Business

BIG NEWS: 300 ಭಾರತೀಯ ಬ್ಯಾಂಕ್ ಗಳ ಮೇಲೆ Ransomware ದಾಳಿ: ಪಾವತಿ ವ್ಯವಸ್ಥೆಗೆ ಅಡ್ಡಿ

ನವದೆಹಲಿ: 300 ಭಾರತೀಯ ಬ್ಯಾಂಕ್‌ ಗಳ ಮೇಲೆ Ransomware ದಾಳಿಯಾಗಿದ್ದು, ಪಾವತಿ ವ್ಯವಸ್ಥೆಗಳಿಗೆ ಅಡ್ಡಿಪಡಿಸಿದೆ. ಭಾರತದಾದ್ಯಂತ…

32 ಸಾವಿರ ಕೋಟಿ ರೂ. ತೆರಿಗೆ ವಂಚನೆ ಆರೋಪ: ಇನ್ಫೋಸಿಸ್ ಗೆ ನೋಟಿಸ್ ಜಾರಿ

ನವದೆಹಲಿ: ದೇಶದ ಎರಡನೇ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿಯಾಗಿರುವ ಬೆಂಗಳೂರು ಮೂಲದ ಇನ್ಫೋಸಿಸ್ ವಿರುದ್ಧ…

29 ವರ್ಷಗಳ ಹಿಂದೆ ಇದೇ ದಿನ ಭಾರತದಲ್ಲಿ ಮಾಡಲಾಗಿತ್ತು ಮೊದಲ ಮೊಬೈಲ್‌ ಕರೆ; ಕಾಲ್‌ ಮಾಡಿದ ವ್ಯಕ್ತಿ ಯಾರು ಗೊತ್ತಾ….?

ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಇಲ್ಲದೆ ಬದುಕುವುದೇ ಅಸಾಧ್ಯವೆಂಬ ಸ್ಥಿತಿಯಿದೆ. ಹಾಗಾಗಿ ಫೋನ್‌ ಕರೆಗಳಂತೂ ಸರ್ವೇ ಸಾಮಾನ್ಯ…

Business : ದೋಸೆ ಮಾರಾಟ ಮಾಡಿ ಸಾಫ್ಟ್ವೇರ್ ಇಂಜಿನಿಯರ್ ಗಿಂತ ಹೆಚ್ಚು ಸಂಪಾದನೆ ಮಾಡ್ತಾರೆ ಈ ಮಹಿಳೆ….! ದಿನದ ಗಳಿಕೆ 10 ಸಾವಿರ ರೂಪಾಯಿ

ಲಕ್ಷಗಟ್ಟಲೆ ಹಣ ಸಂಪಾದನೆ ಮಾಡೋರು ಅಂದಾಗ ನಮಗೆ ನೆನಪಾಗೋದು ಐಟಿ ಉದ್ಯಮಿಗಳು. ಆದ್ರೆ ಇಲ್ಲೊಬ್ಬ ಮಹಿಳೆ…

ಶೇಕಡ 7ಕ್ಕಿಂತಲೂ ಹೆಚ್ಚಾಗಲಿದೆ ಜಿಡಿಪಿ: NCAER ಮಾಹಿತಿ

ನವದೆಹಲಿ: ಭಾರತದ ಆರ್ಥಿಕತೆಯ ಬೆಳವಣಿಗೆ ಶೇಕಡ 7ಕ್ಕಿಂತಲೂ ಹೆಚ್ಚಾಗಬಹುದು ಎಂದು ಎನ್‌ಸಿಎಇಆರ್ ತಿಳಿಸಿದೆ. ಸಾಮಾನ್ಯ ಮುಂಗಾರು…

ಕೇವಲ 3 ತಿಂಗಳಲ್ಲಿ ಮಾರಾಟವಾಗಿವೆ 50 ಲಕ್ಷ ದ್ವಿಚಕ್ರ ವಾಹನಗಳು; ನಂಬರ್‌ 1 ಸ್ಥಾನದಲ್ಲಿದೆ ಈ ಸ್ಕೂಟರ್‌…..!

ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಬೈಕ್‌ ಹಾಗೂ ಸ್ಕೂಟರ್‌ಗಳ ಕ್ರೇಝ್‌ ಕೂಡ ಕಮ್ಮಿಯೇನಿಲ್ಲ.…

ಸ್ವಾತಂತ್ರ್ಯ ದಿನಾಚರಣೆಯಂದೇ ರೋಡಿಗಿಳಿಯಲಿದೆ ಮಹೀಂದ್ರಾದ ಹೊಸ SUV

ಸ್ವಾತಂತ್ರ್ಯ ದಿನಾಚರಣೆಯಂದು ಮಹೀಂದ್ರಾ ಆಟೋ ಹೊಸ ಥಾರ್‌ ROXX ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.…

BIG NEWS: ದೇಶದ ಸಾಲ 185 ಲಕ್ಷ ಕೋಟಿ ರೂ.ಗೆ ಏರಿಕೆ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರಸ್ತುತ ವಿನಿಮಯ ದರ ಮತ್ತು ಸಾರ್ವಜನಿಕ ಖಾತೆ ಮತ್ತು ಇತರ…

ಯಾವ ದೇಶದಲ್ಲಿ ʼಚಿನ್ನʼ ಭಾರತಕ್ಕಿಂತ ಅಗ್ಗ ಗೊತ್ತಾ…..? ಇಲ್ಲಿದೆ ವಿದೇಶದಲ್ಲಿ ಬಂಗಾರ ಖರೀದಿ ಕುರಿತ ಸಂಪೂರ್ಣ ವಿವರ…..!

ಚಿನ್ನ ಖರೀದಿಸಬೇಕು ಅನ್ನೋ ಆಸೆ ಯಾರಿಗಿರಲ್ಲ ಹೇಳಿ? ಆದರೆ ಚಿನ್ನದ ಬೆಲೆ ಎಲ್ಲಾ ದೇಶಗಳಲ್ಲೂ ಒಂದೇ…

ಸರ್ಕಾರದಿಂದಲೇ ಸಬ್ಸಿಡಿ ದರದಲ್ಲಿ ಟೊಮೆಟೊ ಮಾರಾಟ

ನವದೆಹಲಿ: ಟೊಮೆಟೊ ದರ ಗಗನಕ್ಕೇರಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಈ ಹಿನ್ನೆಲೆಯಲ್ಲಿ ಬೆಲೆ…