್ಲೆ ಎಂದು ಪಾಕಿಸ್ತಾನ ಮೂಲದ 18 ವರ್ಷದ ಹುಡುಗಿಯೊಬ್ಬಳನ್ನು ಆಕೆಯ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆ. ಸಮನ್ ಅಬ್ಬಾಸ್ ಹೆಸರಿನ ಈ ಟೀನೇಜರ್‌ ಸಂಪ್ರದಾಯದ ಪ್ರಕಾರ ತನ್ನ Read more…

ಮಹಿಳಾ ಪೇದೆ ಮೇಲೆ ಅತ್ಯಾಚಾರವೆಸಗಿದ ಪೊಲೀಸ್ ಅಧಿಕಾರಿ ಅರೆಸ್ಟ್

ಯಾಸ್ ಚಂಡಮಾರುತದ ರಕ್ಷಣಾ ಕಾರ್ಯದ ಕರ್ತವ್ಯದಲ್ಲಿದ್ದ ಮಹಿಳಾ ಪೇದೆಯೊಬ್ಬರ ಮೇಲೆ ಅತ್ಯಾಚಾರಗೈದ ಆಪಾದನೆ ಮೇಲೆ ಒಡಿಶಾದ ಪೊಲೀಸ್‌ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ. ಬಾಲಾಸೋರ್‌ ಜಿಲ್ಲೆಯ ಗೋಪಾಲ್ಪಪುರ ಪ್ರದೇಶದಲ್ಲಿ ಯಾಸ್ ಚಂಡಮಾರುತದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...